ಪ್ರೇಮ ಪರೀಕ್ಷೆ ಚಲನಚಿತ್ರದ ಹಾಡುಗಳು
- ಕಾಣುವುದೆಲ್ಲಾ ನಿಜವೇನೋ
- ಓ ಸುಮಾ ನೀನೇಕೆ ನೂರಾಸೇ ತಂದೇ
- ಬೆಳಗಾಯಿತೇಳೋ ನಲ್ಲ
- ಚಳಿಯಲಿ ಗುಂಡಿನ ಬಿಸಿ ಬಿಸಿ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಗಂಡು : ಕಾಣುವುದೆಲ್ಲಾ ನಿಜವೇನೂ .. ಮಾತುಗಳೆಲ್ಲಾ ಮುತ್ತೇನೂ
ಕಾಣುವುದೆಲ್ಲಾ ನಿಜವೇನೂ .. ಮಾತುಗಳೆಲ್ಲಾ ಮುತ್ತೇನೂ
ಬದುಕಿನ ರೀತಿ ತಿಳಿದೋರ ನಾ ಕಾಣೇನೋ
ಏನೂ ಮಾಡಲೀ .. (ಹೂಂಹೂಂ) ಎಲ್ಲಿ ಹೋಗಲಿ (ಹೂಂಹೂಂ) ಯಾರ ಕೇಳಲಿ
ಕಾಣುವುದೆಲ್ಲಾ ನಿಜವೇನೂ .. ಮಾತುಗಳೆಲ್ಲಾ ಮುತ್ತೇನೂ
ಗಂಡು : ಬಯಸುವುದೊಂದೂ ನಡೆಯುವುದೊಂದೂ ಬಾಳಿನ ದಾರೀ ಹೂವಲ್ಲ ..
ಬರೆಯುವುದವನೇ ಅಳಿಸುವುದವನೇ ತಡೆಯುವರಾರೂ ಗೊತ್ತಿಲ್ಲಾ..
ಕಾಡಿದರೇನೋ ಬೇಡಿದರೇನೋ ನೀಡನು ಅವನೂ ಏನನ್ನೂ
ಕಾಡಿದರೇನೋ ಬೇಡಿದರೇನೋ ನೀಡನು ಅವನೂ ಏನನ್ನೂ
ಕಾಣದ ಹಾಗೇ ಅವಿತಿರುವಾಗ ನೋಡುವನೇನೋ ನಿನ್ನನ್ನೂ ..
ಬದುಕಿನ ರೀತಿ ತಿಳಿದೋರ ನಾ ಕಾಣೇನೋ
ಏನೂ ಮಾಡಲೀ .. (ಹೂಂಹೂಂ) ಎಲ್ಲಿ ಹೋಗಲಿ (ಹೂಂಹೂಂ) ಯಾರ ಕೇಳಲಿ
ಕಾಣುವುದೆಲ್ಲಾ ನಿಜವೇನೂ .. ಮಾತುಗಳೆಲ್ಲಾ ಮುತ್ತೇನೂ ...
ಕೋರಸ್ : ಆಆಆಆ... ಆಆಆಆ... ಆಆಆಆ... ಆಆಆಆ...
ಗಂಡು : ಹೆಂಡತಿ ಒಲುಮೆ ಗಂಡನು ಏನುವೇ ಮಕ್ಕಳೂ ಎಂದೂ ನೀ ಕೊಡುವೇ
ನನ್ನದೂ ಏನುತಾ ನನ್ನವರೆನುತಾ ಮನೆಯಲೀ ದಿನವೂ ನೀ ನಲಿವೇ
ನಿನ್ನವರಾರೋ ಅನ್ಯರು ಯಾರೋ ಯಾರಿಗೇ ಯಾರೋ ನೀ ಕಾಣೇ ..
ನಿನ್ನವರಾರೋ ಅನ್ಯರು ಯಾರೋ ಯಾರಿಗೇ ಯಾರೋ ನೀ ಕಾಣೇ ..
ಆದರೂ ನೀನೂ ಬದುಕಲೇಬೇಕೂ ಮುಂದಕೆ ಗೆಲುವೂ ನಿನದೇನೇ ..
ಬದುಕಿನ ರೀತಿ ತಿಳಿದೋರ ನಾ ಕಾಣೇನೋ
ಏನೂ ಮಾಡಲೀ .. (ಹೂಂಹೂಂ) ಎಲ್ಲಿ ಹೋಗಲಿ (ಹೂಂಹೂಂ) ಯಾರ ಕೇಳಲಿ
ಕಾಣುವುದೆಲ್ಲಾ ನಿಜವೇನೂ .. ಮಾತುಗಳೆಲ್ಲಾ ಮುತ್ತೇನೂ ...
ಬದುಕಿನ ರೀತಿ ತಿಳಿದೋರ ನಾ ಕಾಣೇನೋ
ಏನೂ ಮಾಡಲೀ .. (ಹೂಂಹೂಂ) ಎಲ್ಲಿ ಹೋಗಲಿ (ಹೂಂಹೂಂ) ಯಾರ ಕೇಳಲಿ
ಏನೂ ಮಾಡಲೀ .. (ಹೂಂಹೂಂ) ಎಲ್ಲಿ ಹೋಗಲಿ (ಹೂಂಹೂಂ) ಯಾರ ಕೇಳಲಿ
----------------------------------------------------------------------------------------------------------------------
ಏನೂ ಮಾಡಲೀ .. (ಹೂಂಹೂಂ) ಎಲ್ಲಿ ಹೋಗಲಿ (ಹೂಂಹೂಂ) ಯಾರ ಕೇಳಲಿ
----------------------------------------------------------------------------------------------------------------------
ಪ್ರೇಮ ಪರೀಕ್ಷೆ (೧೯೯೧) - ಓ ಸುಮಾ ನೀನೇಕೆ ನೂರಾಸೇ ತಂದೇ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ.
ಕೋರಸ್ : ಹೇಹೇಹೇ .. ಓಓ ಓಓ ಓಓಓಓ .... ಲಲಲಲಾ ... ಆಆಆಆ...
ಗಂಡು : ಓ ಸುಮಾ ನೀನೇಕೆ ನೂರಾಸೆ ತಂದೇ ಈ ದಿನ ಸೌಂದರ್ಯ ನಾ ಹೇಳಲೆಂದೇ
ಪ್ರೀತಿ ಏನೋ.. ಕಾಣೇ ನಾನೂ..
ಪ್ರೀತಿ ಏನೋ.. ಕಾಣೇ ನಾನೂ ಒಲವೋ ನಲಿವ ಅರಿಯೇ ..
ಓ ಸುಮಾ ನೀನೇಕೆ ನೂರಾಸೆ ತಂದೇ
ಕೋರಸ್ : ಆಆಆ... ಆಆಆ... ಆಆಆ...
ಗಂಡು : ಕಲ್ಗಳನು ನದಿಲೀ ಓಡಾಡುತಾ ನೆನಪಿದೆಯೇಕೋ ತನೂ ನಾಚಿದೇ
ಕೋರಸ್ : ಲಲ್ಲಲಾ ಲಲ್ಲಲಾ ಲಲ್ಲಲಾ ಲಲಲ್ಲಲಾ ಲಲ್ಲಲಾ ಲ್ಲಲಾಲ
ಗಂಡು : ಇನಿಯನ ಧ್ವನಿ ಅರಸುತ ಕರೆದಿದೇ ಕುಹೂ ಕುಹೂ ಕೋಗಿಲೇ
ಆ... ನವ ವಧುವಿಗೇ (ಓಓಓ ) ಈ ಕಾರ್ಯಗೆ ಶುಭ ನುಡಿದಿದೇ (ಓಓಓ )
ಆ... ನವ ವಧುವಿಗೇ (ಓಓಓ ) ಈ ಕಾರ್ಯಗೆ ಶುಭ ನುಡಿದಿದೇ (ಓಓಓ )
ಓ ಸುಮಾ ನೀನೇಕೆ ನೂರಾಸೆ ತಂದೇ ಈ ದಿನ ಸೌಂದರ್ಯ ನಾ ಹೇಳಲೆಂದೇ
ಪ್ರೀತಿ ಏನೋ.. ಕಾಣೇ ನಾನೂ ಒಲವೋ ನಲಿವೋ ಅರಿಯೇ ..
ಕೋರಸ್ : ಲಲ್ಲಲಾಲಲಲ (ಆಆಆ) ಲಲ್ಲಲಾಲಲಲಲ್ಲಲಾ (ಓಓಓ ) ಲಲಲ್ಲಲಾ ಲಲ್ಲಲಾ ಲ್ಲಲಾಲ
ಗಂಡು : ಚಿಗುರಿದೇ ಮನ ಅರಳಿದೇ ಮಧುವಿನ ಕಣ್ಣಾರ ಆಗಿದೇ ..
ಕೋರಸ್ : ಲಲ್ಲಲಾಲಲಲ ಲಲ್ಲಲಾಲಲಲಲ್ಲಲಾ ಲಲಲ್ಲಲಾ ಲಲ್ಲಲಾ ಲ್ಲಲಾಲ
ಗಂಡು : ಚೆಲುವಿಗೇ ಕಿವಿ ಕೊರಗಿದೇ ಗಗನವೇ ಮೌನ ತಾಳಿದೇ
ಈ ಹೊಸ ಅನುಭವ (ಓಓಓ ) ಇಂದೇಕೋ ನನ್ನ ಒದಗಿದೆ (ಓಓಓ )
ಈ ಹೊಸ ಅನುಭವ ಇಂದೇಕೋ ನನ್ನ ಒದಗಿದೆ
ಕನಸೋ ನನಸೋ ಅರಿಯೇ ...
ಓ ಸುಮಾ ನೀನೇಕೆ ನೂರಾಸೆ ತಂದೇ ಈ ದಿನ ಸೌಂದರ್ಯ ನಾ ಹೇಳಲೆಂದೇ
ಪ್ರೀತಿ ಏನೋ.. ಕಾಣೇ ನಾನೂ ಒಲವೋ ನಲಿವೋ ಅರಿಯೇ ..
---------------------------------------------------------------------------------------------------------------------

ಪ್ರೇಮ ಪರೀಕ್ಷೆ (೧೯೯೧) - ಬೆಳಗಾಯಿತೇಳೋ ನಲ್ಲ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಎಂ.ಡಿ.ಹಾಸೀಮ್ , ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ
ಹೆಣ್ಣು : ಬೆಳಗಾಯಿತೇಳೋ ನಲ್ಲ..
ಬೆಳಗಾಯಿತೇಳೋ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ
ಬೆಳಗಾಯಿತೇಳೋ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ
ಎಣ್ಣೇ ಹಾಕೀ ನಾ ತಿಕ್ಕಿ ತಿಕ್ಕಿ ತಂಪೂ ಮಾಡ್ತಿನೀ ..
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡತೀನಿ
ಬೆಳಗಾಯಿತೇಳೋ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ
ಎಣ್ಣೇ ಹಾಕೀ ನಾ ತಿಕ್ಕಿ ತಿಕ್ಕಿ ತಂಪೂ ಮಾಡ್ತಿನೀ ..
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡತೀನಿ
ಬೇಗ ಬಾರೋ ಮಲ್ಲ ಬಿಸಿ ಬಿಸಿ ನೀರೂ ಹಾಕ್ತಿನಿ ನಲ್ಲ
ಹೆಣ್ಣು : ಒಳ ಹುದುವ ಮಾಲಿಷ ಮಾಡೀ ಹೀತವಾದ ಬಿಸಿ ನೀರ ಹಾಕೀ ..
ನನ್ ಸೆರಗಲಿ ತಲೆಯನು ಒರಿಸಿ ಮೈಯ್ಯಿ ಮಂಚದಿ ಮಲಗಿಸುವೇ ನಾ ತೂಗುವೇ ..
ಗಂಡು : ಅರೇ.. ವ್ಹಾಹ್ ನನ್ನ ಪ್ಯಾರೇ ವೈಫೀ.. ನೀನಲ್ಲದ ಲೈಫ್ಹದೂ .. ಲೈಫೇ ..
ಆಯ್ ಲೈಕ ಯೂ ನಿನ್ನ ಲವ್ವಲೀ ಸೇವೇ ಪ್ರತಿಜನ್ಮವೂ ಜೊತೆಯಾಗಿರುವೇ ಜೀವವೇ..
ಓ.. ರಸುಗಲ್ಲ.. ನನ್ನ ಬದುಕೆಲ್ಲಾ.. ಹಸನಾಗಿಸುವಾ ಹಸಿರಾಗಿಸುವಾ
ಜಗವನೂ ಮರೆಯುವೇ ನಿನ್ನವನಾಗಿರುವೇ ...
ವೆಚ್ಚಕೇ ಹಣವಿರುವಾಗ ಮೆಚ್ಚಿನ ವೈಫಿರುವಾಗ
ವೆಚ್ಚಕೇ ಹಣವಿರುವಾಗ ಮೆಚ್ಚಿನ ವೈಫಿರುವಾಗ ಸ್ವರ್ಗದಂತೇ ಈ ಸಂಸಾರವೆಲ್ಲ ಸುಖಮಯವೂ
ಆನಂದವ ಅನುಭವಿಸುವಾ ಮಧುಮಯವೂ
ಹೆಣ್ಣು : ಬೆಳಗಾಯಿತೇಳೋ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ
ಪ್ರತಿದಿನವೂ ಪ್ರೇಮದಿ ಲಾಲಿ ಹಾಡುವೇ
ಗಂಡು : ಆ ಊರ್ವಶಿ ಬಂದರೂ ಸರಿಯೇ ಆ ಮೇನಕೇ ಬಂದರೂ ಸರಿಯೇ
ಯಾವಳೂ ಬಂದರೂ ನೋಡಲ್ಲ ನೀನಲ್ಲದೇ ಬೇರೆ ಬೇಕಿಲ್ಲ ನನ್ನಾಣೆ
ಸಾಕೀ ಮುನಿಸೂ ನನ್ನನೂ ಕ್ಷಮಿಸೂ ನಗುನಗುತಾ ನೀ ನಗುವನು ಬಳಸೂ
ಪ್ರತಿಕ್ಷಣ ಹೊಸತನ ಕಾಣುವೇ ನಾನೂ
ಎಣ್ಣೇ ಹಾಕು ಬಾರೇ ನನ್ನ ಮೈಯ್ಯ ತಿಕ್ಕ ಬಾರೇ ..
ಎಣ್ಣೇ ಹಾಕು ಬಾರೇ ನನ್ನ ಮೈಯ್ಯ ತಿಕ್ಕ ಬಾರೇ ..
ಮೇಲೆ ಕೆಳಗೇ ನೀ ತಿಕ್ಕಿ ತಿಕ್ಕಿ ತಂಪು ಮಾಡು ಬಾರೇ
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡ ಬಾರೇ
ಹೆಣ್ಣು : ಬೆಳಗಾಯಿತೇಳೋ ನಲ್ಲ ಎಣ್ಣೆ ಹಚ್ಚತೀನೀ ಬಾರೋ ನಲ್ಲ
ಎಣ್ಣೇ ಹಾಕೀ ನಾ ತಿಕ್ಕಿ ತಿಕ್ಕಿ ತಂಪೂ ಮಾಡ್ತಿನೀ ..
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡತೀನಿ
ಗಂಡು : ಎಣ್ಣೇ ಹಾಕು ಬಾರೇ ನನ್ನ ಮೈಯ್ಯ ತಿಕ್ಕ ಬಾರೇ ..
ಎಣ್ಣೇ ಹಾಕು ಬಾರೇ ಪ್ಲೀಸ್ ತಿಕ್ಕ ಬಾರೇ .. ಆಹ್ಹಾ...
ಕೈ ಕಾಲಗಳ ಒಳ ಕೀಲುಗಳ ಸಡ್ಲ ಮಾಡತೀನಿ
ಗಂಡು : ಎಣ್ಣೇ ಹಾಕು ಬಾರೇ ನನ್ನ ಮೈಯ್ಯ ತಿಕ್ಕ ಬಾರೇ ..
ಎಣ್ಣೇ ಹಾಕು ಬಾರೇ ಪ್ಲೀಸ್ ತಿಕ್ಕ ಬಾರೇ .. ಆಹ್ಹಾ...
----------------------------------------------------------------------------------------------------------------------
ಪ್ರೇಮ ಪರೀಕ್ಷೆ (೧೯೯೧) - ಚಳಿಯಲಿ ಗುಂಡಿನ ಬಿಸಿ ಬಿಸಿ
ಸಂಗೀತ : ಉಪೇಂದ್ರ ಕುಮಾರ, ಸಾಹಿತ್ಯ : ಶ್ರೀ ರಂಗಾ, ಗಾಯನ : ಎಸ್.ಪಿ.ಬಿ. ಸ್ವರ್ಣಲತಾ
ಹೆಣ್ಣು : ಹೇ... (ಆಹಾ) ಓ.. ಓಹೋ.. (ಹೂಂ ) ಲಲಲಲಲಲಾ ಲಲಲಲಲಲಾ
ಚಳಿಯಲಿ ಗುಂಡಿನ ಬಿಸಿ ಬಿಸಿ ಬಳಿಯಲೀ ನೀನಿರೇ ಖುಷಿ ಖುಷಿ
ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
ಈ ಸಮಯ ಈ ಹರೆಯ ಮಜಾ ಮಜಾ ಮಜಾ ಬಲು ಮಜಾ
ಗಂಡು : ಚಳಿಯಲಿ ಗುಂಡಿನ ಬಿಸಿ ಬಿಸಿ ಬಳಿಯಲೀ ನೀನಿರೇ ಖುಷಿ ಖುಷಿ
ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
ಈ ಸಮಯ ಈ ಹರೆಯ ಮಜಾ ಮಜಾ ಮಜಾ ಬಲು ಮಜಾ.. ತತ್ತರಿಕೇ ...
ಗಂಡು : ನಿನ್ನ ಸನಿಹದಲ್ಲಿ ಸುಖವಾ ಬಯಸಿ ಬಂದೇ ನಾನೂ ..
ಪ್ರೀತಿ ಜೇನೂ ಹರಿಸಿ ಸುಖದ ಸಿರಿಯಾ ತಂದೆ ನೀನೂ
ಹೆಣ್ಣು : ಇಂಥಾ ಮಧುರ ರಾತ್ರಿಯಲ್ಲಿ ಹೊತ್ತು ಮೀರಿದಾಗ
ಗುಂಡು ಹಾಕಿ ಮತ್ತಿನಲ್ಲಿ ಮತ್ತೂ ಏರಿದಾಗ ಮಜಾ ಮಜಾ ಮಜಾ ಬಲು ಮಜಾ.. ತತ್ತರಿಕೇ ...
ಗಂಡು : ಚಳಿಯಲಿ ಗುಂಡಿನ ಬಿಸಿ ಬಿಸಿ ಬಳಿಯಲೀ ನೀನಿರೇ ಖುಷಿ ಖುಷಿ
ಹೆಣ್ಣು : ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
ಗಂಡು : ಈ ಸಮಯ ಹೆಣ್ಣು : ಈ ಹರೆಯ
ಇಬ್ಬರು : ಮಜಾ ಮಜಾ ಮಜಾ ಬಲು ಮಜಾ..
ಹೆಣ್ಣು : ನೂರು ಎಲ್ಲ ಬರಲೀ ನೀನೇ ನನ್ನ ಪ್ರಣಯರಾಜ (ಸೂಪರ್)
ಯಾರೂ ಮುಟ್ಟದಿರುವ ಹೂವ ನಾನೂ ಇನ್ನೂ ತಾಜಾ (ಅಹ್ಹಹ್ಹಹ್ಹ)
ಗಂಡು : ಬಾನಿನಲ್ಲಿ ಬೆಳ್ಳಿ ಚುಕ್ಕಿ ಆಗಿ ನಾನೂ ಈಗ
ಒಲವೂ ಚೆಲುವೂ ಒಂದುಗೂಡಿ ಮಧುವೂ ಹೀರುವಾಗ ಮಜಾ ಮಜಾ ಮಜಾ ಬಲು ಮಜಾ..
ಹೆಣ್ಣು : ಚಳಿಯಲಿ ಗುಂಡಿನ ಬಿಸಿ ಬಿಸಿ ಬಳಿಯಲೀ ನೀನಿರೇ ಖುಷಿ ಖುಷಿ
ಗಂಡು : ಸ್ವರ್ಗದ ಬಾಗಿಲ ತೆರೆಯುವಾ ಸಾವಿರ ಚಿಂತೆಯ ಮರೆಯುವಾ
ಹೆಣ್ಣು : ಈ ಸಮಯ ಗಂಡು : ಈ ಹರೆಯ
ಇಬ್ಬರು : ಮಜಾ ಮಜಾ ಮಜಾ ಬಲು ಮಜಾ..
ಗಂಡು : ದತ್ತರಿಕೇ .. ಅಹ್ಹಹ್ಹ..
----------------------------------------------------------------------------------------------------------------------
No comments:
Post a Comment