ಸಂಗೀತಾ ಚಲನ ಚಿತ್ರದ ಹಾಡುಗಳು
- ಸಂಗೀತಾ ಸಂಗೀತಾ
- ಚಿಂತೇ ಯಾತಕೇ ಗೆಳತೀ ..
- ಬಂದಾಕಿ ಬಾರಾ ಹುಡುಗೀ
- ಆಗಲಿ ಇರಲಾರೆನು
- ಬಂದ ಸರದಾರ
ಸಂಗೀತ : ಸಾಹಿತ್ಯ : ಚಂದ್ರಶೇಖರ ಕಂಬಾರ, ಗಾಯನ : ಎಸ್.ಜಾನಕೀ
ಹೂಯ್ಯಿ ... ಅಹ್ಹಹ್ .. ಅಹ್ಹಹ್ ..ಅಹ್ಹಹ್ ..ಅಹ್ಹಹ್ ..ಅಹ್ಹಹ್ ..
ಸಂಗೀತಾ ಸಂಗೀತಾ ಸಂಗೀತಯ ಮುದ್ದು ನಮ್ಮ ಹೆಸರ ಕೇಳಯ್ಯ ಹೇಳೋ ಎನಗೇ ಪೋರ್
ನಾನಗೀ ಬೀರಿದರೇ ಆಹಾಹಾಹಾ ಹರುಷದ ಸೂರೇ... ಅಹ್ಹಹ್ಹಹ್ಹ..
ಮುಳ್ಳಿನ ಬೇಲಿಗೇ ಅರಳೋದೂ ಮಲ್ಲಿಗೇ
ಆ... ನಾನಗೀ ಬೀರಿದರೇ ಆಹಾಹಾಹಾ ಹರುಷದ ಸೂರೇ...
ಮುಳ್ಳಿನ ಬೇಲಿಗೇ ಅರಳೋದೂ ಮಲ್ಲಿಗೇ
ಪುಳಕ ಬಂದಾವೂ ಹಿಗ್ಗಿ ಇಂದೂ ಆನಂದದಿಂದೇ ಘಾಟೀ ಬಂದ್ಯಾವೂ ಹಿಗ್ಗಿ ಇಂದೇ
ಹಸರಿನ ಸಂಭ್ರಮ ಅಂಬರ ಕಡಲಿಗೇ
ಹಸರಿನ ಸಂಭ್ರಮ ಅಂಬರ ಕಡಲಿಗೇ ಕಣ್ಣಿನ ಎದೆಯೊಳಗೇ ..
ಸಂಗೀತಾ ಸಂಗೀತಾ ಸಂಗೀತಯ ಮುದ್ದು ನಮ್ಮ ಹೆಸರ ಕೇಳಯ್ಯ ಹೇಳೋ ಎನಗೇ ಪೋರ್
ಅಹ್ಹಹ್ .. ಅಹ್ಹಹ್ ..ಅಹ್ಹಹ್ ..ಅಹ್ಹಹ್ ..ಅಹ್ಹಹ್ ..
ನಾ ಕಣ್ಣೂ ಹೊಡೆದರೇ ಬಿರಿದಾವೂ ನಿನ್ನ ಎದೇ.. ಅಹ್ಹಹ್ಹಹ್ಹಹ್ಹ..ಅಹ್ಹಹ್ .. ಅಹ್ಹಹ್ ..ಅಹ್ಹಹ್ ..ಅಹ್ಹಹ್ ..ಅಹ್ಹಹ್ ..
ಬೆಂಕಿ ಹರಿದಾಡವವೂ ಬೆನ್ನಿನ ಹುರಿಯೊಳಗೇ
ನಾ ಕಣ್ಣೂ ಹೊಡೆದರೇ ಬಿರಿದಾವೂ ನಿನ್ನ ಎದೇ.
ಬೆಂಕಿ ಹರಿದಾಡವವೂ ಬೆನ್ನಿನ ಹುರಿಯೊಳಗೇ
ಕನಸಿನ ಸುಖಗಳ ಸೂರು ಅರೆರೆರೆರೇ.. ನವಿಲೆದ್ದೂ ಕುಣಿದಾವೂ ಮಳೆಗೇ
ಹರಿದಾವು ಆಗಸ ಬಿದ್ದಾವೂ ಕೈಲಾಸ
ಹರಿದಾವು ಆಗಸ ಬಿದ್ದಾವೂ ಕೈಲಾಸ ನೋಡಯ್ಯ ಮೇಳಲೋಳಗೇ ..
ಆಹ್ಹಾ... ಸಂಗೀತಾ ಸಂಗೀತಾ ಸಂಗೀತಯ ಮುದ್ದು ನಮ್ಮ ಹೆಸರ ಕೇಳಯ್ಯ ಹೇಳೋ ಎನಗೇ ಪೋರ್
ಸಂಗೀತಾ...
--------------------------------------------------------------------------------------------------------------------------
ಸಂಗೀತಾ (೧೯೮೧ ) - ಚಿಂತೇ ಯಾತಕೇ ಗೆಳತೀ ..
ಸಂಗೀತ : ಸಾಹಿತ್ಯ : ಚಂದ್ರಶೇಖರ ಕಂಬಾರ, ಗಾಯನ : ಶಿವಮೊಗ್ಗ ಸುಬ್ಬಣ್ಣ
ಚಿಂತೇ ಯಾತಕೀ ಗೆಳತೀ
ಚಿಂತೇ ಯಾತಕೇ ಗೆಳತೀ .. ಚಿಂತೇ ಯಾತಕೇ ಗೆಳತೀ ..
ಮೇಲೂ ಕೀಳೂ ಎನ್ನುವುದುಂಟೇ ಹಳಿದು ಉಳಿದ ಹಮ್ಮೂ ಉಂಟೇ
ಮೇಲೂ ಕೀಳೂ ಎನ್ನುವುದುಂಟೇ ಹಳಿದು ಉಳಿದ ಹಮ್ಮೂ ಉಂಟೇ
ಬದುಕೇ ಸಾವಿನ ಒಲೆಯ ಕುಂಟೇ
ಬದುಕೇ ಸಾವಿನ ಒಲೆಯ ಕುಂಟೇ ..
ಚಿಂತೇ ಯಾತಕೇ ಗೆಳತೀ .. ಚಿಂತೇ ಯಾತಕೇ ಗೆಳತೀ ..
ಚಿಂತೇ ಯಾತಕೇ ಗೆಳತೀ ..
ಕ್ರಿಷ್ಟ ಕಷ್ಟ ಯಾಕೇ ದೂರು ಈ ಭೂಮಿ ನಾಲ್ಕೂ ದಿನದ ಊರೂ
ಕ್ರಿಷ್ಟ ಕಷ್ಟ ಯಾಕೇ ದೂರು ಈ ಭೂಮಿ ನಾಲ್ಕೂ ದಿನದ ಊರೂ
ತಾಳಿ ನಗುತಾ ಮುಂದೇ ಸಾಗೂ ...
ತಾಳಿ ನಗುತಾ ಮುಂದೇ ಸಾಗೂ ...
ಚಿಂತೇ ಯಾತಕೇ ಗೆಳತೀ .. ಚಿಂತೇ ಯಾತಕೇ ಗೆಳತೀ ..
--------------------------------------------------------------------------------------------------------------------------
ಸಂಗೀತಾ (೧೯೮೧ ) - ಬಂದಾಕಿ ಬಾರಾ ಹುಡುಗಿ
ಸಂಗೀತ : ಸಾಹಿತ್ಯ : ಚಂದ್ರಶೇಖರ ಕಂಬಾರ, ಗಾಯನ :
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ .. ಕ್ಷಮಿಸಿರಿ..
--------------------------------------------------------------------------------------------------------------------------
ಸಂಗೀತಾ (೧೯೮೧ ) - ಅಗಲಿ ಇರಲಾರೇನು
ಸಂಗೀತ : ಸಾಹಿತ್ಯ : ಚಂದ್ರಶೇಖರ ಕಂಬಾರ, ಗಾಯನ : ಪಿ.ಸುಶೀಲಾ
ಅಗಲಿ ಇರಲಾರೆನೋ ಮರೆತೂ ಇರಲಾರೆನೋ ನಿನ್ನನ್ನಾ..
ಒಲಿದವನೇ ನಲಿದವನೇ ಹೃದಯವನೇ ಗೇಲಿದವನೇ ಘಾತಿಯಾಗುವೆನು ನಾನಾ
ಮದನ ಮರೆತಿರಲಾರೇ ನಾನಿನ್ನ
ಮರಣ ಹೂವಿನ ಬಾಣ ಹೊಕ್ಕಾವೂ ಹೃದಯವನ ಅಬಲೆನ ಪಾಡಲೇನಾ
ತರುಣಿಯ ವಿರಹವ ಮರೆಯಬೇಡಲೋ ಚೇಲುವಾ ಶರಣಾಗಿ ಬಂದೆನೋ ನಾ..
ಹೂವಿನ ಹಾಸಿಗೇ ಸುಡುಸುಡುವ ಬೇಸಿಗೇ ಧಾಕಿಯಾ ಪೊರೆನೂ ನಾನಾ
ಮದನ ಮರೆತಿರಲಾರೇ ನಾನಿನ್ನ
ಹ್ಯಾಗೇ ಹೇಳಲೇ ಹ್ಯಾಗೇ ಹೇಳಲಾರದೇ ಇರಲೀ ಹೇಳಲಾರದೂ ನಾಲಿಗೇ ..
ಏನೇ ಹೇಳಿದರನೂ ನುಡಿಯ ಕುಡಗೋಲನ್ನೂ ಇರಿಯುವೇ ಒಡಲೊಳಗೇ
ನಂಬಿ ಬಂದೇನೂ ಸ್ವಾಮೀ ನಾಚಿಕೆಗೋಳಿಸಿದರೇ ಘಾಸಿಯಾಗುವೇನು ನಾನಾ
ಮದನ ಮರೆತಿರಲಾರೇ ನಾನಿನ್ನ
ಅಗಲಿ ಇರಲಾರೆನೋ ಮರೆತೂ ಇರಲಾರೆನೋ ನಿನ್ನನ್ನಾ..
--------------------------------------------------------------------------------------------------------------------------
--------------------------------------------------------------------------------------------------------------------------
ಸಂಗೀತಾ (೧೯೮೧ ) - ಬಂದ ಸರದಾರ
ಸಂಗೀತ : ಚಂದ್ರಶೇಖರ ಕಂಬಾರ, ಸಾಹಿತ್ಯ : ಲಕ್ಷ್ಮೀನಾರಾಯಣ ಭಟ್ಟ ಗಾಯನ : ಪಿ.ಸುಶೀಲಾ
ಬಂದಾ ಸರದಾರ ಹೃದಯದ ಚೋರ ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಬಂದಾ ಸರದಾರ ಹೃದಯದ ಚೋರ ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಅಲ್ನೋಡ ಮನ್ಮಥ ಮನಸೂರೆಗೊಂಬಂತ ಹೂಬಾಣ ಗುರಿ ಹಿಡಿದು ನಿಂತಾ..
ಅಹ್ಹಹ್ಹಾ.. ಹೂಬಾಣ ಗುರಿ ಹಿಡಿದು ನಿಂತಾ..
ಹತ್ತೆಂಟ ಬಾಣ ಹೀರಿದ ಎಣಿಸಿ ಒಂದೊಂದೇ ಎಸೆದಾ
ತಂದು ತಂಬಿಗೇ ಬಾಯಿ ಬಂದಾವ ನೊಂದವಾ
ಬಂದಾವ ಬಾಯಿ ಬಂದಾವ
ಬಂದಾ ಸರದಾರ ಹೃದಯದ ಚೋರ ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಮೆಚ್ಚನಾ ನೋಡುತ ಬಂದಾ ಮೈಮೇಲೆ ಕೈ ತಂದಾ
ಒಳಗ ಮೂಡ್ಯಾವು ತಿಳಿ ಬೆವರ..
ಅಹ್ಹಹ್ಹಾ.. ಒಳಗ ಮೂಡ್ಯಾವು ತಿಳಿ ಬೆವರ..
ಸೊಲ್ಲೂ ಸೊಲ್ಲಿಗೇ ನಗುವಾ ಮಲ್ಲಿಗೇ ನಗೆಯವ
ಮೆಚ್ಚಿ ಮುದ್ದಾಡುತ್ತಾ ಹುಚ್ಚು ಹಚ್ಚಿಸಿ ನಗುವಾ ಮಾವಾ... ಏನ್ ಚೆಲುವಾ...
ಬಂದಾ ಸರದಾರ ಹೃದಯದ ಚೋರ ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
ಪುಟ್ಟ ಜಿಂಕೆಯ ಮಾರೀ ಬಾರೇ ಬೆಡಗಿನ ಪೋರಿ ಹಿತದಿಂದ ಎತ್ತಿಕೊಂಡಹೋಯ್ದಾ ...
ಅಹ್ಹಹ್ಹಾ.. ಹಿತದಿಂದ ಎತ್ತಿಕೊಂಡಹೋಯ್ದಾ ...
ಹುಲಿಯಾಗೀ ಬಂದ ಹಾರೀ ಉರದಾನ ಘಾಟಿ ಮಾಡಿ
ಹುದಗಿದ್ದ ಸುಖಗಳ ಹುಚ್ಚೇದ್ದೂ ಕುಣಿಸಿದ ಮಾವಾ.. ಯವ್ವಾ.. ಮಾವಾ...
ಬಂದಾ ಸರದಾರ ಹೃದಯದ ಚೋರ ಬೇಟೆಯ ಆಡುತ ಬಂದ ಪೋರ
ಮಾರ ಬೇಟೆಯ ಆಡುತ ಬಂದ ಪೋರ
--------------------------------------------------------------------------------------------------------------------------
No comments:
Post a Comment