ಸೀತಾರಾಮ ಕಲ್ಯಾಣ ಚಲನಚಿತ್ರದ ಹಾಡುಗಳು
- ನಿನ್ನ ರಾಜ ನಾನೂ
- ಓ ಜಾನು ಓ ಜಾನೂ
- ಮಾಂಗಲ್ಯಮ್ ತಂತು ನಾನೇನ್
- ಭೂಮಿಯೇ ಮಂಟಪ
- ಯಾರ ಶಾಪ ಅದೂ
ಸೀತಾರಾಮ ಕಲ್ಯಾಣ ( ೨೦೧೯) - ನಿನ್ನ ರಾಜ ನಾನೂ
ಸಂಗೀತ : ಅನೂಪ ರೂಬೆನ್ ಸಾಹಿತ್ಯ : ವಿ.ಸಾಯಿಸುಕನ್ಯ ಗಾಯನ : ಅರ್ಮನ ಮಲ್ಲಿಕ್
ಓ... ಅರೇ ಅರೇ .. ಮುದ್ದು ಗಿಣಿ ಮನಸು ಕದ್ದ ಮನಮೋಹಿನಿ ಆಸೇ ಆಯ್ತು ನಿನ್ನ ಮೇಲೆ ಹೋಯ್
ಕೋಲಾರದ ಹಟ್ಟಿ ಗಣಿ ಕೋಗಿಲೆದೇ ನಿನ್ನ ಧನಿ ಕಾಳಿದಾಸ ಕಾವ್ಯ ನೀನೇ
ನಿನ್ನ ರಾಜ ನಾನೂ ನನ್ನ ರಾಣಿ ನೀನೂ ಪ್ರೇಮ ಕಲ್ಯಾಣವೇ ಇನ್ನೂ

ಝರಿ ಝರಿ ಜರಿಯೋ ಒಲವಿನ ಸುಳಿಯೋ ಸಿಲುಸಿಲುಕಿ ಸೋತುಹೋದೆ ನಾ
ಸುರಿಸುರಿಯೋ ಸುರಿಮಳೆ ಧ್ವನಿಯೋ ಹನಿ ಹನಿ ಹನಿ ಹಾಡದೇ ನೀನೇನಾ
ಒಲವೇ ನಿನ್ನ ಚೆಲ್ಲಾಟವೇ ನನಗೆ ಪ್ರೇಮದಾ ಪಾಠವೇ
ಮನಸೋತಿದೇ ಮರುಳಾಗಿದೆ ಮನ ಸೆಳೆಯುವುದೊಂದೇ ಕಣೇ
ನಿನ್ನ ರಾಜ ನಾನೂ ನನ್ನ ರಾಣಿ ನೀನೂ ಪ್ರೇಮ ಕಲ್ಯಾಣವೇ ಇನ್ನೂ
ನಿನ್ನ ರಾಜ ನಾನೂ ನನ್ನ ರಾಣಿ ನೀನೂ ಪ್ರೇಮ ಕಲ್ಯಾಣವೇ ಇನ್ನೂ
ಇದೇ ನಿನ್ನ ವಿನಃ ಇದೆ ವಿಧಿ ಬರಹ ಅನುಭವಿಸಲೇ ಬೇಕೇ ನೀನು ನಾ
ಮನದಾ ಹೊಸಿಲ ನೀ ದಾಟಿದೆ ಉಸಿರ ವೇಗದ ಹೆಚ್ಚಿದೆ
ಕೋಟಿ ಕೋಟಿ ದೈವಗಳು ಬಂದು ನಿಂತ ವೇಳೆ ಹಾಲಧಾರೆ ಸವಿ (ಆಆಆ)
ಎದೆಗೂಡಲ್ಲಿ ನಿನ್ನ ಹಾವಳಿ ತನು ಮನದಲೂ ನೀನೇ ಕಣೇ
ನಿನ್ನ ರಾಜ ನಾನೂ ನನ್ನ ರಾಣಿ ನೀನೂ ಪ್ರೇಮ ಕಲ್ಯಾಣವೇ ಇನ್ನೂ
ಓಓ .. ಅರೇ ಅರೇ ಮುದ್ದು ಗಿಣಿ ಮನಸು ಕದ್ದ ಮನಮೋಹಿನಿ ಆಸೇ ಆಯ್ತು ನಿನ್ನ ಮೇಲೆ ಹೋಯ್
ಕೋಲಾರದ ಹಟ್ಟಿ ಗಣಿ ಕೋಗಿಲೆದೇ ನಿನ್ನ ಧನಿ ಕಾಳಿದಾಸ ಕಾವ್ಯ ನೀನೇನೇ
ನಿನ್ನ ರಾಮ ನಾನೂ ನನ್ನ ಸೀತೆ ನೀನೂ ಪ್ರೇಮ ಕಲ್ಯಾಣವೇ ಇನ್ನೂ
ನಿನ್ನ ರಾಮ ನಾನೂ ನನ್ನ ಸೀತೆ ನೀನೂ ಪ್ರೇಮ ಕಲ್ಯಾಣವೇ ಇನ್ನೂ
-----------------------------------------------------------------------------------------------------------------------------
ಸೀತಾರಾಮ ಕಲ್ಯಾಣ ( ೨೦೧೯) - ಓ ಜಾನು ಓ ಜಾನೂ
ಸಂಗೀತ : ಅನೂಪ ರೂಬೆನ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಸಂಜಿತ್ ಹೆಗ್ಡೆ
ಏನಿದೂ ಏನಿದೂ ಹೊಸ ಅಚ್ಚರಿ ಮಾತಲ್ಲೂ ಪ್ರಿತಿಲ್ಲೂ ಹೊಸ ವೈಖರೀ
ಬಾರೇ ಉಸಿರಲ್ಲೇ ಓಓಓ ... ಹೋರುವೇ ಅಂಬಾರಿ
ಓಓಓ .. ಏನಿದೂ ಏನಿದೂ ಹೊಸ ಅಚ್ಚರಿ ಮಾತಲ್ಲೂ ಪ್ರಿತಿಲ್ಲೂ ಹೊಸ ವೈಖರೀ
ಬಾರೇ ಉಸಿರಲ್ಲೇ ಓಓಓ .. ಹೋರುವೇ ಅಂಬಾರಿ
ನಾನಾಡೋ ಮಾತು ನಿಂದೇನೇ ಕಣೇ ನನ್ನೆಲ್ಲಾ ಚಿಂತೇ ನಿನಗಾಗಿ ಕಣೇ
ನನ್ನ ಈ ಬದುಕು ನಿನಗರ್ಪಣೆ
ಓ..ಜಾನೂ.. ಓ..ಜಾನೂ ಓ..ಜಾನೂ ಓ..ಜಾನೂ ಓ..ಜಾನೂ ಓ..ಜಾನೂ ಜಾನೂ ಜಾನೂ
ಏನಿದೂ ಏನಿದೂ ಹೊಸ ಅಚ್ಚರಿ ಮಾತಲ್ಲೂ ಪ್ರಿತಿಲ್ಲೂ ಹೊಸ ವೈಖರೀ
ಬಾರೇ ಉಸಿರಲ್ಲೇ ಓಓಓ.. ಹೋರುವೇ ಅಂಬಾರಿ
ನೀನೂ ಇದ್ದರೇ ಜನ್ಮ ಸಾರ್ಥಕ ನನ್ನ ಬದುಕು ನೀನೂ
ಓಓಓಓ ನಿನ್ನ ನಗೆಯ ಬೆಳಕು ಬೀಳದೇ ನಡೆಯಲಾರೆನು ನಾನೂ
ಜೀವ ಜೀವ ಸಂಧಾನ ಕಣೇ ಈ ಪ್ರೀತಿಯೊಂದೇ ವಾಗ್ದಾನ ಕಣೇ
ಈ ಸೀತಾರಾಮ ಕಲ್ಯಾಣಕೇ...
ಓ..ಜಾನೂ ಓ..ಜಾನೂ ಓ..ಜಾನೂ ಓ..ಜಾನೂ ಓ..ಜಾನೂ ಓ..ಜಾನೂ ಜಾನೂ ಜಾನೂ
ಓ.. ಏನಿದೂ ಏನಿದೂ ಹೊಸ ಅಚ್ಚರಿ ಮಾತಲ್ಲೂ ಪ್ರಿತಿಲ್ಲೂ ಹೊಸ ವೈಖರೀ
ಬಾರೇ ಉಸಿರಲೇ ಓಓಓಓ ಹೋರುವೇ ಅಂಬಾರಿ.. ಅಂಬಾರಿ
ಹ್ಹಹ್ಹಹ್ಹಹ್ಹ .. ಓಓಓಓಓಓಓ
-----------------------------------------------------------------------------------------------------------------------------
ಸೀತಾರಾಮ ಕಲ್ಯಾಣ ( ೨೦೧೯) - ಮಾಂಗಲ್ಯಮ್ ತಂತು ನಾನೇನ್
ಸಂಗೀತ : ಅನೂಪ ರೂಬೆನ್ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ವಿಜಯಪ್ರಕಾಶ
ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್
ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್
ಈ ಸುಂದರ ಕಲ್ಯಾಣ ಮುದ್ದು ಜೋಡಿ ಕಲ್ಯಾಣ ಊರೆಲ್ಲಾ ಸೇರಿ ಮಾಡೋ ಹಬ್ಬ ಕಲ್ಯಾಣ ಕಲ್ಯಾಣ.. ಕಲ್ಯಾಣ..
ನಾ ನಿನ್ನ ನೀ ನನ್ನ ನೋಡಿದಾಗ ಹೊಸಗಾನ ಪ್ರೀತಿ ತಾಳ ಶುರುವಾಯ್ತು
ಧೀಮ್ ತಕ್ ಧೀಮ್ ತಕ್ ಧೀಮ್ ತಕ್ ಧೀಮ್ ತಕ್
ಓ... ನಾ ನಿನ್ನ ನೀ ನನ್ನ ನೋಡಿದಾಗ ಹೊಸಗಾನ ಹೃದಯ ಯಾಕೋ ಹೊಡಕೊಂತೂ
ದುಂತಕ್ ದುಂತಕ್ ದುಂತಕ್ ದುಂತಕ್ ನಿನ್ನ ನೋಟಕೇ ನಾನೂ ಫಿದಾ ನಿನ್ನ ಮತ್ತೆ ಆಹ್ಲಾದ
ತೆಗೆದಿರುವೇ ಎದೆಯ ಸದಾ ಓ ಕೋಮಲೇ...
ಮಾಂಗಲ್ಯಮ್ ತಂತುನಾನೇನ ಮಮಜೀವನ ಹೇತುನಾ..
ಮಾಂಗಲ್ಯಮ್ ತಂತುನಾನೇನ ಮಮಜೀವನ ಹೇತುನಾ..
ಈ ಸುಂದರ ಕಲ್ಯಾಣ ಮುದ್ದು ಜೋಡಿ ಕಲ್ಯಾಣ ಊರೆಲ್ಲಾ ಸೇರಿ ಮಾಡೋ ಹಬ್ಬ ಕಲ್ಯಾಣ
ಕಲ್ಯಾಣ.. (ಡಂಗ್ ಡಂಗ್ ಡಂಗ್ ಡಂಗ್ ಡಂಗ್ ) ಕಲ್ಯಾಣ (ಡಂಗ್ ಡಂಗ್ ಡಂಗ್ ಡಂಗ್ ಡಂಗ್)
ಕಲ್ಯಾಣ.. (ಡಂಗ್ ಡಂಗ್ ಡಂಗ್ ಡಂಗ್ ಡಂಗ್ ) ಕಲ್ಯಾಣ (ಡಂಗ್ ಡಂಗ್ ಡಂಗ್ ಡಂಗ್ ಡಂಗ್)
ಆ.. ನಾ ನಿನ್ನ... ನೀ ನನ್ನ... ನೋಡಿದಾಗ ಹೊಸಗಾನ
ಧೂಮತಕ್ ಧೂಮತಕ್ ಧೂಮತಕ್ ಧೂಮತಕ್
ಓ.. ಸುಮಗಳ ತರ ಇದೇ ಕಿರುನಗೆ ಸೆಳೆಯುವ ಕಲೆ ಇದೆ ಸೆರಗಿಗೇ ನೀನೂ ನಡೆದರೇ ಬೆಳಕಿನ ತೋರಣ ಊರಿಗೇ
ಓ.. ಅರಿಷಿಣ ಅರೆದರೂ ತನುವಿಗೇ ಕುಂಕುಮ ಸುರಿದರೂ ಅಧರಕೆ ನನ್ನ ಸರಿಸಮ ಗೆಳತಿಯೇ ನೀ ಈ ಗಂಡಿಗೇ
ಆಸೆಯ ಹೇಳೋ ಆವೇಗ ಪ್ರೀತಿಯ ನೀನು ಹೇಳು ಬಾ ಬೇಗ ಮನಸೇನೋ ಹುಚ್ಚಾಗಿದೇ ನಂಗೇ ಪ್ರೀತಿ ಹೆಚ್ಚಾಗಿದೇ ನಿಂಗೂನೂ ಗೊತ್ತಾಗಿದೇ ಓ ಕೋಮಲೇ...
ಮಾಂಗಲ್ಯಮ್ ತಂತುನಾನೇನ ಮಮಜೀವನ ಹೇತುನಾ
ಮಾಂಗಲ್ಯಮ್ ತಂತುನಾನೇನ ಮಮಜೀವನ ಹೇತುನಾ
ಓಓಓ .. ನಾ ನಿನ್ನ ನೀ ನನ್ನ ನೋಡಿದಾಗ ಹೊಸಗಾನ ಹೃದಯ ಯಾಕೋ ಹೊಡಕೊಂತೂ
ಧೂಮತಕ್ ಧೂಮತಕ್ ಧೂಮತಕ್ ಧೂಮತಕ್
ನಿನ್ನಾ ನೋಟಕೆ ನಾನೂ ಫಿಧಾ ನಿನ್ನ ಮಾತೇ ಆಹ್ಲಾದ ತೆಗೆದಿರುವೇ ಎದೆಯ ಸದಾ..ಕೋಮಲೇ..
ಮಾಂಗಲ್ಯಮ್ ತಂತುನಾನೇನ ಮಮಜೀವನ ಹೇತುನಾ
ಮಾಂಗಲ್ಯಮ್ ತಂತುನಾನೇನ ಮಮಜೀವನ ಹೇತುನಾ
ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್ ಡಂಗ್
-----------------------------------------------------------------------------------------------------------------------------ಸೀತಾರಾಮ ಕಲ್ಯಾಣ ( ೨೦೧೯) - ಭೂಮಿಯೇ ಮಂಟಪ
ಪ್ರೀತಿ ಕಾಲುಂಗುರ... ಪ್ರೇಮವೇ ತಾಳಿಯು
ದೈವ ಬಲವೆಂಬುದೇ ... ಬಳಗದ ಸಂಭ್ರಮ
ಏಳು ಹೆಜ್ಜೆ ಇಡೋ... ಜೋಡಿಯ ಸಂಗಮ
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ
ಸಂಗೀತ : ಅನೂಪ ರೂಬೆನ್ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ಖೈಲೇಶ ಖೇರ್
ಪಾಪ್ಪಪಪ್ಪೇ ಪೆಪೆಪೆ ಪಾಪ್ಪಪಪ್ಪೇ ಪೆಪೆಪೆ ಪಾಪ್ಪಪಪ್ಪೇ ಪೆಪೆಪೆ
ಓಓಓ... ಭೂಮಿಯೆ ಮಂಟಪ ಆಗಸ ಚಪ್ಪರ
ಗಾಳಿಯೆ ಮಂತ್ರವು ಸೂರ್ಯನೇ ಜ್ಯೋತಿಯು
ನಂಬಿಕೆ ಅಕ್ಷತೆ ಅಮೃತ ಘಳಿಗೆಯು ಪ್ರೀತಿ ಕಾಲುಂಗುರ... ಪ್ರೇಮವೇ ತಾಳಿಯು
ದೈವ ಬಲವೆಂಬುದೇ ... ಬಳಗದ ಸಂಭ್ರಮ
ಏಳು ಹೆಜ್ಜೆ ಇಡೋ... ಜೋಡಿಯ ಸಂಗಮ
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ
ಭೂಮಿಯೆ ಮಂಟಪ (ಮಂಟಪ) ಆಗಸ ಚಪ್ಪರ (ಚಪ್ಪರ )
ಕೋಟಿ ಕೋಟಿ ದೈವಗಳು ಬಂದು ನಿಂತ ವೇಳೆ ಹಾಲಧಾರೆ ಸವಿ (ಆಆಆ)
ಎಲ್ಲ ಗಣಕೂಟಗಳು ಸೇರಿದ ಮೇಲೆ ದೀಪ ಮಾಲೆ ಭುವಿ (ಆಆಆ)
ವಾದ್ಯ ನಾದೋತ್ಸವ.. ಚಾರುವೆದೋತ್ಸವ
ಜೀವ ಪ್ರೇಮೋತ್ಸವ.. ದೇವ ಮಿಲನೋತ್ಸವ
ದೈವ ಬಲವೆಂಬುದೇ ... ಬಳಗದ ಸಂಭ್ರಮ
ಏಳು ಹೆಜ್ಜೆ ಇಡೋ.. ಜೋಡಿಯ ಸಂಗಮ
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ (ಆಆಆ)
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ (ಆಆಆ)
ಜೀವ ಪ್ರೇಮೋತ್ಸವ.. ದೇವ ಮಿಲನೋತ್ಸವ
ದೈವ ಬಲವೆಂಬುದೇ ... ಬಳಗದ ಸಂಭ್ರಮ
ಏಳು ಹೆಜ್ಜೆ ಇಡೋ.. ಜೋಡಿಯ ಸಂಗಮ
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ (ಆಆಆ)
ಸೀತಾರಾಮ ಕಲ್ಯಾಣ ಇದು ಅನುರಾಗದ ಬಂಧನ (ಆಆಆ)
ತಾನ್ ನಿಂದೇರೇನಾ.. ತಾನ್ ನಿಂದೇರೇನಾ
-----------------------------------------------------------------------------------------------------------------------------
ಸೀತಾರಾಮ ಕಲ್ಯಾಣ ( ೨೦೧೯) - ಯಾರ ಶಾಪ ಅದೂ
ಯಾರದೊ ತಾಳಕೇ .. ಸೋಲೊ ಕಾಯಾದರೂ
ಸಂಗೀತ : ಅನೂಪ ರೂಬೆನ್ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಖೈಲೇಶ ಖೇರ್
ತನನತನನ ದೆರೆ ತನನತನನನ ದೆರೆ ತನನತನನ ದೆರೆ ತೂ..
ತನನನನ ದೆರೆ ತನನನನ ದೆರೆ ತನನನನ ದೆರೆ ತೂ..
ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೇ ... ಯಾರೋ ಬಲಿಯಾದರುಯಾರದೊ ತಾಳಕೇ .. ಸೋಲೊ ಕಾಯಾದರೂ
ಸ್ನೇಹವೂ ಬಾಳದೂ .. ಕಾರಣ ಹೇಳದೂ ...
ಸ್ನೇಹವೇ ಸುಂದರ ಸ್ನೇಹವೇ ಚಂದಿರ
ಗ್ರಹಣದ ವೇಳೆಗೆ ಚಂದಿರ ನಶ್ವರ
ಸೀತಾರಾಮ ಕಲ್ಯಾಣ ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ ಇದು ವನವಾಸದ ಬಂಧನ
ಯಾರ ಶಾಪ ಇದು ಯಾರ ಲೋಪ ಇದು
ಸ್ನೇಹವೇ ಸುಂದರ ಸ್ನೇಹವೇ ಚಂದಿರ
ಗ್ರಹಣದ ವೇಳೆಗೆ ಚಂದಿರ ನಶ್ವರ
ಸೀತಾರಾಮ ಕಲ್ಯಾಣ ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ ಇದು ವನವಾಸದ ಬಂಧನ
ಯಾರ ಶಾಪ ಇದು ಯಾರ ಲೋಪ ಇದು
ಯಾರದೋ ಸ್ವಾರ್ಥಕೇ ... ಯಾರೋ ಬಲಿಯಾದರು
ಕಣ್ಣ ನೀರು ನೋವಿನಿಂದ ಹೇಳುವಂತ ಭಾಷೆ.. ಕೇಳೋ ಮನಸೆಲ್ಲಿದೆ
ಮತ್ತೆ ಸ್ನೇಹ ಬೆಸೆಯಬೇಕು ಅನ್ನುವ ಆಸೆ .. ಹೇಳೊ ಜೀವ ಇದೆ
ಯಾರದೋ ತಂತ್ರಕೆ ಸ್ನೇಹವೇ ಶೂಲಕೆ
ಮತ್ತೆ ಸ್ನೇಹ ಬೆಸೆಯಬೇಕು ಅನ್ನುವ ಆಸೆ .. ಹೇಳೊ ಜೀವ ಇದೆ
ಯಾರದೋ ತಂತ್ರಕೆ ಸ್ನೇಹವೇ ಶೂಲಕೆ
ಮಾಯೆ ಮುಸುಕಾದರೇ ಎಲ್ಲಿ ಅಪನಂಬಿಕೆ
ಸ್ನೇಹವು ಬಾಡದು ಕಾರಣ ಹೇಳದು
ಸ್ನೇಹವೆ ಸುಂದರ... ಸ್ನೇಹವೇ ಚಂದಿರ...
ಸೀತಾರಾಮ ಕಲ್ಯಾಣ ಇದು ವನವಾಸದ ಬಂಧನ
ಸೀತಾರಾಮ ಕಲ್ಯಾಣ ಇದು ವನವಾಸದ ಬಂಧನ
ಯಾರ ಶಾಪ ಇದೂ.. ಯಾರ ಲೋಪ ಇದೂ ...
ಯಾರದೋ ಸ್ವಾರ್ಥಕೇ ... ಯಾರೋ ಬಲಿಯಾದರೂ ..
----------------------------------------------------------------------------------------------------------------------

No comments:
Post a Comment