1386. ಸುಖ ಸಂಸಾರ (೧೯೭೦)

    


ಸುಖ ಸಂಸಾರ ಚಲನಚಿತ್ರದ ಹಾಡುಗಳು 
  1. ಬ್ಯೂಟಿ ಇಲ್ಲಿದೇ ನೋಡು ನೀ 
  2. ಲವಲೀ ಲಿಲ್ಲೀ ಬಾರೇ ನಗು ಮೊಗದ ಸಿರಿಯ 
  3. ಚಾಮುಂಡಿ ಅಮ್ಮನ ಮಗಳೇ ಬಾ 
  4. ಎಲ್ಲಿ ಚೋರನೆಲ್ಲಿ.. ಮನವನು ಕದ್ದ ಮೋಹನನೆಲ್ಲಿ.. 
  5. ಕಣ್ಣೀರಿನ ಜಗದೊಡೆಯ ನೀನಾರು ಯಾರೂ ಕಾಣೆವಯ್ಯಾ 
  6. ಗೆಳೆಯ ಬಾ ಬಾ ಬಾ ಬಾರೋ ಹೃದಯ ತಾ ತಾ ತಾ ತಾರೋ 
  7. ಚಿನ್ನಾರಿ ಪಾಪ ನಮಗಾಗಿ ಬಂದಿದೆ 
ಸುಖ ಸಂಸಾರ (೧೯೭೦) - ಬ್ಯೂಟಿ ಇಲ್ಲಿದೇ ನೋಡು ನೀ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, ಎಲ್.ಆರ್.ಈಶ್ವರಿ  

ಹೆಣ್ಣು : ಲಾ ಲಲಲಲಾ ಲಾ ಲಲಲಲಾ ಲಾಲಾ ಲಲಲಲಾ ಲಾಲಾ ಲಲಲಾ ಲಲಲಲಾ ಲಾಲಾ ಹ್ಹಾ.. 
          ಬ್ಯೂಟಿ ಇಲ್ಲಿದೇ ನೋಡು ನೀ ಲೂಟಿ ಎಂಬುದೂ ಬಲ್ಲೇ ನೀ 
          ಒಲವ ತೋರ ಬಳಿಗೇ ಬಾರ ಕಣ್ಣು ಕಣ್ಣಲ್ಲೀ ಕಾತರ.. 
          ಎದೆಮಿಡಿತ.. ಎದೆಮಿಡಿತ..  ಎದೆಮಿಡಿತ..   ಎದೆಮಿಡಿತ.. ಎದೆಮಿಡಿತ.. ಹೋಯ್ ..       

ಹೆಣ್ಣು : ಉರುಳು ಕರೆದಿದೇ ಬಾ.. ನಂಟೂ ಸಮಯವೂ ಬಾ 
          ಸೊಬಗ ಮಿಲನವಿದೇ .. ಓಯ್ ಇದುವೇ ಬರಿ ಕಸುಬೇ.. 
          ನಿನ್ನೆಯ ಹಳೆಯ ಜೊತೇ .. ನಲೀ... ಸವೀ.. ಸುಖ.. ನೀ ಇಂದೇ.. 
          ಬ್ಯೂಟಿ ಇಲ್ಲಿದೇ ನೋಡು ನೀ  ಓ.. ಲೂಟಿ ಎಂಬುದೂ ಬಲ್ಲೇ ನೀ (ಹಾಯ್ ಸ್ವೀಟೀ) 
          ಒಲವ ತೋರ ಬಳಿಗೇ ಬಾರ ಕಣ್ಣು ಕಣ್ಣಲ್ಲೀ ಕಾತರ.. 
ಗಂಡು : ಎದೆಮಿಡಿತ.. ಎದೆಮಿಡಿತ..(ಹ್ಹಾ)   ಎದೆಮಿಡಿತ..   ಎದೆಮಿಡಿತ.. ಎದೆಮಿಡಿತ.. ಹೋಯ್ .. ಹ್ಹಾ   

ಗಂಡು : ಚೆಲುವೂ ಅರಸಿದೇ ನಾ.. ಹೋಯ್ ಸನಿಹ ಬೇಡ ಇರೇನಾ.. 
            ಸಿರಿಯೂ ತೆರೆವ ಕ್ಷಣ.. ಕರೆಯೇದಿರುವೇನೇ ನಾ...     
            ಸನಿಯ ಬಯಸೇ ಮನ ವ್ಯಥೇ .. ಕಥೇ .. ನೀನೇ ಸುಮ್ಮಾನ  
          ಬ್ಯೂಟಿ ಇಲ್ಲಿದೇ ನೋಡು ನೀ  ಲೂಟಿ ಎಂಬುದೂ ಬಲ್ಲೇ ನೀ 
ಹೆಣ್ಣು : ಒಲವ ತೋರ ಬಳಿಗೇ ಬಾರ (ಅಹ್ಹಹ್ಹಾ) ಕಣ್ಣು ಕಣ್ಣಲ್ಲೀ ಕಾತರ.. 
ಗಂಡು : ಎದೆಮಿಡಿತ.. (ಎದೆಮಿಡಿತ)  ಎದೆಮಿಡಿತ. (ಎದೆಮಿಡಿತ).. ಎದೆಮಿಡಿತ.. 
---------------------------------------------------------------------------------------------------------

ಸುಖ ಸಂಸಾರ (೧೯೭೦) - ಲವಲೀ ಲಿಲ್ಲೀ ಬಾರೇ ನಗು ಮೊಗದ ಸಿರಿಯ 
ಸಂಗೀತ: ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ,ಎಸ್. ಎಸ್.ಜಾನಕೀ, ಸುದರ್ಶನ 

ಗಂಡು : ಲವ್ ಲವ್ ಲವ್ಲೀ  ಲಿಲ್ಲೀ ...... (ಓಹೋ ಓಹೋ.. ಓಹೋ ಓಹೋ ಓಹೋ ಓಹೋ )
            ಲವ್ಲೀ  ಲಿಲ್ಲೀ ಬಾರೇ ನಗು ಮೊಗದ ಸಿರಿಯ ಸರಸವೇ ಈಗಲೇ ತಾರೇ .. 
            ಹೊಸ ಆಶಾ ಗಗನದಿಂದ ಬಂದ ತಾರೇ ... ನೀನೇ ಎನಗೇ ಎಂದೂ ಆಸರೇ 
ಹೆಣ್ಣು : ಲವ್ಲೀ ಲೈಫ್..   ಲವ್ಲೀ ಲೈಫ್..  ಲವ್ಲೀ ಲೈಫ್..   
           ಜಾಲೀ ಹೀರೋ ನೀನೇ ಮನ ಒಲಿಸೋ ಮಲೆಸು ವಿನಯನೇ ಯಾರನೂ ಕಾಣೇ 
           ರಸಭಾವ ವೇಷ ಮಧುರ ನಂದ ಇಂದೇ ಏನೋ ಲಕ್ಕೂ ನನಗೇ ಇಲ್ಲಿದೇ .. 
ಗಂಡು : ಲವ್ಲೀ ಲೈಫ್..   ಲವ್ಲೀ ಲೈಫ್..  ಲವ್ಲೀ ಲೈಫ್..   

ಗಂಡು : ಆ... ಓಹೋಹೋ.. ರಸಲೋಕ ಜೀವ ನಾನೇ ಸುಧೆಯಲ್ಲಿ ತೇಲೀ ತೇಲೆ   
            ರಸಲೋಕ ಜೀವ ನಾನೇ ಸುಧೆಯಲ್ಲಿ ತೇಲೀ ತೇಲೆ   
            ಇದುವೇ ಸುಖ (ಪರವಶತೆಯೇ)  ನನಗೇ ಸಖೀ .. (ಮದುವೆಯತೆಯೇ) 
            ಆ ಕಾಲವೇ ಪ್ರಿಯೇ .. ನಿಂತೀತೂ ಎಂದ ಒಲವೇ 
            ನಿಂತೀತೂ ಎಂದೇ ಒಲವೇ 
            ಲವ್ಲೀ  ಲಿಲ್ಲೀ ಬಾರೇ (ಆಹ್ಹಾ) ನಗು ಮೊಗದ ಸಿರಿಯ ಸರಸವೇ ಈಗಲೇ ತಾರೇ .. (ಅಹ್ಹಹ್ಹಹ್ಹಹ್ಹಾ) 
            ಹೊಸ ಆಶಾ ಗಗನದಿಂದ ಬಂದ ತಾರೇ ... ನೀನೇ ಎನಗೇ ಎಂದೂ ಆಸರೇ 
ಹೆಣ್ಣು : ಲವ್ಲೀ ಲೈಫ್..   ಲವ್ಲೀ ಲೈಫ್..  ಲವ್ಲೀ ಲೈಫ್..   

ಹೆಣ್ಣು : ಆಆಆಹಾ.. ಓಓಓ .. ಆಕಾಶ ಮೇಘಮಾಲೇ ಸಂದೇಶ ಪ್ರೇಮಲೀಲೆ 
          ಕೌ ಭಾಷೇ ಮೇಘಮಾಲೇ ಸಂದೇಶ ಪ್ರೇಮಲೀಲೆ 
           ಮನದೇಹ ಅದೂ (ಮರುಧನಿಸಿದೆ) ಕನಸೇ ಅದೂ (ನಿಜವೆನಿಸಿದೇ)
           ಈ ಜೀವದಾ ಸಖ ನಾಳೇನೇ ಅಂದೇ ಇಲ್ಲೇ.. ನಾಳೇನೇ ಅಂದೇ ಇಲ್ಲೇ..           
           ಜಾಲೀ ಹೀರೋ ನೀನೇ ಮನ ಒಲಿಸೋ ಮಲೆಸು ವಿನಯನೇ ಯಾರನೂ ಕಾಣೇ 
           ರಸಭಾವ ವೇಷ ಮಧುರಾನಂದ ಇಂದೇ ಏನೋ ಲಕ್ಕೂ ನನಗೇ ಇಲ್ಲಿದೇ .. 
ಗಂಡು : ಲವ್ಲೀ ಲೈಫ್..   ಲವ್ಲೀ ಲೈಫ್..  ಲವ್ಲೀ ಲೈಫ್..   
ಇಬ್ಬರು : ಲಲಲಲಾ ಲಾಲಾ ಲಲಲಲಾ ಲಾಲಾ ಲಲಲಲಾ ಲಾಲಾ ಲಲಲಲಾ ಲಾಲಾ ಲಲಲಲಾ ಲಾಲಾ 
             ಲವ್ಲೀ ಲೈಫ್..   ಲವ್ಲೀ ಲೈಫ್..  ಲವ್ಲೀ ಲೈಫ್..   
---------------------------------------------------------------------------------------------------------

ಸುಖ ಸಂಸಾರ (೧೯೭೦) - ಚಾಮುಂಡಿ ಅಮ್ಮನ ಮಗಳೇ ಬಾ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಗಂಡು : ಕನ್ನಡದ ಬಂಧುಗಳೇ... ಏಏಏಏಏ ಬನ್ನೀ ... (ಬನ್ನೀ ) 
            ನಮಗೆಲ್ಲಾ ಸಂತೋಷ ತನ್ನೀ .. (ಸಂತೋಷ ತನ್ನೀ) 
            ಸ್ವಲ್ಪ ಜೇಬ ಮೇಲೆ ಹ್ಹಹ್ಹಹ್ಹ ನೀಗಾ ಇಡೀ.. (ನೀಗಾ ಇಡೀ.. )
            ಚಿನ್ನದಂತ... ಆಟ ನೋಡೀ ...  (ಆಟ ನೋಡೀ ...)
            ಕಣ್ತುಂಬಾ ಕಾಸ ನೀಡಿ  (ಕಾಸ ನೀಡಿ )
            ಚಾಮುಂಡಿ ಅಮ್ಮನ ಮಗಳೇ ಬಾ ಚಾಲೂಕಿ ಚಕಮಕಿ ಹೆಣ್ಣೇ ಬಾ 
            ಬಾ ಚಿನ್ನ ಮನಸಿಗೇ ಚಿನ್ನ.... ಆಆಆ 
            ಪನ್ನೀರ ತಂಪ ತಂದೂ ಎಂದೂ ಎದೆಗೆ ರೋಜಾ ಆಗಿ ಬಾ   
ಹೆಣ್ಣು : ಮುತ್ತಂತ ಮಾತಿನ ಮಲ್ಲ ನೀ ಚೆಲ್ಲಾಟ ಎಲ್ಲಾ ಬಲ್ಲೇ ನಾ 
          ಹೆಣ್ಣಾಸೇ ಹೊಂದಿದೆ ಜಾಣ... ಆಆಆ 
          ಕಣ್ಣೀರ ಬೇಗೇ ನಿಗೇ ಇಂದೇ ಹೊನ್ನ ತಾರೇ ನೀಡಿ ನೀ   
          ಮುತ್ತಂತ ಮಾತಿನ ಮಲ್ಲ ನೀ ಚೆಲ್ಲಾಟ ಎಲ್ಲಾ ಬಲ್ಲೇ ನಾ... ಕಮಾಲ್... 

ಗಂಡು : ಹೋಯ್.. ಹೋಯ್ ಹೋಯ್  ಹೋಯ್ ಹೋಯ್  ಹೋಯ್ ಹೋಯ್  ಹೋಯ್ ಹೋಯ್  ಹೇ 
           ಅಂಬಾರಿ ಆನೆಯ ತರಿಸೇನೂ ಅದ್ದೂರಿ ಮೇಳವ ಇರಿಸೇನೂ .. 
           ಅಂಬಾರಿ ಆನೆಯ ತರಿಸೇನೂ ಅದ್ದೂರಿ ಮೇಳವ ಇರಿಸೇನೂ ..   
           ನನ್ನಾಸೆ ಲಕುಮಿಯ ಕೈಗೇ ...ಏಏಏಏ 
           ಚೆಲ್ಲಾದ ಪದಗವ ನೀವೇ ತಾಳೂ ಚಿನ್ನಾ ಬಾಕಿ ಹೊಂದಿದೆ 
           ಚಾಮುಂಡಿ ಅಮ್ಮನ ಮಗಳೇ ಬಾ ಚಾಲೂಕಿ ಚಕಮಕಿ ಹೆಣ್ಣೇ ಬಾ.. ಅಮ್ಮೀ.. 

ಹೆಣ್ಣು : ಸೋಯ್  ಸೋಯ್ ಸೋಯ್  ಸೋಯ್ ಸೋಯ್  ಸೋಯ್ ಸೋಯ್  ಸೋಯ್ ಹೇ.. 
          ನಿನ್ನಂಥ ಗಂಡಿನ ಜೊತೆ ಸಾಕೂ ಇನ್ನಂಥ ಹೆಚ್ಚಿನ ಸೆರೆ ಬೇಕೂ .. 
          ನಿನ್ನಂಥ ಗಂಡಿನ ಜೊತೆ ಸಾಕೂ ಇನ್ನಂಥ ಹೆಚ್ಚಿನ ಸೆರೆ ಬೇಕೂ ..  
          ಒಂದಾದ ಮನಸಿನ ಮೇಲೇ .. ಏಏಏಏಏ ... 
          ಚಾಮುಂಡಿ ಕರುಣೆಯಲ್ಲೇ ನಮ್ಮೀ ಗೆಲುವೂ ಎಲ್ಲಾ ಕಾಲದೂ 
          ಮುತ್ತಂತ ಮಾತಿನ ಮಲ್ಲ ನೀ (ಹೇಯ್ ) ಚೆಲ್ಲಾಟ ಎಲ್ಲಾ ಬಲ್ಲೇ ನಾ... (ಹಾಯ್) 
          ಹೆಣ್ಣಾಸೇ ಹೊಂದಿದೆ ಜಾಣ... ಆಆಆ 
          ಕಣ್ಣೀರ ಬೇಗೇ ನಿಗೇ ಇಂದೇ ಹೊನ್ನ ತಾರೇ ನೀಡಿ 
ಗಂಡು : ಆಹಾ.. ಚಾಮುಂಡಿ ಅಮ್ಮನ ಮಗಳೇ ಬಾ 
ಹೆಣ್ಣು:  ಮುತ್ತಂತ ಮಾತಿನ ಮಲ್ಲ ನೀ
ಗಂಡು : ಚಾಲೂಕಿ ಚಕಮಕಿ ಹೆಣ್ಣೇ ಬಾ.. 
ಹೆಣ್ಣು : ಚೆಲ್ಲಾಟ ಎಲ್ಲಾ ಬಲ್ಲೇ ನಾ... 
ಗಂಡು : ಅಮ್ಮೀ..     ಹೆಣ್ಣು : ಕಮಾಲ್.. 
---------------------------------------------------------------------------------------------------------

ಸುಖ ಸಂಸಾರ (೧೯೭೦) - ಎಲ್ಲಿ ಚೋರನೆಲ್ಲಿ.. ಮನವನು ಕದ್ದ ಮೋಹನನೆಲ್ಲಿ.. 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ,ಎಸ್, ಎಸ್.ಜಾನಕೀ 

ಹೆಣ್ಣು : ಎಲ್ಲೀ ಚೋರನೇಲ್ಲಿ..  
          ಎಲ್ಲೀ ಚೋರನೇಲ್ಲಿ ಮನವನು ಕದ್ದ ಮೋಹನನೆಲ್ಲಿ....  
          ಮನವನು ಕದ್ದ ಮೋಹನನೆಲ್ಲಿ.... ಮೋಸವಗೈದವ  ಕಾಣದೇ ಇಲ್ಲೀ .. 
          ಎಲ್ಲೀ ಚೋರನೇಲ್ಲಿ.. 

ಹೆಣ್ಣು : ಮುಗುದೆಯರನ್ನೆದೇ ಸೀರೆಯನೋಯ್ದೇ 
          ಮುಗುದೆಯರನ್ನೆದೇ ಸೀರೆಯನೋಯ್ದೇ ಬಿಡು ಸಾಕೂ ಬಿಗುಮಾನ ಅಪವಾದ ನೀ ಗೈದೇ  
          ಬಿಡು ಸಾಕೂ ಬಿಗುಮಾನ ಅಪವಾದ ನೀ ಗೈದೇ ಲಲನೆಯ ಕಾಡಿದೇ ಚತುರತೇ ತೋರಿಸೇ 
          ಲಲಿತ ಶೃಂಗಾರ ಲಾಸ್ಯದ ಲೀಲೆಯ ಆಡಿದೇ ಮುಗುದೆಯ ಮರೆಯನೀ ಎಸೆದೇ .. 
          ಎಲ್ಲೀ ಚೋರನೇಲ್ಲಿ.. 

  ಗಂಡು : ರಾಧೇ... ರಾಧೇ... ರಾಧೇ... 
              ಕಂಡು ನಿರುಪಮ ಪ್ರೇಯಸೀ ನೀನಾದೇ ರಾಧೇ.. 
              ಕರುಣೆಯ ತೋರಿ ಮನ್ನಿಸು ಎಂದೇ.. ಮುನಿಸೇಕೆ ಓ ರಾಧೇ... ನಿನ್ನವನಾ ನಾ ಆದೇ .. 
              ಕಂಡು ನಿರುಪಮ ಪ್ರೇಯಸೀ ನೀನಾದೇ ರಾಧೇ.. 
              ಕರುಣೆಯ ತೋರಿ ಮನ್ನಿಸು ಎಂದೇ.. ಮುನಿಸೇಕೆ ಓ ರಾಧೇ... ನಿನ್ನವನಾ ನಾ ಆದೇ .. 

ಹೆಣ್ಣು : ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ... 
          ಪ್ರಿಯ ಮಧುಮಯ ಮೋಹನ ಈ ಪ್ರೇಮ ಲೀಲೆ ರಸಿಕತೆಯಿಲ್ಲಾ ಮೇರೇಯಲ್ಲೇ     
           ಪರವಶ ನಿನ್ನ ನೋವಲ್ಲಿ ಕೃಷ್ಣಾ... ಮಿಲನಕೆ ಬಂದೇ ಇಲ್ಲೀ. 
          ಪ್ರಿಯ ಮಧುಮಯ ಮೋಹನ ಈ ಪ್ರೇಮ ಲೀಲೆ ರಸಿಕತೆಯಿಲ್ಲಾ ಮೇರೇಯಲ್ಲೇ     
           ಪರವಶ ನಿನ್ನ ನೋವಲ್ಲಿ ಕೃಷ್ಣಾ... ಮಿಲನಕೆ ಬಂದೇ ಇಲ್ಲೀ. 
ಗಂಡು : ರಾಧೇ...          ಹೆಣ್ಣು : ಕೃಷ್ಣಾ... 
ಗಂಡು : ರಾಧೇ...          ಹೆಣ್ಣು : ಕೃಷ್ಣಾ... 
---------------------------------------------------------------------------------------------------------

ಸುಖ ಸಂಸಾರ (೧೯೭೦) - ಕಣ್ಣೀರಿನ ಜಗದೊಡೆಯ ನೀನಾರು ಯಾರೂ ಕಾಣೆವಯ್ಯಾ 
ಸಂಗೀತ : ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, 

ಕಣ್ಣೀರಿನ ಜಗದೊಡೆಯ ನೀನಾರೂ ಯಾರೂ ಕಾಣೆವಯ್ಯಾ 
ಕಣ್ಣೀರಿನ ಜಗದೊಡೆಯ ನೀನಾರೂ ಯಾರೂ ಕಾಣೆವಯ್ಯಾ 
ತಂದೆ ನೀನೇ ಮರೆಯಾಗಿಹಯ್ಯಾ ಈ ಅನಾಥ ಜನರಿಗೇ ಗತಿ ಯಾರಯ್ಯಾ.. 

ತಾಯಿ ತಂದೆ ಬಳಗವಂತೇ.. ತನ್ನ ತಮ್ಮ ರಕ್ತವಂತೇ .. ಏಏಏಏಏ 
ತಾಯಿ ತಂದೆ ಬಳಗವಂತೇ.. ತನ್ನ ತಮ್ಮ ರಕ್ತವಂತೇ .. 
ನೊಂದ ಕಥೇ ಶೋಕ ವ್ಯಥೇ ಎಲ್ಲ ಬಲ್ಲ ಆತನೂ 
ನೀನೇ ನಿರಂತೇ ಮೂರೂ ದಿನ ಈ ಸಂತೇ .. 
ಕಣ್ಣೀರಿನ ಜಗದೊಡೆಯ ನೀನಾರೂ ಯಾರೂ ಕಾಣೆವಯ್ಯಾ 

ಜೀವ ಕೋಟಿ ಉಸಿರೂ ನೀನೇ ... ನೀನೇ ಮಿಡಿವ ಜಗದ ವೀಣೆ.. ಏಏಏಏಏ  
ಜೀವ ಕೋಟಿ ಉಸಿರೂ ನೀನೇ ... ನೀನೇ ಮಿಡಿವ ಜಗದ ವೀಣೆ.. 
ಇದ್ದ ಮನೇ ಹೋಗೋ ಕೊನೇ ಎಲ್ಲ ಸುಡುವದಾತನೂ 
ನೀನೇ ತಾನೇ.. ಬಾಳ ಹೊಣೆ ನೀನೇನೇ ..     
ಕಣ್ಣೀರಿನ ಜಗದೊಡೆಯ ನೀನಾರೂ ಯಾರೂ ಕಾಣೆವಯ್ಯಾ 

ನಿನ್ನ ನಂಬಿ ಉಳಿದೇ ನಾನೂ .. ಊಊಊಊ ತೋರಬೇಕೂ ಬೆಳಕ ನೀನೂ ... ಊಊಊಊ 
ನಿನ್ನ ನಂಬಿ ಉಳಿದೇ ನಾನೂ ತೋರಬೇಕೂ ಬೆಳಕ ನೀನೂ
ನೋಂದಿಹೇನೂ ಬೆಂದಿಹೆನೂ  ತುಂಬೇಹಾಗೇ ಮುಳ್ಳನು ಈ ಭೂಮಿಲೂ.. ಕಾಣೇ ಗುರಿ ನಾನಿನ್ನೂ .. 
ಕಣ್ಣೀರಿನ ಜಗದೊಡೆಯ ನೀನಾರೂ ಯಾರೂ ಕಾಣೆವಯ್ಯಾ 
ತಂದೆ ನೀನೇ ಮರೆಯಾಗಿಹಯ್ಯಾ ಈ ಅನಾಥ ಜನರಿಗೇ ಗತಿ ಯಾರಯ್ಯಾ.. 
--------------------------------------------------------------------------------------------------------

ಸುಖ ಸಂಸಾರ (೧೯೭೦) - ಗೆಳೆಯ ಬಾ ಬಾ ಬಾ ಬಾರೋ ಹೃದಯ ತಾ ತಾ ತಾ ತಾರೋ 
ಸಂಗೀತ ಲ್ ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಲ್.ಆರ್.ಈಶ್ವರಿ  

ಹಹಹಹ್ಹಹ್ಹಾಹ್ಹಾಹ್ಹಾ ಹಹಹ್ಹಾ ... ಹ್ಹಹ್ಹಾಹ್ಹಾಹ್ಹಾ ಹಹಹ್ಹಾ ..ಹಹಹ. ಲಲ ಲಲಲಲಲಲಲಲಲಲಲಲಲಾ ಹ್ಹ.. 
ಶ್!..  ಗೆಳೆಯ ಬಾ ಬಾ ಬಾ ಬಾರೋ  ಹೃದಯ ತಾ ತಾ ತಾ ತಾರೋ 
ಜೊತೆಗೆ ಕೈ ಕೈ ಕೈ ನೀ ನೀಡೋ.. ಒಲವ ಆ ನಿಶಾ ನೀ ಕೋಡೋ ಓ... 
ಗೆಳೆಯ ಬಾ ಬಾ ಬಾ ಬಾರೋ  ಹೃದಯ ತಾ ತಾ ತಾ ತಾರೋ 
ಜೊತೆಗೆ ಕೈ ಕೈ ಕೈ ನೀ ನೀಡೋ.. ಒಲವ ಆ ನಿಶಾ ನೀ ಕೋಡೋ...  ಓ... 

ಹೆಣ್ಣೇ ಹೂವಿನ ಲತೇ ಒಂದೇ ಅಂದದ ಜೋತೇ ... 
ಹೆಣ್ಣೇ ಹೂವಿನ ಲತೇ ಒಂದೇ ಅಂದದ ಜೋತೇ ... 
ನೀಲುವೇ ಆ ಸುಖವಂತೇ .. ಬೇಡ ನಮಗೆ ಚಿಂತೇ .. 
ನಲಿ ನಲಿವಾ ಆ ನಗೇ ನಗುವಾ ಓವ್ .. 
ನಲಿ ನಲಿವಾ ಆ ನಗೇ ನಗುವಾ ಬಾ ಬಾ ಬಾ ಬಾರೋ 
ಗೆಳೆಯ ಬಾ ಬಾ ಬಾ ಬಾರೋ  ಹೃದಯ ತಾ ತಾ ತಾ ತಾರೋ 
ಜೊತೆಗೆ ಕೈ ಕೈ ಕೈ ನೀ ನೀಡೋ.. ಒಲವ ಆ ನಿಶಾ ನೀ ಕೋಡೋ...  ಓ... 

ಇಲ್ಲೇ ಆಸೆಯ ಬಲೇ.. ಇಲ್ಲೇ ಮೋಜಿನ ನೆಲೇ.. 
ಇಲ್ಲೇ ಆಸೆಯ ಬಲೇ.. ಇಲ್ಲೇ ಮೋಜಿನ ನೆಲೇ.. 
ಕಣ್ಣು ಸಂಚನೂ ಬಲ್ಲೇ .. ಓಓಓಓ .. ನಾನೇ ನಿನ್ನಯ ನಲ್ಲೇ .. 
ಮದತಣಿವ  ಆ ಸವಿ ಸವಿವಾ.... ಓವ್  
ಮದತಣಿವ  ಆ ಸವಿ ಸವಿವಾ....ಬಾ ಬಾ ಬಾ ಬಾರೋ (ಶ್!)
ಗೆಳೆಯ ಬಾ ಬಾ ಬಾ ಬಾರೋ  ಹೃದಯ ತಾ ತಾ ತಾ ತಾರೋ 
ಜೊತೆಗೆ ಕೈ ಕೈ ಕೈ ನೀ ನೀಡೋ.. ಒಲವ ಆ ನಿಶಾ ನೀ ಕೋಡೋ...  ಓ... 
---------------------------------------------------------------------------------------------------------

ಸುಖ ಸಂಸಾರ (೧೯೭೦) - ಚಿನ್ನಾರೀ ಪಾಪ ನಮಗಾಗಿ ಬಂದೇ 
ಸಂಗೀತ ಲ್ ಎಂ.ರಂಗರಾವ್, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಜಾನಕೀ 

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ .. 
---------------------------------------------------------------------------------------------------------

No comments:

Post a Comment