ಪ್ರೇಮ ಮತ್ಸರ ಚಲನಚಿತ್ರದ ಹಾಡುಗಳು
- ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ
- ಜಾಣ ಕೂಡ ಹುಚ್ಚನಂತೇಆಡಬಹುದು ಮಾತನೂ
- ಸಂತೋಷ ಬಂದಾಗ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ ಬಿಟ್ಟೂ ಹೋಗು ನನ್ನ ಅನುಸೂಯಾ.. ಹೊಯ್
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ ಬಿಟ್ಟೂ ಹೋಗು ನನ್ನ ಅನುಸೂಯಾ..
ಮೈಯ್ಯಿ ಕೈಯ್ಯಿ ನೋವಿದೇ .. ಸೊಂಟ ನೋವಿದೇ .. ನಿಲ್ಲಲಾರದೇ
ಚಳಿಜ್ವರ... ಚಳಿಜ್ವರ.. ಚಳಿಜ್ವರ.. ಚಳಿಜ್ವರ.. ಹೂಹೂಹೂ .. ಅಮ್ಮೋ
ನಿನ್ನೆಯ ದಿನ ಕಾಣಲೂ ನಿನ್ನ ಬರುತಿರೇ ರಾತ್ರಿಯಲೀ
ನಾಳೆಯ ಅಳು ಗೂಬೆಯ ನಗೂ ನಡುಕುವೂ ಕೈಯ್ಯಿ ಕಾಲಲಿ..

ಬೀಸೋ ಗಾಳೀಲಿ ಬೆಂಕಿಯಾಯಿತು ಕಣ್ಣ ಮುಂದೇಲಿ ಏನೋ ನಿಂತಿತೋ
ಆನೆ ಎತ್ತರ ಎಮ್ಮೆ ಗಾತ್ರ ಬಂತು ಹತ್ರ ಅಮ್ಮಮ್ಮಮ್ಮ.. ಮಮ್ಮಮ್ಮಮ್ಮಾ..
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ ಬಿಟ್ಟೂ ಹೋಗು ನನ್ನ ಅನುಸೂಯಾ..
ಮೈಯ್ಯಿ ಕೈಯ್ಯಿ ನೋವಿದೇ .. ಸೊಂಟ ನೋವಿದೇ .. ನಿಲ್ಲಲಾರದೇ
ಚಳಿಜ್ವರ... ಚಳಿಜ್ವರ.. ಚಳಿಜ್ವರ.. ಚಳಿಜ್ವರ.. ಹೂಹೂಹೂ .. ಅಮ್ಮೋ
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ ಬಿಟ್ಟೂ ಹೋಗು ನನ್ನ ಅನುಸೂಯಾ.. ಅಹ್ಹಹ್ಹಹ್ಹಹ್ಹ..
ತಿನ್ನುವೆನೆಂದೂ ಕಾದಿದೆ ಬಂದೂ ಹೇಗೆ ನಾ ಸಾಯಲೀ .. ಅಹ್ಹಹ್ಹಹ್ಹ..
ರೋಷ ಬಂದಾಕೆ ಹ್ಹಾ ಹೆಣ್ಣ ಕಂಡರೇ ಇನ್ನೂ ನಿಂತರೇ .. ಹ್ಹಾಹ್ಹಾಹ್ಹಾ.. ಬಂತು ತೊಂದರೇ
ಕೆಲಸದು ಓಡು ಓಡು ಎದ್ದು ಬಿದ್ದೂ ಹ್ಹಹ್ಹಹ್ಹಹ್ಹ ಅಮ್ಮಾ...
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ ಬಿಟ್ಟೂ ಹೋಗು ನನ್ನ ಅನುಸೂಯಾ..
ಮೈಯ್ಯಿ ಕೈಯ್ಯಿ ನೋವಿದೇ .. ಸೊಂಟ ನೋವಿದೇ .. ನಿಲ್ಲಲಾರದೇ
ಚಳಿಜ್ವರ... ಚಳಿಜ್ವರ.. ಚಳಿಜ್ವರ.. ಚಳಿಜ್ವರ.... ಅಮ್ಮೋ
-------------------------------------------------------------------------------------------------------------------------
ಪ್ರೇಮ ಮತ್ಸರ (೧೯೮೨) - ಜಾಣ ಕೂಡ ಹುಚ್ಚನಂತೇಆಡಬಹುದು ಮಾತನೂ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಒನ್ ಟೂ ತ್ರಿ ಫೋರ್ ..
ಜಾಣ ಕೂಡಾ ಹುಚ್ಚನಂತೇ ಆಡಬಹುದೂ ಮಾತನೂ
ಹುಚ್ಚ ಕೂಡ ಜಾಣನಂತೇ ಹೇಳಬಹುದೂ ಹಾಡನು
ಬುದ್ದಿಗೆಟ್ಟ ಲೋಕದಲ್ಲಿ ನೀತಿ ಹೇಳೋ ಚಪಲವೇತಕೋ ಹ್ಹಹ್ಹಹ್ಹಾ...
ಬುದ್ದಿಗೆಟ್ಟ ಲೋಕದಲ್ಲಿ ನೀತಿ ಹೇಳೋ ಚಪಲವೇತಕೋ
ಆಕಾಶದಲ್ಲಿ ಹಾರಾಡುವಾಗ ರೆಕ್ಕೆಯೂ ಬೇಕಯ್ಯಾ..
ಆವೇಶದಿಂದಾ ಕೂಗಾಡುವಾಗ ಗಂಟಲೂ ಬೇಕಯ್ಯಾ..
ಜಾಣ ಕೂಡಾ ಹುಚ್ಚನಂತೇ ಆಡಬಹುದೂ ಮಾತನೂ
ಹುಚ್ಚ ಕೂಡ ಜಾಣನಂತೇ ಹೇಳಬಹುದೂ ಹಾಡನು
ಬುದ್ದಿಗೆಟ್ಟ ಲೋಕದಲ್ಲಿ ನೀತಿ ಹೇಳೋ ಚಪಲವೇತಕೋ ಹ್ಹಹ್ಹಹ್ಹಾ...
ಬುದ್ದಿಗೆಟ್ಟ ಲೋಕದಲ್ಲಿ ನೀತಿ ಹೇಳೋ ಚಪಲವೇತಕೋ ಓಓಓಓಓ..
ಡಾಕ್ಟರ್ ಇರೋದೇ.. ರೋಗ ಬರೋಕೇ ರೋಗ ಬರೋದೇ ಔಷಧಿ ಕೋಡೋಕೇ
ರೋಗಕ್ಕಾಗಿ ಡಾಕ್ಟರೂ ಡಾಕ್ಟರಗಾಗಿ ರೋಗವೂ ಹೇಳೋ ಜಾಣ ಇನ್ಯಾರೋ
ಸೂರ್ಯ ಬಂದಾಗ ಹಗಲೂ ಹೌದಾ.. ಹ್ಹಾ.. ಹಗಲು ಹೋದಾಗ ಇರುಳೂ.. ಆಆಆ
ಜಗವೇ ಮಾಯಾ ರಪ್ಪಪ್ಪಪ್ಪ ರಪ್ಪಪ್ಪಪ್ಪ ರಪ್ಪಪ್ಪಪ್ಪ ಪ್ಪಾ..
ಜಾಣ ಕೂಡಾ ಹುಚ್ಚನಂತೇ ಆಡಬಹುದೂ ಮಾತನೂ
ಹುಚ್ಚ ಕೂಡ ಜಾಣನಂತೇ ಹೇಳಬಹುದೂ ಹಾಡನು
ಬುದ್ದಿಗೆಟ್ಟ ಲೋಕದಲ್ಲಿ ನೀತಿ ಹೇಳೋ ಚಪಲವೇತಕೋ ಕೂರೋರರೋ...

ಸಂತೋಷ ಬೇಕೇನೋ ರಾಜಾ .. ಆನಂದ ಬೇಕೇನೋ ರಾಜಾ
ಮೈಯ್ಯ ನೋವೆಲ್ಲಾ ನೀ ಮರೆತೂ ಕುಣಿದಾಡುವೇ .. ಕುಣಿದಾಡುವೇ ..
ಆನಂದ ಬೇಕೇನೋ ರಾಜಾ ಕುಡಿಯೋನೇ ಜಾಣ ಕುಡಿಯದವ ಕೋಣ
ಮಧುಪಾನ ರೋಗಕ್ಕೇ ಸಂಜೀವನ.. ಸಂಜೀವನ.. ಆನಂದ ಬೇಕೇನೋ ರಾಜಾ.. ರಾಜಾ
ಮೈಯ್ಯ ನೋವೆಲ್ಲಾ ನೀ ಮರೆತೂ ಕುಣಿದಾಡುವೇ.... ಸಂತೋಷ ಬೇಕೇನೋ ರಾಜಾ ..
ಬೀಜ ಇರೋದೇ ಮರವೂ ಹುಟ್ಟೋಕೇ ಮರವೂ ಇರೋದೇ ಬೀಜ ಹುಟ್ಟೋಕೇ
ಬೀಜದಿಂದ ವೃಕ್ಷವೂ ವೃಕ್ಷದಿಂದ ಬೀಜವೋ ಹೇಳೋ ಜಾಣ ಇನ್ಯಾರೋ...
ಏಕೇ ಈ ವಾದವೆಲ್ಲಾ.. ಆಆಆ.. ನಮಗೇ .. ಅಹ್ಹಹ್ಹ.. ತಲೆಯಿಲ್ಲವಲ್ಲಾ.. ಆ.. ಆ
ವಾದ.. ತಲೆಯೂ .. ಶಬಬಬ ರಬಬಬಬ ರಿಬಬ್ಬಬ್ಬಬಬಬ ರಬ್ಬಬ್ಬಬ್ಬಾ..
ಜಾಣ ಕೂಡಾ ಹುಚ್ಚನಂತೇ ಆಡಬಹುದೂ ಮಾತನೂ
ಹುಚ್ಚ ಕೂಡ ಜಾಣನಂತೇ ಹೇಳಬಹುದೂ ಹಾಡನು
ಬುದ್ದಿಗೆಟ್ಟ ಲೋಕದಲ್ಲಿ ನೀತಿ ಹೇಳೋ ಚಪಲವೇತಕೋ ಹೇಹೇಹೇಹೇಹೇ

--------------------------------------------------------------------------------------------------------------------------

ಪ್ರೇಮ ಮತ್ಸರ (೧೯೮೨) - ಸಂತೋಷ ಬಂದಾಗ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಪಿ.ಶೈಲಜಾ
ಗಂಡು : ರೀ..ಯ್ಯಾ...
ಕೋರಸ್ : ಲಲಲ್ಲಲ್ಲಲಾ ... ಲಲಲ್ಲಲ್ಲಲಾ ... ಲಲಲ್ಲಲ್ಲಲಾ ... ಲಲಲ್ಲಲ್ಲಲಾ ... ಲಲ್ಲಲಲ್ಲಲಲಲ್ಲಲ್ಲಲಾ ...
ಗಂಡು : ಸಂತೋಷ ಬಂದಾಗ ಸಂಗೀತ ಹಾಡುವೇ ನಾನೆಂದೂ
ನಾನು ನಕ್ಕು ನಕ್ಕೂ ಹೂವಾದಂತೇ ಹಕ್ಕಿ ಆಗಿ ಹಾರಿದಂತೇ
ಚುಕ್ಕಿಗೊಂದು ಮುತ್ತು ಕೊಟ್ಟಂತೇ .. ಹಾಡುವೇ ಲೋಕವನ್ನೇ ಗೆದ್ದು ಬಂದಂತೇ ... ಯ್ಯಾ
ಹೆಣ್ಣು : ಸಂತೋಷ ಬಂದಾಗ ಸಂಗೀತ ಹಾಡುವೇ ನಾನೆಂದೂ

ಚುಕ್ಕಿಗೊಂದು ಮುತ್ತು ಕೊಟ್ಟಂತೇ .. ಹಾಡುವೇ ಲೋಕವನ್ನೇ ಗೆದ್ದು ಬಂದಂತೇ ... ಹ್ಹೂ
ಕೋರಸ್ : ಲಲಲ್ಲಲ್ಲಲಾ ... ಲಲಲ್ಲಲ್ಲಲಾ ... ಲಲಲ್ಲಲ್ಲಲಾ ... ಲಲಲ್ಲಲ್ಲಲಾ ... ಲಲ್ಲಲಲ್ಲಲಲಲ್ಲಲ್ಲಲಾ ...
ಗಂಡು : ನಡುವೂ ಆಡುತಾ ಬಳುಕಲು ಅದರ ಮೆಲ್ಲಗೇ ಅರಳಲೂ
ಈ ಮೌನವೇಕೆ ಸಂಕೋಚವೇಕೆ ನಿನ್ನಾಸೆ ಬೇರೇನಿದೇ
ನಡುವೂ ಆಡುತಾ ಬಳುಕಲು ಅದರ ಮೆಲ್ಲಗೇ ಅರಳಲೂ
ಈ ಮೌನವೇಕೆ... ಹೇಹೇಹೇ.. ಸಂಕೋಚವೇಕೆ ನಿನ್ನಾಸೆ ಹೇಳೇನಿದೇ
ಹೆಣ್ಣು :ಕಂಪು ಹೂವಲ್ಲಿ ಕೆಂಪು ಬಾನಲ್ಲಿ ತಂಪು ಗಾಳೀಲಿ ಇಂಪು ಹಾಡಲ್ಲಿ
ಗಂಡು : ಸಂತೋಷ (ಸಂತೋಷ) ಬಂದಾಗ (ಬಂದಾಗ) ಸಂಗೀತ ಹಾಡುವೇ ನಾನೆಂದೂ
ಹೆಣ್ಣು : ನಾನು ನಕ್ಕು ನಕ್ಕೂ ಹೂವಾದಂತೇ ಹಕ್ಕಿ ಆಗಿ ಹಾರಿದಂತೇ ಚುಕ್ಕಿಗೊಂದು ಮುತ್ತು ಕೊಟ್ಟಂತೇ ..
ಗಂಡು : ಹಾಡುವೇ ಲೋಕವನ್ನೇ ಗೆದ್ದು ಬಂದಂತೇ ... ಹ್ಹಹ್ಹ..
ಕೋರಸ್ : ಓ..ಓ ಹೊಯ್ ಕೂರು ಕೂರು ಕೂರು ಕೂರು ಹೊಯ್ ಹೊಯ್ ಹೊಯ್ ಹೊಯ್ ಓಓಓಓಓ
ಹೆಣ್ಣು : ಸಂಜೆ ರಾಣಿಯೂ ಕುಣಿಯುತಾ ಬರಲು ಆರತಿ ಎತ್ತುತ್ತಾ ..
ಬಾನೆಲ್ಲಾ ಕಣ್ಣಾ ಚೆಲ್ಲಾಡಿದಂತೇ ಕಂಡಾಗ ಬೆರಗಾದೆನೂ
ಸಂಜೆ ರಾಣಿಯೂ ಕುಣಿಯುತಾ ಬರಲು ಆರತಿ ಎತ್ತುತ್ತಾ ..

ಗಂಡು : ಸಂಜೆ ಮುಗಿದಾಗ ರಾತ್ರಿ ಬಂದಾಗ ಎಂಥ ಆನಂದಾ ಜೋಡಿ ಇರುವಾಗ
ಕೋರಸ್ : ಸಂತೋಷ (ಸಂತೋಷ) ಬಂದಾಗ (ಬಂದಾಗ)
ಗಂಡು : ಸಂಗೀತ ಹಾಡುವೇ ನಾನೆಂದೂ

ಹಾಡುವೇ ಲೋಕವನ್ನೇ ಗೆದ್ದು ಬಂದಂತೇ ...
ಗಂಡು : ಸಂತೋಷ ಬಂದಾಗ ಸಂಗೀತ ಹಾಡುವೇ ನಾನೆಂದೂ
ನಾನು ನಕ್ಕು ನಕ್ಕೂ ಹೂವಾದಂತೇ ಹಕ್ಕಿ ಆಗಿ ಹಾರಿದಂತೇ
ಚುಕ್ಕಿಗೊಂದು ಮುತ್ತು ಕೊಟ್ಟಂತೇ .. ಹಾಡುವೇ ಲೋಕವನ್ನೇ ಗೆದ್ದು ಬಂದಂತೇ ... ಯ್ಯಾ
ಹೆಣ್ಣು : ಸಂತೋಷ ಬಂದಾಗ ಸಂಗೀತ ಹಾಡುವೇ ನಾನೆಂದೂ
ನಾನು ನಕ್ಕು ನಕ್ಕೂ ಹೂವಾದಂತೇ ಹಕ್ಕಿ ಆಗಿ ಹಾರಿದಂತೇ
ಚುಕ್ಕಿಗೊಂದು ಮುತ್ತು ಕೊಟ್ಟಂತೇ .. ಹಾಡುವೇ ಲೋಕವನ್ನೇ ಗೆದ್ದು ಬಂದಂತೇ ...
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ

No comments:
Post a Comment