ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ಚಲನಚಿತ್ರದ ಹಾಡುಗಳು
- ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್
- ಮಾಯಕಾರ ಹುಲ್ಲು ವೀರ ಸುಂದರ
- ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
- ಮಾನಸ ಮಾನಸ ಶರಣು ನಿನಗೇ
- ಆಕಾಶವೇ ಬೀಳಲಿ ಮೇಲೆ (ಅಂತ್ಯಾಕ್ಷರಿ )
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಗಂಡು : ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್ ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕಂಪೂ ತಲೆಕೆಟ್ಟು ಒದ್ದರೇ ಬ್ರೂಸಲಿ ಬಾಯಿ ಬಿಟ್ಟರೇ ಜಂಗಲಿ ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ ನನ್ನ ಜನ ಮೆಚ್ಚಿ ಕೂಗಾತ್ತಾರಲ್ಲಾ..
ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್ ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್

ಹೆಣ್ಣು : ಟ್ವಿಂಕಲ್ ಟ್ವಿಂಕಲ್ ಓ ರೆಬೆಲ್ ಸ್ಟಾರು ನಮಗೆ ನೀನೇ ಸೂಪರ್ ಸ್ಟಾರು
ನೀ ಬೇಡ ಅಂದರೂ ಬೇಕು ನೀ ಜೋಡಿ ಇದ್ದರೇ ಸಾಕು
ಈ ಚಪ್ಪಾಳೆಯ ತಾಳಕೆ ರಾಕು ಬ್ರೇಕು ಷೇಕ ಇಡು
ರಾಂಕ್ ಆಂಡ್ ರೋಲಿಂಗ್ ಷೋ ಕೊಡು
ಗಂಡು : ಖಾವಿ ಕಾಸಾಯ ಮೊಗಾಚಾಚಿ ಬಂಡೇಲಿ ಕುಳಿತು ದಾಡಿ ಇಳಿಬಿಟ್ಟರೂ ಭಗವಂತನೇ
ಸೂಪರ್ ಸ್ಟಾರ್ ನಾವೆಲ್ಲರೂ ಜೋಕರ್ ಸಾರು
ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್ ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕಂಪೂ ತಲೆಕೆಟ್ಟು ಒದ್ದರೇ ಬ್ರೂಸಲಿ ಬಾಯಿ ಬಿಟ್ಟರೇ ಜಂಗಲಿ ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ ನನ್ನ ಜನ ಮೆಚ್ಚಿ ಕೂಗಾತ್ತಾರಲ್ಲಾ..
ಕೋರಸ್ : ಕಾರು ಬಾರು ಜಾಸ್ತಿ ಆಯಿತು ತೈಲದ ಬಾಲ ಮೈಲಿ ಆಯಿತು
ಆ ಪಾರ್ಥೇನಿಯಂ ಸಾರೆ ಬೆಳೆದಿದೆ ಲಂಚದೇ ಭಾರ
ಈ ಎಲ್ಲಾ ಚಿಂತೆ ಮರೆಯಲು ಹಾಲನ್ನ ಕುಡಿದಾದರೂ ಕುಣಿರಣ್ಣ ನಲಿದಾಡಲೂ
ಗಂಡು : ಭೂಮಿ ಮೂರಾಗಿ ಆರಾಗಿ ಚೂರಾಗಿ ನಾಡೇ ಬೂದಿ ಪುಡಿಯಾದರೂ
ಸಂಗೀತಕೆ ಸ್ವರವೇ ಇಲ್ಲ ಕುಣಿಯೋದಕೆ ಬರವೇ ಇಲ್ಲ
ಮೈ ಕೈ ಕುಣಿದರೇ ಮೈಕಲ್ ಜಾಕ್ಸನ್ ಮೈ ಕೈ ಮುರಿದರೇ ತ್ರಿಬಲ್ ಎಕ್ಸ್ ಆಕ್ಷನ್
ಕಂಪೂ ತಲೆಕೆಟ್ಟು ಒದ್ದರೇ ಬ್ರೂಸಲಿ ಬಾಯಿ ಬಿಟ್ಟರೇ ಜಂಗಲಿ ನಾನೇನು ಸೂಪರ್ ಸ್ಟಾರ್ ಅಲ್ಲಾ
ರೆಬಲ್ ಸ್ಟಾರ್ ಅಂಥಾರಲ್ಲ ನನ್ನ ಜನ ಮೆಚ್ಚಿ ಕೂಗಾತ್ತಾರಲ್ಲಾ..
-------------------------------------------------------------------------------------------
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ (೧೯೯೧) - ಮಾಯಕಾರ ಹುಲ್ಲು ವೀರ ಸುಂದರ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..

ಗಂಡು : ಚಿಗುರು ಮೀಸೆ ಚೆನ್ನಿಗ ಚೆಲುವರಾಯಗೆ ಹುಟ್ಟಿದಬ್ಬ ಮಾಡಲೇ ನಿನ್ನ ಮೈಯ್ಯಿಗೇ ..
ಕೋರಸ್ : ಪುಕ್ಸಟ್ಟೇ ಗಂಡ ಹೊಟ್ಟೆ ತುಂಬಾ ಉಂಡಾ..

ಹೆಣ್ಣು : ಮೇಲುಕೋಟೆ ಮಡಿಯ ಪಂಚೆ ಧೋತರ ಮಂತ್ರ ಹೇಳಿ ಮೋಡಿ ಹಾಕೋ ಚತುರ
ಗಂಡು : ಕಾಮದೇವ ಕಣ್ಣು ಬಿಟ್ಟು ಎದ್ದನು ನಾಮದಯ್ಯ ಪ್ರೇಮದಲ್ಲಿ ಬಿದ್ದನು
ಹೆಣ್ಣು : ಸುಳ್ಳು ಶಾಸ್ತ್ರ ಹೇಳುವ ಪಿಳ್ಳು ಜುಟ್ಟು ಜೋಯಿಸ್
ಕಡಬು ತಿಂದ ಬಾಯಿಗೆ ಹೆಸರು ಬೆಳೆ ಪಾಯಸ
ಕೋರಸ್ : ಪುಕ್ಸಟ್ಟೇ ಗಂಡ ಹೊಟ್ಟೆ ತುಂಬಾ ಉಂಡಾ..
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..
ಗಂಡು : ಬೆಂಗಳೂರು ಸುಂದರಾಂಗ ಮನ್ಮಥ ಆಳ ನೋಡಿ ಬಾಯ ಹಾಕೋ ಪಂಡಿತ
ಹೆಣ್ಣು : ವೇಷ ಹಾಕಿ ಭರತ ನಾಟ್ಯ ಆಡಿದ ಮೋಸ ಹೋಗಿ ಇಲ್ಲಿ ಕಾಲು ಜಾರಿದ
ಗಂಡು : ಕಮಲ ಪಾಕು ವೇಸುಕೋನಿ ರಾರಾತುಂಗ ರಾಮುಡ
ಜೋಡಿಯಾಗಿ ರಂಗಿನಾಟ ಆಡು ನನ್ನ ಸಂಗಡ
ಕೋರಸ್ : ಪುಕ್ಸಟ್ಟೇ ಗಂಡ ಹೊಟ್ಟೆ ತುಂಬಾ ಉಂಡಾ..
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..
ಗಂಡು : ಚಿಗುರು ಮೀಸೆ ಚೆನ್ನಿಗ ಚೆಲುವರಾಯಗೆ ಹುಟ್ಟಿದಬ್ಬ ಮಾಡಲೇ ನಿನ್ನ ಮೈಯ್ಯಿಗೇ ..
ಕೋರಸ್ : ಪುಕ್ಸಟ್ಟೇ ಗಂಡ ಹೊಟ್ಟೆ ತುಂಬಾ ಉಂಡಾ..
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..
ಕೋರಸ್ : ಪುಕ್ಸಟ್ಟೇ ಗಂಡ ಹೊಟ್ಟೆ ತುಂಬಾ ಉಂಡಾ..
ಗಂಡು : ಮಾಯಕಾರ ಹಲ್ಲು ವೀರ ಸುಂದರ ಕೋರಸ್ : ನನ್ನ ಸುಂದರ
ಗಂಡು : ಬಾರೋ ಇಲ್ಲಿ ನನ್ನ ಮುದ್ದು ಚಂದಿರ ಕೋರಸ್ : ಮುದ್ದು ಚಂದಿರ..
--------------------------------------------------------------------------------------------
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ (೧೯೯೧) - ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಗಂಡು : ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
ನಾಳೆಯಿಂದ ಬೇಸಿಗೆಯೇ ನಿನ್ನೇವೆರೆಗೂ ಕಾದೆ ನಿನ್ನ ಸುಳಿವೇ ಇಲ್ಲ
ನಿನ್ನೆವರೆಗೂ ನೆನೆದೆ ನಿನ್ನ ಬರುವೆ ಇಲ್ಲ
ಹೆಣ್ಣು : ಮಾಮರವೇ ಹೇಗಿರುವೇ .. ವಿರಹದಲಿ ನಾನಿರುವೇ
ನನ್ನ ಧನಿ ಕೇಳಿಸದೇ ನೆನ್ನೆವರೆಗೂ ನೆನೆದೆ ನಿನ್ನ ಬಳಿಗೆ ಬರಲು
ತೌರು ಮರೆತು ದಿನವೂ ನಿನ್ನ ಬೆರೆತು ಇರಲು
ಗಂಡು : ಚೈತ್ರದ ಬಸಿರಲ್ಲಿ ಮಾವಿಗೆ ಚಿಗುರುವ ಮನಸಾಯಿತು ಮೆಲ್ಲಗೆ
ತಳಿರಿನ ಮೈಯಿಗೇ ವೈಶಾಖ ಹೂಗಳು ಹಲ್ಲುಗಿರಿದು ನಗುವಾಗ
ಹೆಣ್ಣಾಗಿ ನೀನು ಬಂದೆ ಬಾ ಕೋಗಿಲೇ ಈ ಮಾವು ತೋಪಿನಲ್ಲಿ ನೀ ಕೋಗಿಲೇ
ಮನಸಿನ ಸುಳಿಯಲ್ಲಿ ಜೇನು ತುಂಬಿ ಈಗ ಕಾಜಾಣ ಕಾಗೆ ಮೈನ ಗಿಣಿರಾಯರ
ಪರಿವಾರದಲ್ಲಿ ಹಂಸ ನಲಿದಾಡಲೂ .. ಸರಿಗಮ ನಿನ್ನದಿಗೆ ಬೇಕು ನಮಗೀಗ
ಹೆಣ್ಣು : ಮಾಮರವೇ ಹೇಗಿರುವೇ .. ವಿರಹದಲಿ ನಾನಿರುವೇ
ಹೆಣ್ಣು : ಕಾಡಲಿ ಋತುರಾಜನ ಅಂಬಾರಿ ಮಾವಿನ ಕೋಟೆಯಲಿ ತುತ್ತೂರಿ
ಹಾಡುವ ಕೋಗಿಲೆಯೇ ಗಂಡಸೂ ಹೋಲಿಕೆ ನನಗೇಕೆ ಹೆಂಗಸೂ
ಕೂಹೂ ಕೂಹೂ ಧ್ವನಿಯ ಹೆಣ್ಣೆಂದರೇನು ಕವಿರಾಜ ಭೋಜರೆಲ್ಲ ಸುಳ್ಳಾದರೂ
ಮಾಮರ ಮರೆಯಲ್ಲಿ ನಿನ್ನ ಸಂಗೀತ ಕೂಗೋದು ನೀನು ಹೆಣ್ಣು ಕೋಗಿಲೆಯರ
ಸೇರೋದು ನೀನು ಕಪ್ಪು ಮಾನಿನಿಯರ ಪ್ರಣಯದ ಸಂಕೇತ ನಿನ್ನ ಸಂಗೀತ
ಗಂಡು : ಕೋಗಿಲೆಯೇ ಎಲ್ಲಿರುವೇ ಚಳಿಯೊಳಗೆ ನಾನಿರುವೇ
ನಾಳೆಯಿಂದ ಬೇಸಿಗೆಯೇ ನಿನ್ನೇವೆರೆಗೂ ಕಾದೆ ನಿನ್ನ ಸುಳಿವೇ ಇಲ್ಲ
ನಿನ್ನೆವರೆಗೂ ನೆನೆದೆ ನಿನ್ನ ಬರುವೆ ಇಲ್ಲ
ಹೆಣ್ಣು : ಮಾಮರವೇ ಹೇಗಿರುವೇ .. ವಿರಹದಲಿ ನಾನಿರುವೇ
ನನ್ನ ಧನಿ ಕೇಳಿಸದೇ ನೆನ್ನೆವರೆಗೂ ನೆನೆದೆ ನಿನ್ನ ಬಳಿಗೆ ಬರಲು
ತೌರು ಮರೆತು ದಿನವೂ ನಿನ್ನ ಬೆರೆತು ಇರಲು
--------------------------------------------------------------------------------------------
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ (೧೯೯೧) - ಮಾನಸ ಮಾನಸ ಶರಣು ನಿನಗೇ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಗಂಡು : ಮಾನಸ ಮಾನಸ ಶರಣು ನಿನಗೇ ಒಲಿಯೇ ನನಗೇ ..
ಹೆಣ್ಣು : ನಯನದ ಹೃದಯ ಚೋರ ಚೋರ ವಿರಹನಿಗೋ ತೆರೆದಿಡೋ ಒಲವ
ಗೂಢನಾಡ ಅರಸನಾಗೋ
ಗಂಡು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನೂ ... ಆಹಾ...
ಮಾನಸ ಮಾನಸ ಶರಣು ನಿನಗೇ ಒಲಿಯೇ ನನಗೇ ..
ಗಂಡು : ಇಫ್ ಯೂ ಫಾಲ್ ಇನ್ ಲವ್ ಯೂ ರೀಗ್ರೇಟ್ ದಟ್ ಡೆಫ್ ನೇಟ್
ಪ್ರೇಮ ಸಮರ ಪ್ರೇಮ ಮಧುರ ಪ್ರೇಮ ಅಮರ ಪ್ರೇಮ ಕ್ಷಣಿಕಂ
ಪ್ರೇಮ ಕುಟಿಲಂ ಪ್ರೇಮ ನರಕಂ ಜನದ ಈ ವಿಷದ ನೋಟ ಚಿಂತೆ
ನಮಗೇ ಬೇಡ ಆಹಾ... ನಿಜದ ನುಡಿ ಕೇಳಿ ತಿಳಿದರೊಮ್ಮೆ ದುಡುಕಬೇಡಂ ಡಂಡಂಡಂ
ಹೆಣ್ಣು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನು ಒಹೋ...
ಗಂಡು : ಮಾನಸ ಮಾನಸ ಶರಣು ನಿನಗೇ ಒಲಿಯೇ ನನಗೇ ..
ಗಂಡು : ಪ್ರೇಮ ನಾಶಕಾರಕಂ ಪ್ರೇಮ ಯುದ್ಧ ಕಾರಣಂ
ಪೋಗಳ ನುಡಿಯಂ ಕೇಳಿ ಎದೆಯಂ ನೀಡಬೇಡಂ ಅಯ್ಯಯ್ಯಯೋ
ಮಿಡಿವ ನಿನ್ನ ಹೃದಯವನು ಕಾಯುವೆ ನಾನು ತರಧೀಮ
ರೋಮಿಯೋ ಜೂಲಿಯೆಟ್ ಚೆಟ್ಟು ಪ್ರೇಮ ಧೀಮ್ ಧೀಮ್ ಥಕ ಥಕ ಧ
ಹೊಸತು ಈ ನಮ್ಮ ಪ್ರೇಮ ಕವನ ಸೋಲೇ ಇಲ್ಲ ಆಹಾ ಆಹಾ ಅಯ್ಯೋ ಓಹೋಹೋ ಅಪ್ಪಪ್ಪ
ಹೆಣ್ಣು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನು ಆಹಾ...
ಗಂಡು : ಮಾನಸ ಮಾನಸ ಶರಣು ನಿನಗೇ ಒಲಿಯೇ ನನಗೇ ..
ಹೆಣ್ಣು : ನಯನದ ಹೃದಯ ಚೋರ ಚೋರ ವಿರಹನಿಗೋ ತೆರೆದಿಡೋ ಒಲವ
ಗೂಢನಾಡ ಅರಸನಾಗೋ
ಗಂಡು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನೂ ... ಆಹಾ...
ಮಾನಸ ಮಾನಸ ಶರಣು ನಿನಗೇ ಒಲಿಯೇ ನನಗೇ ..
ಹೆಣ್ಣು : ನಯನದ ಹೃದಯ ಚೋರ ಚೋರ ವಿರಹನಿಗೋ ತೆರೆದಿಡೋ ಒಲವ
ಗೂಢನಾಡ ಅರಸನಾಗೋ
ಗಂಡು : ಪ್ರೇಮದ ನಾಮದ ಮಧುರ ಶ್ರುತಿ ನಾನು ನೀನೂ ... ಆಹಾ...
ಮಾನಸ ಮಾನಸ ಶರಣು ನಿನಗೇ ಒಲಿಯೇ ನನಗೇ ..
------------------------------------------------------------------------------------------
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ (೧೯೯೧) - ಆಕಾಶವೇ ಬೀಳಲಿ ಮೇಲೆ (ಅಂತ್ಯಾಕ್ಷರಿ )
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಗಂಡು : ಆಕಾಶವೇ ಬೀಳಲಿ ಮೇಲೆ ನಾ ಎಂದೂ ನಿನ್ನವನೂ
ಭೂಮಿಯೇ ಬಾಯಿಬಿಡಲೇ ನಲ್ಲೆ ನಾ ನಿನ್ನ ಕೈ ಬಿಡೇನು
ನೀನಿರುವುದು ನನಗಾಗಿ ಈ ಜೀವ ನೀನಗಾಗಿ
ಹೆಣ್ಣು : ಏರಿ ಮೇಲೆ ಏರಿ ಆಹಾ ಮೇಲೆ ಕೆಳಗೆ ಹಾರೀ ಹಕ್ಕಿ ಬಂದು ಕುಂತೈತಲ್ಲೋ
ಮಾವ್ ಕಾದೈತೇ .. ಸೋಕೈತೇ ..
ಗಂಡು : ಹಸುವಿನ ವೇಷದ ಹೆಬ್ಬುಲಿ ನೀನು ನೀನು
ನಿನ್ನ ವೇಷವ ಕಳಚಿದ ಭೂಪತಿ ನಾನು ನಾನು ನಾನು
ಭೂಪತಿ ರಂಗ ನಾನೇ .. ಭೂಪತಿ ರಂಗ ನಾನೇ ..
ಹೆಣ್ಣು : ಆನೆ ಮೇಲೆ ಒಂಟಿ ಮೇಲೆ ನಿನ್ನ ಜೊತೆ ನಾ ಟೂಟೂ .. ಟೂಟೂ ..
ಕಾಂಚಾಣ ಕೋಪವೇ ಪ್ರೇಮದ ಬಿಂಬ ನೀನಾದರೇ ನಾ ನಿನ್ನ ಪ್ರತಿ ಬಿಂಬವೇ
ಗಂಡು : ನಮ್ಮೂರನಾಗೇ ನಾನೊಬ್ಬನೇ ಜಾಣ ನನ್ನ ಹಾಡೆಂದರೇ ಎಲ್ಲರಿಗೂ ಪ್ರಾಣ
ನಮ್ಮೂರನಾಗೇ ನಾನೊಬ್ಬನೇ ಜಾಣ ನನ್ನ ಹಾಡೆಂದರೇ ಎಲ್ಲರಿಗೂ ಪ್ರಾಣ
ನಾ ಹಾಡೋಕೇ ಬಾಯಿ ಬಿಟ್ಟರೇ ..
ನಾ ಹಾಡೋಕೇ ಬಾಯಿ ಬಿಟ್ಟರೇ .. ಸರಸರನೇ ಹೋರಡುತ್ತೇ ಸಪ್ತಸ್ವರದ ಬಾಣ ಬಾಣ
ನಮ್ಮೂರನಾಗೇ ನಾನೊಬ್ಬನೇ ಜಾಣ
ಹೆಣ್ಣು : ದೂರದಿಂದ ಬಂದಂಥ ಸುಂದರಾಂಗ ಜಾಣ ನೋಟದಲ್ಲಿ ಕೊಲ್ಲಬೇಡ ಅಂತರಂಗ ಪ್ರಾಣ
ದೂರದಿಂದ ಬಂದಂಥ ಸುಂದರಾಂಗ ಜಾಣ ನೋಟದಲ್ಲಿ ಕೊಲ್ಲಬೇಡ ಅಂತರಂಗ ಪ್ರಾಣ
ಈತನ ಅಂತರಂಗವೇ ರೀತಿ ನೀತಿ ಹೇಗೋ ಕಾಣೇ ನಾ ಕಾಣೇ ನಾ ಕಾಣೇ ನನ್ನ ದೇವರಾಣೆ
ಭಲಾರೆ ಇವ ಭಾರಿ ಮೋಸಗಾರ ಭಲಾರೆ ಇವ ಬಾರಿ ಮೋಜುಗಾರ ಆಹಾಹಾಹಾಹಾಹಾ
ದೂರದಿಂದ ಬಂದಂಥ ಸುಂದರಾಂಗ ಜಾಣ
ಗಂಡು : ಡುಂ ಡುಂ ರಾಕ್ ಆಂಡ್ ರೋಲ್ ಡುಂ ಡುಂ ರಾಕ್ ಆಂಡ್ ರೋಲ್
ಡುಂಡುಂಡುಂ ಡುಂಡುಂಡುಂ ಡುಂಡುಂಡುಂ ಡುಂ
ತ್ರಿಪುರಾ ಸುಂದರಿ ಬಾರೇ ನೀ ಹಸೆಮಣೆಗೇ ಮದುವೇ ಮುಗಿದರೇರಾತ್ರಿಯೇ ಮೆರವಣಿಗೆ ನಡೆ ನಡೆ ಮೆಲ್ಲಗೇ ಏಳು ಸುತ್ತಿನ ಮಲ್ಲಿಗೆ
ಅಂಜದ ಗಂಡಿಗೆ ಜೋಡಿ ಆಗೇ ಮೆಲ್ಲಗೇ ..
ಡುಂ ಡುಂ ರಾಕ್ ಆಂಡ್ ರೋಲ್ ಡುಂ ಡುಂ ರಾಕ್ ಆಂಡ್ ರೋಲ್
ಹೆಣ್ಣು : ಹಾವಿಗೆ ಮುಂಗಿಸಿ ಉಂಟೂ ಆನೆಗೆ ಸಿಂಹ ಉಂಟು
ಹಾವಿಗೆ ಮುಂಗಿಸಿ ಉಂಟೂ ಆನೆಗೆ ಸಿಂಹ ಉಂಟು
ಈ ಮನೆಹಾಳರ ಮುಗಿಸಲೆಂದು ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು
--------------------------------------------------------------------------------------------
No comments:
Post a Comment