ರಹಸ್ಯ ರಾತ್ರಿ ಚಲನಚಿತ್ರದ ಹಾಡುಗಳು
- ಭಲೇ ಚಂಗು ಚಂಗು ನಗೆತ
- ಸೊಗಸಾಗಿದೆ ಏ .. ನಗೆ ಚೆಲ್ಲಿದೆ ಏ..
- ಬಾಳಲ್ಲಿ ಸ್ನೇಹ ಒಲವಾಗೇ ನೋವು
- ರಾಮ ಎನ್ನುವಾ ಕೃಷ್ಣಾ ಎನ್ನುವಾ
- ಹಾಯಾಗಿದೆ ಝಂ ಎಂದಿದೆ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, ಎಲ್.ಆರ್.ಈಶ್ವರಿ
ಹೆಣ್ಣು : ಮಕ್ಕಳ್ಳಿ ಮುಕ್ಕಳ್ಳಿ ಹುಬ್ಬಳ್ಳಿ ಜಾಲಳ್ಳಿ ಬಲೇ ಚಂಗು ಚಂಗು ನಗೆತ
ಮಕ್ಕಳ್ಳಿ ಮುಕ್ಕಳ್ಳಿ ಹುಬ್ಬಳ್ಳಿ ಜಾಲಳ್ಳಿ ಬಲೇ ಚಂಗು ಚಂಗು ನಗೆತ
ಇಂಗು ತಿಂದಿರಿ ಮಂಗನಾದಿರಿ ಸಾಕು ಕೋತಿ ಕುಣಿತಾ ಆಆಆ...

ಗಂಡು : ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ ಬಳೆ ಠಣಾ ಠಣ್ಣ ಠಾಣಣಾ..
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ ಬಳೆ ಠಣಾ ಠಣ್ಣ ಠಾಣಣಾ..
ಮೀಸೆ ಗಂಡಿಗೆ ರೋಷ ಬಂದರೇ ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೇ ಮಟ್ಟ ಮಾಯ ಮಾನ.. ಜೋಜೋಜೋ
ಹೇಹೇಹೇಹೇ ... ಲಾಲಾಲಲಲಾ ... ಜೋಜೋ ... ಹೇಹೇಹೇಹೇ
ಹೆಣ್ಣು : ಹ್ಹಾ.. ಹತ್ತಿರ ಬಂದರೇ ತೊಂದರೆ ಚಿಟಿಕಿಗೆ ದೂರಕೆ ಹೋದರೆ ನಾಮಾವ ಹಚ್ಚುವೇ ಮೋರೆಗೆ
ಹಿಡಿಯಿರೋ ದಾರಿಯಾ.. ದಾರಿಯಾ.. ದಾರಿಯಾ
ಹತ್ತಿರ ಬಂದರೇ ತೊಂದರೆ ಚಿಟಿಕಿಗೆ ದೂರಕೆ ಹೋದರೆ ನಾಮಾವ ಹಚ್ಚುವೇ ಮೋರೆಗೆ
ಹಿಡಿಯಿರೋ ದಾರಿಯಾ.. ದಾರಿಯಾ.. ದಾರಿಯಾ
ಗಂಡು : ಜಂಭದ ಕೋಳಿ ಸುಂಟರಗಾಳಿ ತಂಟೇ ಮಾರಿ ಹೊಟ್ಟೆ ಭಾರಿ ಒಂಟಿ ಬೆನ್ನು ಒಂಟಿ ಹೆಣ್ಣು
ಇಡ್ಲಿ ಬೋಂಡಾ ಇಡ್ಲಿ ಬೋಂಡಾ ಆಹಾಹಾಹಾಹಾ..
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ ಬಳೆ ಠಣಾ ಠಣ್ಣ ಠಾಣಣಾ..
ಮೀಸೆ ಗಂಡಿಗೆ ರೋಷ ಬಂದರೇ ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೇ ಮಟ್ಟ ಮಾಯ ಮಾನ.. ಜೋಜೋಜೋ
ಹೇಹೇಹೇಹೇ ... ಲಾಲಾಲಲಲಾ ... ಜೋಜೋ ... ಹೇಹೇಹೇಹೇ
ಗಂಡು : ಸಾರಿಗಳ ಆಟವಾದು ಸಾಗುವುದಿಲ್ಲ ಗಂಡಿನದೇ ಗಂಡುಗಳು ಸೋಲುವುದಿಲ್ಲ
ಆ ಪ್ಯಾಂಟುಗಳ ಫ್ರಾಕುಗಳ ರೀತಿಯೇ ಅಲ್ಲ ಕೊಂಕು ನುಡಿ ಡೊಂಕು ನಡೆ ಗೆಲ್ಲುವುದಿಲ್ಲ
ಅರೆರೇ.. ಬಿಡಿ ಬಿಡಿ ಬರೀ ಬಡಾಯಿ ಇದುವೇ ಕಡೆ ಸಲ ನಿಮ್ಮ ಲಡಾಯಿ

ಹೆಣ್ಣು : ಎಡವಿ ಬಿದ್ದಿರಿ... ಅಳುತ ನಕ್ಕೀರಿ ..
ಎಡವಿ ಬಿದ್ದಿರಿ... ಅಳುತ ನಕ್ಕೀರಿ .. ಕಡೆಗೆ ಮುಕ್ಕಿ ಮಣ್ಣು ಚಿಟ್ಟೆ ಮೀಸೆ ಎಂತಿರಿ
ಹಾಹಾಹಾಹಾ ... ಹೋಹೋಹೊಹೋ
ಜಂಭದ ಕೋಳಿ ಸುಂಟರಗಾಳಿ ತಂಟೇ ಮಾರಿ ಹೊಟ್ಟೆ ಭಾರಿ ಒಂಟಿ ಬೆನ್ನು ಒಂಟಿ ಕಣ್ಣು
ಇಡ್ಲಿ ಬೋಂಡಾ ಇಡ್ಲಿ ಸರ ಸರ ಗುಂಡಾ ಆಹಾಹಾಹಾಹಾ..
ಗಂಡು : ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ ಬಳೆ ಠಣಾ ಠಣ್ಣ ಠಾಣಣಾ..
ಹಾವೇರಿ ಕಾವೇರಿ ಕೆಂಗೇರಿ ಶೃಂಗೇರಿ ಬಳೆ ಠಣಾ ಠಣ್ಣ ಠಾಣಣಾ..
ಮೀಸೆ ಗಂಡಿಗೆ ರೋಷ ಬಂದರೇ ಮಟ್ಟ ಮಾಯ ಮಾನ
ಮೀಸೆ ಗಂಡಿಗೆ ರೋಷ ಬಂದರೇ ಮಟ್ಟ ಮಾಯ ಮಾನ.. ಜೋಜೋಜೋ
ಹೇಹೇಹೇಹೇ ... ಲಾಲಾಲಲಲಾ ... ಜೋಜೋ ... ಹೇಹೇಹೇಹೇ
ಹೆಣ್ಣು : ಮಕ್ಕಳ್ಳಿ ಮುಕ್ಕಳ್ಳಿ ಹುಬ್ಬಳ್ಳಿ ಜಾಲಳ್ಳಿ ಬಲೇ ಚಂಗು ಚಂಗು ನಗೆತ
ಮಕ್ಕಳ್ಳಿ ಮುಕ್ಕಳ್ಳಿ ಹುಬ್ಬಳ್ಳಿ ಜಾಲಳ್ಳಿ ಬಲೇ ಚಂಗು ಚಂಗು ನಗೆತ
ಇಂಗು ತಿಂದಿರಿ ಮಂಗನಾದಿರಿ ಸಾಕು ಕೋತಿ ಕುಣಿತಾ ಆಆಆ...
ಇಂಗು ತಿಂದಿರಿ ಮಂಗನಾದಿರಿ ಸಾಕು ಕೋತಿ ಕುಣಿತಾ ಆಆಆ...
-------------------------------------------------------------------------------------------------------------------------
ರಹಸ್ಯ ರಾತ್ರಿ (೧೯೮೦) - ಸೊಗಸಾಗಿದೆ ಏ .. ನಗೆ ಚೆಲ್ಲಿದೆ ಏ..
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
ಗಂಡು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
ಗಂಡು : ಬೇಲೂರ ಬಾಲೇ ಉಸಿರಾಡಿ ಬಂದೆ ನಿನ್ನ ಅಂದ ಕಂಡು ಮರುಳಾಗಿ ಹೋದೆ
ಹೆಣ್ಣು : ನಿನಗಾಗಿ ಎಂದೇ ಶಿಲೆಯಂತೆ ಕಾದೆ ಕಲೆಗಾರ ನೀನು ನನಗಾಗಿ ಬಂದೆ ..ಆಆಆ
ಗಂಡು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
ಹೆಣ್ಣು : ಕಲೆಯಲ್ಲಿ ಭಾವ ಬಾಳಲ್ಲಿ ಜೀವ ನಿನಗಾಗಿ ಬಂದೆ ಚಿಗುರಾಸೇ ತಂದೆ
ಗಂಡು : ಈ ನನ್ನ ಅಂದ ನೋಡಿ ನೀ ತಂದ ಮೋಡಿ ನಿನ್ನಾಣೆ ಬೇಡಿ ನಾ ನಿನ್ನ ಜೋಡಿ.. ಆಆಆ..
ಹೆಣ್ಣು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
ಹೆಣ್ಣು : ನಾ ಕಂಡ ಅಂದ ಆನಂದದಿಂದ ಅನುರಾಗ ಬಂಧ ಅನುಗಾಲ ಚೆಂದ
ಗಂಡು : ಆ.. ಮಧುಚಂದ್ರ ತಾರೇ .. ಇರದಂತೇ ಬೇರೆ ಅನುರಾಗ ಮಾಲೆ ಬಾಳೆಲ್ಲ ಲೀಲೆ ... ಆಆಆ
ಹೆಣ್ಣು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
ಗಂಡು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
-------------------------------------------------------------------------------------------------------------------------
ಗಂಡು : ಸೊಗಸಾಗಿದೆ ಏ ... ನಗೆ ಚೆಲ್ಲಿದೇ .. ಏ .. ಶುಭ ರಾತ್ರಿ ಎಂದು ಲೋಕ ಹಾರೈಸಿದೆ..ಏಏಏ
-------------------------------------------------------------------------------------------------------------------------
ರಹಸ್ಯ ರಾತ್ರಿ (೧೯೮೦) - ಬಾಳಲ್ಲಿ ಸ್ನೇಹ ಒಲವಾಗೇ ನೋವು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಕೆ.ಜೆ.ಏಸುದಾಸ್, ಎಲ್.ಆರ್.ಈಶ್ವರಿ
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
ಹೆಣ್ಣು : ನೀನಾರೋ ಏನೋ ನಾನ್ಯಾರೋ ಏನೋ ಏಕಿಂದು ಇಲ್ಲಿ ಸೇರಿ ಒಂದಾದೆವೂ
ಗಂಡು : ಈ ದಾರಿ ಕೂಡುವಾಗ ಹೊಸ ಬಾಳು ಮೂಡುವಾಗ ನೀನೆಲ್ಲೋ ನಾನೆಲ್ಲೋ ಮನ ನೋವಿದೋ..ಆಆಆ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
ಗಂಡು : ಇರುಳಲ್ಲಿ ಕನಸು ಹಗಲಲ್ಲಿ ನನಸು ಈ ನಿನ್ನ ರೂಪು ಆಹಾಹಾಹಾ.. ಸೊಗಸೂ ..
ಹೆಣ್ಣು : ಎಲ್ಲೆಲ್ಲಿ ನೀನೋ ಅಲ್ಲಲ್ಲಿ ನಾನೂ ಹಗಲಾದರೇನು ಇರುಳಾದರೇನು
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
ಹೆಣ್ಣು : ಒಂದೊಂದು ಮಾತು ಹೂವಾಗಿ ಬಂತು ಹೂವಲ್ಲಿ ಜೇನು ಜೇನಲ್ಲಿ ನೀನು
ಗಂಡು : ಮನದಲ್ಲಿ ಇನ್ನೂ ಮನೆ ಮಾಡಿದಾಗ ಮರೆಯಲಾಗರ್ ದೂರಾಗಲಾರೆ
ಹೆಣ್ಣು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
ಗಂಡು : ಬಾಳಲ್ಲಿ ಸ್ನೇಹ ಒಲವಾಗೇ ನೋವು ತಂಗಾಳಿ ಸುಯ್ ಸುಯ್ ಎಂದು ಮಾತಾಡಲು ರೋಮಂಚವೂ
-------------------------------------------------------------------------------------------------------------------------
ರಹಸ್ಯ ರಾತ್ರಿ (೧೯೮೦) - ರಾಮ ಎನ್ನುವಾ ಕೃಷ್ಣಾ ಎನ್ನುವಾ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್.
ರಾಮಾ ಎನ್ನುವಾ ಕೃಷ್ಣ ಎನ್ನುವಾ ಪಾವನ ನಾಮ ನೆನೆಯುತ ನಲಿವಾ

ಮಂಗಳದಾತ ಲೋಕವಿಧಾತ ಜಾನಕಿ ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್

ಕಲ್ಲಲ್ಲೂ ನೀನಿರುವೇ ಕೈ ಜೋಡಿಸೆ ಮರೇ ಮುಳ್ಳಲೂ ನೀ ಹೂವು ತಲೆ ಬಾಗಿಸೇ
ಎಲ್ಲೆಲ್ಲೂ ನೀನಾಗಿ ಮೈದೋರುವೇ
ಗತಿ ನೀನೆಂದು ಶರಣಾದಾಗ ಕರ ನೀಡುವೆ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ ಪಾವನ ನಾಮ ನೆನೆಯುತ ನಲಿವಾ
ರಾಮಾ ಎನ್ನುವಾ ಕೃಷ್ಣ ಎನ್ನುವಾ ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ಸಾಕೇತ ಶ್ರೀರಾಮ ಬಾ ಎನ್ನಲೂ ಸುಖ ಸಂತೋಷ ನೀ ತರುವೆ ಆಳುವಾಗಲು
ಸಂದೇಹ ನೀಗಿಸುವೆ ಯಾವಾಗಲೂ ಗುಣ ಸಂಪೂರ್ಣ ನೀ ನಮಗೆ ಬೆಂಗಾವಲೂ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಮಾ ಎನ್ನುವಾ ಕೃಷ್ಣ ಎನ್ನುವಾ ಪಾವನ ನಾಮ ನೆನೆಯುತ ನಲಿವಾ
ರಾಮಾ ಎನ್ನುವಾ ಕೃಷ್ಣ ಎನ್ನುವಾ ಪಾವನ ನಾಮ ನೆನೆಯುತ ನಲಿವಾ
ಮಂಗಳದಾತ ಲೋಕವಿಧಾತ ಜಾನಕಿ ರಾಮ ತೋರಿಸು ಪ್ರೇಮ
ರಾಧೇ ಶ್ಯಾಮ ಜೈ ಜೈ ರಾಜ ರಾಮ್
ರಾಧೇ ಶ್ಯಾಮ ಜೈ ಜೈ ರಾಜ ರಾಮ್
-------------------------------------------------------------------------------------------------------------------------
ರಹಸ್ಯ ರಾತ್ರಿ (೧೯೮೦) - ಹಾಯಾಗಿದೆ ಝಂ ಎಂದಿದೆ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ರವಿಕಾಂತ್, ಎಲ್.ಆರ್.ಈಶ್ವರಿ
ಹೆಣ್ಣು : ಹಾಯಾಗಿದೇ .. ಝಂ ಎಂದಿದೇ .. ಈ ಗುಂಗು ರಂಗೇರಿದೇ ..
ಹಾಯಾಗಿದೇ ... ಇದಕ್ಕಿಂತ ಆ ಸ್ವರ್ಗ ಬೇರೆಲ್ಲಿದೇ ...
ಗಂಡು : ಮಧು ಮತ್ತೇರಿ ಮನ ಸೋತಿದೆ.. ಸೋತಿದೆ
ಭೇಷಾದ ಬೆಳದಿಂಗಳು ಬಲು ಮೋಜಿನಲಿ ಯಾವಾಗಲೂ
ಹೆಣ್ಣು : ಹೆಣ್ಣಾಸೆ ಹೂವಾಗಲು ಸುಖ ನಿನಗಾಗಿ ಸುಖ ಮೀಸಲೂ
ಹಾಯಾಗಿದೇ .. ಝಂ ಎಂದಿದೇ .. ಈ ಗುಂಗು ರಂಗೇರಿದೇ ..
ಹೆಣ್ಣು : ಖುಷಿಯಲ್ಲಿ ನಿಶೆ ತುಂಬಿದೆ ನಮ್ಮಾಸೆ ಇನ್ನೇನಿದೆ
ಗಂಡು : ಬಾಳೆಲ್ಲ ಜೇನಾಗಿದೆ ಆ ಪರಲೋಕ ಬೇಡಾಗಿದೆ
ಹೆಣ್ಣು : ಹಾಯಾಗಿದೇ .. ಝಂ ಎಂದಿದೇ .. ಈ ಗುಂಗು ರಂಗೇರಿದೇ ..
ಹೆಣ್ಣು : ಸಂತೋಷ ಸಂಗೀತವೇ ಆನಂದ ಕೈ ಸೇರಿದೆ
ಈ ಲೋಕ ಬೇರಾಗದೇ ಆ ನೋವಿಂದ ದೂರಾಗಿದೆ
ಹಾಯಾಗಿದೇ .. ಝಂ ಎಂದಿದೇ .. ಈ ಗುಂಗು ರಂಗೇರಿದೇ ..
ಹಾಯಾಗಿದೇ ... ಇದಕ್ಕಿಂತ ಆ ಸ್ವರ್ಗ ಬೇರೆಲ್ಲಿದೇ ...
ಗಂಡು : ಮಧು ಮತ್ತೇರಿ ಮನ ಸೋತಿದೆ.. ಸೋತಿದೆ
ಭೇಷಾದ ಬೆಳದಿಂಗಳು ಬಲು ಮೋಜಿನಲಿ ಯಾವಾಗಲೂ
ಹಾಯಾಗಿದೇ ... ಇದಕ್ಕಿಂತ ಆ ಸ್ವರ್ಗ ಬೇರೆಲ್ಲಿದೇ ...
ಗಂಡು : ಮಧು ಮತ್ತೇರಿ ಮನ ಸೋತಿದೆ.. ಸೋತಿದೆ
ಭೇಷಾದ ಬೆಳದಿಂಗಳು ಬಲು ಮೋಜಿನಲಿ ಯಾವಾಗಲೂ
-------------------------------------------------------------------------------------------------------------------------
No comments:
Post a Comment