ವಿಚಿತ್ರ ಸಂಸಾರ ಚಲನಚಿತ್ರದ ಹಾಡುಗಳು
- ಕೇಳಿದೇ ಸ್ನೇಹವ ಬೇಡಿದೆ ಪ್ರೇಮವಾ
- ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ
- ಹೊಯ್ ಬಾರೇ ಜೊತೆ ಬಾರೇ ಸೈಕಲೇರಿ ನಾನೂ ನೀನೂ
- ಅ ಎನುವುದೂ ಮೊದಲಲ್ಲಿ ಆಹಃ ಎನುವುದೂ ಕೊನೆಯಲ್ಲಿ
ಸಂಗೀತ : ಸತ್ಯಂ : ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಎಸ್.ಜಾನಕೀ
ಹ್ಹಾ... ಕೇಳಿದೇ ಸ್ನೇಹವ ಬೇಡಿದೆ ಪ್ರೇಮವಾ
ಕಾಡುವ ಮನಕೆ ಶಾಂತಿಯಾ ನೀಡುವಾ ಬಯಕೆ ಬಾರೆಯಾ
ಕೇಳಿದೇ ಸ್ನೇಹವ ಬೇಡಿದೆ ಪ್ರೇಮವಾ
ಈ ಕಂಗಳು ನಿನ್ನನ್ನೇ ಕೂಗುತಿದೇ ನನ್ನ ಹೃದಯವೂ ನಿನ್ನನ್ನೇ ಕಾಯುತ್ತಿವೆ

ನಿನ್ನ ಜೊತೆಯನು ಸೇರಲೂ ಆಶಿಸಿದೇ ನೀನೆಲ್ಲಿಹೇ ಕಾಣದೇ ಓಗೋಡದೇ
ಜುಮ್ಮನೇ ಮೈಯಲ್ಲಿ ತಲ್ಲಣ ನನ್ನಲ್ಲೀ ತಾಳೇನೂ ..
ಕೇಳಿದೇ ಸ್ನೇಹವ ಬೇಡಿದೆ ಪ್ರೇಮವಾ
ಬಿಸಿ ಉಸಿರಿಗೇ ಹೂ ಮೈಯ್ಯಿ ಬಾಡುತಿದೇ ಈ ಯೌವ್ವನ ಭಾರಕೇ ಸೋಲುತಿದೇ...

ತಂಗಾಳಿಯೂ ನೋವನೂ ನೀಡುತಿದೇ .. ಏಕಾಂತದ ಬೇಸರ ಮೂಡುತಿದೆ
ನಿನ್ನನ್ನೂ ಕಾಣದೇ ನನ್ನದೇ ಕೂಗಿದೇ ಕೇಳದೇ ...
ಹ್ಹಾ... ಕೇಳಿದೇ ಸ್ನೇಹವ ಬೇಡಿದೆ ಪ್ರೇಮವಾ
ಕಾಡುವ ಮನಕೆ ಶಾಂತಿಯಾ ನೀಡುವಾ ಬಯಕೆ ಬಾರೆಯಾ . ಬಾರೆಯಾ . ಬಾರೆಯಾ .
-------------------------------------------------------------------------------------------------------------------------
ವಿಚಿತ್ರ ಸಂಸಾರ (1955) - ಮಾತಾಡು ಮಾತಾಡು ಮಲ್ಲಿಗೇ
ಸಂಗೀತ : ಸತ್ಯಂ : ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಎಸ್.ಪಿ.ಬಿ.
ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ .. ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ
ಪ್ರೀತಿಯಿಂದ ಮಾತನಾಡಲೆಂದೇ ಬಂದೇ ಇಲ್ಲಿಗೇ
ಪ್ರೀತಿಯಿಂದ ಪ್ರೀತಿಯಿಂದ ಮಾತನಾಡಲೆಂದೇ ಬಂದೇ ಇಲ್ಲಿಗೇ
ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ.. ಮಾತಾಡು ಮಾತಾಡು ಮಲ್ಲಿಗೇ
ಕಣ್ಣು ಕಣ್ಣು ಬೆರೆಸಿಕೊಂಡು ಮೈಯ್ಯಿಗೇ ಮೈಯ್ಯಿ ಸೋಕಿಸಿಕೊಂಡು
ಹ್ಹಾ.. ಕಣ್ಣು ಕಣ್ಣು ಬೆರೆಸಿಕೊಂಡು ಮೈಯ್ಯಿಗೇ ಮೈಯ್ಯಿ ಸೋಕಿಸಿಕೊಂಡು
ಜಗತ್ತಿಗೆಲ್ಲಾ ನಾವೂ ಇಬ್ಬರೇ ...ಏಏಏಏಏ
ಜಗತ್ತಿಗೆಲ್ಲಾ ನಾವೂ ಇಬ್ಬರೇ ಎಂದೂ ಮನದಲಿ ತಿಳಿದಿಕೊಂಡು
ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ.. ಮಾತಾಡು ಮಾತಾಡು ಮಲ್ಲಿಗೇ
ಲೇ.. ಹವಾ ತಿಂದಾ ದೇಹವ ನೋಡೇ... ಏಏಏಏಏ ..
ಲೇ.. ಹವಾ ತಿಂದಾ ದೇಹವ ನೋಡೇ ಚೂರ್ಣವ ತಂದಾ ಕಾಂತಿಯ ನೋಡೇ
ನೋಡೇ.. ನೋಡೇ.. ನೋಡೇ.. ನೋಡೇ..
ಲೇ.. ಹವಾ ತಿಂದಾ ದೇಹವ ನೋಡೇ ಚೂರ್ಣವ ತಂದಾ ಕಾಂತಿಯ ನೋಡೇ
ಮುದಿತನದಲ್ಲೂ ಯೌವ್ವನದ ಅಮಲೂ ಸುಖದ ಹೊನಲು ನಮ್ಮ ಬಾಳೂ ಕೇಳೂ ..
ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ.. ಮಾತಾಡು ಮಾತಾಡು ಮಲ್ಲಿಗೇ
ಮಾವಿನ ಮರಕೆ ವಯಸ್ಸಾದರೇನೇ ಹಣ್ಣಿನ ರುಚಿಯೂ ಸಿಹಿ ತಾನೇ ..
ಹುಣಸೆಯ ಮರವೂ ಮುದಿಯಾದರೇನೇ ಹುಳಿಗೇ ಮುಪ್ಪು ಇದಿಯೇನೇ
ಪ್ರೇಮಕೇ ಎಂದಿಗೂ ಒಂದೇ ವಯಸೂ ... ಉಉಉಉ.. ಹ್ಹೂಹ್ಹೂಹ್ಹೂಹ್ಹೂ.. ಆಆಆ..
ಪ್ರೇಮಕೇ ಎಂದಿಗೂ ಒಂದೇ ವಯಸೂ ಹಾಳೂ ಮನಸೂ ಬೇಡ ವಿರಸೂ ಮುನಿಸೂ
ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ .. ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ
ಜಾಜೀ ಇರುವಂತಿಗೇ ಸೇವಂತಿಗೇ ಸಂಪಿಗೇ
ಮಾತಾಡು ಮಾತಾಡು ಮಲ್ಲಿಗೇ ಮೆಲ್ಲಗೇ.. ಮಾತಾಡು ಮಾತಾಡು ಮಲ್ಲಿಗೇ
--------------------------------------------------------------------------------------------------------------------------
ವಿಚಿತ್ರ ಸಂಸಾರ (1955) - ಹೊಯ್ ಬಾರೇ ಜೊತೆ ಬಾರೇ ಸೈಕಲೇರಿ ನಾನೂ ನೀನೂ
ಸಂಗೀತ : ಸತ್ಯಂ : ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ
ಗಂಡು : ಹ್ಹಿಹ್ಹಿಹ್ಹಿ.. ಹ್ಹಿಹ್ಹಿಹ್ಹಿಹ್ಹಿ... ಹೊಯ್ ಬಾರೇ ಜೊತೆ ಬಾರೇ
ಸೈಕಲೇರಿ ನಾನೂ ನೀನೂ ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ ಹ್ಹಹ್ಹಾ.. ಕಾವೇರಿ ನದಿಯಲ್ಲಿ ಈಜೋಣ
ಒಹೋ.. ಮರುಳಲ್ಲಿ ಕಪ್ಪೆಗೂಡೂ ಮಾಡೋಣ
ಹೊಯ್ ಬಾರೇ ಜೊತೆ ಬಾರೇ

ಹೆಣ್ಣು : ರೀ.. ಬನ್ರೀ .. (ಏನ್ರೀ ..) ಕಾರನೇರಿ ನಾವೂ ನೀವೂ ಬೃಂದಾವನಕೆ ಹೋಗೋಣ
ತಂಗಾಳಿಯಲ್ಲಿ ತಿರುಗೋಣ ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ (ಬ್ಯಾಡ್ರೀ.. )
ರೀ.. ಬನ್ರೀ .. ಕಾರನೇರಿ ನಾವೂ ನೀವೂ ಬೃಂದಾವನಕ ಹೋಗೋಣ
ತಂಗಾಳಿಯಲ್ಲಿ ತಿರುಗೋಣ ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ ರೀ.. ಬನ್ರೀ ..
ಗಂಡು : ಸೋಮವಾರದಿ ಗೋಲಿಯ ಆಟ ಮಂಗಳವಾರ ಮರಕೋತಿ ಆಟ
ಸೋಮವಾರದಿ ಗೋಲಿಯ ಆಟ ಮಂಗಳವಾರ ಮರಕೋತಿ ಆಟ
ಕುಂಟೋ ಬಿಲ್ಲೇ ಕಣ್ಣುಮುಚ್ಚಾಲೇ ಮಿಕ್ಕವಾರದಲೀ ಆಡುವ ಬಾರೇ
ಬಾರೇ ಜೊತೆ ಬಾರೇ (ಹ್ಹೂಹ್ಹೂ )ಸೈಕಲೇರಿ ನಾನೂ ನೀನೂ ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ ಹ್ಹಹ್ಹಾ.. ಕಾವೇರಿ ನದಿಯಲ್ಲಿ ಈಜೋಣ
ಒಹೋ.. ಮರುಳಲ್ಲಿ ಕಪ್ಪೆಗೂಡೂ ಮಾಡೋಣ (ಬ್ಯಾಡ್ರೀ ) ಹೊಯ್ ಬಾರೇ ಜೊತೆ ಬಾರೇ
ಹೆಣ್ಣು : ಪ್ರಣಯದ ಕಾವ್ಯಾವ ಬರೆಯುವ ಯೌವ್ವನದಾಸೆಯ ಸವಿಸುವಾ
ಪ್ರಣಯದ ಕಾವ್ಯಾವ ಬರೆಯುವ ಯೌವ್ವನದಾಸೆಯ ಸವಿಸುವಾ
ಹರುಷವ ಪಡೆಯುವ ಸೌಖ್ಯವ ಹೊಂದುವಾ...
ರೀ.. ಬನ್ರೀ .. (ಹ್ಹೂಂ .. ಹ್ಹೂ ) ಕಾರನೇರಿ ನಾವೂ ನೀವೂ ಬೃಂದಾವನಕ ಹೋಗೋಣ
ತಂಗಾಳಿಯಲ್ಲಿ ತಿರುಗೋಣ ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ
ಗಂಡು : ಹ್ಹಾ.. ಬಾರೇ ಜೊತೆ ಬಾರೇ ಸೈಕಲೇರಿ ನಾನೂ ನೀನೂ ಊರನ್ನೆಲ್ಲಾ ಸುತ್ತೋಣ
ಹೆಣ್ಣು : ತಂಗಾಳಿಯಲ್ಲಿ ತಿರುಗೋಣ
ಗಂಡು : ಹ್ಹಹ್ಹಾ.. ಕಾವೇರಿ ನದಿಯಲ್ಲಿ ಈಜೋಣ
ಹೆಣ್ಣು : ಹ್ಹಹ್ಹ.. ಕೈ ಹಿಡಿದು ಕುಣಿಯೋಣ
ಗಂಡು : ಹ್ಹೂಹ್ಹೂ ಮರುಳಲ್ಲಿ ಕಪ್ಪೆಗೂಡೂ ಮಾಡೋಣ
ಹೆಣ್ಣು : ಪ್ರೇಮದ ಗೀತೆಯ ಹಾಡೋಣ.. ರೀ.. ಬನ್ರೀ ..
ಗಂಡು : ಬಾರೇ ಜೊತೆ ಬಾರೇ
-------------------------------------------------------------------------------------------------------------------------
ವಿಚಿತ್ರ ಸಂಸಾರ (1955) - ಅ ಎನುವುದೂ ಮೊದಲಲ್ಲಿ ಆಹಃ ಎನುವುದೂ ಕೊನೆಯಲ್ಲಿ
ಸಂಗೀತ : ಸತ್ಯಂ : ಸಾಹಿತ್ಯ : ಮೋಹಿನಿ ಪ್ರೊಡಕ್ಷನ್ ಗಾಯನ : ಎಸ್.ಜಾನಕೀ
ಹೆಣ್ಣು : ಆಹಾಹಾ ಅಹ್ಹಹ್ಹಹಾ.. ಆಆಆ.. ಆಆಆ.. ಆಆಆ.. ಆಆಆ..
ಅ ಎನುವುದೂ ಮೊದಲಲ್ಲಿ ಆಹಃ ಎನುವುದೂ ಕೊನೆಯಲ್ಲಿ

ಆ ಇಂದಲೀ ಅಂ ಆಹಃ ವರೆಯವರಿಗೇ ಕಲಿತವಗಿಲ್ಲಾ ಆಪತ್ತೂ
ಅ ಇಂದಲೀ ಆ ಕ್ಷ ವರೆಗಿರುವುದೇ ಕನ್ನಡ ನುಡಿಯಾ ಸಂಪತ್ತೂ ..
ನಮ್ಮ ಕನ್ನಡ ನುಡಿಯಾ ಸಂಪತ್ತೂ ..

ಹೆಣ್ಣು : ಕೆಂದಾವರೆಗಳೂ ನಗುತಿರಲೂ ಜಲರಾಶಿಯ ನಡುವಲಿ ಇರಬೇಕೂ
ಮಿನುಗುತ ಮೆರೆಯಲೂ ತಾರೆಗಳೂ ಸರಿ ರಾತ್ರಿಯ ಸ್ನೇಹಗಳಿರಬೇಕು
ಬಾಳಲಿ ಸುಖವ ಆಶಿಸಿ ಪಡೆವಾ ಜಾಣಗೆ ವಿದ್ಯೆಯೂ ಬರಬೇಕು
ಜಾಣಗೆ ವಿದ್ಯೆಯೂ ಬರಬೇಕು

ಹೆಣ್ಣು : ಕಲಶವು ಗುಡಿಗೇ ಫಲಗಳೂ ಮರಕೇ ಪರಿಮಳ ಹೂವಿಗೇ ಭೂಷಣವೂ
ಕಲಶವು ಗುಡಿಗೇ ಫಲಗಳೂ ಮರಕೇ ಪರಿಮಳ ಹೂವಿಗೇ ಭೂಷಣವೂ
ಮಾತಿಗೇ ವಿನಯ ನಡತೆಗೇ ನ್ಯಾಯ ಬಾಳಿಗೇ ವಿದ್ಯೆಯೆ ಭೂಷಣವೂ
ಬಾಳಿಗೇ ವಿದ್ಯೆಯೆ ಭೂಷಣವೂ

ಹೆಣ್ಣು : ಬದುಕಲಿ ಸಂತಸ ತುಂಬಿರಲೂ ಸಂಗಾತಿಯೂ ಜೊತೆಯಲಿ ಇರಬೇಕು
ಸ್ವರ್ಗವೂ ಭೂಮಿಗೇ ತಂದಿರಲೂ ನಮ್ಮಿ ಎರಡೂ ಕೈ ಸೇರಿರಬೇಕೂ
ಹಣ್ಣಿಗೇ ಗಂಡೂ ಗಂಡಿಗೇ ಹೆಣ್ಣೂ ಆಸರೆಯಾಗಿ ಐರಬೇಕು
ಆಸರೆಯಾಗಿ ಐರಬೇಕು

No comments:
Post a Comment