1255. ಪ್ರೇಯಸಿ ಪ್ರೀತಿಸು (೧೯೮೯)


ಪ್ರೇಯಸಿ ಪ್ರೀತಿಸು ಚಲನಚಿತ್ರದ ಹಾಡುಗಳು
  1. ನಿನ್ನೇ ನೋಡುವ ಆಸೇ

ಪ್ರೇಯಸಿ ಪ್ರೀತಿಸು (೧೯೮೯) - ನಿನ್ನೇ ನೋಡುವ ಆಸೇ
ಸಂಗೀತ : ವೈದ್ಯನಾಥನ,  ಸಾಹಿತ್ಯ : ? ಗಾಯನ : ಎಸ.ಪಿ.ಬಿ, ಎಸ್.ಜಾನಕೀ

ಗಂಡು : ನಿನ್ನೇ ನೋಡುವ ಆಸೇ ಈ ಕಣ್ಣಲಿ ತುಂಬಿದೆ ನೋಡು
            ನಿನ್ನಾ ಸೇರುವ ಆಸೇ ನನ್ನೆದೆಯಲಿ ಕಾಡಿದೇ ನೋಡು ಅದು ಏತಕೇ ....
ಹೆಣ್ಣು : ನಿನ್ನೇ ನೋಡುವ ಆಸೇ ಈ ಕಣ್ಣಲಿ ತುಂಬಿದೆ ನೋಡು
           ನಿನ್ನಾ ಸೇರುವ ಆಸೇ ನನ್ನೆದೆಯಲಿ ಕಾಡಿದೇ ನೋಡು ಅದು ಏತಕೇ .... ಗೊತ್ತಾಯಿತಾ.... (ಹೂಂ ಹೂಂ )

ಗಂಡು : ಮಲ್ಲಿಗೆ ಹೂವಿನ ದಂಡೆಯ ನೋಡಲೂ ನಿನ್ನಾ ನೆನಪಾಗಿ
            ಕಾಣುವ ಬಯಕೆಯ ಬಾರದೇ ಸೋಲುವೇ ಚಿನ್ನ ನಿನಗಾಗಿ
ಹೆಣ್ಣು : ಹುಣ್ಣಿಮೆ ರಾತ್ರಿಯ ಚಂದ್ರನ ನೋಡಲೂ ಏನೋ ನೋವಾಗಿ
          ವೇದನೇ ತಾಳದೇ ಹೊರಳಿದೆ ಮಂಚದಿ ಮೈಯ್ಯಿ ಬಿಸಿಯಾಗಿ
ಗಂಡು : ಮಾತಲ್ಲಿ ಕೊಲ್ಲಬೇಡ ನೀ ದೂರ ನಿಲ್ಲಬೇಡ
            ಮಾತಲ್ಲಿ ಕೊಲ್ಲಬೇಡ ನೀ ದೂರ ನಿಲ್ಲಬೇಡ ಸನಿಹಕೇ ಹಾಯಾಗೀ ಬಾ ಒಲವಿಂದ
ಹೆಣ್ಣು : ನಿನ್ನೇ ನೋಡುವ ಆಸೇ ಈ ಕಣ್ಣಲಿ ತುಂಬಿದೆ ನೋಡು
           ನಿನ್ನಾ ಸೇರುವ ಆಸೇ ನನ್ನೆದೆಯಲಿ ಕಾಡಿದೇ ನೋಡು ಅದು ಏತಕೇ .... ಗೊತ್ತಾ.... (ಹ್ಹಾ.. ಹ್ಹಾ )

ಹೆಣ್ಣು : ಮನೆಯಲೂ ಕುಣಿಯುವ ನವಿಲನು ನೋಡಲೂ ಮನಸೂ ಹೂವಾಗೀ
          ಬಳಲಿದ ನಿನ್ನನ್ನೂ ಸೇರುತ ಕುಣಿಯುವ ಚಪಲ ಹಣ್ಣಾಗಿ
ಗಂಡು : ಮಾಗಿಯ ಚಳಿಯಲಿ ಗಡಗಡ ನಡುಗೀರೇ ನೂರು ಕನಸಾಗಿ
            ಕಲ್ಪನೆಯಲ್ಲೇ ತೇಲುವ ದಿನವೂ ನಿನ್ನ ಜೊತೆಯಾಗಿ
ಹೆಣ್ಣು : ಇನ್ನೇಕೆ ಕಲ್ಪನೇ ನಿನಗೇ ಬಂದಾಯ್ತು ನಾನೂ ಬಳಿಗೆ
          ಇನ್ನೇಕೆ ಕಲ್ಪನೇ ನಿನಗೇ ಬಂದಾಯ್ತು ನಾನೂ ಬಳಿಗೆ ಹರುಷವ ಬಾಳೆಲ್ಲ ಬಾಳಿಗಂಧ
ಗಂಡು : ನಿನ್ನೇ ನೋಡುವ ಆಸೇ ಈ ಕಣ್ಣಲಿ ತುಂಬಿದೆ ನೋಡು
            ನಿನ್ನಾ ಸೇರುವ ಆಸೇ ನನ್ನೆದೆಯಲಿ ಕಾಡಿದೇ ನೋಡು ಅದು ಏತಕೇ .... (ಹೂಂ ಹೂಂ )
ಹೆಣ್ಣು : ನಿನ್ನೇ ನೋಡುವ ಆಸೇ ಈ ಕಣ್ಣಲಿ ತುಂಬಿದೆ ನೋಡು
           ನಿನ್ನಾ ಸೇರುವ ಆಸೇ ನನ್ನೆದೆಯಲಿ ಕಾಡಿದೇ ನೋಡು ಅದು ಏತಕೇ ..
          ಗೊತ್ತಾಅಂಕು  ... (ಪ್ರಿಯಾ ಆಯ್ ಎಂ ನೌ ಖುಷ್..  ಅಹ್ಹಹ್ಹಹ್ಹ )
-------------------------------------------------------------------------------------------------------------------

No comments:

Post a Comment