ಪ್ರೇಮ ಜ್ಯೋತಿ ಚಲನಚಿತ್ರದ ಹಾಡುಗಳು
- ನಾ ಯಾರೋ ನೀ ಯಾರೋ (ಎಸ್.ಪಿ.ಬಿ)
- ನಾ ಯಾರೋ ನೀ ಯಾರೋ
- ಸನ್ಯಾಸಿಯಾಗಿ ನಾನೂ
- ನಾಳೇ ನಮದೇ ಸಂತೋಷ ನಮದೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ
ನಾ ಯಾರೋ... ನೀ ಯಾರೋ...
ನಾ ಯಾರೋ... ನೀ ಯಾರೋ... ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ... ಓಓ ..
ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ.. ಓಓ ...
ನಾ ಯಾರೋ... ನೀ ಯಾರೋ...
ಆಆಹ್ಹಾಆ.... ಆಆಆ... ಆಆಆ...
ಎಲ್ಲೋ ಹಾರುವ ದುಂಬಿಗೇ ಹೂವಿನ ಆಸೆಯ ತಂದವರಾರೋ
ಎಲ್ಲೋ ಹರಿಯುವ ನೀರಿಗೇ ಕಡಲಿನ ಮೋಹವ ತಂದವರಾರೋ
ಬಾನಲಿ ಮುಗಿಲೂ ಮಳೆ ಸುರಿಸಿರಲೂ ..
ಬಾನಲಿ ಮುಗಿಲೂ ಮಳೆ ಸುರಿಸಿರಲೂ ನವಿಲನೂ ಕುಣಿಸುವರಾರೋ ಓಓ ..
ನಾ ಯಾರೋ... ನೀ ಯಾರೋ... ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ... ಆಹಾ ..
ನಾ ಯಾರೋ... ನೀ ಯಾರೋ...
ಎಲ್ಲೇ ಇರು ನೀ ಮರೆಯದ ಹಾಗೇ ನೆನಪನೂ ತಂದವರಾರೋ..
ನೆನೆಯಲೂ ನಿನ್ನ ಅತೀ ಹೀತವಾದ ವೇದನೇ ತರುವರೂ ಯಾರೋ
ಕಾಣುವ ಬಯಕೇ ಮೂಡಲೂ ಮನಕೇ ..
ಕಾಣುವ ಬಯಕೇ ಮೂಡಲೂ ಮನಕೇ ಹೃದಯವ ಹಿಂಡುವರಾರೋ ...
ನಾ ಯಾರೋ... ನೀ ಯಾರೋ...
ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ... ಓಓ ..
ನಾ ಯಾರೋ... ನೀ ಯಾರೋ...
--------------------------------------------------------------------------------------------------------------------------
ಪ್ರೇಮ ಜ್ಯೋತಿ (೧೯೮೪) - ನಾ ಯಾರೋ ನೀ ಯಾರೋ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ನಾ ಯಾರೋ... ನೀ ಯಾರೋ...
ನಾ ಯಾರೋ... ನೀ ಯಾರೋ... ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ... ಓಓ ..
ಗಂಡು : ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ.. ಓಓ ...
ನಾ ಯಾರೋ... ನೀ ಯಾರೋ...
ಹೆಣ್ಣು : ಆಆಆ.... ಆಆಆ... ಆಆಆ...
ಏನೋ ಅರಿಯದ ಹೆಣ್ಣಿನ ಮನದಲಿ ಬಯಕೆಯ ತಂದವರಾರೋ
ಗಂಡು : ಒಂದೇ ನೋಟದಿ ಹೃದಯವ ಸೆಳೆದು ಒಲವನೂ ತಂದವರಾರೋ..
ಹೆಣ್ಣು : ನಯನದೇ ನಿಂತೂ ಕನಸಲೀ ಬಂದೂ
ನಯನದೇ ನಿಂತೂ ಕನಸಲೀ ಬಂದೂ ಮನವನೂ ಕುಣಿಸವರಾರೋ .. ಓಓ ...
ಗಂಡು : ನಾ ಯಾರೋ... ನೀ ಯಾರೋ...
ಹೆಣ್ಣು : ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ... ಓಓ ..
ನಾ ಯಾರೋ... ನೀ ಯಾರೋ...
ಗಂಡು : ಸಾವಿರ ಜನುಮದ ಜೋಡಿಗೆ ಮತ್ತೇ ಬೆಸುಗೆ ಹಾಕಿದವರಾರೋ..
ಹೆಣ್ಣು : ಸಾವಿರ ವರುಷ ಹೀಗೆ ಬಾಳುವ ಆಸೇ ತುಂಬಿದವರಾರೋ
ಗಂಡು : ಹಾಲಲೀ ಜೇನೂ ಬೆರೆಕಾಯಿತಿನ್ನೂ....
ಹಾಲಲೀ ಜೇನೂ ಬೆರೆಕಾಯಿತಿನ್ನೂ ಬೇರೇ ಮಾಡುವರಾರೋ
ಹೆಣ್ಣು : ನಾ ಯಾರೋ... (ಲಲಲಲಲ ಆಹಾ )ನೀ ಯಾರೋ... (ಲಲಲಲಲ ಆಹಾ )
ಗಂಡು : ಸ್ನೇಹವ ಕೋಡುವ ಆನಂದವನೂ ಬಾಳಲಿ ತಂದವರಾರೋ.. ಆಹಾ ...
ಇಬ್ಬರು : ನಾ ಯಾರೋ... ನೀ ಯಾರೋ...
--------------------------------------------------------------------------------------------------------------------------
ಇಬ್ಬರು : ನಾ ಯಾರೋ... ನೀ ಯಾರೋ...
--------------------------------------------------------------------------------------------------------------------------
ಪ್ರೇಮ ಜ್ಯೋತಿ (೧೯೮೪) - ಸನ್ಯಾಸಿಯಾಗಿ ನಾನೂ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ ಎಸ್.ಜಾನಕೀ
ಗಂಡು : ಹ್ಹೂಂಹ್ಹುಂ... ಆಆಆ.. ಹೀಹ್ಹೀಹ್ಹಿ
ಸನ್ಯಾಸಿಯಾಗಿ ನಾನು ಬಂದಮೇಲೆ ಅರ್ಜುನನಾ ಕಾಣೇ .. ನಾನೇ ಅರ್ಜುನನಾ ಕಾಣೇ .. (ಹ್ಯಾ )
ಅರ್ಜುನನಾ ಕಾಣೇ .. ನಾನೇ ಅರ್ಜುನನಾ ಕಾಣೇ ..
ಬಲರಾಮನಿಗೇ ಮಂಕುಬೂದಿ ಎರಚಿ ನಿನ್ನ ಕಿಡ್ನ್ಯಾಪ್ ಮಾಡಲೂ ಇಲ್ಲಿ ಬಂದೇ ಕಣೇ ..
ಹೆಣ್ಣು : ಹುಚ್ಚಿಯಂತೇ ನಾನೂ ಇದ್ದರೇನೋ ಸುಬ್ಬೀ ಕಣೋ ನಿನ್ನ ಸುಬ್ಬಿ ಕಣೋ (ಹೌದಾ )
ಸುಬ್ಬೀ ಕಣೋ ನಿನ್ನ ಸುಬ್ಬಿ ಕಣೋ
ಬಲರಾಮನಿಗೇ ಭಯ ಪಟ್ಟು ಹೀಗೆ ನಲ್ಲ ಸೋಲುದು ಆಗೀ ಇಲ್ಲಿ ಬಿದ್ದೇ ಕಣೋ
ಗಂಡು : ಸನ್ಯಾಸಿಯಾಗಿ ನಾನು ಬಂದಮೇಲೆ ಅರ್ಜುನನಾ ಕಾಣೇ .. ನಾನೇ ಅರ್ಜುನನಾ ಕಾಣೇ ..
ಕೋರಸ್ : ಚೀರಕ್ ಚಿತ್ತರ್ ಚೀರಕ್ ಬರ್ತಾರೇ ಕೂರಕೂರಾ ಚಿಕ್ಕರ್ ಬಕ್ಕರ್
ಕತ್ತಿ ಹಿದಿಗ್ ಕತ್ತಿ ಚಕತ್ ಚಕ್ ಚಕ್ ಕತ್ತಿ ಚಕತ್
ಗಂಡು : ಕತ್ತೀ ಹಿಡಿದ ಭಟರೂ ನಿಂತರೇನೇ ಭಯವೆಂಬ ಮಾತೇ ನಂಗೇ ಇಲ್ಲಾ ಕಣೇ
ಭಯವೆಂಬ ಮಾತೇ ನಂಗೇ ಇಲ್ಲಾ ಕಣೇ
ಕೋಟೆ ಕಂಬಕ ಸುತ್ತೋ ಇದ್ದರೇನೇ ಹಿಂದೆ ಹೆಜ್ಜೆ ಹಾಕೋನಲ್ಲ ಈ ಭೂಪ ಕಣೇ
ಹಿಂದೆ ಹೆಜ್ಜೆ ಹಾಕೋನಲ್ಲ ಈ ಭೂಪ ಕಣೇ
ಹೆಣ್ಣು : ಮಾತನಾಡಿ ಕಾಲ ನೂಕದಿತೇ ಕೈಯ್ಯ ಹಿಡಿಯೋ ನಲ್ಲ ನಂಬೀ ಇರುವೇ ನಿಲ್ಲೇ ...
ಗಂಡು : ಸನ್ಯಾಸಿಯಾಗಿ ನಾನು ಬಂದಮೇಲೆ ಅರ್ಜುನನಾ ಕಾಣೇ .. ನಾನೇ ಅರ್ಜುನನಾ ಕಾಣೇ ..
ಹೆಣ್ಣು : ಹುಚ್ಚಿಯಂತೇ ನಾನೂ ಇದ್ದರೇನೋ ಸುಬ್ಬೀ ಕಣೋ ನಿನ್ನ ಸುಬ್ಬಿ ಕಣೋ (ಹೌದಾ )
ಹೆಣ್ಣು : ಯ್ಯಾ... ಯ್ಯಯ್ಯಾ ಯ್ಯಯ್ಯಾ.. (ಕಿರಕ್ ತಾರ್ ಜಗ ಜಗಜುಗೂ ಜಗಜುಗೂ ಜಗಜುಗೂ ಗೂ )
ಯ್ಯಾ... ಯ್ಯಯ್ಯಾ ಯ್ಯಯ್ಯಾ.. ( ಜಗ ಜಗಜುಗೂ ಜಗಜುಗೂ ಜಗಜುಗೂ ಗೂ )
ಧೀಮತ್ ನಕನ್ ... ಧೀಮತ್ ನಧಿಮ್.. ಧೀಮತ್ ನಧಿಮ್ ಧೀಮತ್ ನಧಿಮ್
ಹೆಣ್ಣು : ನೂರು ಕಣ್ಣು ಕಾವಲೂ ಕಾಡೋದೇನೋ ಈಗ ಇಲ್ಲಿಂದ ಜಾರೋಕೇ ದಾರಿಯೇನೋ
ಈಗ ಇಲ್ಲಿಂದ ಜಾರೋಕೇ ದಾರಿಯೇನೋ (ಹ್ಹಾ)
ಕೃಷ್ಣ ಕೂಡಾ ಎಲ್ಲೋ ಕಾಣೇ ನಾನೂ ನಲ್ಲ ನೀನೇ ಹೇಳಿ ಈಗ ಮಾಡೋದೇನೋ
ನಲ್ಲ ನೀನೇ ಹೇಳಿ ಈಗ ಮಾಡೋದೇನೋ
ಗಂಡು : ಅರೇ .. ಮನಸೂ ಇದ್ದರೇ ಮಾರ್ಗ ಉಂಟೂ ಕಣೇ
ಅರೇ ತಡೆಯೋರಿನ್ನೂ ಉಳಿಯೋದಿಲ್ಲ ಕಣೇ
ಹೆಣ್ಣು : ಹುಚ್ಚಿಯಂತೇ ನಾನೂ ಇದ್ದರೇನೋ ಸುಬ್ಬೀ ಕಣೋ ನಿನ್ನ ಸುಬ್ಬಿ ಕಣೋ
ಬಲರಾಮನಿಗೇ ಭಯ ಪಟ್ಟು ಹೀಗೆ ನಲ್ಲ ಸ್ಕ್ರೂ ಲೂಜ್ ಆಗೀ ಇಲ್ಲಿ ಬಿದ್ದೇ ಕಣೋ
ಗಂಡು : ಸನ್ಯಾಸಿಯಾಗಿ ನಾನು ಬಂದರೆನೇ ಅರ್ಜುನನಾ ಕಾಣೇ .. ನಾನೇ ಅರ್ಜುನನಾ ಕಾಣೇ ..
ಬಲರಾಮನಿಗೇ ಮಂಕುಬೂದಿ ಎರಚಿ ನಿನ್ನ ಕಿಡ್ನ್ಯಾಪ್ ಮಾಡಲೂ ಇಲ್ಲಿ ಬಂದೇ ಕಣೇ ..
ಇಬ್ಬರು : ಡಂಡನಕ್ ಡಂಡನಕ್ ಡಂಡ್ ಡಂಡ್ ಡಂಡ್ ಡಂಡ್ ಡಂಡ್ ಡಂಡ್ (ಹಾಡು )
ಡಂಡ್ ಡಂಡ್ ಡಂಡ್ ಡಂಡ್ ಬನ್ನೀ ಬನ್ನೀ .. ಕಮಾನ್ ಡಂಡ್ ಡಂಡ್ ಡಂಡ್ ಡಂಡ್ ಅಹ್ಹಹ್ಹಹ್ಹಹಹ
--------------------------------------------------------------------------------------------------------------------------
ಪ್ರೇಮ ಜ್ಯೋತಿ (೧೯೮೪) - ನಾಳೇ ನಮದೇ ಸಂತೋಷ ನಮದೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ನಾಳೇ ನಮದೇ ಸಂತೋಷ ನಮದೇ ಚಿಂತೇ ಏಕೇ ನಲ್ಲೆ ಹೇಳೇ.. ಚಿಂತೇ ಏಕೇ ನಲ್ಲೆ ಹೇಳೇ..
ಹುಣ್ಣಿಮೇ ಚಂದ್ರನ ಹಾಗಿರಬೇಕೂ ಇನ್ನೂ ಈ ಮೊಗವೂ
ನಾಳೇ ನಮದೇ ಸಂತೋಷ ನಮದೇ ಚಿಂತೇ ಏಕೇ ನಲ್ಲೆ ಹೇಳೇ.. ಚಿಂತೇ ಏಕೇ ನಲ್ಲೆ ಹೇಳೇ..
ಗಂಡು : ಸೂರ್ಯನೂ ಬಾನಲಿ ಮೂಡುವ ಸಮಯ ಮಂಗಳ ವಾದ್ಯವೂ ಮೊಳಗಿರಲೂ ..
ಹೆಣ್ಣು : ಬಾಗಿಲ ತೋರಣ ಹಾಡುವ ಸಮಯ ಮಂತ್ರ ಘೋಷವು ಕೇಳಿರಲೂ ..
ಗಂಡು : ಗೃಹಿಣಿ ನೀನೂ .. ನನ್ನಾ ಮನೆಗೇ .. ಪತಿಯು ನಾನೂ ಚಿನ್ನಾ ನಿನಗೇ
ಹೆಣ್ಣು : ನಾಳೇ ನಮದೇ ಸಂತೋಷ ನಮದೇ ಚಿಂತೇ ಏಕೇ ನಲ್ಲ ಹೇಳೂ .. ಚಿಂತೇ ಏಕೇ ನಲ್ಲ ಹೇಳೂ ..
ಹೆಣ್ಣು : ನಾಚಿಕೇ ನನ್ನ ಕಾಡಿದೆಯಲ್ಲ ನೀ ನುಡಿದಾ ನುಡಿ ಕೇಳಿರಲೂ
ಗಂಡು : ಆಸೆಯೂ ಮನದಿ ಹೊಮ್ಮಿದೇ ನಲ್ಲೇ ನಾಚಿದ ಈ ಮೊಗ ನೋಡಿರಲೂ
ಹೆಣ್ಣು : ನಮ್ಮಿ ವಿರಹ ಇನ್ನೂ ಕ್ಷಣಿಕ ತಾಳ್ಮೆ ಇರಲೀ ನಾಳೇ ತನಕ
ಗಂಡು : ನಾಳೇ ನಮದೇ ಸಂತೋಷ ನಮದೇ ಚಿಂತೇ ಏಕೇ ನಲ್ಲೆ ಹೇಳೇ.. ಚಿಂತೇ ಏಕೇ ನಲ್ಲೆ ಹೇಳೇ..
ಹೆಣ್ಣು : ಹುಣ್ಣಿಮೇ ಚಂದ್ರನ ಹಾಗಿರಬೇಕೂ ಇನ್ನೂ ಈ ಮೊಗವೂ
ನಾಳೇ ನಮದೇ ಸಂತೋಷ ನಮದೇ ಚಿಂತೇ ಏಕೇ ನಲ್ಲ ಹೇಳೂ .. ಚಿಂತೇ ಏಕೇ ನಲ್ಲ ಹೇಳೂ ..
--------------------------------------------------------------------------------------------------------------------------
No comments:
Post a Comment