1309. ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯)


ಊರ್ವಶಿ ನೀನೇ ನನ್ನ ಪ್ರೇಯಸೀ ಚಲನಚಿತ್ರದ ಹಾಡುಗಳು
  1. ಊರ್ವಶಿ ನೀನೇ ನನ್ನ ಪ್ರೇಯಸಿ
  2. ಇನಿಯ ಸನಿಹ ಸರಿದು ಬರಲೂ
  3. ಬಳಸುವೇ ಏತಕೇ...
  4. ಸಿಂಗಾರೀ ಬಂಗಾರೀ ನನ್ನಾಸೇ 
  5. ಯಾರೋ ಎನೋ ಕಾಣೆ ಇನ್ನೂ
  6. ಇನ್ನೇದೆಂದೂ ನಿನಗಾಗಿ ನಾ ಬಾಳುವೇ
  7. ಹೇ.ಮಸ್ತಾನ್ ಅಫಸಾನ್ 
ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಊರ್ವಶಿ ನೀನೇ ನನ್ನ ಪ್ರೇಯಸಿ
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ

ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಸುಮವೇ...ಸುಮವೇ..ನಿನ್ನ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ಊರ್ವಶೀ...ರೂಪಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಸುಮವೇ...ಸುಮವೇ..ನಿನ್ನ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ಊರ್ವಶೀ...ರೂಪಸೀ.

ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಸುಮವೇ...ಸುಮವೇ..ನಿನ್ನ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ಊರ್ವಶೀ...ರೂಪಸೀ.
ಕನಸಿನ ರೂಪಸೀ....ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ಊರ್ವಶೀ...ರೂಪಸೀ.
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಸುಮವೇ...ಸುಮವೇ..ನಿನ್ನ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ಊರ್ವಶೀ...ರೂಪಸೀ.
ಕನಸಿನ ರೂಪಸೀ....ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ...ಊರ್ವಶೀ...ರೂಪಸೀ.
ಊರ್ವಶೀ...ರೂಪಸೀ...ನೀನೇ ನನ್ನ ಪ್ರೇಯಸೀ...
ಊರ್ವಶೀ...ರೂಪಸೀ..ಊರ್ವಶೀ...ರೂಪಸೀ..
ರೂಪಸೀ.....ರೂಪಸೀ..
-----------------------------------------------------------------------

ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಇನಿಯ ಸನಿಹ ಸರಿದು
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ, ವಾಣಿಜಯರಾಮ

ಗಂಡು: ಇನಿಯ ಸನಿಹ ಸರಿದು ಬರಲೂ..
            ಅರಳಿ ನಗುವ ಸುಮದ ಮೋಗವೂ
            ನಾಚುವುದೇಕೇ.. ಹೀಗೆ  ಕೋಪವು ಏಕೇ..
            ದೂರ ಹೋಗುವುದೇಕೇ ಈ ನಿನ್ನ ಕೆನ್ನೇಗೇ
            ಕೆಂಡ ಸಂಪಿಗೆ ಬಣ್ಣ ತಂದಿದ್ದೇಕೆ ಆ ನಿನ್ನ ಕಣ್ಣಿನ
            ಬೆಳ್ಳಿಯಂಚಲೀ ಮಿಂಚು ಮಿಂಚಿತೇಕೇ...
            ಇನಿಯ ಸನಿಹ ಸರಿದು ಬರಲೂ..
            ಅರಳಿ ನಗುವ ಸುಮದ ಮೋಗವೂ
            ನಾಚುವುದೇಕೇ.. ಹೀಗೆ  ಕೋಪವು ಏಕೇ..
            ದೂರ ಹೋಗುವುದೇಕೇ

ಹೆಣ್ಣು  : ತಾಳಿ ಕೊರಳ ಸೇರಿ ಅನುಮತಿ ನೀಡಿ
             ಮೊದಲ ರಾತ್ರಿ ಬಂದು ಹಿರಿಯರೂ ಕೂಡಿ
             ಕದವ ತೆಗೆದು ಕೋಣೆಯೋಳಗೆ ಹೋಗಿ ಎನ್ನಲೀ..
ಗಂಡು: ನಂಬಿದ ಹೆಣ್ಣೇ...ಆಹಾ...ನಂಬಿದ ಹೆಣ್ಣೇ ದೂರವಾದರೇ
            ಕಂಬಳಿ ತಾನೇ ಚಳಿಗೇ ಆಸರೇ...
ಹೆಣ್ಣು: ಇನಿಯ ಸನಿಹ ಸರಿದು ಬರುವ..
            ಸಮಯವನ್ನು ಬರುವ ಮುನ್ನ ಆಸೆಯು ಏಕೇ ಹೀಗೆ
            ನೋಡುವುದೇಕೇ ನನ್ನ ಕಾಡುವದೇಕೇ
            ಈ ಕಣ್ಣ ಬಾಷೆಯ ಕಂಡು ತಿಳಿವ ಜಾಣ್ಮೆಯೂ
            ಇಲ್ಲವೇನೂ ನಾನೇ ಆಚೆಯಿಂದಲೀ ನಿನ್ನ ಕೂಗುವೇ
            ಕಾಯಲಾರೇ ಎನೂ...

ಗಂಡು: ಗಾಳಿ ಬೀಸಿದಾಗ ಜೀವಾಲತೇಗೇ ಕಡಲ ಸೇರಿದಾಗ
            ಕಾಂತಿ ನಡಿಗೆ ಒಲವಿನಿಂದ ಬೆರೆತರೇನೂ ಗೆಲುವು
            ಬಾಳಿಗೇ
ಹೆಣ್ಣು: ಮುಗಿದ ಮೇಲೆ...ಮುಗಿದ ಮೇಲೆ ಹಣ್ಣನು ಸವಿಯು
           ತಾಳಿ ಬಾಗಲೀ ಬಾಳಲಿ ಸಿಹಿಯೂ

ಹೆಣ್ಣು: ವೀಣೇ ಮೇಲೆ ಬೆರಳೂ ಕುಣಿದಾಡಿದರೇ...
           ನೂರು ರಾಗ ಹೊಮ್ಮಿ ಹೀತವಾಗಿರದೇ..
           ಹೃದಯ ವೀಣೆಯಂತೇ ನನ್ನ ನುಡಿಸಬಾರದೇ
ಗಂಡು: ಬಾಡಿ ನಗಿಯೇತೇ  ನಾ ಹಾಡುವೇನು ಅನುರಾಗವನೇ
           ಬಾ ತುಂಬುವೇನೂ...
ಹೆಣ್ಣು: ಇನಿಯ ಸನಿಹ ಸರಿದು ಬರುವ..
            ಸಮಯವನ್ನು ಬರುವ ಮುನ್ನ ಆಸೆಯು ಏಕೇ
ಗಂಡು: ಹೀಗೇ ಕೋಪವೂ ಏಕೆ
ಹೆಣ್ಣು: ನನ್ನ ಕಾಡುವೂದೇಕೆ
ಗಂಡು: ಈ ನಿನ್ನ ಕೆನ್ನೇಗೇ ಕೆಂಡ ಸಂಪಿಗೆ ಬಣ್ಣ ತಂದಿದ್ದೇಕೆ
ಹೆಣ್ಣು : ಈ ಕಣ್ಣ ಬಾಷೆಯ ಕಂಡು ತಿಳಿವ ಜಾಣ್ಮೆ ಇಲ್ಲವೇಕೆ
-----------------------------------------------------------------------

ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಬಯಸುವೇ ಏತಕೇ..
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ವಾಣಿಜಯರಾಮ, ಕೋರಸ್,

ಹೆಣ್ಣು: ವಾಂಟ್ ಗೀವ್ ವಿಥೌಟ ಮೀ..
ಕೋರಸ್: ಲಾಲಾಲಾ ಲಲಲಾ..ಲಲಲಾ..ರರರ..ಅಹ್ಹಹ.. ಲಲಲ
ಹೆಣ್ಣು: ಹೇ.ಡೋಂಟ್ ಕಿಲ್ಲ ಮೀ ಡೋಂಟ್ ಡೋಂಟ್
           ಡೋಂಟ್ ಡೋಂಟ್
          ಆ.. ಬಯಸುವೇ..ಏತಕೇ..ರವಿಗಾಗಿ ಬಾನೂಂಟು
          ನದಿಗಾಗಿ ಕಡಲೂಂಟು.. ಲತೆಗಾಗಿ ಹೂವೂಂಟು
          ನಿನಗಾಗಿ ಯಾರೂಂಟು ಹೇಳೇ...ಎಕೇ..
ಕೋರಸ್: ಲಾಲಾಲಾ ಲಲಲಾ..ಲಲಲಾ..ರರರ..ಅಹ್ಹಹ.. ಲಲಲ
               ಬಯಸುವೇ.. ಏತಕೇ...

ಹೆಣ್ಣು: ಕತೆಯೇ ಮುಗಿದ ಮೇಲೆ ತೆರೆಯೇ ಹರಿದ ಮೇಲೇ
           ಇನ್ನೂ ನಾಟಕ ಹೇಗೆ ಏಕೆ ಆಸೆಯಿನ್ನೂ ಬಿಡದೀ ಹೇಳೂ
           ಹೇಳೂ ಸಿಹಿನೇ ಹೀಗೇಕೆ...ಡಾರ್ಲಿಂಗ್ ...
           ಬಯಸುವೇ.. ಏತಕೇ...

ಹೆಣ್ಣು: ಮರಳುಗಾಡಿನಲ್ಲಿ ಹರಡಿ ಹೂವ ಬಳ್ಳಿ ಕಣ್ಣಾ ಕಾಡಿದೆ..
           ವಯಸ್ಸು ಕನಸು ಕಾಣುವಾಗ ಮನಸ್ಸೂ
           ನೋವೂ ಸಾವೂ ಹೀಗೆ ಏತಕೇ.ಹ್ಹಾ.. ಹ್ಹಾ.. ಹ್ಹಾ..
           ಬಯಸುವೇ..ಏತಕೇ..ರವಿಗಾಗಿ ಬಾನೂಂಟು
          ನದಿಗಾಗಿ ಕಡಲೂಂಟು.. ಲತೆಗಾಗಿ ಹೂವೂಂಟು
          ನಿನಗಾಗಿ ಯಾರೂಂಟು ಹೇಳೇ...ಎಕೇ..
-----------------------------------------------------------------------

ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಸಿಂಗಾರಿ ಬಂಗಾರಿ ನನ್ನಾಸೇ ವಯ್ಯಾರಿ
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಆನಂದ

ಸಿಂಗಾರೀ ಬಂಗಾರೀ ನನ್ನಾಸೇ ವಯ್ಯಾರೀ
ಜಾಟೆ ನೀ ಇಲ್ಲಿ ಬಾ ಮುದ್ದು ಹೆಣ್ಣೇ ಬಾ ಬೇಗ ಬಾ
ಸಿಂಗಾರೀ ಬಂಗಾರೀ ನನ್ನಾಸೇ ವಯ್ಯಾರೀ
ಜಾಟೆ ನೀ ಇಲ್ಲಿ ಬಾ ಮುದ್ದು ಹೆಣ್ಣೇ ಬಾ ಬೇಗ ಬಾ
ಇನ್ನೇತಕೇ..ಈ ನಾಚಿಕೇ.. ಇನ್ನೇತಕೇ..ಈ ನಾಚಿಕೇ..
ಯಾರು ಇಲ್ಲ ಬಾ ಬೇಗನೇ
ಸಿಂಗಾರೀ ಬಂಗಾರೀ ನನ್ನಾಸೇ ವಯ್ಯಾರೀ
ಜಾಟೆ ನೀ ಇಲ್ಲಿ ಬಾ ಮುದ್ದು ಹೆಣ್ಣೇ ಬಾ ಬೇಗ ಬಾ

ನಾನೇ ಗೋಪಾಲ ನೀ ಗೋಪಿಯೂ ಹೇಗೆ ನನ್ನಾಟವೂ
ನಾನೇ ಗೋಪಾಲ ನೀ ಗೋಪಿಯೂ ಹೇಗೆ ನನ್ನಾಟವೂ
ಸಾಕೂ ಈ ನಿನ್ನ ಬೀರುಸೂ ನನ್ನ ವರಿಸೂ..
ಆಸೆ ತಿಳಿಸು ಬೆರೆತು ಸುಖಿಸೂ ತಂತು
ತಾಳೀ ಬೀಸಿ ಬಂತೂ ನನ್ನ ಮೈಯ್ಯಿ ಜಿಗಿ ಎಂದೂ
ಬೇಗ ನಿನ್ನ ಸೇರಲೆಂದೂ ಆ ಗೋಡಿ ಬಂದೇ ಇಲ್ಲಿ ಕಂಡೂ..
ಸಿಂಗಾರೀ ಬಂಗಾರೀ ನನ್ನಾಸೇ ವಯ್ಯಾರೀ
ಜಾಟೆ ನೀ ಇಲ್ಲಿ ಬಾ ಮುದ್ದು ಹೆಣ್ಣೇ ಬಾ ಬೇಗನೇ ಬಾ

ನಿನ್ನಾ ಆ ಹೊನ್ನ ಮೈಯ್ಯೆಲ್ಲವಾ ಸೋಕಿ ಓಡಾಡುವೇ..
ನಿನ್ನಾ ಆ ಹೊನ್ನ ಮೈಯ್ಯೆಲ್ಲವಾ ಸೋಕಿ ಓಡಾಡುವೇ..
ಗುಟ್ಟು ಮುಟ್ಟಾಗಿ ಎಗರೀ...
ಗುಟ್ಟು ಮುಟ್ಟಾಗಿ ಎಗರೀ ಕೆನ್ನೇ ಸವರೀ
ತುಟಿ ಸೇರಿ ಜಾರಿ ಬೀಡುವೇ.. ಇಂಥ ಸಮಯ ಸಿಕ್ಕೋದಿಲ್ಲ
ಇಂಥ ವಿಷಯ ಕೇಳೋದಿಲ್ಲಾ.. ಇನ್ನೂ ಕಾಲ ಕಳೆಯೋನಲ್ಲ
ನಿನ್ನಾ ಬಿಟ್ಟು ಹೋಗೋನಲ್ಲಾ....
ಸಿಂಗಾರೀ ಬಂಗಾರೀ ನನ್ನಾಸೇ ವಯ್ಯಾರೀ
ಜಾಟೆ ನೀ ಇಲ್ಲಿ ಬಾ ಮುದ್ದು ಹೆಣ್ಣೇ ಬಾ ಬೇಗ ಬಾ
ಇನ್ನೇತಕೇ..ಈ ನಾಚಿಕೇ.. ಇನ್ನೇತಕೇ..ಈ ನಾಚಿಕೇ..
ಯಾರು ಇಲ್ಲ ಬಾ ಬೇಗನೇ
ಸಿಂಗಾರೀ ಬಂಗಾರೀ ನನ್ನಾಸೇ ವಯ್ಯಾರೀ
ಜಾಟೆ ನೀ ಇಲ್ಲಿ ಬಾ ಮುದ್ದು ಹೆಣ್ಣೇ ಬಾ ಬೇಗ ಬಾ
-----------------------------------------------------------------------

ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಯಾರೋ ಎನೋ ಕಾಣೆ ಇನ್ನೂ
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ವಾಣಿಜಯರಾಮ

ಯಾಕೋ ಏನೋ ಕಾಣೆ ಇನ್ನೂ ಬೇರೆ ಏನೋ ಹಾಗೇ ನಾನು
ಯಾಕೋ ಏನೋ ಕಾಣೆ ಇನ್ನೂ ಬೇರೆ ಏನೋ ಹಾಗೇ ನಾನು
ನಾನೇ ಎನೂ ಹೇಳೂ ಎಂದೂ ನನ್ನೇ ನಾನು ಕೇಳುವೇ..
ಯಾಕೋ ಏನೋ ಕಾಣೆ ಇನ್ನೂ ಬೇರೆ ಏನೋ ಹಾಗೇ ನಾನು

ಒಲವೂ ಅರಳಿದೆ ಗೆಲುವು ಕುಣಿದಿದೆ ಹೊಸದಾಯಕೇ ತನವೂ
ಕೆರಳಿದೇ..ಮನವೂ ನಲಿದಿದೇ..ಹೊಸಾ ಎಣಿಕೆಯೇ...ಮಧುರ
ತುಂಬಿದಾ ಅಧರ ಕಾಡಿ ಕವಿತೆ ಸೋತೇ... ಶರಣೂ..ಶರಣೂ
ಯಾಕೋ ಏನೋ ಕಾಣೆ ಇನ್ನೂ ಬೇರೆ ಏನೋ ಹಾಗೇ ನಾನು

ದಿನವೂ ಬೆಳೆವುದು ಕರಗಿ ಅಳುವುದು..
ಅದೇ ಶಕ್ತಿಯಾ ದೊರೆತು ಎನುವುದೂ
ವಿರಸ ಎನುವುದೂ ಇದೇ ಮನವೂ ವಯಸ್ಸೂ ಕಾಯುವಾ
ಮನಸ್ಸೂ ರಂಗೂ ವಿರಹ ದಾಹ ಶರಣೂ..ಶರಣೂ...
ಯಾಕೋ ಏನೋ ಕಾಣೆ ಇನ್ನೂ ಬೇರೆ ಏನೋ ಹಾಗೇ ನಾನು
ನಾನೇ ಎನೂ ಹೇಳೂ ಎಂದೂ ನನ್ನೇ ನಾನು ಕೇಳುವೇ..
ಯಾಕೋ ಏನೋ ಕಾಣೆ ಇನ್ನೂ ಬೇರೆ ಏನೋ ಹಾಗೇ ನಾನು
ಬೇರೆ ಏನೋ ಹಾಗೇ ನಾನು...ಬೇರೆ ಏನೋ ಹಾಗೇ ನಾನು
-----------------------------------------------------------------------

ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಇನ್ನೇದೆಂದೂ ನಿನಗಾಗಿ ನಾ ಬಾಳುವೇ
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ವಾಣಿಜಯರಾಮ

ಇನ್ನೆದೆಂದೂ ನಿನಗಾಗಿ ನಾ ಬಾಳುವೇ...
ಇನ್ನೆದೆಂದೂ ನಿನಗಾಗಿ ನಾ ಬಾಳುವೇ
ಒಂದಾಗಿ ನಿನ್ನಾ ಉಸಿರಾಗೀ..ಸಂಗಾತಿ ನಾನಾಗುವೇ..
ಬಾಳಲ್ಲಿ ಬೆಳಕಾಗುವೇ
ಇನ್ನೆದೆಂದೂ ನಿನಗಾಗಿ ನಾ ಬಾಳುವೇ ಬಾಳಲ್ಲಿ ಬೆಳಕಾಗುವೇ

ತಂಪಾದ ಗಾಳಿ ಹೂಗಂಧ ತಂದೂ...
ತಂಪಾದ ಗಾಳಿ ಹೂಗಂಧ ತಂದೂ ಚೆಲ್ಲಾಡಿದೇ..
ನಮ್ಮನ್ನು ಹಾರೈಸೀ ಬಾನಾಡಿ ಸೊಗಸಾಗಿ ಹೊಸ ಹಾಡ ಹಾಡಿ
ಸರಸಕೆ ಸಲ್ಲಾಪಕೆ ಇದು‌ ಕಾಲವೆಂದಿದೇ...
ಇನ್ನೆದೆಂದೂ ನಿನಗಾಗಿ ನಾ ಬಾಳುವೇ ಬಾಳಲ್ಲಿ ಬೆಳಕಾಗುವೇ

ದಿನಾ ರಾತ್ರಿ ಕಂಡಾ ಕನಸೆಲ್ಲಾ ಇಂದೂ....
ದಿನಾ ರಾತ್ರಿ ಕಂಡಾ ಕನಸೆಲ್ಲಾ ಇಂದೂ ನನಸಾಗುವಾ
ಕಾಲವೂ ಬಂದಾಗ ಸುಖವಾದ ಹೀತವಾದ ಸವಿಯಾದ ನೋವು
ಹರುಷವೂ..ಉಲ್ಲಾಸವೂ..ಮನಕಾನಂದವೂ...
ಇನ್ನೆದೆಂದೂ ನಿನಗಾಗಿ ನಾ ಬಾಳುವೇ
ಒಂದಾಗಿ ನಿನ್ನಾ ಉಸಿರಾಗೀ..ಸಂಗಾತಿ ನಾನಾಗುವೇ..
ಬಾಳಲ್ಲಿ ಬೆಳಕಾಗುವೇ
ಇನ್ನೆದೆಂದೂ ನಿನಗಾಗಿ ನಾ ಬಾಳುವೇ ಬಾಳಲ್ಲಿ ಬೆಳಕಾಗುವೇ
ಬಾಳಲ್ಲಿ ಬೆಳಕಾಗುವೇ
-----------------------------------------------------------------------

ಊರ್ವಶಿ ನೀನೇ ನನ್ನ ಪ್ರೇಯಸಿ (೧೯೭೯) - ಹೇ ಮಸ್ತಾನಾ ಅಫಸಾನ..ಮೆಹಮಾನ
ಸಂಗೀತ: ಇಳೆಯರಾಜ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ.ಬಿ, ಆನಂದ, ವಾಣಿಜಯರಾಮ, ಸುಜಾತ, ಕೋರಸ್

ಕೋರಸ್: ಬೇರೆವರೆಗೇ.. ಮಸ್ತಾನಾ.. ಅಫಸಾನ..ಮೆಹಮಾನ..                 ಹೇಳೀರೀ...ಮಸ್ತಾನಾ.. ಅಫಸಾನ.. ಮೆಹಮಾನ..
                ಹೋಯ್...ಆಯಾ..ಆಯಾ..ಆಯಾ..ಆಯಾ
                ಆಯಾ..ಆಯಾ..ಆಯಾ..ಆಯಾ.. ಹೋಯ್
                ಆಯಾ..ಆಯಾ..ಆಯಾ..ಆಯಾ.. ಹೊಯ್
ಆನಂದ: ಮೊಗ್ಗೂ..ಇನ್ನೂ ಮೊಗ್ಗೂ.. ಸಿಗ್ಗೂ ಹೀಗೇಕೇ ಸಿಗ್ಗೂ
              ಮೊಗ್ಗೂ..ಇನ್ನೂ ಮೊಗ್ಗೂ.. ಸಿಗ್ಗೂ ಹೀಗೇಕೇ ಸಿಗ್ಗೂ
ಸುಜಾತ: ಕಾಯಿನ್ನೂ ಹಣ್ಣಾಗ ಬೇಕಿನ್ನೂ..
ಆನಂದ: ಬಿಟ್ಟೇನೇ ನಾನಾಗ ಸವಿದೇನೂ..
ಇಬ್ಬರು: ಬಾ ನಮ್ಮಾಸೇ... ನಿನ್ನಾಸೇ..ಒಂದೆನೇ..ಹೋಯ್
ಕೋರಸ್:  ಆಯಾ..ಆಯಾ..ಆಯಾ..ಆಯಾ..ಆಯಾ..
                ಹೇ..ಮಸ್ತಾನಾ.. ಅಫಸಾನ.. ಮೆಹಮಾನ..
                ಹೋಯ್...ಆಯಾ..ಆಯಾ..ಆಯಾ..ಆಯಾ
                ಆಯಾ..ಆಯಾ..ಆಯಾ..ಆಯಾ.. ಹೋಯ್

ಹೆಣ್ಣು: ಹೂವಲ್ಲಿ ಹಾರಿ ದುಂಬಿ ಜೇನಲ್ಲಿ ಈಜಿತಮ್ಮಾ
           ಹಣ್ಣಿನಲ್ಲಿ ರಸವೂ ತುಂಬಿ ತಂಗಾಳಿ ತೂಗಿತಮ್ಮಾ...
ಗಂಡು: ಮೋಹದಲಿ ತೇಲಿರಲೂ.. ದಾಹದಲೀ ಸೋತಿರಲೂ
            ಮೋಹದಲಿ ತೇಲಿರಲೂ.. ದಾಹದಲೀ ಸೋತಿರಲೂ
            ಆಸೇ ಬರಲೂ..ಬೇಕೂ ಎನಲೂ ಅಮ್ಮಮ್ಮಾ...
             ನಿನ್ನೇ ನೀನು ಮರೆವೇ...
ಕೋರಸ್: ಹೇ..ಮಸ್ತಾನಾ.. ಅಫಸಾನ.. ಮೆಹಮಾನ..
               ಹೋಯ್...ಆಯಾ..ಆಯಾ..ಆಯಾ..ಆಯಾ
               ಆಯಾ..ಆಯಾ..ಆಯಾ..ಆಯಾ.. ಹೋಯ್
               ಆಯಾ..ಆಯಾ..ಆಯಾ..ಆಯಾ..ಆಯಾ.. 

ಆನಂದ: ಮೊಗ್ಗೂ ಹೂವಾಗೀ.. ಹಿಗ್ಗೀ ತಾನಾಗಿ ಗಂಧ ಚೆಲ್ಲಿದೆ
              ಮೊಗ್ಗೂ ಹೂವಾಗೀ.. ಹಿಗ್ಗೀ ತಾನಾಗಿ ಗಂಧ ಚೆಲ್ಲಿದೆ
ಸುಜಾತ: ಬಣ್ಣ ಕೆಂಪಾಗೀ ನಿನ್ನಾ ಇಂಪಾಗಿ ಚೆನ್ನಾ ಎಂದಿದೇ..
ಆನಂದ: ಹೇಳೋರು ಕೇಳೋರು ನೋಡಾಯಿಸೂ ತೇಲೋಣ
             ಆಡೋಣವೇ...
ಇಬ್ಬರು: ಬಾ ನನ್ನಾಸೇ ನಿನ್ನಾಸೇ.. ಒಂದೇನೇ ಹೋಯ್
ಕೋರಸ್: ಹೇ..ಮಸ್ತಾನಾ.. ಅಫಸಾನ.. ಮೆಹಮಾನ..
               ಹೋಯ್...ಆಯಾ..ಆಯಾ..ಆಯಾ..ಆಯಾ
               ಆಯಾ..ಆಯಾ..ಆಯಾ..ಆಯಾ.. ಹೋಯ್
               ಆಯಾ..ಆಯಾ..ಆಯಾ..ಆಯಾ..ಆಯಾ.. 

ಗಂಡು: ಹೊನ್ನಿನ ಕಳಶಗಳು ಕಂಗಳ ಕೂಗಿರಲೂ
            ಕೈಗಳೂ ಕುಣಿದಿರಲೂ ಯೋಗವೇ ಬಾಳಿನಲೂ
ಹೆಣ್ಣು: ಮನ ಧನ ಮೆರವಣಿಗೆ ಬಾಳು ಸಿರಿ ಕಂಗಳಿಗೇ..
           ಮನ ಧನ ಮೆರವಣಿಗೆ ಬಾಳು ಸಿರಿ ಕಂಗಳಿಗೇ..
           ನೀನೇ ನಾನಾಗೀ‌.ಜೀವ ಒಂದಾಗೀ..ಅಮ್ಮಮ್ಮಾ...
      ‌‌‌‌‌‌     ಹೇಗೇ ನಾನು ನುಡಿವೇ...
ಕೋರಸ್: ಹೇ..ಮಸ್ತಾನಾ.. ಅಫಸಾನ.. ಮೆಹಮಾನ..
               ಹೋಯ್...ಆಯಾ..ಆಯಾ..ಆಯಾ..ಆಯಾ
               ಆಯಾ..ಆಯಾ..ಆಯಾ..ಆಯಾ.. ಹೋಯ್
               ಆಯಾ..ಆಯಾ..ಆಯಾ..ಆಯಾ..ಆಯಾ..
-----------------------------------------------------------------------

No comments:

Post a Comment