ವಿಜಲ್ ಚಲನಚಿತ್ರದ ಹಾಡುಗಳು
- ಆರು ಋತು ಯಾತ್ರೆಯಲಿ
- ಪಳ ಪಳ ಕಂಗಳ ತಿಳಿ ತಿಳಿ ಬೆಳದಿಂಗಳ
- ಊರ ಮಂದಿ
- ಊರ ಮಂದಿ (ಆರಾಧ್ಯ)
- ವಿಜಲ್
ವಿಜಲ್ (೨೦೧೩) - ಆರು ಋತು ಯಾತ್ರೆಯಲಿ
ಸಂಗೀತ : ಜೋಶ್ವ ಶ್ರೀಧರ, ಸಾಹಿತ್ಯ : ಕವಿರಾಜ, ಗಾಯನ : ಟಿಪ್ಪು ಆರು ಋತು ಯಾತ್ರೆಯಲಿ ಜೀವನದ ಜಾತ್ರೆಯಲಿ
ನೀ ಕಳೆದು ಹೋಗದಿರು ಓ ಗೆಳೆಯ
ಎಲ್ಲರಿಗು ಸ್ಪಂದಿಸಲಿ ಎಲ್ಲರನು ಪ್ರೀತಿಸಲಿ
ಸ್ನೇಹದ ಕಡಲಂತೆ ಈ ಹೃದಯ
ಸಾಧಿಸುವೆ ನೀನೇನಿಲ್ಲಿ ಆಗುತ ಹೀಗೆ ಏಕಾಂಗಿ
ನೋಯಿಸುವೆ ನೀ ನಿನ್ನನ್ನೇ ಯಾಕಾಗಿ
ನಿಂತರೆ ನೀನು ಕೈ ಚಾಚಿ ತಬ್ಬುವರಿಲ್ಲ ನಿನ್ನ ಬಾಚಿ
ಸಾವಿರದ ಸಂಬಂಧಗಳು ಚಂದಾಗಿ
ಇಲ್ಲದೇ ನಿನ್ನವರು ಇರುವರು ನಿನಗ್ಯಾರು
ಸಂತಸ ಹಂಚೋಕೆ ನಿನ್ನ ದುಖನೆಲ್ಲ ಮರೆಸೋಕೆ
ಕೊಳ್ಳುವೆ ಕೊಟ್ಟು ಹಣ ಮಗುವಿನ ನಗುವನ್ನ
ಪ್ರೀತಿಯೇ ಇರದ ಮೇಲೆ ಏನಿದ್ದರೇನು
ಭಾವನೆಯ ಮಳೆ ಬರದೆ ಈ ಬದುಕು ಮರುಭೂಮಿ
ಎಲ್ಲಿದೆ ಸಾರ್ಥಕತೆ ಆ ನಿದಿರೆಯಲಿ ಪ್ರೇಮಿ
ಇದ್ದರು ಕೋಟಿ ಜನ ಕಾಡುವ ಒಂಟಿತನ
ನಿನಗೆತಕೋ ಜಾಣ ಹಿಡಿಯೋ ಈಗ ಹೊಸದಾರಿನ
-----------------------------------------------------------------------------------------------------------------------
ವಿಜಲ್ (೨೦೧೩) - ಪಳ ಪಳ ಕಂಗಳ ತಿಳಿ ತಿಳಿ ಬೆಳದಿಂಗಳ
ಸಂಗೀತ : ಜೋಶ್ವ ಶ್ರೀಧರ, ಸಾಹಿತ್ಯ : ಧನಂಜಯ ಗಾಯನ : ಹರಿಚರನ್, ರಮ್ಯಾ

ಪಳ ಪಳ ಕಂಗಳ ತಿಳಿ ತಿಳಿ ಬೆಳದಿಂಗಳ
ಹೃದಯಕೆ ಎರೆದಳು ವಿಸ್ಮಿತನಾದೆ ನಾನು
ಕಿಲಕಿಲ ನಗುವಿನ ಘಮ ಘಮ ಘಮ ಪರಿಮಳ
ಮನಸಿರೆ ಸುರಿದಳು ಕಳೆದೇ ಹೋದೆ ನಾನು
ನಾ ನನ್ನ ಪಾಡಿಗಿದ್ದೆ ಎಲ್ಲಿಂದ ನೀನು ಬಂದೆ
ನಿನ್ನಿಂದ ಆದೆನು ಈ ಥರ ನಾನು ಸ್ವಲ್ಪ ಅರೆ ಹುಚ್ಚ
ಈ ಕಣ್ಣು ಇನ್ನು ಮುಂದೆ ನೋಡೋದು ನಿನ್ನನೊಂದೆ
ಮುಂದೇನು ನೀನೆ ಹೇಳಿಬಿಡು ಕೊಂಚ ಸಂಕೋಚ ನನಗೆ
ಅನುಕಂಪ ತೋರಿಸು ಬಡವನಿಗೆ ನೀ ಚೂರು ಸ್ಪಂದಿಸು ಹುಡುಗನಿಗೆ
ಎದುರಿಗೆ ಸಿಕ್ಕರೆ ಮುಗುಳುನಗೆ ಭಿಕ್ಷೆಯ ನೀ ಕೊಡು ದಿನ ನನಗೆ
ನಿನ್ನ ಹಿಂದೆ ಸುತ್ತೋದಕ್ಕೆ ನೀಡು ನಂಗೆ ಅನುಮತಿ
ನನ್ನ ಆಮಾಲು ಸ್ವೀಕರಿಸು

--------------------------------------------------------------------------------
ವಿಜಲ್ (೨೦೧೩) - ಊರ ಮಂದಿ
ಸಂಗೀತ : ಜೋಶ್ವ ಶ್ರೀಧರ, ಸಾಹಿತ್ಯ : ಮಹೇಶದೇವ ಶೆಟ್ಟಿ ಗಾಯನ : ಹರಿಚರಣ, ರಮ್ಯಾ
--------------------------------------------------------------------------------
ವಿಜಲ್ (೨೦೧೩) - ಊರ ಮಂದಿ
ಸಂಗೀತ : ಜೋಶ್ವ ಶ್ರೀಧರ, ಸಾಹಿತ್ಯ : ಆರಾಧ್ಯ, ಗಾಯನ : ಹರಿಚರಣ, ರಮ್ಯಾ
--------------------------------------------------------------------------------
ವಿಜಲ್ (೨೦೧೩) - ವಿಜಲ್
ಸಂಗೀತ : ಜೋಶ್ವ ಶ್ರೀಧರ, ಸಾಹಿತ್ಯ : ಧನಂಜಯ , ಗಾಯನ : ಪ್ರಶಾಂತ ರಾಜ್
--------------------------------------------------------------------------------
No comments:
Post a Comment