1173. ರುಸ್ತುಂ ಜೋಡಿ (೧೯೮೦)



ರುಸ್ತುಂ ಜೋಡಿ ಚಲನಚಿತ್ರದ ಹಾಡುಗಳು 
  1. ತಾನಿ ತಂದಾನ ಹಾಡು ಗಂಗಮ್ಮಾ 
  2. ಬೇಕೆನ್ನಲ್ಲಾರೇ ಸಾಕೆನ್ನಲ್ಲಾರೇ 
  3. ಜಾಲಿ ಜಾಲಿ ಎಲ್ಲಾ ಇಲ್ಲಿ ಜಾಲೀ 
  4. ನೀ ಹೆಣ್ಣನ್ನೇ ಕಂಡಿಲ್ಲವೇ 
ರುಸ್ತುಂ ಜೋಡಿ (೧೯೮೦) -  ತಾನಿ ತಂದಾನ ಹಾಡು ಗಂಗಮ್ಮಾ 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಕೋರಸ್ 

ಹೆಣ್ಣು : ತಾನಿ ತಂದಾನ ಹಾಡು ಗಂಗಮ್ಮಾ ಹೇಳು ಗೌರಮ್ಮಾ ..
           ತಾನಿ ತಂದಾನ ಹಾಡು ಗಂಗಮ್ಮಾ ಹೇಳು ಗೌರಮ್ಮಾ ..
           ಕೋಗಿಲೇ ... (ಆಆಆಆ) ಧನಿಯಾಗಿ (ಆಆಆಆ)
           ತಕಧಿಮಿ ಥಕಥೈ ಥಕಥೈ ಎಂದೂ ಕುಣಿಯೋಕೇ
           ತಾನಿ ತಂದಾನ ಹಾಡು ಗಂಗಮ್ಮಾ ಹೇಳು ಗೌರಮ್ಮಾ ..
           ಕೋಗಿಲೇ ಧನಿಯಾಗಿ
ಕೋರಸ್ : ತಕಧಿಮಿ ಥಕಥೈ ಥಕಥೈ ಎಂದೂ ಕುಣಿಯೋಕೇ
               ತಾನಿ ತಂದಾನ ತಾನಿ ತಂದಾನ
                ತಾನ್  ತಾನ್  ತಾನ್  ತನನ ತನನ ತನನ ತನನ ತನನ ತನನ

ಹೆಣ್ಣು : ಬಳ್ಳಿಯಾಗೇ ಆಡುವಾಗ ನಡುವೂ ಅಂದವೂ
          ಮಳ್ಳಿಯಾಗೇ ನೋಡುವಾಗ ನಯನ ಚಂದವೋ
 ಕೋರಸ್ : ಬಳ್ಳಿಯಾಗೇ ಆಡುವಾಗ ನಡುವೂ ಅಂದವೂ
          ಮಳ್ಳಿಯಾಗೇ ನೋಡುವಾಗ ನಯನ ಚಂದವೋ
ಹೆಣ್ಣು : ಕಾಲ್ಗೆಜ್ಜೆ            ಕೋರಸ್ : ಘಲಿರೇ  ಘಲಿರೇ  ಘಲಿರೇ 
ಹೆಣ್ಣು : ಕೈಬಳೆಯಾ ..   ಕೋರಸ್ : ಘಲಿರೇ  ಘಲಿರೇ  ಘಲಿರೇ 
ಹೆಣ್ಣು : ನಾದಕೆ ಓಲಾಡಿ ತಾಳಕ್ಕೆ ತಕ್ಕಂತೇ ರಾಗಕ್ಕೆ ತಕ್ಕಂತೇ ಭಾವಕ್ಕೇ ತಕ್ಕಂತೇ ..
ಕೋರಸ್ :   ತನನ ತನನ ತನನ ತನನ ತನನ ತನನ ತಾನಿ ತಂದಾನ
ಹೆಣ್ಣು :  ತಾನಿ ತಂದಾನ ಹಾಡು ಗಂಗಮ್ಮಾ ಹೇಳು ಗೌರಮ್ಮಾ ..
           ಕೋಗಿಲೇ ಧನಿಯಾಗಿ
ಕೋರಸ್ : ತಕಧಿಮಿ ಥಕಥೈ ಥಕಥೈ ಎಂದೂ ಕುಣಿಯೋಕೇ
ಹೆಣ್ಣು : ತಾನಿ ತಂದಾನ ( ತಾನಿ ತಂದಾನ )
ಕೋರಸ್ : ಉಯೀ ಉಯೀ ಉಯೀ ಉಯೀ ಉಯೀ ಉಯೀ ಉಯೀ ಉಯೀ
--------------------------------------------------------------------------------------------------------------------------

ರುಸ್ತುಂ ಜೋಡಿ (೧೯೮೦) -  ಬೇಕೆನ್ನಲ್ಲಾರೇ ಸಾಕೆನ್ನಲ್ಲಾರೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, 

--------------------------------------------------------------------------------------------------------------------------
ರುಸ್ತುಂ ಜೋಡಿ (೧೯೮೦) -  ಜಾಲಿ ಜಾಲಿ ಎಲ್ಲಾ ಇಲ್ಲಿ ಜಾಲೀ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. 

--------------------------------------------------------------------------------------------------------------------------
ರುಸ್ತುಂ ಜೋಡಿ (೧೯೮೦) - ನೀ ಹೆಣ್ಣನ್ನೇ ಕಂಡಿಲ್ಲವೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, 


--------------------------------------------------------------------------------------------------------------------------

No comments:

Post a Comment