ಪುನರ್ದತ್ತ ಚಲನಚಿತ್ರದ ಹಾಡುಗಳು
- ಲೋಕವೇ ದೇವರ ಸಂತೋಷ ತುಂಬಿದ ನಿಲಯ
- ಮಧುರ ವಿನೋದ ಸರಸ
- ಯಾವೊಂದು ಕಾಲೇಜೂ ಕಲಿಸದ ಪಾಠ
- ಸೀತೆಯ ಆ ತಚ್ಚ ನುಡಿ ಶರವು ಚುಚ್ಚಿರಲೂ
- ಒಲವ ಸುಧೆಯ ಧಾರೆ ಧಾರೆ ಕಂಡೇ ನಿನ್ನಲ್ಲಿ
- ಇದೇ ಹೆಣ್ಣಿನಿಂದಾ ಮನಸು ಮನಸು ಹಗುರವಾಯಿತು
ಸಂಗೀತ :ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಾಮಕೃಷ್ಣ , ಪಿ.ಬಿ.ಎಸ್
ರಾಮ : ಲೋಕವೇ ದೇವರ ಸಂತೋಷ ತುಂಬಿದ ನಿಲಯ
ತಾಯಿಯ ಮಮತೆಯ ಹರಕೆ ಪ್ರತಿರೂಪ ನಾ ಕಾಣೋ ಸಮಯಾ
ಹೃದಯದ ನಿಧಿಯನೂ ಹೊಂದುವಾ ಆಶಯಾ .. ಆಶಯಾ.. ಆಶಯಾ..
ಗಂಡು : ಲೋಕವೇ ದೇವರ ಸಂತೋಷ ತುಂಬಿದ ನಿಲಯ
ತಾಯಿಯ ಮಮತೆಯ ಹರಕೆ ಪ್ರತಿರೂಪ ನಾ ಕಾಣೋ ಸಮಯಾ
ಹೃದಯದ ನಿಧಿಯನೂ ಹೊಂದುವಾ ಆಶಯಾ ... ಆಶಯಾ.. ಆಶಯಾ..
ತರುವಳು ಆ ದೇವಿ ಹೊಸ ಮನೆಗೇ ಕಳೆ ಕಳೆ
ಮನಸಿನ ಕಥೇ .. ನನಸಿನ ಜೋತೇ .. ಮರೆಯಿಸೇ ವ್ಯಥೇ .. ಹರುಷದ ಲತೇ ..
ನಾಳೆಯೇ.. ಕಾಣುವೇ ಎಂಬುದೇ ಆಶಯ
ಲೋಕವೇ ದೇವರ ಸಂತೋಷ ತುಂಬಿದ ನಿಲಯ
ಗಂಡು : ತಮ್ಮನ ಸುಖಕ್ಕಾಗಿ ಈ ಖಾಕಿ ಲೆಫ್ಟ್ ರೈಟ್.. ಲೆಫ್ಟ್ ರೈಟ್
ಅಮ್ಮನ ಅವನಲ್ಲಿ ನಾ ಕಂಡೇ ಡೇ ಏಂಡ್ ನೈಟ್ ಡೇ ಏಂಡ್ ನೈಟ್
ಆಸೆಯ ಸೆಲೆ ಪ್ರೀತಿಯ ನೆಲೆ ಮೋಹದ ಬಲೇ ಸ್ನೇಹದ ಸೆಳೇ..
ಸೋದರ ನಿನ್ನಲ್ಲೀ ಎಲ್ಲವ ಕಾಣುವೇ ..
ರಾಮ : ರಾಮನ ನೆರಳಂತೇ ಜೊತೆಯಾಗಿ ಸದಾ ಸದಾ
ಲಕ್ಷ್ಮಣ ಇವನೆಂದೂ ಜನರಾದೇ ಸುಖಾ ಸುಖಾ
ಕರುಳಿನ ಕರೆ ಒಲವಿನ ಸೆರೆ ಎದೆಯಾ ಆಸರೇ ಸ್ವರ್ಗದ ನೆಡೇ
ಸೋದರ ನಿನ್ನ ನೀ ರಾಮನ ಕಾಣುವೇ
ಗಂಡು : ಲೋಕವೇ ದೇವರ ಸಂತೋಷ ತುಂಬಿದ ನಿಲಯ
ರಾಮ : ತಾಯಿಯ ಮಮತೆಯ ಹರಕೆ ಪ್ರತಿರೂಪ ನಾ ಕಾಣೋ ಸಮಯಾ
ಇಬ್ಬರು : ಹೃದಯದ ನಿಧಿಯನೂ ಹೊಂದುವಾ ಆಶಯಾ .. ಆಶಯಾ.. ಆಶಯಾ..
------------------------------------------------------------------------------------------------
ಪುನರ್ದತ್ತ (೧೯೭೬) - ಮಧುರ ವಿನೋದ ಸರಸ
ಸಂಗೀತ :ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ, ಗಾಯನ : ರಾಮಕೃಷ್ಣ , ವಾಣಿಜಯರಾಂ, ಕೋರಸ್
ಕೋರಸ್ : ಮಧುರ ವಿನೋದ ಸರಸ (ಆಹಾ) ಮನದಾ ವಿಚಾರ ಹರುಷಾ
ಇದುವೇ ನಿಂತಾನೇ ಘೋರೀ (ಆಹಾ) ಇವರ ಉಲ್ಲಾಸ ನೋಡಿ (ಅಹ್ಹಹ್ಹಹ್ಹ)
ಹೆಣ್ಣು : ಸೊಗಸಿನಲಿ ಸೊಬಗಿನಲಿ ನಲಿ ನಲಿ (ಅಹ್ಹಹ್ಹಹ್ಹಹ್ಹಾ)
ಸರಸದಾ ಸಮಯದಾ ವಿನೋದದಲಿ ತೇಲಿ (ಅಹ್ಹಹ್ಹಹ್ಹಹ್ಹಾ)
ಸದಾ ನಗುತಾ ಬಾಳಿ (ಅಹ್ಹಹ್ಹಹ್ಹಹ್ಹಾ)
ಸೊಗಸಿನಲಿ ಸೊಬಗಿನಲಿ ನಲಿ ನಲಿ ಸರಸದಾ ಸಮಯದಾ ವಿನೋದದಲಿ ತೇಲಿ
ಸದಾ ನಗುತಾ ಬಾಳಿ
ಕೋರಸ್ : ಸೊಗಸಿನಲಿ ಸೊಬಗಿನಲಿ ನಲಿ ನಲಿ ಸರಸದಾ ಸಮಯದಾ ವಿನೋದದಲಿ ತೇಲಿ
ಸದಾ ನಗುತಾ ಬಾಳಿ
ರಾಮ : ನೀಡೇಳೇ ಜೀವನಕೇ ಹೊಸತೀ ಭೀಕೆ ಇಂದೇನೇ ರಾಯರಿಗೇ ಹೊಸ ಕಾಣಿಕೇ ..
ಹೆಣ್ಣು : ಶೃಂಗಾರ ಶೋಭಿತೇಗೆ ನಸುನಾಚಿಕೇ ವಯ್ಯಾರ ಆಭರಣ ಈ ಚಂದಕೆ
ರಾಮ : ಒಲಿದ ವಿಲಾಸಕೇ.. ಸುಖದಾ ಸುಹಾಸಕೆ
ಒಲಿದ ವಿಲಾಸಕೇ.. ಸುಖದಾ ಸುಹಾಸಕೆ ಇದೇ ನಲಿವೂ ನಾಂದಿ ಇದೇ ಗೆಲವು ಹಾದಿ
ಕೋರಸ್ : ವಿಶ್ ಯೂ ಹ್ಯಾಪಿ ಮೇ ವಿಶ್ ಯೂ ಹ್ಯಾಪಿ ಮೇ ಟೂ ಬರ್ಡ್
ವಿಶ್ ಯೂ ಹ್ಯಾಪಿ ಲೈಫ್ ವಿಶ್ ಯೂ ಹ್ಯಾಪಿ ಲೈಫ್ ಸ್ವೀಟ್ ಬರ್ಡ್
ವಿಶ್ ಯೂ ಹ್ಯಾಪಿ ಮೇ ವಿಶ್ ಯೂ ಹ್ಯಾಪಿ ಮೇ ಟೂ ಬರ್ಡ್
ವಿಶ್ ಯೂ ಹ್ಯಾಪಿ ಲೈಫ್ ವಿಶ್ ಯೂ ಹ್ಯಾಪಿ ಲೈಫ್ ಸ್ವೀಟ್ ಬರ್ಡ್
ರಾಮ : ಪಯಣದಾ ಸಂಗಾತಿ ನೀನಾಗಿ ಬಂದೇ ಮನದೇ ನಿಂದೇ ಹರುಷ ತಂದೆ
ಮಡದಿ ನೀನೆನ್ನ ಒಲವಿಂದ ಮನೆದೀಪವಾದೇ
ಹೆಣ್ಣು : ದೈವದಾ ಕಾರುಣ್ಯ ನೀ ತಾಳಿ ಬಂದೇ .. ನೆರಳನೂ ನೀಡಿ ನೆರವೂ ತೋರಿ
ಚರಣ ಸುಮವಾಗಿ ಸೌಭಾಗ್ಯ ನೀನಿಂದೂ ತಂದೇ ..
ರಾಮ : ಆ ಆಆಹಾಹಾ ಆಆಆ ...
ಹೆಣ್ಣು : ಆಆಹಾಹಾ ಆಆಆ ...
ಇಬ್ಬರು : ಆಆಹಾಹಾ ಆಆಆ ... ಹೂಂಹೂಂಹೂಂ
------------------------------------------------------------------------------------------------
ಪುನರ್ದತ್ತ (೧೯೭೬) - ಯಾವೊಂದು ಕಾಲೇಜು ಕಲಿಸದ ಪಾಠ
ಸಂಗೀತ :ಎಂ.ರಂಗರಾವ್, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ, ಕೋರಸ್,
ಕೋರಸ್ : ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ...
ವಾಣಿ : ಯಾವೊಂದು ಕಾಲೇಜು ಕಲಿಸದ ಪಾಠ ತಾನಾಗಿ ಕಲಿಸಿದೇ ಹರೆಯಾ..
ಆಗಿಲ್ಲಾ ಹೀಗೆಂದೂ ಮೈಯ್ಯೆಲ್ಲಾ ಜುಮ್ಮ್ ಎಂದೂ ಏನೇನೋ ಬಯಸಿದೆ ಹೃದಯಾ
ಯಾವೊಂದು ಕಾಲೇಜು ಕಲಿಸದ ಪಾಠ ತಾನಾಗಿ ಕಲಿಸಿದೇ ಹರೆಯಾ..
ಆಗಿಲ್ಲಾ ಹೀಗೆಂದೂ ಮೈಯ್ಯೆಲ್ಲಾ ಜುಮ್ಮ್ ಎಂದೂ ಏನೇನೋ ಬಯಸಿದೆ ಹೃದಯಾ
ಕೋರಸ್ : ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ...
ವಾಣಿ : ತಂಗಾಳಿ ಸೋಕಿದಾಗ ಮೈಯೆಲ್ಲಾ ಬಿಸಿ ಬಿಸಿ.. ಆಟದಲ್ಲೂ ಪಾಠದಲ್ಲೂ ಆಸೇ ಇಲ್ಲಾ ಕಸಿವಿಸಿ
ತುಂಬಿದೇ ಕಾತರಾ... ಆ ವೇಗ ಆತುರಾ...
ತುಂಬಿದೇ ಕಾತರಾ... ಆ ವೇಗ ಆತುರಾ... ಏತಕೆ ಬಲ್ಲೆಯಾ ತಲ್ಲಣ ಈ ಥರಾ
ಕೋರಸ್ : ಡಾಕ್ಟರ್ ಡಾಕ್ಟರ್ ಬೇಗ ಬನ್ನೀ .. ಬೇಗ ಬನ್ನೀ ..
ಹೆಣ್ಣು : ಜಗದಲ್ಲೇ ಅತ್ಯಂತ ಹಳೆದಾದ ಕಾಯಿಲೇ.. ಇದಕೊಂದು ಸಂಜೀವಿನಿ ಮಂತ್ರ ಕೋರಲೇ
ಈ ಔಷಧ ಮಾತ್ರ ಬೇಕೇ ಬೇಕು ಈಗಲೇ.. ಎಲ್ಲಿದ್ದರೂ ಕೂಡ ಹುಡುಕಿ ತನ್ನಿ ಕೂಡಲೇ
ಈ ಔಷಧ ಮಾತ್ರ ಬೇಕೇ ಬೇಕು ಈಗಲೇ.. ಎಲ್ಲಿದ್ದರೂ ಕೂಡ ಹುಡುಕಿ ತನ್ನಿ ಕೂಡಲೇ
ಓ... ಬಾಯ್ ಫ್ರೆಂಡ್ ... ಭಲೇ.. ಭಲೇ.. ಭಲೇ.. ಭಲೇ.. ಭಲೇ.. ಭಲೇ.. ಭಲೇ.. ಭಲೇ..
ಕೋರಸ್ : ಯಾವೊಂದು ಕಾಲೇಜು ಕಲಿಸದ ಪಾಠ ತಾನಾಗಿ ಕಲಿಸಿದೇ ಹರೆಯಾ..
ಆಗಿಲ್ಲಾ ಹೀಗೆಂದೂ ಮೈಯ್ಯೆಲ್ಲಾ ಜುಮ್ಮ್ ಎಂದೂ ಏನೇನೋ ಬಯಸಿದೆ ಹೃದಯಾಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ...
ಹೆಣ್ಣು : ಗಂಗಾ ನದಿಯನೂ ಆಗಸದಿಂದ ಭೂಮಿಗೆ ಇಳಿಸಲೂ ಬಹುದೂ.. ಆಆಆ..
ಒಂದೇ ಏಟಿಗೆ ಕಡಲನೂ ಕೂಡಾ ಹಾರುತಾ ದಾಟಲೂ ಬಹುದೂ ... ಆಆಆ..
ಕ್ಯೂನಲ್ಲಿ ನಿಂತೂ ರೇಷನ್ ಕಾರ್ಡಲೀ ಸಕ್ಕರೇ ... ಕೊಳ್ಳಲುಬಹುದೂ... ಆಆಆ
ತಾಳಿ ಕಟ್ಟುವಾ ಗಂಡು ಮಾತ್ರ.. ಎಲ್ಲಿ ಹುಡುಕಲೂ ಸಿಗದು ಸಿಕ್ಕರೂ ಸುಲಭವೇ ಬಿಡದು
ವರದಕ್ಷಿಣೆ ಕೈ ತುಂಬಾ ಬೇಕೂ.. ಜೊತೆಗೆ ಸ್ಕೂಟರ್ ಗಾಡಿಯೂ ಬೇಕು
ವರದಕ್ಷಿಣೆ ಕೈ ತುಂಬಾ ಬೇಕೂ.. ಜೊತೆಗೆ ಸ್ಕೂಟರ್ ಗಾಡಿಯೂ ಬೇಕು
ಫಾರಿನ್ ತನಕ ಕಳಿಸಲೇ ಬೇಕೂ .. ಗಂಡಿನ ಸಹವಾಸ ಸಾಕಪ್ಪ ಸಾಕೂ ಹೇಗಿದೆ ಜೋಕೂ
ಕೋರಸ್ : ಅಹ್ಹಹ್ಹಹ್ಹಹ್ಹ ಅಹ್ಹಹ್ಹಹ್ಹಹ
ಹೆಣ್ಣು : ತಪ್ಪಿ ಹೋದರೇ ಕಾಯೋದಿಲ್ಲಾ ತಾರುಣ್ಯ ಎನ್ನುವಾ ತಪ್ಪು
ತಪ್ಪಿ ಹೋದರೇ ಕಾಯೋದಿಲ್ಲಾ ತಾರುಣ್ಯ ಎನ್ನುವಾ ತಪ್ಪು
ಸಾಯೋತನಕ ಉಳಿವುದೂ ಬಳಿಕ ಹೆಸರಿನ ಜೊತೆಗೇ ಮಿಸ್ಸೂ ..
ಓ ಮಿಸ್ಸ್ ..ಓ ಮಿಸ್ಸ್ .. ಓ ಮಿಸ್ಸ್ .. ಓ ಮಿಸ್ಸ್ ..
ಬಗೆ ಬಗೆಯಾದ ವೇಷವ ಧರಿಸಿ ಕೈಯಲ್ಲಿ ಪುಸ್ತಕ ನೆಪಕ್ಕೇ ಇರಿಸಿ
ಹೊರಟರೇ ಹಿಂದೇ ಬರುವುದು ಹಿಂಡು ಆರಿಸಿ ಕೊಳ್ಳಿ ಬೇಕಾದ್ದ ಗಂಡೂ ..
ಹಲೋ ಡಾರ್ಲಿಂಗ್ ವೆರಿ ಗುಡ್ ಮಾರ್ನಿಂಗ್ ವಿಲ್ ಯೂ ಮ್ಯಾರೀ ಮೀ
ಇದುವೇ ನೋಡಿ ತಾರಕ ಮಂತ್ರ ಗಂಡಿನ ಬೇಟೆಗೇ ತಪ್ಪದ ತಂತ್ರ
ಕೋರಸ್ : ಭಲೇ.. ಭಲೇ.. ಭಲೇ.. ಭಲೇ.. ಭಲೇ.. ಭಲೇ.. ಭಲೇ.. ಭಲೇ..
ಯಾವೊಂದು ಕಾಲೇಜು ಕಲಿಸದ ಪಾಠ ತಾನಾಗಿ ಕಲಿಸಿದೇ ಹರೆಯಾ..
ಆಗಿಲ್ಲಾ ಹೀಗೆಂದೂ ಮೈಯ್ಯೆಲ್ಲಾ ಜುಮ್ಮ್ ಎಂದೂ ಏನೇನೋ ಬಯಸಿದೆ ಹೃದಯಾ
ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ... ಲಲಲ್ಲಲ್ಲಾ .. ಲಲ್ಲಲಲಾ...
ಹೆಣ್ಣು : ಸೀತಾ ಸಾವಿತ್ರಿ ಹುಟ್ಟಿದ ಈ ನಾಡು ಸಿರಿಗನ್ನಡ ನಾಡು ಸಿರಿಗನ್ನಡ ನಾಡು
ಧರ್ಮ ಸಂಸ್ಕೃತಿ ಕಲಿಸಿದ ಹೊನ್ನಾಡು ಈ ಪುಣ್ಯದ ಬೀಡು.. ಈ ಪುಣ್ಯದ ಬೀಡು
ಹುಟ್ಟಿದ ಮನೆಗೆ ಹೆಸರಾಗಬೇಕೂ ಹೆಣ್ಣು ಗಂಡನ ಮನೆಗೆ ಬೆಳಕಾಗಬೇಕು
ಹುಟ್ಟಿದ ಮನೆಗೆ ಹೆಸರಾಗಬೇಕೂ ಹೆಣ್ಣು ಗಂಡನ ಮನೆಗೆ ಬೆಳಕಾಗಬೇಕು
ಮಮತೆಯ ಮೂರ್ತಿಯೇ ತಾನಾಗಬೇಕು
ಮಮತೆಯ ಮೂರ್ತಿಯೇ ತಾನಾಗಬೇಕು ಕುಲದೈವ ಎಂದೆನಿಸೀ ನೀ ಬಾಳಬೇಕು..
ನೀ ಬಾಳಬೇಕು
ಸೀತಾ ಸಾವಿತ್ರಿ ಹುಟ್ಟಿದ ಈ ನಾಡು ಸಿರಿಗನ್ನಡ ನಾಡು ಸಿರಿನಿನ್ನಯ ನಾಡು
ನೀ ಹುಟ್ಟಿದ ನಾಡೂ ಈ ಕನ್ನಡ ನಾಡೂ ..
------------------------------------------------------------------------------------------------
ಪುನರ್ದತ್ತ (೧೯೭೬) - ಸೀತೆಯಾ ಆ ತಚ್ಚ ನುಡಿ ಶರವೂ ಚುಚ್ಚಿರಲು
ಸಂಗೀತ :ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಾಮಕೃಷ್ಣ ,
ಸೀತೆಯಾ ಆ ತಚ್ಚ ನುಡಿ ಶರವೂ ಚುಚ್ಚಿರಲೂ ಸೌಮಿತ್ರಿ ನಡೆದನು ಅಣ್ಣನನು ಅರಸೀ ..
ಅತ್ತಿಗೆಯ ಬಿರುನುಡಿಯ ಬಿರುಗಾಳಿಯಲೀ ತತ್ತರಿಸಿ ಲಕ್ಷ್ಮಣನೂ ನಡೆದಿಹನು ಸಾವನರಿಸೀ ...
------------------------------------------------------------------------------------------------
ಪುನರ್ದತ್ತ (೧೯೭೬) - ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿನ್ನಲ್ಲಿ
ಸಂಗೀತ :ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಾಮಕೃಷ್ಣ , ಎಸ್.ಜಾನಕೀ
ಗಂಡು : ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿನ್ನಲ್ಲೀ ..
ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿನ್ನಲ್ಲೀ ..
ಹೆಣ್ಣು : ಬಾಳ ಗುಡಿಯ ದೇವರೇ ಈ ಬಾಳ ಗುಡಿಯ ದೇವರೇ
ಬೆರೆತೆ ನಿಮ್ಮಲ್ಲಿ ನಾ ಬೆರೆತೆ ನಿಮ್ಮಲ್ಲಿ
ಗಂಡು : ಎಂದೂ ... ಹೆಣ್ಣು : ಎಂದೆಂದೂ
ಹೆಣ್ಣು : ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿಮ್ಮಲ್ಲೀ ..
ಹೆಣ್ಣು : ಒಲಾವಲು ತುಟಿ ಸೋಕಿ ಹೊಸ ರಾಗ ಉಲಿವಂಥ ಇನಿದಾದ ಕೊಳಲಿಗ ಒಡಲು
ಒಲಾವಲು ತುಟಿ ಸೋಕಿ ಹೊಸ ರಾಗ ಉಲಿವಂಥ ಇನಿದಾದ ಕೊಳಲಿಗ ಒಡಲು
ಗಂಡು : ಯಮುನೆಯ ರಸದಾತ್ರಿಯೂ ಮಾಧವ ಮಧುಮೈತ್ರಿಯೂ ಅನುವಾಗಿದೆ ಇದೋ.. ಇದೋ.. ಇದೋ
ಹೆಣ್ಣು : ಅಂದಾ.. ಗಂಡು : ಆನಂದ
ಹೆಣ್ಣು : ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿಮ್ಮಲ್ಲೀ ..
ಗಂಡು : ರಘುರಾಮ ಬರುವಾಗ ಮರೆಯಿಂದ ಹೂವ ಚೆಲ್ಲೀ ನಲಿದಂತ ವೈದೇಹಿ ನೀನೇ
ರಘುರಾಮ ಬರುವಾಗ ಮರೆಯಿಂದ ಹೂವ ಚೆಲ್ಲೀ ನಲಿದಂತ ವೈದೇಹಿ ನೀನೇ
ಹೆಣ್ಣು : ನೀತಿಲಿ ನಡೆವಂತಹ ದಾರಿಯ ನಾ ತುಳಿಯುತೇ ಸುಖಿಯಾಗುವೇ ಪ್ರಿಯಾ.. ಪ್ರಿಯಾ.. ಪ್ರಿಯಾ ..
ಗಂಡು : ಎಂದೂ ... ಹೆಣ್ಣು : ಎಂದೆಂದೂಗಂಡು : ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿನ್ನಲ್ಲೀ ..
ಹೆಣ್ಣು : ಬಾಳ ಗುಡಿಯ ದೇವರೇ ಈ ಬಾಳ ಗುಡಿಯ ದೇವರೇ
ಬೆರೆತೆ ನಿಮ್ಮಲ್ಲಿ ನಾ ಬೆರೆತೆ ನಿಮ್ಮಲ್ಲಿ
ಗಂಡು : ಎಂದೂ ... ಹೆಣ್ಣು : ಎಂದೆಂದೂ
ಇಬ್ಬರು : ಒಲವ ಸುಧೆಯ ಧಾರೆ ಧಾರೆ ನಾ ಕಂಡೇ ನಿಮ್ಮಲ್ಲೀ ..
------------------------------------------------------------------------------------------------
ಪುನರ್ದತ್ತ (೧೯೭೬) - ಇದೇ ಹೆಣ್ಣಿನಿಂದಾ ಮನಸು ಮನಸು ಹಗುರವಾಯಿತು
ಸಂಗೀತ :ಎಂ.ರಂಗರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಬಿ.ಎಸ್
ಗಂಡು : ಇದೇ ಹೆಣ್ಣಿನಿಂದಾ ಮನಸು ಮನಸು ಹಗುರವಾಯಿತು
ಇದೇ ಕಣ್ಣಿನಿಂದಾ ಬಾಳು ಬೆಳಗಿತೂ ನನ್ನ ಬಾಳು ಬೆಳಗಿತು
ಹೆಣ್ಣು : ಆಆಆ... ಇದೇ ನೋಟ ಕಂಡೂ ಮನಸು ಮನಸೂ ಸೋತು ಹೋಯಿತು
ಇದೇ ಸ್ನೇಹದಿಂದಾ ಆಸೇ ಚಿಗುರಿತೂ ಮನದಿ ಆಸೆ ಚಿಗುರಿತು
ಗಂಡು : ನೀನೂ ಜೊತೆಗೆ ಬರುತಿರುವಾಗ ಬಿಸಿಲೂ ತಣ್ಣಗೇ ..
ಕಲ್ಲೂ ಮುಳ್ಳೂ ದಾರಿಯೂ ಕೂಡಾ ಹೂವ ಹಾಸಿಗೇ ..
ನೀನೂ ಜೊತೆಗೆ ಬರುತಿರುವಾಗ ಬಿಸಿಲೂ ತಣ್ಣಗೇ ..
ಕಲ್ಲೂ ಮುಳ್ಳೂ ದಾರಿಯೂ ಕೂಡಾ ಹೂವ ಹಾಸಿಗೇ ..
ಹೆಣ್ಣು : ನೀನಾಡುವ ಮಾತೇ ಸೊಗಸೂ ನಿನ್ನಿಂದ ಅರಳಿತು ಮನಸೂ
ನಿನ್ನೀ ಒಲವಾ ಜೇನನು ಸವಿದೇ ಮರೆತೂ ನನ್ನನ್ನೂ ..
ಗಂಡು : ಇದೇ ಹೆಣ್ಣಿನಿಂದಾ ಮನಸು ಹಗುರವಾಯಿತು
ಹೆಣ್ಣು : ಇದೇ ಸ್ನೇಹದಿಂದಾ ಆಸೇ ಚಿಗುರಿತೂ ಮನದಿ ಆಸೆ ಚಿಗುರಿತು
ಹೆಣ್ಣು : ನೀನು ನನ್ನ ಬಳಿಯಿರುವಾಗ ವರುಷ ನಿಮಿಷವೂ
ಇಂದೇ ಎಂದೂ ಕಾಣದಂಥ ಹೊಸದು ಹರುಷವೂ
ನೀನು ನನ್ನ ಬಳಿಯಿರುವಾಗ ವರುಷ ನಿಮಿಷವೂ
ಇಂದೇ ಎಂದೂ ಕಾಣದಂಥ ಹೊಸದು ಹರುಷವೂ
ಗಂಡು : ಈ ನಿನ್ನ ನುಡಿಯೇ ಚೆನ್ನಾ ನುಡಿಗಿಂತ ನಡೆಯೇ ಚೆನ್ನಾ
ನಿನ್ನಾ ಮಡಿಲಿನ ಮಗುವಂತಾದೇ ಮರೆತು ಛಲವನು
ಗಂಡು : ಇದೇ ಹೆಣ್ಣಿನಿಂದಾ ಮನಸು ಹಗುರವಾಯಿತು
ಹೆಣ್ಣು : ಇದೇ ಸ್ನೇಹದಿಂದಾ ಆಸೇ ಚಿಗುರಿತೂ
ಇಬ್ಬರು : ಮನದಿ ಆಸೆ ಚಿಗುರಿತು
ಹೆಣ್ಣು : ಆಆಆ.. ಆಹಾಹಾಹಾ .. ಆಆಆ (ಓಹೋ... ಓಓಓಓಓ ಓಓಓ )
ಲಾಲಲಲಾಲಾಲ ಲಾಲಲಲಾಲಾಲ (ಲಾಲಲಲಾಲಾಲ ಲಾಲಲಲಾಲಾಲ )
ಅಹ್ಹಹ್ಹಹ್ಹ (ಅಹ್ಹಹ್ಹಹ್ಹ ) ಅಹ್ಹಹ್ಹಹ್ಹ (ಅಹ್ಹಹ್ಹಹ್ಹ ) ಅಹ್ಹಹ್ಹಹ್ಹ (ಅಹ್ಹಹ್ಹಹ್ಹ ) ಅಹ್ಹಹ್ಹಹ್ಹ
ಇಬ್ಬರು : ಮನದಿ ಆಸೆ ಚಿಗುರಿತು
ಹೆಣ್ಣು : ಆಆಆ.. ಆಹಾಹಾಹಾ .. ಆಆಆ (ಓಹೋ... ಓಓಓಓಓ ಓಓಓ )
ಲಾಲಲಲಾಲಾಲ ಲಾಲಲಲಾಲಾಲ (ಲಾಲಲಲಾಲಾಲ ಲಾಲಲಲಾಲಾಲ )
ಅಹ್ಹಹ್ಹಹ್ಹ (ಅಹ್ಹಹ್ಹಹ್ಹ ) ಅಹ್ಹಹ್ಹಹ್ಹ (ಅಹ್ಹಹ್ಹಹ್ಹ ) ಅಹ್ಹಹ್ಹಹ್ಹ (ಅಹ್ಹಹ್ಹಹ್ಹ ) ಅಹ್ಹಹ್ಹಹ್ಹ
------------------------------------------------------------------------------------------------
No comments:
Post a Comment