- ಡೇಂಜರ್ 15 ಟು 20 ಡೇಂಜರ್
- ಜಾಣ ಓ ಜಾಣ
- ಬಾ...ಬಾರೋ ರಸಿಕ
- ಈ ದೇಶದಲಿ ಕರುನಾಡು ಇದೆ
- ಕಣ್ಣೀರಿದೂ ರಕ್ತ ಕಣ್ಣೀರಿದೂ
- ನವಿಲೇ ನವಿಲೇ ಗಿರಿನವಿಲೇ
ರಕ್ತ ಕಣ್ಣೀರು (೨೦೦೩) - ಡೇಂಜರ್ 15 ಟು 20 ಡೇಂಜರ್
ಸಂಗೀತ: ಸಾಧು ಕೋಕಿಲ, ಸಾಹಿತ್ಯ: ಉಪೇಂದ್ರ, ಗಾಯನ: ಹೇಮಂತ್ ಕುಮಾರ್
ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
ಡೇಂಜರ್15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
ಹದಿನಾರೊರುಷ ಕಳೆದ್‍ಹೋಗುವುದು ಎಜುಕೇಷನ್ ಅನ್ನೋ ಜೈಲಿನಲಿ
ಇನ್ನೈದ್ ವರುಷ ಓಡೋಗುವುದೂ ಪ್ರೀತಿ ಪ್ರೇಮದ ಗುಂಗಿನಲೀ
ಮತ್ತೈದ್ ವರುಷ ಕೈಜಾರುವುದೂ ಕೆಲಸ ಹುಡುಕೋ ಗೋಳಿನಲಿ
ಇನ್ನುಳಿದೊ ವರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲೀ
ತಿರುಗೀ ನೋಡು ಹೋಗೋ ದಿನ, ನಿನಗೆ ಉಳಿಯೋದ್ ಮೂರೇ ದಿನಾ
ಈ ಸತ್ಯ ನಿನಗೆ ತಿಳಿಯೊ ದಿನ ನೀ ಕಟ್ಟುವೆ ಗಂಟು ಮೂಟೇನಾ..
ಹ ಹ... ಐ ಡೋಂಟ್ ಸೇ ನಾನ್‍ಸೆನ್ಸ್
ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
ವೇದಾಂತಗಳು ಸಿದ್ಧಾಂತಗಳೂ ಯಾರೋ ಬರೆದಿಟ್ಟ ಕಟ್ಟುಕಥೆ
ಜೀವನದ ರಸ ಸವಿಯೋಕೆ ನಿಮಗೆ ನಾನೇನೆ ದಂತಕಥೆ
ಭೂಮಿಯಲಿ ನಾ ಹುಟ್ಟಿದ್ದೇ, ಬೇಕು ಅನ್ನೋದು ಪಡೆಯೋಕೆ
ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ
ನನ್ನ ಹುಟ್ಟು ಗುಣ ಅದು ಅಹಂಕಾರ ಈ ಭೂಪನಿಗೆ ಅದೇ ಅಲಂಕಾರ
ಇದ ಹೇಳುವುದು ನನ್ನ ಅಧಿಕಾರ ಅದು ಕೇಳುವುದು ನಿಮ್ಮ ಗ್ರಹಚಾರ ಹ ಹ... ಐ ಡೋಂಟ್ ಕೇರ್..
ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್
30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್
---------------------------------------------------------------

ರಕ್ತ ಕಣ್ಣೀರು (೨೦೦೩)- ಜಾಣ ಓ ಜಾಣ ಜಾಣ ಓ ಜಾಣ
ಸಂಗೀತ: ಸಾಧು ಕೋಕಿಲ, ಸಾಹಿತ್ಯ: ಭಂಗಿರಂಗ, ಗಾಯನ: ನಂದಿತ
ಹೆಣ್ಣು : ಮದನ... ಬಿಡಿಸೋಕೆ ಬಾರೋ ಒಡ್ಯಾಣ...
ನಡುವೆಲ್ಲಾ ಬಿಗಿಯಾಗಿ ತಾಳಲಾರೇ ನಾ ಜಾಣ... ಜಾಣ
ಕೋರಸ್ : ಓಓಓಓಓಓಓ (ಆಅಅ ) ಓಓಓಓಓ (ಆಆಆಆ )
ಹೆಣ್ಣು : ಜಾಣ ಓ ಜಾಣ ಜಾಣ ಓ ಜಾಣ
ಝಣ ಝಣ ಈ ಕಾಂಚಾಣ ಮಣ ಮಣ ಸುರಿಯೋ ಪಾನ ಹೂಡು ನೀ ಕಾಮನ ಬಾಣ
ಅನುಭವಿಸು ಪ್ರತಿ ಸುಖವ ಈ ದಿನ
ಕೋರಸ್ : ಜನಕ್ ಕ್ಜನಕ್ ಜನ ಜಂಜಾನ ಎನಿಸೋ ಕಾಂಚಾಣ ಹೆಣ್ಣು : ಜಾಣ ಓ ಜಾಣ ಜಾಣ ಓ ಜಾಣ
ಹೆಣ್ಣು : ಬೈರಾಗೀ ಜಂಗಮ ಜೋಗಿ.. (ಓಓಓ )ಸಿರಿವಂತರಾಗಿಯಾಗಿ
ಬೈರಾಗೀ ಜಂಗಮ ಜೋಗಿ.. (ಓಓಓ )ಸಿರಿವಂತರಾಗಿಯಾಗಿ
ಬಂದರೂ ನನಗಾಗೀ.... ಕೊಹಿನೂರು ವಜ್ರ ಇದ ಕೊಳ್ಳೋ ಧೀರರೂ ಯಾರೋ
ಇದ ಕೊಳ್ಳೋ ಧೀರರೂ ಯಾರೋ ಅವನಿಗೇ ನಾನೂ ಒಂದೂ ದಿನ
ಕೋರಸ್ : ಜನಕ್ ಕ್ಜನಕ್ ಜನ ಜಂಜಾನ ಎನಿಸೋ ಸಿ ಕಾಂಚಾಣ
ಹೆಣ್ಣು : ಓಓಓ ... ಜಾಣ ಓ ಜಾಣ ಜಾಣ ಓ ಜಾಣ
ಕೋರಸ್ : ನಾದಿರ್ ದಿನ್ನ ನಾದಿರ್ ದಿನ್ನ ನಾದಿರ್ ದಿನ್ನ ತರಗಿಡತ
ನಾದಿರ್ ದಿನ್ನ ನಾದಿರ್ ದಿನ್ನ ನಾದಿರ್ ದಿನ್ನ ತರಗಿಡತ
ನಾದಿರ್ ದಿನ್ನ ತರಗಿಡತ ನಾದಿರ್ ದಿನ್ನ ತರಗಿಡತ
ತರಗಿಡತ ಧಾ ತರಗಿಡತ ಧಾ ತರಗಿಡತ ಧಾ ತರಗಿಡತ ಧಾ
ತರಗಿಡತ ಧಾ ತರಗಿಡತ ಧಾ ತರಗಿಡತ ಧಾ ತರಗಿಡತ ಧಾ
ಹೆಣ್ಣು : ಸೀತಾ ಸಾವಿತ್ರಿಯಲ್ಲ ಗೌರೀ ಮಂಡೋದರಿಯೆಲ್ಲ
ಸೀತಾ ಸಾವಿತ್ರಿಯಲ್ಲ ಗೌರೀ ಮಂಡೋದರಿಯೆಲ್ಲ.. ರಸಿಕರ ಮಹಾರಾಣಿ
ನನ್ನ ಸೆರಗಿನಲ್ಲಿ ಆಶಾ ಪೂರವೇ ಎಲ್ಲಾ
ಆಶಾ ಪೂರವೇ ಎಲ್ಲಾ ಕಲೆಯಿರದ ಕಲೆ ಇಲ್ಲಾ
ಹೆಣ್ಣು : ಜಾಣ ಓ ಜಾಣ ಜಾಣ ಓ ಜಾಣ
ಝಣ ಝಣ ಈ ಕಾಂಚಾಣ ಮಣ ಮಣ ಸುರಿಯೋ ಪಾನ ಹೂಡು ನೀ ಕಾಮನ ಬಾಣ...
ಅನುಭವಿಸು ಪ್ರತಿ ಸುಖವ ಈ ದಿನ
ಕೋರಸ್ : ಜನಕ್ ಕ್ಜನಕ್ ಜನ ಜಂಜಾನ ಎನಿಸೋ ಕಾಂಚಾಣ ಹೆಣ್ಣು : ಓಓಓ ....
------------------------------------------------------------------------------------------------------------------------
ರಕ್ತ ಕಣ್ಣೀರು (೨೦೦೩)- ಬಾ...ಬಾರೋ ರಸಿಕ ನೋಡೆನ್ನ ಈ ಥಳುಕಾ
ಸಂಗೀತ: ಸಾಧು ಕೋಕಿಲ, ಸಾಹಿತ್ಯ: ಎಂ.ಎನ್.ವ್ಯಾಸರಾವ, ಗಾಯನ: ಉಪೇಂದ್ರ, ಸೌಮ್ಯ
ಹೆಣ್ಣು : ಬಾ...ಬಾರೋ ರಸಿಕ ನೋಡೆನ್ನ ಈ ಥಳುಕಾ... ಕೈಚಳಕಾ.. ಮೈ ಪುಳಕಾ.ಆ.. ಆಹಾ ಚಳುಕಾ
ಗಂಡು : ಮದ್ದಾನೆ ನಾನಾಗಿ ಮದವೇರಿ ಬಂದೆ ಮದನಾರಿ ನಿನ್ನಲ್ಲಿ ಮದವನ್ನು ಕಂಡೆ
ಹುಚ್ಚೆದ್ದು ಘೀಳಿಟ್ಟು ಹೊತ್ತಾರೆ ತನಕ ಜಲದಲ್ಲಿ ಜಗ್ಗಾಡಿ ಮಾಡೋಣ ಜಳಕ
ಹೆಣ್ಣು : ಹೇ.ಹೇ.ಹೇ.ಹೇ.ಬಾ...ಬಾರೋ ರಸಿಕ ನೋಡೆನ್ನ ಈ ಥಳುಕಾ...
ಕೈಚಳಕಾ..ಮೈಪುಳಕಾ..ಆ.. ಆಹಾ ಚಳುಕಾ
ಹೆಣ್ಣು : ಆಹಾ ಒತ್ತಾಗಿದೆ ರಸ ಬಿಟ್ಟಾಗಿದೆ ಮರಳುಗಾಡಿನ ಹೂ ಜೇನು..
ಕುಡಿದು ತಣಿಯಲು ಸುಖ ನೀನು
ಉಗ್ರಾಣದ ಕದ ಬಿಚ್ಚಾಗಿದೆ ಬಿಡದೆ ದೋಚಲು ಬಾ ನೀನು..
ತುಂಬಿ ಕಳಿಸುವೆ ಹೊರೆ ನಾನು.....
ಗಂಡು : ಸ್ವಪ್ನಸುಂದರಿ ರತ್ನಮಂಜರಿ ಕೂಡಿ ಆಡೋಣ ಹೀಗೆ
ಚಂದ್ರಚಂದನ ಬಾಹುಬಂಧನ ನೀಡು ಚುಂಬನ ಮೈಮಂಚ ಕಾದೋಗಿದೆ
ಹೆಣ್ಣು : ಆಹ್ ಹಾ..ಆಹಾ..ಹಾಹಾ.. ಹೇಹೇ..ಹೇಹೇ.ಹೇಹೇಹೇಹೇ..
ಹೇಹೇ..ಎಹೇ.ಹೇಹೇ..ಎಹೇ..ಹೇಹೇ..ಎಹೇಹೇ...
ಬಾ...ಬಾರೋ ರಸಿಕ ನೋಡೆನ್ನ ಈ ಥಳುಕಾ.. ಕೈಚಳಕಾ..

ಮೈಪುಳಕಾ..ಆ.ಆ.. ಆಹಾ ಚಳುಕಾ..
ಹೆಣ್ಣು : ಆಹಾ ನಿ..ನ್ನಾ ಬಿಡೆ ನೀ ನನ್ನ ಪಡೆ ಬದುಕು ಪ್ರಣಯದ ಪ್ರತಿಬಿಂಬ..
ಹಾಲು ಹುಣ್ಣಿಮೆ ಮಧುತುಂಬಾ..
ಹೆಣ್ಣು : ಆಹಾ ನಿ..ನ್ನಾ ಬಿಡೆ ನೀ ನನ್ನ ಪಡೆ ಬದುಕು ಪ್ರಣಯದ ಪ್ರತಿಬಿಂಬ..
ಹಾಲು ಹುಣ್ಣಿಮೆ ಮಧುತುಂಬಾ..
ಆ... ಹೀರು ಸುಧೆ..ಏರುತ್ತಾ ನಶೆ ರಸದ ಹೊಳೆಯಲಿ ಇಳಿ ನೀನು..
ಈಜಿ ಸುಳಿಯಲಿ ಹೊಸ ಮೀನು..
ಗಂಡು : ನೀಳರಾತ್ರಿಯ ಪ್ರಣಯ ಮೈತ್ರಿಗೆ ಕಿಚ್ಚು ಹೊತ್ತಿಸೆ ನೀನು
ವಜ್ರಧಾರೆಯ ಮುತ್ತು ಮಳೆಯನು ಎರಕ ಹೊಯ್ಯುವೆ ಬಾ ಬಾರೆ ಬಾ ಬಾರೆ ಬಾ
ಹೆಣ್ಣು : ಬಾ.ಬಾ.. ಬಳಿ ಬಾ..ಬಾ ಸುಖ ತಾ..ತಾ.. ಸಖ ಬಾ..
ಗಂಡು : ನೀಳರಾತ್ರಿಯ ಪ್ರಣಯ ಮೈತ್ರಿಗೆ ಕಿಚ್ಚು ಹೊತ್ತಿಸೆ ನೀನು
ವಜ್ರಧಾರೆಯ ಮುತ್ತು ಮಳೆಯನು ಎರಕ ಹೊಯ್ಯುವೆ ಬಾ ಬಾರೆ ಬಾ ಬಾರೆ ಬಾ
ಹೆಣ್ಣು : ಬಾ.ಬಾ.. ಬಳಿ ಬಾ..ಬಾ ಸುಖ ತಾ..ತಾ.. ಸಖ ಬಾ..
ಬಾ.. ಬಳಿ ಬಾ...ಬಾ ಬಳಿ ಬಾ..ಬಾ ಸುಖ ತಾ..ತಾ..ಆಹಾ.ಹಾ.
ಹೆಣ್ಣು : ಬಾ...ಬಾರೋ ರಸಿಕ ನೋಡೆನ್ನ ಈ ಥಳುಕಾ..ಕೈಚಳಕಾ.. ಮೈಪುಳಕಾ..ಆ.. ಆಹಾ ಚಳುಕಾ
ಗಂಡು : ಮದ್ದಾನೆ ನಾನಾಗಿ ಮದವೇರಿ ಬಂದೆ ಮದನಾರಿ ನಿನ್ನಲ್ಲಿ ಮದವನ್ನು ಕಂಡೆ
ಹುಚ್ಚೆದ್ದು ಘೀಳಿಟ್ಟು ಹೊತ್ತಾರೆ ತನಕ ಜಲದಲ್ಲಿ ಜಗ್ಗಾಡಿ ಮಾಡೋಣ ಜಳಕ
-----------------------------------------------------------------------------------------------------------------

ರಕ್ತ ಕಣ್ಣೀರು (೨೦೦೩)- ಈ ದೇಶದಲಿ ಕರುನಾಡು ಇದೆ
ಸಂಗೀತ: ಸಾಧು ಕೋಕಿಲ, ಸಾಹಿತ್ಯ: ಮನೋಜಕುಮಾರ, ಗಾಯನ: ಸುರೇಶ ಪೀಟರ್ಸ
ಯೂ ಸೀ ಮ್ಯಾನ್ .. ಈ ದೇಶದಲಿ ಏನ್ ಕಲಿದೆ ಇದ್ರೂ ಇಂಗ್ಲಿಷ್ ಮಾತ್ರ ಕಲೀಲೇಬೇಕು ಮ್ಯಾನ್
ಈ ದೇಶದ ವೀಕ್ನೆಸ್ಸೇ ಇಂಗ್ಲಿಷು ಇಂಗ್ಲಿಷ್ ಒಂದ್ ಗೊತ್ತಿದ್ರೆ ಈರಭದ್ರಂಗೂ ಸಾಲ ಕೊಡ್ತಾರೆ
ಕೋಡಂಗಿಗ್ ಹೆಣ್ ಕೊಡ್ತಾರೆ ಮಂಕುದಿನ್ನೆಗಳಿಗೆ ಸ್ಕೂಲಲ್ ಸೀಟ್ ಕೊಡ್ತಾರೆ
ಕುಚೇಲoಗ್ ಸ್ಟಾರ್ ಹೋಟ್ಲ್ಲ್ ಟ್ರೀಟ್ ಕೊಡ್ತಾರೆ
ಕಮ್ಮಂಗಿಗ್ ಸಿನಿಮಾದಲ್ ಪಾರ್ಟ್ ಕೊಡ್ತಾರೆ
ಕೋತಿಗಳಿಗ್ ಹೆಣ್ಣಮಕ್ಳು ಹಾರ್ಟ್ ಕೊಡ್ತಾರೆ.. ಅಹ್ಹಹ್ಹ ಜಸ್ಟ ಬಿಕಾಜ್ ಆಫ್ ಇಂಗ್ಲಿಷ್ ಮ್ಯಾನ್
ಇಷ್ಟೆಲ್ಲಾ ಯಾಕೆ 360 ಇಯರ್ಸ್ ಇಂಗ್ಲಿಷ್ನೋರ್ ಕೈಗೆ ದೇಶಾನೇ ಕೊಟ್ಟಿರ್ಲಿಲ್ವ ಮ್ಯಾನ್
ಈ ದೇಶದಲಿ ಕರುನಾಡು ಇದೆ ಕರುನಾಡಿನಲಿ ಇಡೀ ದೇಶವಿದೆ
ಸ್ನೇಹ ಪ್ರೀತಿಗೆ ನಮ್ಮೂರು ಎಲ್ಲ ಜನರೂ ನಮ್ಮೋರು
ರೂಪಸಿ ರಂಭೆಗೆ ತವರೂರು ಬೇಕು ಹೃದಯಕೆ ಒಂದ್ ಪೇರು
ಅಮ್ಮಾಯಿ ಅಡುಗೆ ಮಾಡ್ತಾಳೆ ಪೊನ್ನು ಪೂಜೆ ಮಾಡ್ತಾಳೆ
ಕುಟ್ಟಿ ತಣ್ಣೀ ಉಳ್ಳಾಸ ತುಟಿಗೆ ಭಾರಿ ಉಪವಾಸ
ಸ್ನೇಹ ಪ್ರೀತಿಗೆ ನಮ್ಮೂರು ಎಲ್ಲ ಜನರೂ ನಮ್ಮೋರು
ರೂಪಸಿ ರಂಭೆಗೆ ತವರೂರು ಬೇಕು ಹೃದಯಕೆ ಒಂದ್ ಪೇರು
ಅಮ್ಮಾಯಿ ಅಡುಗೆ ಮಾಡ್ತಾಳೆ ಪೊನ್ನು ಪೂಜೆ ಮಾಡ್ತಾಳೆ
ಕುಟ್ಟಿ ತಣ್ಣೀ ಉಳ್ಳಾಸ ತುಟಿಗೆ ಭಾರಿ ಉಪವಾಸ
ಈ ಪ್ರೀತಿಯಲಿ ಒಂದು ಸ್ಫೂರ್ತಿ ಇದೆ ಪ್ರತಿ ಪ್ರೀತಿಯಲು ಒಂದೇ ರೀತಿ ಇದೆ
ಚೋರಿ ಅಂದ ಚಂದಾನೇ ಚೋಕ್ರೀ ಸಂಘ ಚಂದಾನೇ
ಭಾಂಗ್ರ ದಾಂಡಿಯಾ ಚಂದಾನೇ ಅವಳ ಬಣ್ಣ ಚಂದಾನೇ
ದುಂಡು ಮಣಿಪುರಿ ಚಂದಾನೇ ಮರಾಠಿ ನಡಿಗೆ ಚಂದಾನೇ
ಕಾಶ್ಮೀರಿ ಆಪಲ್ ಚಂದಾನೇ ಅವಳ ಸೊಂಟ ಸಣ್ಣದೇನೆ
(ಓ.. ಪ್ರೇಮೀ .. ಲವ್ ಮೀ )
ಈ ಕಣ್ಣಿನಲಿ ಆ ಹೆಣ್ಣು ಇದೆ ಆ ಹೆಣ್ಣಿನಲ್ಲಿ ಒಳಗಣ್ಣು ಇದೆ
ಮುಂಬೈ ಹುಡುಗಿ ಬರ್ತಾಳೆ ನನ್ನ ಪಿಕ್ಚರ್ ಕೂಗ್ತಾಳೆ
ನನ್ನ ಬೆಂಗಾಲಿ ಬರ್ತಾಳೆ ಬರ್ತ್ ಡೇ ಪಾರ್ಟಿಗ್ ಕರೀತಾಳೆ
ಪಣಜಿ ಹುಡುಗಿ ಬರ್ತಾಳೆ ನನ್ನ ಬೀಚಿಗೆ ಕರೀತಾಳೆ
ಮರ್ಲಿನ್ ಮಂಡ್ರೋ ನೋಡ್ದ್ರಂತೋ ನನ್ನ ಹೊತ್ಕೊಂಡ್ ಹೋಗ್ತಾಳೆ
ಮುಂಬೈ ಹುಡುಗಿ ಬರ್ತಾಳೆ ನನ್ನ ಪಿಕ್ಚರ್ ಕೂಗ್ತಾಳೆ
ನನ್ನ ಬೆಂಗಾಲಿ ಬರ್ತಾಳೆ ಬರ್ತ್ ಡೇ ಪಾರ್ಟಿಗ್ ಕರೀತಾಳೆ
ಪಣಜಿ ಹುಡುಗಿ ಬರ್ತಾಳೆ ನನ್ನ ಬೀಚಿಗೆ ಕರೀತಾಳೆ
ಮರ್ಲಿನ್ ಮಂಡ್ರೋ ನೋಡ್ದ್ರಂತೋ ನನ್ನ ಹೊತ್ಕೊಂಡ್ ಹೋಗ್ತಾಳೆ
ಈ ನಾಡಿನಲಿ ಮಲೆನಾಡು ಇದೆ ಮಲೆನಾಡಿನಲೆ ಕಾವೇರಿ ಇದೆ
ಬಾರಿಸು ಕನ್ನಡ ದಿಂಡಿಮವ ಓ ಕರುನಾಡ ಹೃದಯ ಶಿವ
ನಮ್ಮ ಹುಡುಗಿಗೆ ನಮ್ ಜೀವ ಪ್ರೀತಿಸಿ ಪ್ರೇಮಿಯ ಈ ಒಲವ
ಬಾರಿಸು ಕನ್ನಡ ದಿಂಡಿಮವ ಓ ಕರುನಾಡ ಹೃದಯ ಶಿವ
ನಮ್ಮ ಹುಡುಗಿಗೆ ನಮ್ ಜೀವ ಪ್ರೀತಿಸಿ ಪ್ರೇಮಿಯ ಈ ಒಲವ
ತ್ರಿಪುರ ಸುಂದರಿ ನೀನಮ್ಮ ಗುಣಕ್ಕೆ ಹೋಲಿಕೆ ಯಾರಮ್ಮ
ನನಗೆ ನೀನೆ ಬೇಕಮ್ಮ ನಿನ್ನ ಪ್ರೀತಿ ಸಾಕಮ್ಮ
ನನಗೆ ನೀನೆ ಬೇಕಮ್ಮ ನಿನ್ನ ಪ್ರೀತಿ ಸಾಕಮ್ಮ
(ಓ.. ಪ್ರೇಮೀ .. ಕಿಸ್ ಮೀ ಡಾರ್ಲಿಂಗ್ )
---------------------------------------------------------------------------------------------------------
ರಕ್ತ ಕಣ್ಣೀರು (೨೦೦೩)- ಕಣ್ಣೀರಿದೂ ರಕ್ತ ಕಣ್ಣೀರಿದೂ
ಸಂಗೀತ: ಸಾಧು ಕೋಕಿಲ, ಸಾಹಿತ್ಯ: ಉಪೇಂದ್ರ, ಗಾಯನ: ರಾಜೇಶ ಕೃಷ್ಣನ್
ಕಣ್ಣೀರಿದೂ ರಕ್ತ ಕಣ್ಣೀರಿದೂ ಪರರ ಕಣ್ಣೀರಿನ ಪ್ರತಿಬಿಂಬವಿದೂ
ಧರ್ಮವಿದು ಅವನ ಮರ್ಮವಿದೂ ಬೆನ್ನಬಿಡದೇ ಹಿಂಬಾಲಿಸೋ ಕರ್ಮ ಇದೂ
ಸತ್ಯ ಇದೂ ಕಹಿ ಸತ್ಯ ಇದೂ ಬರೀ ಸಿಹಿಯನ್ನೇ ಉಂಡೋನಿಗೋಳಿಯೋದಿದು
ಸುಳಿಯೂ . ಇದೂ ತಿಳಿಯೂ ಇದೂ
ಸತ್ಯ ಇದೂ ಕಹಿ ಸತ್ಯ ಇದೂ ಬರೀ ಸಿಹಿಯನ್ನೇ ಉಂಡೋನಿಗೋಳಿಯೋದಿದು
ಸುಳಿಯೂ . ಇದೂ ತಿಳಿಯೂ ಇದೂ
ಕಣ್ಣೀರಿದೂ ರಕ್ತ ಕಣ್ಣೀರಿದೂ ಪರರ ಕಣ್ಣೀರಿನ ಪ್ರತಿಬಿಂಬವಿದೂ
(ಓಓಓಓಓಓಓ ಓಓಓಓಓಓಓ ಓಓಓಓಓಓಓ ಓಓಓಓಓಓಓ)
ನಿನ್ನ ಬೇಕುಗಳಿಗೇ ತಾನೇ ಒಳ್ಳೇತನ ಕೊಟ್ಟೇ ಬಲೀ..
ನಿನ್ನ ಆಸೆಗಳಿಗೇ ತಾನೇ ಕೆಟ್ಟತನ ಹುಟ್ಟಿದಿಲ್ಲಿ
ನಾನೆಂಬ ಅಹಂಕಾರ ಹೊರಲಾರದಂತ ಭಾರ.. ಮಣ್ಣಾಗುವೇ
ಕಣ್ಣೀರಿದೂ ರಕ್ತ ಕಣ್ಣೀರಿದೂ ಪರರ ಕಣ್ಣೀರಿನ ಪ್ರತಿಬಿಂಬವಿದೂ
(ಆಆಆಅ ಆಆಆಅ ಆಆಆಅ ಆಆಆಅ ಆಆಆಅ )
ಹೋಗೂ.. ನೀ ಹೋಗೂ ಬುದ್ದಿ ಬಂದರೂ... ಕಾಲ ಬಾರದೂ...
ಹೋಗೂ.. ನೀ ಹೋಗೂ ತಿದ್ದಿಕೊಳ್ಳಲೂ ಬಾಳೇ ಸಾಲದು
ನೀನಾಡಿದ ಮೋಜಾಟಕ್ಕೆ ಸುಂಕ ಕಟ್ಟಿ... ಮಣ್ಣಾಗುವೇ
ನೀನಾಡಿದ ಮೋಜಾಟಕ್ಕೆ ಸುಂಕ ಕಟ್ಟಿ... ಮಣ್ಣಾಗುವೇ
ಕಣ್ಣೀರಿದೂ ರಕ್ತ ಕಣ್ಣೀರಿದೂ ಪರರ ಕಣ್ಣೀರಿನ ಪ್ರತಿಬಿಂಬವಿದೂ
ಸತ್ಯ ಇದೂ ಕಹಿ ಸತ್ಯವಿದೂ ಬರೀ ಸಿಹಿಯನ್ನೇ ಉಂಡವನಿಗೋಳಿಯೋದಿದು ಸುಳಿಯೋ ಇದೂ
---------------------------------------------------------------------------------------------------------ರಕ್ತ ಕಣ್ಣೀರು (೨೦೦೩)- ನವಿಲೇ ನವಿಲೇ ಗಿರಿನವಿಲೇ
ಸಂಗೀತ: ಸಾಧು ಕೋಕಿಲ, ಸಾಹಿತ್ಯ: ಉಪೇಂದ್ರ, ಗಾಯನ: ರಾಜೇಶ ಕೃಷ್ಣನ್, ನಂದಿತಾ
ಗಂಡು : ನವಿಲೇ ನವಿಲೇ ಗಿರಿನವಿಲೇ ಗರಿಯ ಬಿಚ್ಚೂ ಹೃದಯದಲೇ
ಹೆಣ್ಣು : ನವಿಲೇ ನವಿಲೇ ಗರಿನವಿಲೇ ಕಾದು ಕುಳಿತೆ ಬಾ..ಗಿಲಲೇ.....
ಗಂಡು : ಈ ಲಜ್ಜೆ ಏತಕ್ಕೆ ಇನ್ನ ಗೆಜ್ಜೇ ಕಟ್ಟಿಕೋ ಚಿನ್ನ ನಾ ನಿನ್ನ ಜೋತೆಗಿರುವೇ
ಹೆಣ್ಣು : ನೀ ಹೆಜ್ಜೇ ಮೇಲೊಂದು ಹೆಜ್ಜೇ ಇಟ್ಟೂ
ಬಂದರೇ ಸಾಕೋ ಲೋಕಾನೇ ಕೊಂಡುಕೊಳ್ಳುವೇ
ಗಂಡು : ನವಿಲೇ ನವಿಲೇ ಗಿರಿನವಿಲೇ ಗರಿಯ ಬಿಚ್ಚೂ ಹೃದಯದಲೇ
ಹೆಣ್ಣು : ಮುತ್ತೂ ಎಣಿಸುತ್ತ ಮೂರೂ ಹೊತ್ತೂ ಕುಳಿತಿದ್ದೇ ಲೆಕ್ಕ ತೋಚದೇ ಹೇಳೋ ಉತ್ತರ
ಗಂಡು : ಪರ್ಫೆಕ್ಟ ಇಲ್ಲದೇ ಬರೀ ಲೆಕ್ಕ ಹಾಕುವೇ ಏನೇ ಸುಂದರೀ .. ದಾನಸಾಗರ
ಹೆಣ್ಣು : ಓ.. ಮಿಂಚೂ ಬಂದ ಮೇಲೇ ಗುಡುಗೂ ಅನ್ನೋ ನಿಯಮ ಲೋಕದಲ್ಲಿ
ಗಂಡು : ಮುತ್ತೂ ಕೊಟ್ಟ ಮೇಲೆ ಮದುವೇ ನಮ್ಮ ಬದುಕಿನಲ್ಲಿ
ಇಬ್ಬರು : ಅನುರಾಗ ಎಂಬುದೂ ರಾಗವಾದರೇ ಅನುಭವ ವಸ್ತಾರೇ
ಹೆಣ್ಣು : ನವಿಲೇ ನವಿಲೇ ಗರಿನವಿಲೇ ಕಾದು ಕುಳಿತೆ ಬಾ..ಗಿಲಲೇ.....
ಗಂಡು : ನವಿಲೇ ನವಿಲೇ ಗಿರಿನವಿಲೇ ಗರಿಯ ಬಿಚ್ಚೂ ಹೃದಯದಲೇ
ಗಂಡು : ಚಂದ್ರ ಭೂಮಿಯ ಸುತ್ತ ಭೂಮಿ ಸೂರ್ಯನ ಸುತ್ತ ಸುತ್ತುವ..ಕಥೆ ಏನದು...
ಹೆಣ್ಣು : ಪ್ರೀತಿ ನನ್ನೆದೆ ಸುತ್ತ ನಾನು ನಿನ್ನೆದೆ ಸುತ್ತ ಹಾಡುವಾ..ಜೋತೆ ಏನದು..
ಗಂಡು : ಓಹೋ...ಅತ್ತುಕರೆದ ಮೇಲೆ ಪ್ರೀತಿ..ಅನ್ನೋ ನಿಯಮ ಲೋಕದಲ್ಲಿ
ಹೆಣ್ಣು : ನಕ್ಕು ಮರೆಯೊ ಮುಂಚೆ ಮದುವೆ ನಮ್ಮ ಬದುಕಿನಲ್ಲಿ
ಇಬ್ಬರು : ಸಂಗಾತಿಯೊಂದಿಗೆ ಸಂಗವಾದರೆ ಸಂಗತಿ ಕೇಳ್ತಾ.ರೇ.....
ಗಂಡು : ನವಿಲೇ ನವಿಲೇ ಗಿರಿನವಿಲೇ ಹೆಣ್ಣು : ಗರಿಯಾ ಬಿಚ್ಚು ಹೃದಯದಲೇ..

ಗಂಡು : ಈ ಲಜ್ಜೆ ಏತಕೆ ಇನ್ನ ಗೆಜ್ಜೆ ಕಟ್ಟಿಕೊ ಚಿನ್ನ ನಾ ನಿನ್ನ ಜೊತೆಯಿರುವೆ..ಏ.ಏ
ಹೆಣ್ಣು : ನೀ ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು ಬಂದರೆ ಸಾಕು ಲೋಕಾನೇ ಕೊಂಡುಕೊಳ್ಳುವೆ
ಗಂಡು : ನವಿಲೇ ನವಿಲೇ ಗಿರಿನವಿಲೇ ಹೆಣ್ಣು : ಕಾದು ಕುಳಿತೆ ಬಾಗಿಲಲೇ.....
---------------------------------------------------------------------------------------------------------
ಹೆಣ್ಣು : ನೀ ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು ಬಂದರೆ ಸಾಕು ಲೋಕಾನೇ ಕೊಂಡುಕೊಳ್ಳುವೆ
ಗಂಡು : ನವಿಲೇ ನವಿಲೇ ಗಿರಿನವಿಲೇ ಹೆಣ್ಣು : ಕಾದು ಕುಳಿತೆ ಬಾಗಿಲಲೇ.....
---------------------------------------------------------------------------------------------------------
No comments:
Post a Comment