ಪ್ರೇಮ ಮಂದಿರ ಚಲನಚಿತ್ರದ ಹಾಡುಗಳು
- ನೀನೇ ನನ್ನ ಮಂದಿರ
- ಹೇ ಮನವೇ ನಡೆ ಮುಂದೇ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಏನ್.ಪರಮೇಶ್ವರ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ಲಾಲಲಲ ... ಗಂಡು : ಲಾಲಲಲಲ
ಹೆಣ್ಣು : ಲಾಲಲಲ ... ಗಂಡು : ಲಾಲಲಲಲ
ಹೆಣ್ಣು : ಲಾಲಲಲ ... ಗಂಡು : ಲಾಲಲಲಲ ಲಾಲಲಲಲ ಲಾಲಲಲಲ
ಹೆಣ್ಣು : ನೀನೇ ನನ್ನ ಮಂದಿರ ನೀನೇ ನನ್ನ ಚಂದಿರ ನೀನೇ ನನ್ನ ಭಾಗ್ಯದ ಬಂಗಾರ ಸಿಂಧೂರ..
ಗಂಡು : ನೀನೇ ನನ್ನ ಜೀವನ ನೀನೇ ನನ್ನ ಭಾವನಾ ನೀನೇ ನನ್ನ ಬಾಳಿನ ಆನಂದ ಸಿರಿತನ
ನೀನೇ ನನ್ನ ಜೀವನ
ಹೆಣ್ಣು : ಹೂವಿಗೇ ನಾರಿನ ಸಂಬಂಧ ಮೀನಿಗೆ ನೀರಿನ ಸಂಬಂಧ
(ಲಲಲಲ ) ಹೂಂಹೂಂ (ಲಲಲಲ ) ಹೂಂಹೂಂ (ಲಲಲಲ ಅಹ್ )
ಹೂವಿಗೇ ನಾರಿನ ಸಂಬಂಧ ಮೀನಿಗೆ ನೀರಿನ ಸಂಬಂಧ
ನನ್ನ ನಿಮ್ಮ ಪ್ರೇಮದ ಬಂಧ...
ನನ್ನ ನಿಮ್ಮ ಪ್ರೇಮದ ಬಂಧ... (ಹೂಂಹೂಂಹೂಂ) ಅನುರಾಗದ ಅನುಬಂಧ... ಆಆಆಆ...
ಗಂಡು : ನೀನೇ ನನ್ನ ಜೀವನ ನೀನೇ ನನ್ನ ಭಾವನಾ
ಹೆಣ್ಣು : ನೀನೇ ನನ್ನ ಭಾಗ್ಯದ ಬಂಗಾರ ಸಿಂಧೂರ.. ನೀನೇ ನನ್ನ ಚಂದಿರ (ಆಆಆ)
ಹೆಣ್ಣು : ಆಹ್.. ಆಹ್.. ಆಹ್.. ಆಹ್..
ಗಂಡು : ಗಗನಕೆ ಮೇಘದ ನೆಂಟೂ .. ಕಿರಣಕೆ ರವಿಯದೇ ನೆಂಟು (ಆಹ್ಹಾಹಾ ಆಹ್ಹಾಹಾ ಆಹ್ಹಾಹಾ ಹ್ಹಾಹಾ )
ಗಗನಕೆ ಮೇಘದ ನೆಂಟೂ .. ಕಿರಣಕೆ ರವಿಯದೇ ನೆಂಟು ನನ್ನ ನಿನ್ನ ಒಲವಿನ ನೆಂಟೂ
ನನ್ನ ನಿನ್ನ ಒಲವಿನ ನೆಂಟೂ ಜನ್ಮದ ತೀರದ ನೆಂಟೂ .. ಲಾಲಲಲ ಲಾಲಲಲ ಲಾಲಲಲ ಲಲ್ಲಲಲಲ
ಹೆಣ್ಣು : ನೀನೇ ನನ್ನ ಮಂದಿರ ನೀನೇ ನನ್ನ ಚಂದಿರ
ಗಂಡು : ನೀನೇ ನನ್ನ ಬಾಳಿನ ಆನಂದ ಸಿರಿತನ
ಇಬ್ಬರು : ಲಾಲಲಲ ಲಾಲಲಲ ಲಾಲಲಲ ಲಲ್ಲಲಲಲ ಲಾಲಲಲ ಲಾಲಲಲ ಲಾಲಲಲ ಲಲ್ಲಲಲಲ
-----------------------------------------------------------------------------------------------------------------------
ಪ್ರೇಮ ಮಂದಿರ (೧೯೮೪) - ಹೇ ಮನವೇ ನಡೆ ಮುಂದೇ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಏನ್.ಪರಮೇಶ್ವರ, ಗಾಯನ : ಪಿ.ಬಿ.ಎಸ್.
ಹೇ.. ಮನವೇ.. ನಡೆ ಮುಂದೇ .. ನಡೆ ಮುಂದೇ .. ನಡೆ ಮುಂದೇ ..
ಹೇ.. ಮನವೇ ನಡೆ ಮುಂದೇ.. ಹೇ..ಮನವೇ ನಡೆ ಮುಂದೇ ..
ಹೇ.. ಮನವೇ.. ನಡೆ ಮುಂದೇ ..
ನೋವಿನ ಜಗವನು ತೊರೆದೂ ಎಲ್ಲಾದರೂ ನಡೆ ಮುಂದೇ ..
ನೋವಿನ ಜಗವನು ತೊರೆದೂ ಎಲ್ಲಾದರೂ ನಡೆ ಮುಂದೇ ..
ಎಲ್ಲಾದರೂ ನಡೆ ಮುಂದೇ ..
ಹೇ.. ಮನವೇ.. ನಡೆ ಮುಂದೇ ..
ಹೃದಯವ ಸುಡುವ ಪಂಜುಗಳಿಲ್ಲಾ... ಜೀವಂತ ತಿನ್ನುವ ಹದ್ದುಗಳಿಲ್ಲಾ..
ಹೃದಯವ ಸುಡುವ ಪಂಜುಗಳಿಲ್ಲಾ... ಜೀವಂತ ತಿನ್ನುವ ಹದ್ದುಗಳಿಲ್ಲಾ..
ಶೂನ್ಯ ಪ್ರೇಮದ ಬಂಧನವಿಲ್ಲಾ.. ಇಲ್ಲಿ ಶೂನ್ಯ ಪ್ರೇಮದ ಬಂಧನವಿಲ್ಲಾ..
ಅಲ್ಲಿಗೆ ನಡೆ ಮುಂದೇ .. ಅಲ್ಲಿಗೆ ನಡೆ ಮುಂದೇ .. ಆಹ್ಹಹ್ಹಹಹಹ ಅಲ್ಲಿಗೆ ನಡೆ ಮುಂದೇ ..
ಹೇ.. ಮನವೇ.. ನಡೆ ಮುಂದೇ ..
ಸುಳ್ಳು ಆಶೆಯ ತಾರೆಗಳಿಲ್ಲಾ ಮುಳ್ಳು ಕಲ್ಲಿನ ಹಾದಿಗಳಿಲ್ಲಾ
ಸುಳ್ಳು ಆಶೆಯ ತಾರೆಗಳಿಲ್ಲಾ ಮುಳ್ಳು ಕಲ್ಲಿನ ಹಾದಿಗಳಿಲ್ಲಾ
ದುಃಖದ ಸಾಗರವಿಲ್ಲಾ... ಇಲ್ಲಿ ದುಃಖದ ಸಾಗರವಿಲ್ಲಾ
ಅಲ್ಲಿಗೆ ನಡೆ ಮುಂದೇ .. ಅಲ್ಲಿಗೆ ನಡೆ ಮುಂದೇ .. ಆಹ್ಹಹ್ಹಹಹಹ ಅಲ್ಲಿಗೆ ನಡೆ ಮುಂದೇ ..
ಹೇ.. ಮನವೇ.. ನಡೆ ಮುಂದೇ ..ಹೇ.. ಮನವೇ.. ನಡೆ ಮುಂದೇ ..
ಹೇ.. ಮನವೇ.. ನಡೆ ಮುಂದೇ ..
-----------------------------------------------------------------------------------------------------------------------
No comments:
Post a Comment