ಪ್ರೇಮದ ಪುತ್ರಿ ಚಲನಚಿತ್ರದ ಹಾಡುಗಳು
- ತ್ರಿಭುವನ ಜನನೀ
- ಕಾಣುವೇ ಮನಮೋಹನ
- ಪ್ರೇಮವೇ ದೈವ
- ಬಾರಮ್ಮ ನಿದಿರಾ ದೇವಿ
ಸಂಗೀತ : ಪದ್ಮನಾಭ ಶಾಸ್ತ್ರಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಲೀಲಾ
ಆಆಆ.. ಆಆಆ... ತನ .. ಆಆಆ.. ಆಆಆ...ಆಆಆ.. ಆಆಆ...ಆಆಆ.. ಆಆಆ...ಆಆಆ.. ಆಆಆ...
ಆಆಆ.. ಆಆಆ...ಆಆಆ.. ಆಆಆ...ಆಆಆ.. ಆಆಆ...ಆಆಆ.. ಆಆಆ...
ತ್ರಿಭುವನ ಜನನೀ .. ಜಗನ್ ಮೋಹಿನಿ
ತ್ರಿಭುವನ ಜನನೀ .. ಜಗನ್ ಮೋಹಿನಿ
ಅಭಯ ಪ್ರದಾಯಿನೀ ಪಾವನಿ ಪಾಹಿಮಾ
ಅಭಯ ಪ್ರದಾಯಿನೀ ಪಾವನಿ ಪಾಹಿಮಾ
ತ್ರಿಭುವನ ಜನನೀ .. ಜಗನ್ ಮೋಹಿನಿ
ಕರುಣಾಕರಿ ಶಂಕರೀ .. ಆಆಆ... ಆಆಆ...
ಕರುಣಾಕರಿ ಶಂಕರೀ ದೇವಿ ಪಾರ್ವತೀ ಪರಮೇಶ್ವರೀ .. ದಯಾಪರಿ ..
ಕರುಣಾಕರಿ ಶಂಕರೀ ದೇವಿ ಪಾರ್ವತೀ ಪರಮೇಶ್ವರೀ .. ದಯಾಪರಿ ..
ತ್ರಿಭುವನ ಜನನೀ .. ಜಗನ್ ಮೋಹಿನಿ
ಕಲ್ಯಾಣೀ ಪರಶಿವೇ ಫಣಿವೇಣಿ ವರನಟಿ
ಕಲ್ಯಾಣೀ ಪರಶಿವೇ ಫಣಿವೇಣಿ ವರಧರ ನಿಜರಾಗೋ ಪರಮ ಸುಧಮಣಿ
ವರಧರ ನಿಜರಾಗೋ ಪರಮ ಸುಧಮಣಿ
ಪಾರಿಜಾತ ಸಂಜಾತೇ ವಾಂಕಿತ ಫಲಧಾತೇ
ಪಾರಿಜಾತ ಸಂಜಾತೇ ವಾಂಕಿತ ಫಲಧಾತೇ
ಹರಸುಖದಾತೇ ವೀರಸ ನೇತ್ರೇ..
ಹರಸುಖದಾತೇ ವೀರಸ ನೇತ್ರೇ.. ಸುಜನರ ದೇವೀತೇ ವಿಧಿಗೇ ಪರಂ ಜ್ಯೋತಿ....
ಸುಜನರ ದೇವೀತೇ ವಿಧಿಗೇ ಪರಂ ಜ್ಯೋತಿ ಗೌರಿಗೇ ಬಲು ಮಾತೇ ಸುಜನಸಂಪ್ರೀತಿ
ಗೌರಿಗೇ ಬಲು ಮಾತೇ ಸುಜನಸಂಪ್ರೀತಿ
ತ್ರಿಭುವನ ಜನನೀ .. ಜಗನ್ ಮೋಹಿನಿ
ಅಭಯ ಪ್ರದಾಯಿನೀ ಪಾವನಿ ಪಾಹಿಮಾ
ತ್ರಿಭುವನ ಜನನೀ .. ಜಗನ್ ಮೋಹಿನಿ
----------------------------------------------------------------------------------------------------------------------
ಪ್ರೇಮದ ಪುತ್ರಿ(೧೯೫೭) - ಕಾಣುವೇ ಮನಮೋಹನ
ಸಂಗೀತ : ಪದ್ಮನಾಭ ಶಾಸ್ತ್ರಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಲೀಲಾ
ಕಾಣುವೇ ಮನಮೋಹನ ಪ್ರಿಯನ ಕಾಣುವೇ ಮನಮೋಹನ
ಹೆಣ್ಣೇ.. ಕನಸಲ್ಲಿ ಮನಸಲ್ಲಿ ಚಿನ್ಮಯ ರೂಪನ
ಕಾಣುವೇ ಮನಮೋಹನ ಎನ್ನ.. ಕನಸಲ್ಲಿ ಮನಸಲ್ಲಿ ಚಿನ್ಮಯ ರೂಪನ
ಕಾಣುವೇ ಮನಮೋಹನ
ಬೃಂದಾವನದಲಿ ಅಂಗದಿ ನಲಿವಾ... ಆಆಆ....
ಬೃಂದಾವನದಲಿ ಅಂಗದಿ ನಲಿವಾ ಬಂದಾವಕಾಶಧಿ ಕಿರುನಗೆ ಬೀರುವ
ಸುಂದರವದನನ ನಂದಕುಮಾರನ ಮಂದರಧರ ಗೋವಿಂದ ಮುಕುಂದನ
ಮಂದರಧರ ಗೋವಿಂದ ಮುಕುಂದನ
ಕಾಣುವೇ ಮನಮೋಹನ...
ಮಾನವನಂತೇ ತೋರಿ ಜಗದಲಿ ಮಾಯಾಜಾಲವ ಬೀರಿ ಶ್ರೀ ಹರೀ ...
ಮಾನವನಂತೇ ತೋರಿ... ಜಗದಲಿ ಮಾಯಾಜಾಲವ ಬೀರಿ
ಮಾನಿನಿಯರ ಮನ ಮರಳುಗೊಳಿಸುವ ಆಆಆ... ಆಆಆ...
ಮಾನಿನಿಯರ ಮನ ಮರಳುಗೊಳಿಸುವ ಮುರುಳಿ ನಾದದೇ ಮನವನು ಸೆಳೆವ
ಮಾಧವನೇ ಧ್ಯಾನ ಮೋಕ್ಷಕೆ ಸಾಧನ
ಮಾಧವನೇ ಧ್ಯಾನ ಮೋಕ್ಷಕೆ ಸಾಧನ ಮಧುಸೂದನನ ಪ್ರಿಯೆಯ ಅನುದಿನ
ಕಾಣುವೇ ಮನಮೋಹನ ಎನ್ನ.. ಕನಸಲ್ಲಿ ಮನಸಲ್ಲಿ ಚಿನ್ಮಯ ರೂಪನ
ಕಾಣುವೇ ಮನಮೋಹನ.... ಆಆಆ...
----------------------------------------------------------------------------------------------------------------------
ಪ್ರೇಮದ ಪುತ್ರಿ(೧೯೫೭) - ಪ್ರೇಮವೇ ದೈವ
ಸಂಗೀತ : ಪದ್ಮನಾಭ ಶಾಸ್ತ್ರಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಆರ್.ಏನ್.ಪಾಣಿಗ್ರಹಿ
ಆಆಆ... ಆಆಆ... ಆಆಆ.... ಆಆಆ... ಆಆಆ... ಆಆಆ....
ಪ್ರೇಮವೇ ದೈವ ಈ ಜೀವ ಪ್ರೇಮವೇ ದೈವ
ಈ ಜೀವ ಪ್ರೇಮವೇ ದೈವ
ಪ್ರೇಮವೇ ಧರ್ಮ ಪ್ರೇಮವೇ ಕರ್ಮ
ಪ್ರೇಮವೇ ಧರ್ಮ ಪ್ರೇಮವೇ ಕರ್ಮ
ಪ್ರೇಮವೇ ದೈವ ಈ ಜೀವ ಪ್ರೇಮವೇ ದೈವ
ಪ್ರೇಮದ ಪಥವ ತೋರಿಸೂ ಜೀವ ಪ್ರೇಮದ ಪಥವ ... .ಆಆಆ ಆಆಆ
ಪ್ರೇಮದ ಪಥವ ತೋರಿಸೂ ಜೀವ ಪ್ರೇಮದಿ ಪೂಜಿಸೇ ದೇವನು ಒಲಿವ
ಪ್ರೇಮದಿ ಪೂಜಿಸೇ ದೇವನು ಒಲಿವ
ಪ್ರೇಮವೇ ದೈವ ಈ ಜೀವ ಪ್ರೇಮವೇ ದೈವ
ಜನನಿಯ ಪ್ರೇಮ ಜನಕನ ಪ್ರೇಮ
ಜನನಿಯ ಪ್ರೇಮ ಜನಕನ ಪ್ರೇಮ ಅನುಜನ ಪಾಲಿಪ ನೇಮ.. ನೇಮ..
ಅನುಜನ ಪಾಲಿಪ ನೇಮ
ಮಾನವ ಕೋಟಿಯ ಕಾಯುವ ಮರ್ಮ ಸನಾತನ ಗೀತೆಯ ಪ್ರೇಮ
ಜಾತಿಮತಗಳ ಸಹಿಸದು ಪ್ರೇಮ ಜಾತಿಮತಗಳ....
ಜಾತಿಮತಗಳ ಸಹಿಸದು ಪ್ರೇಮ ಪ್ರೀತಿಯ ಮಾರ್ಗವಿದೇ.. ಪ್ರೇಮ
ಪ್ರೀತಿಯ ಮಾರ್ಗವಿದೇ.. ಪ್ರೇಮ ಪ್ರೀತಿಯ ಮಾರ್ಗವಿದೇ..
ಸತ್ಯದ ಸಾಧನ ನಿರ್ಮಲ ಪ್ರೇಮ... ಆಆಆ..
ಸತ್ಯದ ಸಾಧನ ನಿರ್ಮಲ ಪ್ರೇಮ ಸತ್ಯ ಸ್ವರೂಪನೂ ಪಾಪಯ ಆತ್ಮ
ಸತ್ಯ ಸ್ವರೂಪನೂ ಪಾಪಯ ಆತ್ಮ
ಪ್ರೇಮವೇ ದೈವ ಈ ಜೀವ ಪ್ರೇಮವೇ ದೈವ
ಈ ಜೀವ ಪ್ರೇಮವೇ ದೈವ
ಈ ಜೀವ ಪ್ರೇಮವೇ ದೈವ
----------------------------------------------------------------------------------------------------------------------
ಪ್ರೇಮದ ಪುತ್ರಿ(೧೯೫೭) - ಬಾರಾಮ್ಮ ನಿದಿರಾದೇವಿ
ಸಂಗೀತ : ಪದ್ಮನಾಭ ಶಾಸ್ತ್ರಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಲೀಲಾ
ಹೂಂಹೂಂಹೂಂಹೂಂಹೂಂಹೂಂ... ಹೂಂಹೂಂಹೂಂಹೂಂಹೂಂ
ಬಾರಮ್ಮಾ ನಿದಿರಾದೇವಿ ನಮ್ಮ ಸರಸಮ್ಮನಿದೇ ನಿದ್ದೇ ತಾರಮ್ಮ
ನಮ್ಮ ಸರಸಮ್ಮನಿದೇ ನಿದ್ದೇ ತಾರಮ್ಮ
ಬಾರಮ್ಮಾ ನಿದಿರಾದೇವಿ ನಮ್ಮ ಸರಸಮ್ಮನಿದೇ ನಿದ್ದೇ ತಾರಮ್ಮ
ನಮ್ಮ ಸರಸಮ್ಮನಿದೇ ನಿದ್ದೇ ತಾರಮ್ಮ
ತಾಯಿಯು ತನ್ನ ತೊರೆದಳು ಎಂಥ ಪಾಪದೇ ನೊಂದಿದೇ ಕಂದ...
ತಾಯಿಯು ತನ್ನ ತೊರೆದಳು ಎಂಥ ಪಾಪದೇ ನೊಂದಿದೇ ಕಂದ
ತಾಯಿಯ ಪ್ರೇಮ ತೋರುತ ಬಾರೋ... ಏಏಏಏ ..
ತಾಯಿಯ ಪ್ರೇಮ ತೋರುತ ಬಾರೋ ತಾವರೇ ಕಣ್ಣಿಗೇ ನಿದ್ದೆಯ ತಾರೇ
ತಾವರೇ ಕಣ್ಣಿಗೇ ನಿದ್ದೆಯ ತಾರೇ ತೋಳಲಿ ತಾಳುತ ಬಾಳ್ವೆ ಬಾಲೆಯ
ತೋಳಲಿ ತಾಳುತ ಬಾಳ್ವೆ ಬಾಲೆಯ ಚೆಲುವ ತನ್ಮಯಳಾಗಿಸುವೇ ದೇವಿ
ಚೆಲುವ ತನ್ಮಯಳಾಗಿಸುವೇ ದೇವಿ
ಬಾರಮ್ಮಾ ನಿದಿರಾದೇವಿ ನಮ್ಮ ಸರಸಮ್ಮನಿದೇ ನಿದ್ದೇ ತಾರಮ್ಮ
ನಮ್ಮ ಸರಸಮ್ಮನಿದೇ ನಿದ್ದೇ ತಾರಮ್ಮ
ಆಆಆ.... ಆಆಆ... ಆಆಆ.... ಆಆಆ... ಆಆಆ.... ಆಆಆ... ಆಆಆ.... ಆಆಆ...
----------------------------------------------------------------------------------------------------------------------
No comments:
Post a Comment