1226. ಪ್ರೇಮ ಸಂಗಮ (೧೯೯೨)

ಪ್ರೇಮ ಸಂಗಮ ಚಲನ ಚಿತ್ರದ ಹಾಡುಗಳು 
  1. ಜಾಲಿ ಡೇ ಒಳ್ಳೆ ಜಾಲಿ ಡೇ 
  2. ನನ್ನ ಜೋಡಿ ನೀನು 
  3. ಮುದ್ದಾದ ಮೊಗದಲ್ಲಿ 
  4. ಹೊನ್ನ ಕೋಗಿಲೆ 
  5. ಪ್ರೀತಿ ಆಯ್ ಲವ್ ಯೂ 
  6. ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ
ಪ್ರೇಮ ಸಂಗಮ (೧೯೯೨) - ಜಾಲಿ ಡೇ ಒಳ್ಳೆ ಜಾಲಿ ಡೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಲಾಲಲ ..     ಕೋರಸ್ : ಲಾಲಲ..    ಹೆಣ್ಣು : ರಾರರರ ....  ಕೋರಸ್ : ಲಾಲಲಲ...
ಗಂಡು : ರಾಪ್ಪಪಪಪಪ         ಕೋರಸ್ : ಲಾಲಲ..
ಗಂಡು : ಜಾಲಿ ಡೇ ಒಳ್ಳೇ ಜಾಲಿ ಡೇ.. 
            ಜಾಲಿ ಡೇ ಒಳ್ಳೇ ಜಾಲಿ ಡೇ ನಮಗಾಗಿದೇ.... ಈ ಹ್ಯಾಪಿ ಡೇ .. ಸುಖ ತಂದಿದೇ .. ಈ ಲವ್ಲೀ ಡೇ
ಹೆಣ್ಣು : ಜಾಲಿ ಡೇ ಒಳ್ಳೇ ಜಾಲಿ ಡೇ.. 
            ಜಾಲಿ ಡೇ ಒಳ್ಳೇ ಜಾಲಿ ಡೇ ನಮಗಾಗಿದೇ .. ಈ ಹ್ಯಾಪಿ ಡೇ .. ಸುಖ ತಂದಿದೇ .. ಈ ಲವ್ಲೀ ಡೇ 
ಎಲ್ಲರು : ಜಾಲಿ ಡೇ ಒಳ್ಳೇ ಜಾಲಿ ಡೇ

ಗಂಡು : ಕುಣಿದಾಡೋ ಕ್ರೇಜಿದೇ ನಲಿದಾಡೋ ಮೊಜಿದೇ ಸಂತೋಷವೇ ತುಂಬಿದೇ
            ಮ್ಯೂಸಿಕ್ ಡಾನ್ಸ್ ಇದೇ ಮ್ಯಾಜಿಕ್ ಮಾಡಿದೇ .. ಹಾಯಾಗಿ ತೂಗಾಡಿ ತೇಲಾಡಿದೇ ..
ಹೆಣ್ಣು : ಹುಡುಕಾಡಿ ಬಂದೇನೂ ಎದುರಲ್ಲಿ ನಿಂತನೂ ಬೆರಗಾಗಿ ನಾ ನೋಡಿದೇ ..
           ರಂಗಾದ ಲೈಫನ್ನೂ ಮೈತುಂಬಾ ಚಕ್ಕಿಂದು ಕೊಟ್ಟಿದೇ ಹೊಸಕಾಂತಿ ಹರಿದಾಡಿದೇ ..
ಗಂಡು : ಡ್ರಮ್ ಬೀಟಿಗೆ ಆ ನೋಟಿಗೇ .. ಹೆಜ್ಜೆ ಹಾಕೀ ಹಾಡೇ .. 
            ಜಾಲಿ ಡೇ ಒಳ್ಳೇ ಜಾಲಿ ಡೇ                         ಹೆಣ್ಣು : ಜಾಲಿ ಡೇ ಒಳ್ಳೇ ಜಾಲಿ ಡೇ.. 
ಗಂಡು : ನಮಗಾಗಿದೇ.... (ಈ ಹ್ಯಾಪಿ ಡೇ )..                ಹೆಣ್ಣು : ಸುಖ ತಂದಿದೇ .. (ಈ ಲವ್ಲೀ ಡೇ )
ಎಲ್ಲರು : ಜಾಲಿ ಡೇ ಒಳ್ಳೇ ಜಾಲಿ ಡೇ

ಎಲ್ಲರು : ಲಾಲ್ಲಲ್ಲಲ್ಲಾಲಲಾಲಾ ... ಲಾಲ್ಲಲ್ಲಲ್ಲಾಲಲಾಲಾ ... ಲಾಲ್ಲ ಲ್ಲಲ್ಲಾಲಲಾಲಾ ... ಲಾಲ್ಲಲ್ಲಲ್ಲಾಲಲಾಲಾ ...
ಹೆಣ್ಣು : ನಮಗಿಂದೂ ಲಕ್ಕಿದೇ ಥ್ರೀಲೆಂತಾ ಸಿಕ್ಕಿದೇ ಹೊಸ ಲೋಕವೇ ಸಿಕ್ಕಿದೇ ...
           ಲವ್ ಸಾಂಗ್ ಹಾಡಲೂ ಡಿಂಗ್ ಡಾಂಗ್ ಮಾಡಲೂ ನೋವೆಲ್ಲಾ ಕ್ಷಣದಲ್ಲಿ ಮಾಯಾಗಿದೇ
 ಗಂಡು : ಲೈಫೆಂಬ ಬುಕ್ಕಿನ ಲವ್ ಎಂಬ ಪೇಜಿನ ಮಾತೆಲ್ಲಾ ಸ್ವೀಟಾಗಿದೆ
             ನನ್ನಲ್ಲೂ ಆನಂದಾ ನಿನ್ನಲ್ಲೂ ಆನಂದಾ ಹಂಚೋಣ ಆನಂದ.. ಆನಂದ..
ಹೆಣ್ಣು : ಎಂಗ್ ಎಜಿಗೂ ಓಲ್ಡ್ ಎಜಿಗೂ ಆಟ  ಆಡೋದು ಗೊತ್ತೇ...
ಎಲ್ಲರು : ಜಾಲಿ ಡೇ ಒಳ್ಳೇ ಜಾಲಿ ಡೇ
            ಜಾಲಿ ಡೇ ಒಳ್ಳೇ ಜಾಲಿ ಡೇ ನಮಗಾಗಿದೇ.... ಈ ಹ್ಯಾಪಿ ಡೇ .. ಸುಖ ತಂದಿದೇ .. ಈ ಲವ್ಲೀ ಡೇ
             ಜಾಲಿ ಡೇ ಒಳ್ಳೇ ಜಾಲಿ ಡೇ ... ಜಾಲಿ ಡೇ ಒಳ್ಳೇ ಜಾಲಿ ಡೇ  
--------------------------------------------------------------------------------------------------------------------------

ಪ್ರೇಮ ಸಂಗಮ (೧೯೯೨) - ನನ್ನ ಜೋಡಿ ನೀನು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ

ಹೆಣ್ಣು : ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಏಳು ಹೆಜ್ಜೆ ಇಟ್ಟು ಬಂದೇನೂ...
          ಓ.. ಏಳು ಜನ್ಮ ನಂಟೂ ತಂದೇನೂ ... ನಾನುಂಟು ನೀನುಂಟು ಎಂಥಾ ಸೋಗಸುಂಟು ಎಂದೇನೂ ..
ಗಂಡು : ಹೇಹೇ .. ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಎಂದೂ ನೀನೂ ನಂಬಿ ಬಂದರೇ ..
          ಓ.. ಮುಂದೇ ಉಂಟು ನಿನಗೆ ತೊಂದರೇ .. ಈ ಸ್ನೇಹ ವ್ಯಾಮೋಹ ಏಕೋ ಸರಿಯಲ್ಲ ಎಂದೇನೂ ..
ಹೆಣ್ಣು : ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಏಳು ಹೆಜ್ಜೆ ಇಟ್ಟು ಬಂದೇನೂ...
          ಓ.. ಏಳು ಜನ್ಮ ನಂಟೂ ತಂದೇನೂ ... ನಾನುಂಟು ನೀನುಂಟು ಎಂಥಾ ಸೋಗಸುಂಟು ಎಂದೇನೂ ..

ಹೆಣ್ಣು : ಹತ್ತು ದೇಶ ಸುತ್ತಿ ಬಂದೇ ನಾನು ಚಿತ್ತವನ್ನೂ ಗೆದ್ದ ಗಂಡೂ ನೀನೂ ..
          ಚಂದಾಗಿ ನಾನಾಗಿ ಪ್ರೇಮಗೀತೆ ಹಾಡಲೇನೂ ...
ಗಂಡು : ಎಷ್ಟು ದೇಶ ಸುತ್ತಿ ಬಂದರೇನೂ... ಅಷ್ಟೂ ತಗ್ಗಿ ನಡೆಯಬೇಕೂ ಹೆಣ್ಣೂ ....
            ಸಂಸಾರ ದಿಕ್ಕಾರ ಹೆಂಡ್ತಿ ಆಗಿ ಬಂದರೇ ನೀನೂ ..
ಹೆಣ್ಣು : ಏನೇ ಅನ್ನೂ ನಾನೇ ನಿನ್ನ ಹೆಂಡತೀ .. ಓಓಓಓಓ
          ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಏಳು ಹೆಜ್ಜೆ ಇಟ್ಟು ಬಂದೇನೂ...
          ಓ.. ಏಳು ಜನ್ಮ ನಂಟೂ ತಂದೇನೂ ... ನಾನುಂಟು ನೀನುಂಟು ಎಂಥಾ ಸೋಗಸುಂಟು ಎಂದೇನೂ ..
ಗಂಡು : ಓಓಓ .. . ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಎಂದೂ ನೀನೂ ನಂಬಿ ಬಂದರೇ ..
          ಓ.. ಮುಂದೇ ಉಂಟು ನಿನಗೆ ತೊಂದರೇ ..

ಹೆಣ್ಣು : ಆಆಆಅ .... (ಲಾಲಾಲಾಲಲಾ) ಲಾಲಾಲಲಲಲಾಲಲಾಲಲಲ 
ಇಬ್ಬರು : ಲಲಲಲಾಲಾಲಲಲಲ 
ಗಂಡು : ದೇವಲೋಕದಿಂದ ಬಂದ ನಾರಿ ನಿನ್ನ ಸಾಕಲಾರೇ ಸಾರೀ .. 
            ನಾನೆಲ್ಲಿ ನೀನೆಲ್ಲಿ ಹೋಗು ಹಿಡಿದು ನಿನ್ನ ದಾರೀ .. 
ಹೆಣ್ಣು : ಕತ್ತಿನಲ್ಲಿ ಕಟ್ಟು ನೀನೂ ತಾಳಿ ವಯಸ್ಸು ಇದ್ದರೇನೇ ಲೈಫು ಜಾಲೀ .. 
          ಒಂದಾಗಿ  ಮುಂದಾಗಿ ನಾನು ಆಡಬೇಕು ಒಳೊಳಳಳಾಯಿ 
ಗಂಡು : ಪ್ರೇಮದಾಟ ಪ್ರೇಮಪಾಠ ಬಲ್ಲೇನೂ .... ಲಲಲ್ಲಲ..
ಗಂಡು : ಓಓಓ .. . ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಎಂದೂ ನೀನೂ ನಂಬಿ ಬಂದರೇ ..
          ಓ.. ಮುಂದೇ ಉಂಟು ನಿನಗೆ ತೊಂದರೇ ..ಈ ಸ್ನೇಹ ವ್ಯಾಮೋಹ ಏಕೋ ಸರಿಯಲ್ಲ ಎಂದೇನೂ ..
ಹೆಣ್ಣು : ಓಓಓಓ  ...  ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಏಳು ಹೆಜ್ಜೆ ಇಟ್ಟು ಬಂದೇನೂ...
          ಓ.. ಏಳು ಜನ್ಮ ನಂಟೂ ತಂದೇನೂ ... ನಾನುಂಟು ನೀನುಂಟು ಎಂಥಾ ಸೋಗಸುಂಟು ಎಂದೇನೂ
          ನನ್ನ ಜೋಡಿ ನೀನೂ .. ನಿನ್ನ ಜೋಡಿ ನಾನೂ ಲಾಲಲಲಾಲಾಲಲಲಲ.. ಲಾಲಲಲಾಲಾಲಲಲಲ.. 
--------------------------------------------------------------------------------------------------------------------------

ಪ್ರೇಮ ಸಂಗಮ (೧೯೯೨) - ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ :ಶ್ರೀರಂಗ  ಗಾಯನ : ಮಂಜುಳಾ ಗುರುರಾಜ

ಓಲೋಳಳಲಾಳಾಯಿ... ಓಲೋಳಳಲಾಳಾಯಿ ಹೂಂಹೂಂಹೂಂಹೂಂ.. ಹೂಂಹೂಂಹೂಂಹೂಂ
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯೂ ಇನ್ಯಾಕೋ ಬಿಚ್ಚು ಮನಸು ಇರಬೇಕೂ
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯೂ ಇನ್ಯಾಕೋ ಬಿಚ್ಚು ಮನಸು ಇರಬೇಕೂ
ಅರಾರೋ..  ಅರಾರೋ..  ನಾನ್ಯಾರೋ ... ನೀನ್ಯಾರೋ ..

ಸಂತೆದಲ್ಲಿ ನಿನ್ನ ಕಂಡಾಗ ಮನಸೂ ಕೊಟ್ಟೇನೂ ಕ್ವಾಟೇ ಆಂಜನೇಯ ಸ್ವಾಮಿಗೇ ಹರಕೆ ಹೊತ್ತೇನೂ
ನಾನು ನಿನ್ನ ಎದುರಲ್ಲಿ ನೀನೂ ನನ್ನ ಎದೆಯಲ್ಲಿ ಮನಸೂ ಒಂದಾಯ್ತು ಕನಸು ನಿಜಾವವಾಯ್ತು
ಮಾವೂ ಬೇವೂ ಹೂವೂ ಬಿಟ್ಟಾಗ  ಚೈತ್ರ ವೈಶಾಖ ಮಾವ ಬಂದು ಮುತ್ತು ಕೊಟ್ಟಾಗ ಆಹ್ಹಾ ಮೈ ಶಾಖ
ಕಾಯಿ ಮಾಗಿ ಹಣ್ಣಾಗಿ ಪ್ರೇಮ ನಮ್ಮ ಕಣ್ಣಾಗಿ ಬೆರೆತಾ ಈ ಘಳಿಗೇ ನಮಗೇ ದೀವಳಿಗೆ
ಹಾಲಲ್ಲಿ ಬೆಣ್ಣೆಯ ಹಾಗೇ ಪ್ರೀತಿ ಇರಬೇಕೂ ಆಹ್ಹಾ..
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯೂ ಇನ್ಯಾಕೋ ಬಿಚ್ಚು ಮನಸು ಇರಬೇಕೂ
ಅರಾರೋ..  ಅರಾರೋ..  ನಾನ್ಯಾರೋ ... ನೀನ್ಯಾರೋ ..

ಬೆಳ್ಳಿ ಮಂಚದಲ್ಲಿ ಒಂದಾಗಿ ತಣ್ಣನೇ ರಾತ್ರಿಲೀ  ನಾವೂ ಹಂಚಿಕೊಂಡ ಸಂಬಂಧ ಪ್ರೇಮದ ಜಾತ್ರೇಲಿ
ಮಾತಿನಲ್ಲಿ ಸುಳ್ಳೇಕೋ ಪ್ರೀತಿಯಲ್ಲಿ ಮುಳ್ಳೆಕೋ ನಗುವ ಈ ಮನಸೂ ನಿತ್ಯಾನೇ ಬಲು ಸೊಗಸೂ
ಆಳ ನೋಡಿ ಪಾಯಾ ಹಾಕೋನೇ ಮೀಸೆ ಮಾವಯ್ಯಾ...
ತಿಂಗಳ ತುಂಬಿದ ಮುತೈದೆ ನೋಡೋ ಮಾಂಗಲ್ಯ
ಇನ್ನೂ ಯಾಕೋ ಅನುಮಾನ ನೀನೇ ನನ್ನ ಯಜಮಾನ
ಎಂದಿಗೂ ಈ ನೆನಪೂ ಒಂದೇ ಆಗಿರಬೇಕೂ ..
ಆನಂದ ಪ್ರೀತಿಯು ಸೇರಿ ಸಂತೋಷ ತರಬೇಕು
ಓಲೋಳಳಲಾಳಾಯಿ... ಓಲೋಳಳಲಾಳಾಯಿ ಹೂಂಹೂಂಹೂಂಹೂಂ.. ಹೂಂಹೂಂಹೂಂಹೂಂ
ಮುದ್ದಾದ ಮೊಗದಲ್ಲಿ ಮುನಿಸ್ಯಾಕೋ ಮಡದಿಯ ಕಾಡುವ ಮನಸ್ಯಾಕೋ
ಮುಚ್ಚು ಮರೆಯೂ ಇನ್ಯಾಕೋ ಬಿಚ್ಚು ಮನಸು ಇರಬೇಕೂ
ಅರಾರೋ..  ಅರಾರೋ..  ನಾನ್ಯಾರೋ ... ನೀನ್ಯಾರೋ ..
--------------------------------------------------------------------------------------------------------------------------

ಪ್ರೇಮ ಸಂಗಮ (೧೯೯೨) - ಹೊನ್ನ ಕೋಗಿಲೆ ನಿನ್ನನ್ನೂ ಸೇರಲೆಂದು 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಹೊನ್ನ ಕೋಗಿಲೇ ನಿನ್ನನ್ನೂ ಸೇರಲೆಂದು ಬಂದೇ ಕೋಮಲೇ ನನ್ನ ಪ್ರಿಯೇ ಬಾ.. ಬಾ.. ಪ್ರೀತಿ ತೋರೋ
ಹೆಣ್ಣು : ಹೂವೂ ಅರಳಲೀ ಮತ್ತೊಂದ ಮಾಮ ಕಂಡ ಗಾಳಿ ಬೀಸಲಿ ನನ್ನ ಪರಿ ಬಾ ಬಾ ಆಗ ನೀ
ಗಂಡು : ಹೊನ್ನ ಕೋಗಿಲೇ .. ಮುದ್ದು ಕೋಗಿಲೇ ... ನನ್ನ ಕೋಗಿಲೇ ...

ಗಂಡು : ಪ್ರೇಮಗೀತೆಯನ್ನೂ ಹಾಡಿದಾಗ ನೀನೂ
            ಪ್ರೇಮಗೀತೆಯನ್ನೂ ಹಾಡಿದಾಗ ನೀನೂ ನನ್ನಾಸೆಯಾ ಉಯ್ಯಾಲೆಯು ಬಾನಲ್ಲೇ ತೂಗಾಡಿತೂ ...
ಹೆಣ್ಣು : ಮೋಡ ಮುಚ್ಚಿದಾಗ ಮಿಂಚು ಓಡಿದಾಗ           
          ಮೋಡ ಮುಚ್ಚಿದಾಗ ಮಿಂಚು ಓಡಿದಾಗ ಹಾಡೆಲ್ಲಿದೇ.. ಇನ್ನೇಲ್ಲಿದೇ.. ಕೋಗಿಲೇ ಮಾತಾಡದೂ               
ಗಂಡು : ಈ ಮಾತು ಮನಸೂ ಒಪ್ಪದೂ..
ಹೆಣ್ಣು : ಹೂವೂ ಅರಳಲೀ ಮತ್ತೊಂದ ಮಾಮ ಕಂಡ ಗಾಳಿ ಬೀಸಲಿ ನನ್ನ ಪರಿ ಬಾ ಬಾ ಆಗ ನೀ
ಗಂಡು : ಹೊನ್ನ ಕೋಗಿಲೇ ನಿನ್ನನ್ನೂ ಸೇರಲೆಂದು ಬಂದೇ ಕೋಮಲೇ ನನ್ನ ಪ್ರಿಯೇ ಬಾ.. ಬಾ.. ಪ್ರೀತಿ ತೋರೋ
            ಹೊನ್ನ ಕೋಗಿಲೇ .. ಮುದ್ದು ಕೋಗಿಲೇ ... ನನ್ನ ಕೋಗಿಲೇ ...

ಹೆಣ್ಣು : ನಿನ್ನ ದಾರಿ ಬೇರೆ ನನ್ನ ದಾರಿ ಬೇರೆ...
          ನಿನ್ನ ದಾರಿ ಬೇರೆ ನನ್ನ ದಾರಿ ಬೇರೆ ಕೈ ಚಾಚಲು ಮೈ ಹತ್ತಿಯೂ ಸಿಕ್ಕದು ಎಂದೆಂದಿಗೂ
ಗಂಡು : ಬಾನಿನಲ್ಲೇ ಹಾಡು ಕಾಡಿನಲ್ಲೇ ಸೇರೂ .....            
            ಬಾನಿನಲ್ಲೇ ಹಾಡು ಕಾಡಿನಲ್ಲೇ ಸೇರೂ ನೀ ಎಲ್ಲಿಯೂ ನಾ ಅಲ್ಲಿಯೇ ಕೇಳಲೇ ಜಾಣ ಕೋಗಿಲೇ
ಹೆಣ್ಣು : ಈ ಮಾತು ನಾನೂ ನಂಬೆನೂ
ಗಂಡು : ಹೊನ್ನ ಕೋಗಿಲೇ ನಿನ್ನನ್ನೂ ಸೇರಲೆಂದು ಬಂದೇ ಕೋಮಲೇ ನನ್ನ ಪ್ರಿಯೇ ಬಾ.. ಬಾ.. ಪ್ರೀತಿ ತೋರೋ
ಹೆಣ್ಣು : ಹೂವೂ ಅರಳಲೀ ಮತ್ತೊಂದ ಮಾಮ ಕಂಡ ಗಾಳಿ ಬೀಸಲಿ ನನ್ನ ಪರಿ ಬಾ ಬಾ ಆಗ ನೀ
ಗಂಡು : ಹೊನ್ನ ಕೋಗಿಲೇ .. ಮುದ್ದು ಕೋಗಿಲೇ ... ನನ್ನ ಕೋಗಿಲೇ ...
--------------------------------------------------------------------------------------------------------------------------

ಪ್ರೇಮ ಸಂಗಮ (೧೯೯೨) - ಪ್ರೀತಿ ಆಯ್ ಲವ್ ಯೂ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ

ಗಂಡು : ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
            ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
            ಎಂದೆಂದೂ ನೀನೇ ನನ್ನ ಪ್ರಾಣ ಇನ್ನೆಂದೂ ನನಗೇ ನಿನ್ನ ಧ್ಯಾನ
ಹೆಣ್ಣು : ಅನಂತ ಆಯ್ ಲವ್ ಯೂ ... ಲವ್ ಯೂ .. ಲವ್ ಯೂ ..
          ಅನಂತ ಆಯ್ ಲವ್ ಯೂ ... ಲವ್ ಯೂ .. ಲವ್ ಯೂ ..
          ಎಂದೆಂದೂ ನೀನೇ ನನ್ನ ಪ್ರಾಣ ಇನ್ನೆಂದೂ ನನಗೇ ನಿನ್ನ ಧ್ಯಾನ
ಗಂಡು : ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
       
ಗಂಡು : ಕಣ್ಣಲ್ಲಿ ಪ್ರೀತಿ ಮಾತಲ್ಲಿ ಪ್ರೀತಿ ಇನ್ನೆಂದೂ ನನ್ನ ಬಾಳೆಲ್ಲಾ ಪ್ರೀತಿ
            ಸಂತೋಷ ಏನೋ ಎಂದೂ  ಸಂಗೀತ ಏನೋ ಎಂದೂ ನಿನ್ನಿಂದ ನಾ ಕಂಡೇನೂ
ಹೆಣ್ಣು : ಕಣ್ಣಲ್ಲಿ ಆನಂದ.. ಮಾತಲ್ಲಿ ಆನಂದ ಇನ್ನೆಂದೂ ನನ್ನ ಬಾಳೆಲ್ಲಾ ಆನಂದ
          ಯೌವ್ವನ ಏನೋ ಎಂದೂ ಉಲ್ಲಾಸ ಏನೋ ಎಂದೂ ... ನಿನ್ನಿಂದ ನಾ ಕಂಡೇನೂ
          ನಿನ್ನಿಂದ ನಾ ಕಂಡೇನೂ ... ಆ...
ಗಂಡು : ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
            ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
             ಎಂದೆಂದೂ ನೀನೇ ನನ್ನ ಪ್ರಾಣ ಇನ್ನೆಂದೂ ನನಗೇ ನಿನ್ನ ಧ್ಯಾನ
ಹೆಣ್ಣು : ಅನಂತ ಆಯ್ ಲವ್ ಯೂ ... ಲವ್ ಯೂ .. ಲವ್ ಯೂ ..

ಕೋರಸ್ : ಲಲಲಲಾ.. ಲಲಲಲಾ.. ಲಲಲಲಾ.. ಲಲಲಲಾ..
ಹೆಣ್ಣು : ಒಂದೊಂದು ವರುಷ ಒಂದೊಂದು ನಿಮಿಷ ನಿನ್ನನ್ನೂ ಸೇರಿ ನನಗಿಂದೂ ಹರುಷ
          ನಿನ್ನಿಂದ ನಾ ಹೆಣ್ಣಾಗಿ ಸಿಟ್ಟಿಂದ ಆವಾಕ್ಕಾಗಿ ಸುಮ್ನಲ್ಲಾ  ಓ ನಲ್ಲನೇ ...
ಕೋರಸ್ : ಲಲಲಲಾ.. ಲಲಲಲಾ.. ಲಲಲಲಾ.. ಲಲಲಲಾ..
ಗಂಡು : ಹೆಣ್ಣಲ್ಲ ನೀನೂ .. ಮಾಣಿಕ್ಯದಂತೇ ಶೃಂಗಾರ ತುಂಬಿದ ಹೊಸಕಾವ್ಯದಂತೇ
            ಮಳೆಬಿಲ್ಲೂ ಹೂಡಿದಂತೇ ಮನ್ಮಥ ಬಾಣದಂತೇ ನೀ ನನ್ನ ಸಂಗಾತಿಯೇ..
            ನೀ ನನ್ನ ಸಂಗಾತಿಯೇ..
ಹೆಣ್ಣು : ಅನಂತ ಆಯ್ ಲವ್ ಯೂ ... ಲವ್ ಯೂ .. ಲವ್ ಯೂ ..
ಗಂಡು : ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
ಹೆಣ್ಣು : ಎಂದೆಂದೂ ನೀನೇ ನನ್ನ ಪ್ರಾಣ
ಗಂಡು : ಇನ್ನೆಂದೂ ನನಗೇ ನಿನ್ನ ಧ್ಯಾನ
ಗಂಡು : ಪ್ರೀತಿ ಆಯ್ ಲವ್ ಯೂ .. ಲವ್ ಯೂ .. ಲವ್ ಯೂ ..
ಹೆಣ್ಣು : ಅನಂತ ಆಯ್ ಲವ್ ಯೂ ... ಲವ್ ಯೂ .. ಲವ್ ಯೂ ..
ಗಂಡು : ಎಂದೆಂದೂ ನೀನೇ ನನ್ನ ಪ್ರಾಣ
ಹೆಣ್ಣು : ಇನ್ನೆಂದೂ ನನಗೇ ನಿನ್ನ ಧ್ಯಾನ
ಗಂಡು : ಪ್ರೀತಿ ಆಯ್ ಲವ್ ಯೂ ..
ಇಬ್ಬರು : ಲವ್ ಯೂ .. ಲವ್ ಯೂ ..ಲವ್ ಯೂ .. ಲವ್ ಯೂ ..ಲವ್ ಯೂ .. ಲವ್ ಯೂ ..
-------------------------------------------------------------------------------------------------------------------------

ಪ್ರೇಮ ಸಂಗಮ (೧೯೯೨) - ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ್.ಪಿ.ಬಿ,

ಹೂಂಹೂಂಹೂಂಹೂಂ.. ಲಾಲಲಲಲಲಲಾ ...  ಲಾಲಲಲಲಲಲಾ ...
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ ಸೇರಲೂ ನನ್ನ ನೀನೂ ಬಾಳೇ ಚೆಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ ಸೇರಲೂ ನನ್ನ ನೀನೂ ಬಾಳೇ ಚೆಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ

ನಿನ್ನಾ ಒಲವಿಂದ ಕಂಡೇನೂ ಆನಂದಾ ... ಚಿನ್ನ ನಿನ್ನ ಪ್ರೀತಿಯಿಂದ ಹೊಸ ಅನುಬಂಧ
ನಲ್ಲೇ ನಿನ್ನೆಗಿಂತ ನೋಡಲೂ ನೀ ಚೆಂದಾ ನಾಳೆ ನೀನು ಇನ್ನೂ ಚೆಂದಾ ಹೊಸತನದಿಂದ ಅಂದವೇ ಆನಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ ಸೇರಲೂ ನನ್ನ ನೀನೂ ಬಾಳೇ ಚೆಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ ಸೇರಲೂ ನನ್ನ ನೀನೂ ಬಾಳೇ ಚೆಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ

ನಿನ್ನಾ ಸ್ನೇಹ ಚಂದಾ ನೋಡಲೂ ಆನಂದಾ.. ನಿನ್ನ ನಗೆ ಇನ್ನೂ ಚೆಂದಾ ಹೂವಿಗಿಂತ ಚೆಂದಾ
ನನ್ನ ಮನದಲ್ಲಿ ಮಲ್ಲಿಗೆ ನೀನಾದೇ .. ನನ್ನ ಕಣ್ಣಲ್ಲಿ ಸೇರಿ ಹೊನ್ನಬಿಂಬವಾದೇ.. ಅಂದವೇ ಆನಂದ
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ ಸೇರಲೂ ನನ್ನ ನೀನೂ ಬಾಳೇ ಚೆಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ ಸೇರಲೂ ನನ್ನ ನೀನೂ ಬಾಳೇ ಚೆಂದಾ..
ಚಂದವೋ ಚಂದಾ ಚಂದಾ ಚೆಲುವೆಯ ನೋಟ ಚಂದ
--------------------------------------------------------------------------------------------------------------------------

No comments:

Post a Comment