ವಜ್ರದ ಜಲಪಾತ ಚಲನ ಚಿತ್ರದ ಹಾಡುಗಳು
- ಜೋಕಿನ ಹೆಣ್ಣು ನೀ
- ನಾನಿಂದು ಮರುಳಾದೆ
- ಏನೋ ಅದೇನೋ
- ಈ ಹರೆಯ
- ವಯ್ಯಾರ ಮೊಗವ ನೋಡು
ಸಂಗೀತ : ರಮೇಶ ನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಗಂಡು : ಜೋಕಿನಾ... ಜೋಕಿನಾ.. ಜೋಕಿನಾ ಹೆಣ್ಣು ನೀ.. ಜಾಣಿ ತಿಮ್ಮಿ ನೀ.. ಯಾಕೂ.. ಹಂಗಿದ್ದಿಯೇ..
ಯಾತಕಮ್ಮಿ .. ಸಂತೇನಾಗ್ ಮೊನ್ನೇ ಕಣ್ಣು ಹೊಡೆದ್ದದ್ದಕ್ಕಾ ಇಲ್ಲಾ ಸಂಜೇನಾಗ್ ನಿನ್ನ ಕೈ ಹಿಡಿದ್ದದ್ದಕ್ಕಾ..
ಹೆಣ್ಣು : ಸಿಟ್ಟಿನಾ.. ಸಿಟ್ಟಿನಾ.. ಸಿಟ್ಟಿನಾ ಸೋಮಾರಿ ಹೊತ್ತ ಮೈಯ್ಯನಾ.. ಮತ್ತೇ ಹೂ ಎರೈತೇ ಯಾತಕ್ ಕೈಯ್ಯ್..
ಕಂಡು ಕಾಣದೇ ನಿನ್ನ್ ಬೆರಳನ್ನ ಮುಟ್ಟದೇ ಸಾಲ್ ಇಟ್ಟು ಜನದಲ್ಲಿ ನಿನ್ನ ಕಾಲ ಮೆಟ್ಟದೇ ಕಾಲ್
ಗಂಡು : ಜೋಕಿನಾ... ಜೋಕಿನಾ.. ಹೆಣ್ಣು ನೀ..
ಹೆಣ್ಣು : ಸಿಟ್ಟಿನಾ.. ಸೋಮಾರಿ
ಹೆಣ್ಣು : ಅಹ್ಹಹ್ಹಹ್ಹಹಹ..
ಗಂಡು : ಸುಮ್ಮಸುಮ್ಮನೇ ಕಿಲಕಿಲಾಂತ್ ನಗ್ತಾ ಇರ್ತಿ ನನ್ನ ಗುಂಡಿಗೇಲಿ ಚೂಪ್ ನೋಟ್ ನಡ್ತ್ ಇರ್ತಿ
ಸುಮ್ಮಸುಮ್ಮನೇ ಕಿಲಕಿಲಾಂತ್ ನಗ್ತಾ ಇರ್ತಿ ನನ್ನ ಗುಂಡಿಗೇಲಿ ಚೂಪ್ ನೋಟ್ ನಡ್ತ್ ಇರ್ತಿ
ಕಾಲೂ ನಿಲ್ಲೋದೂ ಕೈಯ್ಯೋ ನಿಲ್ಲೋದು ಕಣ್ಣು ಮುಚ್ಚಲೂ ಮನಸೂ ನಿಲ್ಲೋದೂ ಏನೀ ವಿಷಯ ..
ನಿನ್ನ ಮೈಯೆಲ್ಲಾ ಕುಲುಕುಲು ಅಂತಾ ಕುಲುಕಿದ್ದಕ್ಕಾ ..
ಹೆಣ್ಣು : ಸಿಟ್ಟಿನಾ.. ಸಿಟ್ಟಿನಾ.. ಸಿಟ್ಟಿನಾ ಸೋಮಾರಿ ಹೊತ್ತ ಮೈಯ್ಯನಾ.. ಮತ್ತೇ ಹೂ ಎರೈತೇ ಯಾತಕ್ ಕೈಯ್ಯ್..
ಹೆಣ್ಣು : ತ್ತಿತ್ತಿರುಗಿ ಬರ್ತಿಯಾ ಸಂತೇಸಂತೆಗೆ ಹದ್ದು ಮೀರಿ ಹತ್ತಿರ ಹಾಕ್ತಿ ಮೆತ್ತಮೆತ್ತಗೇ
ತ್ತಿತ್ತಿರುಗಿ ಬರ್ತಿಯಾ ಸಂತೇಸಂತೆಗೆ ಹದ್ದು ಮೀರಿ ಹತ್ತಿರ ಹಾಕ್ತಿ ಮೆತ್ತಮೆತ್ತಗೇ
ಚಿಕ್ಕಮಗಳೂರ ಚಿಕ್ಕೊನೇ .. ತರ್ಲೆ ಮಾಡಿ ತಲೆ ಕೆಟ್ಟೋನೇ ..
ಹೇ.. ಅಡ್ಡ ಕಸಬು ನೀ ಬೀಡು ಗುಟ್ಕಲ್ ಕುಂತ್ಕಡನ
ಗಂಡು : ಜೋಕಿನಾ... ಜೋಕಿನಾ.. ಜೋಕಿನಾ ಹೆಣ್ಣು ನೀ.. ಜಾಣಿ ತಿಮ್ಮಿ ನೀ.. ಯಾಕೂ.. ಹಂಗಿದ್ದಿಯೇ..
ಯಾತಕಮ್ಮಿ .. ಸಂತೇನಾಗ್ ಮೊನ್ನೇ ಕಣ್ಣು ಹೊಡೆದ್ದದ್ದಕ್ಕಾ ಇಲ್ಲಾ ಸಂಜೇನಾಗ್ ನಿನ್ನ ಕೈ ಹಿಡಿದ್ದದ್ದಕ್ಕಾ..
ಹೆಣ್ಣು : ಸಿಟ್ಟಿನಾ.. ಸಿಟ್ಟಿನಾ ಸೋಮಾರಿ ಹೊತ್ತ ಮೈಯ್ಯನಾ.. ಮತ್ತೇ ಹೂ ಎರೈತೇ ಯಾತಕ್ ಕೈಯ್ಯ್..
ಕಂಡು ಕಾಣದೇ ನಿನ್ನ್ ಬೆರಳನ್ನ ಮುಟ್ಟದೇ ಸಾಲ್ ಇಟ್ಟು ಜನದಲ್ಲಿ ನಿನ್ನ ಕಾಲ ಮೆಟ್ಟದೇ ಕಾಲ್
ಗಂಡು : ಜೋಕಿನಾ... ಜೋಕಿನಾ.. ಹೆಣ್ಣು ನೀ.. ಜಾಣಿ ತಿಮ್ಮಿ
ಹೆಣ್ಣು : ಸಿಟ್ಟಿನಾ.. ಸೋಮಾರಿ ಹೊತ್ತ ಮೈಯ್ಯನಾ.

--------------------------------------------------------------------------------------------------------------------------
ವಜ್ರದ ಜಲಪಾತ (೧೯೮೦) - ನಾನಿಂದು ಮರುಳಾದೆ
ಸಂಗೀತ : ರಮೇಶ ನಾಯ್ಡು, ಸಾಹಿತ್ಯ :ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ನಾನಿಂದೂ ಮರುಳಾದೇ ನಿನ್ನಿಂದಾ ನಿನ್ನಿಂದಾ ನಾ ಇಂದು ಮರುಳಾದೇ ನಿನ್ನಿಂದ
ಈ ಸೊಗಸೂ ಈ ಬಿರುಸೂ ಓ... ಈ ಸೊಗಸೂ ಈ ಬಿರುಸೂ ನೀ ತಂದೇ ಎಲ್ಲಿಂದ
ನಾನಿಂದೂ ಮರುಳಾದೇ ನಿನ್ನಿಂದಾ ನಿನ್ನಿಂದಾ ನಾ ಇಂದು ಮರುಳಾದೇ ನಿನ್ನಿಂದ
ಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ಆ.. ಚೆಲುವ ಚಿತ್ರಿಸಿದಾ ಏನೋ ಪ್ರೀತಿಯ ರಾಗ
ಆ.. ಚೆಲುವ ಚಿತ್ರಿಸಿದಾ ಏನೋ ಪ್ರೀತಿಯ ರಾಗ
ಆ... ಹೂವಿನಂತ ಮೈಯ್ಯಲಿ ಉಕ್ಕುತಿದೇ ಆವೇಗ.. ಉಕ್ಕುತಿದೇ ಆವೇಗ..
ನಾನಿಂದೂ ಮರುಳಾದೇ ನಿನ್ನಿಂದಾ ನಿನ್ನಿಂದಾ ನಾ ಇಂದು ಮರುಳಾದೇ ನಿನ್ನಿಂದಹೆಣ್ಣು : ಆಆಆ.... ಆಆಆ... ಆಆಆ...
ಗಂಡು : ನೀ ಛಲವ ತೀರಿಸುವಾಗ... ಕಂಡೇ ಮಿಂಚಿನ ಶೌರ್ಯ ..
ನೀ ಛಲವ ತೀರಿಸುವಾಗ... ಕಂಡೇ ಮಿಂಚಿನ ಶೌರ್ಯ ..
ನೀ.. ನಾಚಿ ನಾಚಿ ನಿಂತರೇ .. ಚಿಮ್ಮುತಿದೇ ಸೌಂದರ್ಯ.. ಚಿಮ್ಮುತಿದೇ ಸೌಂದರ್ಯ..
ನಾನಿಂದೂ ಮರುಳಾದೇ ನಿನ್ನಿಂದಾ ನಿನ್ನಿಂದಾ ನಾ ಇಂದು ಮರುಳಾದೇ ನಿನ್ನಿಂದಈ ಸೊಗಸೂ ಈ ಬಿರುಸೂ ಓ... ಈ ಸೊಗಸೂ ಈ ಬಿರುಸೂ ನೀ ತಂದೇ ಎಲ್ಲಿಂದ
ನಾನಿಂದೂ ಮರುಳಾದೇ ನಿನ್ನಿಂದಾ ನಿನ್ನಿಂದಾ ನಾ ಇಂದು ಮರುಳಾದೇ ನಿನ್ನಿಂದ
--------------------------------------------------------------------------------------------------------------------------
ವಜ್ರದ ಜಲಪಾತ (೧೯೮೦) - ಏನೋ ಅದೇನೋ
ಸಂಗೀತ : ರಮೇಶ ನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಎಸ್.ಜಾನಕೀ, ಪಿ.ಸುಶೀಲಾ
ಇಬ್ಬರು : ಅಹ್ಹಹ್ಹಹ್ಹಹ್ಹ...
ಜಾನಕೀ : ಏನೋ ಅದೇನೋ.. ಏನೋ ಏನೋ
ಇಬ್ಬರು : ಏಕೋ ಹಾದಿ
ಜಾನಕೀ : ಒರಟಗೆನೆರೆ ಬಂತು ಏಕೋ ಹಾದಿ ಬಯಸಿದ ಕಳೆ ಬಂತು ಏಕೋ ಹಾದಿ
ಇಬ್ಬರು : ಏನೋ ಅದೇನೋ ಅಹ್ಹಹ್ಹ..

ಜಾನಕೀ: ಅರೆರೆರೆರೇ.. ಅಲೆಲೆಲೆಲೆಲೇ.. ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
ಸುಶೀಲಾ : ಮೀನಿಗೇ ಆಹಾ.. ಕೊಡ ನೀರಿಗೇ ಆಹಾ ಮರಿ ಜಿಂಕೆಗೇ ಆ..
ಮೀನಿಗೆ ತೊರೆ ನೀರಿಗೆ ಮರಿ ಜಿಂಕೆಗೇ ಆ ತಲ್ಲಣ ನೀರ ಮೇಲೆ ಹೋಗಲೇಕೆ ಏನೋ ಹಾದಿ
ಕಣ್ಣಿಗೆ ಆಹಾ ಹೊಸ ಹೆಣ್ಣಿಗೇ .. ಒಹೋ ಹೂ ಬಳ್ಳಿಗೇ ಆಹಾ
ಕಣ್ಣಿಗೆ ಹೊಸ ಹೆಣ್ಣಿಗೆ ಹೂ ಬಳ್ಳಿಗೆ ಆ ಕಂಪನ ನೀರ ಮೇಲೆ ಹೋಗಲೇಕೆ ಏನೋ ಹಾದಿ
ಅದೇ ಅದೇ ಅರಿಯದಾದ ಬೇಗೆ.. ಬೇಗೆ
ಜಾನಕೀ : ಏನೋ ಅದೇನೋ.. ಏನೋ ಏನೋ
ಇಬ್ಬರು : ಏಕೋ ಹಾದಿ
ಜಾನಕೀ : ಒರಟಗೆನೆರೆ ಬಂತು ಏಕೋ ಹಾದಿ ಬಯಸಿದ ಕಳೆ ಬಂತು ಏಕೋ ಹಾದಿ
ಇಬ್ಬರು : ಏನೋ ಅದೇನೋ ಅಹ್ಹಹ್ಹ..
ಜಾನಕೀ: ಅರೆರೆರೆರೇ.. ಅಲೆಲೆಲೆಲೆಲೇ.. ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
ಜಾನಕೀ : ಪನ್ನಗೇ .. ಆಹಾ ಬಲು ಮೆಲ್ಲಗೇ .. ಆ ಗಿರಿ ಮಲ್ಲಿಗೆ ಆಹಾ
ಪನ್ನಗೇ ಬಲು ಮೆಲ್ಲಗೆ ಗಿರಿ ಮಲ್ಲಿಗೆ ಬಳಿ ತುಂಟ ಗಾಳಿ ಕರೆದು ಕರೆದು ನಡುಗಿ ಹೋಗಲೇಕೆ ಏನೋ ಹಾದಿ
ನಾಚಿಕೇ ಆಹಾ ಕೈ ತಾಗಿಸೀ ಆಹಾಹಾ ನವಿರೇಳಿಸಿ ಆ ..
ನಾಚಿಕೇ ಕೈ ತಾಗಿಸಿ ನವಿರೇಳಿಸಿ ಸವಿಜೇನ ಸೋನೇ ಹನಿಸಿ ಹನಿಸಿ ನೆನಸಿ ಹೋಗಲೇಕೆ ಏನೋ ಹಾದಿ
ಅದೇ.. ಅದೇ.. ತಿಳಿಯದಾದ ಬೇಗೆ..ಬೇಗೆ
ಏನೋ ಅದೇನೋ.. ಏನೋ ಏನೋ
ಇಬ್ಬರು : ಏಕೋ ಹಾದಿ
ಜಾನಕೀ : ಒರಟಗೆನೆರೆ ಬಂತು ಏಕೋ ಹಾದಿ ಬಯಸಿದ ಕಳೆ ಬಂತು ಏಕೋ ಹಾದಿ
ಇಬ್ಬರು : ಏನೋ ಅದೇನೋ ಅಹ್ಹಹ್ಹ..
ಜಾನಕೀ: ಅರೆರೆರೆರೇ.. ಅಲೆಲೆಲೆಲೆಲೇ.. ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
--------------------------------------------------------------------------------------------------------------------------
ನಾಚಿಕೇ ಆಹಾ ಕೈ ತಾಗಿಸೀ ಆಹಾಹಾ ನವಿರೇಳಿಸಿ ಆ ..
ನಾಚಿಕೇ ಕೈ ತಾಗಿಸಿ ನವಿರೇಳಿಸಿ ಸವಿಜೇನ ಸೋನೇ ಹನಿಸಿ ಹನಿಸಿ ನೆನಸಿ ಹೋಗಲೇಕೆ ಏನೋ ಹಾದಿ
ಅದೇ.. ಅದೇ.. ತಿಳಿಯದಾದ ಬೇಗೆ..ಬೇಗೆ
ಏನೋ ಅದೇನೋ.. ಏನೋ ಏನೋ
ಇಬ್ಬರು : ಏಕೋ ಹಾದಿ
ಜಾನಕೀ : ಒರಟಗೆನೆರೆ ಬಂತು ಏಕೋ ಹಾದಿ ಬಯಸಿದ ಕಳೆ ಬಂತು ಏಕೋ ಹಾದಿ
ಇಬ್ಬರು : ಏನೋ ಅದೇನೋ ಅಹ್ಹಹ್ಹ..
ಜಾನಕೀ: ಅರೆರೆರೆರೇ.. ಅಲೆಲೆಲೆಲೆಲೇ.. ಅರೆರೆರೆರೇ.. ಅಲೆಲೆಲೆಲೆಲೇ.. ಆಅಅ...
--------------------------------------------------------------------------------------------------------------------------
ವಜ್ರದ ಜಲಪಾತ (೧೯೮೦) - ಈ ಹರೆಯ
ಸಂಗೀತ : ರಮೇಶ ನಾಯ್ಡು, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ
ಈ ಹರೆಯ ಬಾಳ ಸುವ್ವಾಲೇ ಈ ಹೃದಯ ಉಲ್ಲಾಸ ಉಯ್ಯಾಲೇ
ಇಂಥಾ ಆವೇಗ ಗೆದ್ದಾಗ ಅನುರಾಗ..
ಇಂಥಾ ಆವೇಗ ಗೆದ್ದಾಗ ಅನುರಾಗ ಈ ಹರೆಯ ಸುಮ್ಮಾನ ಸುವ್ವಾಲೇ
ಈ ಹೃದಯ ಉಲ್ಲಾಸ ಉಯ್ಯಾಲೇ
ಚುಕ್ಕಿಯಂತೇ ಸಿಕ್ಕಲಾರೇ ಸಿಕ್ಕಮೇಲೆ ಹಕ್ಕಿ ನಾನೇ

ದಕ್ಕಿದಾಗ ಹಕ್ಕನೆಲ್ಲವ ಒಬ್ಬನಿಗೇ ಎಲ್ಲ ಸಂಶಯವಿಲ್ಲಾ..
ಆ ಭಾಗ್ಯ ಸೂರ್ಯನಾಡೋ ಆಟ ಯಾರೋ.. ಯಾರೋ ನಿಮ್ಮಲ್ಲಿ...
ಈ ಹರೆಯ ಸುಮ್ಮಾನ ಸುವ್ವಾಲೇ ಈ ಹೃದಯ ಉಲ್ಲಾಸ ಉಯ್ಯಾಲೇ
ಇಂದ್ರ ಧನುವ ತೂರಿ ಬಂದೇ ಚಂದ್ರನನ್ನೂ ದೂರಿ ಬಂದೇ

ಗಾಳಿಯನ್ನೂ ನಿನಗೆಂದೇ.. ನಿನಗೆಂದೇ.. ನಿನಗೆಂದೇ .. ನಿನಗೆಂದೇ.. ಇರುಳೆಲ್ಲಾ..
ಗಾಳಿಯನ್ನೂ ನಿನಗೆಂದೇ.. ನಿನಗೆಂದೇ.. ಇರುಳೆಲ್ಲಾ..
ಈ ಸಹನೆವೆಲ್ಲ ಬಲ್ಲ ಅವನಿಗೇ ಎಲ್ಲಾ.. ಎಲ್ಲಾ..ವೈಭೋಗವೆಲ್ಲಾ..
ಈ ಹರೆಯ ಬಾಳ ಸುವ್ವಾಲೇ ಈ ಹೃದಯ ಉಲ್ಲಾಸ ಉಯ್ಯಾಲೇ
--------------------------------------------------------------------------------------------------------------------------
ವಜ್ರದ ಜಲಪಾತ (೧೯೮೦) - ವಯ್ಯಾರ ಮೊಗವ ನೋಡು
ಸಂಗೀತ : ರಮೇಶ ನಾಯ್ಡು, ಸಾಹಿತ್ಯ : ನರೇಂದ್ರಬಾಬು, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ..
--------------------------------------------------------------------------------------------------------------------------
No comments:
Post a Comment