1147. ವಿಘ್ನೇಶ್ವರನ ವಾಹನ (೧೯೮೪)

ವಿಘ್ನೇಶ್ವರ ವಾಹನ ಚಲನಚಿತ್ರದ ಹಾಡುಗಳು 
  1. ಆಕಾಶಕೇ ಎರಡೂ ಕಂಗಳು 
  2. ವಿಘ್ನೇಶ್ವರನಿರುವಾಗ ನಮಗೇ ಭಯವಿಲ್ಲಾ
  3. ಎಲ್ಲಿದೇ ಪಾಪ ಎಲ್ಲಿದೇ ಪುಣ್ಯ 
  4. ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲ್ಲೀ ಇರುವಾ 
  5. ಅರ್ಧರಾತ್ರೀಲಿ ಬಾ ಎಂದರೇ ಹೇಗೆ
ವಿಘ್ನೇಶ್ವರನ ವಾಹನ (೧೯೮೪) -  ಆಕಾಶಕೇ ಎರಡೂ ಕಂಗಳು 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಮಗು : ಆಕಾಶಕೇ ಎರಡೂ ಕಂಗಳು ಹಗಲಿಗೇ ಒಂದೂ ಇರುಳಿಗೇ ಒಂದೂ
          ಯಾವೂದೂ ಹೇಳೂ    
ಗಂಡು : ಹಗಲಲಿ ಕಾಂತಿಯ ಚೆಲ್ಲುತ ನೋಡುವ ಸೂರ್ಯಾ
ಹೆಣ್ಣು : ಇರುಳಲೀ ತಂಪನೂ ಚೆಲ್ಲುತನೋಡುವ ಚಂದ್ರ
ಗಂಡು : ಆಕಾಶಕೇ ಎರಡೂ ಕಂಗಳು ಸೂರ್ಯ ಚಂದಿರ ಎಂಥ ಸುಂದರ
ಮಗು : ನನ್ನ ಬಾಳಿನ ಎರಡೂ ಕಂಗಳು ಬಲ್ಲೆಯ ನೀನೂ  ಹೇಳುವೇ ಏನೂ ..
           ಯಾರೂ ಹೇಳಿ ನೋಡೋಣ
ಗಂಡು : ಹೂಂ ... ಗೊತ್ತಿಲ್ಲಾ...
ಮಗು : ಕಣ್ಣನೂ ತೆರೆಸೋ ಮೊದಲನೇ ಕಂಡ ಅಮ್ಮಾ         ಹೆಣ್ಣು : ಹ್ಹೂಂಹ್ಹೂಂಹ್ಹೂಂ
ಮಗು : ಪ್ರೀತಿಯ ತೋರಿ ಮುದ್ದಿಸಿದಂಥ ಅಪ್ಪಾ                  ಗಂಡು :  ಅಹ್ಹಹ್ಹಾಹ್ಹಾ
ಮಗು : ಅಪ್ಪ ಅಮ್ಮಾ ಎರಡು ಕಂಗಳು ನನ್ನ ಬಾಳಿನಾ ಸೂರ್ಯ ಚಂದ್ರರೂ

ಹೆಣ್ಣು : ಹೂವಿಗಿಂತ ಸೊಗಸೂ ತಾರೆಗಿಂತ ಸೊಗಸೂ ಕೋಪದಿ ಕೂಡಾ ಸೊಗಸಾಗಿರುವದೂ ಯಾವುದೂ ಹೇಳೂ
          ಹೂವಿಗಿಂತ ಸೊಗಸೂ ತಾರೆಗಿಂತ ಸೊಗಸೂ ಕೋಪದಿ ಕೂಡಾ ಸೊಗಸಾಗಿರುವದೂ ಯಾವುದೂ ಹೇಳೂ
ಗಂಡು : ನನ್ನ ಕೃಷ್ಣನ ಸುಂದರವಾದ ನಗುವೂ ಕೋಪವೂ ಬರಲೀ ಕೆಂಪುಗುಲಾಬಿಯ ಹೂವೂ.. ಆಹಾಹಾಹಾ
ಹೆಣ್ಣು : ಆಕಾಶಕೇ ಎರಡೂ ಕಂಗಳು ಸೂರ್ಯ ಚಂದಿರ ಎಂಥ ಸುಂದರ

ಗಂಡು : ಸಕ್ಕರೆಗಿಂತ ಸವಿಯೂ ಜೇನಿಗಿಂತ ಸಿಹಿಯೂ ಜಿಲೇಬಿಗಿಂತಾ ರುಚಿಯಾಗಿರುವದೂ ಯಾವುದೂ ಹೇಳೂ
ಮಗು : ಏನದೂ
ಗಂಡು : ಅಹ್ಹಹ್ಹಹ್..ಸಕ್ಕರೆಗಿಂತ ಸವಿಯೂ ಜೇನಿಗಿಂತ ಸಿಹಿಯೂ ಜಿಲೇಬಿಗಿಂತಾ ರುಚಿಯಾಗಿರುವದೂ ಯಾವುದೂ ಹೇಳೂ
ಹೆಣ್ಣು : ನನ್ನ ಕೃಷ್ಣ ಆಡುವ ಮುದ್ದೂ ಮಾತೂ ನನ್ನ ಕಂದನ ಕೆನ್ನೆಗೇ ಕೊಡುವ ಮುತ್ತೂ
ಮಗು : ಅಪ್ಪ ಅಮ್ಮಾ ಎರಡು ಕಂಗಳು ನನ್ನ ಬಾಳಿನಾ ಸೂರ್ಯ ಚಂದ್ರರೂ
ಇಬ್ಬರು : ಅಹ್ಹಹ್ಹ.. ಲಾಲಾಲಲ ಲಲಲಲಲ  ಲಾಲಾಲಲ ಲಲಲಲಲ  ಲಾಲಾಲಲ ಲಲಲಲಲ                              
--------------------------------------------------------------------------------------------------------------------------

ವಿಘ್ನೇಶ್ವರನ ವಾಹನ (೧೯೮೪) - ವಿಘ್ನೇಶ್ವರನಿರುವಾಗ ನಮಗೇ ಭಯವಿಲ್ಲಾ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ ಎಸ್.ಪಿ.ಶೈಲಜಾ, ಎಸ್.ಜಾನಕೀ 

ಹೆಣ್ಣು : ಜಯವೇ ನಮಗೇ ಜಯವೇ ನಮಗೇ
          ವಿಘ್ನೇಶ್ವರನಿರುವಾಗ ನಮಗೇ ಭಯವಿಲ್ಲಾ 
          ನಮಗೇ ಭಯವಿಲ್ಲಾ ಗಣಪತಿಯನ್ನೂ ನಂಬಿರುವಾಗ ಸೋಲೇ ಇಲ್ಲಾ
         ಗಣಪತಿಯನ್ನೂ ನಂಬಿರುವಾಗ ಸೋಲೇ ಇಲ್ಲಾ
ಕೋರಸ್ : ಜಯವೇ ನಮಗೇ ಜಯವೇ ನಮಗೇ             

ಹೆಣ್ಣು : ಈ ಗಜವದನ ಕರುಣಾಮೂರ್ತಿ ನಂಬಲೂ ನಿನಗೀ ಕರುಣಾ ಕೀರ್ತಿ
          ನಿನ್ನೀ ಬಾಳಲೀ ಬೆಳಕಾಗಿರುವಾ ಸುಖ ಸಂಪೂಜಾ ಬದುಕಲಿ ತರುವಾ
          ದೇವಗೆ ನಿನ್ನಾ ನೀಡುವ ಮುನ್ನಾ..  ನಿನ್ನಾ ಕಿರಣ ನೀಡು ಶಿವನಾ
          ವಿಘ್ನೇಶ್ವರನಿರುವಾಗ ನಮಗೇ ಭಯವಿಲ್ಲಾ 
          ನಮಗೇ ಭಯವಿಲ್ಲಾ ಗಣಪತಿಯನ್ನೂ ನಂಬಿರುವಾಗ ಸೋಲೇ ಇಲ್ಲಾ
         ಗಣಪತಿಯನ್ನೂ ನಂಬಿರುವಾಗ ಸೋಲೇ ಇಲ್ಲಾ 
ಕೋರಸ್ : ಜಯವೇ ನಮಗೇ ಜಯವೇ ನಮಗೇ             

 ಹೆಣ್ಣು : ಅಮ್ಮನ ಪಾಲಿಗೇ ಐಸಿರಿಯಾಗೂ ಅಮ್ಮನ ಬಾಳಿಗೇ ತಂಬೆಲರಾಗೂ
          ನಾಡಿನ ಜನತೆಗೇ ಮಾದರಿಯಾಗೂ ನಾಳಿನ ಪ್ರಜೆಗಳಾ ನಾಯಕನಾಗೂ
          ಅಮ್ಮನ ಹರಕೆಯೂ ನಿನಗಿರಲೀ ಇಲ್ಲೀ .. ಗಣಪತಿ ನಿನ್ನಾ ರಕ್ಷಿಸಲೀ
ಎಲ್ಲರು : ವಿಘ್ನೇಶ್ವರನಿರುವಾಗ ನಮಗೇ ಭಯವಿಲ್ಲಾ
          ನಮಗೇ ಭಯವಿಲ್ಲಾ ಗಣಪತಿಯನ್ನೂ ನಂಬಿರುವಾಗ ಸೋಲೇ ಇಲ್ಲಾ
         ಗಣಪತಿಯನ್ನೂ ನಂಬಿರುವಾಗ ಸೋಲೇ ಇಲ್ಲಾ 
ಕೋರಸ್ : ಜಯವೇ ನಮಗೇ ಜಯವೇ ನಮಗೇ             
               ಜಯವೇ ನಮಗೇ ಜಯವೇ ನಮಗೇ             
--------------------------------------------------------------------------------------------------------------------------

ವಿಘ್ನೇಶ್ವರನ ವಾಹನ (೧೯೮೪) - ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲ್ಲೀ ಇರುವಾ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, 

ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲೇ ಇರುವಾ
ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲೇ ಇರುವಾ
ಆ ಕ್ಷಣವೂ ಮನಸಿನಲಿ ನೆನಪಾಗಿ ಹೃದಯ  ತುಂಬಿರುವಾ
ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲೇ ಇರುವಾ

ಬಯಸದೇ ಬಂದ ಹರುಷವ ತಂದ ನಗಿಸುತ ಮನೆಯ ಬೆಳಕಾದ 
ಸವಿನುಡಿಯಿಂದ ಸುಖವನೂ ತಂದ ಒಲವಿನ ಲತೆಯ ಹೂವಾದ 
ತಿಳಿಸದೇ ಇಂದೂ ಪುಣ್ಯಾಗಿ ಎದೆಯಲ್ಲಿ ನಿಂತನೂ ಮರೆಯಾಗೀ  
ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲೇ ಇರುವಾ

ನಾ ಒಂದೂ ಮಗುವೂ ನೀ ಒಂದೂ ನಗುವೂ ಏತಕೆ ಬೇರೆ ಹಂಬಲವೂ
ವೇದನೆಯಿಂದ ಬಿಸಿಯುಸಿರಿಂದಾ ಆಡುವ ಮಾತೇ ಜೋಗಳವೂ...
ಕಂಬನಿಯಿಂದಾ ಮಸಿಯಿಂದಾ ವಿಧಿರಾಯ ಬರೆದಾ ಈ ಕಥೆಯಾ
ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಕಂದನೂ ನಿನ್ನಲೇ ಇರುವಾ
ಆ ಕ್ಷಣವೂ ಮನಸಿನಲಿ ನೆನಪಾಗಿ ಹೃದಯ  ತುಂಬಿರುವಾ
ಕಣ್ಣಲೀ ಏತಕೆ ಹುಡುಕುವೇ ನೀ ನಿನ್ನ ಅಹ್ಹಹ್ಹಹ್ ನಿನ್ನಲೇ ಇರುವಾ
--------------------------------------------------------------------------------------------------------------------------

ವಿಘ್ನೇಶ್ವರನ ವಾಹನ (೧೯೮೪) - ಎಲ್ಲಿದೇ ಪಾಪ ಎಲ್ಲಿದೇ ಪುಣ್ಯ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, 

ಕೋರಸ್ : ಪಾಪಪಪಪ ತುರುತ್ತುತ್ತೂ ಪಾಪಪಪಪ ತುರುತ್ತುತ್ತೂ ಪಾಪಪಪಪ ಪಪ್ಪಪ್ಪಾ..
ಗಂಡು : ಎಲ್ಲಿದೇ ಪಾಪ (ತುರೂ ರುರೂ ತುರೂ ರುರೂ  ) ಎಲ್ಲಿದೇ ಪುಣ್ಯ (ತುರೂ ರುರೂ  ತುರೂ ರುರೂ  )
           ದುಡ್ಡಿದ್ದೋವೊನೇ ದೊಡ್ಡಪ್ಪನೂ ಹಣವಿದ್ದವನೇ  ಗುಣವಂತನೂ
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ..

ಗಂಡು : ಆ ನೀತಿ ಮಾತುಗಳೂ ಏಕೇ ವೇದಾಂತ ತತ್ವಗಳೂ ಏಕೇ
            ಹಣವನ್ನೂ ದೋಚುತಿರುವಾಗ ಅನ್ಯಾಯವೆಂಬ ನುಡಿ ಏಕೇ
           ಆ ನೀತಿ ಮಾತುಗಳೂ ಏಕೇ ವೇದಾಂತ ತತ್ವಗಳೂ ಏಕೇ
           ಹಣವನ್ನೂ ದೋಚುತಿರುವಾಗ ಅನ್ಯಾಯವೆಂಬ ನುಡಿ ಏಕೇ
           ಬೆಚ್ಚನೇ ಮನೆಯೇ ಬೇಕೂ ವೆಚ್ಚಕ್ಕೇ ಹಣವೇ ಬೇಕೂ ಮೆಚ್ಚಿದ ಹುಡುಗೀ ಬೇಕೂ.. ಹೂಂ.. ಹೂಂ..
           ಬೆಚ್ಚನೇ ಮನೆಯೇ ಬೇಕೂ ವೆಚ್ಚಕ್ಕೇ ಹಣವೇ ಬೇಕೂ ಮೆಚ್ಚಿದ ಹುಡುಗೀ ಬೇಕೂ.. ಹ್ಹಾ
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..
           ಎಲ್ಲಿದೇ ಪಾಪ (ತುರೂ ರುರೂ ತುರೂ ರುರೂ  ) ಎಲ್ಲಿದೇ ಪುಣ್ಯ (ತುರೂ ರುರೂ  ತುರೂ ರುರೂ  )
           ದುಡ್ಡಿದ್ದೋವೊನೇ ದೊಡ್ಡಪ್ಪನೂ ಹಣವಿದ್ದವನೇ  ಗುಣವಂತನೂ
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..

ಕೋರಸ್ : ಲ ಲಾ ಲಲಾಲಾಲಾ ಲ್ಲಲ್ಲಲ್ಲಾ   ಲ ಲಾ ಲಲಾಲಾಲಾ ಲ್ಲಲ್ಲಲ್ಲಾ           
ಗಂಡು : ಈ ಕಣ್ಣು ದ್ರಾಕ್ಷೇಯಾ ಹಣ್ಣೂ ಈ ಕೆನ್ನೇ ಬಣ್ಣವೂ ಹೊನ್ನೂ
            ನಿನ್ನಿಂದ ಸವಿಯ ಸಾವಿರವಾ ನೀ ಕೇಳು ಕೊಡುವೇ ನಾ ಇಂದೂ
            ಈ ಕಣ್ಣು ದ್ರಾಕ್ಷೇಯಾ ಹಣ್ಣೂ ಈ ಕೆನ್ನೇ ಬಣ್ಣವೂ ಹೊನ್ನೂ
           ನಿನ್ನಿಂದ ಸವಿಯ ಸಾವಿರವಾ ನೀ ಕೇಳು ಕೊಡುವೇ ನಾ ಇಂದೂ
           ಕಾಲ ಕಳೆಯದಿರೂ ನನ್ನ ಕೊಲ್ಲದಿರೂ ಬಾರೇ ಬೇಗ ಸೇರೂ .. ಆ ಆಆಆ ಓಓಓಓಓ
           ಕಾಲ ಕಳೆಯದಿರೂ ನನ್ನ ಕೊಲ್ಲದಿರೂ ಬಾರೇ ಬೇಗ ಸೇರೂ .. ಹ್ಹಾ ...
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..
           ಎಲ್ಲಿದೇ ಪಾಪ (ತುರೂ ರುರೂ ತುರೂ ರುರೂ  ) ಎಲ್ಲಿದೇ ಪುಣ್ಯ (ತುರೂ ರುರೂ  ತುರೂ ರುರೂ  )
           ದುಡ್ಡಿದ್ದೋವೊನೇ ದೊಡ್ಡಪ್ಪನೂ ಹಣವಿದ್ದವನೇ  ಗುಣವಂತನೂ
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..
           ಪಾಪವೇ ಬಡತನ (ಆಆಆಅ) ಪುಣ್ಯವೇ ಸಿರಿತನ (ಆಆಆಅ) ಹ್ಹಾ..
           ರಾಪಪ್ಪಪಪ ಪಾಪಪಪಪ (ಆಆಆಅ) ರಾಪಪ್ಪಪಪ ಪಾಪಪಪಪ (ಆಆಆಅ)
--------------------------------------------------------------------------------------------------------------------------

ವಿಘ್ನೇಶ್ವರನ ವಾಹನ (೧೯೮೪) - ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ಕಾಯೆಂದರೇ ಹೇಗೇ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ  

ಆಂ ..  ಆಹ್ಹಾ..... ಆಹ್ಹಾ..
ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ತಾ ಎಂದರೇ ಹೇಗೇ
ಅಪ್ಪಅಮ್ಮನೂ ಎಚ್ಚರವಾದರೇ ಅನುಮಾನದಿಂದ ಹಿಂದೇನೇ ಬಂದಾರೂ
ಕೂಗಬೇಡಾ ನನ್ನ ತಾಳೂ ತಾಳೂ 
ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ತಾ ಎಂದರೇ ಹೇಗೇ
ಅಪ್ಪಅಮ್ಮನೂ ಎಚ್ಚರವಾದರೇ ಅನುಮಾನದಿಂದ ಹಿಂದೇನೇ ಬಂದಾರೂ 
ಕೂಗಬೇಡಾ ನನ್ನ ತಾಳೂ ತಾಳೂ 
ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ತಾ ಎಂದರೇ ಹೇಗೇ

ಅಹ್ಹಹ್ಹಹ್ಹ..ಹೇ..  ಅಹ್ಹಹ್ಹ 
ತಂಗಾಳಿಯೂ ಚೆಲ್ಲಲೂ ತರಲೂ ಮೊಗ್ಗಾಗುತಾ ನಡುಗಿದೇ ಒಡಲೂ 
ತಂಗಾಳಿಯೂ ಚೆಲ್ಲಲೂ ತರಲೂ ಮೊಗ್ಗಾಗುತಾ ನಡುಗಿದೇ ಒಡಲೂ 
ಮೈಕೈಯೆಲ್ಲಾ ನೋಯುತಲಿರಲೂ ನೀ ಕೈಯ್ಯಿ ಚಾಚಿ ಕೂಗುತಲಿರಲೂ 
ನಾನಲ್ಲಿ ಬರಲಾರೇ ಏನೂ ನಿಲ್ಲಲಾರೇ...  
ನಾನಲ್ಲಿ ಬರಲಾರೇ ಏನೂ ನಿಲ್ಲಲಾರೇ ಈಗೇನೂ ಮಾಡಲೇ ಹೇಳೂ 
ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ತಾ ಎಂದರೇ ಹೇಗೇ

ಕಣ್ಣೋಟವೇ ತನವೂ ಚುಚ್ಚಲೂ ತೂರಾಡಿದೇ ಮನವೂ ಬಿಚ್ಚಲೂ 
ಕಣ್ಣೋಟವೇ ತನುವೂ ಚುಚ್ಚಲೂ ತೂರಾಡಿದೇ ಮನವೂ ಬಿಚ್ಚಲೂ 
ನೂರಾಸೆಯೂ ಎದೆಯ ತುಂಬಲೂ ಬಾಯಾರಿದೇ ದಾಹ ಹೆಚ್ಚಲೂ 
ನಿನ್ನನ್ನೂ ಬಿಡಲಾರೇ ನನ್ನನ್ನೂ ಕೊಡಲಾರೇ.. ಹೇ   
ನಿನ್ನನ್ನೂ ಬಿಡಲಾರೇ ನನ್ನನ್ನೂ ಕೊಡಲಾರೇ..ಈಗೇನೂ ಮಾಡಲೀ ಹೇಳೂ 
ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ತಾ ಎಂದರೇ ಹೇಗೇ
ಅಪ್ಪಅಮ್ಮನೂ ಎಚ್ಚರವಾದರೇ ಅನುಮಾನದಿಂದ ಹಿಂದೇನೇ ಬಂದಾರೂ
ಕೂಗಬೇಡಾ ನನ್ನ ತಾಳೂ ತಾಳೂ 
ಅರ್ಧರಾತ್ರೀಲಿ ಬಾ ಎಂದರೇ ಹೇಗೆ ಚಂದಮಾಮನ ತಾ ಎಂದರೇ ಹೇಗೇ 
--------------------------------------------------------------------------------------------------------------------------

No comments:

Post a Comment