- ಒಂದು ಮಾತು ನನಗೆ ಗೊತ್ತು
- ಅಮ್ಮ ನೀನು ನಮಗಾಗಿ
- ತಿಳಿಯದೆ ನನಗೆ ತಿಳಿಯದೆ
- ಏನೋ ಮೋಹ ಏನೋ ದಾಹ
ಕೆರಳಿದ ಸಿಂಹ (1982) - ಅಮ್ಮ ನೀನು ನಮಗಾಗಿ ಸಾವಿರ ವರುಷ
ಸಂಗೀತ: ಸತ್ಯಂ, ಸಾಹಿತ್ಯ : ಚಿ. ಉದಯಶಂಕರ್ ಗಾಯನ: ಡಾ ರಾಜ್, ಪಿ.ಬಿ.ಎಸ್
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಡದ ತಾವರೆ ಹೂವಿನ ಹಾಗೆ ಎಂದಿಗು ಆರದ ಜ್ಯೋತಿಯ ಹಾಗೆ
ಗೋಪುರವೇರಿದ ಕಲಶದ ಹಾಗೆ ಆ ಧೃವ ತಾರೆಯೆ ನಾಚುವ ಹಾಗೆ
ಜೊತೆಯಲಿ ಎಂದೆಂದು ನೀನಿರಬೇಕು ಬೇರೆ ಏನು ಬೇಡೆವು ನಾವು
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಸಂಜೆಯ ಗಾಳಿಯ ತಂಪಿನ ಹಾಗೆ ಮಲ್ಲಿಗೆ ಹೂವಿನ ಕಂಪಿನ ಹಾಗೆ
ಜೀವವ ತುಂಬುವ ಉಸಿರಿನ ಹಾಗೆ ನಮ್ಮನು ಸೇರಿ ಎಂದಿಗು ಹೀಗೆ
ನಗುತಲಿ ಒಂದಾಗಿ ನೀನಿರಬೇಕು ನಿನ್ನ ನೆರಳಲಿ ನಾವಿರಬೇಕು
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು
ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು
ತಾಯಿಗೆ ಆನಂದ ತಂದರೆ ಸಾಕು ಬೇರು ಪೂಜೆ ಏತಕೆ ಬೇಕು
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
ಬಾಳಲೆ ಬೇಕು ಈ ಮನೆ ಬೆಳಕಾಗಿ
ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ
-----------------------------------------------------------------------------------------------------------------------
ಕೆರಳಿದ ಸಿಂಹ (೧೯೮೨)...................ಒಂದು ಮಾತು ನನಗೆ ಗೊತ್ತುಸಂಗೀತ: ಸತ್ಯಂ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಡಾ.ರಾಜಕುಮಾರ್ ಮತ್ತು ಸುಲೋಚನ
ಡಾ.ರಾಜ : ಒಂದು ಮಾತು ಸುಲೋಚನ : ನನಗೆ ಗೊತ್ತು
ಡಾ.ರಾಜ : ಅದಲ್ಲ ಸುಲೋಚನ : ಇನ್ನೇನು ?
ಡಾ.ರಾಜ : ಹತ್ತಿರ ಬಂದರೆ ಕಿವಿಯಲಿ ಹೇಳುವೆ ಸುಲೋಚನ : ದಿನವೂ ಹೀಗೆಯೇ ನನ್ನ ಕರೆಯುವೆ
ಡಾ.ರಾಜ : ಈ ದಿನ ಬೇರೆ ವಿಷಯ ತಿಳಿಸುವೆ ಸುಲೋಚನ : ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ

ಡಾ.ರಾಜ : ಸಂಜೆಯ ಕೆಂಪು ಗಾಳಿಯ ತಂಪು ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ ಸಾರ್ಥಕ ನಮ್ಮ ಅನುರಾಗ
ಸುಲೋಚನ : ಮೋಹದ ಮಾತನಾಡಿ ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ
ಡಾ.ರಾಜ : ಒಂದು ಮಾತು ಸುಲೋಚನ : ನನಗೆ ಗೊತ್ತುತುಂಬದ ವಿರಹ ಬಂದರೆ ಸನಿಹ ಸಾರ್ಥಕ ನಮ್ಮ ಅನುರಾಗ
ಸುಲೋಚನ : ಮೋಹದ ಮಾತನಾಡಿ ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ
ಡಾ.ರಾಜ : ಅದಲ್ಲ ಸುಲೋಚನ : ಇನ್ನೇನು ?
ಡಾ.ರಾಜ : ಹತ್ತಿರ ಬಂದರೆ ಕಿವಿಯಲಿ ಹೇಳುವೆ ಸುಲೋಚನ : ದಿನವೂ ಹೀಗೆಯೇ ನನ್ನ ಕರೆಯುವೆ
ಡಾ.ರಾಜ : ಈ ದಿನ ಬೇರೆ ವಿಷಯ ತಿಳಿಸುವೆ ಸುಲೋಚನ : ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಸುಲೋಚನ : ತೋಳಲಿ ಹೀಗೆ ಬಳಸಿದೆ ಏಕೆ ಎದೆ ಜಿಲ್ ಎಂದಿದೆ ನನಗೀಗ
ಮೈಯಲಿ ಮಿಂಚು ತುಂಬುವ ಸಂಚು ಮಾಡುವೆ ಏಕೆ ನೀನೀಗ
ಡಾ.ರಾಜ : ಯಾರೂ ಇಲ್ಲದಾಗ ಆಸೆಯು ಮೂಡಿದಾಗ
ಈ ಬಿಂಕ ಬಿಗುಮಾನ ನಿನಗೇತಕೆ
ಸುಲೋಚನ : ಒಂದು ಮಾತು ಡಾ.ರಾಜಕುಮಾರ್ : ನನಗೆ ಗೊತ್ತು
ಸುಲೋಚನ : ಅದಲ್ಲ ಡಾ.ರಾಜಕುಮಾರ್ : ಇನ್ನೇನು ?
ಸುಲೋಚನ : ಹತ್ತಿರ ಬಂದರೆ ಕಿವಿಯಲಿ ಹೇಳುವೆ
ಡಾ.ರಾಜಕುಮಾರ್ : ದಿನವೂ ಹೀಗೆಯೇ ನನ್ನ ಕರೆಯುವೆ

ಸುಲೋಚನ : ಈ ದಿನ ಬೇರೆ ವಿಷಯ ತಿಳಿಸುವೆ
ಡಾ.ರಾಜ : ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಇಬ್ಬರೂ: ಲ..........ಲ..........ಲ..........ಲ..........ಲ..........ಲ..........
-----------------------------------------------------------------------------------------------------------------------
ಕೆರಳಿದ ಸಿಂಹ (1982) - ಏನೋ ಮೋಹ ಏಕೋ ದಾಹ
ವಾಣಿ: ಏನೋ ಮೋಹ ಏಕೋ ದಾಹ ಸುಡುತಿದೆ ವಿರಹ ಬಯಸಿ ಸನಿಹ
ರಾಜ್: ಏನೋ ಮೋಹ ಏಕೋ ದಾಹ ಸುಡುತಿದೆ ವಿರಹ ಬಯಸಿ ಸನಿಹ
ರಾಜ್: ಬಿಸಿ ಏರಿ ದೇಹವೆಲ್ಲ ಬಯಕೆ ಇಂದ ಬಾಡಿದೆ
ಸಿಹಿ ತುಂಬೋ ವೇಗವಿಂದು ತುಟಿಯು ನಿನ್ನ ಬೇಡಿತುದೆ
ವಾಣಿ: ಸುಖ ಬೇಕು ನನ್ನ ನಲ್ಲ ಕೊಡು ಬೇಗ ಎಂದಿದೆ
ಸುಖ ಬೇಕು ನನ್ನ ನಲ್ಲ ಕೊಡು ಬೇಗ ಬಾ
ರಾಜ್: ಏನೋ ಮೋಹ ವಾಣಿ: ಏಕೋ ದಾಹ
ರಾಜ್: ಸುಡುತಿದೆ ವಿರಹ ವಾಣಿ: ಬಯಸಿ ಸನಿಹ
ಡಾ.ರಾಜ : ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಇಬ್ಬರೂ: ಲ..........ಲ..........ಲ..........ಲ..........ಲ..........ಲ..........
-----------------------------------------------------------------------------------------------------------------------
ಕೆರಳಿದ ಸಿಂಹ (1982) - ಏನೋ ಮೋಹ ಏಕೋ ದಾಹ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಡಾ||ರಾಜ್‍ಕುಮಾರ್, ವಾಣಿ ಜಯರಾಂ
ರಾಜ್: ಏನೋ ಮೋಹ ಏಕೋ ದಾಹ ಸುಡುತಿದೆ ವಿರಹ ಬಯಸಿ ಸನಿಹ
ರಾಜ್: ಬಿಸಿ ಏರಿ ದೇಹವೆಲ್ಲ ಬಯಕೆ ಇಂದ ಬಾಡಿದೆ
ಸಿಹಿ ತುಂಬೋ ವೇಗವಿಂದು ತುಟಿಯು ನಿನ್ನ ಬೇಡಿತುದೆ
ವಾಣಿ: ಸುಖ ಬೇಕು ನನ್ನ ನಲ್ಲ ಕೊಡು ಬೇಗ ಎಂದಿದೆ
ಸುಖ ಬೇಕು ನನ್ನ ನಲ್ಲ ಕೊಡು ಬೇಗ ಬಾ
ರಾಜ್: ಏನೋ ಮೋಹ ವಾಣಿ: ಏಕೋ ದಾಹ
ರಾಜ್: ಸುಡುತಿದೆ ವಿರಹ ವಾಣಿ: ಬಯಸಿ ಸನಿಹ
ವಾಣಿ: ಕಣ್ಣಲ್ಲಿ ಕಣ್ಣ ಸೇರಿ ಪ್ರಣಯದಾಸೆ ಚಿಮ್ಮಿದೆ
ಮನದ ತುಂದೆ ನೀನೆ ತುಂಬಿ ಸೇರುವಾಸ ಮೂಡಿದೆ
ರಾಜ್: ಜೊತೆಯಾಗೆ ನನ್ನ ಆಸೆ ಪೂರೈಸಬಾರೆದೆ
ಜೊತೆಯಾಗೆ ನನ್ನ ಆಸೆ ಪೂರೈಸು ಬಾ
ವಾಣಿ: ಏನೋ ಮೋಹ ರಾಜ್: ಏಕೋ ದಾಹ
ವಾಣಿ: ಸುಡುತಿದೆ ವಿರಹ ರಾಜ್: ಬಯಸಿ ಸನಿಹ
ರಾಜ್: ನೀ ನನ್ನ ಸೋಕಿದಾಗ ಮನವು ಹಾಯ್ ಎಮ್ದಿತು
ಒಲವಿಂದು ಸೇರಿದಾಗ ತನುವು ಜುಮ್ ಎನ್ದಿತು
ವಾಣಿ: ಇದೇ ಸ್ವರ್ಗ ನೋಡು ಎಂದು ಹೃದಯ ಕೂಗಿ ಹೇಳಿತು
ಇದೆ ಸ್ವರ್ಗ ನೋಡು ಎಂದು ಹೃದಯ ಕೂಗಿದೆ
ರಾಜ್: ಏನೋ ಮೋಹ ವಾಣಿ: ಏಕೋ ದಾಹ
ಮನದ ತುಂದೆ ನೀನೆ ತುಂಬಿ ಸೇರುವಾಸ ಮೂಡಿದೆ
ರಾಜ್: ಜೊತೆಯಾಗೆ ನನ್ನ ಆಸೆ ಪೂರೈಸಬಾರೆದೆ
ಜೊತೆಯಾಗೆ ನನ್ನ ಆಸೆ ಪೂರೈಸು ಬಾ
ವಾಣಿ: ಏನೋ ಮೋಹ ರಾಜ್: ಏಕೋ ದಾಹ
ವಾಣಿ: ಸುಡುತಿದೆ ವಿರಹ ರಾಜ್: ಬಯಸಿ ಸನಿಹ
ರಾಜ್: ನೀ ನನ್ನ ಸೋಕಿದಾಗ ಮನವು ಹಾಯ್ ಎಮ್ದಿತು
ಒಲವಿಂದು ಸೇರಿದಾಗ ತನುವು ಜುಮ್ ಎನ್ದಿತು
ವಾಣಿ: ಇದೇ ಸ್ವರ್ಗ ನೋಡು ಎಂದು ಹೃದಯ ಕೂಗಿ ಹೇಳಿತು
ಇದೆ ಸ್ವರ್ಗ ನೋಡು ಎಂದು ಹೃದಯ ಕೂಗಿದೆ
ರಾಜ್: ಏನೋ ಮೋಹ ವಾಣಿ: ಏಕೋ ದಾಹ
ರಾಜ್: ಸುಡುತಿದೆ ವಿರಹ ವಾಣಿ: ಬಯಸಿ ಸನಿಹ
--------------------------------------------------------------------------------------------------------------------------
ಕೆರಳಿದ ಸಿಂಹ (೧೯೮೨) - ತಿಳಿಯದೇ ನನಗೆ ತಿಳಿಯದೇ,
ಸಂಗೀತ: ಸತ್ಯಂ ರಚನೆ: ಚಿ. ಉದಯಶಂಕರ್ ಗಾಯಕ: ಡಾ. ರಾಜಕುಮಾರ್
ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ।೨।
ವಿಷಯವೇನೆಂದು ಅರಿಯದೆ ಇಂಥ ಮಾತನ್ನು ನುಡಿವುದೆ
ಕಾಲ ಸುಮ್ಮನೆ ಬಿಡುವುದೆ, ಬಡಿದು ಬುದ್ಧಿ ಕಲಿಸದೇ
ತಿಳಿಯದೇ ನನಗೆ ತಿಳಿಯದೇ, ಬದುಕುವಾ ದಾರಿ ತಿಳಿಯದೇ
ಕತ್ತಿಯ ಮೇಲೆ ಹೆಜ್ಜೆಯ ಹಿಡಲು ಕಾಲಲೀ ರಕ್ತ ಸುರಿಯದೆ
ಸತ್ಯದ ಹಾದಿ ಕಷ್ಟದ ಹಾದಿ ನೋವನು ಕೊಡದೆ ಬಿಡುವುದೆ

ಆ ವೇದನೆ ಕೊನೆಯಾಗದೆ ಎಂದೆಂದಿಗೂ ಹೀಗಿರುವುದೆ
ಎದೆಗುಂದದೆ ಮುಂದಕೆ ಹೋದರೆ ಜಯವೂ ದೊರಕದೆ

ನಿನ್ನನೂ ನೋಡಿ ಬದುಕುವಾ ರೀತಿ ಕಲಿಯುವ ಮೂರ್ಖ ನಾನಲ್ಲ
ನಂಬಿದಾ ನನ್ನ ಕೊರಳನೂ ಕೊಯ್ದ ನಾರಿಯೇ ನೀನು ಹೆಣ್ಣಲ್ಲ

ಹಣದಾಸೆಗೆ ಮನಸಾಕ್ಷಿಯ ದಯೆಯಿಲ್ಲದೆ ನೀ ಕೊಂದೆಯ
ನೀ ನಾಚಿಕೆ ಇಲ್ಲದೆ ಬುದ್ದಿಯ ಹೇಳಲು ಇಲ್ಲೀ ಬಂದೆಯಾ

ದಾರಿ ತಿಳಿಯದೇ ನನಗೆ ತಿಳಿಯದೇ

No comments:
Post a Comment