1230. ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭)

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ ಚಲನ ಚಿತ್ರದ ಹಾಡುಗಳು 
  1. ಋತುರಾಜ ಓಡಿ ಬಂದ 
  2. ವಿಲಾಸ ಪ್ರೇಮ 
  3. ಜಯವೂ ನಮದೇ 
  4. ಬಾ ಇಲ್ಲಿ ಬಾರೋ 
  5. ಭಲೇ ಭಲೇ ಹೇಳುವೇ ಗುಟ್ಟು 
  6. ಓಂಕಾರ ಪಂಜರ ಶಕುತಿ 
  7. ಚಾಮುಂಡೇಶ್ವರೀ 
  8. ಭಕ್ತಿ ಶೃದ್ಧೆಯಲಿ 
ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) -  ಋತುರಾಜ ಓಡಿ ಬಂದ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಎಸ್.ಜಾನಕೀ

ಆಹಾಹಾಆಆ.. ಆಆಆ.. ಆಹಾಹಾಆಆ.. ಆಆಆ.. ಆಹಾಹಾಆಆ.. ಆಆಆ.. ಆಹಾಹಾಆಆ.. ಆಆಆ..
ಋತು ರಾಜ ಓಡಿ ಬಂದ ಪ್ರತಿ ರಾಜನಾಗಿ ನಿಂದ ಯೌವ್ವನವ ಕಾಡಲೆಂದೇ ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ ಒಂದಾಗಿ ಆನಂದ ತಂದಾ

ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದಾನಾನ...  ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದಾನಾನ...  
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದಾನಾನ...   
ಮನದೇ ಮಧುರ ರಸ ಚೇತನೇ ಆ.. ಮಿಡಿದು ನಡೆವ ಹೊಸ ಕಲ್ಪನೇ...  ಆ.. ಆಆ... ಆಆಆ..  ಅಹ್ಹಹ್ಹ .. ಗೆಳತೀ
ಮನದೇ ಮಧುರ ರಸ ಚೇತನೇ ಆ.. ಮಿಡಿದು ನಡೆವ ಹೊಸ ಕಲ್ಪನೇ
ನಾ ತಡೆಯೇ ಎದೆಯ ಈ ವೇದನೇ ಏನೆನೋ ಹೇಳದ ಕಾಮನೇ ..
ಪರಿಹಾರ ಕೋರದೇ ಪರಿತಾಪ ನೀಡಿದ
ಋತು ರಾಜ ಓಡಿ ಬಂದ ಪ್ರತಿ ರಾಜನಾಗಿ ನಿಂದ ಯೌವ್ವನವ ಕಾಡಲೆಂದೇ ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ ಒಂದಾಗಿ ಆನಂದ ತಂದಾ

ಆಆಆ... ಆಆಆಅ..... ಆಆಆ... ಆಆಆಅ..... ಆಆಆ... ಆಆಆಅ..... ಆಆಆ... ಆಆಆಅ.....
ವಯಸು ಮನಸು ವಯ್ಯಾರದಿ ಮನ ತಣಿವ ಕನಸು ಅಂಗಾಗದಿ
ನಾ ಜಿಗಿದು ನಲಿವಾ ಆನಂದದಿ ಆ ಮೋದ ತಾಳುವ ಕಾಮನೇ
ಮಧುಮಾಸ ಈ ದಿನ ಮನದಾಸೆ ನೂತನ
ಋತು ರಾಜ ಓಡಿ ಬಂದ ಪ್ರತಿ ರಾಜನಾಗಿ ನಿಂದ ಯೌವ್ವನವ ಕಾಡಲೆಂದೇ ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ ಒಂದಾಗಿ ಆನಂದ ತಂದಾ
-------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ವಿಲಾಸ ಪ್ರೇಮ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಗಂಡು : ವಿಲಾಸ ಪ್ರೇಮವೇನೋ... ತಲ್ಲೀನರಾಗೇ ನಾವೂ ..
ಹೆಣ್ಣು : ವಿಲಾಸ ಪ್ರೇಮವೇನೋ... ತಲ್ಲೀನರಾಗೇ ನಾವೂ ..
ಗಂಡು : ತನವೂ ಸೇರಿದಾಗ ಮೀರಿ ಮೋದ ತಾ ನೀಡೆ ..
ಹೆಣ್ಣು : ಬಂದ  ಈ ಸಂಜೇ ..

ಹೆಣ್ಣು: ತುಟಿಯ ಜೇನೂ ಪಡೆದ ಮೇಲೆ ತಡೆಯದೇನೋ ನಾವಿಂದೂ ಒಂದಾಗಿ ಆಡಿ ಕೂಡಿ
ಗಂಡು : ಆಆಆ... ಆಆಆ... ಓ ..
ಹೆಣ್ಣು: ತುಟಿಯ ಜೇನೂ ಪಡೆದ ಮೇಲೆ ತಡೆಯದೇನೋ ನಾವಿಂದೂ ಒಂದಾಗಿ ಆಡಿ ಕೂಡಿ
ಗಂಡು : ಮರೆಯದ ಮೋಹ ಬದುಕಿಗೆ ಸಂದ ತೋಳ ಈ ಬಂಧನ.. ಆಆಆ... ಬಾಳಿನ ಶುಭದಿನ 
           ವಿಲಾಸ ಪ್ರೇಮವೇನೋ... ತಲ್ಲೀನರಾಗೇ ನಾವೂ ..
ಹೆಣ್ಣು : ತನವೂ ಸೇರಿದಾಗ ಮೀರಿ ಮೋದ ತಾ ನೀಡೆ ..
ಗಂಡು : ಬಂದ  ಈ ಸಂಜೇ ..

ಗಂಡು : ತಣಿಯೇ ದಾಹ ಜತೆಯ ದೇಹ ಮಿಲನ ಕಾಡಿ ಹೊನ್ನಾದ ಈ ಕಾಲ ಸ್ಫೂರ್ತಿ ಬಂತೂ ..
ಹೆಣ್ಣು : ಮದನನೇ ನಿನ್ನಾ ಪಡೆದಿರೇ ನನ್ನ ತೋರಿ ಈ ಆಸೆಯಾ... ಆಆಆ... ಹಿಂದಿನಾ ಸವಿದಿನ
ಹೆಣ್ಣು : ವಿಲಾಸ ಪ್ರೇಮವೇನೋ... ತಲ್ಲೀನರಾಗೇ ನಾವೂ ..
ಗಂಡು : ತನವೂ ಸೇರಿದಾಗ ಮೀರಿ ಮೋದ ತಾ ನೀಡೆ ..
ಇಬ್ಬರು : ಬಂದ  ಈ ಸಂಜೇ .. ಈ ಸಂಜೇ .. ಹೊನ್ನ ಈ ಸಂಜೇ .. ಈ ಸಂಜೇ .. ಈ ಸಂಜೇ ..
             ನಮ್ಮ ಸಂಜೇ .. ಈ ಸಂಜೇ ..
------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ಜಯವೂ ನಮದೇ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಸುಶೀಲಾ

ಜಯವೂ ನಮದೇ.. ಜಯವೂ ನಮದೇ...  ಜಯವೂ ನಮದೇ ...
ಜಾಣೇ ಎನುತಲೀ... ಎಂದ ನಗುತಲೀ .. 
ಜಾಣೇ ಎನುತಲೀ... ಎಂದ ನಗುತಲೀ ..  ಮೋಹಿನಿ ಎಂದಾ ಆ ಮುದುಕಾ...
ಜಯವೂ ನಮದೇ.. ಜಯವೂ ನಮದೇ...  ಜಯವೂ ನಮದೇ ...

ಕಣ್ಣ ಮಿಂಚೂ ಮಾಡೂ ಹೊಂಚೂ ಎಸೆದೇ ಬಲೆಯ ಸಂಚೂ.. ಹೊಯ್
ಕಣ್ಣ ಮಿಂಚೂ ಮಾಡೂ ಹೊಂಚೂ ಎಸೆದೇ ಬಲೆಯ ಸಂಚೂ..
ಚಿತ್ತ ಚದುರೀ.. ಮದವೂ ಏರೀ..  ಕರವಾ ಹಿಡಿದೂ ನಿಂದು
ಬಂಗಾರಿ ತಾಪ ತಾಳಿ ನೀ ಒಲಿಯೇ ಸಂತೋಷ ಬಾರೇ ನೀಡೇ ಬಾ ಎಂದಾ
ಜಯವೂ ನಮದೇ.. ಜಯವೂ ನಮದೇ...  ಜಯವೂ ನಮದೇ ...

ನಗೆಯ ಬಳಿಗೇ ಸಿಕ್ಕೊಳಲ್ಲೋ... ತುಟಿಗೆ ಮಧುವ ನೀಡೂ...
ಅ ...  ನಗೆಯ ಬಳಿಗೇ ಸಿಕ್ಕೊಳಲ್ಲೋ... ತುಟಿಗೆ ಮಧುವ ನೀಡೂ...
ನನ್ನ ಆಣೆ....  ನೀನೇ ರಾಣಿ... ನಾನೂ ಚರಣದಾಸ
ವಯ್ಯಾರೀ.... ನಂಬೂ ಎಂದೂ ಮೈ ತೋಡವಿ
ತಾ ಭಾಷೆ ನೀಡಿ ಎಂದಾ ಆ.. ಮುದಿಯಾ...
ಜಯವೂ ನಮದೇ.. ಜಯವೂ ನಮದೇ...  ಜಯವೂ ನಮದೇ ...
ಜಾಣೇ ಎನುತಲೀ... ಎಂದ ನಗುತಲೀ ..  ಮೋಹಿನಿ ಎಂದಾ ಆ ಮುದುಕಾ...
ಜಯವೂ ನಮದೇ.. ಜಯವೂ ನಮದೇ...  ಜಯವೂ ನಮದೇ ...
-------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ಬಾ ಇಲ್ಲಿ ಬಾರೋ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಎಸ್.ಜಾನಕೀ

ಬಾರೋ ಇಲ್ಲಿ ಬಾರೋ ಬಾ... ಆಆಆ... ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ...  ಬಾರೋ ಬಾ...
ಚಿನ್ನಾರೀ.. ಸುಕುಮಾರೀ ಸುರಾಸುರ   ಹೊನ್ನಾರೀ .. ಮದನಾರಿ ಮನೋಹರ
ನಿನ್ನಾರೀ.. ಸುರನಾರಿ ದಿವಾಕರ ವಯ್ಯಾರಿ ನಿನ್ನ ಜೈ ದೇವಿ ಸರಿ ವಯ್ಯಾರಿ ಓಓ ....
ಸುಮ ವಯ್ಯಾರಿ ನಿನ್ನ ಜೈ ದೇವಿ ಸರಿ ವಯ್ಯಾರಿ ಓಓ ....
ಸಿಂಗಾರೀ ... ಬಂಗಾರ ರಾಜ.. ಆ ಆಅಅ..
ಸಿಂಗಾರೀ ... ಬಂಗಾರ ರಾಜ.. ಆ ಆಅಅ..

ಹೇ... ಅಹಹ್ಹಹಹ್ಹಹ್ಹ..
ರಸಮಯ ಕೇಳಿ ಆಡೋಣ ಹಾಡೋಣ ಸರಸದ ಹೊಸ ಸುಖ ಮದುರೆಯ ಮಧುರ..
ರಸಮಯ ಕೇಳಿ ಆಡೋಣ ಹಾಡೋಣ ಸರಸದ ಹೊಸ ಸುಖ ಮದುರೆಯ ಮಧುರ..
ನಾನೇ ಹೂವಾಗೀ ನೀನೇ ಜೇನಾಗೋ ಬಾರೋ
ಏಕೇ ಪರಾಕು ಏನ್ ಧಿಮಾಕೂ ಸಾಕೂ
ಮೈಯ್ಯೆಲ್ಲಾ ಚಿಟುಕೂ ಏನೇನೋ ಚಮಕು ರಂಗೇಳಿ ರಾಜ ಓ ಮಹಾರಾಜ
ಸಿಂಗಾರೀ ... ಬಂಗಾರ ರಾಜ.. ರಾಜ ಜಜಜಜಜ ಆ ಆಅಅ..

ಹ್ಹಹ್ಹಹಹ್ಹಹ್ಹ... ಆ...
ಮದನನ ಪೂಜೆ ಮಾಡೋಣ ಆಡೋಣ ಚಳಿ ಚಳಿ ತೊಲಗಿಸಿ ಬಿಸಿಲನೂ ತಾರೋ
ನಾನೇ ರಂಗೇರೀ ನಾನೇ ಸಿಂಗಾರೀ ನೋಡೂ ..
ನಾನೇ ಬಂಗಾರೀ ಏಕೇ ಕಂಗಾಲೂ ಕೂಡು ..
ಏನೇನೋ ಛಳಕು ಹ್ಹ.. ಮೈಯ್ಯೆಲ್ಲಾ ಪುಳುಕು ಆನಂದ ರಾಜಾ ಬಾ ರತಿ ರಾಜ
ನಾರೀ .. ಸುಕುಮಾರೀ ಸುರಾಸುರ   ಹೊನ್ನಾರೀ .. ಮದನಾರಿ ಮನೋಹರ
ನಿನ್ನಾರೀ.. ಸುರನಾರಿ ದಿವಾಕರ ವಯ್ಯಾರಿ ನಿನ್ನ ಜೈ ದೇವಿ ಸರಿ ವಯ್ಯಾರಿ ಓಓ ....
ಸುಮ ವಯ್ಯಾರಿ ನಿನ್ನ ಜೈ ದೇವಿ ಸರಿ ವಯ್ಯಾರಿ ಓಓ ....
ಸಿಂಗಾರೀ ... ಬಂಗಾರ ರಾಜ.. ಆ ಆಅಅ..
ಸಿಂಗಾರೀ ... ಬಂಗಾರ ರಾಜ.. ರಾಜ ಜಜಜಜಜ ಆ ಆಅಅ.. ಆ..
-------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ಭಲೇ ಭಲೇ ಹೇಳುವೇ ಗುಟ್ಟು
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಎಸ್.ಜಾನಕೀ, ರಮೇಶ 

ಹೆಣ್ಣು : ಭಲೇ..ಭಲೇ..ಭಲೇ..ಭಲೇ..ಭಲೇ..ಭಲೇ..ಭಲೇ..ಭಲೇ..ಹೇಳುವೇ ಗುಟ್ಟೂ..
          ಭಲೇ..ಭಲೇ..ಭಲೇ..ಭಲೇ..ಭಲೇ..ಭಲೇ..ಭಲೇ..ಭಲೇ..ಹೇಳುವೇ ಗುಟ್ಟೂ..
          ಕೇಳೋ ನನ್ನ ನಲ್ಲಾ ಹೀಗಿದೆ ಗುಟ್ಟೂ
          ಕೇಳೋ ನನ್ನ ನಲ್ಲಾ ಹೀಗಿದೆ ಗುಟ್ಟೂ
          ಹದವಾದ ಮೈಕಟ್ಟೂ .. (ಹೊಯ್ ಹೊಯ್ ಹೊಯ್  ಆ.. )
         ಒಲವನ್ನೂ ತುಂಬಿಟ್ಟೂ .. (ಹೇಹೇ .. ಆಹಾ.. ಹೇಹೇ  ) 
         ಆ.. ತುಟಿಯಲಿ ಜೇನಿಟ್ಟು ನಿಮ್ಮನ್ನ ಮನಸಿಟ್ಟು
         ಈ ತೋಳ ಮೈ ಸದ್ದು ಎಂಬ ಮತ್ತಿನ ಗತ್ತಿನ ಒಗಟೂ ಆಹಾ ಮತ್ತಿನ ಗತ್ತಿನ ಒಗಟೂ
         ಅರೇ ... ಅರೇ .. ಅರೇ .. ಭಲೇ..ಭಲೇ..ಭಲೇ..ಭಲೇ..ಭಲೇ..ಹೇಳುವೇ ಗುಟ್ಟೂ..
         ಕೇಳೋ ನನ್ನ ನಲ್ಲಾ ಹೀಗಿದೆ ಗುಟ್ಟೂ

ಗಂಡು : ಈ ಅಂದ ಕಂಡೂ ಬೆರಗಾಗಿ ಹೋದೆನೇ.. (ಆಹ್ಹಹ್ಹಾ) 
            ನೀನೆಂತ ಬೆರಗೂ ಮರೆಸೆಲ್ಲಾ ಜಗವನೇ  (ಆಹ್ಹಾ) 
            ಈ ಅಂದ ಕಂಡೂ ಬೆರಗಾಗಿ ಹೋದೆನೇ..(ಹ್ಹಾ) ನೀನೆಂತ ಬೆರಗೂ ಮರೆಸೆಲ್ಲಾ ಜಗವನೇ.. ಅಹ್ಹಹಾ.. 
ಹೆಣ್ಣು : ಕಣ್ಣಿಗೇ ಕಣ್ಣಿನ ಕಟ್ಟಾಳು ಹೆಣ್ಣು ಮೈ ಮುಟ್ಟಿದಾಗ ಸುಮ್ಮಾನ 
          ಕೈ ಕಟ್ಟಿ ಕೂಗಿ ಮುತ್ತಲ್ಲಿ ಹೊನ್ನ ಬದುಕಿದ್ದ ಪ್ರೀತಿ ಸನ್ಮಾನ 
          ನಾನೀಗ ಆನಂದ ಮುಂದೆಂದೂ ನಿನಗಿಲ್ಲಾ ತಕಧಿಮಿ ತಕಜನು ಆಡು ಬಾ.. 
          ಈ ತೋಳನ್ನೇ ಸ್ವರ್ಗವೂ ಎಂಬ ಮತ್ತಿನ ಗತ್ತಿನ ಒಗಟೂ ಆಹಾ ಮತ್ತಿನ ಗತ್ತಿನ ಒಗಟೂ
ಗಂಡು : ಅರೇ ... ಅರೇ .. ಅರೇ .. ಭಲೇ..ಭಲೇ..ಭಲೇ..ಭಲೇ..ಭಲೇ..ಏನಿದೇ ನಂಟೂ....
           ಹೇಳೇ ನನ್ನ ಹೆಣ್ಣೇ ನೀ ಬಾಯ್ಬಿಟ್ಟೂ .. ಅಹ್ಹಹ್ಹಹ್ಹಹಹ.. ಹೇ...

ಗಂಡು : ಲಬಕ ಚಬಕ.. ಲಬಕ ಚಬಕ.. ಲಬಬಬಬಬಕ ಚಬಕ.. ಲಬಕ ಚಬಕ.. ಲಬಕ ಚಬಕ.. (ಅಹ್ಹಹ್ಹಹ್ಹಹ್ಹಹ್ಹ)
           ರೂಕಕಕಕಕ.. ರೂಕಕಕಕಕ..ರೂಕಕಕಕಕ..ರೂಕಕಕಕಕ.. (ಅಹ್ಹಹ್ಹಹ್ಹಹ್ಹಹ್ಹ)
           ನಿನಗೊಮ್ಮೆ ಅಪ್ಪು ಆಸೇ ಅಹ್ಹಹ್ಹಹ್ಹಾ..
ಹೆಣ್ಣು : ಓ ಗೋಟ್ಟೆ ನಲ್ಲಾ.. ವಿನಾಯಿತಿ ಇಲ್ಲಾ ತಂಬಿಟ್ಟು ಬೆಲ್ಲಾ ನಾ ನೀಡೆನು
          ಈ ಪ್ರೀತಿ ಗಂಟು ನಮಗಾಗಿ ಉಂಟೂ ಸಂತೋಷ ಪಟ್ಟೂ   ಬಾ ನಲ್ಲ ಬಾ
          ನಾನೀಗ ಆನಂದ ಮುಂದೆಂದೂ ನಿನಗಿಲ್ಲಾ ತಕಧಿಮಿ ತಕಜನು ಆಡು ಬಾ..
          ಈ ತೋಳಲೀ ಸ್ವರ್ಗವೂ ಎಂಬ ಮತ್ತಿನ ಗತ್ತಿನ ಒಗಟೂ 
          ಈ ತೋಳಲೀ ಸ್ವರ್ಗವೂ ಎಂಬ ಮತ್ತಿನ ಗತ್ತಿನ ಒಗಟೂ ಆಹಾ ಮತ್ತಿನ ಗತ್ತಿನ ಒಗಟೂ
ಇಬ್ಬರು : ಹೇಹೇಹೇ .... ಅಹ್ಹಹ್ಹಹ್ಹಹಹ.. ಹೇ... ಅಹ್ಹಹ್ಹಹ್ಹಹಹ.. ಹೇ... ಅಹ್ಹಹ್ಹಹ್ಹಹಹ.. ಹೇ...
-------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ಓಂಕಾರ ಪಂಜರ ಶಕುತಿ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಬಿ.ಎಸ್.

ಪಿಬಿಎಸ್ :  ಓಂಕಾರ ಪಂಜರ ಶೃತಿ
ಏಸುದಾಸ : ಓಂಕಾರ ಪಂಜರ ಶೃತಿ
ಪಿಬಿಎಸ್ : ಉಪನಿಷದ್ ಉದ್ಯಾನ ಕೇಳಿ ಕಲಕಂಠಿ
ಎಸುದಾಸ : ಉಪನಿಷದ್ ಉದ್ಯಾನ ಕೇಳಿ ಕಲಕಂಠಿ
ಪಿಬಿಎಸ್ : ಆಗಮ ವಿಪಿನ ಮಯೂರಿ
ಏಸುದಾಸ್ :  ಆಗಮ ವಿಪಿನ ಮಯೂರಿ
ಪಿಬಿಎಸ್ : ಆರ್ಯಾಂ ಅಂತರ ಭೀಭಾವಯೇ ಗೌರಿ
ಏಸುದಾಸ್ : ಆರ್ಯಾಂ ಅಂತರ ಭೀಭಾವಯೇ ಗೌರಿ.. ಗೌರೀ .. ಗೌರೀ ..
-------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ಚಾಮುಂಡೇಶ್ವರೀ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಜಯಚಂದ್ರ

ಚಾಮುಂಡೇಶ್ವರಿ ದೇವಿ ನಿನ್ನ ಚರಣವ ನಂಬಿದೇ ತಾಯೇ .. ಚಾಮುಂಡೇಶ್ವರಿ ದೇವಿ
ಚಂಡ ಮುಂಡರ ಶಿರ ಚಂಡಾಡಿ ಘೋರ ಮಹಿಷನ ಕೊಂದ ಚಾಮುಂಡಿ
ಆದಿ ಶಕ್ತಿ... ಆದಿಶಕ್ತಿ..
ಚಾಮುಂಡೇಶ್ವರಿ ದೇವಿ ನಿನ್ನ ಚರಣವ ನಂಬಿದೇ ತಾಯೇ .. ಚಾಮುಂಡೇಶ್ವರಿ ದೇವಿ

ಮಾಯೇ ಮಹನ್ನೊತೆ ಲೋಕ ಸುರಕ್ಷಿತೇ.. ಪಾಹೀ ಜಗನ್ಮುದೇ ನೀ ಫೊರೆಯೇ
ನಿಂದೇ ಗಿರಿಯಲೀ ಚಂಡಿ ಹೆಸರಲಿ ದೇವಿ ಗೌರಿ ಚಾಮುಂಡೀ ....
ಜಗಪಾಲಿನೀ ... ಭವತಾರಣಿ... ಜೈ ಭವಾನಿ ನೀ ಅವತಾರೀ ...
ಚಾಮುಂಡೇಶ್ವರಿ ದೇವಿ ನಿನ್ನ ಚರಣವ ನಂಬಿದೇ ತಾಯೇ .. ಚಾಮುಂಡೇಶ್ವರಿ ದೇವಿ

ನೊಂದ ದಾಸರೂ ನಿನ್ನ ಕೂಗದೇ ಗೈದ ಅಪಚಾರಕೇ ಸ್ವಾತಿ ಶೀಕ್ಷೇ ...
ಕೋಪ ನೀಗುತ ಕರುಣೆ ತೋರುತ ದಾರಿ ತೋರು ಜಗದಂಬಾ...
ಭಯ ನಿವಾರೀ .. ದಯಾ ಸಾಗರೀ ... ಅಭಯಂಕರೀ .. ಓ..ಶಿವಶಂಕರೀ...
ಮಾತೇ ಭವಾನೀ .. ಆರ್ತ ರಕ್ಷಣಿ ಕೃಪಯ ನೀಡಲೇ ಅಮ್ಮಾ..
ಮಹಾ ಕಾಳಿ ವಾಂಚೇ ತೀರದೇ ಪಾದವ ನಾ ಬೀಡೇನಮ್ಮಾ
ಮಹಾ ಕಾಳಿ ವಾಂಚೇ ತೀರದೇ ಪಾದವ ನಾ ಬೀಡೇನಮ್ಮಾ
ಶಿವಶಂಕರೀ .. ಅಭಯಂಕರೀ.. ಚಾಮುಂಡಿ ತಾಯೇ..
-------------------------------------------------------------------------------------------------------------------

ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೇ (೧೯೮೭) - ಭಕ್ತಿ ಶೃದ್ಧೆಯಲಿ
ಸಂಗೀತ : ವಿಜಯ ಕೃಷ್ಣಮೂರ್ತಿ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಬಿ.ಎಸ್.

ಭಕ್ತಿ ಶೃಧೆಯಲಿ ಭಯ ವಿನಯದಲಿ ಗುರುಮುಖದೇ ನಾ.... ನಾನ್ ಅರ್ಜಿಸಿದ ವಿದ್ಯೆಯೆಲ್ಲಾ
ನಿಷ್ಕಲ ಚಿತ್ತದಲಿ  ನಿಷ್ಠೆ ನಿಯಮದಲಿ ಸಾಧಿಸಿದ ನನ್ನ ಶಕ್ತಿಯನ್ನೆಲ್ಲಾ
ವಾಯು ಭಕ್ಷಣಗೈದು ವಾಂಖ್ಯಗಳ ಹೋರದೂಡಿ ಶ್ರಮದಿಂದ ಸಾಧಿಸಿದ ಸಿದ್ದಿಯನ್ನೆಲ್ಲಾ..
ನರನು ಪರಮೇಶನೆಂದೂ .. ನಿರ್ಧರಿಸಿ ನಿರೂಪಿಸುವ ಮಂತ್ರ ತಂತ್ರ ಯಂತ್ರ ಮರ್ಮವನ್ನೆಲ್ಲಾ..
ಮನೋ ವಾಕಾಯ್ ಸೂರ್ಯ ಚಂದ್ರರ ಸಾಕ್ಷೀ.. ಪಂಚಭೂತಗಳ ಸಾಕ್ಷಿ...
ಲೋಕ ಕಲ್ಯಾಣವನೇ ಕೋರಿ ನಿನಗೇ ಧಾರೇ ಎರೆವೆ ದೇವೀ ... ಪಾದಗಳ ಮುಂದೇ ...
-------------------------------------------------------------------------------------------------------------------

No comments:

Post a Comment