ಪ್ರೇಮ ಪಾಶ ಚಲನಚಿತ್ರದ ಹಾಡುಗಳು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗಾಯನ : ಎಸ್.ಜಾನಕೀ
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಕಂಪಾದ ಪರಿಮಳ ಬೀರಿ ಒಲವೆಂಬ ಆಸರೇ ಕೋರಿ
ಮಹಾದಾಸೇ ಈ ಈಡೇರಿ ನಿಜದೈವ ಭಾವ ಸೇರಿ..
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ತನ್ನೆಲ್ಲ ಚೆಲುವ ನೀಡಿ ತನಗೊಂದು ವರವ ಬೇಡಿ
ಅನುವಾಗಿ ತಾನೇ ಬಂದೂ ಅನುಗಾಲ ಸೇವೆಗೆಂದೂ
ಅನುಗಾಲ ಸೇವೆಗೆಂದೂ...
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಈ ಕುಸುಮ ಬಾಡದಂತೇ ಎಂದೆಂದೂ ಬೆಳಗುವಂತೇ
ಸ್ಥಿರವಾದ ಶಾಂತಿ ತಂದೂ ಸ್ಥಿರಕಾಲ ಬಾಳಲೆಂದೂ
ಸ್ಥಿರಕಾಲ ಬಾಳಲೆಂದೂ...
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಕಂಪಾದ ಪರಿಮಳ ಬೀರಿ ಒಲವೆಂಬ ಆಸರೇ ಕೋರಿ
ಮಹಾದಾಸೇ ಈ ಈಡೇರಿ ನಿಜದೈವ ಭಾವ ಸೇರಿ..
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
--------------------------------------------------------------------------------------------------------------------------
ಪ್ರೇಮ ಪಾಶ (೧೯೭೪) - ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗಾಯನ : ಎಲ್. ಆರ್.ಈಶ್ವರೀ, ನಾಗೇಂದ್ರ
ಗಂಡು : ಅಜ್ಜಜ್ಜಪ್ಪಾ ...
ಹೆಣ್ಣು : ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಗಂಡು : ಅಜ್ಜಜ್ಜಪ್ಪಾ ...
ಗಂಡು : ಅಜ್ಜಜ್ಜಪ್ಪಾ ... ಅಜ್ಜಜ್ಜಪ್ಪಾ ... ನಿನ್ನಾಣೆ ಲವ್ವು ಗಿವ್ವು ಏನೋ ಎಂತೋ ನಾನ್ ಕಾಣೇ
ಏಕೆ ಬಂತೋ ಮೈಯ್ಯ ತುಂಬಿ ಪ್ರಾಯ ತಂದಿತೇ ಅಪಾಯ ತೋ .. ತೋರದೇ ಉಪಾಯ
ಹೆಣ್ಣು : ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
- ಹೂವೊಂದು ನಗುತಿದೆ ಅರಳಿ
- ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
- ತಂಗಾಳಿಯಲ್ಲಿ ಕಲೆತು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗಾಯನ : ಎಸ್.ಜಾನಕೀ
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಕಂಪಾದ ಪರಿಮಳ ಬೀರಿ ಒಲವೆಂಬ ಆಸರೇ ಕೋರಿ
ಮಹಾದಾಸೇ ಈ ಈಡೇರಿ ನಿಜದೈವ ಭಾವ ಸೇರಿ..
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ತನ್ನೆಲ್ಲ ಚೆಲುವ ನೀಡಿ ತನಗೊಂದು ವರವ ಬೇಡಿ
ಅನುವಾಗಿ ತಾನೇ ಬಂದೂ ಅನುಗಾಲ ಸೇವೆಗೆಂದೂ
ಅನುಗಾಲ ಸೇವೆಗೆಂದೂ...
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಈ ಕುಸುಮ ಬಾಡದಂತೇ ಎಂದೆಂದೂ ಬೆಳಗುವಂತೇ
ಸ್ಥಿರವಾದ ಶಾಂತಿ ತಂದೂ ಸ್ಥಿರಕಾಲ ಬಾಳಲೆಂದೂ
ಸ್ಥಿರಕಾಲ ಬಾಳಲೆಂದೂ...
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
ಕಂಪಾದ ಪರಿಮಳ ಬೀರಿ ಒಲವೆಂಬ ಆಸರೇ ಕೋರಿ
ಮಹಾದಾಸೇ ಈ ಈಡೇರಿ ನಿಜದೈವ ಭಾವ ಸೇರಿ..
ಹೂವೊಂದು ನಗುತಿದೆ ಅರಳಿ ಚೆಲುವಾದ ರೂಪವ ತಾಳಿ
--------------------------------------------------------------------------------------------------------------------------
ಪ್ರೇಮ ಪಾಶ (೧೯೭೪) - ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗಾಯನ : ಎಲ್. ಆರ್.ಈಶ್ವರೀ, ನಾಗೇಂದ್ರ
ಗಂಡು : ಅಜ್ಜಜ್ಜಪ್ಪಾ ...
ಹೆಣ್ಣು : ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಗಂಡು : ಅಜ್ಜಜ್ಜಪ್ಪಾ ...
ಹೆಣ್ಣು : ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲೈಕ್ ಯೂ
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲೈಕ್ ಯೂ
ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲೈಕ್ ಯೂ
ಹಾಲುಜೇನೂ ಸೇರಿದಂತೇ ನಾವೂ ಸೇರಲೂ ಒಲವೂ .. ನಾವೂ ಸೇರಲೂ ಸುಖವೂ
ಸೇರಲೂ ಒಲವೂ .. ನಾವೂ ಸೇರಲೂ ಸುಖವೂಗಂಡು : ಅಜ್ಜಜ್ಜಪ್ಪಾ ... ಅಜ್ಜಜ್ಜಪ್ಪಾ ... ನಿನ್ನಾಣೆ ಲವ್ವು ಗಿವ್ವು ಏನೋ ಎಂತೋ ನಾನ್ ಕಾಣೇ
ಏಕೆ ಬಂತೋ ಮೈಯ್ಯ ತುಂಬಿ ಪ್ರಾಯ ತಂದಿತೇ ಅಪಾಯ ತೋ .. ತೋರದೇ ಉಪಾಯ
ಹೆಣ್ಣು : ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಹೆಣ್ಣು : ಹತ್ತಿರ ಬಾ ಭಯ ಬಿಟ್ಟೂ .. ಈ ಹೂವಿನ ಮೈಯ್ಯ ಮುಟ್ಟೂ..
ಕೆನ್ನೆಗೇ ಕಾಣಿಕೆ ಕೊಟ್ಟೂ .. ನೀ ತಿಳಿದಿಕೋ ಪ್ರೇಮದ ಗುಟ್ಟೂ ..
ಗಂಡು : ಏನಿದೂ ನೀತಿಯ ಬಿಟ್ಟೂ ನಿಂತಿದೇ ಮೂರ್ತಿಯ ಇಟ್ಟೂ
ಅಜ್ಜಜ್ಜಪ್ಪಾ ನಾಚಿಕೆಗೆಟ್ಟೂ ಕುಣಿದಾಡುವುದೇ ಎಡವಟ್ಟೂ
ಹೆಣ್ಣು : ಹ್ಹಾ... ತೋಳಿನಿಂದ ಬಳಸಿ ನೋಡು ನಲ್ಲಾ
ಗಂಡು : ಇಲ್ಲಾ.. ಇಲ್ಲಿ ನಾನು ಒಪ್ಪೋದಿಲ್ಲಾ
ಹೆಣ್ಣು : ಹ್ಹಾ.. ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಹೆಣ್ಣು : ಪ್ರೇಮದ ಮೊದಲನೇ ಪಾಠ ಆಸೆಯೂ ತುಂಬಿದ ನೋಟ
ತುಟಿಯಲಿ ನಗೆ ಚೆಲ್ಲಾಟ ಕಣ್ಣಲ್ಲಿ ಕರೆಯುವಾ ಆಟ
ಗಂಡು : ಒಂದೇ ಪಾಠಕೆ ನನ್ನಾ.. ಮೈಯ್ಯ ಬಿಸಿ ಏರಿತೂ ಚಿನ್ನಾ
ಕೆರೆಳಿದ ಈ ಮನಸನ್ನ ತಣಿಸಲು ತಿಳಿಸೇ ಮುನ್ನಾ..
ಹೆಣ್ಣು : ಓ.. ಮದುವೆಯಂತೇ ಅದಕೆ ಮದ್ದು ನಲ್ಲಾ
ಗಂಡು : ಹಾಕೇ ನಿನ್ನ ಬಾಯಿಗೇ ಕೊಬ್ಬರಿ ಬೆಲ್ಲಾ..
ಹೆಣ್ಣು : ಹ್ಹಾ.. ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಗಂಡು : ಹ್ಹಾ.. ಅಜ್ಜಜ್ಜಪ್ಪಾ .. ಅಜ್ಜಜ್ಜಪ್ಪಾ .. ಆಯ್ ಲವ್ ಯೂ
ಇಬ್ಬರು : ಹಾಲುಜೇನೂ ಸೇರಿದಂತೇ ನಾವೂ ಸೇರಲೂ ಒಲವೂ .. ನಾವೂ ಸೇರಲೂ ಸುಖವೂ
ಲಾಲಾಲಾಲಾಲಾಲ ಲಾಲಾಲಾಲಾಲಾಲ ಲಾಲಾಲಾಲಾಲಾಲ
-------------------------------------------------------------------------------------------------------------------------
ಪ್ರೇಮ ಪಾಶ (೧೯೭೪) - ತಂಗಾಳಿಯಲಿ ಕಲೆತು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗಾಯನ : ಎಸ್.ಜಾನಕೀ ಎಸ್.ಪಿ.ಬಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಗಾಯನ : ಎಸ್.ಜಾನಕೀ ಎಸ್.ಪಿ.ಬಿ
ಗಂಡು : ತಂಗಾಳಿಯಲಿ ಕಲೆತು ಹೆಣ್ಣು : ಕಲೆತು
ಗಂಡು : ಏಕಾಂತದಲಿ ಬೆರೆತು (ಅಹ್ಹಹ್ಹಹ್ಹಹಹಹ)
ತಂಗಾಳಿಯಲಿ ಕಲೆತು ಏಕಾಂತದಲಿ ಬೆರೆತು
ನೀ ಬಾರದ ಹೊರತು ಮುಗಿಯದೇ ಸವಿ ಮಾತು
ಸವಿ ಮಾತು ಸವಿ ಮಾತು
ಹೆಣ್ಣು : ತಂಗಾಳಿಯಲಿ ಕಲೆತು ಸಂಗಾತಿ ನಿನ್ನ ಬೆರೆತು
ಮತ್ತಿನಲಿ ಮೈಮರೆತ ಅನುಭವವೇ ಹೊಸಹೊಸತು
ಹೊಸಹೊಸತು ಹೊಸಹೊಸತು
ತಂಗಾಳಿಯಲಿ ಕಲೆತು ಸಂಗಾತಿ ನಿನ್ನ ಬೆರೆತು
ಗಂಡು : ಒಂದಾದ ಈ ಮನಸೂ ಕಾಣೆ ಕಂಡ ಹೊಂಗನಸೂ
ತಾರುಣ್ಯದ ಸೊಗಸು ಚೆಲುವಿ ನಿನ್ನ ಆರಿಸಿತು (ಆಆಆಅಆಆಆ)
ಒಂದಾದ ಈ ಮನಸೂ ಕಾಣೆ ಕಂಡ ಹೊಂಗನಸೂ
ತಾರುಣ್ಯದ ಸೊಗಸು ಚೆಲುವಿ ನಿನ್ನ ಆರಿಸಿತು
ಹೆಣ್ಣು : ಹಾಲಂತ ಈ ಮನಕೆ ನೂರು ನೂರು ಹೊಸ ಬಯಕೆ
ನಿನ್ನ ಒಲವನೇ ಕೋರಿ ನನ್ನನೇಕೆ ಕಾಡಿಸಿತು
ಗಂಡು : ನಿನ್ನ ಕಂಗಳ ಹೊಳಪು ಈ ರೂಪು ಈ ಹುರುಪು
ತಂಗಾಳಿಯಲಿ ಕಲೆತು ಏಕಾಂತದಲಿ ಬೆರೆತು
ಹೆಣ್ಣು : ಒಂದೊಂದು ಈ ಕ್ಷಣವೂ ನಿನ್ನ ತಾನ ಹೊಸ ಗೆಲುವು
ಓಲಾಡಿದ ಮನವು ಸನಿಹ ಸನಿಹ ಸೇರಿಸಿತು (ಆಆಆಅಆಆಆ)
ಒಂದೊಂದು ಈ ಕ್ಷಣವೂ ನಿನ್ನ ತಾನ ಹೊಸ ಗೆಲುವು
ಓಲಾಡಿದ ಮನವು ಸನಿಹ ಸನಿಹ ಸೇರಿಸಿತು
ಗಂಡು : ನೀ ತಂದ ಈ ಹರಕೆ ಅಂತರಂಗವನೇ ಕಲಕೇ..
ನೀ ಸಂಗವ ಸೇರಿ ಮನವನೇಕೆ ಬಂಧಿಸಿತು...
ಹೆಣ್ಣು : ನಿನ್ನ ಈ ಆಗಮನ ಈ ಮಿಲನ ಸಮ್ಮಿಲನ
ಹೆಣ್ಣು : ತಂಗಾಳಿಯಲಿ ಕಲೆತು ಸಂಗಾತಿ ನಿನ್ನ ಬೆರೆತು
ಮತ್ತಿನಲಿ ಮೈಮರೆತ ಅನುಭವವೇ ಹೊಸಹೊಸತು
ಹೊಸಹೊಸತು ಹೊಸಹೊಸತು
ಇಬ್ಬರು : ಲಾಲಲಲಾಲಲ ಲಾಲಲಲಾಲಲ ಲಾಲಲಲಾಲಲ
------------------------------------------------------------------------------------------------------------------------
No comments:
Post a Comment