1401. ತರಂಗ (೧೯೮೨)

ತರಂಗ ಚಲನಚಿತ್ರದ ಹಾಡುಗಳು 
  1. ಹೊಸತು ಒಲುಮೆ
  2. ಕೋಲು ಕೋಲಣ್ಣ ಕೋಲೇ
  3. ಒಂದೂರು ಚೆಲುವಾಕೇ
  4. ಬಲು ದಿನದ ‌ಆಸೇ ಫಲವಾಗಿ 
  5. ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೇ 
  6. ಅಣ್ಣ ತಂಗಿರಾಟ
  7. ಟೊಂಗಿ ಟೊಂಗಿಯಮ್ಯಾಲೇ
ತರಂಗ (೧೯೮೨) - ಹೊಸತು ಒಲುಮೆ
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಜನಪದ, ಗಾಯನ : ಎಸ್.ಜಾನಕೀ 

---------------------------------------------------------------------------

ತರಂಗ (೧೯೮೨) - ಕೋಲು ಕೋಲಣ್ಣ ಕೋಲೇ
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಜನಪದ, ಗಾಯನ : ಸುಲೋಚನ, ಅಶ್ವಥ, ಕೋರಸ್

---------------------------------------------------------------------------

ತರಂಗ (೧೯೮೨) - ಒಂದೂರು ಚೆಲುವಾಕೇ
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಜನಪದ, ಗಾಯನ : ಸಿ.ಅಶ್ವಥ್, ಸುಲೋಚನಾ 

---------------------------------------------------------------------------

ತರಂಗ (೧೯೮೨) - ಬಲು ದಿನದ ‌ಆಸೇ ಫಲವಾಗಿ 
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಜನಪದ, ಗಾಯನ : ಎಸ್. ಪಿ.ಬಿ. ಎಸ್.ಜಾನಕೀ 

ಹೆಣ್ಣು : ಬಲು ದಿನದ ಆಸೇ ಫಲವಾಗಿ         ಗಂಡು : ನೀ ಬಂದೇ ಕನಸೂ ನನಸಾಗಿ 
ಹೆಣ್ಣು : ಅನುರಾಗ ತುಂಬಿ ಎದೆ ತುಂಬಿ       ಗಂಡು : ನೂರಾರೂ ಬಣ್ಣ ಮನ ತುಂಬಿ 
ಹೆಣ್ಣು : ಬೆಳಗಿನದ ಆಸೇ ಫಲವಾಗಿ           ಗಂಡು : ನೀ ಬಂದೇ ಕನಸೂ ನನಸಾಗೀ 

ಗಂಡು : ಮಾತಿರದ ಭಾವ ಹಲಕೆಲವೂ ಒಳಒಳಗೇ ಹರಿದೂ ಬಲು ಗೆಲುವೂ 
ಹೆಣ್ಣು : ಹೊಸ ಕಂಪೂ ನುಸುಳಿ ಬಳಿ ಸಾರೀ ಸಂಭ್ರಮದೀ ಕುಣಿವೇ ಮನಸಾರೇ   
ಗಂಡು : ನನಸಾಗಿ ಕನಸೂ ಬೆರಗಾಗಿ 
ಹೆಣ್ಣು : ನನಸಾಗಿ ಕನಸೂ ಬೆರಗಾಗಿ 
ಗಂಡು : ಮುದದಿನಿಂದ ನಿಂತೂ ನೀನಗಾಗಿ  
ಹೆಣ್ಣು : ಬಲು ದಿನದ ಆಸೇ ಫಲವಾಗಿ         ಗಂಡು : ನೀ ಬಂದೇ ಕನಸೂ ನನಸಾಗಿ 

ಹೆಣ್ಣು : ಮಾಮರದ ಹಕ್ಕಿ ಹಾಡಿನಲೇ ನೂರೊಂದು ಭಾವರಾಗ ಬೆಳೆ 
ಗಂಡು : ಸುಖ ಗೀತೆ ಮೀಟಿ ಎದೆಯಲ್ಲಿ ಸೆಳೆಯುತಿದೆ ಕಾಡಿ ಹೊಸಿಲು ಬಳಿ 
ಹೆಣ್ಣು : ಹೊಮ್ಮುತ್ತಿದೇ ಸೂಕ್ತದಲೀ ಬೆರೆಸಿ 
ಗಂಡು : ಹೊಮ್ಮುತಿದೇ ಸೂಕ್ತದಲೀ ಬೆರೆಸಿ 
ಹೆಣ್ಣು : ಜೀವಗಳೇ ಮೋಹ ಆವರಿಸಿ 
ಗಂಡು : ಬಲು ದಿನದ ಆಸೇ ಫಲವಾಗಿ         ಹೆಣ್ಣು: ನೀ ಬಂದೇ ಕನಸೂ ನನಸಾಗಿ 

ಗಂಡು : ಉಲಿದು ಉಲಿದು ಕರೆವ ಹಾಡಿನಲೀ ಎದೆಗೂಡೂ ತೆರೆದೂ ದನಿದೊಡನೇ 
ಹೆಣ್ಣು : ದೂರ ಇರೇಬಿಡದ ಪಕ್ಷಿಯಲೀ ಬರ ಹೇಳೀ ಸನಿಹಗೇ ಕರೆಯಲೀ ... ಆಆಆ.. 
ಇಬ್ಬರು: ಬಲು ದಿನದ ಆಸೇ ಫಲವಾಗಿ  ನೀ ಬಂದೇ ಕನಸೂ ನನಸಾಗಿ 
            ಅನುರಾಗ ತುಂಬಿ ಎದೆ ತುಂಬಿ ನೂರಾರೂ ಬಣ್ಣ ಮನ ತುಂಬಿ 
            ಬಲು ದಿನದ ಆಸೇ ಫಲವಾಗಿ  ನೀ ಬಂದೇ ಕನಸೂ ನನಸಾಗಿ 
---------------------------------------------------------------------------

ತರಂಗ (೧೯೮೨) - ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೇ 
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಜಿ.ಪಿ.ರಾಜರತ್ನಂ, ಗಾಯನ : ಎಸ್.ಪಿ.ಬಿ

ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೇ .. ನನ್‌ ಪುಟ್ನಂಜಿ ನಕ್ರೇ .. 

ಆಡ್ಬೇಕ್‌ ಅಂದ್ರೆ ಮಾತದೇ ಸಿಕ್ದು ಉಪ್ಪರಬಿದ್ರೆ ಅಕ್ಕರೇ .. ನನ್‌ ಪುಟ್ನಂಜಿ ನಕ್ರೇ .. 

ಹರುಷ ಹೊರಟ ಕಣ್ಣಿನ್‌ ಬೆಳ್ಕು ನನ್‌ ಪುಟ್ನಂಜಿ ನಕ್ರೆ

ಎಂಗಿರ್ತೈತೆ ಮಲ್ಗೆ ಹೋನ ತಿಂಗಳ್‌ಬೆಳ್ಕು ಹೋಕ್ರೆ ಅಂಗೈ ನಂಜೀ ನಕ್ರೇ .. 

ಹಳ್ಳಂತೆಳ್ಳಿನ ಬೆಳ್ಕುಗ್ತೈತೆ ನನ್‌ ಪುಟ್ನಂಜಿ ನಕ್ರೆ,

ರೆಕ್ಕೆ ಬಿಳ್ಪಿನ್‌ ತೆಗ್ದೆರ್ದಂಗೆ ಸ್ನಾನ ಮಾಡಿದ್‌ ಕೊಕ್ರೆ ನನ್‌ ಪುಟ್ನಂಜಿ ನಕ್ರೇ .. 

ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೇ .. ನನ್‌ ಪುಟ್ನಂಜಿ ಅಹ್ಹಹ್ಹಹ್ಹ.. ಅಹಹಹ್ಹ್ .. ಹೂಹ್ಹೂ  . 

ಕದಲಾ ಹಾಗೂ ಕತ್ತಲದಂಗೇ ನನ್‌ ಪುಟ್ನಂಜಿ ನಕ್ರೇ .. 

ಚಾಕ್ರೀ ಗೀಕ್ರೀ ಎಲ್ಲಾ ಕೊನೇ ಆವೊಕ್ಕಲ್ ಚಕ್ರೇ ನನ್‌ ಪುಟ್ನಂಜಿ ನಕ್ರೇ .. 

ಇಂಗಿಂಗೆಂತ ಎಳೂಕಾಗ್ದು ನನ್‌ ಪುಟ್ನಂಜಿ ನಕ್ರೆ,

ಸೀ ಅನ್ನೋದು ಶಬ್ದ ಮಾತ್ರ ತಿನ್ನೋಡ್ಬೇಕು ಸಕ್ರೆ ನೋಡ್ಬೇಕೂ ನಂಜೀ ನಕ್ರೇ .. 

ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೇ .. ನನ್‌ ಪುಟ್ನಂಜಿ ನಕ್ರೇ 
ಆಡ್ಬೇಕ್‌ ಅಂದ್ರೆ ಮಾತದೇ ಸಿಕ್ದು ಉಪ್ಪರಬಿದ್ರೆ ಅಕ್ಕರೇ .. ನನ್‌ ಪುಟ್ನಂಜಿ ನಕ್ರೇ .. 
ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೇ .. ನನ್‌ ಪುಟ್ನಂಜಿ ನಕ್ರೇ .. 
---------------------------------------------------------------------------

ತರಂಗ (೧೯೮೨) - ಅಣ್ಣ ತಂಗಿರಾಟ
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಏ.ಎನ್.ಪ್ರಸನ್ನ, ಗಾಯನ : ಸಿ.ಅಶ್ವಥ್

---------------------------------------------------------------------------

ತರಂಗ (೧೯೮೨) - ಟೊಂಗಿ ಟೊಂಗಿಯಮ್ಯಾಲೇ
ಸಂಗೀತ : ಪಿ.ಕಾಳಿಂಗರಾವ, ಸಾಹಿತ್ಯ : ಜನಪದ, ಗಾಯನ : ಸಿ.ಅಶ್ವಥ್

---------------------------------------------------------------------------

No comments:

Post a Comment