ಪ್ರೇಮಾಗ್ನಿ ಚಲನಚಿತ್ರದ ಹಾಡುಗಳು
- ಹೇ ಪ್ರೀಯಾ ಹೇ
- ಗಿಣಿಯೂ ಕಚ್ಚದಾ
- ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ
- ಓ ಕೋಗಿಲೇ ಕೂಗೂ ಕುಹೂ ಕುಹೂ
- ನಾ ನೀ ನೀ ನಾದವು
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಲತಾ ಹಂಸಲೇಖ
ಕೋರಸ್ : ಓ..ಓ.. ಓ.. ಓ.. ಓ.. ಓ.. ಓ.. ಓ.. ಓ..ಓ.. ಓ.. ಓ.. ಓ.. ಓ.. ಓ.. ಓ.... ಓ..
ಹೀರೋ.. ಹೀರೋ.. ಹೀರೋ..ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..ಜೀರೋ..ಜೀರೋ..ಜೀರೋ..ಜೀರೋ..
ಹೆಣ್ಣು : ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್
ಕಾಮಗೂ ಮನ ತೋಟದಡೀಯೇ .. ಜೋರೂ ಯೌವ್ವನ ಜೋರು ತಡಿಯೇ
ಹೇಳೆನಯ್ಯಾ ತಾಳೇನಯ್ಯಾ ಆಸೇ ದೇವರೂ ಒಳಗೇ ಕುಣಿಯುತಿರುವನೂ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್..
ಕೋರಸ್ : ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್
ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್
ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್ ನಾಧೀರ ಧೀನ್
ಹೆಣ್ಣು : ಎದೆಯ ಮೇಲೆ ಭಾರದ ಶಿಖರ ಕೂತ ಹಾಗಿದೇ ಉಸಿರಾಡಲೂ ಆಗದೇ
ಹೋಗುತಿರುವೇನು.. ಓ..ನಲುಗುತಿರುವೇನು
ತುಟಿಯ ಮೇಲೆ ಆಗದ ಜೇನೂ ಕೂತ ಹಾಗಿದೇ .. ಸಿಹಿ ಬೇಡಲು ಆಗದೇ
ಕಾಯುತಿರುವೇನೂ .. ಓ.. ಮಲಗದೇರೇನುವೆನು
ಬೆನ್ನಲ್ಲಿನ ಮೂಲೆಯಲೀ .. ಝರೀ .. ಝರೀ .. ಕಣ್ಣಲಿನ ನಾಲೆಯಲಿ ಬೆಂಕಿಯ ಊರಿ ಊರಿ
ಹೇಳೆನಯ್ಯಾ ತಾಳೇನಯ್ಯಾ ಆಸೇ ದೇವರೂ ಒಳಗೇ ಕುಣಿಯುತಿರುವನೂ
ಕೋರಸ್ : ಹ್ಹ. ಓ .. ಹ್ಹ. ಓ ..ಹ್ಹ. ಓ ..ಹ್ಹ. ಓ ..ಹ್ಹ. ಓ .ಹೇ . ಓ ..ಹೇ . ಓ ಹೇ . ಓ ಹೇ . ಓ
ಹೇ . ಓ ಹೇ . ಓ ಹೇ . ಓ ಹೇ . ಓ ಹೇ . ಓ ಹೇ . ಓ ಹೇ . ಓ
ಹೀರೋ.. ಹೀರೋ.. ಹೀರೋ..ಹೀರೋ..ಹೀರೋ..ಹೀರೋ..
ಜೀರೋ..ಜೀರೋ.. ಜೀರೋ..ಜೀರೋ..ಜೀರೋ.. ಹೀರೋ
ಗಂಡು: ಏನೇ ನಿನ್ನ ವೇದನೇ ಸೊಬಗಿಡುವೆ ವಂದನೆ ಮಿಡುಕಾಡುವ ನಿನ್ನಯ
ಬಾಗಿ ಬಳಸಲೇ .. ತೂಗಿ ಕುಣಿಸಲೇ..
ಹೆಣ್ಣು : ಕರೆಯ ಕೇಳಿ ಬಂದೆಯ ಸುಮದ ಬಾಣ ತಂದೇಯಾ ಒಣ ಕಾಡುವ ಕೂಟದ
ಜೀವ ತೆಗೆವೇಯಾ .. ಓ.. ಭಾರ ಕಳೆವೆಯಾ ..
ಗಂಡು : ಹಹ್ಹ.. ನೀ ಹೇಳಿದೇ ಆ ಹೂವಲಿ ಈ ತೋಳಲಿ .. ಹ್ಹಹ್ಹಹ್ಹಹ..
ಹೆಣ್ಣು : ಹಾಯಾಗಿದೇ .. ಹೂವಾಗಿದೇ ನಾನಿಲ್ಲ ಭೂಮಿಯಲೀ ..
ಹೇಳೆನಯ್ಯಾ ತಾಳೇನಯ್ಯಾ ಆಸೇ ದೇವರೂ ಒಳಗೇ ಕುಣಿಯುತಿರುವನೂ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್
ಕಾಮಗೂ ಮನ ತೋಟದಡೀಯೇ .. ಜೋರೂ ಯೌವ್ವನ ಜೋರು ತಡಿಯೇ
ಹೇಳೆನಯ್ಯಾ ತಾಳೇನಯ್ಯಾ ಆಸೇ ದೇವರೂ ಒಳಗೇ ಕುಣಿಯುತಿರುವನೂ
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್
ಹಾಯ್ ಪ್ರಿಯ ಹಾಯ್ ಹಾಯ್ ಪ್ರಿಯ ಬಾಯ್ ಪ್ರಿಯ್ ಬಾಯ್ ಬಾಯ್ ಪ್ರಿಯ್..
-------------------------------------------------------------------------------------------------------------------
ಪ್ರೇಮಾಗ್ನಿ (೧೯೮೯) - ಗಿಣಿಯೂ ಕಚ್ಚದಾ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಕೋರಸ್ : ಗುಸುಗೂಸು ಗುಸುಗೂಸು ಗುಸುಗೂಸು ಗುಸುಗೂಸು
ಕಾಲೇಜನಲ್ಲಿ ಕ್ಯಾಂಟಿನಲ್ಲಿ ಕಾಲೇಜನಲ್ಲಿ ಕ್ಯಾಂಟಿನಲ್ಲಿ
ಗುಸುಗೂಸು ಗುಸುಗೂಸು ಗುಸುಗೂಸು ಗುಸುಗೂಸು
ಪಬ್ಲಿಕ್ ಪಾರ್ಕ್ ನಲ್ಲಿ ಹೌಸಫುಲ್ ಥೇಟರನಲ್ಲಿ
ಗುಸುಗೂಸು ಗುಸುಗೂಸು ಗುಸುಗೂಸು ಗುಸುಗೂಸು
ಗಂಡು : ಗಿಣಿಯು ಕಚ್ಚದ ಸೀಬೆಯೇ ಮರದಲೇಕೆ ಇರುವೇ ಅಲ್ಲಿ ಸಾಲೂ ಇರುವೇ
ಹೆಣ್ಣು : ಆ ಸಾಲಿನಲ್ಲಿ ನೀನೂ ಯಾಕಿರುವೇ ..
ಗಂಡು : ಯಾಕೇ ಎಂದರೇ ಸೀಬೆಯೇ ನೀನೂ ಮಾಗಿ ಇರುವೇ ನನಗೇ ಕಾಯುತಿರುವೇ ..
ಹೆಣ್ಣು : ಅರೇ .. ಸಾರೀ ಸಾರೀ ಸಾರೀ ಅಯ್ ಡೋಂಟ್ ನೋ
ಕೋರಸ್ : ಏನೂ ಬಲುಕೇ ನಿಂಗೇ ಏನೂ ಬಲುಕೇ ಜೇಡು ಬಿಟ್ಟರೇ ಅದು ಪ್ರಿಯಕರಗೇ
ಬಾಯಿ ಮುಚ್ಚಿ ಲವ್ವೂ ಮಾಡಲೇ
ಗಂಡು : ಗಿಣಿಯು ಕಚ್ಚದ ಸೀಬೆಯೇ ಮರದಲೇಕೆ ಇರುವೇ ಅಲ್ಲಿ ಸಾಲೂ ಇರುವೇ
ಹೆಣ್ಣು : ಆ ಸಾಲಿನಲ್ಲಿ ನೀನೂ ಯಾಕಿರುವೇ ..
ಕೋರಸ್ : ಪಬಪಪಪಪ ಪಪ್ಪ ಪಬಪಪಪಪ ಪಪ್ಪ ಪಬಬ ಪಪ್ಪಪ್ಪ
ಪಬಪಪಪಪ ಪಪ್ಪ ಪಬಪಪಪಪ ಪಪ್ಪ ಪಬಬ ಪಪ್ಪಪ್ಪ
ಗಂಡು : ಎಲ್ಲಾ ಬ್ರಹ್ಮ ಕೊಟ್ಟ ಆದರೆ ಒಂದೂ ಮಾತ್ರ ಬಿಟ್ಟ
ನಿನ್ನ ಪೊಗರೂ ಜುಟ್ಟ ಅಹ್ಹಹ್ಹ ನನ್ನ ಕೈಗೇ ಕೊಟ್ಟ
ನೀ ನಡೆದರೇ ಭೂಮಿಗೇ ತಲೆ ಭಾರ
ಕೋಪದಲ್ಲಿ ನೀನೂ ಆಹಾ.. ಬೂದು ಗುಂಬಳ ಅಹ್ಹಹ್ಹ ಕಣ್ಣ ದಪ್ಪಳ ಮೂಗೂ ಸಿಂಬಳ
ನೀ ಸಿಡಿದರೇ ಪ್ರೇಮಿಗೇ ಎದೆ ಭಾರ
ಕೋರಸ್ : ಹಾಡಬೇಕ ನಾವ್ ಹಾಡಬೇಕ
ಹೆಣ್ಣು : ಇಲ್ಲೂ ಕೂಡಾ ಹಾಜರಾಗಬೇಕಾ
ಕೋರಸ್ : ಸ್ನೇಹವೆಂದರೇ ಏನೋ ಓಸಿ ಜೋಕ
ಹೆಣ್ಣು : ಶಿವನ ಪೂಜೆಗೇ ಕರಡಿ ಬೇಕೇ ಬೇಕಾ
ಕೋರಸ್ : ಬಾಯಿ ಮುಚ್ಚಿ ಲವ್ವೂ ಮಾಡಲೇ
ಗಂಡು : ಗಿಣಿಯು ಕಚ್ಚದ ಸೀಬೆಯೇ ಮರದಲೇಕೆ ಇರುವೇ ಅಲ್ಲಿ ಸಾಲೂ ಇರುವೇ
ಹೆಣ್ಣು : ಆ ಸಾಲಿನಲ್ಲಿ ನೀನೂ ಯಾಕಿರುವೇ ..
ಗಂಡು : ಮನಸೂ ಕೊಟ್ಟ ಮೇಲೆ ಮಾತು ಮುರಿವ ಚಂಚಲೇ
ಏನೋ ಸಂಚಲೇ ಕಣ್ಣಿನಂಚಲೇ.. ನೀ ನೋಡುವ ನೋಟಕೆ ಕಥೆ ನೂರು
ಓದಲೇನೇ ನಿನ್ನ ಕಣ್ಣಿನ ಕಥೆಗಳೆಲ್ಲವನ್ನ ಅದರ ನಡುವೇ ನನ್ನ ಪ್ರಣಯ ಕಾವ್ಯವನ್ನ
ಆ.. ಕಾವ್ಯದ ನಾಯಕಿ ಜೊತೆ ಯಾರೂ
ಕೋರಸ್ : ಇನ್ನೂ ಯಾರೂ ಈ ಗಂಡ ತಾನೇ
ಹೆಣ್ಣು : ನಾ ಬೇಡವೆಂದರೇ ಏನೂ ಮಾಡುತಾನೇ
ಕೋರಸ್ : ಮಾಡುತಾನೇ ಲವ್ವ್ ಮಾಡುತಾನೇ
ಹೆಣ್ಣು : ಲವ್ವೂ ಮಾಡಲೂ ನಾನೂ ಬಿಟ್ಟರೇ ತಾನೇ
ಕೋರಸ್ : ಬಾಯಿ ಮುಚ್ಚಿ ಲವ್ವೂ ಮಾಡಲೇ
ಗಂಡು : ಗಿಣಿಯು ಕಚ್ಚದ ಸೀಬೆಯೇ ಮರದಲೇಕೆ ಇರುವೇ ಹೊಯ್ ಅಲ್ಲಿ ಸಾಲೂ ಇರುವೇ
ಹೆಣ್ಣು : ಆ ಸಾಲಿನಲ್ಲಿ ನೀನೂ ಯಾಕಿರುವೇ ..
-------------------------------------------------------------------------------------------------------------------
ಪ್ರೇಮಾಗ್ನಿ (೧೯೮೯) - ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಹೇ... ಹೆಣ್ಣು : ಹೇ...
ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೇ ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೇ ..
ಇಬ್ಬರು : ಮಾರು ಹೋದೆನೋ.. ಆ ಮೋಡಿಗೆ ..
ಗಂಡು : ಓ.. ಪ್ರೇಮಿಯೇ... ಹೆಣ್ಣು : ಓ.. ಪ್ರೇಮಿಯೇ...
ಗಂಡು : ಬಾ ಬಾರೇ ಪ್ರಿತಿಸೂ ಹೆಣ್ಣು : ಬಾ ಬಾರೋ ಪ್ರಿತಿಸೂ
ಗಂಡು : ಬಾ ಬಾರೇ ಮಂತ್ರಿಸೂ ಹೆಣ್ಣು : ಬಾ ಬಾರೋ ಮಂತ್ರಿಸು
ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೇ ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೇ ..
ಹೆಣ್ಣು : ಓ... ಅಮೂಲ್ಯ ಪ್ರೇಮದ ಅಧೀನನಾಗೋ ಕರಾರೂ ಮಾಡಿದ
ಗಂಡು : ಗರೀಬನನ್ನೇ ನವಾಬು ಕಾಣೋ ಪ್ರಮಾಣ ಮಾಡಿದ
ಹೆಣ್ಣು : ಆಗಲೀ .. ಹೋಗಲೀ .. ಜಗದ ಕೊನೆಯ ಪ್ರಣಯ
ಗಂಡು : ಹೀಗೆಯೇ ಸಾಗಲೀ ಮನದ ಮೊದಲ ಪ್ರಣಯ..
ಹೆಣ್ಣು : ಓ... ಅಸೂಯೆ ಎಂಬ ಆಧೀನ ದಡದ ಕರಾರು ಮಾಡಿದ
ಗಂಡು : ಸಂದೇಹವೆಂಬ ಸಂಕೋಲೆ ಮುರಿವ ಪ್ರಮಾಣ ಮಾಡಿದ
ಹೆಣ್ಣು : ಊರಿನ ಕಾಡುವ ಕಂಡಿತ ಹಾಕೋ ಮುನ್ನ
ಗಂಡು : ಈ ದಿನ ಬಾಳಿಗೇ ಕಾವಲಿರುವ ಇನ್ನ
ಇಬ್ಬರು : ಪ್ರೇಮ ಸಾಕ್ಷಿಯೋ.. ಮೀಟದಾಗಿದೇ ...
ಗಂಡು : ಓ.. ಪ್ರೇಮಿಯೇ... ಹೆಣ್ಣು : ಓ.. ಪ್ರೇಮಿಯೇ...
ಗಂಡು : ಬಾ ಬಾರೇ ಪ್ರಿತಿಸೂ ಹೆಣ್ಣು : ಬಾ ಬಾರೋ ಪ್ರಿತಿಸೂ
ಗಂಡು : ಬಾ ಬಾರೇ ಮಂತ್ರಿಸೂ ಹೆಣ್ಣು : ಬಾ ಬಾರೋ ಮಂತ್ರಿಸು
ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೇ ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೇ ..
ಗಂಡು : ನಾ.. ನೀ.. ನೀ ನಾದವೂ.. ಕೋರಸ್ : ಲಾಲಲ್ಲ ಲಾಲಲ್ಲ ಲಾಲಲ್ಲ ಲ್ಲಲ್ಲಾ ..
ಇಬ್ಬರು : ನಾ.. ನೀ.. ನೀ ನಾದವೂ. ಕೋರಸ್ : ಲಾಲಲ್ಲ ಲಾಲಲ್ಲ ಲಾಲಲ್ಲ ಲ್ಲಲ್ಲಾ ..
ಕೋರಸ್ : ಹೂಂಹೂಂಹೂಂಹೂಂಹೂಂಹೂಂ ..
ಗಂಡು : ಓ... ಋಣಾನುಬಂಧವೂ ಪ್ರಲಾಪವಾಗದ ಕರಾರೂ ಮಾಡಿದ
ಹೆಣ್ಣು : ಮುಂಗೋಪದಿಂದ ಪ್ರಮಾದ ಮಾಡದ ಪ್ರಮಾಣ ಮಾಡಿದ
ಗಂಡು : ಜೀವನ ಜೇನಿನ ಸಿಹಿಯ ಗೂಡು ನಿಜವೋ
ಹೆಣ್ಣು : ಜೇನಿಗೂ ಜ್ವಾಲೆಯ ಉರಿಯು ಬಡಿವ ಭಯವೂ ..
ಗಂಡು : ಆ.. ವಿಶಾಲ ಪ್ರೇಮದ ಪತೇರಿ ಕಟ್ಟಲು ಕರಾರೂ ಮಾಡಿದ
ಹೆಣ್ಣು : ಅಪಾಯದಲ್ಲೂ ಉಪಾಯ ಮಾಡೋ ಪ್ರಮಾಣ ಮಾಡಿದ
ಗಂಡು : ಪ್ರೇಮದ ಕೋಟೆಯೂ ಅಚಲ ಎಂದೂ ಅಚಲ
ಹೆಣ್ಣು : ಪ್ರೇಮದ ಭಾಷೆಯೂ ಸಫಲ ಎಂದೂ ಸಫಲ
ಇಬ್ಬರು : ನಾವೇ ಸಾಕ್ಷಿಯೋ ಈ ಕರಾರಿಗೇ ...
ಗಂಡು : ಓ.. ಪ್ರೇಮಿಯೇ... ಹೆಣ್ಣು : ಓ.. ಪ್ರೇಮಿಯೇ...
ಗಂಡು : ಬಾ ಬಾರೇ ಪ್ರಿತಿಸೂ ಹೆಣ್ಣು : ಬಾ ಬಾರೋ ಪ್ರಿತಿಸೂ
ಗಂಡು : ಬಾ ಬಾರೇ ಮಂತ್ರಿಸೂ ಹೆಣ್ಣು : ಬಾ ಬಾರೋ ಮಂತ್ರಿಸು
ಗಂಡು : ಹತ್ತಿರ ಹತ್ತಿರ ಹೆಣ್ಣಿನ ಹತ್ತಿರ ಪ್ರೇಮದ ಮಂತ್ರವಿದೇ ..
ಹೆಣ್ಣು : ಹತ್ತಿರ ಹತ್ತಿರ ಗಂಡಿನ ಹತ್ತಿರ ಪ್ರೇಮದ ಮಂತ್ರವಿದೇ ..
ಕೋರಸ್ : ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು ಜೂಜುಜು
-------------------------------------------------------------------------------------------------------------------
ಪ್ರೇಮಾಗ್ನಿ (೧೯೮೯) - ಓ ಕೋಗಿಲೇ ಕೂಗೂ ಕುಹೂ ಕುಹೂ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ಆಆಆ... ಆಆಆ ... ಗಂಡು : ಆಆಆ.. ಆಆಆ..
ಹೆಣ್ಣು : ಓ.. ಕೋಗಿಲೇ ಹೋಗು ಕುಹೂ ಕುಹೂ ಕೂಗು
ಈ ನೋವಿನ.. ಸಂದೇಶವ.. ಸಂದೇಶವ ಹೇಗಾದರೂ ನೀ ನೀಡಿ ಬಾ
ಗಂಡು : ಓ.. ಕೋಗಿಲೇ ಹೋಗು ಕುಹೂ ಕುಹೂ ಕೂಗು
ಈ ಪ್ರೇಮದ .. ಸಂದೇಶವ.. ಸಂದೇಶವ ಹೇಗಾದರೂ ನೀ ನೀಡಿ ಬಾ
ಹೆಣ್ಣು : ಕಣ್ಣೀರಿಗೇ ಏನೋ ಆಧಾರವೋ ಸಂದೇಹಕೆ ಏನೋ ಆಕಾರವೋ
ಹಾಲಿದ್ದರೂ .. ಹಾಲಾಹಲ ಬಾಳಿದ್ದರೂ .. ಕೋಲಾಹಲ..
ಪ್ರೇಮದಾ ಸಾಕರ ನೋವಿನ.. ಆಗರ
ನನ್ನ ಅವನ ಪ್ರೀತಿ ಇನ್ನೂ ದೂರದೂರವೇ..
ನಾವೂ ಸೇರೋ ದಾರಿ ತೋರೋ ಚಂದಮಾಮನೇ ..
ಓ.. ಕೋಗಿಲೇ ಹೋಗು ಕುಹೂ ಕುಹೂ ಕೂಗು
ಹೆಣ್ಣು : ಆಆಆ... ಆಆಆ...
ಗಂಡು : ದೂರದಾರೇನಾಯ್ತು ಬೇರಾದೆವಾ... ನೋವಾದರೇನಾಯ್ತು ಚೂರಾದೆವಾ
ಸಾವಿದ್ದರೂ.. ಇಲ್ಲಾ ಭಯಾ.. ಸೋಲಿದ್ದರೂ .. ಮುಂದೇ ಜಯಾ..
ಏತಕೇ .. ಅಂಜಿಕೆ ಧೈರ್ಯವೇ... ನಂಬಿಕೇ ...
ಭೂಮಿಯ ಮೇಲೆ ಅಗಸ ಬಿದ್ದರೂ ನಿನ್ನನ್ನೂ ತೊರೆಯಲ್ಲಾ..
ದೇವರು ಬಂದು ಬೇಡವೇ ಎಂದರೂ ನಿನ್ನನ್ನೂ ಮರೆಯೋಲ್ಲ..
ಓ.. ಕೋಗಿಲೇ ಹೋಗು ಕುಹೂ ಕುಹೂ ಕೂಗು
ಈ ಪ್ರೇಮದ .. ಸಂದೇಶವ.. ಸಂದೇಶವ ಹೇಗಾದರೂ ನೀ ನೀಡಿ ಬಾ
ಹೆಣ್ಣು : ಓ.. ಕೋಗಿಲೇ ಹೋಗು ಕುಹೂ ಕುಹೂ ಕೂಗು
-------------------------------------------------------------------------------------------------------------------
ಪ್ರೇಮಾಗ್ನಿ (೧೯೮೯) - ನಾ ನೀ ನೀ ನಾದವು
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ನಾ.. ನೀ.. ನೀ ನಾದವೂ ..
ಇಬ್ಬರು : ನಾ.. ನೀ.. ನೀ ನಾದವೂ ..
ಹೆಣ್ಣು : ಓ.. ರನ್ನನ್ನೇ.. ಒಹೋ ರನ್ನನ್ನೇ.. ನೀ ನಾದೇನೂ ನಾ ನಾದೇನೂ ಕೂಡಿ ಆಡಿದೆವೂ
ಆ ದಿನದ ನೆನಪೇ ಅಮರ ಮಧುರ
ಗಂಡು : ನಾ.. ನೀ.. ನೀ ನಾದವೂ ..
ಇಬ್ಬರು : ನಾ.. ನೀ.. ನೀ ನಾದವೂ ..
ಗಂಡು : ರಾತ್ರಿ ನಾನೂ ಕೂಗಿದೇ ನೀನೂ ಬಂದೇ ಕೇಳದೆ
ಹಾಡು ಸೇರಿ ಹಾಡುವಾ ನನ್ನಾ ಆಸೇ ಹೇಳಿದೇ ..
ಬೇರೆ ಯಾರೂ ಕಾಣದೇ ಕಾಡೇ ಮೌನವಾಗಿದೇ
ನಾಕೂ ತೋಳು ಸೇರಿದೇ ಮೌನ ಮಾತನಾಡಿದೇ
ಹೆಣ್ಣು : ತೆರೆದೆರೇ ಕಣ್ಣು ನಿನ್ನ ಎದುರಿಗೇ ಹುಲಿ ನರಿ ಸಿಂಹ
ಪ್ರೀತಿ ಮಾಡುವಾಗ ಭಯದ ಚಿಂತೇ ಯಾಕಂತೇ
ಗಂಡು : ನಾ.. ನೀ.. ನೀ ನಾದವೂ ..
ಇಬ್ಬರು : ನಾ.. ನೀ.. ನೀ ನಾದವೂ ..
ಗಂಡು : ನೀನೂ ಹಾಳೆ ನೀಡಿದೇ ನಾನೂ ದೋಣಿ ಮಾಡಿದೇ ..
ನೀನೂ ದೋಣಿ ಏರಿದೇ ನಾನೂ ಕೂಡ ಸೇರಿದೇ ..
ದೂರ ತೀರ ಕಾಣದೇ ನಾಕೂ ದಿಕ್ಕೂ ನಿರೀದೇ..
ಹಿಂದೂ ಮುಂದೂ ನೋಡದೇ ನೀನೂ ನಿನ್ನ ನೀಡಿದೇ
ಹೆಣ್ಣು : ಮರೆತೆವು ಮುಳುಗುವ ಚಿಂತೇ .. ದೊಣಿಯು ಕಾಗದದಂತೆ
ಪ್ರೀತಿ ಮಾಡುವಾಗ ಭಯದ ಚಿಂತೇ ಯಾಕಂತೇ ..
ಗಂಡು : ನಾ.. ನೀ.. ನೀ ನಾದವೂ ..
ಇಬ್ಬರು : ನಾ.. ನೀ.. ನೀ ನಾದವೂ ..
ಹೆಣ್ಣು : ಓ.. ರನ್ನನ್ನೇ.. ಒಹೋ ರನ್ನನ್ನೇ.. ನೀ ನಾದೇನೂ ನಾ ನಾದೇನೂ ಕೂಡಿ ಆಡಿದೆವೂ
ಆ ದಿನದ ನೆನಪೇ ಅಮರ ಮಧುರ
ಗಂಡು : ನಾ.. ನೀ.. ನೀ ನಾದವೂ ..
ಆ ದಿನದ ನೆನಪೇ ಅಮರ ಮಧುರ
ಗಂಡು : ನಾ.. ನೀ.. ನೀ ನಾದವೂ ..
ಇಬ್ಬರು : ನಾ.. ನೀ.. ನೀ ನಾದವೂ ..
-------------------------------------------------------------------------------------------------------------------
No comments:
Post a Comment