ವಸಂತ ನಿಲಯ ಚಲನಚಿತ್ರದ ಹಾಡುಗಳು
- ಚೆಲುವ ಚಂದ್ರ ಬಂದಿತು
- ಏನೇನೋ ಆಸೆಗಳೂ ನೂರೇಳೂ
- ನನ್ನಲ್ಲಿ ಎನೋ ಒಂದು ರಹತಿಯೂ
- ಜಯ ಜಯ ಪಾಹಿಮಾ ಪರಮೇಶ್ವರಿ.
ಸಂಗೀತ: ಆರ್.ರತ್ನ, ಶಾಹ ಕಲಬುರಗಿ, ಸಾಹಿತ್ಯ: ಶಾಹ ಕಲಬುರಗಿ, ಗಾಯನ: ಪಿ. ಬಿ.ಎಸ್
ಚೆಲುವ ಚಂದ್ರ ಬಂದಿತು ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯೂ ಮರೆಯೆನೂ ಗೆಳೆಯನನ್ನೂ ತೊರೆಯೆನೂ
ಪ್ರೇಮವನ್ನೂ ಮರೆಯೆನೂ..
ಚೆಲುವ ಚಂದ್ರ ಬಂದಿತು ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯೂ ಮರೆಯೆನೂ ಗೆಳೆಯನನ್ನೂ ತೊಜಯ ಜಯರೆಯೆನೂ
ಪ್ರೇಮವನ್ನೂ ಮರೆಯೆನೂ..ಮರೆಯನೂ ಎಂದೂ ಮರೆಯೆನೂ...ಚೆಲುವ ಚಂದ್ರ ಬಂದಿತು
ಯಾರ ಒಲವೂ ಯಾರಿಗೂ ಯಾವ ಹೂವೂ ಯಾರಿಗೂ
ಯಾರು ತಂದ ಶಾಪವೋ...
ಯಾರು ತಂದ ಶಾಪವೋ ಯಾರು ತಂದ ಶಾಪವೋ...
ಶಾಪವೋ ಇದು ಪಾಪವೂ ಚೆಲುವ ಚಂದ್ರ ಬಂದಿತೂ
ನೂರು ವರುಷವಾದರೂ ಮರೆಯಲಾರೇ ಅವಳನೂ
ಅವಳ ರೂಪ ಕಣ್ಣಲ್ಲಿ...ಅವಳ ರೂಪ ಕಣ್ಣಲ್ಲಿ...
ಕಣ್ಣಲೀ ನನ್ನ ಮನದಲಿ
ಚೆಲುವ ಚಂದ್ರ ಬಂದಿತು ಮನಕೆ ಗ್ರಹಣ ಹಿಡಿಯಿತು
ಪ್ರೇಯಸಿಯೂ ಮರೆಯೆನೂ ಗೆಳೆಯನನ್ನೂ ತೊರೆಯೆನೂ
ಪ್ರೇಮವನ್ನೂ ಮರೆಯೆನೂ..
ಚೆಲುವ ಚಂದ್ರ ಬಂದಿತು...ಮರೆಯನೂ ಚೇತನ
------------------------------------------------------------------
ವಸಂತ ನಿಲಯ - (೧೯೮೨) - ಏನೇನೋ ಆಸೆಗಳೂ
ಸಂಗೀತ: ಆರ್.ರತ್ನ, ಶಾಹ ಕಲಬುರಗಿ, ಸಾಹಿತ್ಯ: ಶಾಹ ಕಲಬುರಗಿ, ಗಾಯನ: ಎಲ್.ಆರ್.ಈಶ್ವರೀ
ಆಆಆ...ಆಹಾ..ಆ..
ಏನೇನೋ ಆಸೆಗಳು ನೂರೇಳೂ..ಮಾತುಗಳೂ
ಸವಿಜೇನೂ ಕೆನ್ನೇಗಳ ಕೊಡಲೇನೂ
ಮಧುವನು ತರಲೇನೂ ಮುತ್ತನೂ ಕೊಡಲೇನೂ
ಏನೇನೋ ಆಸೆಗಳು ನೂರೇಳೂ..ಮಾತುಗಳೂ
ಸವಿಜೇನೂ ಕೆನ್ನೇಗಳ ಕೊಡಲೇನೂ
ಮಧುವನು ತರಲೇನೂ ಮುತ್ತನೂ ಕೊಡಲೇನೂ
ಏನೇನೋ ಆಸೆಗಳು ನೂರೇಳೂ..
ಮಾಗಿದ ಈ ರಸಹಣ್ಣು ಹದಿನಾರರ ಈ ಹೆಣ್ಣು
ಮಾಗಿದ ಈ ರಸಹಣ್ಣು ಹದಿನಾರರ ಈ ಹೆಣ್ಣು
ಉಣಿಸುವೇ ನಾ ನಿಮಗೆಲ್ಲಾ ಸೌಂದರ್ಯ ಸುಧೆಯಲ್ಲಾ
ಕುಡಿಯಿರಿ ಈ ರಸಗುಲ್ಲ
ಉಣಿಸುವೇ ನಾ ನಿಮಗೆಲ್ಲಾ ಸೌಂದರ್ಯ ಸುಧೆಯಲ್ಲಾ
ಕುಡಿಯಿರಿ ಈ ರಸಗುಲ್ಲ..ಲಾಲಾಲಾ.. ಲಾಲಲ್ಲಲಾ..
ಲಾಲ್ಲಲ್ಲ ಲಾಲಲ ಲಲ್ಲಲ್ಲಾ..ಲಾಲಲ್ಲಲಾ
ಕನ್ನಡಿಯ ಕಣ್ಣುಗಳ ಹುಡುಕಾಟ ನೀ ಬೇಗನೇ..ಬಾ
ಕನ್ನಡಿಯ ಕಣ್ಣುಗಳ ಹುಡುಕಾಟ ನೀ ಬೇಗನೇ..ಬಾ
ಹರೆಯದ ಈ ಹೊಸ ಹೊಸ ರೂಪ
ಸವಿಯಲೂ ನೀ ಓಡುತ್ತಾ ಬಾ ನಿನ್ನನ್ನೂ ನೀ ಮರೆಯುವೇ
ಆ..ಆ..ಆ..ಹಾಯ್
ಹರೆಯದ ಈ ಹೊಸ ಹೊಸ ರೂಪ
ಸವಿಯಲೂ ನೀ ಓಡುತ್ತಾ ಬಾ ನಿನ್ನನ್ನೂ ನೀ ಮರೆಯುವೇ
ಲಾಲಾಲಾ.. ಲಾಲಲ್ಲಲಾ..ಲಾಲ್ಲಲ್ಲ ಲಾಲಲ
ಲಲ್ಲಲ್ಲಾ..ಲಾಲಲ್ಲಲಾ
ಹೊಳೆಯುವ ಈ ಮೈಮಾಟ ಆಡುವೇ ನಾ ಹೊಸ ಆಟಾ
ಹೊಳೆಯುವ ಈ ಮೈಮಾಟ ಆಡುವೇ ನಾ ಹೊಸ ಆಟಾ
ನೀನಿರುವುದೇ ನನಗಾಗಿ ನಾನಿರುವುದೇ ನಿಮಗಾಗಿ
ಕೊಡುವೇನೂ ನಾ ಹೊಸ ಸುಖ
ನೀನಿರುವುದೇ ನನಗಾಗಿ ನಾನಿರುವುದೇ ನಿಮಗಾಗಿ
ಕೊಡುವೇನೂ ನಾ ಹೊಸ ಸುಖ
ಲಾಲಾಲಾ.. ಲಾಲಲ್ಲಲಾ..ಲಾಲ್ಲಲ್ಲ ಲಾಲಲ
ಲಲ್ಲಲ್ಲಾ..ಲಾಲಲ್ಲಲಾ..ಆಹ್ಹಹಾ..ಅಹ್ಹಹ..
------------------------------------------------------------------
ವಸಂತ ನಿಲಯ - (೧೯೮೨) - ನನ್ನಲ್ಲಿ ಎನೋ ಒಂದು
ಸಂಗೀತ: ಆರ್.ರತ್ನ, ಶಾಹ ಕಲಬುರಗಿ, ಸಾಹಿತ್ಯ: ವಸಂತ ಮಾಲಿನಿ, ಗಾಯನ: ಪಿ. ಬಿ.ಎಸ್, ಬಿ.ವಸಂತ
ಹೆಣ್ಣು: ಆಆಹಾ.. ಗಂಡು: ಆಆಹಾಹಾಆಆ
ಹೆಣ್ಣು: ಹೇಹೇ... ಗಂಡು: ಹೇಹೇ..ಏಹೇಹೇ..
ಇಬ್ಬರು: ಓಹೋ.. ಓಹೋಹೋ.ಓಓಓ
ಗಂಡು: ಓಹೋಹೋ.. ಹೆಣ್ಣು: ಓಹೋಹೋ
ಗಂಡು: ಹೂಂಹೂಂಹೂಂ ಹೆಣ್ಣು: ಅಹ್ಹಹಾ..ಆಅಆಅಹೂಂ
ಗಂಡು: ನನ್ನಲ್ಲಿ ಏನೋ ಒಂದು ರಹತಿಯ ನಿನ್ನಲ್ಲಿ ಹೇಳುವೇನೂ
ಅವಸೀಯಾ..
ಹೆಣ್ಣು: ಹೇಳಾ..ಆಸೆ ಮಿಡಿಯುತಿದೆ ದಾಹ ಕುಣಿಯುತಿದೆ
ಗಂಡು: ನನ್ನಲ್ಲಿ ಏನೋ ಒಂದು ರಹತಿಯಾ
ಗಂಡು: ಸಂಗಮದಿ ನಾವು ಸಂತೋಷದಿ ಮಿಂದು ಕಲೆತಾಗ
ನಾ ಹೇಳುವೇ..ಹೋಯ್
ಹೆಣ್ಣು: ಕೈ ಬಿಡು ನಲ್ಲಾ ನಿನ್ನಾಟವೆಲ್ಲಾ ಬಲ್ಲೆ ಅದೂ ಎನೇಂದೂ
ನೀ ಹೇಳಲೇ..
ಗಂಡು: ಹರೆಯವಾ ಬರುವಾ ಸಮಯ ಹೃದಯಾ ಮಿಡಿವ
ಪರಿಯ ತುಟಿಗೆ ತುಟಿಯು ಸೇರಿಸಿ
ಮನವು ಹುಯ್ಯೂ ಆಗಿದೆ
ಹೆಣ್ಣು: ನನ್ನಲ್ಲಿ ಎನೋ ಒಂದು ರಹತಿಯಾ
ನಿನ್ನಲ್ಲಿ ಹೇಳಬೇಕು ಅವಸಿಯಾ..
ಗಂಡು: ಹೇಳೇ.. ಆಸೇ ಮಿಡಿಯುತಿದೆ ದಾಹ ಕರೆಯುತಿದೆ
ಹೆಣ್ಣು: ಬಾನಲ್ಲಿ ಚಂದ್ರ ಮೂಡಿ ಬಂದ ಮೇಲೆ ಬರುವಾಗ
ನಾ ಹೇಳುವೇ...
ಗಂಡು: ಹೂವು ಮುಡಿವ ನಲ್ಲೆ ನಿನ್ನಾಟವೆಲ್ಲಾ ಬಲ್ಲೆ
ಅದು ಏನೆಂದು ನೀ ಹೇಳಲೇ..
ಹೆಣ್ಣು: ಕಣ್ಣು ಕಣ್ಣು ಕಲೆತು ಎನೋ ಎನೋ ಮಾತು (ಹೂಂ)
ಮೈಯಿಗೆ ಮೈಯ್ಯೀ ಸೋಕಿ ಲಜ್ಜೆಯೂ ತುಂಬಿದೆ
ನಮ್ಮಲ್ಲಿ ತುಂಬಿದೆ ಯೌವ್ವನ ಹ್ಹೂಹ್ಹೂಹ್ಹೂಹ್ಹೂ
------------------------------------------------------------------
ವಸಂತ ನಿಲಯ - (೧೯೮೨) - ಜಯ ಜಯ ಪಾಹಿಮಾ
ಸಂಗೀತ: ಆರ್.ರತ್ನ, ಶಾಹ ಕಲಬುರಗಿ, ಸಾಹಿತ್ಯ: ವಸಂತ ಮಾಲಿನಿ, ಗಾಯನ: ಬಿ.ವಸಂತ
ಜಯ ಜಯ ಪಾಹಿಮಾ ಪರಮೇಶ್ವರನೇ
ಜಯ ಜಯ ಪಾವನಿ ಜಗದೀಶ್ವರೀ...
ಜಯ ಜಯ ಭಕ್ತರ ಭುವನೇಶ್ವರೀ
ಜಯ ಜಯ ಮಂಗಳೇಶ್ವರೀ.. ಮಹದೇಶ್ವರೀ...
ಜಯ ಜಯ ಪಾಹಿಮಾ ಪರಮೇಶ್ವರನೇ
ಜಯ ಜಯ ಪಾವನಿ ಜಗದೀಶ್ವರೀ...
ಜಯ ಜಯ ಭಕ್ತರ ಭುವನೇಶ್ವರೀ
ಜಯ ಜಯ ಮಂಗಳೇಶ್ವರೀ.. ಮಹದೇಶ್ವರೀ...
ಜಯ ಜಯ ಪಾಹಿಮಾ ಪರಮೇಶ್ವರನೇ
ಭಕ್ತರ ಸಲಹು ಜ್ಯೋತಿಯ ಬೆಳಕು ಸಂತಸ ತಣಿಸು
ಶಾಂತಿಯ ಹರೀಸೂ...ತಂದೆಯೂ ನೀನೆ ತಾಯಿಯು ನೀನೆ
ಸಖಿಯರ ಸಲಹುವಾ ಮಾತೆಯೂ ನೀನೆ..
ಜಯ ಜಯ ಪಾಹಿಮಾ ಪರಮೇಶ್ವರನೇ
ಗಗನವೂ ನೀನೇ ಮುರಳಯು ನೀನೇ
ಎಲ್ಲರ ಮನೆಯ ಬೆಳಕು ನೀನೆ
ಕರುಣಾ ರಸಮಯ ಕನಕಾಂಬರಧಾರಿ
ನಿನ್ನಯ ಸ್ಮರಣೆಯೂ ಚಿರವಾಗಿರಲೀ
ಜಯ ಜಯ ಪಾಹಿಮಾ ಪರಮೇಶ್ವರನೇ
ನಿನ್ನಯ ಧ್ಯಾನವೇ ಹಿರಿಯಲಿ ಮೊಳಗಲೀ
ಭಕ್ತಿಯ ಸಾಗರ ಹೊಮ್ಮಿ ಹರಿಯಲಿ
ನಿನ್ನಯ ಕರುಣೆಯೇ ಧರೆಗೆ ಚಿಮ್ಮಲೀ
ಸುಖ ಶಾಂತಿ ಸಂತಸ ಈ ಮನೆ ತುಂಬಲೀ
ಜಯ ಜಯ ಪಾಹಿಮಾ ಪರಮೇಶ್ವರನೇ
ಜಯ ಜಯ ಪಾವನಿ ಜಗದೀಶ್ವರೀ...
ಜಯ ಜಯ ಭಕ್ತರ ಭುವನೇಶ್ವರೀ
ಜಯ ಜಯ ಮಂಗಳೇಶ್ವರೀ.. ಮಹದೇಶ್ವರೀ...
ಜಯ ಜಯ ಪಾಹಿಮಾ ಪರಮೇಶ್ವರನೇ
ಜಯ ಜಯ ಪಾವನಿ ಜಗದೀಶ್ವರೀ...
ಜಯ ಜಯ ಭಕ್ತರ ಭುವನೇಶ್ವರೀ
ಜಯ ಜಯ ಮಂಗಳೇಶ್ವರೀ.. ಮಹದೇಶ್ವರೀ...
ಜಯ ಜಯ ಪಾಹಿಮಾ ಪರಮೇಶ್ವರನೇ
------------------------------------------------------------------
No comments:
Post a Comment