ಪ್ರೇಮ ಖೈದಿ ಚಲನ ಚಿತ್ರದ ಹಾಡುಗಳು
- ಚಂದ ಶ್ರೀಗಂಧ
- ಏನಾಗೋಯ್ತು
- ಅಂತ್ಯಾಕ್ಷರಿ
- ಚಾಕಲೇಟ್ ಹೀರೊ
- ರೀ.. ರೀ..
- ನೀನಂದ್ರೇ ನನಗಿಷ್ಟ
ಸಂಗೀತ : ಪ್ರಶಾಂತ ರಾಜ ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಚಂದ ಶ್ರೀಗಂಧ ಕಣೆ ಈ ಪ್ರೇಮ ಹೃದಯಗಳ ಘಂ ಎನೀಸೋ ಈ ಪ್ರೇಮ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಹಾಡಿನಲಿ ಹೇಳಿದರೇ ಸಾಲದು ಮುದ್ದು ಪ್ರೇಮ
ಹೆಣ್ಣು : ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಗಂಡು : ಹೃದಯಗಳ ಘಂ ಎನೀಸೋ ಈ ಪ್ರೇಮ
ಗಂಡು : ರಾಗ ಯಾವುದೇ ಆದರೇನೂ ಪ್ರೀತಿಗೆ ಎಲ್ಲಿ ಅಂದರಲ್ಲಿ ಹುಟ್ಟೋ ಚಾಳಿ ಇದರದು
ಹೆಣ್ಣು : ತಾಳ ಯಾವುದೇ ಆದರೇನೂ ಪ್ರೀತಿಗೆ ರಾಹುಕಾಲ ನೋಡದೇನೆ ಹುಟ್ಟಿಬಿಡುವುದೂ
ಗಂಡು : ಹದಿಹರೆಯಕೆ ವರವು ನಿರ್ಮಲ ಪ್ರೇಮ
ಹೆಣ್ಣು : ಬಿಸಿ ನುಡಿಗಳ ಸ್ವರವು ಈ ಕೋಮಲ ಪ್ರೇಮ
ಗಂಡು : ಪ್ರೇಮ ಧರಣಿಗೆ ಲವಲವಿಕೆ ನೀಡೋ ನಿತ್ಯಚೈತ್ರ
ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ ಮನಸುಗಳ ಕಣ್ತೆರೆಸೋ ಈ ಪ್ರೇಮ
ಗಂಡು : ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಹೆಣ್ಣು : ಹೃದಯಗಳ ಘಂ ಎನೀಸೋ ಈ ಪ್ರೇಮ
ಹೆಣ್ಣು : ಶಾಂತಿ ಎನ್ನುವ ಬೇಲಿ ದಾಟಿ ಹೋಗುವ ತುಂಟು ಭಂಡ ಧೈರ್ಯ ಉಂಟು ನೋಡು ಪ್ರೇಮಕೇ
ಗಂಡು : ಜೀವ ಜೀವವಾ ತಂದು ಒಂದು ಮಾಡುವ ನಾಡಿ ಮಿತೋ ಕೆಲಸ ಒಂದೇ ಪ್ರೇಮಲೋಕಕೆ
ಹೆಣ್ಣು : ಪ್ರತಿ ಅಣುವಿಗೂ ಚಲನೆ ನೀಡುತ್ತಿದೆ ಪ್ರೇಮ
ಗಂಡು : ಪ್ರತಿ ಚಲನೆಗೂ ಪದವ ಹಾಡುತ್ತಿದೆ ಪ್ರೇಮ
ಹೆಣ್ಣು : ಪ್ರೇಮ ನಡೆದಾಗ ಪ್ರತಿ ಇರುಳು ಕೂಡ ಹಗಲಿನಂತೇ
ಗಂಡು : ಚಂದ ಶ್ರೀ ಗಂಧ ಕಣೋ ಈ ಪ್ರೇಮ
ಹೆಣ್ಣು : ಹೃದಯಗಳ ಘಂ ಎನೀಸೋ ಈ ಪ್ರೇಮ
ಇಬ್ಬರು : ಹೆಣ್ಣು : ಮಲ್ಲೆ ಹೂಮಾಲೆ ಕಣೋ ಈ ಪ್ರೇಮ ಮನಸುಗಳ ಕಣ್ತೆರೆಸೋ ಈ ಪ್ರೇಮ
-----------------------------------------------------------------------------------------------------------------
ಪ್ರೇಮ ಖೈದಿ (೨೦೦೨) - ಏನಾಗೋಯ್ತು
ಸಂಗೀತ : ಪ್ರಶಾಂತ ರಾಜ ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ರಾಜೇಶ, ನಂದಿತಾ
ಹೆಣ್ಣು : ಏನಾಗೋಯ್ತೋ.. ಏನಾಗೋಯ್ತೋ.. ಮನಸಲ್ಲೇನೋ ಶುರುವಾಗೋಯ್ತೋ
ಗಂಡು : ಕಣ್ಣಾ ಕರೆಯೋಲೆಗೇ ಮನಸೇ ಆಕರ್ಷಣೆ ನಿನ್ನಾ ಸ್ವರ ಮಾಲೆಗೆ ನನ್ನಾ ಅಭಿನಂದನೆ
ಇದೇ ಇದೇ ಅಮೃತಬಳ್ಳಿ ಅರಳಿರಲಿ ಜೀವನದಲ್ಲಿ
ಹೆಣ್ಣು : ನನ್ನಾ ಕಣ್ಣಲೇನೋ ತನನನ ಭಾವಗೀತೆಯು ನನ್ನಾ ಎದೆಯಲ್ಲೇನೋ ಚಿಲಿಪಿಲಿ ಹಾಡೋ ಪ್ರೀತಿಯೇ
ಗಂಡು : ಬಾಳೆಂಬ ಬಾಗಿಲನ್ನೂ ದಾಟಿ ಒಳಗೆ ಬಂದೆ ಒಲವೆಂಬ ಜೀವಗೀತೆ ಕಲಿಸಿ ಜೀವ ತಂದೆ
ಹೆಣ್ಣು : ಚೈತ್ರ ಎಂದ ಒಡನೇ ಕೋಗಿಲೆಯಾ ಜ್ಞಾಪಕ ಬರದೇನು
ಪ್ರೀತಿ ಎಂದ ಒಡನೇ ನಿನ್ ಉಸಿರೇ ನೆನಪಲ್ಲಿರದೇನು
ನೀನೇ ನನ್ನ ಲೋಕ ಬೇರೆ ಲೋಕ ಬೇಕೇ
ಗಂಡು : ನೀನೇ ನನ್ನ ಲೋಕ ಬೇರೆ ಲೋಕ ಬೇಕೇ
ಹೆಣ್ಣು : ಎಲ್ಲೋ ನಾ ನೋಡಿದೆ ಪ್ರೀತಿನ ಮಾಡಿದೆ
ಗಂಡು : ಪ್ರೀತಿ ಹೂ ಬಾಡದೇ ಇರುವಂತೆ ಕಾಪಾಡಿದೆ
ಹೆಣ್ಣು : ಆತ್ಮಗಳ ಮಂಟಪದಲ್ಲಿ ಅನುರಾಗದ ರಂಗವಲ್ಲಿ
ಗಂಡು : ನನ್ನ ಕಣ್ಣಲೇನೋ ತನನನ ಭಾವಗೀತೆಯು ನನ್ನಾ ಎದೆಯಲ್ಲೇನೋ ಚಿಲಿಪಿಲಿ ಹಾಡೋ ಪ್ರೀತಿಯೂ
ಹೆಣ್ಣು : ಏನಾಗೋಯ್ತೋ.. ಏನಾಗೋಯ್ತೋ..
ಗಂಡು : ಮನಸಲ್ಲೇನೋ... ಶುರುವಾಗೋಯ್ತೋ
ಹೆಣ್ಣು : ಇಬ್ಬನಿಯು ಗರಿಕೆಯನ್ನು ತಬ್ಬಿಕೊಂಡ ಹಾಗೇ
ಗಂಡು : ಈ ಮನಸು ನಿನ್ನ ಸುತ್ತ ಹಚ್ಚಿಕೊಂಡತೂ ಹೀಗೆ
ಗಂಡು : ಹೃದಯ ತೆರೆದು ನಿಂತಾ ಈ ಭೂಮಿಗೆ ಮಳೆಹನಿ ಬರಬೇಕು
ಮನಸಿನೊಳಗೆ ನಿಂತಾ ಈ ಪ್ರೇಮಿಗೆ ಪ್ರೇಯಸಿ ಸಿಗಬೇಕೂ
ನಾಲ್ಕು ಕಣ್ಣ ತುಂಬಾ ಈ ಪ್ರೇಮದ ಸೂರ್ಯನ ಬಿಂಬ
ಹೆಣ್ಣು : ನಾಲ್ಕು ಕಣ್ಣ ತುಂಬಾ ಈ ಪ್ರೇಮದ ಸೂರ್ಯನ ಬಿಂಬ
ಗಂಡು : ನಿನ್ನಾ ಜೊತೆಯಲ್ಲಿಯೇ ಬಾಳು ಕಥೆಯಾಗಲಿ
ಹೆಣ್ಣು: ನಮ್ಮಾ ಕಥೆಯಲ್ಲಿಯೇ ಪ್ರೀತಿ ಚಿರವಾಗಲಿ
ಗಂಡು : ದಳವಿರದಾ ಮನಸುಗಳಲ್ಲಿ ನಳನಳಿಸೋ ಒಲವುಗಳಿರಲಿ
ಹೆಣ್ಣು : ನನ್ನಾ ಎದೆಯಲ್ಲೇನೋ ಚಿಲಿಪಿಲಿ ಹಾಡೋ ಪ್ರೀತಿಯೋ
ಗಂಡು : ನನ್ನಾ ಕಣ್ಣಲೇನೋ ತನನನ ಭಾವಗೀತೆಯು
ಹೆಣ್ಣು : ಏನಾಗೋಯ್ತು ... ಗಂಡು : ಏನಾಗೋಯ್ತು ...
ಹೆಣ್ಣು : ಮನಸಲ್ಲೇನೋ ಗಂಡು : ಶುರುವಾಗೋಯ್ತೋ
------------------------------------------------------------------------------------------------------------------
ಪ್ರೇಮ ಖೈದಿ (೨೦೦೨) - ಅಂತ್ಯಾಕ್ಷರಿ
ಸಂಗೀತ : ಪ್ರಶಾಂತ ರಾಜ ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಹೇಮಂತ ಶಮೀತಾ
ಹೆಣ್ಣು : ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ ಆ ಚಂದ್ರನ ಆಗಮನ
ಭೂತಾಯಿಯ ಋತುಗಾನ ನಮ್ಮಿಬ್ಬರ ಈ ಮಿಲನ ಬಾನಂಚಿನ ಗಾನ
ಗಂಡು : ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು ನೋಡೋ ಹೇ ಬಾಲು ಮಾಲು ಏ ಬಾಲು ಬಾಲು
ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು ಈ ಮಾಲು ಹೊಸ ಮಾಲು
ದಿನ ಬೀದಿಯಲಿ ಬಂದ್ರೇ ನೋಡು ಇಂಥಾ ಬ್ಯೂಟಿ
ತಗೋ ನಮಗೇ ಇಲ್ಲೂ ಬಿತ್ತು ಇಂದೂ ಪೂರ್ತಿ ಡ್ಯೂಟಿ
ದಿನ ಬೀದಿಯಲಿ ಬಂದ್ರೇ ನೋಡು ಇಂಥಾ ಬ್ಯೂಟಿ
ತಗೋ ನಮಗೇ ಇಲ್ಲೂ ಬಿತ್ತು ಇಂದೂ ಪೂರ್ತಿ ಡ್ಯೂಟಿ
ಗಂಡು : ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೇ ..
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೇ ..
ಕೇಳುತ ಕೇಳುತ ಮೇಲೆ ನಾ ಹಾರಿದೆ ಹಾಡಿದೇ
ಹೆಣ್ಣು : ಧಮ್ಮರೇ ಧಮ್ಮಮ್ಮ ನಾನ್ ಡಿಸ್ಕೋ ರುಕ್ಕಮ್ಮಾ
ಧಮ್ಮರೇ ಧಮ್ಮಮ್ಮ ನಾನ್ ಡಿಸ್ಕೋ ರುಕ್ಕಮ್ಮಾ
ತಕ್ಕ ತಕಧಿಮಿ ತಕ್ಕತಕಧಿಮಿ ಕುಣಿಸೋ ಪ್ರಿಯತಮ್ಮಾ...
ತಕ್ಕ ತಕಧಿಮಿ ತಕ್ಕತಕಧಿಮಿ ಕುಣಿಸೋ ಪ್ರಿಯತಮ್ಮಾ...
ಗಂಡು : ಮಣ್ಣಲ್ಲಿ ಬಿದ್ದನು ಮುಗಿಲಲ್ಲಿ ಎದ್ದನು ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ .. ಚಿನ್ನಾರಿ ಮುತ್ತ
ಹೆಣ್ಣು : ತಾಳೇ ಹೂವ ಪೋದೆಯಿಂದ ಜಾರಿ ಜಾರಿ ಹೊರಬಂದ
ತಾಳೇ ಹೂವ ಪೋದೆಯಿಂದ ಜಾರಿ ಜಾರಿ ಹೊರಬಂದ
ನಾಗಿಣಿ ನಾನಾದಾನ ನಿನ್ನರಿಸಿ ಬಂದಾಗ ಕದ್ದೋಡುವೆಯೋ ಮುದ್ದಾಡುವೆಯೋ ಯಾ..
ಗಂಡು : ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು
ರಾಮನಲ್ಲಿ ತೋಟದಲಿ ಘಮ್ಮನೆಂದೂ ಅರಳಿದಳು
ಮಾತಿನಲೀ ಹೇಳಿದರೇ ತಾಳಕೆ ಸಿಗದು ಹಾಡಲೀ ಕೇಳು ಅಂದದ ಸಾಲೂ
ಮಾತಿನಲೀ ಹೇಳಿದರೇ ತಾಳಕೆ ಸಿಗದು ಹಾಡಲೀ ಕೇಳು ಅಂದದ ಸಾಲೂ
ಹೆಣ್ಣು : ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ ಅಮ್ಮನ ಬಾಳಿನ ನೆಮ್ಮದಿಗೇ ಕಂದ ನೀನೇ ಆಧಾರ
ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ ಅಮ್ಮನ ಬಾಳಿನ ನೆಮ್ಮದಿಗೇ ಕಂದ ನೀನೇ ಆಧಾರ
ಹೆಣ್ಣು : ರಾಜಾ.. ರಾಜಾ.. ರಾಜ.. ರಾಜ.. ಹೆಂಗಿರಬೇಕು ಗೋತ್ತಾ ನನ್ನ ರಾಜಾ ರಾಜಾ
ಗಂಡು : ಜಿಂಕೆ ಮರಿ ಓಡ್ತಾ ಐತೇ ನೋಡ್ತಾ ಮಗಾ ಬಾಲಂಗೋಚಿ ಆಗೋದ್ನಲ್ಲೋ ನಮ್ಮೂರ ಹುಡ್ಗ
ತಳ್ಳಂಬಳ್ಕ ತಳ್ಳಂಬಳ್ಕ ಯಾಕೋ ರಂಗ ಏ .. ಅಂಗೇ ಕಣೋ ಅಮೇರಿಕ ಓದನೊಲ್ಲ
ಪೋರಿ ಠಪೋರಿ ಬಂದಲೋ ಟೊಂಯ್ ಟೊಂಯ್
ಪೋರಿ ಠಪೋರಿ ಬಂದಲೋ ಚೋರಿ ನಡೆಗೇ ಜವರ ಸೊಂಯ್ ಸೊಂಯ್ ಜಾರಿ ತಾ ಬಿದ್ದಳಲ್ಲೋ
ಜಿಂಕೆ ಮರೀ ಓಡ್ತಾ ಐತೇ ಮಗಾ ಬಾಲಂಗೋಚಿ ಆಗೋದ್ನಲ್ಲೋ ನಮ್ಮೂರ ಹುಡ್ಗ
ತಳ್ಳಂಬಳ್ಕ ತಳ್ಳಂಬಳ್ಕ ಯಾಕೋ ರಂಗ ಏ .. ಅಂಗೇ ಕಣೋ ಅಮೇರಿಕ ಓದನೊಲ್ಲ
ಹೆಣ್ಣು : ಗಿಲಿ ಗಿಲಿ ಗಿಲಕ್ಕೂ ಕಾಲ್ ಗೆಜ್ಜೇ ಝಣಕ್ಕೂ ಕೈಯ್ ಬಳೆ ಢಣಕ್ಕೂ ರಂಗೇಧಿತ್ತೋ
ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ
ಕೊಡಿಯಂಗೆ ಹರಿದು ಬಂದ ಈ ಸ್ಫೂರ್ತಿಗೇ ಜೋಡಿ ಎತ್ತು ಆಡು ಬಾರೋ ನನ್ನೊಂದಿಗೇ
ಹ್ಹಾಂ.. ಗಿಲಿ ಗಿಲಿ ಗಿಲಕ್ಕೂ ಕಾಲ್ ಗೆಜ್ಜೇ ಝಣಕ್ಕೂ ಕೈಯ್ ಬಳೆ ಢಣಕ್ಕೂ ರಂಗೇಧಿತ್ತೋ
ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ
ಗಂಡು : ತಿರುಪತಿ ತಿರುಮಲ ವೆಂಕಟೇಶ ಸ್ವಲ್ಪ ಕಿವಿಗೊಟ್ಟು ಕೇಳೋ ಇಲ್ಲಿ ಒಂದು ನಿಮಿಷ
ಒದ್ದೋನು ನೀನಲ್ಲ ಹ್ಹಾಂ .. ದುಡಿಯೋನು ನೀನಲ್ಲ
ಹ್ಹಾಂ .. ದುಡ್ಡು ಮಾತ್ರ ಹೆಂಗ್ ಮಾಡ್ತೀಯೋ ಗೋವಿಂದಾ .. ಗೋವಿಂದಾ .. ಗೋವಿಂದ
ಹೆಣ್ಣು : ದೂರದಿಂದ ಬಂದಂಥ ಸುಂದರಾಂಗ ಜಾಣ ನೋಟದಲ್ಲಿ ಸೂರೆಗೊಂಡ ಅಂತರಂಗ ಪ್ರಾಣ
ಈತನಂತರಾಳ ಹೇಗೋ ರೀತಿ ನೀತಿ ಹೇಗೋ ನಾ ಕಾಣೇ ನಾ ಕಾಣೇ ನನ್ನ ದೇವರಾಣೆ
ಭಲಾರೇ ಇವ ಭಾರಿ ಮೋಜುಗಾರ ಭಲಾರೇ ಇವ ತೀರ ಮೋಸಗಾರ
ಭಲಾರೇ ಇವ ತೀರ ಮೋಸಗಾರ
ಗಂಡು : ರಂಭಾ ಬೇಡ ಜಂಭ ಜಂಭ ಗಿಂಬಾ ಬೇಡ ರಂಭಾ
ರಂಭಾ ಬೇಡ ಜಂಭ ಜಂಭ ಗಿಂಬಾ ಬೇಡ ರಂಭಾ
ಮೂರೂ ಕಾಸಿನ ಕುದುರೇ ಏರಿ ಬಂದ ಓ ಚತುರೇ
ಜಂಭ ಮಾಡಬೇಡಮ್ಮಾ ಭೂಮಿ ಮೇಲೆ ನಡೆಯಮ್ಮಾ
ಆ ಸೂರ್ಯ ಹುಟ್ಟೋದೂ ಕೋಳಿ ಕೂಗಿನಿಂದಲ್ಲ ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ
ಇದು ಯಾಕೋ ರಂಭೆಗೇ ಇನ್ನೂ ಗೊತ್ತೇ ಆಗಿಲ್ಲ
-----------------------------------------------------------------------------------------------------------------
ಪ್ರೇಮ ಖೈದಿ (೨೦೦೨) - ಚಾಕಲೇಟ್ ಹೀರೊ
ಸಂಗೀತ : ಪ್ರಶಾಂತ ರಾಜ ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಸ್ವರ್ಣಲತಾ
ಅಲೆಲೆಲೇ.. ಲೇಲೆ.. ಲೇಲೇ.. ಲಲಲಲಲಲಲಲಲ್ಲಲಲಾ ಲಲಲಲಲಲಲಲಲ್ಲಲಲಾ ಹೇಹೇಹೇಹೇಹೇ ..
ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ ಚೆಲುವ ಕಣ್ಣಲ್ಲಿ ಸೇರೋ
ಬಣ್ಣವ ಬುಗುರಿ ನೋಡು ಗೊಂಬೆಯ ಹಾಗೆ ಕೂಡು
ನನ್ ಪಬ್ಲಿಕ್ ನೋಡು ಇಂದಿನ ಟಿಪ್ಪು ನೋಡು ಸುಕುಮಾರ
ಯಾಕೇ ಖುಷಿಯಾದೇ ಏ .. ನಿನ ನೋಡಿ ನಾನು ಖುಷಿಯಾದೇ ..
ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ ಚೆಲುವ ಕಣ್ಣಲ್ಲಿ ಸೇರೋ
ಹೇ.. ಲವ್ ಮಾಡು ಬಾರೋ ಹಟ್ಟನ್ನುತ್ತಾರೋ ಕನಸಿನ ರಾಜ ಬಾ ಕನಸಿನ ರಾಜ
ಹಿಮದಂತೇ ಬಾರೋ ಜೇನನ್ನೂ ಹೀರೋ ಕನಸಿನ ರೋಜ ಬಾ ಕನಸಿನ ರೋಜ
ಅಲೆಲೆಲೇ.. ಒಂದು ಬಾರಿ ಪ್ರೀತಿ ಮಾಡು ಸ್ವರ್ಗವಿದೆ ಅಂದ ಅನ್ನೋ ಚಂದ್ರ ತಾನು ಉಡೋ ಫ್ಯಾಷನು
ನನ್ನ ಮೈಯ್ಯ ಜಾಲೆ ಇದು ಪ್ರೀತಿಸಲೇ ಪ್ರೀತಿ ತ್ಯಾಗಕ್ಕೆ ಬೆಲೆ ವಿರಹ ಇಲ್ಲಿ ಉಲೆ
ಇಂಥ ಮೈಕಟ್ಟಿನಲ್ಲೂ ಇಂಥ ದಿಲ್ಲ ಅರೇ ಸಿಕ್ಕೋದಿಲ್ಲ ಈ ಮೈನ ಸವಿ ಈ ಮೈನ
ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ ಚೆಲುವ ಕಣ್ಣಲ್ಲಿ ಸೇರೋ
ಹೇಹೇಹೇಹೇ ... ಮ್ಯಾಗ್ನೇಟ್ಟು ಪ್ರಾಯ ಈ ಲವ್ ಗೇ ಪ್ರಾಯ ಇದು ಹದಿಹರೆಯ ಇದು ಹದಿಹರೆಯ
ಒನ್ ಬೈ ಟೂ ಕನಸು ಬೇಕಂತು ವಯಸು ಚಿಲಿಪಿಲಿ ಸಮಯ ಚಿಲಿಪಿಲಿ ಸಮಯ
ಅಲೆಲೆಲೆಲೇ ಸಾಕು ಇಂಥ ಬಿಗುಮಾನ ಬಳಿ ಬಾರೋ ಕಣ್ಣು ಅನ್ನುತ್ತಾನೆ ನಮ್ಮ ನಾನ್ ಸ್ಟಾಪ್
ಟಾಕ್ಯು ಟಕ್ಕನ್ನು ಕಳೆ ಬೇಕು ಪ್ರೀತಿ ಹೊಳೆ ಇದು ಆಸೆ ಮಳೆ ಝಲ್ಲಂತು ಬಳೆ ಬಳೆ
ಓಡಬೇಡ ನನ್ನ ಇಂಥಾ ದಿಲ್ಲ ಅರೇ ಸಿಕ್ಕೋದಿಲ್ಲ ಐಶ್ವರ್ಯ ತಗೋ ಬಾರಯ್ಯ.. ಹಾಂ..
ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ ಚೆಲುವ ಕಣ್ಣಲ್ಲಿ ಸೇರೋ
ಬಣ್ಣವ ಬುಗುರಿ ನೋಡು ಗೊಂಬೆಯ ಹಾಗೆ ಕೂಡು
ನನ್ ಪಬ್ಲಿಕ್ ನೋಡು ಇಂದಿನ ಟಿಪ್ಪು ನೋಡು ಸುಕುಮಾರ
ಯಾಕೇ ಖುಷಿಯಾದೇ ಏ .. ನಿನ ನೋಡಿ ನಾನು ಖುಷಿಯಾದೇ ..
ಹೇ.. ಅಲೆಲೆಲೇ.. ಚಾಕ್ಲೆಟ್ ಹೀರೋ ಚಕೋತ ನೋಡಲು ಬಾರೋ
ಅಲೆಲೆಲೇ.. ಚಾರ್ಮಿಂಗ್ ಹೀರೋ ಚೆಲುವ ಕಣ್ಣಲ್ಲಿ ಸೇರೋ
-----------------------------------------------------------------------------------------------------------------
ಪ್ರೇಮ ಖೈದಿ (೨೦೦೨) - ರೀ.. ರೀ..ನೋಡಿರಿ ಸಾಂಗ್ ಆಫ್ ವಾಯ್ಸ್
ಸಂಗೀತ : ಪ್ರಶಾಂತ ರಾಜ ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ,ಅನುರಾಧ ಶ್ರೀರಾಮ್ ದೇವನ್
ಗಂಡು : ಛೀ.. ಛೀಛೀ... ಛೀಛೀ.. ಛೀಛೀಛೀ...
ರಿರಿರಿರೀ.. ನೋಡರೀ ಸಾಂಗ್ ಆಫ್ ವಾಯ್ಸ್ ನಾವು ನೋಡಿರಿ
ಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
ಗಂಡು : ಝಣ ಝಣ ಏಜಲ್ಲಿ ಈ ರಾಕು ರಾಕು ಸೊಗಸು
ಹೆಣ್ಣು : ಕಲ ಕಲ ಮನಸಲಿ ಆ ಕಲರ್ ಕನಸು
ಗಂಡು : ಹಾರ್ಟಿನ ಮ್ಯೂಸಿಕೂ ಟಾಮಿಟಾಲಿಕ್ಕೂ
ಹೆಣ್ಣು : ನಮದೇ ಹೊಸ ಸೆಂಚುರೀ ..
ಗಂಡು : ರಿರಿರಿರೀ.. ನೋಡರೀ ಸಾಂಗ್ ಆಫ್ ವಾಯ್ಸ್ ನಾವು ನೋಡಿರಿ
ಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
ಗಂಡು : ರಿರಿರೀ.. ಈ ಮನಸು ನಿನಗಾಗೇ ರೀ..
ಹೆಣ್ಣು : ಇರರೀ ನನ್ ಹತ್ರಾನೇ ಸಖ್ಖತ ಇದೇ ರೀ
ಗಂಡು : ಕಾಲೇಜ್ ಕ್ಯಾಂಪಸಲಲ್ಲಿ ರಾಜಕುಮಾರಿ ಗಂಡು ಮನಸುಗಳೂ ಆದವೂ ಬುಗುರಿ
ಹೆಣ್ಣು : ಸೈ ಸೈ ಅನ್ನುತ್ತೀರೋ ಹುಡುಗರೂ ಚಕೋರಿ ಬ್ಯಾಟೇ ಇಲ್ಲದ ಕೈ ಡೋಂಟ್ ಟಾಕು ಸುಂದರೀ
ಗಂಡು : ಇಷ್ಟೇ ಸಾಕೂ ಗುರು ಪಾಸೋ ಫೇಲೋ ಡೋಂಟ್ ವರೀ
ಗಂಡು : ರಿರಿರಿರೀ.. ನೋಡರೀ ಸಾಂಗ್ ಆಫ್ ವಾಯ್ಸ್ ನಾವು ನೋಡಿರಿ
ಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
ಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
ಗಂಡು : ಹೇ.. ನಾಗರಹಾವೂ ರಾಮಾಚಾರಿ
ಹೆಣ್ಣು : ರಿರಿರೀ.. ತಂಟೆಯನ್ನೂ ಮಾಡಬೇಡರೀ ರಿರಿರೀ
ಗಂಡು : ಎಫ್ ಎಂ ರೇಡಿಯೋ ಥರ ನಗುವಳು ಪೋರಿ ಕುಛ್ ಕುಛ್ ಹೋತಾ ಹೈ ಕ್ಯಾ ಕೆಹನಾ ರೀ
ಹೆಣ್ಣು : ನಮ್ಮ ಲೈಬರೀಯೇ ಲವ್ ಮೇಕಿಂಗ್ ಫ್ಯಾಕ್ಟರಿ ಅಲ್ಲಿ ಕಂಡಿದ್ದೆಲ್ಲ ಫ್ರೀ ಲಾಂಗ್ವೇಜ್ ನೋಡಿರಿ
ಗಂಡು : ಮ್ಯಾರೇಜ ಆಗೋ ಮುಂಚೇ ಜಾಲೀ ಲೈಫ್ ನೋಡು ಮರೀ
ರಿರಿರಿರೀ.. ನೋಡರೀ ಸಾಂಗ್ ಆಫ್ ವಾಯ್ಸ್ ನಾವು ನೋಡಿರಿಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
ಗಂಡು : ಝಣ ಝಣ ಏಜಲ್ಲಿ ಈ ರಾಕು ರಾಕು ಸೊಗಸು
ಹೆಣ್ಣು : ಕಲ ಕಲ ಮನಸಲಿ ಆ ಕಲರ್ ಕನಸು
ಗಂಡು : ಹಾರ್ಟಿನ ಮ್ಯೂಸಿಕೂ ಟಾಮಿಟಾಲಿಕ್ಕೂ
ಹೆಣ್ಣು : ನಮದೇ ಹೊಸ ಸೆಂಚುರೀ ..
ಗಂಡು : ರಿರಿರಿರೀ.. ನೋಡರೀ ಸಾಂಗ್ ಆಫ್ ವಾಯ್ಸ್ ನಾವು ನೋಡಿರಿ
ಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
ಹೆಣ್ಣು : ಕಲ ಕಲ ಮನಸಲಿ ಆ ಕಲರ್ ಕನಸು
ಗಂಡು : ಹಾರ್ಟಿನ ಮ್ಯೂಸಿಕೂ ಟಾಮಿಟಾಲಿಕ್ಕೂ
ಹೆಣ್ಣು : ನಮದೇ ಹೊಸ ಸೆಂಚುರೀ ..
ಗಂಡು : ರಿರಿರಿರೀ.. ನೋಡರೀ ಸಾಂಗ್ ಆಫ್ ವಾಯ್ಸ್ ನಾವು ನೋಡಿರಿ
ಹೆಣ್ಣು : ರಿರಿರಿರೀ.. ನೋಡಿರಿ ಎಂಗ್ ಸ್ಟಾರ್ಸ್ ಲವ್ವರ್ಸ್ ನಾವೂ ನೋಡಿರಿ
------------------------------------------------------------------------------------------------------------------
ಪ್ರೇಮ ಖೈದಿ (೨೦೦೨) - ನೀನಂದ್ರೇ ನನಗಿಷ್ಟ
ಸಂಗೀತ : ಪ್ರಶಾಂತ ರಾಜ ಸಾಹಿತ್ಯ : ನಾಗಣ್ಣ, ಗಾಯನ : ಎಸ್.ಪಿ.ಬಿ.
ನೀನಂದ್ರೇ ನನಗಿಷ್ಟ ನಿನ್ನ ನಗುವೆಂದ್ರೆ ನನಗಿಷ್ಟ
ನೀನಂದ್ರೇ ನನಗಿಷ್ಟ ನಾನು ನೀನಾದ್ರೆ ನನಗಿಷ್ಟ
ನಿನ್ನಾ ಆಲಾಪಲೀ ನಿಲ್ಲದೆ ನಿಲ್ಲಿಸಿದರು ಹೃದಯದ ಬಡಿತ ಗೆಳೆಯ ಪ್ರಿಯ
ನೀನಂದ್ರೇ ನನಗಿಷ್ಟ ನಿನ್ನ ನಗುವೆಂದ್ರೆ ನನಗಿಷ್ಟ
ನೀನಂದ್ರೇ ನನಗಿಷ್ಟ ನಾನು ನೀನಾದ್ರೆ ನನಗಿಷ್ಟ
ಸೇರಲು ಯಾರವೇ ಇಲ್ಲವೇ ಇಷ್ಟವಾದ ಪ್ರೇಮದಲಿ
ಆಸೆಯಾ ಕಣ್ಣಲಿ ಬಾಷೆಯಾಗು ಇಷ್ಟವಾಗಿ ಈ ನೋಟವೇ
ಕೋಪ ತಾಪವೂ ಪ್ರೀತಿ ಪ್ರೇಮವೂ ಪ್ರೇಮ ಯುದ್ಧದ ಕಥೆ ಇಷ್ಟವೇ
ಏನು ಅದೃಷ್ಟವೂ ನನ್ನ ಪುಷ್ಪವೇ ಇಷ್ಟವೂ
ನೀನಂದ್ರೇ ನನಗಿಷ್ಟ ನಿನ್ನ ನಗುವೆಂದ್ರೆ ನನಗಿಷ್ಟ
ನೀನಂದ್ರೇ ನನಗಿಷ್ಟ ನಾನು ನೀನಾದ್ರೆ ನನಗಿಷ್ಟ
ನೀನಂದ್ರೇ ನನಗಿಷ್ಟ ನಾನು ನೀನಾದ್ರೆ ನನಗಿಷ್ಟ
ಹಾರುವ ಹಕ್ಕಿಗಿಂತ ತೇಲಾಡುವ ಮೋಡಕ್ಕಿಂತ ಸೇರುವಾ ಮನಸೆಂದರೇ ನನಗಿಷ್ಟ
ನುಡಿಯುವ ನುಡಿಗಿಂತ ಹಾರುವ ಜೇನಿಗಿಂತ ಪ್ರೇಮ ಪಕ್ಷಿಗಳೇ ನೀನಿಷ್ಟ
ಇಷ್ಟ ಸುಖ ನೀನೇ ಅಷ್ಟಪದಿ ಹಾಡುವಾ ಅಂದದ ಹಾಡಲ್ಲಿ ನಿನ್ನ ಪಲ್ಲವಿ ಇಷ್ಟ
ನೀ ನಕ್ರೇ ನನಗಿಷ್ಟ ನಿನ್ನ ನಗುವಂದ್ರೆ ನನಗಿಷ್ಟ
ನೀ ನಕ್ರೇ ನನಗಿಷ್ಟ ನಾನು ನೀನಾದ್ರೆ ನನಗಿಷ್ಟ
-----------------------------------------------------------------------------------------------------------------
No comments:
Post a Comment