ವಜ್ರಮುಷ್ಠಿ ಚಿತ್ರದ ಹಾಡುಗಳು
- ಎಲ್ಲಿದೆಯೋ ದೇವಾ ಎಲ್ಲಿದೆಯೋ
- ಇದು ಮೋಹವೂ ಇದು ಸ್ನೇಹವೂ ಸಂಗಾತಿ ಕಾಡೋ ಈ ಅನುರಾಗವೋ
- ತಾಳೆನು ನಾ ಈ ವಿರಹಾ
- ಮೈಯ ಮೇಲೆ ಸೀರೆ ಇಲ್ಲ
ವಜ್ರಮುಷ್ಠಿ (೧೯೮೫) - ಎಲ್ಲಿದೆಯೋ ದೇವಾ ಎಲ್ಲಿದೆಯೋ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಎಲ್ಲಿದೆಯೋ ದೇವಾ ಎಲ್ಲಿದೆಯೋ ...
ಎಲ್ಲಿದೆಯೋ ದೇವಾ ಎಲ್ಲಿದೆಯೋ ತೆಪ್ಪಗೇ ಕುಳಿತಿಹ ನಿನ್ನಯ ನ್ಯಾಯದ ತಕ್ಕಡಿ ಎಲ್ಲಿದೆಯೋ

ಧೈರ್ಯವಿದ್ದರೇ ಭೂಮಿಗೇ ಬಾ ದುಷ್ಟರ ಸದ್ದನು ಅಡಗಿಸು ಬಾ
ಬರ್ತಿಯಾ ನೀನು ಬರ್ತಿಯಾ ಊಹುಂ.. ಬರೋಲ್ಲ
ನಿನಗೆಲ್ಲಿದೇ ಆ ಧೈರ್ಯ ನಾನೇ ಮಾಡುವೇ ಈ ಕಾರ್ಯ
ಎಲ್ಲಿದೆಯೋ ದೇವಾ ಎಲ್ಲಿದೆಯೋ ...
ತಾಯಿಯ ಮಡಿಲಿನ ಮುದ್ದಿನ ಕಂದ ತಬ್ಬಲಿಯ ಮಗುವಾದ
ನ್ಯಾಯದ ಧ್ವಜವನ್ನು ಎತ್ತಲು ಹೊರಟವ ದ್ರೋಹಕೆ ಗುರಿಯಾದ
ಮೋಸವ ಮಾಡುವ ಕಳ್ಳ ಖದೀಮರಿಗೇ ಎಲ್ಲೆಡೆ ಜಯಕಾರ
ಕೊಲೆಯನು ಮಾಡಿದ ಕ್ರೂರಿಗೆ ಗೌರವ ಕೊರಳಿಗೆ ಹೂ ಹಾರ
ಠಕ್ಕರು ವಂಚಿಸಿ ಕುಗ್ಗಿಸಬಲ್ಲ ಸತ್ಯಕೆ ಬೆಲೆ ಇಲ್ಲ ಇಲ್ಲಿ ಸತ್ಯಕೆ ನೆಲೆಯಿಲ್ಲಾ
ಎಲ್ಲಿದೆಯೋ ದೇವಾ ಎಲ್ಲಿದೆಯೋ ...
ದಾನಿಯ ವೇಷದಿ ಒಂದೆಡೆ ನಡೆದಿದೆ ವಸ್ತ್ರಗಳಾ ದಾನ
ಭಕ್ತಿಯ ತೋರಲಿ ನಡೆದಿದೆ ಮಂತ್ರಗಳ ಪಠಣ
ಮಮತೆಯ ತೋರುತ ಹೆಣ್ಣಿನ ಕೊರಳಿಗೇ ಕಟ್ಟಿಸಿ ತಾಳಿಯನು ಮುಗಿಸುವೇ ಕಥೆಯನ್ನೂ
ಉಕ್ಕಿನ ತೊಳಲಿ ಸಿಂಹದ ಕೆಚ್ಚು ಮುರಿಯುವೇ ಸೊಕ್ಕನ್ನು ದೇವ ದುರಳರ ಸೊಕ್ಕನ್ನೂ
ಇದು ಖಂಡಿತ ಖಂಡಿತ ಖಂಡಿತ
ಎಲ್ಲಿದೆಯೋ ದೇವಾ ಎಲ್ಲಿದೆಯೋ ತೆಪ್ಪಗೇ ಕುಳಿತಿಹ ನಿನ್ನಯ ನ್ಯಾಯದ ತಕ್ಕಡಿ ಎಲ್ಲಿದೆಯೋ
ಧೈರ್ಯವಿದ್ದರೇ ಭೂಮಿಗೇ ಬಾ ದುಷ್ಟರ ಸದ್ದನು ಅಡಗಿಸು ಬಾ
ಬರ್ತಿಯಾ ನೀನು ಬರ್ತಿಯಾ ಊಹುಂ.. ಬರೋಲ್ಲ
ನಿನಗೆಲ್ಲಿದೇ ಆ ಧೈರ್ಯ ನಾನೇ ಮಾಡುವೇ ಈ ಕಾರ್ಯ
ಎಲ್ಲಿದೆಯೋ ದೇವಾ ಎಲ್ಲಿದೆಯೋ ...
--------------------------------------------------------------------------------------------------------------------------
ವಜ್ರಮುಷ್ಠಿ (೧೯೮೫) - ಇದು ಮೋಹವೂ ಇದು ಸ್ನೇಹವೂ ಸಂಗಾತಿ ಕಾಡೋ ಈ ಅನುರಾಗವೋ
ಸಂಗೀತ : ಸತ್ಯಂ ಸಾಹಿತ್ಯ : ಶ್ಯಾಮ್ ಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ವಜ್ರಮುಷ್ಠಿ (೧೯೮೫) - ತಾಳೆನು ನಾ ಈ ವಿರಹಾ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ವಜ್ರಮುಷ್ಠಿ (೧೯೮೫) - ಮೈಯ ಮೇಲೆ ಸೀರೆ ಇಲ್ಲ
ಸಂಗೀತ : ಸತ್ಯಂ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.
ಇದು ಮೋಹವು ಇದು ಸ್ನೇಹವು ಸಂಗಾತಿ ಕಾಡೋ ಈ ಅನುರಾಗವು

ಹೆಣ್ಣು : ಮಧುಮಾಸ ಕಂಡಂತೇ ನನಗಾಗಿದೆ ಅನುರಾಗದ ಆನಂದ ಎದೆ ತುಂಬಿದೆ
ಗಂಡು : ಹೃದಯದಾಳದಲಿ ನಿನ್ನ ಧ್ಯಾನದಲ್ಲಿ ಬಯಕೆ ಹೊಮ್ಮುತಿದೆ ಆಗ
ಹೆಣ್ಣು : ಮನಸು ಆಸೇಯಲಿ ಸೊಗಸ ಕಾಣುತಲಿ ಹರುಷ ಚಿಮ್ಮುತ್ತಿರುವಾಗ
ಗಂಡು : ಹರೆಯ ಹಾಡುತಿರುವಂತೆ ಸುಖವು ತುಂಬಿರುವಂತೆ
ರತಿಯು ಮನ್ಮಥನ ತುಟಿಗೆ ಚುಂಬಿಸಿದ ಘನತೆ ಕಂಡಿರುವ

ಹೆಣ್ಣು : ಇನಿಯ ನಾಡಿನ ಸವಿಯ ಮಾತುಗಳು ಶಶಿಯ ನೋಡಿದ ಹಾಗೆ
ಗಂಡು : ನಲ್ಲೆ ನೀನಿರಲೂ ಹೋದ ರಾತ್ರಿಗಳು ಮೊದಲ ರಾತ್ರಿಯ ಹಾಗೆ
ಸರಸ ತುಂಬಿ ಬಾಳೆಲ್ಲ ವಿರಸವೆಂಬ ಮಾತಿಲ್ಲ
ಒಲವೇ ಜೀವನದ ಜೀವರಾಶಿ ಬಲು ಹಿರಿದು ಎಂದಿಗೂ ತಾನೇ
ಇದು ಮೋಹವು ಇದು ಸ್ನೇಹವು ಸಂಗಾತಿ ಕಾಡೋ ಈ ಅನುರಾಗವು
--------------------------------------------------------------------------------------------------------------------------
ಇದು ಮೋಹವು ಇದು ಸ್ನೇಹವು ಸಂಗಾತಿ ಕಾಡೋ ಈ ಅನುರಾಗವು
ಹೆಣ್ಣು : ಮಧುಮಾಸ ಕಂಡಂತೇ ನನಗಾಗಿದೆ ಅನುರಾಗದ ಆನಂದ ಎದೆ ತುಂಬಿದೆ
ಗಂಡು : ಹೃದಯದಾಳದಲಿ ನಿನ್ನ ಧ್ಯಾನದಲ್ಲಿ ಬಯಕೆ ಹೊಮ್ಮುತಿದೆ ಆಗ
ಹೆಣ್ಣು : ಮನಸು ಆಸೇಯಲಿ ಸೊಗಸ ಕಾಣುತಲಿ ಹರುಷ ಚಿಮ್ಮುತ್ತಿರುವಾಗ
ಗಂಡು : ಹರೆಯ ಹಾಡುತಿರುವಂತೆ ಸುಖವು ತುಂಬಿರುವಂತೆ
ರತಿಯು ಮನ್ಮಥನ ತುಟಿಗೆ ಚುಂಬಿಸಿದ ಘನತೆ ಕಂಡಿರುವ
ಇದು ಮೋಹವು ಇದು ಸ್ನೇಹವು ಸಂಗಾತಿ ಕಾಡೋ ಈ ಅನುರಾಗವು
ಹೆಣ್ಣು : ಇನಿಯ ನಾಡಿನ ಸವಿಯ ಮಾತುಗಳು ಶಶಿಯ ನೋಡಿದ ಹಾಗೆ
ಗಂಡು : ನಲ್ಲೆ ನೀನಿರಲೂ ಹೋದ ರಾತ್ರಿಗಳು ಮೊದಲ ರಾತ್ರಿಯ ಹಾಗೆ
ಸರಸ ತುಂಬಿ ಬಾಳೆಲ್ಲ ವಿರಸವೆಂಬ ಮಾತಿಲ್ಲ
ಒಲವೇ ಜೀವನದ ಜೀವರಾಶಿ ಬಲು ಹಿರಿದು ಎಂದಿಗೂ ತಾನೇ
ಇದು ಮೋಹವು ಇದು ಸ್ನೇಹವು ಸಂಗಾತಿ ಕಾಡೋ ಈ ಅನುರಾಗವು
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಹೆಣ್ಣು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಗಂಡು : ಓ.. ಲೈಲಾ... ಹೆಣ್ಣು : ಓ... ಮಜನೂ
ಗಂಡು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಹೆಣ್ಣು : ಓ... ಮಜನೂ ಗಂಡು : ಓ.. ಲೈಲಾ...
ಗಂಡು : ಆ ರಾತ್ರಿಯಾ ಸುಖವೆಲ್ಲವು ಕನಸಂತೇ ನನಗಾಗಿದೇ
ಹೆಣ್ಣು : ಆನಂದದಾ ನೆನಪಲ್ಲಿಯೇ ದಿನವೆಲ್ಲ ಕಳೆದಾಗಿದೆ
ಗಂಡು : ಈ ವೇದನೆ ನಿನಗಾಗದೇ ಈ ರಾತ್ರಿಯು ನಿನ ಕಾಣದೇ
ಹೆಣ್ಣು : ಮೈ ನೋಡು ಹೂವಾಗಿದೇ
ಗಂಡು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಹೆಣ್ಣು : ಓ... ಮಜನೂ ಗಂಡು : ಓ.. ಲೈಲಾ...
ಹೆಣ್ಣು : ಸಂಕೋಚವೂ ನಿನಗೇತಕೆ ಈ ನನ್ನ ಮೈ ಮುಟ್ಟಲು
ಗಂಡು : ರೋಮಾಂಚನ ನಿನಗಾಯಿತೇ ಆ ಕೆನ್ನೆ ನಾ ತಟ್ಟಲು
ಹೆಣ್ಣು : ಹೀತವಾಯಿತು ಸುಖವಾಯಿತು ನನ್ನಾಸೆ ಪೂರೈಸಿತು
ಗಂಡು : ಸಂತೋಷ ನನಗಾಯಿತು
ಹೆಣ್ಣು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಗಂಡು : ಓ.. ಲೈಲಾ... ಹೆಣ್ಣು : ಓ... ಮಜನೂ
ಗಂಡು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಹೆಣ್ಣು : ಓ... ಮಜನೂ ಗಂಡು : ಓ.. ಲೈಲಾ...
ಗಂಡು : ಓ.. ಲೈಲಾ... ಹೆಣ್ಣು : ಓ... ಮಜನೂ
ಗಂಡು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಹೆಣ್ಣು : ಓ... ಮಜನೂ ಗಂಡು : ಓ.. ಲೈಲಾ...
ಗಂಡು : ಆ ರಾತ್ರಿಯಾ ಸುಖವೆಲ್ಲವು ಕನಸಂತೇ ನನಗಾಗಿದೇ
ಗಂಡು : ಈ ವೇದನೆ ನಿನಗಾಗದೇ ಈ ರಾತ್ರಿಯು ನಿನ ಕಾಣದೇ
ಹೆಣ್ಣು : ಮೈ ನೋಡು ಹೂವಾಗಿದೇ
ಗಂಡು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಹೆಣ್ಣು : ಓ... ಮಜನೂ ಗಂಡು : ಓ.. ಲೈಲಾ...
ಹೆಣ್ಣು : ಸಂಕೋಚವೂ ನಿನಗೇತಕೆ ಈ ನನ್ನ ಮೈ ಮುಟ್ಟಲು
ಗಂಡು : ರೋಮಾಂಚನ ನಿನಗಾಯಿತೇ ಆ ಕೆನ್ನೆ ನಾ ತಟ್ಟಲು
ಹೆಣ್ಣು : ಹೀತವಾಯಿತು ಸುಖವಾಯಿತು ನನ್ನಾಸೆ ಪೂರೈಸಿತು
ಗಂಡು : ಸಂತೋಷ ನನಗಾಯಿತು
ಹೆಣ್ಣು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಗಂಡು : ಓ.. ಲೈಲಾ... ಹೆಣ್ಣು : ಓ... ಮಜನೂ
ಗಂಡು : ತಾಳೆನು ನಾ ಈ ವಿರಹ ನಡುಗುವಾ ಚಳಿಯಲು ತಡೆಯೇನು ಈ ದಾಹವಾ
ಹೆಣ್ಣು : ಓ... ಮಜನೂ ಗಂಡು : ಓ.. ಲೈಲಾ...
--------------------------------------------------------------------------------------------------------------------------
ಸಂಗೀತ : ಸತ್ಯಂ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.
ಗಂಡು : ಮೈಯ್ಯ ಮೇಲೆ ಸೀರೆ ಇಲ್ಲ ಕೈಯ್ಯ ಮುಚ್ಚಿ ನಿಂತಿರಲ್ಲ ನಿಂಗೇಕೆ ಇಂಥಾ ಗತಿ
ಮಾತಿನಲ್ಲಿ ಘಾಟಿ ನೀನು ನೋಟದಲ್ಲಿ ಚೂಟಿ ನೀನು ನಿನ್ನ ಗುಟ್ಟು ನಾ ಕಂಡೇನು
ಏಕೇ ಕೀಟ್ಲೆ ಚೆಲ್ಲಾಟವೂ ಏಕೆ ತರ್ಲೆ ತುಂಟಾಟವೂ
ಏಕೇ ಕೀಟ್ಲೆ ಚೆಲ್ಲಾಟವೂ ಏಕೆ ತರ್ಲೆ ತುಂಟಾಟವೂ
ಹೆಣ್ಣು : ಮಾತಿನಲ್ಲಿ ಘಾಟಿ ನೀನು ನೋಟದಲ್ಲಿ ಚೂಟಿ ನೀನು ನಿನ್ನ ಗುಟ್ಟು ನಾನು ಕಂಡೆನು
ಸಾಕೀ ಕೀಟ್ಲೆ ಚೆಲ್ಲಾಟವು ಸಾಕೀ ತರ್ಲೆ ತುಂಟಾಟವೂ

ಗಂಡು : ಹೊಯ್ ಆಟ ಕಟ್ಟಿ ನನ್ನ ಮುಟ್ಟಿ ಲಜ್ಜೆ ಬಿಟ್ಟಾಗಿದೇ
ಹೆಣ್ಣು : ಅಂಕೆ ಮೆಟ್ಟಿ ಬಿಂಕ ಕಟ್ಟಿ ಹೆಜ್ಜೆ ಇಟ್ಟಾಗಿದೆ
ಗಂಡು : ಚಿನ್ನಾಟ ನೀ ಕಂಡು ಹೆಣ್ಣು : ಮುಳ್ಳಾಟ ನಾ ಕಂಡೂ
ಗಂಡು : ಅರೇ .. ಬಯಕೆ ಬಿಸಿಯಾಗಿದೇ ಹೆಣ್ಣು : ನಿನ ಸನಿಹ ಸೊಗಸಾಗಿದೆ
ಗಂಡು : ಅಹ್ ನಿನ್ನ ಜೊತೆ ಬೇಕಾಗಿದೆ
ಇಬ್ಬರು : ನಮ್ಮ ಬದುಕು ಹೊಸದಾಗಿದೆ

ಹೆಣ್ಣು : ಹ್ಹಾಂ ... ಸ್ನೇಹ ತೂಗಿ ಮೋಹ ಮೂಡಿ ಸಂಗ ತಂದಾಗಿದೆ
ಗಂಡು : ನೂರು ರೀತಿ ನಿನ್ನ ಪ್ರೀತಿ ಬಂಧ ಒಂದಾಗಿದೆ
ಹೆಣ್ಣು : ನಿನ್ನಲ್ಲಿ ನಾ ಸೇರಿ ಗಂಡು : ನನ್ನಲ್ಲಿ ನೀ ಸೇರಿ
ಹೆಣ್ಣು : ಆಹ್ ... ಆಸೆ ಬಳುಕಾಡಿದೆ ಗಂಡು : ಎಲ್ಲ ಸುಖವು ಬಳಿ ಬಂದಿದೆ
ಹೆಣ್ಣು : ನನ್ನ ಪ್ರೇಮ ರಂಗಾಗಿದೆ
ಇಬ್ಬರು : ಕಾಲ ಹಾದಿ ತಂಪಾಗಿದೇ
ಹೆಣ್ಣು : ಮಾತಿನಲ್ಲಿ ಘಾಟಿ ನೀನು ನೋಟದಲ್ಲಿ ಚೂಟಿ ನೀನು ನಿನ್ನ ಗುಟ್ಟು ನಾನು ಕಂಡೆನು
ಸಾಕೀ ಕೀಟ್ಲೆ ಚೆಲ್ಲಾಟವು ಸಾಕೀ ತರ್ಲೆ ತುಂಟಾಟವೂ
--------------------------------------------------------------------------------------------------------------------------ಸಾಕೀ ಕೀಟ್ಲೆ ಚೆಲ್ಲಾಟವು ಸಾಕೀ ತರ್ಲೆ ತುಂಟಾಟವೂ
ಗಂಡು : ಮೈಯ್ಯ ಮೇಲೆ ಸೀರೆ ಇಲ್ಲ ಕೈಯ್ಯ ಮುಚ್ಚಿ ನಿಂತಿರಲ್ಲ ನಿಂಗೇಕೆ ಇಂಥಾ ಗತಿ
ಏಕೇ ಕೀಟ್ಲೆ ಚೆಲ್ಲಾಟವೂ ಏಕೆ ತರ್ಲೆ ತುಂಟಾಟವೂ
ಹೆಣ್ಣು : ಮಾತಿನಲ್ಲಿ ಘಾಟಿ ನೀನು ನೋಟದಲ್ಲಿ ಚೂಟಿ ನೀನು ನಿನ್ನ ಗುಟ್ಟು ನಾನು ಕಂಡೆನು
ಸಾಕೀ ಕೀಟ್ಲೆ ಚೆಲ್ಲಾಟವು ಸಾಕೀ ತರ್ಲೆ ತುಂಟಾಟವೂ
ಗಂಡು : ಮೈಯ್ಯ ಮೇಲೆ ಸೀರೆ ಇಲ್ಲ ಕೈಯ್ಯ ಮುಚ್ಚಿ ನಿಂತಿರಲ್ಲ ನಿಂಗೇಕೆ ಇಂಥಾ ಗತಿ
ಹೆಣ್ಣು : ಮಾತಿನಲ್ಲಿ ಘಾಟಿ ನೀನು ನೋಟದಲ್ಲಿ ಚೂಟಿ ನೀನು ನಿನ್ನ ಗುಟ್ಟು ನಾನು ಕಂಡೆನು
ಸಾಕೀ ಕೀಟ್ಲೆ ಚೆಲ್ಲಾಟವು ಸಾಕೀ ತರ್ಲೆ ತುಂಟಾಟವೂ
ಗಂಡು : ಮೈಯ್ಯ ಮೇಲೆ ಸೀರೆ ಇಲ್ಲ ಕೈಯ್ಯ ಮುಚ್ಚಿ ನಿಂತಿರಲ್ಲ ನಿಂಗೇಕೆ ಇಂಥಾ ಗತಿ
No comments:
Post a Comment