1322. ರೈತನ ಮಕ್ಕಳು (೧೯೮೧)


ರೈತನ ಮಕ್ಕಳು ಚಲನಚಿತ್ರದ ಹಾಡುಗಳು

  1. ಶರಣು ಶಿವಶರಣಂಗೇ
  2. ಎಲೆ ಬಾಳೆ ತೋಟದಾಗೆ
  3. ಕೃಷಿ ಕಾಯಕ
  4. ಮನಸು ಕಲೆಯಿತು
  5. ಆಶಾ ನಿರಾಶ
  6. ಮೂಡಿದ ಸೂರ್ಯ
ರೈತನ ಮಕ್ಕಳು (೧೯೮೧) -  ಶರಣು ಶಿವ ಶರಣಂಗೇ
ಸಂಗೀತ: ಟಿ.ಜಿ.ಲಿಂಗಪ್ಪಾ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ, ಎಸ್.ಜಾನಕೀ,ಕೋರಸ್

ಕೋರಸ್: ಹರ ಹರ ಮಹಾದೇವ...ಹರ ಹರ ಮಹಾದೇವ...
                ಹರ ಹರ ಮಹಾದೇವ... ಹರ ಹರ ಮಹಾದೇವ...
ಗಂಡು: ಶರಣು ಶಿವಶರಣನಿಗೇ....ಶ್ರೀ ಚೆನ್ನಬಸವೇಶನಿಗೇ...
ಹೆಣ್ಣು: ಉಳುವಿಯಲಿ ನೆಲೆಸಿರುವಾ.. ಪುಣ್ಯ ಮೂರ್ತಿಗೇ..
ಇಬ್ಬರು: ಶರಣೂ..ಶರಣೂ.. ಶರಣೂ....
ಗಂಡು: ಮಾಡೋಣ ಪೂಜೇ ಮಾಡೋಣ....
           ಮಾಡೋಣ ಪೂಜೇ ಮಾಡೋಣ....
ಹೆಣ್ಣು: ಉಳುವಿ ಚನ್ನಬಸವಣ್ಣನ ಪಾದಕೇ
           ಮಾಡೋಣ ಪೂಜೇ ಮಾಡೋಣ....
ಗಂಡು: ಉಳುವಿ ಚನ್ನಬಸವಣ್ಣನ ಪಾದಕೇ
           ಮಾಡೋಣ ಪೂಜೇ ಮಾಡೋಣ...
ಇಬ್ಬರು: ಮಾಡೋಣ ಪೂಜೇ ಮಾಡೋಣ...
ಕೋರಸ್: ಹರ ಹರ ಮಹಾದೇವ...ಹರ ಹರ ಮಹಾದೇವ...
                ಹರ ಹರ ಮಹಾದೇವ... ಹರ ಹರ ಮಹಾದೇವ

ಗಂಡು: ಕನ್ನಡ ನಾಡಿನ ಜನರ ಪುಣ್ಯವೋ ಈಶ್ವರ ನಮಗಾಗಿ
           ತಂದಾ ವರವೋ...
ಹೆಣ್ಣು: ಬೇಡಿದ್ದ ನೀಗುವಾ ಕಾಮಧೇನವೂ..
           ನಮಗಾಗಿ ಧರೆಗಿಳಿದಿಹ ಶಿವನ‌ರೂಪವೂ..
ಗಂಡು: ಶರಣಾದ ಶರನಣನಾ.......ಆಆಆ...
            ಶರಣಾದ ಶರನಣನಾ ಚರಣ ಕಮಲಗಳ ಭಕ್ತಿಯಂದ
            ನಾವೆಲ್ಲರೂ ಒಂದಾಗಿ
ಇಬ್ಬರು: ಮಾಡೋಣ ಪೂಜೇ ಮಾಡೋಣ...
ಕೋರಸ್: ಹರ ಹರ ಮಹಾದೇವ...ಹರ ಹರ ಮಹಾದೇವ...
                ಹರ ಹರ ಮಹಾದೇವ... ಹರ ಹರ ಮಹಾದೇವ
               ಆಹಾಹ..ಆಹಾಹ..ಆಆಆಆಆಆ...

ಗಂಡು: ಹಾಲು ಜೇನು ಸುರಿದು ಅಭಿಷೇಕ ಮಾಡೋಣ
ಹೆಣ್ಣು: ಮಲ್ಲಿಗೆ ಮಾಲೆಯ ಕೊರಳಿಗೆ ಹಾಕೋಣ
ಗಂಡು: ರುಚಿಯಾದ ಹಣ್ಣಿಟ್ಟು ನೈವೇದ್ಯ ಮಾಡೋಣ
ಹೆಣ್ಣು: ಜಯ ಜಯ ಬಸವೇಶ ಎನ್ನುತಾ ಹಾಡೋಣ..
ಗಂಡು: ರೈತನ ಮಕ್ಕಳಾ....ಆಆಆಆಆಆ..
           ರೈತನ ಮಕ್ಕಳಾ ಬಾಳು ಬೆಳಗು ಎಂದೂ
ಹೆಣ್ಣು: ಆರತಿ ಎತ್ತೀ ಎಲ್ಲಾರೂ ಒಂದಾಗೀ...
ಇಬ್ಬರು: ಮಾಡೋಣ ಪೂಜೇ ಮಾಡೋಣ...
             ಮಾಡೋಣ ಪೂಜೇ ಮಾಡೋಣ...
             ಉಳುವಿ ಚನ್ನಬಸವಣ್ಣನ ಪಾದಕೇ
             ಮಾಡೋಣ ಪೂಜೇ ಮಾಡೋಣ...
             ಮಾಡೋಣ ಪೂಜೇ ಮಾಡೋಣ...
ಕೋರಸ್: ಹರ ಹರ ಮಹಾದೇವ...ಹರ ಹರ ಮಹಾದೇವ...
                ಹರ ಹರ ಮಹಾದೇವ... ಹರ ಹರ ಮಹಾದೇವ
ಗಂಡು: ಚನ್ನಬಸವೇಶಾ.....ಆಆಆ..  ಆಹಾಹ.. ಆಹಾಹ..
            ಆಆಆಆಆಆ...
------------------------------------------------------------------

ರೈತನ ಮಕ್ಕಳು (೧೯೮೧) -  ಎಲೆ ಬಾಳೆ ತೋಟದಾಗ
ಸಂಗೀತ: ಟಿ.ಜಿ.ಲಿಂಗಪ್ಪಾ, ಸಾಹಿತ್ಯ: ಚಿಂದೊಡಿ ಬಂಗಾರೇಶ, ಗಾಯನ: ಎಸ್.ಪಿ.ಬಿ, ಎಸ್.ಜಾನಕೀ

ಗಂಡು: ಎಲೆ ಬಾಳೇ ತೋಟದಾಗ
            ಎಲೆ ಬಾಳೇ ತೋಟದಾಗ ಸುಳಿಬಾಲೆ ಎಂಥೋಳು
             ಕೂಹೂ ಕೂಹೂ ಕೂಹೂ ಎಂದೂ ನೀ ಹಾಡು ಬಾ
             ಕೋಗಿಲೆ ಧನಿಯಾದ ಜತೆಯಾಗು ಬಾ...
             ಎಲೆ ಬಾಳೇ ತೋಟದಾಗ ಸುಳಿಬಾಲೆ ಎಂಥೋಳು
             ಕೂಹೂ ಕೂಹೂ ಕೂಹೂ ಎಂದೂ ನೀ ಹಾಡು ಬಾ
             ಕೋಗಿಲೆ ಧನಿಯಾದ ಜತೆಯಾಗು ಬಾ...
ಹೆಣ್ಣು: ಎಲೇ ಬಾಳೆ ಚಿಗುರಂತೇ ಚಿವುಟಿ....
           ಎಲೇ ಬಾಳೆ ಚಿಗುರನ್ನೇ ಚಿವುಟಿ ತಂಗಾದ ಆ ನೋವ
           ಮರೆತು ಚಿಗುರಲೆಯೂ
           ಎಲೇ ಬಾಳೆ ಚಿಗುರನ್ನೇ ಚಿವುಟಿ ತಂಗಾದ ಆ ನೋವ
           ಮರೆತು ಚಿಗುರಲೆಯೂ
ಗಂಡು: ಶಿವನಾ ಎದೆಗೆ ಅಣಿಯಾಯಿತೂ...
            ಎಲೆ ಬಾಳೇ ತೋಟದಾಗ ಸುಳಿಬಾಲೆ ಎಂಥೋಳು
            ಕೂಹೂ ಕೂಹೂ ಕೂಹೂ ಎಂದೂ ನೀ ಹಾಡು ಬಾ
            ಕೋಗಿಲೆ ಧನಿಯಾದ ಜತೆಯಾಗು ಬಾ...

ಗಂಡು: ತೋಟದ ಮಣ್ಣಾಗೇ ಮುಂಬೆಯ ಚಿನ್ನ
            ತೋಟದ ಮಣ್ಣಾಗೇ ಮುಂಬೆಯ ಚಿನ್ನ
            ಮನದಾಗ ತುಂಬಿದೆ ನಿನ್ನನೇ ತಾ
            ನಿನ್ನ ಗುಂಗೂ ನನಗೈತೀ.. ನನ್ನ ‌ಗುಂಗೂ ನಿನಗೈತೇ
            ನಿನ್ನ ಗುಂಗೂ ನನಗೈತೀ.. ನನ್ನ ‌ಗುಂಗೂ ನಿನಗೈತೇ
            ಈ ಜೀವ ಸಂಗಾತಿ ಈ ಭಾರತಿ
            ಎಲೆ ಬಾಳೇ ತೋಟದಾಗ ಸುಳಿಬಾಲೆ ಎಂಥೋಳು
            ಕೂಹೂ ಕೂಹೂ ಕೂಹೂ ಎಂದೂ ನೀ ಹಾಡು ಬಾ
            ಕೋಗಿಲೆ ಧನಿಯಾದ ಜತೆಯಾಗು ಬಾ...

ಹೆಣ್ಣು: ತೋಟದ ಈ ‌ಮಣ್ಣು ಕೆಸರಾಗಿ
            ತೋಟದ ಈ ‌ಮಣ್ಣು ಕೆಸರಾಗಿ ದುಡಿಮೆಗೆ ತಲೆಗೆಲ್ಲಾ
             ಹಸನಾಗಿ... ದುಡಿಮೆಗೆ ತಲೆಗೆಲ್ಲಾ ಹಸನಾಗಿ... ತೆನೆ
             ಚಿವುಟಿದೆಂತಾದ ... ಈ ರೈತ ನಕ್ಕಾಗ...
             ಈ ರೈತ ನಕ್ಕಾಗ ಸಂತೋಷ ಆನಂದ ಭೂತಾಯಿಗೇ..
ಗಂಡು: ಎಲೆ ಬಾಳೇ ತೋಟದಾಗ ಸುಳಿಬಾಲೆ ಎಂಥೋಳು
            ಕೂಹೂ ಕೂಹೂ ಕೂಹೂ ಎಂದೂ ನೀ ಹಾಡು ಬಾ
            ಕೋಗಿಲೆ ಧನಿಯಾದ ಜತೆಯಾಗು ಬಾ...
            ಕೋಗಿಲೆ ಧನಿಯಾದ ಜತೆಯಾಗು ಬಾ...
------------------------------------------------------------------

ರೈತನ ಮಕ್ಕಳು (೧೯೮೧) - ಕೃಷಿ ಕಾಯಕಗಿಂದಾದಡೇನು
ಸಂಗೀತ: ಟಿ.ಜಿ.ಲಿಂಗಪ್ಪಾ, ಸಾಹಿತ್ಯ: ಬಸವಣ್ಣ ವಚನ, ಗಾಯನ: ಎಸ್.ಜಾನಕೀ

ಕೃಷಿ ಕಾಯಕಗಿಂದಾದಡೇನೂ.... ತನುಮನವಾಗಳಾಲಿಸಿ ತಂದು
ದಾಸೋಹ ಮಾಡುವ ಪರಮ ಸದ್ಭಕ್ತನ ಪಾದ ತೋರಯ್ಯಾ
ಎನಗೇ... ಅಂದೆಂತೆನೀ ತಾತಾನ ತನು ಶುದ್ಧ ಆತನ ಮನ ಶುದ್ಧ
ಇಂಥ ತತ್ವವನೂ..ನಾನು ನೆರೆ ನಂಬೀ.. ನಮೋ ನಮೋ
ಎಂದೇನಯ್ಯಾ....ಕೂಡಲಸಂಗಮ ದೇವಾ... ಕೂಡಲಸಂಗಮ ದೇವಾ...
------------------------------------------------------------------

ರೈತನ ಮಕ್ಕಳು (೧೯೮೧) -  ಮನಸು ಫಲವಾಯಿತು
ಸಂಗೀತ: ಟಿ.ಜಿ.ಲಿಂಗಪ್ಪಾ, ಸಾಹಿತ್ಯ: ನರೇಂದ್ರ ಬಾಬು, ಗಾಯನ: ಜಯಚಂದ್ರನ,ಜಯದೇವ, ರಾಮನ, ಸುಲೋಚನ

ಹೆಣ್ಣು: ಮನಸ್ಸು ಫಲಯಿತು ನಿಜಾ ಒಲವು ಬೆಳೆಯಿತು ಮಜಾ
        ಅರಳಿ ನಗುತಾನಿದೇ ಮುಖ ಬರೆತು ಬದುಕುವುದೇ ಸುಖ
        ಮನಸ್ಸು ಫಲಯಿತು ನಿಜಾ ಒಲವು ಬೆಳೆಯಿತು ಮಜಾ
        ಅರಳಿ ನಗುತಾನಿದೇ ಮುಖ ಬರೆತು ಬದುಕುವುದೇ ಸುಖ
ಗಂಡು: ಹುಡುಗಿ ಮೊಸರ ಗಡಿಗಿ ಬಲು ಬಯಸಿ ಬಳಲಿ
            ಬಾಯಾರಿದೇ...
            ಹುಡುಗಿ ಮೊಸರ ಗಡಿಗಿ ಬಲು ಬಯಸಿ ಬಳಲಿ
            ಬಾಯಾರಿದೇ ನಿನ್ನ ನೆನಸಿ ನೆನಸಿ ನಾ ಬಾಡಿದೇ...
            ನಿನ್ನ ನೆನಸಿ ನೆನಸಿ ನಾ ಬಾಡಿದೇ ಮನವ ತೆರೆದು
            ಮನವ ತೆರೆದು ನೀ ತೋರಿದೇ...
ಹೆಣ್ಣು: ಒಡಲ ಬಳಸುತಲೀ ನಡೀ..ಒಡನೇ ಬರುವುದಕೇ ರೆಡೀ
           ಎದೆಯಾ ಕೆರಳಿಸಿದೆ ಬಿಸಿ ತನುವು ಕುಣಿಸಿದೆ ಖುಷಿ..
           ಒಡಲ ಬಳಸುತಲೀ ನಡೀ..

ಗಂಡು: ಹೇಳಿದ ಹಾಗೇ ಕೇಳುತಾ ಬಾರೇ ಚೆಲುವೇ ನನ್ನಾಕೇ..
            ಹೇಳಿದ ಹಾಗೇ ಕೇಳುತಾ ಬಾರೇ ಚೆಲುವೇ ನನ್ನಾಕೇ..
            ಮದುರೆರೆಯಾಗ ಕಲೆತಾಗ ಎಲ್ಲ ಬಂದರೇ ನಾ ಓ.ಕೆ
            ಮದುರೆರೆಯಾಗ ಕಲೆತಾಗ ಎಲ್ಲ ಬಂದರೇ ನಾ ಓ.ಕೆ
ಹೆಣ್ಣು: ಜೀವನ ನೀನೂ ಸೋತೆನೂ ನಾನೂ
            ಜೀವನ ನೀನೂ ಸೋತೆನೂ ನಾನೂ
ಗಂಡು: ಗೆಳತಿ.. ಗರತಿ..
            ಗೆಳತಿ ಗರತಿ ನನ್ನ ಹೆಂಡತಿ...
ಕೋರಸ್: ಮನಸ್ಸು ಫಲಯಿತು ನಿಜ ಒಲವು ಬೆಳೆಯಿತು ಮಜ
        ಅರಳಿ ನಗುತನಿದೇ ಮುಖ ಬರೆತು ಬದುಕುವುದೇ ಸುಖ
        ಮನಸ್ಸು ಫಲಯಿತು ನಿಜಾ ಒಲವು ಬೆಳೆಯಿತು ಮಜಾ
        ಅರಳಿ ನಗುತಾನಿದೇ ಮುಖ ಬರೆತು ಬದುಕುವುದೇ ಸುಖ
ಹೆಣ್ಣು: ಆಅಅ.... ಆಆಆಆಆಆ...
ಗಂಡು: ರಂಪ್ಪಪಪಾ..ರಂಪ್ಪಪಪಾ...ರಂಪ್ಪಪಪಾ..ರಂಪ್ಪಪಪಾ
------------------------------------------------------------------

ರೈತನ ಮಕ್ಕಳು (೧೯೮೧) -  ಆಶಾ ನೀರಾಶ
ಸಂಗೀತ: ಟಿ.ಜಿ.ಲಿಂಗಪ್ಪಾ, ಸಾಹಿತ್ಯ: ಹೀರೇಮಠ, ಗಾಯನ: ಜಯಚಂದ್ರನ

ಆಶಾ.... ನಿರಾಶಾ... ನಿರಾಶಾ......
ಮಡದಿಯಾಗಿ ಈ ಮನೆ ತುಂಬಿ ಮಾತೆಯಾಗಿ ನೀ ನಿಂತೇ..
ಮಡದಿಯಾಗಿ ಈ ಮನೆ ತುಂಬಿ ಮಾತೆಯಾಗಿ ನೀ ನಿಂತೇ..
ಮಗ ಜನಿಸಲೆಂದೂ... ತಂದೆಯ ಬಯಕೆ
ಮಗ ಜನಿಸಲೆಂದೂ... ತಂದೆಯ ಬಯಕೆ
ಆ.. ಮಗುವಿಗೆ ನಾ ಹಡೆದವನಾಗುವೇ...
ಜಗವಾ ಕಣ್ಣಿಗೇ... ಮಣ್ಣೇರೆಚಿದೇನಾ...
ಜಗವಾ ಕಣ್ಣಿಗೇ... ಮಣ್ಣೇರೆಚಿದೇನಾ...
ಏನಿದೆಯೋ..ವಿಧಿ ಮರ್ಮ.. ಏನಿದೆಯೋ..ವಿಧಿ ಮರ್ಮ..
ಏನಿದೆಯೋ..ವಿಧಿ ಮರ್ಮ..
ಮಡದಿಯಾಗಿ ಈ ಮನೆ ತುಂಬಿ ಮಾತೆಯಾಗಿ ನೀ ನಿಂತೇ

ಯಾವ ಜನ್ಮದ ಪಾಪ ಕರ್ಮವೂ ಅನುದಿನವೂ
ಬೆಂಬಿಡದೂ ಜೀವನವೆಲ್ಲಾ ಬರಿ ಬರಡೂ...ಎನ್ನಾ..
ಆಶಾ.. ನಿರಾಶಾ...
------------------------------------------------------------------

ರೈತನ ಮಕ್ಕಳು (೧೯೮೧) -  ಮೂಡಿದ ಸೂರ್ಯ ಮುಳುಗುವುದೇ
ಸಂಗೀತ: ಟಿ.ಜಿ.ಲಿಂಗಪ್ಪಾ, ಸಾಹಿತ್ಯ: ಮಾರುತೇಶ ಮಾಂಡ್ರೇ, ಗಾಯನ: ಜಯಚಂದ್ರನ 

ಮೂಡಿದ ಸೂರ್ಯ ಮುಳುಗುವೂದೇ... ಅರಳಿದ ಹೂವೆಲ್ಲಾ
ಬಾಡೋದೇ...ಎಲ್ಲಾರೂ ಒಂದು ದಿನ ಹೋಗೋದೆ
ಎಲ್ಲಾರೂ ಒಂದು ದಿನ ಹೋಗೋದೆ
ತಪ್ಪದ ಮಗನೇ ತಪ್ಪಿದ ನಿಂದೂ ಅಪ್ಪಾ ಎದೆ ಒಡೆದು....
ಸಾವಿಗೇ ಈಡಾದೆಯಾ.. ಮಣ್ಣಾದ ‌ನಾನೇ ಮಣ್ಣನು
ಕೋಡುವೇ.. ಹಡೆದವನೇ...ಮಲಗೂ..
ಹಡೆದವನೇ...ಮಲಗೂ..


------------------------------------------------------------------

No comments:

Post a Comment