1317. ಶಪಥ (೧೯೮೪)


ಶಪಥ ಚಲನಚಿತ್ರದ ಹಾಡುಗಳು
  1. ಏಕೋ ಎನೋ ಕಾಣೆ ನಾನು
  2. ಮಾವ ಈ ನೈದಿಲೇ ಮೊಗ್ಗೂ 
  3. ಕಂದಾ ಬಾ ಕಂದಾ ಬಾ
ಶಪಥ (೧೯೮೪) -  ಏಕೋ ಎನೋ ಕಾಣೆ ನಾನು
ಸಂಗೀತ: ಶಂಕರ್ ಗಣೇಶ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ. ಶೈಲಜಾ, ಮಲೇಷಿಯಾ ವಾಸುದೇವನ

ಗಂಡು : ಎಕೋ ಎನೋ ಕಾಣೆ ನಾನೂ ಜ್ಞಾಹ ದಾಹ ಚಿಂತೆ
             ಇಲ್ಲದೇ ಎನೂ ಮಾಡಲೀ ಹೇಯ್  ಹೇಯ್
             ಹೇಯ್ ಹೇಯ್
ಹೆಣ್ಣು: ಎಕೋ ಎನೋ ಕಾಣೆ ನಾನೂ ದಾಹ ದಾಹ ಇಂಥ
            ಇರುಳಲಿ ಎನೂ ಮಾಡಲಿ ಹೇಯ್ ಹೇಯ್
            ಹೇಯ್ ಹೇಯ್
ಗಂಡು: ಸವಿಯಾದ ಜೇನು ಬೇಕೆ ನನ್ನ ಎಂದೂ...

ಹೆಣ್ಣು: ತುಟಿಗಳು ತುಟಿಗಳ ಕರೆಯಲೂ ಬಂದೆನು
           ತುಟಿಗಳು ತುಟಿಗಳ ಕರೆಯಲೂ ಬಂದೆನು
ಹೆಣ್ಣು:  ಈ ಆಟವಾ ನಿನಗೇತಕೆ ನಲ್ಲಾ ಈ ರಾತ್ರಿಯು ನಿನ್ನ
            ಭಾದಿಯೂ ನಲ್ಲಾ ನಿನಗೂ ವಿರಹ ಅದಕೆ ಮೋಹ
ಗಂಡು : ಎಕೋ ಎನೋ(ಆಹ್ಹ್) ಕಾಣೆ ನಾನೂ (ಆಹ್)
            ದಾಹ ದಾಹ ಇಂಥ ಇರಳಲಿ (ಆಹ) ಏನು ಮಾಡಲಿ
            ಹೇಯ್ ಹೇಯ್ ಹೇಯ್ ಹೇಯ್
ಹೆಣ್ಣು: ಎಕೋ ಎನೋ ನಾನು ಹಾ..ಹಾ..ಹಾ ಹಾ
           ಇಂಥಾ ಇರುಳಲಿ ಎನೂ ಮಾಡಲಿ
           ಹೋಯ್.. ಹೋಯ್ ಹೋಯ್ ಹೋಯ್

ಹೆಣ್ಣು: ಮೈಯೆಲ್ಲಾ ಇಂಪೂ ಸವಿದಂತೆ ಆಯ್ತೂ ಹೊಸ
           ಹೊಸ ಬಯಕೆಯ ಅರಳುತ ಬಂದಿತು..
            ಮೈಯೆಲ್ಲಾ ಇಂಪೂ ಸವಿದಂತೆ ಆಯ್ತೂ ಹೊಸ
            ಹೊಸ ಬಯಕೆಯ ಅರಳುತ ಬಂದಿತು..
ಗಂಡು: ಈ ಸಾಟಿಗೆ ಬಳಿ ಬಯಾರಿರುವಾಗ ಇಂಗಿತವೂ
            ನಮಗೇತಕೆ ಈಗ ಹರುಷ ಕೋಡುವೆ ಸುಖವ
            ಪಡೆವೆ
ಹೆಣ್ಣು: ಎಕೋ ಎನೋ (ಆಹಾ) ಕಾಣೆ ನಾನು (ಅಹ್)
           ದಾಹ ದಾಹ ಇಂಥ ಇರುಳಲಿ (ಆಆ ಹಾಯ್)
           ಎನೂ ಮಾಡಲಿ ಎಯ್  ಎಯ್ ಎಯ್ ಎಯ್
ಗಂಡು:ಎಕೋ ಎನೋ(ಆಹ್ಹ್) ಕಾಣೆ ನಾನೂ (ಆಹ್)
            ದಾಹ ದಾಹ ಇಂಥ ಇರಳಲಿ (ಆಹ) ಏನು ಮಾಡಲಿ
            ಹೇಯ್ ಹೇಯ್ ಹೇಯ್ ಹೇಯ್
ಇಬ್ಬರು:  ಹೇಯ್ ಹೇಯ್ ಹೇಯ್ ಹೇಯ್ ಅಅಹ್
              ಅ..ಆ..ಹೇಯ್...
------------------------------------------------------------------

ಶಪಥ (೧೯೮೪) -  ಮಾವ ಈ ನೈದಿಲೇ ಮೊಗ್ಗೂ
ಸಂಗೀತ: ಶಂಕರ್ ಗಣೇಶ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ. ಶೈಲಜಾ,

ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ...
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ...ಅರೇ..
ಓಡಿ ಹೋಗಲೇ..ಅರೇ.
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ..
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ.. ಹೋಯ್
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ

ಇಂಥ ಹೂವೂ ಇನ್ನೂ ಎಲ್ಲೂ ಇಲ್ಲಾ
ಊರು ಓಡಿ ಹುಡುಕೋ ಸಿಕ್ಕೋದಿಲ್ಲಾ...
ಜೇನು ತುಂಬಿ ಇದರ ಒಡಲೆಲ್ಲಾ
ಅಂದ ತೋರು ಕಾಲ ಬಂದೈತಲ್ಲಾ
ಸೀರೆಯೂ ಜಾರಿದರೇ ಹಾರದೆಯಾ
ಮೂಡಿದರೇ ನೈದಿಲೇ ನಾಚಾವುದು ಮಾವಯ್ಯಾ..
ಈ ಸಮಯ ಮತ್ತೆ ಬಾರದೂ ಅರೇ..
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ... ಅರೇ
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ

ಮೊದಲ ರಾತ್ರಿ ಇಂದು ಕನಸಾಗಿದೆ
ಈಗ ನಿನ್ನ ಮೇಲೆ ಮನಸಾಗಿದೆ
ನಾನೇ ಬರಲೂ ಆನಂದವೂ ಚಂದಿರನು ಬಂದಿರುವಾ
ಚಂದ್ರಿಕೆಯ ಚೆಲ್ಲಿರುವಾ ಕಳೆಯನ್ನು ತುಂಬಿರುವಾ ಮಾವಯ್ಯಾ
ನಿನ್ನ ಸೇರೋ ಎಂದಿರುವಾ....ಎಯ್..
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ
ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ
ಹೇಯ್..ಮಾವಾ ಈ ನೈದಿಲೇ ಮೊಗ್ಗೂ ಹೂವಾಗಿದೇ
ಕಂಪು ಚೆಲ್ಲಾಡಿದೆ ಆಸೆಯೂ ನಿನಗಾಗದೇ
ಆಆಅ...ಅಅಅ...ಹೂಹೂಹೂ...ಆಆಅ..
----------------------------------------------------------------

ಶಪಥ (೧೯೮೪) -  ಕಂದಾ ಬಾ ಕಂದಾ ಬಾ
ಸಂಗೀತ: ಶಂಕರ್ ಗಣೇಶ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಪಿ. ಸುಶೀಲಾ.

ಕಂದಾ ಬಾ ಕಂದಾ ಬಾ ನನ್ನ ಮುದ್ದು ಕಂದಾ ಬಾ
ಚಿನ್ನಾ ಬಾ ಚಿನ್ನಾ ಬಾ ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರೂ ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರು ...
ಕಂದಾ ಬಾ ಕಂದಾ ಬಾ ನನ್ನ ಮುದ್ದು ಕಂದಾ ಬಾ
ಚಿನ್ನಾ ಬಾ ಚಿನ್ನಾ ಬಾ ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರೂ ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರು ...

ಬಾಳಲ್ಲಿ ಎಂದೆಂದೂ ಧೈರ್ಯವು ಇರಬೇಕೂ..
ಕಾರ್ಯವ ಕೈಬೀಡದೇ ಸಾಧಿಸ ಛಲಬೇಕೂ
ಬಾಳಲ್ಲಿ ಎಂದೆಂದೂ ಧೈರ್ಯವು ಇರಬೇಕೂ..
ಕಾರ್ಯವ ಕೈಬೀಡದೇ ಸಾಧಿಸ ಛಲಬೇಕೂ
ಬಿರುಗಾಳಿ ಎದುರಲಿ ಕಲ್ಲಾಗಿ ನಿಂತಿರೂ...
ಬಿರುಗಾಳಿ ಎದುರಲಿ ಕಲ್ಲಾಗಿ ನಿಂತಿರೂ...
ಭಯ ಪಡದೇ ಈ ಬದುಕಿನಲಿ ನಡೆಯುತಿರೂ ನೀ ಎಂದೆಂದೂ
ಹ್ಹ ಹ್ಹ ಹ್ಹ ಹ್ಹ...

ನೀ ದೂರವಾದಾಗ ಸಂತೋಷ ನನಗಿಲ್ಲ
ನೀನಿಲ್ಲವೆಂದಾಗಈ ಜೀವ ನಿಲ್ಲಲಾ..
ನೀ ದೂರವಾದಾಗ ಸಂತೋಷ ನನಗಿಲ್ಲ
ನೀನಿಲ್ಲವೆಂದಾಗಈ ಜೀವ ನಿಲ್ಲಲಾ..
ಹೂವಂತೆ ನಗುತಲಿ ಆನಂದ ಕೊಡುತಲೀ..
ಹೂವಂತೆ ನಗುತಲಿ ಆನಂದ ಕೊಡುತಲೀ..
ಸವಿ ನುಡಿಯ ನೀ ನುಡಿಯುತಲೀ
ಸಡಗರದಿ ಬಾ‌ ಕುಣಿಯುತಲೀ...ಅಹ್ಹಹ..
ಕಂದಾ ಬಾ ಕಂದಾ ಬಾ ನನ್ನ ಮುದ್ದು ಕಂದಾ ಬಾ
ಚಿನ್ನಾ ಬಾ ಚಿನ್ನಾ ಬಾ ನನ್ನ ಚೆಲುವ ಚಂದಿರ ಬಾ
ನೋವನ್ನು ತುಂಬದಿರೂ ಕಣ್ಮರೆ ನೀನಾಗಿ ಬಳಿಗೆ ಬಾರೋ
ಮೊಗವ ತೋರು ...
ಬಳಿಗೆ ಬಾರೋ ಮೊಗವ ತೋರು ...
ಬಳಿಗೆ ಬಾರೋ ಮೊಗವ ತೋರು ...
-------------------------------------------------------------

No comments:

Post a Comment