1359. ರಾಜೀವ IAS (೨೦೨೦)



ರಾಜೀವ ಚಲನಚಿತ್ರದ ಹಾಡುಗಳು 
  1. ಹೊರಡು ಹೊರಡು ಹೊರಡು ಗೆಳೆಯ 
  2. ಉತ್ತು ಬಿತ್ತು  ರೈತ ನೀನೂ 
  3. ನಯನ ನಯನ 
  4. ರಾಜೀವ 
  5. ಮರ ಕಡಿದು ಬರ ತಂದು 
ರಾಜೀವ (೨೦೨೦) - ಹೊರಡು ಹೊರಡು ಹೊರಡು ಗೆಳೆಯ 
ಸಂಗೀತ : ರೋಹಿತ್ ಶೋವರ್ ಸಾಹಿತ್ಯ : ಶೇಕರ್ ಶೋವರ್ ಗಾಯನ : ವಿಜಯ ಪ್ರಕಾಶ 

ಹೊರಡು ಹೊರಡು ಹೊರಡು ಗೆಳೆಯ 
ಬರದು ನೆಲದಿ ಬೆಳೆಯೋ ಬೆಲೆಯಾ
ನೀನು ನಡೆಯೋ ದಾರಿಯಾಗಲಿ ರಹದಾರಿ
ಜಯವು ನಿನದೇ ಇರಲೀ..
ಕರುಣೆ ಹರೆಗೆ ಇಳಿದು ಬರಲಿ ಯಮನೇ 
ನಮ್ಮ ಗುರಿಯತಡೆಯಲಾರಾರೂ.. ಜೈ ಹೋ...

ಸರಿಯಲೀ ಆ ಸೂರ್ಯನೂ ಬೆಳಗಲೀ ಆ ಚಂದ್ರನೂ
ಸರಿಯಲೀ ಆ ಸೂರ್ಯನೂ ಬೆಳಗಲೀ ಆ ಚಂದ್ರನೂ
ನಮ್ಮ ನಡಿಗೇ ಗುರಿಯ ಕಡೆಗೇ 
ಹೊರಡು ಹೊರಡು ಹೊರಡು ಗೆಳೆಯ 
ಬರದು ನೆಲದಿ ಬೆಳೆಯೋ ಬೆಲೆಯಾ
ನೀನು ನಡೆಯೋ ದಾರಿಯಾಗಲಿ ರಹದಾರಿ
ಜಯವು ನಿನದೇ ಇರಲೀ..
ಕರುಣೆ ಹರೆಗೆ ಇಳಿದು ಬರಲಿ ಯಮನೇ 
ನಮ್ಮ ಗುರಿಯತಡೆಯಲಾರಾರೂ.. ಜೈ ಹೋ...

ನೀ ನಿಲ್ಲಬೇಕೂ.. ಈ ಜನರಿಗಾಗೀ...
ಎನೇ ಎದುರಾದರೂ ನೀ ಬಾಳಬೇಕೂ...
ಈ ಮಣ್ಣಿಗಾಗಿ ರೈತ ರಾಜನಾಗಲೂ...
ನೀನೇ ಹೋರಾಡಬೇಕೂ... ಅಪ್ಪನ ಹೆಸರು ಉಳಿಸಲೂ
ಭೂಮಿ ನಂಬಿ ಬಾಳಿದೋರ ಕಣ್ಣೀರ ಒರೆಸಿ ಹರಸಲೂ....
ಹೊರಡು ಹೊರಡು ಹೊರಡು ಗೆಳೆಯ 
ಬರದು ನೆಲದಿ ಬೆಳೆಯೋ ಬೆಲೆಯಾ
ನೀನು ನಡೆಯೋ ದಾರಿಯಾಗಲಿ ರಹದಾರಿ
ಜಯವು ನಿನದೇ ಇರಲೀ..
ಕರುಣೆ ಹರೆಗೆ ಇಳಿದು ಬರಲಿ ಯಮನೇ 
ನಮ್ಮ ಗುರಿಯತಡೆಯಲಾರಾರೂ.. ಜೈ ಹೋ...

ಪುಣ್ಯಬೇಕು ಭೂಮಿತಾಯ ಸೇವೆ ಮಾಡಲೂ...
ಯುವಕರೆಲ್ಲಾ.. ಮುಂದೆ ಬನ್ನೀ ರೈತರಾಗಲೂ...
ಆಳಿಂದ ಅರಸನೋರೆಗೂ ಎಲ್ಲಾ ದುಡಿವುದೂ..
ಅನ್ನಕ್ಕಾಗಿ ತಿನ್ನೋ ತುತ್ತಿಗಾಗೀ...ಬೆಳೆವ ರೈತನೇ...
ಓ ವೀರ ಯೋಧನೇ ನಿಮ್ಮ ಮರೆಯದು ಈ ಮನುಕುಲ...
ನಿಮ್ಮ ಸೇವೆಗೇ... ಈ ನಿಮ್ಮ ತ್ಯಾಗಕೇ.. ಜೈ ಜವಾನ ಜೈ ಕಿಸಾನ
ಹೊರಡು ಹೊರಡು ಹೊರಡು ಗೆಳೆಯ 
ಬರದು ನೆಲದಿ ಬೆಳೆಯೋ ಬೆಲೆಯಾ
ನೀನು ನಡೆಯೋ ದಾರಿಯಾಗಲಿ ರಹದಾರಿ
ಜಯವು ನಿನದೇ ಇರಲೀ..
ಕರುಣೆ ಹರೆಗೆ ಇಳಿದು ಬರಲಿ ಯಮನೇ 
ನಮ್ಮ ಗುರಿಯತಡೆಯಲಾರಾರೂ.. ಜೈ..ಹೋ..
----------------------------------------------------------------------------------------------------------

ರಾಜೀವ (೨೦೨೦) - ಉತ್ತು ಬಿತ್ತು  ರೈತ ನೀನೂ 
ಸಂಗೀತ : ರೋಹಿತ್ ಶೋವರ್ ಸಾಹಿತ್ಯ : ಶೇಕರ್ ಶೋವರ್ ಗಾಯನ :ವಶಿಷ್ಠ ಸಿಂಹ  

----------------------------------------------------------------------------------------------------------

ರಾಜೀವ (೨೦೨೦) - ನಯನ ನಯನ 
ಸಂಗೀತ : ರೋಹಿತ್ ಶೋವರ್ ಸಾಹಿತ್ಯ : ಶೇಕರ್ ಶೋವರ್ ಗಾಯನ : ಅನುರಾಧ ಭಟ 

ನಯನ ನಯನ ಬೆರತು ಮಿಲನ ಮನದ ಮಿಡಿತ ಅರಿತು ಪಯಣ 
ಹೊರಟೇ ನಾನೂ ದುಂಬಿಯ ಜೊತೆಗೇ ಎಂದೂ ಇರಲಿ ನಮ್ಮಿ ಬೆಸುಗೆ 
ಏನೋ ಸಲುಗೆ ನಮ್ಮಿ ಒಳಗೆ ಮಳೆಯು ಇಳಿದ ಸ್ಪರ್ಶ ಎದೆಯೊಳಗೇ .. 
ನಯನ ನಯನ ಬೆರತು ಮಿಲನ ಮನದ ಮಿಡಿತ ಅರಿತು ಪಯಣ 
ಹೊರಟೇ ನಾನೂ ದುಂಬಿಯ ಜೊತೆಗೇ ಎಂದೂ ಇರಲಿ ನಮ್ಮಿ ಬೆಸುಗೆ 

ಮಗುವಿನ ನಗುವವನೂ ಮನಸಲಿ ಮಲಗಿದನೂ ಮಳೆಯಲಿ ಮೈಚಾಚಿ ಮರೆತೋದೇನು .. 
ಸನ್ನೆಯಲೀ ಸೆಳೆಯುವನೂ ಸನಿಹಕೆ ಕರೆಯುವನೂ ಸರಸದಿ ಒಳಗಿಳಿಯೆ ಕಳೆದದೇನು 
ಹೃದಯದ ಗುಡಿಯೊಳಗೇ ಇವನದೇ ಮೆರವಣಿಗೆ ಸರಸದಿ ಸ್ವರ ಹಾಡೇ ನರನಾಡಿಗೇ .. 
ನಯನ ನಯನ ಬೆರತು ಮಿಲನ ಮನದ ಮಿಡಿತ ಅರಿತು ಪಯಣ 
ಹೊರಟೇ ನಾನೂ ದುಂಬಿಯ ಜೊತೆಗೇ ಎಂದೂ ಇರಲಿ ನಮ್ಮಿ ಬೆಸುಗೆ 

ತೆರೆದೇನೂ ನಿನ್ನೆದೆಗೆ ಎರಗಲೂ ಅಣಿಯಾಗಿ ಭಾವದ ಜೋರಲೆಯ ಮಿಡುಕಾಟಕೆ 
ಕಾಡಿದೆ ನಿನ್ನ ಕರೆಗೆ ಕಾದಿಹೆ ನನ್ನೊಡಲು ಭರದ ಬೆಗೆಯ ತಡಲಾಟಕೆ 
ಹರಿಯುವ ಈ ನದಿಗೆ ನಿರ್ಮಿಸು ತಡೆಗೋಡೆ ಮಗುವಿನ ನಗು ಕೇಳು ನವಮಾಸಕೇ  
ನಯನ ನಯನ ಬೆರತು ಮಿಲನ ಮನದ ಮಿಡಿತ ಅರಿತು ಪಯಣ 
ಹೊರಟೇ ನಾನೂ ದುಂಬಿಯ ಜೊತೆಗೇ ಎಂದೂ ಇರಲಿ ನಮ್ಮಿ ಬೆಸುಗೆ 
---------------------------------------------------------------------------------------------------------

ರಾಜೀವ (೨೦೨೦) - ರಾಜೀವ 
ಸಂಗೀತ : ರೋಹಿತ್ ಶೋವರ್ ಸಾಹಿತ್ಯ : ಶೇಕರ್ ಶೋವರ್ ಗಾಯನ : ಮಯೂರ ಪಟೇಲ್ ರೋಹಿತ್ ಶೋವರ್ 

----------------------------------------------------------------------------------------------------------

ರಾಜೀವ (೨೦೨೦) - ಮರ ಕಡಿದು ಬರ ತಂದು 
ಸಂಗೀತ : ರೋಹಿತ್ ಶೋವರ್ ಸಾಹಿತ್ಯ : ಶೇಕರ್ ಶೋವರ್ ಗಾಯನ : ಮಹಬೂಬ್ ಸಾಬ್ 

----------------------------------------------------------------------------------------------------------

No comments:

Post a Comment