ತವರಿಗೆ ಬಾ ತಂಗಿ ಚಲನಚಿತ್ರದ ಹಾಡುಗಳು
- ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆ ಘಳಿಗೆ
- ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ
- ಜಾಣಮರಿ ಜಾಣಮರಿ ಪಾಪು ಮರಿ ಪಾಚೊ ಮರಿ
- ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
- ಮುತ್ತೈದೆ ಮಾತನೂ
- ಜಾಣಮರಿ ಜಾಣಮರಿ ಪಾಪು ಮರಿ (ಚಿತ್ರಾ)
- ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ
- ರವಿವರ್ಮ ಬಾರೋ ಬಾರೋ
ತವರಿಗೆ ಬಾ ತಂಗಿ (೨೦೦೨) - ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕೋರಸ್ : ಹೋಯ್ಯಾರ ಹೊಯ್ಯ ಜಿಂಗ್ ಚಕಚಾ ಹೊಯ್ಯ ಹೋಯ್ಯಾರ ಹೊಯ್ಯ ಜಿಂಗಚಕ್ ಜಿಂಗಚಕ್
ಕೋರಸ್: ಬಾರಾ.. ಬಳೆಗಾರ ತಾರಾ.. ಮಂದಾರ .. ಹೊಂಬಾಳೆ ತುಂಬ್ಯಾಳೇ ..
ಹೊಂಬಾಳೆ ತುಂಬ್ಯಾಳೇ ಹಸಿರು ಗಾಜು ಬಳೆಯ ತೊಡಿಸಿ ಹಾಡಿ ಹಸೆಯ
ಗಂಡು : ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ತಂಗಿ ನಿನ್ನ ಕಣ್ಣಲ್ಲೊಂದು ಪುಟ್ಟ ಕನಸಿದೆ ಆ ಕನಸಿಗಾಗಿ ತವರು ಕಾದಿದೆ
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು...
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ಕೋರಸ್ : ಅಕ್ಕ ತಂಗಿಯ ಫಲ ಮುದ್ದೂ ಗಂಗೆ ನಾರಿಯ ಫಲ
ಹೆತ್ತುತ್ತಾಳೆ ಚಂದುಳ್ಳ ಚೆಲುವ ರಾಣಿಯ ... ರಾಣಿಯ
ಗಂಡು : ಸಾವಿರ ನೋವಿರಲಿ ಚೀರುವ ಚಿಂತಿರಲಿ, ತವರ ಬೆಚ್ಚಗೆ ಅವರೇ ಮೆಚ್ಚಗೆ ಮೊದಲ ಹೆರಿಗೆಗೆ...
ಈ ಸೀತಾಫಲ ಈ ನಾರಿ ಫಲ ಸೋಕು ಮೆಲ್ಲಗೆ ಇಂಥ ಕಂದನ ತಾರೆ ಮಡಿಲಿಗೆ
ನೀನು ಅತ್ತು ಕುಡಿದ ಬೆಳ್ಳಿ ಓಳ್ಳೆ ಇಲ್ಲಿದೆ ಓಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿ ನಗುವ ಕೇಳೇ ಕಾದಿದೆ.. ಕೇಳೇ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗೂ ನೀ... ಈ ತವರೂ ಬೆಳಗಲು
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ಕೋರಸ್ : ಹೂಂಹೂಂಹೂಂಹೂಂ ಸೊಂಟಕ್ಕೆ ಬೆಳ್ಳಿ ದಾರದ ಬಳ್ಳಿ ಮಾವ ನೀಡುವ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಮಂಜುಳಾ ಗುರುರಾಜ
ಕೋರಸ್ : ತಂದಾನಾನ ತಂದ ತಂದಾನಾನ ತಂದಾನಾನ ತಂದಾನಾನ ತಂದ

ಹೇಹೇಹೇಹೇ ಹೇಹೇ ಹೇಹೇಹೇಹೇ ಹೇಹೇ
ಗಂಡು : ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾ ನರೆ ಘಳಿಗೆ
ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಹೆಣ್ಣು : ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾ ನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಗಂಡು : ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಹೆಣ್ಣು : ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ಗಂಡು : ದುಂಬಿಗಿನ್ನು ಸಿಹಿಯೂಟ ಮಲ್ಲೇ ಮೊಗ್ಗಿನ ಮೊಗದೊಳಗೆ
ಹೆಣ್ಣು : ನಿದಿರೆಗಿನ್ನು ಜೂಟಾಟ ಹಗಲು ಕಾಣೊ ಕನಸೊಳಗೆ
ಗಂಡು : ಆ ಊಟ.. ಹೆಣ್ಣು : ಈ ಆಟ..
ಇಬ್ಬರು : ಬೇಕಾಯ್ತು ಮನಗಳಿಗೆ
ಹೆಣ್ಣು : ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾ ನರೆ ಘಳಿಗೆ
ಗಂಡು : ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಘಳಿ ಘಳಿ ಘಳಿಗೆ.. ಹೆಣ್ಣು : ಘಳಿ ಘಳಿ ಘಳಿಗೆ..ಗಂಡು : ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಹೆಣ್ಣು : ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ಗಂಡು : ದುಂಬಿಗಿನ್ನು ಸಿಹಿಯೂಟ ಮಲ್ಲೇ ಮೊಗ್ಗಿನ ಮೊಗದೊಳಗೆ
ಹೆಣ್ಣು : ನಿದಿರೆಗಿನ್ನು ಜೂಟಾಟ ಹಗಲು ಕಾಣೊ ಕನಸೊಳಗೆ
ಗಂಡು : ಆ ಊಟ.. ಹೆಣ್ಣು : ಈ ಆಟ..
ಇಬ್ಬರು : ಬೇಕಾಯ್ತು ಮನಗಳಿಗೆ
ಹೆಣ್ಣು : ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾ ನರೆ ಘಳಿಗೆ
ಗಂಡು : ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾ ನಡಿಗಡಿಗೆ
ಹೆಣ್ಣು : ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಹೆಣ್ಣು : ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಘಳಿ ಘಳಿ ಘಳಿಗೆ.. ಹೆಣ್ಣು : ಘಳಿ ಘಳಿ ಘಳಿಗೆ..ಕೋರಸ್ : ಹೋಯ್ಯಾರ ಹೊಯ್ಯ ಜಿಂಗ್ ಚಕಚಾ ಹೊಯ್ಯ ಹೋಯ್ಯಾರ ಹೊಯ್ಯ ಜಿಂಗಚಕ್ ಜಿಂಗಚಕ್
ಹೋಯ್ಯಾರ ಹೊಯ್ಯ ಜಿಂಗ್ ಚಕಚಾ ಹೊಯ್ಯ ಹೋಯ್ಯಾರ ಹೊಯ್ಯ ಜಿಂಗಚಕ್ ಜಿಂಗಚಕ್
ಗಂಡು : ನರಗೊಂಬೆ ನಡು ಒಳಗೆ ಬಳುಕಾಯ್ತು ಈ ನಡಿಗೆ
ಹೆಣ್ಣು : ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯ್ಯಡುಗೇ
ಗಂಡು : ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಹೆಣ್ಣು : ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ
ಗಂಡು : ಆ ಆಸೆ.. ಹೆಣ್ಣು : ಈ ಆಸೆ..
ಇಬ್ಬರು : ಎದೆಯೊಳಗೆ
ತವರಿಗೆ ಬಾ ತಂಗಿ (೨೦೦೨) - ತಂಗಿ ನಿನ್ನ ನಗುವಿನಲ್ಲಿ ಪುಟ್ಟ ನಗುವಿದೆ
ಹೆಣ್ಣು : ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯ್ಯಡುಗೇ
ಗಂಡು : ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಹೆಣ್ಣು : ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ
ಗಂಡು : ಆ ಆಸೆ.. ಹೆಣ್ಣು : ಈ ಆಸೆ..
ಇಬ್ಬರು : ಎದೆಯೊಳಗೆ
ಗಂಡು : ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾ ನರೆ ಘಳಿಗೆ
ಹೆಣ್ಣು : ಸುಮ್ಮನಿರಲಾರೇ ಕೂಡದಿರಲಾರೇ ನಾ ನಿನ್ನರೆ ಘಳಿಗೆ
ಹೆಣ್ಣು : ಸುಮ್ಮನಿರಲಾರೇ ಕೂಡದಿರಲಾರೇ ನಾ ನಿನ್ನರೆ ಘಳಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಹೆಣ್ಣು : ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾ ನಡಿಗಡಿಗೆ
ಗಂಡು : ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಕೋರಸ್ : ಓಓಓಓಓಓಓ ಓಓಓಓಓಓಓ
ಹೆಣ್ಣು : ಘಳಿ ಘಳಿ ಘಳಿಗೆ.. ಗಂಡು : ಘಳಿ ಘಳಿ ಘಳಿಗೆ..--------------------------------------------------------------------------------------------------------------------------
ತವರಿಗೆ ಬಾ ತಂಗಿ (೨೦೦೨) - ತಂಗಿ ನಿನ್ನ ನಗುವಿನಲ್ಲಿ ಪುಟ್ಟ ನಗುವಿದೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಮಧು ಬಾಲಕೃಷ್ಣ
ಹೊಂಬಾಳೆ ತುಂಬ್ಯಾಳೇ ಹಸಿರು ಗಾಜು ಬಳೆಯ ತೊಡಿಸಿ ಹಾಡಿ ಹಸೆಯ
ಗಂಡು : ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ತಂಗಿ ನಿನ್ನ ಕಣ್ಣಲ್ಲೊಂದು ಪುಟ್ಟ ಕನಸಿದೆ ಆ ಕನಸಿಗಾಗಿ ತವರು ಕಾದಿದೆ
ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ... ತೊಟ್ಟಿಲಿಲ್ಲಿದೆ ...
ನಿನ್ನ ಮಗುವ ನಗುವಿನಾಟ ನೋಡೇ ಕಾದಿದೆ ... ನೋಡೇ ಕಾದಿದೆ..ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು...
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ಹೆತ್ತುತ್ತಾಳೆ ಚಂದುಳ್ಳ ಚೆಲುವ ರಾಣಿಯ ... ರಾಣಿಯ
ಗಂಡು : ಸಾವಿರ ನೋವಿರಲಿ ಚೀರುವ ಚಿಂತಿರಲಿ, ತವರ ಬೆಚ್ಚಗೆ ಅವರೇ ಮೆಚ್ಚಗೆ ಮೊದಲ ಹೆರಿಗೆಗೆ...
ಈ ಸೀತಾಫಲ ಈ ನಾರಿ ಫಲ ಸೋಕು ಮೆಲ್ಲಗೆ ಇಂಥ ಕಂದನ ತಾರೆ ಮಡಿಲಿಗೆ
ನೀನು ಅತ್ತು ಕುಡಿದ ಬೆಳ್ಳಿ ಓಳ್ಳೆ ಇಲ್ಲಿದೆ ಓಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿ ನಗುವ ಕೇಳೇ ಕಾದಿದೆ.. ಕೇಳೇ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗೂ ನೀ... ಈ ತವರೂ ಬೆಳಗಲು
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ಕೋರಸ್ : ಹೂಂಹೂಂಹೂಂಹೂಂ ಸೊಂಟಕ್ಕೆ ಬೆಳ್ಳಿ ದಾರದ ಬಳ್ಳಿ ಮಾವ ನೀಡುವ
ಹಾಲಿನ ಕಡಗ ಕಾಲಿನ ಗೆಜ್ಜೆಗೆ ಮುಯ್ಯಿ ಮಾಡುವ
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವ
ಗಂಡು : ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೇ ತನ್ನ ಕವಿದಿರೋ ಗ್ರಹಣ ಕಳೆಯದೆ
ಈ ಮಕ್ಕಳು ಸಂಧಾನದ ದೇವತೆಗಳು ಅಪ್ಪ ಎನ್ನುತ ಅಮ್ಮ ಎನ್ನುತ ತಂದು ಬೆಸೆವರು
ಇನ್ನು ನಿನ್ನ ಬಾಳಿಗೊಂದು ದೃಷ್ಟಿಯಾಗದು ವಿಘ್ನಬಾರದು
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿಕಾವುದು ಕುಂಕುಮ ನಗುವುದು
ತಂಗಿ ನಿನ್ನ ಹೆಸರಲಿ ನಿನ್ನ ಅಣ್ಣನುಸಿರಿದೇ...ಎ .ಎ .ಎ .ಎ ..ಈ ತವರು ಬೆಳಗಲು ...
ತಂಗಿ ನಿನ್ನ ನಗುವಿನಲ್ಲೂ ಒಂದು ನಗುವಿದೆ ಆ ನಗುವು ನಮ್ಮ ಅಮ್ಮನಂತಿದೆ
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ ಈ ತವರು ಬಳ್ಳಿ ಕಲ್ಪವಾಗಿದೆ
ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ... ತೊಟ್ಟಿಲಿಲ್ಲಿದೆ ...
ನಿನ್ನ ಮಗುವ ನಗುವಿನಾಟ ನೋಡೇ ಕಾದಿದೆ ... ನೋಡೇ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು...
--------------------------------------------------------------------------------------------------------------------------
ತವರಿಗೆ ಬಾ ತಂಗಿ (೨೦೦೨) - ಜಾಣಮರಿ ಪಾಪು ಮರಿ ...
ಹೆಣ್ಣು : ಗಂಡ ಬಲ್ಲೆನೇನು ಅಣ್ಣ ತಂಗಿ ಮಾತು
ಗಂಡು : ಕೋಪ ನುಂಗಬೇಕೇ ತವರು ತಾನೇ ಸೋತು
ಹೆಣ್ಣು : ಬಾಲ್ಯ ಚಂದವನ್ನ

ಓ ಓಓ...ಓಓಓ . ಆಆಆ... ಆಆಆ... ಲಾಲಾಲಲಲಲಲ...
ಜಾಣಮರಿ ಜಾಣಮರಿ ಪಾಪು ಮರಿ ಪಾಚೂ ಮರಿ
ಆ... ನಿದಿರಮ್ಮನ ತೋಳಲಿ ಸೇರಿಕೋ ಆ... ಕನಸಮ್ಮನ ಊರಲಿ ಆಡಿಕೋ
ನಾ... ಹಾಡುವೇ ಲಾಲಿಯಾ ... ಲಾಲಿಯಾ... ಜಾಣಮರಿ ಜಾಣಮರಿ
ಅಮ್ಮ ಇದ್ದಿದ್ರೆ ನಾವು ಹೀಗೆ ಇರ್ತೀದ್ವಾ ಅಪ್ಪಾ ಇದ್ದೀದ್ರೇ ನಾವು ಚಿಂತೆ ಮಾಡಿದ್ವಾ
ಅಮ್ಮನು ಅಪ್ಪನು ಇಲ್ಲದ ಆ ಶಿವ ನನ್ನ ನಿನ್ನ ಕಂಡರೆ ಕರುಗುವ
ಓದಿಕೋ ಬರೆದುಕೊ ...
ಓದಿಕೋ ಬರೆದುಕೊ ... ಲೋಕವ ತಿಳಿದುಕೋ ... ನಾ ಹಾಡುವೆ ಲಾಲಿಯಾ... ಲಾಲಿಯಾ...
ಜಾಣಮರಿ ಜಾಣಮರಿ ಪಾಪು ಮರಿ ಪಾಚೂ ಮರಿ
ಆ... ನಿದಿರಮ್ಮನ ತೋಳಲಿ ಸೇರಿಕೋ ಆ... ಕನಸಮ್ಮನ ಊರಲಿ ಆಡಿಕೋ
ನಾ... ಹಾಡುವೇ ಲಾಲಿಯಾ ... ಲಾಲಿಯಾ... ಜಾಣಮರಿ ಜಾಣಮರಿ
ಜೀವ ನೀನಮ್ಮ ನನ್ನ ಪ್ರಾಣ ನೀನಮ್ಮ ನಾನು ಇರೋದೇ ನಿನ್ನ ಕಾವಲಿಗಮ್ಮ
ತಾಯಿ ಇಲ್ಲದ ತಬ್ಬಲಿ ಅಲ್ಲ ನೀ ಅಣ್ಣನ ಕಣ್ಣಲಿ ಅಮ್ಮನ ಕಾಣು ನೀ
ಗುಂಡಿಗೆ ಸದ್ದಲ್ಲಿ ನಿನ್ನದೇ ಕೂಗಿದೆ ಕೇಳಿಕೋ.. ಕೇಳಿಕೋ..
ನಾ ಹಾಡುವೇ ಲಾಲಿಯಾ ... ಲಾಲಿಯಾ

ನಾ... ಹಾಡುವೇ ಲಾಲಿಯಾ ... ಲಾಲಿಯಾ...
-------------------------------------------------------------------------------------------------------------------------
ತವರಿಗೆ ಬಾ ತಂಗಿ (೨೦೦೨) - ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ, ಕೋರಸ್
ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹೆಣ್ಣು : ಅಣ್ಣಾ... ಅಣ್ಣಾ... ಅಣ್ಣಾ... ಅಣ್ಣಾ...
ಗಂಡು : ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ಹೆಣ್ಣು : ಕೊಟ್ಟ ಹೆಣ್ಣು ಕುಲಕ್ಕೆ ಹೊರಗಂತೆ
ಗಂಡು : ಅತ್ತೆ ಮನೆ ತೊಟ್ಟಾದರೂ ಸರಿಯಂತೆಹೆಣ್ಣು : ಗಂಡ ಬಲ್ಲೆನೇನು ಅಣ್ಣ ತಂಗಿ ಮಾತು
ಗಂಡು : ಕೋಪ ನುಂಗಬೇಕೇ ತವರು ತಾನೇ ಸೋತು
ಹೆಣ್ಣು : ಬಾಲ್ಯ ಚಂದವನ್ನ
ಗಂಡು : ಬಾಳು ಚಿಂತೆಯಮ್ಮಾ
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ತಂಗಿ ನಿನ್ನ ಕಣ್ಣಲ್ಲೊಂದು ಪುಟ್ಟ ಕನಸಿದೆ ಆ ಕನಸಿಗಾಗಿ ತವರು ಕಾದಿದೆ
ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ... ತೊಟ್ಟಿಲಿಲ್ಲಿದೆ ...
ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹೆಣ್ಣು : ಅಪವಾದರಾಗುವಂತೆ ದೇವರನು ಬಿಡದಂತೆ
ಗಂಡು : ಆಗಸನ ಮಾತು ಅರಸಗೆ ಶೂಲ
ಹೆಣ್ಣು : ಕೆಡಿಸಿತು ಶಂಕೆ ಸೀತೆಯ ಬಾಳ
ಗಂಡು : ಮನಸಿಗೆ ಸಾಕ್ಷಿ ಮನಸಂತೆ
ಹೆಣ್ಣು : ಮನಸಿಗೆ ಮಾತೆ ಬರದಂತೆ
ಅಣ್ಣಾ.. ಅಣ್ಣಾ... ಅಣ್ಣಾ.. ಅಣ್ಣಾ.
ಗಂಡು : ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹೆಣ್ಣು : ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ ನೀ ಉಸಿರಿಟ್ಟು
ಗಂಡು : ತವರಿನ ಉಸಿರ ಹಿಂಡುವರಲ್ಲಾ ...
ಹೆಣ್ಣು : ತವರಿನ ನಿದಿರೆ ಕದಿಯುವರಲ್ಲಾ...
ಗಂಡು : ಹೆಣ್ಣಿಗೆ ದೈವ ಪತಿಯಂತೆ
ಹೆಣ್ಣು : ನಿಂದೆಗೆ ದೇವರೇ ಗತಿಯಂತೆ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗಂತೇ
ಗಂಡು : ಅತ್ತೆ ಮನೆ ಸ್ವತ್ತಾದರೂ ಸರಿಯಂತೆ
ಹೆಣ್ಣು : ಗಂಡ ಬಲ್ಲೆನೇನು ಅಣ್ಣ ತಂಗಿ ಮಾತು
ಗಂಡು : ಕೋಪ ನುಂಗಬೇಕೇ ತವರು ತಾನೇ ಸೋತು
ಹೆಣ್ಣು : ಬಾಲ್ಯ ಚಂದವನ್ನ
ಗಂಡು : ಕೋಪ ನುಂಗಬೇಕೇ ತವರು ತಾನೇ ಸೋತು
ಹೆಣ್ಣು : ಬಾಲ್ಯ ಚಂದವನ್ನ
ಗಂಡು : ಬಾಳು ಚಿಂತೆಯಮ್ಮಾ
ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ
ಹೆಣ್ಣು : ಅಣ್ಣಾ... ಅಣ್ಣಾ... ಅಣ್ಣಾ... ಅಣ್ಣಾ...
----------------------------------------------------------------------------------------------------------------
ತವರಿಗೆ ಬಾ ತಂಗಿ (೨೦೦೨) - ಮುತ್ತೈದೆ ಮಾತನ್ ಮರಿಬ್ಯಾಡ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಕೆ.ಎಸ್.ಚಿತ್ರ, ಚೇತನ್ ಮತ್ತು ಸಂಗಡಿಗರು
ಕೋರಸ್ : ವರನೇ ದ್ಯಾವರು ಮದುವೆಗೆ ಅಲ್ಲಿಗೆ ತಮ್ಮ ಪೂಜೆಗೆ
ಕುಳ್ಳಿರಿ, ಕುಳಿತುಕೊಳ್ಳಿರಿ ಕಸ್ತೂರಿ ಚೆಲ್ಲಿ ಕೊಳ್ಳಿರಿ ಅಹ್ಹಹ್ಹಹ್ಹಹ್ಹಾ
ತಪ್ಪು ನೆಪ್ಪು ಆದರೆ ಕ್ಷಮಿಸಿಕೊಳ್ಳಿ ದ್ಯಾವರೇ
ಅಳಿಯಗೇ ಶಿರ ಬಾಗಿರಿ ಆಣೆಗೆ ಕಾಸಾಗಿರಿ ಅಹ್ಹಹ್ಹಹ್ಹಹ್ಹಹ್ಹಾ ..
ಹೆಣ್ಣು : ಮುತ್ತೈದೆ ಮಾತನ್ ಮರಿಬ್ಯಾಡ.... ಓಓಓಓಓ (ಹೂಂಹೂಂಹೂಂ)

ಮುತ್ತೈದೆ ಮಾತನ್ ಮರಿಬ್ಯಾಡ ಕೊಟ್ಟಾದ ಮಾತನ್ ಮುರಿಬ್ಯಾಡ
ಹೊತ್ತಾಗಿ ಹೋಗಬ್ಯಾಡ ಮಡದಿಯ ತುತ್ತಾಗಿ ನೋಡಬ್ಯಾಡ
ನಮ್ಮೂರ ಮರಿಬ್ಯಾಡ ಮರೆತರು ತಂಗೀನ ಮರಿಬ್ಯಾಡ
ಕೋರಸ್ : ರಾಯ ರಾಯ ವರರಾಯ ಪನ್ನೀರ್ ಮೈಗೆಲ್ಲ
ರಾಯ ರಾಯ ವರರಾಯ ತಣ್ಣೀರ್ ಮೈಗೆಲ್ಲ
ಗಂಡು : ದೊಡ್ಡೋರ ಮಾತನ್ ತೆಗಿಬ್ಯಾಡ... ಆಆಆ (ಹೂಂಹೂಂಹೂಂ)

ದೊಡ್ಡೋರ ಮಾತನ್ ತೆಗಿಬ್ಯಾಡ ಕಾಶಿಯ ಶಾಸ್ತ್ರಾನ್ ಜರಿಬ್ಯಾಡ
ಪರಮೇಶನಾಗಬ್ಯಾಡ ಸತಿಗೆ ಸವತಿನ ತರಬ್ಯಾಡ
ನಮ್ಮೂರ ಮರಿಬ್ಯಾಡ ಮರೆತರು ತಂಗೀನ ಮರಿಬ್ಯಾಡ
ಕೋರಸ್: ರಾಯ ರಾಯ ವರರಾಯ ನಡೆ ಮಡಿ ನಿನಗೀಗ
ರಾಯ ರಾಯ ವರರಾಯ ಹೂಮಳೆ ನಿನಗೀಗ
ಹೆಣ್ಣು : ಬೆಳ್ಳಾನೆ ಪರದೆಯ ಹಿಂದೆ ಚೆಂದುಳ್ಳಿ ಚೆಲುವಿನ ತಾರೆ
ತಂದಾಳೆ ನೊಸಳಿಗೆ ಅಕ್ಕಿ ಜೀರಿಗೆ ಬೆಲ್ಲದ ಧಾರೆ

ಕೋರಸ್ : ಸೋ ಹೆಣ್ಣೇ ಸೋ ಸೋ ಹೆಣ್ಣೇ ಸೋ
ಹೆಣ್ಣು : ತೆರೆ ತೆರೆಯಿರಮ್ಮ ನೋಡಿಕೊಳ್ಳಲಿ ಸಿಗ್ಗು ಸಿಂಗಾರಾನ
ಮರೆ ಮರೆಸಿರಮ್ಮ ಮುಟ್ಟಿಕೊಳ್ಳಲಿ ಮುಡಿ ಮಂದಾರಾನ
ಗಂಡು : ರೂಢಿನ ರುಗ್ಗಲ್ ಅನ್ನಬ್ಯಾಡ.. ಆಆಆಅ (ಹೂಂಹೂಂಹೂಂ)

ರೂಢಿನ ರುಗ್ಗಲ್ ಅನ್ನಬ್ಯಾಡ ಅರಿದೆ ಮಂತ್ರಾನ್ ಆಡಬ್ಯಾಡ
ಅರ್ಧಾವ ಬಿಡಬ್ಯಾಡ ಮಡದಿ ಅರ್ಧಾಂಗಿ ಮರಿಬ್ಯಾಡ
ನಿಮ್ಮೋರ ಮರಿಬ್ಯಾಡ ಮರೆತರು ತಂಗೀನ ಮರಿಬ್ಯಾಡ
ಕೋರಸ್ : ರಾಯ ರಾಯ ವರರಾಯ ಸರಿ ನಡಿ ಸಪ್ತಪದಿ
ರಾಣಿ ರಾಣಿ ವಧುರಾಣಿ ಸರಿ ನಡಿ ಸಪ್ತಪದಿ... ಅಹ್ಹಹ್ಹಹ್ಹಹ್ಹಹ್ಹಾ

ಕೋರಸ್ : ಅಹ್ಹಹ್ಹಹ್ಹಹ್ಹಹ್ಹಾ
ಅತ್ತಣಿಂದಿತ್ತ ಇತ್ತಣಿಂದತ್ತ ತಾರೆ ಮುತ್ತಿನ ಚೆಂಡೆ
ಒಲವಿನಲಿ ಒಸಗೆಯ ಸರಸದಲಿ ಸಲಿಗೆಯ
ತಾರೆ ಮುತ್ತಿನ ಚೆಂಡೆ ಗಂಡು ಉಕ್ಕಿನ ಗುಂಡೆ

ತಾರೆ ಮುತ್ತಿನ ಚೆಂಡೆ ಗಂಡು ಉಕ್ಕಿನ ಗುಂಡೆ.. ಅಹ್ಹಹ್ಹಹ್ಹಹ್ಹಹ್ಹಾ
ಹೆಣ್ಣು : ವಸಂತ ಕ್ವಾಣೆಗೆ ಬಂದ ಹಾಲು ಫಲಹಾರ ನೀಡು
ಮಂಚಕೆ ಹುಣ್ಣಿಮೆ ನೀನೆ ದೀಪನ ಸಣ್ಣಗೆ ಮಾಡು
ಕೋರಸ್ : ಸೋರುವುದೇ ಎಣ್ಣೇ ಸೋರುವುದೇ

ಸೊಬಾನೇ ಎಣ್ಣೇ ಸೊಬಾನೇ
ಹೆಣ್ಣು : ತಾಯಿ ತಂಗೀರು ತಂದ ಪ್ರೀತಿ ಯೋಗರ ತಾರೊ ನಿನ್ನ ಸತಿಗೆ
ಮೂರು ಹೊತ್ತಿಗು ಸತಿ ಮುತ್ತಿನೂಟ ಒಳ್ಳೆಯದಲ್ಲವೆ ಪತಿಗೆ
ಮುತ್ತೈದೆ ಮಾತನ್ ಮರಿಬ್ಯಾಡ ಓಓಓಓಓ (ಹೂಂಹೂಂಹೂಂ)

ಮುತ್ತೈದೆ ಮಾತನ್ ಮರಿಬ್ಯಾಡ ಅತ್ತಿಗೇನೆ ಅಮ್ಮ ಮರಿಬ್ಯಾಡ
ಬಾಗಿನ ಮರಿಬ್ಯಾಡ ಮರೆತರು ನಾದ್ನಿಯ ಮರಿಬ್ಯಾಡ
ಗಂಡು : ನಮ್ಮೂರ ಮರಿಬ್ಯಾಡ ಮರೆತರು ನಿಮ್ಮೋರ ಮರಿಬ್ಯಾಡ
ಹೆಣ್ಣು : ಮುತ್ತೈದೆಯಾಗಿ ಬಾಳುತೀನಿ... ಓಓಓಓಓ (ಹೂಂಹೂಂಹೂಂ)

ಮುತ್ತೈದೆಯಾಗಿ ಬಾಳುತೀನಿ ಮುತ್ತೈದೆಯಾಗಿ ಹೋಗುತೀನಿ
ನನ್ನನ್ನ ಮರಿಬ್ಯಾಡ ಮರೆತರು ತಂಗೀನ ಮರಿಬ್ಯಾಡ
ಗಂಡು : ನಮ್ಮೂರ ಮರಿಬ್ಯಾಡ ಮರೆತರು ನಿಮ್ಮೋರ ಮರಿಬ್ಯಾಡ
------------------------------------------------------------------------------

ತವರಿಗೆ ಬಾ ತಂಗಿ (೨೦೦೨) - ಜಾಣಮರಿ ಜಾಣಮರಿ ಪಾಪು ಮರಿ ಪಾಚೂ ಮರಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ
ಓ ಓಓ...ಓಓಓ . ಆಆಆ... ಆಆಆ... ಲಾಲಾಲಲಲಲಲ...
ಜಾಣಮರಿ ಜಾಣಮರಿ ಪಾಪು ಮರಿ ಪಾಚೂ ಮರಿ
ಆ... ನಿದಿರಮ್ಮನ ತೋಳಲಿ ಸೇರಿಕೋ ಆ... ಕನಸಮ್ಮನ ಊರಲಿ ಆಡಿಕೋ
ನಾ... ಹಾಡುವೇ ಲಾಲಿಯಾ ... ಲಾಲಿಯಾ... ಜಾಣಮರಿ ಜಾಣಮರಿ
ಅಮ್ಮ ಇದ್ದಿದ್ರೆ ನಾವು ಹೀಗೆ ಇರ್ತೀದ್ವಾ ಅಪ್ಪಾ ಇದ್ದೀದ್ರೇ ನಾವು ಚಿಂತೆ ಮಾಡ್ತಿದ್ವಾ
ಅಮ್ಮನು ಅಪ್ಪನು ಇಲ್ಲದ ಆ ಶಿವ ನನ್ನ ನಿನ್ನನ್ನೂ ಕಂಡರೆ ಕರುಗುವ
ಓದಿಕೋ ಬರೆದುಕೊ ...
ಓದಿಕೋ ಬರೆದುಕೊ ... ಲೋಕವ ತಿಳಿದುಕೋ ... ನಾ ಹಾಡುವೆ ಲಾಲಿಯಾ... ಲಾಲಿಯಾ...
ಜಾಣಮರಿ ಜಾಣಮರಿ ಪಾಪು ಮರಿ ಪಾಚೂ ಮರಿ
ಆ... ನಿದಿರಮ್ಮನ ತೋಳಲಿ ಸೇರಿಕೋ ಆ... ಕನಸಮ್ಮನ ಊರಲಿ ಆಡಿಕೋ
ನಾ... ಹಾಡುವೇ ಲಾಲಿಯಾ ... ಲಾಲಿಯಾ... ಜಾಣಮರಿ ಜಾಣಮರಿ
ಜೀವ ನೀನಮ್ಮ ನನ್ನ ಪ್ರಾಣ ನೀನಮ್ಮ ನಾನು ಇರೋದೇ ನಿನ್ನ ಕಾವಲಿಗಮ್ಮ
ತಾಯಿ ಇಲ್ಲದ ತಬ್ಬಲಿ ಅಲ್ಲ ನೀ ಅಣ್ಣನ ಕಣ್ಣಲಿ ಅಮ್ಮನ ಕಾಣು ನೀ
ಗುಂಡಿಗೆ ಸದ್ದಲ್ಲಿ ನಿನ್ನದೇ ಕೂಗಿದೆ ಕೇಳಿಕೋ.. ಕೇಳಿಕೋ..
ನಾ ಹಾಡುವೇ ಲಾಲಿಯಾ ... ಲಾಲಿಯಾ
ಜಾಣಮರಿ ಜಾಣಮರಿ ಪಾಪು ಮರಿ ಪಾಚೂ ಮರಿ
ಆ... ನಿದಿರಮ್ಮನ ತೋಳಲಿ ಸೇರಿಕೋ ಆ... ಕನಸಮ್ಮನ ಊರಲಿ ಆಡಿಕೋ
ನಾ... ಹಾಡುವೇ ಲಾಲಿಯಾ ... ಲಾಲಿಯಾ... ಆಆಆ... ಆಆಆ...ಆಆಆ... ಆಆಆ...
-----------------------------------------------------------------------------------------------------------
ತವರಿಗೆ ಬಾ ತಂಗಿ (೨೦೦೨) - ತಂಗಿ ನಿನ್ನ ನಗುವಿನಲ್ಲಿ ಪುಟ್ಟ ನಗುವಿದೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಮಧು ಬಾಲಕೃಷ್ಣ
ತಂಗಿ ನಿನ್ನ ಕಣ್ಣಲ್ಲೊಂದು ಪುಟ್ಟ ಕನಸಿದೆ ಆ ಕನಸಿಗಾಗಿ ತವರು ಕಾದಿದೆ
ನೀನು ಆಡಿ ಬೆಳೆದಂತ ತೊಟ್ಟಿಲಿಲ್ಲಿದೆ... ತೊಟ್ಟಿಲಿಲ್ಲಿದೆ ...
ನಿನ್ನ ಮಗುವ ನಗುವಿನಾಟ ನೋಡೇ ಕಾದಿದೆ ... ನೋಡೇ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು...
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ಸಾವಿರ ನೋವಿರಲಿ ಚೀರುವ ಚಿಂತಿರಲಿ, ತವರ ಬೆಚ್ಚಗೆ ಅವರೇ ಮೆಚ್ಚಗೆ ಮೊದಲ ಹೆರಿಗೆಗೆ...
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗು ನೀ... ಈ ತವರು ಬೆಳಗಲು...
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
ಸಾವಿರ ನೋವಿರಲಿ ಚೀರುವ ಚಿಂತಿರಲಿ, ತವರ ಬೆಚ್ಚಗೆ ಅವರೇ ಮೆಚ್ಚಗೆ ಮೊದಲ ಹೆರಿಗೆಗೆ...
ಈ ಸೀತಾಫಲ ಈ ನಾರಿ ಫಲ ಸೋಕು ಮೆಲ್ಲಗೆ ಇಂಥ ಕಂದನ ತಾರೆ ಮಡಿಲಿಗೆ
ನೀನು ಅತ್ತು ಕುಡಿದ ಬೆಳ್ಳಿ ಓಳ್ಳೆ ಇಲ್ಲಿದೆ ಓಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನ ಅಳುವ ಕೇಳೇ ಕಾದಿದೆ.. ಕೇಳೇ ಕಾದಿದೆ..
ಎಲ್ಲ ಜನುಮದಲ್ಲಿಯೂ ನನ್ನ ತಂಗಿ ಆಗೂ ನೀ... ಈ ತವರೂ ಬೆಳಗಲು
ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ ಆ ನಗುವಿಗಾಗಿ ತವರು ಕಾದಿದೆ..
------------------------------------------------------------------------------------------------------------

ತವರಿಗೆ ಬಾ ತಂಗಿ (೨೦೦೨) - ರವಿವರ್ಮ ಬಾರೋ ಬಾರೋ ಇಲ್ಲೊಂದು ಸೊಗಸೈತೇ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಗಂಡು : ರವಿವರ್ಮ ಬಾರೋ.. ಬಾರೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಹೆಣ್ಣು : ರವಿವರ್ಮ ನೋಡೋ ನೋಡೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಗಂಡು : ಈ ತಂಗಾಳಿ ಹಾಡೂ ಏನ್ ಇಂಪೈತೇ ನೋಡೂ
ಹೆಣ್ಣು : ಆ ಕುಶಲವಾ ಮಾತಾಡುವಾ ಮೈಯ್ಯ ಮರೆಯುವಾ ಬಾ ಬೆರೆಯುವಾ
ಗಂಡು : ರವಿವರ್ಮ ಬಾರೋ.. ಬಾರೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಹೆಣ್ಣು : ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಹೆಣ್ಣು : ಹಸಿದಾಗ ಉಣಬೇಕೂ ನಗುವನು ಉಳಿಸುತ ಕುಣಿಬೇಕೂ
ಗಂಡು : ಸಿಹಿಯೂಟ ತಾಂಬೂಲ ಸವಿಯುತ ಸಮಯವ ಕಳೀಬೇಕು
ಹೆಣ್ಣು : ನಿನ್ನದೊಂದೂ ಉಂಗುರ ನಡುವಲ್ಲಿ ಮಣಿಯಂಗೇ
ಗಂಡು : ಬಾರೇ ನನ್ನ ತೋಳೊಳಗೇ ದಿನವೆಲ್ಲಾ ಇರೂ ಹೀಗೇ
ಹೆಣ್ಣು : ರವಿವರ್ಮ ಬಾರೋ.. ಬಾರೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಗಂಡು : ರವಿವರ್ಮ ನೋಡೋ ನೋಡೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಗಂಡು : ವಯಸೈತೇ ಮನಸೈತೇ ಕುಣಿಯಲೀ ಒಲವಿನ ತಿಳಿದೈತೇ
ಹೆಣ್ಣು : ಅವರಿವರ ಮರೆಮಾಚಿ ಸೇರುವ ನಲಿಯುವ ಸೊಗಸೈತೇ
ಗಂಡು : ಎಲ್ಲಾ ದಿವಸ ಹಬ್ಬವೇ ನಮಗಿನ್ನೂ ಸಿರಿಹೊನ್ನೂ
ಹೆಣ್ಣು : ಪ್ರೇಮವೆಂಬ ದೇವರೂ ಮೈಮ್ಯಾಲೇ ಬರಲಿನ್ನೂ
ಗಂಡು : ರವಿವರ್ಮ ಬಾರೋ.. ಬಾರೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಹೆಣ್ಣು : ರವಿವರ್ಮ ನೋಡೋ ನೋಡೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಗಂಡು : ಈ ತಂಗಾಳಿ ಹಾಡೂ ಏನ್ ಇಂಪೈತೇ ನೋಡೂ
ಹೆಣ್ಣು : ಆ ಕುಶಲವಾ ಮಾತಾಡುವಾ
ಗಂಡು : ಮೈಯ್ಯ ಮರೆಯುವಾ ಬಾ ಬೆರೆಯುವಾ
ಹೆಣ್ಣು : ರವಿವರ್ಮ ಬಾರೋ.. ಬಾರೋ ಇಲ್ಲೊಂದೂ ಸೊಗಸೈತೇ ಚೆಂದಾನ ಚೆಲುವೈತೇ
ಇಬ್ಬರು : ತಂದಾನ ತಾನಾನ ತಂದಾನ ತಾನಾನ ತಂದಾನ ತನನನ
ತಂದಾನ ತಾನಾನ ತಂದಾನ ತಾನಾನ ತಂದಾನ ತನನನ
----------------------------------------------------------------------------------
No comments:
Post a Comment