ವಿಜಯ ಕ್ರಾಂತಿ ಚಿತ್ರದ ಹಾಡುಗಳು
- ಅರಳಿದೆ ಪ್ರೇಮ ತುಳುಕಿದೆ ದಾಹ
- ಓ.. ಮೈ ಲವ್ ಎಂಥ ಕನಸು ಪ್ರೀತಿಗೆ ಹೇಳು
- ನೀ ನನ್ನ ನೋಡಲು ನನ್ನ ಜೀವ ಸೋತಿತು
- ಮೀಟಿದೆ ಸದಾ ನೋವಿನಾ ಶ್ರುತಿ ಭಾವ ಬೆಂದು
- ದುಷ್ಟರ ದ್ವಂಸ ಮಾಡೋದೇ ನಮ್ಮ ಬದುಕು
ಸಂಗೀತ : ಶಂಕರ ಗಣೇಶ ಸಾಹಿತ್ಯ : ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ
ಹೆಣ್ಣು : ಅರಳಿದೆ ಪ್ರೇಮ ತುಳುಕಿದೆ ದಾಹ ದಾಹ ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಗಂಡು : ಅರಳಿದೆ ಪ್ರೇಮ ತುಳುಕಿದೆ ದಾಹ ದಾಹ ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಹೆಣ್ಣು : ಬಾನಾಡಿ ಹಕ್ಕಿಯಾಗಿ ಬಾನಲ್ಲಿ ಚುಕ್ಕಿಯಾಗಿ
ತೇಲುವಾ ತಂಗಾಳಿಯ ತಂಪಾಗು ತಾ
ಗಂಡು : ಹೂವು ಗಂಧ ಸೇರಿದಂತೆ ಒಂದಾಗಿ ದುಂಬಿಯಂತೆ ಮತ್ತಿನಲ್ಲಿ ಈಜಾಡಿ
ಹೆಣ್ಣು : ಎಲ್ಲೇ ಮೀರುವ ನಾವು ಹೆಣ್ಣು : ಅಲ್ಲೇ ನೀಗುವ ನೋವು
ಇಬ್ಬರು : ಎಂದೆಂದೂ ಬಾಳೋಣ ನಲ್ಮೆಯಿಂದ
ಅರಳಿದೆ ಪ್ರೇಮ ತುಳುಕಿದೆ ದಾಹ ದಾಹ ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಗಂಡು : ವ್ಯಾಮೋಹ ಜಿಂಕೆಯಾಗಿ ಈ ದಾಹ ಬೆಂಕಿಯಾಗಿ ಬೇಡಿದೆ ಹೂ ಮಂಚದ ಆಲಿಂಗನ
ಹೆಣ್ಣು : ತೋಳು ತೋಳು ತಬ್ಬಿ ನಾವು ಕೂಡೋಣ ಕೆನ್ನೆ ಕೆನ್ನೆ ಕಾವಿನಲ್ಲಿ ಕರಗೋಣ
ಗಂಡು : ಬಿಲ್ಲು ಹೂಡಿದ ಬಾಣ ಹೆಣ್ಣು : ಕಣ್ಣು ತೋರಿದೆ ತಾಣ
ಇಬ್ಬರು : ಎಂದೆಂದೂ ಬಾಳಲ್ಲಿ ನೀನೇ ಪ್ರಾಣ
ಅರಳಿದೆ ಪ್ರೇಮ ತುಳುಕಿದೆ ದಾಹ ದಾಹ ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಬೇಗೆಯ ತಂದಿದೆ ಬಂಧಿಸು ಎಂದಿದೆ
--------------------------------------------------------------------------------------------------------------------------
ವಿಜಯ ಕ್ರಾಂತಿ (೧೯೯೩) - ಓ ಮೈ ಲವ್ ಎಂಥ ಕನಸು ಪ್ರೀತಿಗೆ ಹೇಳು
ಸಂಗೀತ : ಶಂಕರ ಗಣೇಶ ಸಾಹಿತ್ಯ : ಗಾಯನ : ಜೇಸುದಾಸ
ಓ.. ಮೈ ಲವ್ ಮೈ ಲವ್ ಓ.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ
ಓ.. ಮೈ ಲವ್ ಮೈ ಲವ್ ಓ.. ಮೈ ಲವ್ ಮೈ ಲವ್
ಪ್ರೀತಿಯ ನಂಬಿ ಅಂದು ಬಾಳಲಿ ಸೋತೆ ನಾನು
ಮೃದುವಾದ ಹೂವೇ ಇಂದು ಮುಳ್ಳಾಗಿ ಇರಿಯಿತೇನು
ಓ.. ಮೈ ಲವ್ ಮೈ ಲವ್ ಓ.. ಮೈ ಲವ್ ಮೈ ಲವ್
ಹಗಲು ರಾತ್ರಿ ಕೂಡಿ ಜೊತೆಗೆ ಬರುವುದೇನು
ಸೂರ್ಯನ ಕಿರಣ ನಂಬಿ ನೈದಿಲೆ ಅರಳುವುದೇನು
ಕವಲಾಗಿ ದಾರಿ ಮೂಡಿ ಏಕಾಂಗಿ ಉಳಿದೆ ನಾನು
ಓ.. ಮೈ ಲವ್ ಮೈ ಲವ್ ಓ.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ
ಓ.. ಮೈ ಲವ್ ಮೈ ಲವ್ ಓ.. ಮೈ ಲವ್ ಮೈ ಲವ್
--------------------------------------------------------------------------------------------------------------------------
ಸಂಗೀತ : ಶಂಕರ ಗಣೇಶ ಸಾಹಿತ್ಯ : ಗಾಯನ : ಮಂಜುಳಾ ಗುರುರಾಜ
ನೀ ನನ್ನ ನೋಡಲು ನನ್ನ ಜೀವ ಸೋತಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ ಹುಚ್ಚಾಸೆ ನಿನ್ನಲ್ಲಿ ಓಓಓ ಓಓಓಓ
ನೀ ನನ್ನ ನೋಡಲು ನನ್ನ ಜೀವ ಸೋತಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ಎದೆಯಲಾಸೆ ತುಂಬಿ ಕನಸ್ಸು ಕಲಕಿ ನಿಂತು ತಿಳಿಸು ಒಳ ಮನಸ್ಸು ನಿನಗಾಗಿ ಕಾದಿದೆ
ವಿರಹ ಗೂಡಲೆಂದು ನಿನ ಅರಸು ನಾ ಬಂದೇ
ಕನಸು ಮಧು ಸುರಿಸು ಮಕರಂದ ನೀ ಹರೆಯಾ ತುಳಕಾಡಿ ಬಯಕೆ ತುಂಬಿದೆ
ಹೀಗೇಕೆ ಬೇಗೆ ನೀಡುತ್ತಿರುವೆ
ನೀ ನನ್ನ ನೋಡಲು ನನ್ನ ಜೀವ ಸೋತಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ಕಲಿಯೋ ಆಸೆ ಏನು ಕಲಿಸುವೆ ಪಾಠ ನಾನು
ಬಳಸು ತುಟಿ ಬೆರೆಸು ಕರೆದಾಗ ಜೇನನು ಬರೆಯಬೇಕೆ ನೀನು
ಬರೆಯುವ ಹಾಳೆ ನಾನು ನುಡಿಸು ನವಿಲೊಡೆಸು ಮಿಡಿದಂತೆ ಮೈಯನು
ಒಂದು ವಶವಾಗಿ ಹೃದಯ ತುಂಬುವೆ ಎಂದೆಂದೂ ನೀನೇ ಪ್ರೇಮದೋಡವೇ
ನೀ ನನ್ನ ನೋಡಲು ನನ್ನ ಜೀವ ಸೋತಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ ಹುಚ್ಚಾಸೆ ನಿನ್ನಲ್ಲಿ ಓಓಓ ಓಓಓಓ
ನೀ ನನ್ನ ನೋಡಲು ನನ್ನ ಜೀವ ಸೋತಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ ಹುಚ್ಚಾಸೆ ನಿನ್ನಲ್ಲಿ ಓಓಓ ಓಓಓಓ
ನೀ ನನ್ನ ನೋಡಲು ನನ್ನ ಜೀವ ಸೋತಿತು
ನಾ ನಿನ್ನ ಕಾಡಲು ಪ್ರೇಮ ಕೂಗಿ ಹೇಳಿತು
ಲಲಲಲಲ ಲಲಲಲಲಾ ಲಲಲಲಲಾ
--------------------------------------------------------------------------------------------------------------------------
ವಿಜಯ ಕ್ರಾಂತಿ (೧೯೯೩) - ಮೀಟಿದೆ ಸದಾ ನೋವಿನಾ ಶ್ರುತಿ ಭಾವ ಬೆಂದು
ಸಂಗೀತ : ಶಂಕರ ಗಣೇಶ ಸಾಹಿತ್ಯ : ಗಾಯನ : ಎಸ್.ಪಿ.ಬಿ.
ಮೀಟಿದೆ ಸದಾ ನೋವಿನಾ ಶ್ರುತಿ ಭಾವ ಬೆಂದು ತಾಳವ ಮಾಡಿ ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
ಬದುಕ ದೋಣಿ ಏರಿ ನಗುತ ಸಾಗುವಾಗ ಆಸೆಯ ಜೀವ ನಾಡಿ ಸೇರಿತು ಮೋಡಿ ಮಾಡಿ
ನಡುವೆ ಕಾದು ನಿಂತಾ ವಿಧಿಯು ಮಾಡೆ ಸಂಚು
ಬೀಸಲು ಜೋರು ಗಾಳಿ ತೇಲೋ ದೋಣಿ ಮೂಲಿ
ಬುಡ ಮೇಲು ಮಾಡಿದಾಗ ಆದಿ ನೀರ ಜೋಡಿ ಆಗ

ಮೆರೆದು ನಿಂತ ಮೋಸ ಸೊರಗಿ ಬೀಳುವಾಗ ತಾಳಲಿ ಸತ್ಯದ ಕಿರಣ
ಬೀರಲಿ ಬೆಳಕನು ಪೂರ್ಣ ನಿಜಕೆ ಸಾವು ಎಂದೂ ಬಾಳಿಗೆ
ಧೈರ್ಯವ ತುಂಬೋ ಯೋಗವೂ ಕಾಣುವುದೆಂದೂ
ನೆನಪೆಲ್ಲಾ ಬೆಂಕಿಯಾಗಿ ಕಣ್ಣೀರ ತುಳಿಯುವಾಗ
ಮೀಟಿದೆ ಸದಾ ನೋವಿನಾ ಶ್ರುತಿ ಭಾವ ಬೆಂದು ತಾಳವ ಮಾಡಿ ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
ನೆನಪೆನ್ನುವ ಜೀವಾ ದಣಿಯೇರಿಸೀ
--------------------------------------------------------------------------------------------------------------------------
ವಿಜಯ ಕ್ರಾಂತಿ (೧೯೯೩) - ದುಷ್ಟರ ದ್ವಂಸ ಮಾಡೋದೇ ನಮ್ಮ ಬದುಕು
ಸಂಗೀತ : ಶಂಕರ ಗಣೇಶ ಸಾಹಿತ್ಯ : ಗಾಯನ : ಎಸ್.ಪಿ.ಬಿ.
ದುಷ್ಟರ ಧ್ವಂಸ ಮಾಡೋದೇ ನಮ್ಮ ಬದುಕು ಸತ್ಯ ಧರ್ಮ ಉಳಿಸೋಕೆ ರಿಸ್ಕು
ನ್ಯಾಯವೇ ನಮ್ಮ ಆ ರಕ್ತದ ಶಕ್ತಿ ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ
ಖಾಕಿಯ ಬಟ್ಟೆ ತೊಟ್ಟ ಮೇಲೆ ರಕ್ತದ ಸಂಬಂಧ ಸ್ನೇಹದ ಅನುಬಂಧ
ಮರೆತು ನಾವು ಎಲ್ಲಾವನ್ನೂ ನ್ಯಾಯಕ್ಕೆ ತಲೆಬಾಗಿ ಮೋಸಕ್ಕೆ ಸಿಡಿದೆದ್ದು
ಭಯ ಭೀತಿ ಇಲ್ಲದೇ ನ್ಯಾಯ ನೀತಿ ಬಿಡದೇ ಲಂಚ ಅನ್ನೋ ಮಾರಿಗೆ
ಬಲಿ ಪಶುವಾಗದೆ ಕರ್ತವ್ಯನೇ ದೇವರೆಂದು ನಿಯತ್ತಿಂದ ದುಡಿಯೋಣ ನಾವೂ ಇಂದೂ

ಧೀರರ ನಾಡು ಧರ್ಮದ ಬೀಡು ಬೆಳೆಸೋಕ್ಕೆ ನಾವೆಲ್ಲಾ ದೇಶದ ಸುತ್ತಲೂ
ದಂಗೆಯ ಬೇಲಿ ಹಾಕೋಣ ಇನ್ನೂ ಧರ್ಮದ ಪೈರನು ಬೆಳೆಸೋಣ ನಾವಿಂದು
ನಮ್ಮ ಡ್ಯೂಟಿ ನ್ಯಾಯಕ್ಕೆ ನಮ್ಮ ಲಾಠಿ ಮೋಸಕ್ಕೆ
ಕೆಚ್ಚದೆ ಅನ್ನೋ ಶಾಸ್ತ್ರನಾ ಯುಕ್ತಿಯಿಂದ ಬಳಸೋಣ
ಹಣವನ್ನ ರೆಕ್ ಮೆಂಡನ್ ಮಾಡೋರನ್ನ ಬೆಳಿಗ್ಗೆ ಕೊಡದೇ ಬೆಂಡೆತ್ತೋಣ
ದುಷ್ಟರ ಧ್ವಂಸ ಮಾಡೋದೇ ನಮ್ಮ ಬದುಕು ಸತ್ಯ ಧರ್ಮ ಉಳಿಸೋಕೆ ರಿಸ್ಕು
ನ್ಯಾಯವೇ ನಮ್ಮ ಆ ರಕ್ತದ ಶಕ್ತಿ ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ
ನ್ಯಾಯವೇ ನಮ್ಮ ಆ ರಕ್ತದ ಶಕ್ತಿ ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ
--------------------------------------------------------------------------------------------------------------------------
No comments:
Post a Comment