1307. ಶಂಕರ ಸುಂದರ (೧೯೮೨)

ಶಂಕರ ಸುಂದರ ಚಲನಚಿತ್ರದ ಹಾಡುಗಳು
  1. ನಾನೇ ಕಿಲಾಡಿ ಜೊತೆಯಲಿ ನೋಡು
  2. ಕುಡಿದಿಲ್ಲಾ ನಾ ಕುಡಿದಿಲ್ಲಾ 
  3. ಬಾ ಬಾ ಇದರ್ ಆವೋ..
  4. ಬೆಳಕಲ್ಲಿ ನೀನೂ ಇರಳಲಿ ನಾನು
ಶಂಕರ ಸುಂದರ (೧೯೮೨) - ನಾನೇ ಕಿಲಾಡಿ ಜೊತೆಯಲಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಆರ್.ಎನ್. ಜಯಗೋಪಾಲ, ಗಾಯನ: ಎಸ್.ಪಿ.ಬಿ, ಎಸ್.ಜಾನಕೀ, ಜಯಚಂದ್ರನ

ಗಂಡು: ಹ್ಹಾ.. ನಾನೇ ಕಿಲಾಡಿ ಜೊತೆಯಲಿ ನೋಡಿ ಈ ಜೋಡಿ
           ಹಾಡಿ ಹಾಡಿ ಮೋಡಿ ಮಾಡಿ ಅಂದರ ಬಹಾರ್
           ಕೆಲಸ ಮಾಡೋ ಭಾರಿ ಜೋಡಿ..
           ಸುಳ್ಳು ಮೋಸ ಮಾಡೋರನ್ನೇಲ್ಲಾ
           ಸುಟ್ಟು ಬೂದಿ ಮಾಡಬಲ್ಲ ಬಂಕಿ ನೋಡಿ..
ಹೆಣ್ಣು: ಆಆಅ... ನಾನೇ ಕಿಲಾಡಿ ಜೊತೆಯಲಿ ನೋಡಿ
           ಈ ಜೋಡಿ ಹಾಡಿ ಹಾಡಿ ಮೋಡಿ ಮಾಡಿ ಅಂದರ   
    ‌‌‌‌‌‌       ಬಹಾರ್ ಕೆಲಸ ಮಾಡೋ ಭಾರಿ ಜೋಡಿ..
           ಸುಳ್ಳು ಮೋಸ ಮಾಡೋರನ್ನೇಲ್ಲಾ
           ಸುಟ್ಟು ಬೂದಿ ಮಾಡಬಲ್ಲ ಬಂಕಿ ನೋಡಿ
ಜಯ: ಎಕ್ಸಕ್ಯೂಜ್ ಮೀ..ಜಾಯನಿಂಗ್..
ಗಂಡು: ಸರಟನಲೀ..ಕಮಾನ್..
ಜಯ: ನಾನೇ ಕಿಲಾಡಿ ಜೊತೆಯಲಿ ನೋಡಿ ಈ ಜೋಡಿ

ಗಂಡು: ಜಾಣನಾದ ಮಾವ ಜಾರಿ ಬಿದ್ದನೂ..
           ಪರದೆ ಬಿದ್ದ ಮೇಲೆ ಬಣ್ಣ ಏಕಿನ್ನೂ....
ಹೆಣ್ಣು: ಒಂದೂ ಒಂದೂ ಸೇರಿ ಆಯಿತೂ ಎರಡಲ್ಲೀ...
           ನೀನೂ ಹಾಕಿದ ಲೆಕ್ಕ ಎಲ್ಲ ತಪ್ಪಿಲ್ಲಿ...
ಜಯ: ಸಿಂಗಾಪೂರಿಂದ ಬಂದ ಕಳ್ಳ ಪೂಂಗಿ ಊದದೇ
           ನಾ ಹಾಡಿಸಬಲ್ಲ...
           ಸಿಂಗಾಪೂರಿಂದ ಬಂದ ಕಳ್ಳ ಪೂಂಗಿ ಊದದೇ
           ನಾ ಹಾಡಿಸಬಲ್ಲ....
ಗಂಡು: ಹಸುವಿನ ವೇಷ ಬಯಲಾಗೇ ಹುಲಿಗೇ ರೋಷ..
ಹೆಣ್ಣು: ಹೆಚ್ಚಾದಾಗ ಧ್ವೇಷ ಆಗಲೇ ಸರ್ವನಾಶ..
ಗಂಡು: ಇಂಥ ವೈರೀ ಅಳಿದರೇ..ತಾನೇ ನಮಗೆ ಸಂತೋಷ
ಇಬ್ಬರು: ಇಂಥ ವೈರೀ ಅಳಿದರೇ..ತಾನೇ ನಮಗೆ ಸಂತೋಷ
ಗಂಡು: ನಾನೇ ಹ್ಹಾ.. ಕಿಲಾಡಿ
ಹೆಣ್ಣು: ಜೋತೆಯಲೀ ನೋಡು ಈ ಜೋಡಿ
ಗಂಡು: ಹಾಡಿ ಹಾಡಿ ಮೋಡಿ ಮಾಡಿ ಅಂದರ ಬಹಾರ
            ಕೆಲಸ‌ ಮಾಡೋ
ಹೆಣ್ಣು: ಭಾರಿ ಜೋಡಿ...
ಗಂಡು: ಅರೇ..ಸುಳ್ಳು ಮೋಸ ಮಾಡೋರನೆಲ್ಲಾ..
ಜಯ: ಸುಟ್ಟು ಬೂದಿ ಮಾಡಬಲ್ಲ..
ಎಲ್ಲರು: ಬೆಂಕಿ ನೋಡಿ....

ಹೆಣ್ಣು: ಬೆಂಕಿ ಬಳಿಗೆ ಬಂದ ಪತಂಗವಾದೇ ನೀನೂ..
           ನಿನ್ನ ಜಾಲದಲ್ಲಿ ನೀನೇ ಬಿದ್ದೇ ಏನೂ...
ಗಂಡು: ಸುತ್ತ ಮುತ್ತ ಎಲ್ಲ ಕತ್ತಲಾದ ಹೊತ್ತು..
           ನಿನ್ನ ಲಾಗ ಚೆಂಜೂ ನನಗೇ ಎಲ್ಲಾ ಗೊತ್ತು
ಜಯ: ಬಿರುಗಾಳಿಯಂತೇ ಬಂದ ಇಲ್ಲೊಬ್ಬ...
           ಸಿಡಿಗುಂಡಿನಂತೇ ಸಿಡಿದೆದ್ದ ಇನ್ನೊಬ್ಬ...
ಗಂಡು:  ಹ್ಹಾ..ಬಿರುಗಾಳಿಯಂತೇ ಬಂದ ಇಲ್ಲೊಬ್ಬ...
            ಸಿಡಿಗುಂಡಿನಂತೇ ಸಿಡಿದೆದ್ದ ಇನ್ನೊಬ್ಬ...
            ನಿನ್ನಾ ಆಟವೆಲ್ಲಾ ಬಲ್ಲ ಈ ಜಗಮಲ್ಲ‌
            ಮಣ್ಣು ಮುಕ್ಕೋ ಹಾಗೇ ಮಾಡದೇ ಬಿಡೋಲ್ಲ..
ಹೆಣ್ಣು: ಅಯ್ಯೋ.. ಪಾಪ ಕಂಬಿ ಎಣಿಸೋ ಕಾಲ ಬಂತಲ್ಲ
ಎಲ್ಲರು: ಅಯ್ಯೋ.. ಪಾಪ ಕಂಬಿ ಎಣಿಸೋ ಕಾಲ ಬಂತಲ್ಲ
ಗಂಡು: ಅರೇ..ನಾನೇ..ಕಿಲಾಡಿ
ಹೆಣ್ಣು: ಜೋತೆಯಲೀ ನೋಡು ಈ ಜೋಡಿ
ಗಂಡು: ಹಾಡಿ ಹಾಡಿ ಮೋಡಿ ಮಾಡಿ
            ಅಂದರ ಬಹಾರ ಕೆಲಸ ಮಾಡೋ
ಹೆಣ್ಣು: ಭಾರಿ ಜೋಡಿ
ಗಂಡು: ಸುಳ್ಳು ಮೋಸ ಮಾಡೋರನ್ನೆಲ್ಲಾ
           ಸುಟ್ಟು ಬೂದಿ ಮಾಡಬಲ್ಲಾ..
ಹೆಣ್ಣು: ಬೆಂಕಿ ನೋಡಿ...
ಎಲ್ಲರು: ನಾನೇ ಕಿಲಾಡಿ ಜೊತೆಯಲಿ ನೋಡಿ ಈ ಜೋಡಿ
--------------------------------------------------------------------

ಶಂಕರ ಸುಂದರ (೧೯೮೨) -  ಕುಡಿದಿಲ್ಲಾ ನಾ ಕುಡಿದಿಲ್ಲಾ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ದೊಡ್ಡರಂಗೇಗೌಡ, ಗಾಯನ: ಎಸ್.ಪಿ.ಬಿ,

ಥೂ..ಥೂ...ಥೂ..ಥೂಥೂ..ಥೂಥೂ..ಥೂಥೂ..ಥೂ
ತದೆರನಾ...ತದೆರನೆನೆನಾ..ಆಆಆ...ತದರೇ...
ಕುಡಿದಿಲ್ಲಾ ನಾ ಕುಡುದೇ ಇಲ್ಲಾ..
ನಾ ಎಂದೂ ಕುಡಿಯೋದಿಲ್ಲಾ...
ಅಮಲೇರಿದೇ...ಅತೀಯಾಗಿದೇ.. ಕಾಲೇಲ್ಲಾ ಕಳದೋಯ್ತೂ
ಮೈಯ್ಯೆಲ್ಲಾ ಮರೆತ್ಹೋಯ್ತೂ ಯಾಕೇ ಹಿಂಗ್ಯಾಕ ಆಯಿತೋ
ಆಆಆ...ಕುಡಿದಿಲ್ಲಾ ನಾ ಕುಡಿದೇ ಇಲ್ಲಾ..
ಈ ಕುಳ್ಳಾ ಕುಡಿಯೋದಿಲ್ಲಾ...
ಬಾರ್ ಎಲ್ಲಿದೇ..ಬಾಟಲ್ ಅಲ್ಲಿದೇ...
ಗುಂಡೆಲ್ಲಾ ಮುಗಿದಹೋಯ್ತೂ
ಕುಡಿದಿದ್ದೂ ಇಳಿದ ಹೋಯ್ತೂ ಈಗೇನ್ ಮಾಡ್ಲೀ..ಹಾಂ...

ದೊಡ್ಡೊರು ಸೊಂಪಾಗಿ ಮತ್ತೇರು ರಂಗಾಗಿ ತುಂಟಾಟ ಜೋರಾಗೀ ತಂಟೇನ ಮಾಡಿಲ್ಲಾ ಕೈಯ್ಯ್ ಎತ್ತೀ ಮುಗಿಯಿತ್ತಾರೆ..
ಚಿಕ್ಕವರೂ ತಂಪಾಗಿ ಚೆಲ್ಲಾಟ ಹೆಚ್ಚಾಗಿ ಹೊತ್ತೇರಿ ಸುಸ್ತಾಗಿ
ರಂಪಾಟ ಮಾಡುತ್ತಾ ಬೂಟ್ಸಲ್ಲೀ ಒದೆಯುತ್ತಾರೇ...ಹ್ಹಾ..ಹ್ಹಾ
ದೊಡ್ಡೊರು ಸೊಂಪಾಗಿ ಮತ್ತೇರು ರಂಗಾಗಿ ತುಂಟಾಟ ಜೋರಾಗೀ ತಂಟೇನ ಮಾಡಿಲ್ಲಾ ಕೈಯ್ಯ್ ಎತ್ತೀ ಮುಗಿಯಿತ್ತಾರೆ..
ಅರೇ..ಚಿಕ್ಕವರೂ ತಂಪಾಗಿ ಚೆಲ್ಲಾಟ ಹೆಚ್ಚಾಗಿ ಹೊತ್ತೇರಿ  ಸುಸ್ತಾಗಿ ರಂಪಾಟ ಮಾಡುತ್ತಾ ಬೂಟ್ಸಲ್ಲೀ ಒದೆಯುತ್ತಾರೇ...
ಹಣಬಲ ಇಲ್ಲೇ ಎಲ್ಲಾ ನಂಬಲ ಎನೂ ಇಲ್ಲ...
ಹಣಬಲ ಇಲ್ಲೇ ಎಲ್ಲಾ ನಂಬಲ ಎನೂ ಇಲ್ಲ...
ಮರ್ಯಾದೇ ಮರೆತು ಹೋಗಿದೇ...
ಕುಡಿದಿಲ್ಲ ನಾ ಕುಡಿದೇ ಇಲ್ಲಾ..ಆಆ..
ಅರೇ..ಹಾಂ..ಅರೇ..ಹಾಂ..ಹಾಂ..ಹಾಂ..ಹಾಂ..
ಟೈಟಲ್ ಬಲ್ಲೆಯಾ ನಾವೆಲ್ಲಾ ಟೈಟಲ್ ಬಲ್ಲೆಯಾ
ಟೈಟಲ್ ಬಲ್ಲೆಯಾ ಮಾವಯ್ಯಾ ಟೈಟಲ್ ಬಲ್ಲೆಯಾ ಅಯ್ಯಯ್ಯೋ ಬೇಗ ತೋರೋ..ಕೋಪ ಮಾಡಯ್ಯಾ..
ಅಯ್ಯಯ್ಯೋ ಬೇಗ ತೋರೋ..ಕೋಪ ಮಾಡಯ್ಯಾ..

ಹೇ..ಇಂದ್ರ.. ಇಂದ್ರವ್ವಾ..ಹಾ..ತಾಂ..ತಾಂ..ತಾಂ..
ಕಣ್ಣೆಲ್ಲಾ ಮಂಜಾಗಿ ಮಾತೆಲ್ಲಾ ಕುಂತಾಗಿ ಹಿಂದೆಲ್ಲಾ ಮುಂದಾಗಿ
ಮುಂದೆಲ್ಲಾ ಹಿಂದಾಗಿ ಈ ಹಾದಿ ಡೊಂಕಾಗಿದೆ..
ಮುಂದಾಗೋ ವಿಳ್ಯಾ ಬಿಚ್ಚೂ ಚೌಕಾಸಿ ಜೋರಾಗಿ ಗುಟ್ಟೆಲ್ಲಾ
ರಟ್ಟಾಗಿ ಊರೆಲ್ಲಾ ಜಾಲಾಡಿ ನಿನ್ನ ಧ್ಯಾನ ಹುಚ್ಚಾಗಿದೆ ಹೇ..ಹೇ..
ಕಣ್ಣೆಲ್ಲಾ ಮಂಜಾಗಿ ಮಾತೆಲ್ಲಾ ಕುಂತಾಗಿ ಹಿಂದೆಲ್ಲಾ ಮುಂದಾಗಿ
ಮುಂದೆಲ್ಲಾ ಹಿಂದಾಗಿ ಈ ಹಾದಿ ಡೊಂಕಾಗಿದೆ..
ಮಂದಾಗೋ ವಿಳ್ಯಾ ಬಿಚ್ಚೂ ಚೌಕಾಸಿ ಜೋರಾಗಿ ಗುಟ್ಟೆಲ್ಲಾ ರಟ್ಟಾಗಿ ಊರೆಲ್ಲಾ ಜಾಲಾಡಿ ನಿನ್ನ ಧ್ಯಾನ ಹುಚ್ಚಾಗಿದೆ ಹೇ..ಹೇ..
ನೀಲಕಂಠ ಬೇಡ ಬೇಡ ಕಂಠಪುರ ಕುಡಿಬ್ಯಾಡ...
ನೀಲಕಂಠ ಬೇಡ ಬೇಡ ಕಂಠಪೂರ ಕುಡಿಬ್ಯಾಡಪ್ಪಾ
ಮರ್ಯಾದೆ ಮರೆತ ಹೋಗಿದೇ..ಸುಂದರಾ ಊಷ.. ಮರ್ಯಾದೆಮರೆತುಹೋಗಿದೇ...ಬಾ ಎನ್ ಮಾಡಲೀ..ಅಹ್..
ಕುಡಿದಿಲ್ಲಾ ನಾ ಕುಡುದೇ ಇಲ್ಲಾ..
ನಾ ಎಂದೂ ಕುಡಿಯೋದಿಲ್ಲಾ...
ಅಮಲೇರಿದೇ...ಅತೀಯಾಗಿದೇ.. ಕಾಲೇಲ್ಲಾ ಕಳದೋಯ್ತೂ
ಮೈಯ್ಯೆಲ್ಲಾ ಮರೆತ್ಹೋಯ್ತೂ ಯಾಕಿಂಗ ಆಯ್ತೂ..
ತೂತೂತೂತೂತೂತೂ..
-------------------------------------------------------------------

ಶಂಕರ ಸುಂದರ (೧೯೮೨) -  ಬಾ ಬಾ ಇದರ್ ಆವೋ..
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಆರ್.ಎನ್. ಜಯಗೋಪಾಲ, ಗಾಯನ:  ಕೆ.ಜೆ.ಏಸುದಾಸ, ಎಸ್.ಜಾನಕೀ,

ಕೋರಸ್: ಸರಿಗಮ ಪಮಪಮಪಮಪಮಪಮ
               ದನಿ ಪಮಪಮಪಮ ಪಪಪಪಪಪ
                ದದದದ ನಿನಿ ಸಸಸಸ
                ಸರಿಗಮ ಪಮಪಮಪಮಪಮಪಮ
               ದನಿ ಪಮಪಮಪಮ ಪಪಪಪಪಪ
                ದದದದ ನಿನಿ ಸಸಸಸ
ಹೆಣ್ಣು: ಬಾ..ಬಾ.. ಇಧರ್ ಆವೋ..ನಿಂಗೇ ಆ ಯಾರ್ ವಯ್ಯಾ..
           ಬಾ..ಬಾ.. ಇಧರ್ ಆವೋ..ನಿಂಗೇ ಆ ಯಾರ್ ವಯ್ಯಾ..
            ಏಕೋ ಈ‌ ಆಟ ದೇಖೋ ನಮ್ಮಾಟ..
ಕೋರಸ್: ಏಕೋ ಈ‌ ಆಟ ದೇಖೋ ನಮ್ಮಾಟ..
ಹೆಣ್ಣು: ಹೆಣ್ಣು ಕಂಡು ಹೀಗೆ ಹೆದರಿ ನಿಲ್ಲಲಬೇಡ...
           ಕಣ್ಣು ಸನ್ನೇ ಕಂಡೂ ಬೆವೆತೂ ನಾಚಬೇಡ
     ಗಂಡು ನೀನೂ ಮರೆಯಬೇಡವೇ ಬಳಿಗೆ ಬರಲೂ ಭಯವೇ
ಕೋರಸ್: ಬಳಿಗೆ ಬರಲೂ ಭಯವೇ

ಕೋರಸ್:  ಲಾಲಾಲಾಲಾಲಾಲಾಲಾಲ ಲಾಲಾಲಾಲಾಲಲಾ
ಹೆಣ್ಣು: ಹೇ.. ಬ್ರಹ್ಮಚಾರಿ ಎಂಬ ಹಠವೇ
ಕೋರಸ್: ಹೇಹೇಹೇ..ಜನರು ಕಂಡಾರೆಂಬ ಭಯವೇ.. ಹೇ
ಹೆಣ್ಣು: ರಸಿಕತೆ ನಿಂಗಿಲ್ಲವೇ.. ಅಂದ ನೋಡೋ ಕಣ್ಣಿಲ್ಲವೇ..
           ಹರೆಯದ ನೂರಾಸೆಯೂ ಹೃದಯವೇ ನಿಂಗಿಲ್ಲವೇ
           ಲವ್ವೂ ಗಿವ್ವೂ ಅಂದ್ರೇ ಗೋತ್ತೇನೂ ಓದು ಇಲ್ವೇನೂ
           ಪಾಠ ಬೇಕೇನೂ..
ಗಂಡು: ಹೇ.. ಬಾ..ಬಾ..ಇದರ್ ಆವೋ..ನಿಂಗೇ..
           ಬಾಮ್ಮರ್ ವಮ್ಮಾ
           ಬಾ..ಬಾ..ಇದರ್ ಆವೋ..ನಿಂಗೇ..ಬಾಮ್ಮರ್ ವಮ್ಮಾ
           ನೋಡು ಈ ಆಟ ಸಾಕಾ‌ ಪುಂಡಾಟ ಕಂಡು ಕಂಡು
           ಹೀಗೆ ಹೆದರಿ ನಿಲ್ಲಬೇಡ ಮೇರೆ ಪಾಸ್ ಕಮ್ ಕಮ್
           ಮೈಯ್ಯಲೆಲ್ಲಾ ಜುಮ್ಮ್ ಜುಮ್ಮ್ ಬೆವೆತು ಹಿಂಗೇ
           ನಾಚಬೇಡಮ್ಮಾ.. ಬಳಿಗೆ ಬರಲೂ ಭಯವೇ..
           ಹೇ..ಶೀತಲ.. ಚಂಚಲ..ಓ.. ಹೇಮಾ..ಹೇ..ಭಾಮಾ..

ಗಂಡು: ಹೇ.. ದುಂಬಿ ನಿನ್ನ ಅರಸಿ ಬರಲೂ ಹೇಹೇ.. ಹೂವೇ
            ಬಾಗೀತೇಕೆ..ಒಡಲೂ...
            ದುಂಬಿ ನಿನ್ನ ಅರಸಿ ಬರಲೂ ಹೇಹೇ.. ಹೂವೇ
            ಬಾಗೀತೇಕೆ..ಒಡಲೂ...
            ತೋಳಿನ ಈ ಬಂಧನ ಸವಿಯನು ತಂದಿಲ್ಲವೇ..
            ಹರೆಯದ ನೂರಾಸೆಗೇ.. ಉತ್ತರ ಇಲ್ಲಿಲ್ಲವೇ
            ಲವ್ವೂ ಗಿವ್ವೂ ಮಾಡಬೇಕೆನೂ..ಓದು ಇಲ್ಲವೇನೂ
             ಪಾಠ ಬೇಕೇನೂ..
ಹೆಣ್ಣು: ಆಆ.. ಲಾಲಾಲಾಲಾಲಾ.. ಲಾ ಲಾಲಾಲಲಲಾಲಾ
           ಲಾಲಾಲಾಲಾಲಾ.. ಲಾ ಲಾಲಾಲಲಲಾಲಾ ಅಹ್ಹಹ..
-------------------------------------------------------------------

ಶಂಕರ ಸುಂದರ (೧೯೮೨) -  ಬೆಳಕಲ್ಲಿ ನೀನೂ ಇರಳಲಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ, ಗಾಯನ: ಎಸ್.ಜಾನಕೀ, ಕೆ.ಜೆ.ಏಸುದಾಸ

ಗಂಡು: ಶ್.. ಬೆಳಕಲೀ ನೀನೂ... ಇರುಳಲಿ ನಾನೂ...
            ಬೆಳಕಲೀ ನೀನೂ ಇರುಳಲಿ ನಾನೂ
            ಎದುರಲ್ಲಿ ನೀ ಬರಲೂ ಮತ್ತಲ್ಲಿ ನಾನಿರಲೂ
            ಹೇಗೆ ನಾ ಹಾಡಲೀ....
ಹೆಣ್ಣು: ಬಲೆಯಲೀ ನಾವೂ.. ಬಯಕೆಯೂ ನೂರು...
           ಬಲೆಯಲೀ ನಾವೂ ಬಯಕೆಯೂ ನೂರು
           ಒಂದಾಗೀ ನಾವೀರಲೂ ಈ ಸಂಚೂ ನಡೆದಿರಲೂ
           ಹೇಗೆ ದೂರಾಗಲೀ....

ಗಂಡು: ಈ ನೋಟವಾ ನಾ ತಾಳೇನೂ ,
           ಈ ನೋವನೂ ನಾ ಹೇಳೇನೂ
           ಈ ನೋಟವಾ ನಾ ತಾಳೇನೂ ,
           ಈ ನೋವನೂ ನಾ ಹೇಳೇನೂ
ಹೆಣ್ಣು: ಈ ನಂಜನೂ ನಾ ನಂಬೇನೂ
     ‌‌‌‌‌     ನೀ ಬಾಳಲೂ ನಾ ಸಹಿಸೇನೂ
ಗಂಡು: ಮೋಡದ ಮರೆಯಾ ಸೂರ್ಯನೂ ನಾನೂ..
           ಮೋಡದ ಮರೆಯಾ ಸೂರ್ಯನೂ ನಾನೂ..
           ಬಿಡು ಅಂಜಿಕೇ..ಇದು ನಂಬಿಕೆ...
ಹೆಣ್ಣು: ಬಲೆಯಲೀ ನಾವೂ ಬಯಕೆಯೂ ನೂರು
           ಒಂದಾಗೀ ನಾವೀರಲೂ ಈ ಸಂಚೂ ನಡೆದಿರಲೂ
           ಹೇಗೆ ದೂರಾಗಲೀ....

ಹೆಣ್ಣು: ಈ ತಾಳಕೇ ನಾ ಕುಣಿಯೇನೂ..
          ಈ ತೋಳಲೀ ನಾ ನಲಿವೇನೂ...
          ಈ ತಾಳಕೇ ನಾ ಕುಣಿಯೇನೂ..
          ಈ ತೋಳಲೀ ನಾ ನಲಿವೇನೂ...
ಗಂಡು: ಈ‌ ಆಟವಾ ನೀ ಅರಿತರೇ..
           ಈ ಕೀರ್ತಿಯೂ ದೂರಾಗದೂ
ಹೆಣ್ಣು: ನಿನ್ನಯ ನಲ್ಲೇ...ಇರುವಳೂ ಇಲ್ಲೇ...
           ನಿನ್ನಯ ನಲ್ಲೇ...ಇರುವಳೂ ಇಲ್ಲೇ...
           ಅಲ್ಲೇನಿದೇ. ಸುಖ ಎಲ್ಲಿದೇ..
ಗಂಡು: ಬೆಳಕಲೀ ನೀನೂ ಇರುಳಲಿ ನಾನೂ
            ಎದುರಲ್ಲಿ ನೀ ಬರಲೂ ಮತ್ತಲ್ಲಿ ನಾನಿರಲೂ
            ಹೇಗೆ ನಾ ಹಾಡಲೀ....
ಹೆಣ್ಣು:  ಬಲೆಯಲೀ ನಾವೂ ಬಯಕೆಯೂ ನೂರು
           ಒಂದಾಗೀ ನಾವೀರಲೂ ಈ ಸಂಚೂ ನಡೆದಿರಲೂ
           ಹೇಗೆ ದೂರಾಗಲೀ....   
-------------------------------------------------------------------

No comments:

Post a Comment