- ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
- ಬಲ್ಲೆನು ಜಾಣನೇ ನಿನ್ನ ಬಲಿ ಹಾಕೋ ಸಂಚು
- ಆದಿ ಜ್ಯೋತಿ ಬನ್ಯೋ ಪರನ್ ಜ್ಯೋತಿ ಬನ್ಯೋ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿಜಯ ಪ್ರಕಾಶ
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಈ.. ನಲ್ಮೆಯ.. ಬಾಯಿ ಬಿಡಲು ನನಗೊಂದು ಪದ ಬೇಕಿದೆ..
ಏನೆನ್ನಲಿ… ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ..
ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ..
ಕಳ್ಳ ಕನಸು ಬಚ್ಚಿಡುವೆ..
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ..
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಏತಕೆ.. ಕನಸಿನಲ್ಲಿ ಮೀಸೆ ತೀಡುವೆ..?
ನಿನ್ನೋಪ್ಪಿಗೆ ಇದೆಯಾ ಹೇಳು ಕಡುಪೋಲಿ ನಾನಾಗಲು..?
ನಿನ್ನಾಣೆಗೂ ಕಾಯುತ್ತಿರುವೆ ಣಾ ಬೇಗ ಹಾಳಾಗಲೂ..
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ..
ನೀಡು ನಿನ್ನ ಸಹಕಾರ..
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ…
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಏತಕೆ.. ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
----------------------------------------------------------------------------------------------------------------
ಬಲ್ಲೆನು ಜಾಣನೇ ನಿನ್ನ ಬಲಿ ಹಾಕೋ ಸಂಚೂ
ಏತಕೆ..ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಈ.. ನಲ್ಮೆಯ.. ಬಾಯಿ ಬಿಡಲು ನನಗೊಂದು ಪದ ಬೇಕಿದೆ..
ಏನೆನ್ನಲಿ… ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ..
ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ..
ಕಳ್ಳ ಕನಸು ಬಚ್ಚಿಡುವೆ..
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ..
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಏತಕೆ.. ಕನಸಿನಲ್ಲಿ ಮೀಸೆ ತೀಡುವೆ..?
ನಿನ್ನೋಪ್ಪಿಗೆ ಇದೆಯಾ ಹೇಳು ಕಡುಪೋಲಿ ನಾನಾಗಲು..?
ನಿನ್ನಾಣೆಗೂ ಕಾಯುತ್ತಿರುವೆ ಣಾ ಬೇಗ ಹಾಳಾಗಲೂ..
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ..
ನೀಡು ನಿನ್ನ ಸಹಕಾರ..
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ…
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
ಏತಕೆ.. ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.
ಏತಕೆ.. ಬೊಗಸೆ ತುಂಬ ಆಸೆ ನೀಡುವೆ..?
----------------------------------------------------------------------------------------------------------------
ಬೆಲ್ ಬಾಟಂ (೨೦೧೯) - ಬಲ್ಲೆನು ಜಾಣನೇ ನಿನ್ನ ಬಲಿ ಹಾಕೋ ಸಂಚು
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ರಘು ನೀಡುವಳ್ಳಿ, ಗಾಯನ : ಸಂಗೀತ ರವೀಂದ್ರನಾಥ
ನನ್ನಯ ನೋಟವು ಮೋಹದ ಸುಳಿಮಿಂಚು
ಆವೇಶ ತುಂಬಿರೋ ಬಟ್ಟಲು ಈ ಮೈಯ್ಯ ಮಾಟ ಮಾಟ
ಖಂಡಿತ ಸೋಲುವೇ ಆಡುವ ಮೊದಲು ನೀ ಆಟ .. ಆಟ ..
ನಿನ್ನ ಪಟ್ಟು ಎಲ್ಲಾ ಬಲ್ಲೆ ನನ್ನ ಹೇಗೆ ಗೆಲ್ಲಬಲ್ಲೆ ಚತುರನೇ .
ಜಂಭವು ಏತಕೆ ಸುಮ್ನೇ ಶರಣಾಗು ವೀರ
ಖೆಡ್ಡಕ್ಕೆ ಕೆಡವುವೇ ತೋರುತ ವಯ್ಯಾರ
ಹರೆಯದ ಬೇಲಿಯ ಒಮ್ಮೆ ಹಾರೋಣ ಬಾರಾ
ನಾಚುತ ಕುಂತರೇ ನಷ್ಟಾನೋ ಹಮ್ಮಿರ
ಸುಳ್ಳಿನ ಮಂತ್ರವ ಕಲಿತಿಹ ಮೋಹಿನಿ ನಾನೂ .. ನಾನೂ ..
ಕೆಣಕಲು ಬಂದರೇ ಕುಟುಕುವ ರಾಣಿ ಜೇನೂ ... ಜೇನೂ ..
ಕಾಂತ ಕಾಂತ ಆಯಸ್ಕಾಂತ ನೀನು ಈಗ ನನ್ನ ಸ್ವಂತ ಹುಡುಗನೇ ಓಯ್.. ಓಯ್.. ಓಯ್..
ಬಲ್ಲೆನು ಜಾಣನೇ ನಿನ್ನ ಬಲಿ ಹಾಕೋ ಸಂಚೂ
ನನ್ನಯ ನೋಟವು ಮೋಹದ ಸುಳಿಮಿಂಚು
ಆವೇಶ ತುಂಬಿರೋ ಬಟ್ಟಲು ಈ ಮೈಯ್ಯ ಮಾಟ ಮಾಟ
ಖಂಡಿತ ಸೋಲುವೇ ಆಡುವ ಮೊದಲು ನೀ ಆಟ .. ಆಟ ..
ನಿನ್ನ ಪಟ್ಟು ಎಲ್ಲಾ ಬಲ್ಲೆ ನನ್ನ ಹೇಗೆ ಗೆಲ್ಲಬಲ್ಲೆ ಚತುರನೇ .
----------------------------------------------------------------------------------------------------------------
ಬೆಲ್ ಬಾಟಂ (೨೦೧೯) - ಆದಿ ಜ್ಯೋತಿ ಬನ್ಯೋ ಪರನ್ ಜ್ಯೋತಿ ಬನ್ಯೋ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಜಾನಪದ , ಗಾಯನ : ಕಡಬಾಗೆರೆ ಮುನಿರಾಜು
ಆದಿ ಜ್ಯೋತಿ ಬನ್ಯೋ ಪರನ್ ಜ್ಯೋತಿ ಬನ್ಯೋ
ಪ್ರಭು ಜ್ಯೋತಿ ಬನ್ಯೋ ನನ್ನ ಪರನ್ ಜ್ಯೋತಿ ಬನ್ಯೋ
ಮಂಟೆದ ಲಿಂಗು ಬನ್ಯೋ ಮಂಟೆದ ಒಡೆಯ ಬನ್ಯೋ
ಅಯ್ಯಾ ಪದವ ಹಾಡೊ ನಾಲಗೆ ಮ್ಯಾಲೆ
ಬಂದೊದಾಗೊ ಧರ್ಮ ಗುರುವೆ
ಸಿದ್ದಯ್ಯ ಸ್ವಾಮಿ ಬನ್ಯೋ ಮಂಟೆದ ಲಿಂಗಯ್ಯ ನೀವೆ ಬನ್ಯೋ
ಹನ್ನೆರಡು ಕಂಡುಗ ಭಂಗಿ ಸೊಪ್ಪ ತರಿಸಿ
ಆರು ಕಂಡುಗ ಹಸಿ ಸುಣ್ಣ ಬೆರೆಸಿ
ಅಯ್ಯ ಸಿದ್ದಪಡಿಸಿದ ರಸವೊ ಅದು ನಾಗರಾಜನ ಇಸವೊ
ಸಿದ್ದಯ್ಯ ಸ್ವಾಮಿ ಬನ್ಯೋ
ಮಂಟೆದ ಲಿಂಗಯ್ಯ ನೀವೆ ಬನ್ಯೋ
ಅಯ್ಯ ಬಾರದ ಪವಾಡಕ್ಕೆಲ್ಲ
ಬಂದೊದಾಗೊ ಗಾನ ನೀಲಿ
ಆರು ಕಂಡುಗ ಹಸಿ ಸುಣ್ಣ ಬೆರೆಸಿ
ಅಯ್ಯ ಸಿದ್ದಪಡಿಸಿದ ರಸವೊ ಅದು ನಾಗರಾಜನ ಇಸವೊ
ಸಿದ್ದಯ್ಯ ಸ್ವಾಮಿ ಬನ್ಯೋ
ಮಂಟೆದ ಲಿಂಗಯ್ಯ ನೀವೆ ಬನ್ಯೋ
ಅಯ್ಯ ಬಾರದ ಪವಾಡಕ್ಕೆಲ್ಲ
ಬಂದೊದಾಗೊ ಗಾನ ನೀಲಿ
ಸಿದ್ದಯ್ಯ ಸ್ವಾಮಿ ಬನ್ಯೋ ಪವಾಡ ಲಿಂಗಯ್ಯ ನೀವೆ ಬನ್ಯೋ
-----------------------------------------------------------------------------------------------
-----------------------------------------------------------------------------------------------
No comments:
Post a Comment