ವಿಶ್ವ ರೂಪ ಚಲನಚಿತ್ರದ ಹಾಡುಗಳು
- ಬಯಸದೇ ಬದುಕಲ್ಲಿ ಬೆಳಕನ್ನು
- ಮಳೆಯಾಗಿ ನೀ ಬಂದೆ
- ಒಲವಿಂದ ನೋಡು ಸವಿ ಮಾತನಾಡು
- ವೀಣಾ ವೀಣಾ ನಿಲ್ಲು ವೀಣಾ
ಸಂಗೀತ: ರಾಜನ್ ನಾಗೇಂದ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್. ಜಾನಕೀ
ಹೆಣ್ಣು: ಬಯಸದೇ ಬದುಕಲಿ ಬೆಳಕನು ತುಂಬಿದೆ ನನ್ನಾ
ದೇವರೇ... ನೀಡಿ ಆಸರೇ.. ಒಲವೇ ದೈವ ಒಲವೇ ಜೀವ
ಎಂದೂ ನಾವು ಬಾಳುವಾ...
ಗಂಡು: ಬಯಸದೇ ಬದುಕಲಿ ಪ್ರಣಯದಾ ಸುಖವನೂ
ತಂದೇ ಪ್ರೇಯಸೀ..ನನ್ನಾ ಪ್ರೀತಿಸಿ..
ಒಲವೇ ದೈವ ಒಲವೇ ಜೀವ ಎಂದು ನಾವೂ ಬಾಳುತಾ..
ಹೆಣ್ಣು: ಆಹಾಹಾಹಾ...ಆಆಆಅಅ..(ಲಲಲಲಾ ಲಲ್ಲಲಲಾ)
ಗಂಡು: ಆಹಾಹಾಹಾ...ಆಆಆಅಅ..(ಲಲಲಲಾ ಲಲ್ಲಲಲಾ)
ಹೆಣ್ಣು: ಲಲಲಲಾ ಲಲ್ಲಲಲಾ..
ಗಂಡು: ಲಲಲಲಾ ಲಲ್ಲಲಲಾ..ಓಹೋಹೋ..
ಹೆಣ್ಣು: ಮರೆಸಿ ನನ್ನ ನೋವೆಲ್ಲಾ ಹರುಷಾ ಇನ್ನೂ ಬಾಳೆಲ್ಲಾ
ಹೆದರಿಕೆ ಇನ್ನಿಲ್ಲಾ ವೇದನೆ ಇನ್ನಿಲ್ಲಾ ಜೋತೆಗೇ ನಿನೀರೇ...
ಗಂಡು: ಹಗಲು ರಾತ್ರಿ ಇನ್ನಿಲ್ಲಾ (ಲಾಲಾಲಾಲಾ)
ನಲ್ಮೆ ಒಂದೇ ಇನ್ನೇಲ್ಲಾ (ಲಾಲಾಲಾಲಾ)
ಸರಸವೇ ಮಾತೆಲ್ಲಾ.. ಹೊಸತನ ದಿನವೆಲ್ಲಾ..
ಒಲಿದ ಹೆಣ್ಣಿರೇ....
ಹೆಣ್ಣು: ಬದುಕೇ ಸುಮದ ಹಾಸಿಗೇ...
ಗಂಡು: ಬಯಸದೇ ಬದುಕಲಿ ಪ್ರಣಯದಾ ಸುಖವನೂ
ತಂದೇ ಪ್ರೇಯಸೀ..ನನ್ನಾ ಪ್ರೀತಿಸಿ..
-----------------------------------------------------------------------
ವಿಶ್ವ ರೂಪ (೧೯೮೬) - ಮಳೆಯಾಗಿ ನೀ ಬಂದೆ
ಸಂಗೀತ : ರಾಜನ್ ನಾಗೇಂದ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್. ಜಾನಕೀ
ಗಂಡು: ಮಳೆಯಾಗಿ ನೀ ಬಂದೇ..ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ ..ಅಹ್ಹಾ...
ಮಳೆಯಾಗಿ ನೀ ಬಂದೇ..ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ ....
ಹೆಣ್ಣು: ಮಳೆಯಾಗಿ ನಾ ಬಂದೆ ಛಳಿಯಾಗಿ ನೀ ಬೆರೆತೆ
ತನುವೆಲ್ಲಾ ತಂಪಾಗಿದೆ ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೇ...ಆಹಾ...
ಮಳೆಯಾಗಿ ನಾ ಬಂದೆ ಛಳಿಯಾಗಿ ನೀ ಬೆರೆತೆ
ತನುವೆಲ್ಲಾ ತಂಪಾಗಿದೆ ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೇ....
ಗಂಡು: ಹೊಸತನ ಬರುತಿದೆ.. ಯೌವ್ವನ ಹರುಷವ ತರುತಿದೇ..
ಗಂಡು: ಮಳೆ ಬಿಲ್ಲನೂ ನಾ ಕಂಡೆನೂ ನಿನ್ನಾ ಕಣ್ಣ ಅಂಚಲೀ..
ಕಾಣದಾ ಮೈಯಂದ ಇಣುಕಲೂ ಮರೆಯಿಂದ
ಅಮ್ಮಮ್ಮಾ.. ನನ್ನಾಣೆ ಹುಚ್ಚಾದೆನೇ...
ಹೆಣ್ಣು: ಸಂಗಾತಿಯಾ ಸಂಗೀತಕೆ ಮತ್ತು ಏರಿ ನನ್ನಲ್ಲೀ
ಕಾಣದಾ ಆನಂದ ಕಾಣಲೂ ನಿನ್ನಿಂದಾ
ಕನಸೆಲ್ಲಾ ನಿಜವಾಗಿ ಬೆರೆತಾದೆನೂ..
ಗಂಡು: ನಿನ್ನಾ ನಾ ಬಿಡುವೆನೇ...
ಹೆಣ್ಣು: ಮಿಂಚಾಗಿ ನೀ ಬಾರೋ ಜೊತೆಯಾಗಿ ನಾ ಬರುವೆ
ಬಾನೆಲ್ಲಾ ಓಡಾಡುವಾ.....
ಗಂಡು: ಮೊಡವೆಂಬ ಮೆತ್ತೆಯಲಿ ಚೆಲ್ಲಾಟ ನಾವಾಡುವಾ (ಆ)
ಹೈಯ್..ಮೊಡವೆಂಬ ಮೆತ್ತೆಯಲಿ ಚೆಲ್ಲಾಟ ನಾವಾಡುವಾ
ಹೆಣ್ಣು: ನಡಗುವ ತನುವಲಿ ಬಿಸಿಯನು ತುಂಬುವಾ..ಅಹ್ಹಹ...
ಹೆಣ್ಣು: ಅಹ್ಹಹಾ..ಆಆಆಆಆಆ... ಲಲಲಾಲಾಲಲಾ
ಗಂಡು: ಅಹ್ಹಹಾ..ಆಆಆಆಆಆ... ಲಲಲಾಲಾಲಲಾ (ಲಲಲ)
ಲಲಲಲಾ
ಹೆಣ್ಣು: ಮಳೆಗಾಲದ ಕರಿಮೋಡದಿ ಗುಡುಗು ಸದ್ದು ಮಾಡಲೂ
ಬಿಚ್ಚುತಾ ಗರಿಯನ್ನು ಕುಣಿಯುತ ನವಿಲಂತೇ
ಎದೆಯಲ್ಲಿ ನೂರಾಸೇ ಗರಿ ಬಿಚ್ಚಿದೇ....
ಗಂಡು: ನಿನ್ನಾಸೆಯೇ ನನ್ನಾಸೇಯಾ ಮಾತು ಏಕೆ ಪ್ರೇಯಸೀ
ಪ್ರೇಮದಾ ಕಡಲಲ್ಲಿ ಈಜುವಾ ಒಂದಾಗಿ
ಹೊಸ ಲೋಕ ಕಾಣೋಣ ಬಾ ಉರ್ವಶಿ..
ಹೆಣ್ಣು: ಚೆನ್ನ ನಾ ಸೋತೆನೇ...
ಗಂಡು: ಮಳೆಯಾಗಿ ನೀ ಬಂದೇ..ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ಹೆಣ್ಣು: ನಿನ್ನ ನಾನು ಸೋಕಿದಾಗ ಮಿಂಚೊಂದು ಹರಿದಾಡಿದೆ ..
ಗಂಡು: ಹೋಯ್.. ಹೋಯ್.. ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ ..
ಇಬ್ಬರು: ಹೊಸತನ ಬರುತಿರೇ...
ಯೌವ್ವನ ಹರುಷವಾ ತರುತೀರೇ
-----------------------------------------------------------------------
ವಿಶ್ವ ರೂಪ (೧೯೮೬) - ಒಲವಿಂದ ನೋಡು ಸವಿ ಮಾತ
ಸಂಗೀತ: ರಾಜನ್ ನಾಗೇಂದ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್. ಜಾನಕೀ
ಹೆಣ್ಣು: ಒಲವಿಂದ ನೋಡು ಸವಿ ಮಾತಾಡು
ಇನ್ನೂ ಎಂದೂ ಇನ್ನೂ ನಾನು ಬಿಡೇನೂ ಎಂದು ಹೇಳೂ
ಒಲವಿಂದ ನೋಡು ಸವಿ ಮಾತಾಡು
ಇನ್ನೂ ಎಂದೂ ಇನ್ನೂ ನಾನು ಬಿಡೇನೂ ಎಂದು ಹೇಳೂ
ಅನುಮಾನವೇಕೆ ಇನ್ನೂ ನಿನಗಾಗಿ ತಾನೇ ನಾನೂ
ಬೇರೇನೂ ಹೇಳಲಾರೇ ನಿನ್ನ ಬಿಟ್ಟು ಬಾಳಲಾರೇ
ಗಂಡು: ಒಲವಿಂದ ನೋಡು ಸವಿ ಮಾತನಾಡು
ಇನ್ನೂ ಎಂದೂ ನಿನ್ನ ನಾನು ಬಿಡೇನೂ ಎಂದೂ ಹೇಳೂ
ಇನ್ನೂ ಎಂದೂ (ಆ) ನಿನ್ನ ನಾನು (ಆಹಾ)
ಬಿಡೇನೂ ಎಂದೂ ಹೇಳೂ
ಗಂಡು: ನಗುತಲಿ ಬಂದೇ ನಯನದೇ ಸೆಳೆದೇ
ಪ್ರೀತಿ ತುಂಬಿದೇ ಆಸೆ ಮನದೀ ತಂದೆ
ಮನವ ತುಂಬಿ ನಿಂತೇ...
ಹೆಣ್ಣು: ಸರಸದಿ ನನ್ನ ಎದೆಯಲಿ ನಿನ್ನಾ ರೂಪಾ ತುಂಬಿದೆ
ಅಂದೇ ನಿನಗೆ ಸೋತೇ ಬಯಸೀ ಬಳಿಗೆ ಬಂದೆ
ಗಂಡು: ನಿನ್ನಾಸೇ ಎನೆಂದೂ ನಾ ಬಲ್ಲೆ
ಓ ನಲ್ಲೇ ಸಂತೋಷ ಹೊಂದೋಣ ಬಾ..ಬಾ..ಬಾ..ಬಾ..ಬಾ
ಹೆಣ್ಣು: ಒಲವಿಂದ ನೋಡು ಸವಿ ಮಾತನಾಡು
ಗಂಡು: ಇನ್ನೂ ಎಂದೂ ನಿನ್ನ ನಾನು ಬಿಡೇನೂ ಎಂದೂ ಹೇಳೂ
ಹೆಣ್ಣು: ಇನ್ನೂ ಎಂದೂ(ಆಹಾ) ನಿನ್ನ ನಾನು (ಓಓ)
ಬಿಡೇನೂ ಎಂದೂ ಹೇಳೂ
ಹೆಣ್ಣು: ಸಂಜೆಯೂ ಗಾಳಿ ತಂಪನೂ ಚೆಲ್ಲಿ ಛಳಿಯಾ ತುಂಬಿದೆ
ಮನವ ಕೆರಳಿದಂತೆ ಎನೋ ಬಯಕೆ ಬಂತೇ...
ಗಂಡು: ಚೆಲುವಿನ ಹೆಣ್ಣ ಅರಳಿದ ಕಣ್ಣಿಗೆ ಎಲ್ಲಾ ಹೇಳಿದೆ
ಮಾತು ಇನ್ನೂ ಏಕೇ ನೋಟ ಒಂದೇ ಸಾಕೇ
ಹೆಣ್ಣು: ಈ ಹೂವೂ ಈ ಕಂಪೂ ಈ ಹಾಡು ಈ ಇಂಪೂ
ಇನ್ನಂತೇ ಇರಲಾರೇ..ಬಾ..ಬಾ.ಬಾ..ಬಾ..ಬಾ..ಬಾ..
ಗಂಡು: ಒಲವಿಂದ ನೋಡು ಸವಿ ಮಾತನಾಡು
ಹೆಣ್ಣು: ಇನ್ನೂ ಎಂದೂ ನಿನ್ನ ನಾನು ಬಿಡೇನೂ ಎಂದೂ ಹೇಳೂ
ಇನ್ನೂ ಎಂದೂ(ಹೇ) ನಿನ್ನ ನಾನು (ಹೇ)
ಬಿಡೇನೂ ಎಂದೂ ಹೇಳೂ
ಗಂಡು: ಅನುಮಾನವೇಕೆ ಇನ್ನೂ ನಿನಗಾಗಿ ತಾನೇ ನಾನೂ
ಬೇರೇನೂ ಹೇಳಲಾರೇ ನಿನ್ನ ಬಿಟ್ಟು ಬಾಳಲಾರೇ
ಹೆಣ್ಣು: ಒಲವಿಂದ ನೋಡು ಸವಿ ಮಾತನಾಡು
ಇನ್ನೂ ಎಂದೂ ನಿನ್ನ ನಾನು ಬಿಡೇನೂ ಎಂದೂ ಹೇಳೂ
ಇಬ್ಬರು: ಲಲಲಾ ಲಲಲಾ ಆಆಆಆಆಆ.. ಲಲಲಾ ಲಲಲಾ
-----------------------------------------------------------------------
ವಿಶ್ವ ರೂಪ (೧೯೮೬) - ವೀಣಾ ವೀಣಾ ನಿಲ್ಲು ವೀಣಾ
ಸಂಗೀತ: ರಾಜನ್ ನಾಗೇಂದ್, ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್. ಪಿ.ಬಿ, ಎಸ್. ಜಾನಕೀ
ಗಂಡು: ವೀಣಾ ವೀಣಾ ನಿಲ್ಲೂ ವೀಣಾ...
ವೀಣಾ ವೀಣಾ ನಿಲ್ಲೂ ವೀಣಾ ನೀನೇ ನನ್ನಾ ಪ್ರಾಣ
ಕೋಪಾ ಎನೂ ಚೆನ್ನಾ ನಗುತಾ ಬಾರೇ ಚಿನ್ನಾ..
ವೀಣಾ ವೀಣಾ ನಿಲ್ಲೂ ವೀಣಾ ನೀನೇ ನನ್ನಾ ಪ್ರಾಣ
ಕೋಪಾ ಎನೂ ಚೆನ್ನಾ ನಗುತಾ ಬಾರೇ ಚಿನ್ನಾ..
ಗಂಡು: ಸುಳ್ಳನೂ ಎಂದೂ ಹೇಳಲ್ಲಾ...
ಕೋಪದಿ ನಿನ್ನ ಮೈಯಲ್ಲಾ ನಂಬು ನಿನ್ನನ್ನೂ
ಎನೇ ಕೇಳೂ ತರುವೇ ಸಿಹಿಯಾ ಮುತ್ತು ಕೊಡುವೇ..
ಊಂ.ಹ..
ಮಗು: ನಂಗೇನೂ ಬೇಕಾಗಿಲ್ಲ.. ನೀ ಕೆಟ್ಟೋನು..
ಸುಳ್ಳು ಹೇಳ್ತಿಯಾ
ಹೆಣ್ಣು: ಅಮ್ಮನಾ ಮಾತ ಕೇಳಮ್ಮಾ..ಸುಮ್ಮನೇ ಇಲ್ಲಿ ಬಾರಮ್ಮಾ
ಹೂಂ.. ಜಾಣೇ ಅಲ್ಲವೇ..
ನನ್ನಾ ಒಮ್ಮೆ ನೋಡು ನನ್ನ ಕೂಡಿ ಆಡು
ಗಂಡು: ನನ್ನಾ ಬಂಗಾರ ಇಲ್ಲಿ ಬಾ ಬೇಗ ಗುಟ್ಟು
ಮತ್ತೊಂದ ನುಡಿವೇ
ಹೆಣ್ಣು: ವೀಣಾ ವೀಣಾ ನಿಲ್ಲೂ ವೀಣಾ ನೀನೇ ನನ್ನಾ ಪ್ರಾಣ
ಕೋಪಾ ಎನೂ ಚೆನ್ನಾ ನಗುತಾ ಬಾರೇ ಚಿನ್ನಾ..
ಹೆಣ್ಣು: ಆಟಕೆ ಬೊಂಬೆ ಬೇಕೇನೂ ಈಗಲೇ ತರುವೇ ಇನ್ನೂನೂ
ಇನ್ನೂ ಮೌನವೇ ಅಮ್ಮಾ ಬೇಡವೇನೂ
ನಾನು ಹೋಗಲೇನೂ
ಮಗು: ಹೋಗೂ ನಂಗೇನೂ ಅಮ್ಮಾ ಬೇಡಾ ಅಪ್ಪಾ ಬೇಡಾ
ಹೂಂಹೂಂ ಯಾರೂ ಬೇಡಾ...
ಗಂಡು: ಅಪ್ಪನಾ ಮಾತು ಕೇಳಲ್ಲಾ ಅಮ್ಮನೂ ಕೂಡಾ ಬೇಕಿಲ್ಲಾ
ಕೋಪ ಕರಗದೂ ಬರುವೆ ನಾನು ಜೊತೆಗೆ ನಡಿಯೇ
ನಿಮ್ಮ ಮನೆಗೇ..
ಮಗು: ಅಯ್ಯೋ ನೋಡಿಲ್ಲಿ ಸಿಟ್ಟು ನಂಗಿಲ್ಲಾ
ನೋಡು ನಾ ಹೇಗೆ ನಗುವೇ..ಅಹ್ಹಹಾ..
ಡ್ಯಾಡಿ ಡ್ಯಾಡಿ ಡ್ಯಾಡಿ ಮಮ್ಮಿ ಮಮ್ಮಿ ಮಮ್ಮಿ ಡ್ಯಾಡಿ
ನನಗೇ ಬೇಕೋ ಮಮ್ಮಿ ಜೋತೆಗೆ ನಗುತಾ ಇರಲೇ ಬೇಕು
ಅಹ್ಹಹ...
ಇಬ್ಬರು: ವೀಣಾ ವೀಣಾ ಮುದ್ದು ವೀಣಾ (ಆ)
ನೀನೇ ನಮ್ಮ ಪ್ರಾಣ
ಲಲಲಾ...ಲಲಾಲಲಾ..ಲಲಲಲಲಾ ಅಹ್ಹಹಾ.. ಅಹ್ಹಹ
-----------------------------------------------------------------------
No comments:
Post a Comment