1259. ಪ್ರೇಮ ಕಾಮ (೧೯೭೮)

ಪ್ರೇಮ ಕಾಮ ಚಲನ ಚಿತ್ರದ ಹಾಡುಗಳು
  1. ಹಾರುವ ಹಕ್ಕಿ ಹಿಡಿದು ತಂದಾರೋ
  2. ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ 
ಪ್ರೇಮ ಕಾಮ (೧೯೭೮) - ಹಾರುವ ಹಕ್ಕಿ ಹಿಡಿದು ತಂದಾರೋ 
ಸಂಗೀತ : ಯೋಗನರಸಿಂಹ ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ರತ್ನಮಾಲಾ ಪ್ರಕಾಶ 

ಹಾರುವ ಹಕ್ಕಿಯ ಹಿಡಿದು ತಂದಾರೋ ಪಂಜರದೊಳಗೇ ಬಂದಿಸಿಟ್ಟಾರೋ
(ಮಾತು: ಒಳಗೇ ಜ್ವಾಲಾಮುಖಿ ಹೊರಗೆ ಅದಕ್ಕೇ .. ಹೂಂ..
ಮುಳ್ಳಿ ಇಂದ ಪಂಜರ ಬೇರಾದು ಓ ಗೆಳೆಯ .. ಒಳಗಿನ ಒತ್ತಡ ಒಡೆಯಿತು ಪ್ರೀತಿ )
ಹಾರುವ ಹಕ್ಕಿಯ ಹಿಡಿದು ತಂದಾರೋ ಪಂಜರದೊಳಗೇ ಬಂದಿಸಿಟ್ಟಾರೋ
ನಿನ್ನಿಂದ ಪಂಜರ ಬೇರಾದವೂ  ಓ ಗೆಳೆಯ ಒಳಗಿನ ಒತ್ತಡ ಪುಡಿಯಾದವೂ ..   
ಒಳಗಿನ ಒತ್ತಡ ಪುಡಿಯಾದವೋ  ..
ಎಂಥಾ ಮಾಯಾ ಮಾತಿಗೇ ಗೆಳೆಯಾ ಕೇಳನಗೆ ಮಾತದ ಗುರಿಯ ಏನೆಂದೇ ಮಾತಾದ ಪರಿಯ 

ಕನಸೇನ್ನಲೇ.. ಮನಸೆನ್ನಲೇ..  
ಕನಸೇನ್ನಲೇ.. ಮನಸೆನ್ನಲೇ..  ಎರಡೊಂದು ಚೆಂದಾಗಿ ಪನ್ನೇತ್ತಿದೇ .. 
(ಮಾತು : ಆ.. ಮಳೆಬಿಲ್ಲಿಗೇ ಸುಖ ಕೇಳು ಹೆಸರಿಡದೇ 
ಬಾಯಿ ಬಂದಾಗ ಮನಸೊಂದಿಗೂಡಿಗೇನೇ)
ಮಳೆಬಿಲ್ಲ ಬರೆದಿರೇ ಬಾನಂಚಿಗೇ ಏ  ಗೆಳೆಯಾ.. ವಿಸ್ತಾರಗೊಂಡೇ ಆಕಾಶಕೇ 
ವಿಸ್ತಾರಗೊಂಡೇ ಆಕಾಶಕೇ..   
ಎಂಥಾ ಮಾಯಾ ಮಾಡಿದೇ ಓ ಗೆಳೆಯಾ ಹೇಳನನಗೇ ಮಾತದ ಪರಿಯ 
ಹೇಳನನಗೇ ಈ ಮಾತಾದ ಪರಿಯ...   ಹೇಳನನಗೇ ಈ ಮಾತಾದ ಪರಿಯ...   
-----------------------------------------------------------------------------------------------------------------------

ಪ್ರೇಮ ಕಾಮ (೧೯೭೮) - ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ 
ಸಂಗೀತ : ಯೋಗನರಸಿಂಹ ಸಾಹಿತ್ಯ : ಚಂದ್ರಶೇಖರ ಕಂಬಾರ ಗಾಯನ : ಸಿ.ಅಶ್ವಥ 

ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
ಶಬ್ದ ಸೂತಕಬಾಯ ಬಿಟ್ಟೂದಕ್ಕೇ
ಶಬ್ದ ಸೂತಕಬಾಯ ಬಿಟ್ಟೂದಕ್ಕೇ ಮಿತಿಮೀರಿ  ಅತಿಮೇರೇ .. ಹತ್ತೂ ಅಂಗೂಲ ಹಬ್ಬೀ ..
ಮಿತಿಮೀರಿ  ಅತಿಮೇರೇ .. ಹತ್ತೂ ಅಂಗೂಲ ಹಬ್ಬೀ .. . ಎಂಥ ಚೇತನಕೆ ಯಾವ್ ಹೋಲಿಕೆ
ಇಂಥ ಚೇತನಕೆ ಇಲ್ಲಿ ಯಾವ್ ಹೋಲಿಕೆ

ಕಾಮ ಸುಡುಸುಡು ಬೆಂಕಿ ಬೆಂಕಿಗೂ ಒಳ ಒಡಲೂ
ಕಾಮ ಸುಡುಸುಡು ಬೆಂಕಿ ಬೆಂಕಿಗೂ ಒಳ ಒಡಲೂ
ಕಣ್ಣಿನಿರೋ ಎಣ್ಣೆ ತಟ್ಟಿಸಿದೇ ಗಾಳಿ
ಕಣ್ಣಿನಿರೋ ಎಣ್ಣೆ ತಟ್ಟಿಸಿದೇ ಗಾಳಿ
ಸುಡುವ ವೇದನೆಯಲ್ಲಿ ... ಸುಡುವ ವೇದನೆಯಲ್ಲಿ ಸುಖೋ ಕೊಡೊ ಪರಿನೋಡ ..
ಸುಡುವ ವೇದನೆಯಲ್ಲಿ ಸುಖೋ ಕೊಡೋ ಪರಿನೋಡ ..
ಇರುವುದರ ಮೇಲೇಲ್ಲಾ ಬೆಂಕಿಯ ದಾಳಿ.. ಬೆಂಕಿಯ ದಾಳಿ
ಇರುವುದರ ಮೇಲೇಲ್ಲಾ ಬೆಂಕಿಯ ದಾಳಿ.. ಬೆಂಕಿಯ ದಾಳಿ
ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
ಶಬ್ದ ಸೂತಕಬಾಯ ಬಿಟ್ಟೂದಕ್ಕೇ... ಶಬ್ದ ಸೂತಕಬಾಯ ಬಿಟ್ಟೂದಕ್ಕೇ
ಶಬ್ದ ಸೂತಕಬಾಯ ಬಿಟ್ಟೂದಕ್ಕೇ... ಶಬ್ದ ಸೂತಕಬಾಯ ಬಿಟ್ಟೂದಕ್ಕೇ

ಪ್ರೇಮ ಬೆಂಕಿಯ ಬೆಳಕೂ ಸೊನ್ನೆಯನೂ ತುಂಬುವುದೂ ..
ಶಬ್ದ ಪಾತ್ರೆಯ ಅರ್ಥ ಕಣ್ಣಿರಂತೇ..
ಈಡಿ ಲೋಕ ಬೆಳಕಿನಲಿ ಬೆರಗಿನಲಿ ಬಳಗುವುದೂ
ಈಡಿ ಲೋಕ ಬೆಳಕಿನಲಿ ಬೆರಗಿನಲಿ ಬಳಗುವುದೂ
ನಿನದಪ್ಪಾ ಕಣ್ಣ ತೆರೆದ ಮಗುವಿನಂತೇ .. ಮಧುರಾನುಭವ..
ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
-----------------------------------------------------------------------------------------------------------------------

ಪ್ರೇಮ ಕಾಮ (೧೯೭೮) - ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ 
ಸಂಗೀತ : ಯೋಗನರಸಿಂಹ ಸಾಹಿತ್ಯ : ಚಂದ್ರಶೇಖರ ಕಂಬಾರ ಗಾಯನ : ರತ್ನಮಾಲಾಪ್ರಕಾಶ 

ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
ಶಬ್ದ ಸೂತಕಬಾಯ ಬಿಟ್ಟೂದಕ್ಕೇ

ಪ್ರೇಮ ಬೆಂಕಿಯ ಬೆಳಕೂ ಸೊನ್ನೆಯನೂ ತುಂಬುವುದೂ ..
ಪ್ರೇಮ ಬೆಂಕಿಯ ಬೆಳಕೂ ಸೊನ್ನೆಯನೂ ತುಂಬುವುದೂ ..ಶಬ್ದ ಪಾತ್ರೆಯ ಅರ್ಥ ಕಣ್ಣಿರಂತೇ..
ಈಡಿ ಲೋಕ ಬೆಳಕಿನಲಿ ಬೆರಗಿನಲಿ ಬೆಳಗುವುದೂ
ಈಡಿ ಲೋಕ ಬೆಳಕಿನಲಿ ಬೆರಗಿನಲಿ ಬೆಳಗುವುದೂ
ನಿನದಪ್ಪಾ ಕಣ್ಣ ತೆರೆದ ಮಗುವಿನಂತೇ ..
ನಿನದಪ್ಪಾ ಕಣ್ಣ ತೆರೆದ ಮಗುವಿನಂತೇ
ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
ಶಬ್ದ ಸೂತಕಬಾಯ ಬಿಟ್ಟೂದಕ್ಕೇ.. ಶಬ್ದ ಸೂತಕಬಾಯ ಬಿಟ್ಟೂದಕ್ಕೇ
ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
ಪ್ರೇಮ ಎಂಬುದೂ ಏನೋ ಕಾಮ ಎಂಬುದೂ ಏನೋ
-----------------------------------------------------------------------------------------------------------------------    

No comments:

Post a Comment