1382. ಎಸ್.ಪಿ.ಭಾರ್ಗವಿ (೧೯೯೧)

ಎಸ್.ಪಿ.ಭಾರ್ಗವಿ ಚಲನಚಿತ್ರದ ಹಾಡುಗಳು 
  1. ದೇಶದ ಕಥೆ ಇಷ್ಟೇ ಕಣಮ್ಮೋ 
  2. ಮಾಮರಕೆ ಈ ಕೋಗಿಲೆಯಾ 
  3. ಕೇಳಯ್ಯಾ ಪೊಲೀಸ್ ಮಾವ್ 
  4. ಕಳ್ಳ ಕಳ್ಳ ಕಳ್ಳ ಕಳ್ಳರೋ ನಾವೆಲ್ಲರೂ 
  5. ಬೆಂಗಳೂರು ಬೆಂಗಳೂರು ಚಳಿ ಚಳಿ  
ಎಸ್.ಪಿ.ಭಾರ್ಗವಿ (೧೯೯೧) - ದೇಶದ ಕಥೆ ಇಷ್ಟೇ ಕಣಮ್ಮೋ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ 

ದೇಶದ ಕಥೆ ಇಷ್ಟೇ ಕಣಮ್ಮೋ  ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. 
ಚಂಚಕ ಚಂ ಚಂ ಚಂಚಕ ಚಂ ಚಂಚಕ ಚಂಚಂಚಕ ಚಂಚಂಚಕ ಚಂ ಚಂಚಕ ಚಂ

ಈ ದೇಶದ ಕಥೆ ಇಷ್ಟೇ ಕಣಮ್ಮೋ..   ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. 
ನ್ಯಾಯದ ಮನೇ ಈಗಲೂ ಎರಡೆರಡೇರಂತೇ ಬಾಗಿಲೂ  
ನ್ಯಾಯದ ಮನೇ ಈಗಲೂ ಎರಡೆರಡೇರಂತೇ ಬಾಗಿಲೂ ಮುಂದೇ ಹೋಗಿ ಹಿಂದೆ ಬರೋ  

ಸರ್ಕಾರಿ ಬಟ್ಟೇ .. ಧರಿಸೋಕೇ ಅಷ್ಟೇ.. ಘಟ್ಟಿಯಾಗಿ ಮಾತನಾಡಬೇಡ.. ತಪ್ಪೂ.. 
ನಿಷ್ಠೆ ಹೊರಗೇ ತೋರಬೇಡಾ ... ತಪ್ಪೂ.. 
ಬಂದೂಕು ಒಳಗೇ ಸೆಲ್ಯೂಟ್ ತಲೆಗೇ ಅಹ್ಹಹ್ಹಹ್ಹಾ.. ಸತ್ಯ ಬಗೆದೂ ಕೇಳಬೇಡಾ.. ತಪ್ಪೂ.. 
ಕಳ್ಳ ಜಾಲವನ್ನೂ ಹಿಡಿಯಬೇಡಾ.. ತಪ್ಪೂ.. 
ಸರಿ ಇಲ್ಲೀ ತಪ್ಪೂ.. ತಪ್ಪೇ ಇಲ್ಲೀ ಒಪ್ಪೂ.. 
ಸರಿ ಇಲ್ಲೀ ತಪ್ಪೂ.. ತಪ್ಪೇ ಇಲ್ಲೀ ಒಪ್ಪೂ.. ಸರಿ ತಪ್ಪೂ ಗೊತ್ತಿಲದಿರೋ 
ದೇಶದ ಕಥೆ ಇಷ್ಟೇ ಕಣಮ್ಮೋ  ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. 
ಈ ದೇಶದ ಕಥೆ ಇಷ್ಟೇ ಕಣಮ್ಮೋ.. ಅಹ್ಹಹ್ಹಾ..   ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. ಹ್ಹಾ.. 

ಚಂಚಕ ಚಂ ಚಂ ಚಂಚಕ ಚಂ ಚಂಚಕ ಚಂಚಂಚಕ ಚಂಚಂಚಕ ಚಂ ಚಂಚಕ ಚಂ
ಚಂಚಗೇ ಚಾವುಟೀ... ಆ.. ರಾಜಿಗೇ ಬಡ್ತೀ .. ತುಟಿ ಸತ್ಯಕ್ಕಾಗಿ ಮಾನಹಾಳೂ ಕೇಳೂ.. 
ಕೊಂಚ ಲಂಚಕ್ಕಾಗಿ ದೇಶ ಹಾಳೂ... ಕೇಳೂ 
ಮಹಾರಾಜ ಹೋದ.. ಮಹನೀಯ ಬಂದ .. ಶಾಂತಿಯೆಂದ ಗಾಂಧಿಯನ್ನೇ ಕೊಂದ ನಂಬೂ .. 
ಓಟು ಕೊಟ್ಟ ಚಿಂದಿ ಬಟ್ಟೇ ಕೈಯಿಗೇ ಚಂಬೂ .. 
ನ್ಯಾಯ ನೋಡೋ ಕಣ್ಣೂ ಅಯ್ಯೋ ನೀನೂ ಹೆಣ್ಣೂ .. 
ನ್ಯಾಯ ನೋಡೋ ಕಣ್ಣೂ ಅಯ್ಯೋ ನೀನೂ ಹೆಣ್ಣೂ .. ಕಟ್ಟು ಚೆಂಡಿಯಾಗೋ ವರೆಗೂ  
ದೇಶದ ಕಥೆ ಇಷ್ಟೇ ಕಣಮ್ಮೋ  ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. 
ಈ ದೇಶದ ಕಥೆ ಇಷ್ಟೇ ಕಣಮ್ಮೋ.. ಅಹ್ಹಹ್ಹಾ..   ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. ಹ್ಹಾ.. 
ನ್ಯಾಯದ ಮನೇ ಈಗಲೂ ಎರಡೆರಡೇರಂತೇ ಬಾಗಿಲೂ  
ನ್ಯಾಯದ ಮನೇ ಈಗಲೂ ಎರಡೆರಡೇರಂತೇ ಬಾಗಿಲೂ ಮುಂದೇ ಹೋಗಿ ಹಿಂದೆ ಬರೋ  
ದೇಶದ ಕಥೆ ಇಷ್ಟೇ ಕಣಮ್ಮೋ  ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. 
ಈ ದೇಶದ ಕಥೆ ಇಷ್ಟೇ ಕಣಮ್ಮೋ..   ಇಲ್ಲೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. 
ಕಣ್ಣಮ್ಮೋ.. ಬೇಡಮ್ಮೋ ..
----------------------------------------------------------------------------------------------------------

ಎಸ್.ಪಿ.ಭಾರ್ಗವಿ (೧೯೯೧) - ಮಾಮರಕೆ ಈ ಕೋಗಿಲೆಯಾ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಲ್.ಏನ್.ಶಾಸ್ತ್ರಿ, ಚಂದ್ರಿಕಾ ಗುರುರಾಜ  

ಗಂಡು : ಮಾಮರಕೆ ಈ ಕೋಗಿಲೆಯಾ ಕೋಗಿಲೆಗೇ ಈ ಮಾಮರದ 
            ಸ್ನೇಹವಾಯ್ತು.. ಓಓಓಓ..  ಪ್ರೇಮವಾಯ್ತು..  ಪ್ರೇಮವೀಗ .. ಓಓಓಓ.. ಗಾನವಾಯ್ತು 
            ಮಾಮರಕೆ ಈ ಕೋಗಿಲೆಯಾ ಕೋಗಿಲೆಗೇ ಈ ಮಾಮರದ 
            ಸ್ನೇಹವಾಯ್ತು.. ಓಓಓಓ..  ಪ್ರೇಮವಾಯ್ತು..  ಪ್ರೇಮವೀಗ .. ಓಓಓಓ.. ಗಾನವಾಯ್ತು 

ಹೆಣ್ಣು : ಈ ಸುಮಕೇ ಆ.. ಭೃಮರ ಸೋಲುತಿವೇ.. ಮನಸಾ ನೀಡುತಿದೇ ... 
ಗಂಡು : ಸಾಗರಕೇ ಈ ನದಿಯೂ ಓಡುತಿದೇ ತನುವ ಬೆರೆಸುತಿದೇ .. 
ಹೆಣ್ಣು :   ಮಾಮರಕೆ ಈ ಕೋಗಿಲೆಯಾ 
ಗಂಡು : ಕೋಗಿಲೆಗೇ ಈ ಮಾಮರದ 
ಹೆಣ್ಣು : ಸ್ನೇಹವಾಯ್ತು.. ಓಓಓಓ..  ಪ್ರೇಮವಾಯ್ತು..  
ಗಂಡು : ಪ್ರೇಮವೀಗ .. ಓಓಓಓ.. ಗಾನವಾಯ್ತು 
----------------------------------------------------------------------------------------------------------

ಎಸ್.ಪಿ.ಭಾರ್ಗವಿ (೧೯೯೧) - ಕೇಳಯ್ಯಾ ಪೊಲೀಸ್ ಮಾವ್ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಗುರುರಾಜ 

ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 

ಕೇಳಯ್ಯ ಪೊಲೀಸ್ ಮಾವ್ ದೇಶಕ್ಕೇ ನೀನೇ ಜೀವ.. 
ಕೇಳಯ್ಯ ಪೊಲೀಸ್ ಮಾವ್ ನ್ಯಾಯಕ್ಕೇ ನೀನೇ ಜೀವ.. 
ಆದರೇ ಸಂಬಳಕ್ಕೆ ನಿದ್ದೆ ಮಾಡುವೇ.. ಎದ್ದರೇ.. ಗಿಂಬಳಕ್ಕೇ .. ಬಾಯಿ ಬಿಡುವೇ .. 

 ಹೇ... ಸ್ಟಾಂಡ್ ಅಪ್ .. ತಿರುಪೇ ಬೇಡೋ ಬಿಕ್ಷುಕನಲ್ಲಿ ಮೂಟೆ ಹೊರುವ ಕೂಲಿಗಳಲ್ಲಿ 
ಪಾಲು ಕೇಳುವೇ ಯಪ್ಪಾ ಸುದ್ದಿ ಹರಡಿದೇ .. 
ಕಳ್ಳಕಾಕರ ಸಂಗವ ಮಾಡಿ ಲೂಟಿ ಹೊಡೆಯಲೂ ಸುಳಿವನೂ ನೀಡೀ 
ಪಿಪೀ ಉದುವೇ ಯಪ್ಪಾ.. ಮೂಕರ್ಜಿವೇಯೇ .. 
ದೊಡ್ಡದನ್ನೂ ಬಂದಾಗ ದುಡ್ಡು ಹೊಡೆವೇ ತಟ್ಟದನ್ನೂ ಬಂದಾಗ ಕೇಸೂ ಹಾಕುವೇ 
ಪತ್ರಿಕೆಯೂ ಎಂದಾಗ ಹಿಂಡಿಕೊಳ್ಳುವೇ .. ಕಳ್ಳ ಮಾಲೂ ಬಂದಾಗ ನೆಂಜಿಕೊಳ್ಳುವೇ 
ಮೈಮೇಲೇ ನೀ.. ಲಾಠಿ ಸದ್ದೇ.. ತರ್ಲೆ ಅನ್ನದೇ ಮಾಯ ನಿನಗೀಷ್ಟೇ ... 
ಕೇಳಯ್ಯ ... ಕೇಳಯ್ಯ .. ಕೇಳಯ್ಯ ಪೊಲೀಸ್ ಮಾವ್ ದೇಶಕ್ಕೇ ನೀನೇ ಜೀವ.. 
ಕೇಳಯ್ಯ ಪೊಲೀಸ್ ಮಾವ್ ನ್ಯಾಯಕ್ಕೇ ನೀನೇ ಜೀವ.. 
ಆದರೇ ಸಂಬಳಕ್ಕೆ ನಿದ್ದೆ ಮಾಡುವೇ.. ಎದ್ದರೇ.. ಗಿಂಬಳಕ್ಕೇ .. ಬಾಯಿ ಬಿಡುವೇ .. 
ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 
ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 

ಮೂರೂ ತಲೆಯ ಸಿಂಹದ ಗುರುತೂ ಹ್ಯಾಟ್ ಮೇಲೆ ಇರುವುದೂ ಮರೆತೂ 
ದುಡಕಬಾರದೂ .. ತಲೆಯೂ ತಿರುಗಬಾರದೂ 
ಹಾಲೂ ಮೊಟ್ಟೆ ಇಟ್ಟದೂ ಮಣ್ಣ ನೆಕ್ಕಿ ಕೆಲಸಕೇ ಯವೂದೂ ಅಣ್ಣಾ 
ಹೊಟ್ಟೇ ಕಟ್ಟಿಕೋ ಪೊಲೀಸ್ ಬೇಲ್ಟು ಬಿಗಿದಿಕೋ... 
ಕೊಲೆಗಾರ ಸಿಕ್ಕಾಗ ನಿದ್ದೆಬಾರದೂ ಮಂತ್ರಿ ಫೋನ್ ಬಂದಾಗ ಅಂಜಬಾರದೂ 
ನಮ್ಮ ಬಗ್ಗೆ ಯಾವೂನೂ ಕೇಳಬಾರದೂ ಹಾಗೇ ಎಂದೂ ಕಾನೂನೂ ಮೀರಬಾರದೂ 
ತಲೆಬಾಗದೇ .. ಸೆಲ್ಲೂವಿಡೂ ಮರ್ಮ ತಿಳಿವ ಜಾಣ ನೀನಾಗೂ .. 
ಕೇಳಯ್ಯ ... ಕೇಳಯ್ಯ .. ಕೇಳಯ್ಯ ಪೊಲೀಸ್ ಮಾವ್ ದೇಶಕ್ಕೇ ನೀನೇ ಜೀವ.. 
ಕೇಳಯ್ಯ ಪೊಲೀಸ್ ಮಾವ್ ನ್ಯಾಯಕ್ಕೇ ನೀನೇ ಜೀವ.. 
ಆದರೇ ಸಂಬಳಕ್ಕೆ ನಿದ್ದೆ ಮಾಡುವೇ.. ಎದ್ದರೇ.. ಗಿಂಬಳಕ್ಕೇ .. ಬಾಯಿ ಬಿಡುವೇ .. 
ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 
ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 
ಲಾಲಾಲಲಾಲಾ.. ಲಾಲಾಲಲಾಲಾ.. ಕೇಳಯ್ಯ ಪೊಲೀಸ್ ಮಾವ್ ನ್ಯಾಯಕ್ಕೇ ನೀನೇ ಜೀವ.. 
ಆದರೇ ಸಂಬಳಕ್ಕೆ ನಿದ್ದೆ ಮಾಡುವೇ.. ಎದ್ದರೇ.. ಗಿಂಬಳಕ್ಕೇ .. ಬಾಯಿ ಬಿಡುವೇ .. 
ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 
ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್  ಡಿಂಗ್ ಡಾಂಗ್ ಡಾಂಗ್ ಡಿಂಗ್ ಡಾಂಗ್ 
----------------------------------------------------------------------------------------------------------

ಎಸ್.ಪಿ.ಭಾರ್ಗವಿ (೧೯೯೧) - ಕಳ್ಳ ಕಳ್ಳ ಕಳ್ಳ ಕಳ್ಳರೋ ನಾವೆಲ್ಲರೂ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಕೋರಸ್  

ಕೋರಸ್ :  ಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹಹ್ಹಾ.. ಹ್ಹೇಹ್ಹೇಹ್ಹೇಹ್ಹೇ  ಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹಹ್ಹಾ
ಗಂಡು : ಕಳ್ಳ ಕಳ್ಳ ಕಳ್ಳ ಕಳ್ಳಾ  ಹೇಯ್ .. ಕಳ್ಳರೋ ನಾವೆಲ್ಲರೂ.. ಹ್ಹಾ... 
ಕೋರಸ್ : ಕಳ್ಳ ಕಳ್ಳ ಕಳ್ಳ ಕಳ್ಳಾ   ಕಳ್ಳರೋ ನಾವೆಲ್ಲರೂ.. . 
               ಸುಳ್ಳ ಸುಳ್ಳ ಸುಳ್ಳ ಸುಳ್ಳಾ ಸುಳ್ಳರೋ ನಾವೆಲ್ಲರೂ.. 
ಗಂಡು : ಎಷ್ಟೂ ಕದ್ದೇ .. ನೀನೆಷ್ಟು ಮೆದ್ದೇ ... ಮಾಲು ಬಂತಾ.. ಮಾಮೂಲು ಬಂತಾ 
            ಲಂಚಾ ತಿನ್ನೋನೇ ರಾಜಾ ಮಂಚಾ ಏರೋನೇ ರೋಜಾ 

ಕೋರಸ್ : ಓ ಓಓಓಓಓಓಓ .. ಲಲಲಲಲಲಾಲಾಲಲಲ  ಓ ಓಓಓಓಓಓಓ ..ಲಲಲಲಲಲಾಲಾಲಲಲ  
ಗಂಡು : ಕಳ್ಳಭಟ್ಟಿ ಮಾರೀ ಕೂಡಿ ಇಟ್ಟೇ.. ಪಾರ್ಟಿಗೇ ಮೊನ್ನೇ ಕೋಟಿ ಕೊಟ್ಟೇ .. 
            ಮಂತ್ರಿಗೇ ಮೂರೂ ಬಂಗ್ಲೇ ಕೊಟ್ಟೇ .. ಅಂಜದೇ ಹಳದಿ ಮುಂದೇ ಇದ್ದೇ .. 
            ಆ.. ಸುಂಗ್ರಿಂಗೂ ಹಿಟ್ಟಿಂಗೂ ಹಿಟ್ಟಿಂಗೂ ಸಂಥಿಂಗೂ ಕೊಡದಿದ್ದರೇ ಮಂಥಿಂಗೂ 
            ಕದಿಯೋಕೇ ಎಂದೂ ಜಗ್ಗಲ್ಲಾ.. ನುಂಗೋಕೇ ಎಗ್ಗೂ ಸಿಗಲಿಲ್ಲಾ.. 
            ಕಾಯೋರೇ ಕದ್ದಾಗ ಬೇಲೀನೇ ಮೇಯ್ದೆಗಾ ಲಂಚಾವತಾರವಯಿತೂ 
ಕೋರಸ್ : ಕಳ್ಳ ಕಳ್ಳ ಕಳ್ಳ ಕಳ್ಳಾ   ಕಳ್ಳರೋ ನಾವೆಲ್ಲರೂ.. . 
               ಸುಳ್ಳ ಸುಳ್ಳ ಸುಳ್ಳ ಸುಳ್ಳಾ ಸುಳ್ಳರೋ ನಾವೆಲ್ಲರೂ.. 

ಗಂಡು : ಬೀದಿಯ ರೌಡಿ ಪಟ್ಟ ಇದ್ರೇ .. ಕುಂತಲ್ಲೇ ದುಡ್ಡೂ ಕೀಳಬಲ್ಲೇ .. 
            ಕೊಲೆಗಾರನೆಂಬ ಪಟ್ಟ ಇದ್ರೇ .. ಓಟೇಲ್ಲಾ ನಿನ್ನಾ ಪೆಟ್ಟಿಯಲ್ಲೇ.. ಹ್ಹಾ.. ಥೂ.. 
            ಉಗಿಯೋನೋ ಉಗಿದಾಗ ಒರೆಸೋದೂ ಕಿಸಿಯೋದೂ ಅಧಿಕಾರ ಕಸಿಯೋದೂ 
            ಈ ಕಾಳಜಿ ಇದ್ರೇ ಸಾಕಣ್ಣಾ.. ಆದರ್ಶ ಯಾರಿಗೇ ಬೇಕಣ್ಣಾ.. 
            ಉಂಡೋನ್ಗೆ ಖೀರ್ ಉಂಡೇ ಸಿಗದವನಿಗೇ ಬಾಸುಂಡೇ ಕಲಿಯಣ್ಣ ಕಲಿಯುಗದ ಮಂತ್ರ 
ಕೋರಸ್ : ಕಳ್ಳ ಕಳ್ಳ ಕಳ್ಳ ಕಳ್ಳಾ   ಕಳ್ಳರೋ ನಾವೆಲ್ಲರೂ.. . 
               ಸುಳ್ಳ ಸುಳ್ಳ ಸುಳ್ಳ ಸುಳ್ಳಾ ಸುಳ್ಳರೋ ನಾವೆಲ್ಲರೂ.. 
ಗಂಡು : ಎಷ್ಟೂ ಕದ್ದೇ .. ನೀನೆಷ್ಟು ಮೆದ್ದೇ ... ಮಾಲು ಬಂತಾ.. ಮಾಮೂಲು ಬಂತಾ 
            ಲಂಚಾ ತಿನ್ನೋನೇ ರಾಜಾ ಮಂಚಾ ಏರೋನೇ ರೋಜಾ 
ಕೋರಸ್ : ಕಳ್ಳ ಕಳ್ಳ ಕಳ್ಳ ಕಳ್ಳಾ   ಕಳ್ಳರೋ ನಾವೆಲ್ಲರೂ.. . 
               ಸುಳ್ಳ ಸುಳ್ಳ ಸುಳ್ಳ ಸುಳ್ಳಾ ಸುಳ್ಳರೋ ನಾವೆಲ್ಲರೂ.. 
ಹೆಣ್ಣು : ಓಓಓಓಓಓಓ .. ಲಲಲಲಲಅಲಾಲಾಲ ಆಆಆಅ... 
ಕೋರಸ್ : ಲಲಲಲಲಅಲಾಲಾಲ ಆಆಆಅ... 
----------------------------------------------------------------------------------------------------------

ಎಸ್.ಪಿ.ಭಾರ್ಗವಿ (೧೯೯೧) - ಬೆಂಗಳೂರು ಬೆಂಗಳೂರು ಚಳಿ ಚಳಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಹಂಸಲೇಖ, ಮಂಜುಳಗುರುರಾಜ 

ಹೆಣ್ಣು : ರಂಪಂಪಪಪಪ ರಂಪಂಪಪಪಪ ರಂಪಂಪಪಪಪ ರಂಪಂಪಪಪಪ  ಆಆಆಅ...  ಆಆಆಅ... 
          ಬೆಂಗಳೂರೂ ಬೆಂಗಳೂರೂ ಚಳಿ ಚಳಿ ರಂಗರಾಯ ಕೇಳು ಎದೆಯ ಚಿಲಿಪಿಲಿ 
          ಬೆಂಗಳೂರೂ ಬೆಂಗಳೂರೂ ಚಳಿ ಚಳಿ ಮಂಗಮಾಯ ದಿನವೂ ಇಲ್ಲೀ ಗಲಿಬಿಲಿ 
ಕೋರಸ್ : ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರೂ 
                ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲೀ ಒನ್ಸ ಮೋರ್ 
ಹೆಣ್ಣು : ಬೆಂಗಳೂರೂ ಬೆಂಗಳೂರೂ ಚಳಿ ಚಳಿ ರಂಗರಾಯ ಕೇಳು ಎದೆಯ ಚಿಲಿಪಿಲಿ 
          ಬೆಂಗಳೂರೂ ಬೆಂಗಳೂರೂ ಚಳಿ ಚಳಿ ಮಂಗಮಾಯ ದಿನವೂ ಇಲ್ಲೀ ಗಲಿಬಿಲಿ 
ಕೋರಸ್ : ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರೂ 
                ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲೀ ಒನ್ಸ ಮೋರ್ 

ಹೆಣ್ಣು : ಆಆಆಅ...  (ಆ ) ಆಆಆಅ...(ಆ ) ಆಆಆಅ...(ಆ )  ಆಆಆಅ... 
          ನನ್ನದೇಲೀ ಜಾರಿಕೊಂಡೂ ಲಾಲಬಾಗ ಮುಸಿಕೊಂಡ 
          ಹೂವ ಗಮ್ಮು ಬೆರೆತ ತಂಪಿಗೇ.. ನೋಡು ಬಳ್ಳಿ ಕೆಂಡಸಂಪಿಗೇ .. ಓಯ್ 
          ಕಡಲೆಕಾಯೀ ಕೊಶೆಯಲ್ಲಿ ಸಿಪ್ಪೇ ಸುಲಿವ ಸದ್ದಿನಲ್ಲಿ 
          ಕೇಳಿ ಬಂದ ನಗುವಿನ ಅಲೆಗಳೂ.. ನೆನೆಸಿಕೊಂಡರೇ ಒಳಗೇ ಬುಳುಬುಳು  
          ಟೂರ್ ಟೂರ್ ಟೂರ್ ಟೂರ್  ಬೇಡ ಆ ಸಿಂಗಾಪೂರ್ 
          ರಂಗೂ ರಂಗೂ ಕೇಳೂ ರಂಗೂ ಬೇಡ ಆ ದಾರ್ಜಿಲಿಂಗ್ 
          ಬೆಂಗಳೂರೂ ಬೆಂಗಳೂರೂ ಚಳಿ ಚಳಿ ರಂಗರಾಯ ಕೇಳು ಎದೆಯ ಚಿಲಿಪಿಲಿ 
          ಬೆಂಗಳೂರೂ ಬೆಂಗಳೂರೂ ಚಳಿ ಚಳಿ ಮಂಗಮಾಯ ದಿನವೂ ಇಲ್ಲೀ ಗಲಿಬಿಲಿ 
ಕೋರಸ್ : ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರೂ 
                ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲೀ ಒನ್ಸ ಮೋರ್ 

ಹೆಣ್ಣು : ಲಲ್ಲಲಾ ಲಲ್ಲಲಾ... ಲಲ್ಲಲಾ ಲಲ್ಲಲಾ ಲಲಲಲಲಲಲ ಲಲ್ಲಲಾ ಲಲ್ಲಲಾ ರರರಾ 
          ಗಟ್ಟಿ ಕಾಳೂ ಜಟ್ಟಿ ಆಳೂ ಮೆತ್ತಗಾಗ ಬೇಕೂ ಇಲ್ಲೀ .. 
          ತಿಪ್ಪಗೊಂಡ ನಲ್ಲಿ ನೀರಿಗೇ .. ಬೆಂದಕಾಳೂರ ಮಹಿಮೆಗೇ ... ಹೇಯ್ 
          ಊರ ಪೂರ ತಿರುಗಿ ಹೋದೇ ಮರುಗಿ ಬದುಕಿ ಮರಳಿ ಬಂದೇ 
          ನಾನು ಹುಟ್ಟಿ ಬೆಳೆದ ಊರಿಗೇ .. ಬೆಲ್ಲದಂತ ಸಿಹಿಯ ಮಾತಿಗೇ .. 
          ಅಮ್ಮನೂರು ಕುಪ್ಪಳ್ಳಿ.. ಅಪ್ಪಾನೂರು ಬೆಟ್ಟಳ್ಳಿ.. 
          ಗಂಡನೂರು ಅಲಸೂರು ಮಾವನೂರು ಮೈಸೂರೂ .. 
           ಬೆಂಗಳೂರೂ ಬೆಂಗಳೂರೂ ಚಳಿ ಚಳಿ ರಂಗರಾಯ ಆದನಿಲ್ಲಿ ಗಲಿಬಿಲಿ 

          ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರೂ 
          ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲೀ ಒನ್ಸ ಮೋರ್ 
          ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಬೆಂಗಳೂರೂ 
          ಸಾಂಗ್ ಸಾಂಗ್ ಸಾಂಗ್ ಸಾಂಗ್ ಇಲ್ಲೀ ಒನ್ಸ ಮೋರ್ 
----------------------------------------------------------------------------------------------------------

No comments:

Post a Comment