22. ತಾಯಿಯ ನುಡಿ (೧೯೮೩)



ತಾಯಿಯ ನುಡಿ ಚಿತ್ರದ ಹಾಡುಗಳು 
  1. ಇರಬೇಕು ಇರಬೇಕು 
  2. ಇಂದು ಒಂದಾಸೆಯೂ ನನ್ನನ್ನು ಕಾಡಿದೆ 
  3. ತಾಯಿ ನುಡಿಯ ಪಾಲಿಸಿ 
  4. ನೀ ಏನೇ ಮಾಡು ಹೆದರುವೆನೇನೂ 
  5. ಇರಬೇಕು ಇರಬೇಕು (ಎಸ್.ಪಿ.) 
ತಾಯಿಯ ನುಡಿ (೧೯೮೩) ...ನೀ ಏನೇ ಮಾಡು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಮ್

ನೀ ಏನೇ ಮಾಡು ಹೆದರುವೆನೇನು...  ಆಹ್ಹ್ ಹ್ಹಾ
ಬಾಳುವೆನು ನೋಡು ಬದುಕುವೆನು ನೋಡು
ಬಾಳುವೆನು ನೋಡು...  ಹ್ಹಾ... ಬದುಕುವೆನು ನೋಡು
ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು ಬದುಕುವೆನು ನೋಡು.. ಹ್ಹಾ  
ಬಾಳುವೆನು ನೋಡು ಬದುಕುವೆನು ನೋಡು

ಹರಿಶ್ಚಂದ್ರಾ...ಅಹ್ಹಹ್ಹಹ್ಹಾ ... ಹರಿಶ್ಚಂದ್ರಾ...
ನಿನ್ನಂತೇ ನಾ ಸತ್ಯವನ್ನು ನುಡಿದು ಮುಢನಾದೆ
ನ್ಯಾಯದೇವಿಯಾ ಹಿಂಬಾಲಿಸುತಾ ಮಸಣಕ್ಕಿoದು ಬಂದೆ
ನಿನ್ನಂತೇ ನಾ ಸತ್ಯವನ್ನೇ ನುಡಿದು ಮುಢನಾದೆ
ನ್ಯಾಯದೇವಿಯಾ ಹಿಂಬಾಲಿಸುತಾ ಮಸಣಕ್ಕಿoದು ಬಂದೆ
ಧರ್ಮದೇವತೆ ಎಲ್ಲಿರುವಳು ಈ ಲೋಕದಲ್ಲಿ ಗೊತ್ತೇ  ಗೊತ್ತೇ..?
ಇಲ್ಲೇ ಈ ಸುಡುಗಾಡಲ್ಲೇ  ಪರಮಪಾಪಿಯೂ ಪುಣ್ಯವಂತನೂ..ಅಹ್ಹಹ್ಹಹ್ 
ಎಲ್ಲಾ ಒಂದೇ ಇಲ್ಲೀ ಈ ರುದ್ರಭೂಮಿಯಲ್ಲಿ
ಎಲ್ಲಾ ಒಂದೇ ಇಲ್ಲೀ... ಹ್ಹಾ   ಈ ರುದ್ರಭೂಮಿಯಲ್ಲಿ
ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು ಬದುಕುವೆನು ನೋಡು
ಬಾಳುವೆನು ನೋಡು ಬದುಕುವೆನು ನೋಡು

ಅನ್ನಪೂರ್ಣ....ಅನ್ನಪೂರ್ಣ....ಅನ್ನಪೂರ್ಣ....
ನನ್ನ ಸೋದರರ ಮಕ್ಕಳ ಹಾಗೆ ಪ್ರೀತಿಯಿoದ ಕಂಡೆ
ನಗುತಾ ಎಲ್ಲರಾ ಸೇವೆ ಮಾಡುತಾ ಹರುಷವನ್ನು ತಂದೆ
ನನ್ನ ಸೋದರರ ಮಕ್ಕಳ ಹಾಗೆ ಪ್ರೀತಿಯಿoದ ಕಂಡೆ
ನಗುತಾ ಎಲ್ಲರಾ ಸೇವೆ ಮಾಡುತಾ ಹರುಷವನ್ನು ತಂದೆ
ಸುಗುಣವಂತೆ ನಿನಗಾವಿಧಿ ನೀಡಿದ ವರವೂ ಏನು ಗೊತ್ತೇ
ಏನು ಗೊತ್ತೇ...
ನೀನೊoದು ಕಡೆ ನಾನೊಂದು ಕಡೆ
ಹೆದರಬೇಡ ಅನ್ನಪೂರ್ಣ ಹೆದರಬೇಡ
ಎಲ್ಲೇ ಇರಲಿ ನೀ ಒಮ್ಮೆಯಾದರೂ..  ಹೂಂ 
ಇಲ್ಲೀ ಬರಲೇಬೇಕು ನಾವು ಸೇರಬೇಕು... ಹಾಕು 
ಇಲ್ಲೀ ಬರಲೇಬೇಕು ನಾವು ಸೇರಬೇಕು
ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು.....  ಬದುಕುವೆನು ನೋಡು
ಬಾಳುವೆನು ನೋಡು...  ಬದುಕುವೆನು ನೋಡು.. ನಾ 
ಬಾಳುವೆನು ನೋಡು...  ನಾ ಬದುಕುವೆನು ನೋಡು..
ನಾ ಬದುಕುವೆನು... ಅಹ್ಹಹ್ಹಹ್ಹಾ 

-----------------------------------------------------------------------------------------------------------------------

ತಾಯಿಯ ನುಡಿ (೧೯೮೩)...ಇಂದು ಒಂದಾಸೆಯೂ ನನ್ನನು ಕಾಡಿದೆ
ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ಸತ್ಯಂ  ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಮತ್ತು ಎಸ್.ಜಾನಕಿ

ಎಸ್.ಪಿ.ಬಾಲ :  ಇಂದು ಒಂದಾಸೆಯೂ ನನ್ನನು ಕಾಡಿದೆ
                       ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
                       ಇಂದು ಒಂದಾಸೆಯೂ ನನ್ನನು ಕಾಡಿದೆ

                       ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
ಎಸ್.ಜಾನಕಿ:  ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಎಸ್.ಪಿ.ಬಾಲ : ಯಾರಿಲ್ಲಾ ನೋಡು ಏಕೆ ನಾಚಿಕೆ..  ಆಂಹ್ 
                      ಇಂದು ಒಂದಾಸೆಯೂ ನನ್ನನು ಕಾಡಿದೆ
                      ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ

ಎಸ್.ಪಿ.ಬಾಲ: ಚಿನ್ನಾ ನಿನ್ನಾ ಈ ಕೆನ್ನೆ ಇಂದು ಏತಕೆ
                     ತುಟಿಯು ಬಳಿಗೆ ಬಂದಾಗ ಕೆಂಪಗಾಗಿದೆ
ಎಸ್.ಜಾನಕಿ: ಒಂಟಿ ಹೆಣ್ಣ ಹೀಗೇಕೆ ತoಟೆ ಮಾಡುವೆ
                   ಸಂಜೆ ಬಣ್ಣ ಚೆಲ್ಲಾಡಿ ರಂಗು ಏರಿದೆ
ಎಸ್.ಪಿ.ಬಾಲ :ಸಂಜೆಯ ಮಾತೂ ಯಾರಿಗೆ ಬೇಕು
                    ನನ್ನೆದೆಯಾಸೆ ತೀರಲೇಬೇಕು ಹತ್ತಿರ ಬರಬಾರದೇ (ಆಹಾ.... )
                    ಇಂದು ಒಂದಾಸೆಯೂ ನನ್ನನು ಕಾಡಿದೆ
                    ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
ಎಸ್.ಜಾನಕಿ:  ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಎಸ್.ಪಿ.ಬಾಲ : ಯಾರಿಲ್ಲಾ ನೋಡು ಏಕೆ ನಾಚಿಕೆ..  ಆಂಹ್ 
                      ಇಂದು ಒಂದಾಸೆಯೂ ನನ್ನನು ಕಾಡಿದೆ
                      ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ

ಎಸ್.ಜಾನಕಿ:  ಹೆಣ್ಣು ಒಂದು ಹೂವಂತೆ ಗoಡೇ ಬಲ್ಲೆಯಾ
                    ನಲ್ಲ ನಿನ್ನ ದಮ್ಮಯ್ಯ ದೂರ ನಿಲ್ಲೆಯಾ
ಎಸ್.ಪಿ.ಬಾಲ : ಹೂವು ಎಂದೂ ಮುದ್ದಾಗಿ ಮಾತನಾಡದು
                      ದುಂಬಿ ಹಾರಿ ಬಂದಾಗ ಬೇಡ ಎನ್ನದೂ
ಎಸ್.ಜಾನಕಿ:  ಮಾತಲಿ ಹೀಗೇ ಕೊಲ್ಲುವೆ ಏಕೆ
                     ಪ್ರೀತಿಸುವಾಗ ಆತುರವೇಕೆ ಸುಮ್ಮನೇ ಇರಬಾರದೇ
ಎಸ್.ಪಿ.ಬಾಲ : Impossible..!!!!
                     ಇಂದು ಒಂದಾಸೆಯೂ ನನ್ನನು ಕಾಡಿದೆ
                     ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
ಎಸ್.ಜಾನಕಿ:  ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಎಸ್.ಪಿ.ಬಾಲ : ಯಾರಿಲ್ಲಾ ನೋಡು ಏಕೆ ನಾಚಿಕೆ..  ತರರಾರ್...  
                      ಇಂದು ಒಂದಾಸೆಯೂ ನನ್ನನು ಕಾಡಿದೆ
                      ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
------------------------------------------------------------------------------------------------------------------------

ತಾಯಿಯ ನುಡಿ (೧೯೮೩)...ಇರಬೇಕು ಇರಬೇಕು
ಸಾಹಿತ್ಯ : ಚಿ.ಉದಯಶಂಕರ್   ಸಂಗೀತ : ಸತ್ಯಂ  ಗಾಯನ :ಡಾ.ಪಿ.ಬಿ.ಎಸ್, ಎಸ್.ಪಿ.ಬಿ ಮತ್ತು ಪಿ.ಸುಶೀಲಾ

ಪಿ.ಸುಶೀಲಾ:  ಇರಬೇಕು ಇರಬೇಕು  ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು ಇರಬೇಕು ಇರಬೇಕು
ಎಲ್ಲರು : ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಪಿ.ಸುಶೀಲಾ:  ಇರಬೇಕು

ಪಿ.ಬಿ.ಶ್ರೀ: ಮನಸು ಮನಸು ಬೆರೆತಿರಬೇಕೂ  ಒಬ್ಬರನೊಬ್ಬರು ಅರಿತಿರಬೇಕು
ಎಸ್.ಪಿ.ಬಿ:  ಮನಸು ಮನಸು ಬೆರೆತಿರಬೇಕೂ
ಪಿ.ಬಿ.ಎಸ್.  ಒಬ್ಬರನೊಬ್ಬರು ಅರಿತಿರಬೇಕು
ಪಿ.ಸುಶೀಲಾ: ಮಾತಲಿ ಪ್ರೀತಿಯು ತುಂಬಿರಬೇಕು ನಗುತಾ ನಗುತಾ ಬಾಳಬೇಕು
ಪಿ.ಬಿ.ಶ್ರೀ: ಇರಬೇಕು ಇರಬೇಕು
ಎಲ್ಲರು : ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಪಿ.ಬಿ.ಶ್ರೀ: ಇರಬೇಕು

ಎಸ್.ಪಿ.ಬಿ: ಅತ್ತಿಗೆ ಎಂದರೆ ಹೀಗಿರಬೇಕು
ಪಿ.ಬಿ.ಶ್ರೀ: ಸೋದರರೆಂದರೆ ಹೀಗಿರಬೇಕು
ಎಸ್.ಪಿ.ಬಿ: ಅತ್ತಿಗೆ ಎಂದರೆ ಹೀಗಿರಬೇಕು
ಪಿ.ಬಿ.ಶ್ರೀ: ಸೋದರರೆಂದರೆ ಹೀಗಿರಬೇಕು
ಪಿ.ಸುಶೀಲಾ: ಮಕ್ಕಳು ನಾವು ಹೇಗಿರಬೇಕು ಅಹ್ಹಹ್ಹಹ 
                 ಎಲ್ಲರೂ ಹೊಗಳುವ ಹಾಗಿರಬೇಕು
ಎಸ್.ಪಿ.ಬಿ: ಇರಬೇಕು ಇರಬೇಕು
ಎಲ್ಲರು : ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಎಸ್.ಪಿ.ಬಿ: ಇರಬೇಕು

ಪಿ.ಬಿ.ಶ್ರೀ:  ತಾಯಿಯ ನಾನು ಕಂಡವನಲ್ಲಾ ತಂದೆಯ ನನೆಪು ನನಗಿನ್ನಿಲ್ಲಾ
ಎಸ್.ಪಿ.ಬಿ:  ತಾಯಿಯ ನಾನು ಕಂಡವನಲ್ಲಾ ತಂದೆಯ ನನೆಪು ನನಗಿನ್ನಿಲ್ಲಾ
ಪಿ.ಬಿ.ಶ್ರೀ: ಆದರೂ ಅನಾಥರೇನೂ ಅಲ್ಲ ಇಂಥಾ ಭಾಗ್ಯ ಯಾರಿಗೂ ಇಲ್ಲ
ಪಿ.ಸುಶೀಲಾ : ಇರಬೇಕು ಇರಬೇಕು ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಎಲ್ಲರೂ: ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಪಿ.ಸುಶೀಲಾ : ಇರಬೇಕು 
-----------------------------------------------------------------------------------------------------------------------


ತಾಯಿಯ ನುಡಿ (೧೯೮೩)....ತಾಯಿ ನುಡಿಯ ಪಾಲಿಸಿ

ಸಾಹಿತ್ಯ : ಚಿ.ಉದಯಶಂಕರ್  ಸಂಗೀತ : ಸತ್ಯಂ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಮ್

ಧರ್ಮಕೇ ತೊಡಿಸಿದ ಈ ಸಂಕೋಲೆ
ಇದು ಯಾರ ಪಾಲಿನ ವಿಧಿಲೀಲೆ
ಇದು ಯಾರ ಪಾಲಿನ ವಿಧಿಲೀಲೆ
ತಾಯಿ ನುಡಿಯ ಪಾಲಿಸಿ ಸೋದರರ ಸಲಹಿದೆ
ತಾಯಿ ನುಡಿಯ ಪಾಲಿಸಿ ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ...
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ

ಉಣಿಸಿದoಥ ತುಂಬು ಹೃದಯ ಕೊರಗಿ ಕೊರಗಿ ಅಳುತಿದೆ
ನೀಡಿದಂತ ಕೈಗಳಿಂದು ಬೊಗಸೆಯೊಡ್ಡಿ ನಿಂತಿದೆ
ಉಣಿಸಿದoಥ ತುಂಬು ಹೃದಯ ಕೊರಗಿ ಕೊರಗಿ ಅಳುತಿದೆ
ನೀಡಿದಂತ ಕೈಗಳಿಂದು ಬೊಗಸೆಯೊಡ್ಡಿ ನಿಂತಿದೆ
ಯಾರ ಪುಣ್ಯ ಫಲವಿದು ಸತ್ಯತೆಗೆ ಬೆಲೆಯಿದು
ಯಾರ ಪುಣ್ಯ ಫಲವಿದು ಸತ್ಯತೆಗೆ ಬೆಲೆಯಿದು
ನೋವ ಸಹಿಸಿ ಪ್ರೀತಿ ಹರಡಿ ಮನವಿದಿಲ್ಲಿ ನೊಂದಿದೆ
ಮನವಿದಿಲ್ಲಿ ನೊಂದಿದೆ
ತಾಯಿ ನುಡಿಯ ಪಾಲಿಸಿ ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ..
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ

ದ್ರೋಹ ಬಗೆದ ಶಕುನಿಯoಥ ದುಷ್ಟ ಕೂಟ ಮೆರೆದಿದೆ
ಬೆವರ ಹರಿಸಿ ದುಡಿದಂತ ಕಷ್ಟ ಜೀವಿ ಮರುಗಿದೆ
ದ್ರೋಹ ಬಗೆದ ಶಕುನಿಯoಥ ದುಷ್ಟ ಕೂಟ ಮೆರೆದಿದೆ
ಬೆವರ ಹರಿಸಿ ದುಡಿದಂತ ಕಷ್ಟ ಜೀವಿ ಮರುಗಿದೆ
ಮನೆಯ ದೀಪ ನಂದಿಸಿ ಹೆಣ್ಣದಿಲ್ಲಿ ನಲಿದಿದೆ
ಮನೆಯ ದೀಪ ನಂದಿಸಿ ಹೆಣ್ಣದಿಲ್ಲಿ ನಲಿದಿದೆ
ಕರುಣೆ ತುಂಬಿ ಬಾಳುತ್ತಿದ್ದ ಜೀವವಿಲ್ಲಿ ನರಳಿದೆ
ಜೀವವಿಲ್ಲಿ ನರಳಿದೆ
ತಾಯಿ ನುಡಿಯ ಪಾಲಿಸಿ ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
-------------------------------------------------------------------------------------------------------------------------

ತಾಯಿಯ ನುಡಿ (೧೯೮೩)...ಇರಬೇಕು ಇರಬೇಕು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಸತ್ಯಂ  ಗಾಯನ : ಎಸ್.ಪಿ.ಬಿ, ಪಿ.ಬಿ.ಎಸ್, ಮತ್ತು ಪಿ.ಸುಶೀಲಾ

ಇರಬೇಕು ಇರಬೇಕು
ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಇರಬೇಕು ಇರಬೇಕು
ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಇರಬೇಕು .... ಆ...

ಹಸಿರು ತೋರಣ ನಗುತಿರಬೇಕು ಮಂಗಳವಾದ್ಯವು ಮೊಳಗಿರಬೇಕು
ಹಸಿರು ತೋರಣ ನಗುತಿರಬೇಕು ಮಂಗಳವಾದ್ಯವು ಮೊಳಗಿರಬೇಕು
ಸಡಗರ ಸಂತಸ ತುಂಬಿರಬೇಕು ಮಕ್ಕಳು ನಲಿಯುತಲಿರಬೇಕು 
ಇರಬೇಕು ಇರಬೇಕು
ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಇರಬೇಕು .... ಆ...

ಹೆಣ್ಣು : ಮನಸು ಮನಸು ಬೆರೆತಿರಬೇಕೂ  ಒಬ್ಬರನೊಬ್ಬರು ಅರಿತಿರಬೇಕು
           ಮನಸು ಮನಸು ಬೆರೆತಿರಬೇಕೂ  ಒಬ್ಬರನೊಬ್ಬರು ಅರಿತಿರಬೇಕು
ಪಿ.ಬಿ.ಶ್ರೀ: ಮಾತಲಿ ಪ್ರೀತಿಯು ತುಂಬಿರಬೇಕು ನಗುತಾ ನಗುತಾ ಬಾಳಬೇಕು
ಹೆಣ್ಣು : ಇರಬೇಕು ಇರಬೇಕು ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಎಲ್ಲರು : ಮನೆ ಎಂದರೆ ಹೀಗಿರಬೇಕು ಮನವೆಂದರೆ ಹೀಗಿರಬೇಕು
ಹೆಣ್ಣು : ಇರಬೇಕು
-----------------------------------------------------------------------------------------------------------------------

No comments:

Post a Comment