1313. ರಾಜ ಮಹಾರಾಜ (೧೯೮೨)


ರಾಜ ಮಹಾರಾಜ ಚಲನಚಿತ್ರದ ಹಾಡುಗಳು
  1. ಸೋ..ಎನ್ನೀರೋ ನಿನ್ನೀಸಾ ಎನ್ನಿರೋ..
  2. ಜೀವನ ಸಂತೋಷಕೆ
ರಾಜ ಮಹಾರಾಜ (೧೯೮೨) - ಸೋ..ಎನ್ನೀರೋ ನಿನ್ನೀಸಾ ಎನ್ನಿರೋ..
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ. ಬಿ, ಕೋರಸ್

ಕೋರಸ್: ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ನಿನ್ನೀಸಾ ನಿನ್ನಿತೂ ಚೆಲುವಾ ನಾಮದೇವರಾ
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
              ಕಂದನಿಗಾಗೂ ತಾನಿತಾನಾ ಬಾನಿಗೆ ಕಣ್ಣ ಹಾಕುವನು
            ತಾನಿಯಾ ತಾನಿ ತಾನಿಯಾ ತಾನಿ ತಾನಿ ತಂದೆ ತಾನೋ
             ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
ಗಂಡು: ಓ..ಓ..ಓ..ಓ..ಓ..ಓ..ಓ..ಓ..ಓ..ಆಹಾ. ಆಆಆ
           ದೇವರ ನೆನೆಯದ ನಾಸ್ತಿಕ ಮನದಲ್ಲಿ ಕುಂತಿತು
           ಒಂಸು ಹೊಸ ಭಾವ
ಕೋರಸ್: ಹೋಯ್.. ಹೋಯ್ ಹೋಯ್... ಹೋಯ್
ಗಂಡು: ನೀತಿ ನಿಯಮ ನೋಡಲು ಕರೆವ ವಾಸಿಯ
           ಪಡುತಿದೆ ನರಜೀವಾ..
ಕೋರಸ್: ಹೋಯ್.. ಹೋಯ್ ಹೋಯ್... ಹೋಯ್
ಗಂಡು: ಕೂಸಿನ ಜೀವನ ನಡೆಸಿದ ನಾನು
            ನಂಬಲೇ ಬೇಕು ಹರಿಪಾದ
            ಸಂಕಟದ ಸರಮಾಲೆಯ ಕೊರಳಿಗೇ ಹಾಕಿದೆ
            ದೇವ ಅಪರಾಧ
ಕೋರಸ್: ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...

ಗಂಡು: ಸತ್ಯ ಅಹಿಂಸೆಯ ನಡೆವವಿ ಕುಟಿಲರೂ
           ಭೂಮಿಯ ಮೇಲೆ ಬಲು ಭಾರ
           ಅಹಿಂಸೆಯ ನಡೆವವಿ ಕುಟಿಲರೂ
           ಭೂಮಿಯ ಮೇಲೆ ಬಲು ಭಾರ
           ವಿಷ್ಣುನ ಅನ್ಯತ ಆಸೆಯ ಮನದಲಿ
           ಮೋಸವೇ ಇವರ ವ್ಯವಹಾರ
           ಪರಶಿವ ಭಕ್ತನಾಗಿ ಕಂಟನೂ
           ರಾವಣ ದುರುಳರ ಸರದಾರ
           ರಾವಣನನ್ನೂ ಮುಗಿಯಿದು ಬರೆದು
           ಕಾಡಿದ ರಾಮನ ಅವತಾರ
ಕೋರಸ್: ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಹೋಯ್.. ಹೋಯ್ ಹೋಯ್... ಹೋಯ್
ಗಂಡು: ರಾಮನ ಮಡದಿ ಸೀತೆಯ ತರುವನು
            ಒಯ್ದನೂ ರಾವಣ ನಿಸ್ಸೀಮ...
            ಸೀತೆಯ ಪಡೆಯಲು ಕುಪಿತ ಹನುಮ
            ಸಂಚನು ತಂದ ರಾಮ
            ಕಟ್ಟಿದ ರಾಮ ಕಡಲಿಗೆ ಸೇತುವೇ
            ಇಟ್ಟನೂ ಲಂಕೆಗೆ ಪರಿದಾಳಿ
            ದುರುಳರ ಕಂಟಿಗೇ  ತಾಗಿತು ಬೆಂಕಿ
            ರಾವಣ ಆದನೂ ಸಮಧೂಳಿ..
ಕೋರಸ್: ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
ಗಂಡು: ಓಓಓಓಓಓ....ಓಓಓಓಓಓಓ ಓಓಓಓ
ಕೋರಸ್: ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ನಿನ್ನೀಸಾ ನಿನ್ನಿತೂ ಚೆಲುವಾ ನಾಮದೇವರಾ
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌...
               ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ‌‌
----------------------------------------------------------------

ರಾಜ ಮಹಾರಾಜ (೧೯೮೨) -  ಜೀವನ ಸಂತೋಷಕೆ
ಸಂಗೀತ: ಎಂ.ರಂಗರಾವ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ವಾಣಿಜಯರಾಮ

ಲಾಲಲ್ಲಲಾ.. ಲೋಲೋಲ್ಲೋ..ಲಾಲಲ್ಲಲಾ.. ಲೋಲೋಲ್ಲೋ..
ಲಲಲ..ಲೇಲೇಲೇ.. ಲಾಲಾಲಾ..ಲಲಲ.
ಜೀವನ ಸಂತೋಷಕೆ ಯೌವ್ವನ ಹಾಯ್ ಎನ್ನಕೇ ಮರಿಚಿಕೆ
ನೀ ತೊರೆಯುವೇ ಇಲ್ಲಿದೇ ಸುಖ ಇಲ್ಲಿದೆ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ

ಕೀಟಲೇ ಚೆಲ್ಲಾಟಕೇ...ಕಾಣದ ಹೊಂಗನಸಿಗೇ..
ಕೀಟಲೇ ಚೆಲ್ಲಾಟಕೇ...ಕಾಣದ ಹೊಂಗನಸಿಗೇ..
ಮೋಹದ ನವ ಬೃಮರಂಗಿಗೇ ಆಗಸ ಮನಸಿಗೇ..
ಜೀವನ ಸಂತೋಷಕೆ ಯೌವ್ವನ ಹಾಯ್ ಎನ್ನಕೇ ಮರಿಚಿಕೆ
ನೀ ತೊರೆಯುವೇ ಇಲ್ಲಿದೇ ಸುಖ ಇಲ್ಲಿದೆ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ

ಆಆಆ..ಆಆಆ...
ಬಾಳಿಗೆ ಬಂಗಾರವೂ ಶೀಲವೇ ಸೌಂದರ್ಯವೂ
ಬಾಳಿಗೆ ಬಂಗಾರವೂ ಶೀಲವೇ ಸೌಂದರ್ಯವೂ
ನಾಚಿಕೇ ನೀ ಮರೆತರೆ ಎಲ್ಲಿದೆ ಸುಖವೆಲ್ಲಿದೇ..
ಆಧುನಿಕ ಕಥೆಯ ಹೆಸರಿನಲಿ ಕ್ಷಣಿಕ ಸುಖದ
ಕಾತರ ದೋಣಿ
ಆಧುನಿಕ ಕಥೆಯ ಹೆಸರಿನಲಿ ಕ್ಷಣಿಕ ಸುಖದ
ಕಾತರ ದೋಣಿ
ಮರಿಯಾಗಿ ನೀನೀರುವುದೂ ತರವಲ್ಲ
ಮೈಯ್ಯನೂ ತೋರುವುದು ಸರಿಯಲ್ಲ
ಬೇಲೂರ ಬಾಲೆಯ ನಗ್ನತೆಯಲಿ
ಕಾಮದಿ ಕಾರಣ ನಿರೂಪವಲ್ಲ
ನಾಟ್ಯ ರಾಣಿ ಶಾಂತಲೆಗಾಗಿ ಬದುಕಿದರೇನೇ
ಕೀರ್ತಿ ಪತಾಕೆ
ಪ್ರಾಯದಾಸೆಯ ಶಾಕುಂತಲಿಹ ಆಗಿ
ನೆನೆಪತಿಯಲ್ಲಿ ನಾ ಬಳ್ಳಿ ಗಂಗೇ ದಾವಣಿ ಬಂಗಾರವೂ
ಶೀಲವೇ ಸೌಂದರ್ಯವೂ ನಾಚಿಕೆ ಮೂಕಾಗಲೀ....
--------------------------------------------------------------

No comments:

Post a Comment