ವಾಟೆಂಡ್ ಚಿತ್ರದ ಹಾಡುಗಳು
- ಮಾ.. ಹೇಮಾ ನಿನ್ನ ಹೆಗಲಿಗೆ ನಾನ್ ಮಾ
- ಚಂದ್ರ ಮಂಚಕೆ ಬಾ ಮಧುರ ಮಿಲನಕೆ ಬಾ
- ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
- ಊರು ಕೇರಿ ಬೇಡಾ ಬಾ ಹೋಗೋಣ
ಸಂಗೀತ : ಹಂಸಲೇಖ ಸಾಹಿತ್ಯ : ಎಂ.ಏನ್.ವ್ಯಾಸರಾವ ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಮಾ... ಹೇಮಾ ಹೆಣ್ಣು : ಮಾ... ಹೇಮಾ
ಗಂಡು : ನಿನ್ನ ಹೆಗಲಿಗೆ ನಾನ್ ಮಾ ನನ್ನ ಹೆಗಲಿಗೆ ನೀನ್ ಮಾ
ಹೆಣ್ಣು : ನನ್ನ ಹೆಗಲಿಗೆ ನೀನ್ ಮಾ ನಿನ್ನ ಹೆಗಲಿಗೆ ನಾನ್ ಮಾ ದೋಸ್ತಿ....
ಒಹೋ ಒಹೋ ಒಹೋ ಒಹೋ ಮಾ ಹೇಮಾ
ಗಂಡು : ನಿನ್ನ ಹೆಗಲಿಗೆ ನಾನ್ ಮಾ ನನ್ನ ಹೆಗಲಿಗೆ ನೀನ್ ಮಾ
ಗಂಡು : ನೀನು ಇದ್ರೇ ಜೋಡಿ ಹೆಣ್ಣು : ನಾಕು ಚಕ್ರ ಗಾಡಿ
ಗಂಡು : ಸೇರಿ ಹೋದ ಹಾಗೇ ಹೆಣ್ಣು : ಸುಖದ ಘಳಿಗೆ ಹೀಗೇ
ಗಂಡು : ಜೇನು ತುಟಿ ನೀಡು ಹೆಣ್ಣು : ಜಾಣ ಮರಿ ನಾವೂ
ಗಂಡು : ಕಾದು ಕಾದು ಬಂದೇ ಹೆಣ್ಣು : ಪ್ರಣಯ ಭರಿತ ಹಿಂದೇ
ಗಂಡು : ಪ್ರೀತಿ ಹದ ಮೂರೂ ವಿಧ ಎಂಥ ಮಜ ನಿನ್ನ ನಗೆ ಹೂವ ಬಗೆ ನಂಬು ನಿಜ
ಹೆಣ್ಣು : ತೋರು ವಿಧ ನೀಡು ಹದ ಬಲ್ಲೆ ಆದ ಮುಟ್ಟಿದರೆ ಬಿಚ್ಚುವುದು ಪ್ರೀತಿ ಆದ
ದೋಸ್ತಿ... ಒಹೋ ಒಹೋ ಒಹೋ ಒಹೋ...
ಗಂಡು : ಮಾ... ಹೇಮಾ ಹೆಣ್ಣು : ಮಾ... ಹೇಮಾಗಂಡು : ನಿನ್ನ ಹೆಗಲಿಗೆ ನಾನ್ ಮಾ ನನ್ನ ಹೆಗಲಿಗೆ ನೀನ್ ಮಾ
ಹೆಣ್ಣು : ನನ್ನ ಹೆಗಲಿಗೆ ನೀನ್ ಮಾ ನಿನ್ನ ಹೆಗಲಿಗೆ ನಾನ್ ಮಾ
ಹೆಣ್ಣು : ಆಡುತಿಹೆ ಬೇಲಿ ಗಂಡು : ಕಾಯುತಿದೆ ಬಾಡಿ
ಹೆಣ್ಣು : ಆಸೆ ನೂರು ತುಂಬಿ ಗಂಡು : ಎದೆಯ ಒಳಗೆ ದೊಂಬಿ
ಹೆಣ್ಣು : ಹಾರುತ್ತಿದೆ ಬೇಲಿ ಗಂಡು : ಮಾತಿಗೆ ಹೊಡಿ ಗೋಲಿ
ಹೆಣ್ಣು : ಪ್ರೀತಿ ಅರ್ಥ ಕಂಡೆ ಗಂಡು : ನಿನ್ನ ಹೃದಯ ಕಂಡೇ
ಹೆಣ್ಣು : ಬಾರೋ ತಬ ತೋರು ಮುಖ ನೀಡು ಸುಖ ಕಾಡುತ್ತಿದೆ ನೀಡುವೆನು ಆಧುನಿಕ
ಗಂಡು : ಬಾಳಿನಲಿ ಜೀವನದಿ ನೀನೇ ಸಖಿ ಚಂದ್ರಮುಖಿ ಪ್ರಾಣಸಖಿ ನಾನೇ ಸುಖಿ
ಹೆಣ್ಣು : ದೋಸ್ತಿ.. ಓಹೋ ಓಹೋ ಓಹೊ ಓಹೋ
ಗಂಡು : ಮಾ... ಹೇಮಾ ಹೆಣ್ಣು : ಮಾ... ಹೇಮಾಗಂಡು : ನಿನ್ನ ಹೆಗಲಿಗೆ ನಾನ್ ಮಾ ನನ್ನ ಹೆಗಲಿಗೆ ನೀನ್ ಮಾ
ಹೆಣ್ಣು : ನನ್ನ ಹೆಗಲಿಗೆ ನೀನ್ ಮಾ ನಿನ್ನ ಹೆಗಲಿಗೆ ನಾನ್ ಮಾ ದೋಸ್ತಿ....
ಒಹೋ ಒಹೋ ಒಹೋ ಒಹೋ ಮಾ ಹೇಮಾ
ಗಂಡು : ನಿನ್ನ ಹೆಗಲಿಗೆ ನಾನ್ ಮಾ ನನ್ನ ಹೆಗಲಿಗೆ ನೀನ್ ಮಾ
--------------------------------------------------------------------------------------------------------------------------
ವಾಟೆಂಡ್ (೧೯೯೩) - ಚಂದ್ರ ಮಂಚಕೆ ಬಾ ಮಧುರ ಮಿಲನಕೆ ಬಾ
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ,
ಚಂದ್ರಮಂಚಕೆ ಬಾ ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ ಸರಸ ದೂರಲಿ ವಿರಹವೇ
ರಮಿಸು ಬಾ ರಮಿಸು ಬಾ ರಮಿಸು ಬಾ ಚಂಚಲೇ ...
ಚಂದ್ರಮಂಚಕೆ ಬಾ ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ ಸರಸ ದೂರಲಿ ವಿರಹವೇ
ರಮಿಸು ಬಾ ರಮಿಸು ಬಾ ರಮಿಸು ಬಾ ಚಂಚಲೇ ...
ಚಕೋರ ರಾತ್ರಿ ಪೂರ್ಣ ಮೈತ್ರಿ ಬಯಸೆಯ ಜಾಣೆ
ಚೆಲುವಿನ ಸೋನೇ ವಿನಾಶಗಳಿಗೆ ಒಳ್ಳೆ ಘಳಿಗೆ
ಸವಿಯುವ ಬಾರೇ ಹೊನಲಿನ ತಾರೇ
ಕರಗೋ ರಾತ್ರಿ ಸವಿಯೋ ಘಳಿಗೆ ಶಕುನ ಕಾಯುವುದೇ
ಚಂದ್ರಮಂಚಕೆ ಬಾ ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ ಸರಸ ದೂರಲಿ ವಿರಹವೇ
ರಮಿಸು ಬಾ ರಮಿಸು ಬಾ ರಮಿಸು ಬಾ ಚಂಚಲೇ ...
ಪ್ರಣಯ ದೂರಲಿ ವಿರಹವೇ ಸರಸ ದೂರಲಿ ವಿರಹವೇ
ರಮಿಸು ಬಾ ರಮಿಸು ಬಾ ರಮಿಸು ಬಾ ಚಂಚಲೇ ...
ಲತಾಂಗಿಯಾಗಿ ಬಾ ಹೂಗಳಿಗೆ ಬಳಸಿಕೊ ಬಾರೆ ಬಳುಕುವಾ ನೀರೇ
ತಂಗಾಳಿಯಾಗಿ ಬಾಳಿನಲ್ಲಿ ಬೆರೆತುಕೋ ಬಾರೇ
ಒಲವಿನ ಧಾರೆ ಪ್ರೇಮದೆದೆಯ ಮಿಡಿವ ಹೃದಯ ಹುಸಿಯು ನುಡಿಯುವುದೇ
ಚಂದ್ರಮಂಚಕೆ ಬಾ ಮಧುರ ಮಿಲನಕೆ ಬಾಪ್ರಣಯ ದೂರಲಿ ವಿರಹವೇ ಸರಸ ದೂರಲಿ ವಿರಹವೇ
ರಮಿಸು ಬಾ ರಮಿಸು ಬಾ ರಮಿಸು ಬಾ ಚಂಚಲೇ ...
--------------------------------------------------------------------------------------------------------------------------
ವಾಟೆಂಡ್ (೧೯೯೩) - ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ,
ಆಕಾಶ ಬೆತ್ತಲೇ ಈ ಭೂಮಿ ಬೆತ್ತಲೆ ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓಹೋಹೋ ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೇ ... ಒಹೋ ಒಹೋ ..
ಹೂವಿಗಿಲ್ಲಿ ಬೆತ್ತಲೆ ದುಂಬಿಗಿಲ್ಲಿ ಬೆತ್ತಲೆ ಕಾಯಿಗಿಲ್ಲಿ ಬೆತ್ತಲೆ ಹೆಣ್ಣಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ ಹಾರೋ ಹಕ್ಕಿಯಾಗಲೆಮಗೆ ಕಷ್ಟ ಕೋಟಲೆ
ನಾಡಾದರೇ ಹೀಗಾಗುವುದೂ ಕಾಡಾದರೇ ಹೀಗಾಗದು
ಆಕಾಶ ಬೆತ್ತಲೇ ಈ ಭೂಮಿ ಬೆತ್ತಲೆ ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓಹೋಹೋ ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೇ ... ಒಹೋ ಒಹೋ ..
ಸೂರ್ಯನಿಲ್ಲಿ ಬೆತ್ತಲೆ ಚಂದ್ರನಿಲ್ಲಿ ಬೆತ್ತಲೆ ಚುಕ್ಕಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ ಪ್ರೇಮ ಪುಷ್ಪವಾಗಲೆಮಗೆ ಕಷ್ಟ ಕೋಟಲೆ
ನರನಾದರೇ ಹೀಗಾಗದು ಮರವಾದರೇ ಏನಾಗದು
ನರನಾದರೇ ಹೀಗಾಗದು ಮರವಾದರೇ ಏನಾಗದು
ಆಕಾಶ ಬೆತ್ತಲೇ ಈ ಭೂಮಿ ಬೆತ್ತಲೆ ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓಹೋಹೋ ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೇ ... ಒಹೋ ಒಹೋ ..
ಓಹೋಹೋ ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೇ ... ಒಹೋ ಒಹೋ ..
--------------------------------------------------------------------------------------------------------------------------
ವಾಟೆಂಡ್ (೧೯೯೩) - ಊರು ಕೇರಿ ಬೇಡ ಬಾ ಹೋಗೋಣ
ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಊರು ಕೇರಿ ಬೇಡಾ ಬಾ ಹೋಗೋಣ ಬನದೊಳಗೋ ವನದೊಳಗೋ
ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ ಬನದೊಳಗೋ ವನದೊಳಗೋ
ಮರೆಯೊಳಗೋ ಪೊದೆಯೊಳೆಗೋ
ಗಂಡು : ಮಾಗಿ ಮುಚ್ಚಿದ ಮಂಜಿನಲ್ಲಿ ತೂರಿ ತೂರಾಡಿ ನಡುಗೋಣ
ಹೆಣ್ಣು : ಮಾಗಿ ಮುಚ್ಚಿದ ಮಂಜಿನಲ್ಲಿ ತೂರಿ ತೂರಾಡಿ ನಡುಗೋಣ
ಗಂಡು : ಬೂದಿ ಮುಚ್ಚಿದ ಕೆಂಡದ ಸಂಪಿಗೆ ಮೈಯ್ಯಿ ಹಚ್ಚುತ್ತಾ ಕಾಯಿಸೋಣ
ಹೆಣ್ಣು : ಬೂದಿ ಮುಚ್ಚಿದ ಕೆಂಡದ ಸಂಪಿಗೆ ಮೈಯ್ಯಿ ಹಚ್ಚುತ್ತಾ ಕಾಯಿಸೋಣ
ಗಂಡು : ಬೆಟ್ಟವೋ ಗುಡ್ಡವೋ ಹೆಣ್ಣು : ಕೊತ್ತಲೋ ಕೊಪ್ಪಲೋ
ಗಂಡು : ಕೋಟೆಯೋ ಕೊತ್ತಲೋ ಹೆಣ್ಣು : ಕೊತ್ತಲೋ ಬೆತ್ತಲೋ
ಗಂಡು : ಊರು ಕೇರಿ ಬೇಡಾ ಬಾ ಹೋಗೋಣ ಬನದೊಳಗೋ ವನದೊಳಗೋ
ಮರೆಯೊಳಗೋ ಪೊದೆಯೊಳೆಗೋ
ಗಂಡು : ಸೂರ್ಯ ಸುಡದ ಜಾವದಲ್ಲಿ ಹೂವ ಚೆಲ್ಲಾಡಿ ಮಲಗೋಣ
ಹೆಣ್ಣು : ಸೂರ್ಯ ಸುಡದ ಜಾವದಲ್ಲಿ ಹೂವ ಚೆಲ್ಲಾಡಿ ಮಲಗೋಣ
ಗಂಡು : ಜೇನು ಜಾರುವ ಕೊಂಬೆಯ ಕೆಳಗೆ ಬಾಯಿ ತೆರೆದು ಪ್ರೀತಿಸೋಣ
ಹೆಣ್ಣು : ಜೇನು ಜಾರುವ ಕೊಂಬೆಯ ಕೆಳಗೆ ಬಾಯಿ ತೆರೆದು ಪ್ರೀತಿಸೋಣ
ಗಂಡು : ನಾರೆಲ್ಲೊ ಬೇರೆಲ್ಲೋ ಹೆಣ್ಣು : ಗೆಡ್ಡೆಲ್ಲೋ ಗೆಣಸಲ್ಲೋ
ಗಂಡು : ಒಪ್ಪತ್ತೋ ಇಪ್ಪತ್ತೋ ಹೆಣ್ಣು : ಆಗುತ್ತೋ ಹೋಗುತ್ತೋ
ಗಂಡು : ಊರು ಕೇರಿ ಬೇಡಾ ಬಾ ಹೋಗೋಣ ಬನದೊಳಗೋ ವನದೊಳಗೋ
ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ ಬನದೊಳಗೋ ವನದೊಳಗೋ
ಮರೆಯೊಳಗೋ ಪೊದೆಯೊಳೆಗೋ
ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ ಬನದೊಳಗೋ ವನದೊಳಗೋ
ಮರೆಯೊಳಗೋ ಪೊದೆಯೊಳೆಗೋ
--------------------------------------------------------------------------------------------------------------------------
No comments:
Post a Comment