1022. ಮಧುಮಾಲತಿ (೧೯೬೬)


ಮಧು ಮಾಲತಿ ಚಿತ್ರದ ಹಾಡುಗಳು 
  1. ಅಂಜಿಕೆ ನಾಚಿಕೆ ಏತಕೆ 
  2. ಶೋಡಶ ಚೈತ್ರದ ಸುಂದರಿ ನೀನು 
  3. ಯಾರೋ ಏನೋ ಬಲ್ಲವರಾರು 
  4. ಈ ಭಾವ ಈ ಭಂಗಿ  
  5. ಶೋಡಶಿ ಶೋಡಶಿ ಮೂಡಿ ಬಾ ಶೋಡಶಿ
  6. ಪ್ರಿಯತಮೆ ಮಧುಮಯಿ 
ಮಧುಮಾಲತಿ (೧೯೬೬) - ಅಂಜಿಕೆ ನಾಚಿಕೆ ಏತಕೆ ನೀಗು ನೀಗು ಮೆಲ್ಲಗೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಸೀತಾರಾಮಶಾಸ್ತ್ರಿ ಗಾಯನ :ಬೆಂ. ಲತಾ, ಎಸ್.ಜಾನಕೀ 

ಅಹ್ಹಹ್ಹ ಅಹ್ಹಹ್ಹ ...
ಅಂಜಿಕೆ ನಾಚಿಕೆ ಏತಕೆ ನೀಗು ನೀಗು ಮೆಲ್ಲಗೆ
ನಯ ಭಯ ಸಂಶಯ ತೋರು ತೋರು ಗಾನಗೆ
ಅಂಜಿಕೆ ನಾಚಿಕೆ ಏತಕೆ ನೀಗು ನೀಗು ಮೆಲ್ಲಗೆ
ಆಆಆ...ಓ..ಓ

ಜಾರಿಹೋದ ಶೈಶವ ಬಾರದೆಂಬ ಅಂಜಿಕೆ.. ಆಆಆ... ಆಆಆ..
ಜಾರಿಹೋದ ಶೈಶವ ಬಾರದೆಂಬ ಅಂಜಿಕೆ
ಅಂಜಿಕೆ ಅಂಜಿಕೆ ಅಂಜಿಕೆ
ಆನಂದ ಹರಿಯುವ ತೋರಬ್ಯಾಡ ನಾಚಿಕೆ
ತೋರಬ್ಯಾಡ ನಾಚಿಕೆ
ಒಲಿಯೇ ನಯ ಉಳಿಯೇ ಭಯ ಆಆಆಅ...
ಅದೋ ಇದೋ ಸಂಶಯ
ಅಂಜಿಕೆ ನಾಚಿಕೆ ಏತಕೆ ನೀಗು ನೀಗು ಮೆಲ್ಲಗೆ
ಆಆಆ...ಓ..ಓ

ನಾಳೆದಿಂದೆ ಎನ್ನಲಾ ಮಾತೆ ಪ್ರಕೃತಿ ಹೆಣ್ಣಲಾ 
ಎಂದಿಗೆ ಇವರೇ ಹೆಣ್ಣಿಗೆ ಅಂಜದೇ ಏಕೆ ಈ ಬಗೆ 
ಜಯದ ತೆರೆ ಬಳಸಿ ಬರೇ  ಇದೇ ಇದೇ ಮೈಮರೆ ಆಆಆ.... 
ಅಂಜಿಕೆ ನಾಚಿಕೆ ಏತಕೆ ನೀಗು ನೀಗು ಮೆಲ್ಲಗೆ
ನಯ ಭಯ ಸಂಶಯ ತೋರು ತೋರು ಗಾನಗೆ
ಅಹ್ಹಹ್ಹ ಅಹ್ಹಹ್ಹ ಅಹ್ಹಹ್ಹಹ್ಹಹ 
-----------------------------------------------------------------------------------------

ಮಧುಮಾಲತಿ (೧೯೬೬) - ಶೋಡಷಿ ಚೈತ್ರದ ಸುಂದರಿ ನೀನು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುವೆಂಪು ಗಾಯನ :ಪಿ.ಬಿ.ಎಸ್.

ಓಹೊ ಹೊಹೊಹೊ.... ಹ್ಮ್ ಹ್ಮ್ ಹ್ಮ್ಷೋಡಶ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ್ದ ಬೋನು
ನಿನ್ನ ಕಣ್ಣು ದೀಹದ ಹಣ್ಣು ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು ಷೋಡಶ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ್ದ ಬೋನು
ನಿನ್ನ ಕಣ್ಣು ದೀಹದ ಹಣ್ಣು ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು

ಸೋರ್ಮುಡಿಯದೇ ಕಾರ್ಮುಗಿಲಿನ ಭಾನು
ಕಡಿಗಣ್ಣೋಟದೆ ಮಿಂಚಲು ನೀನು......
ಹೃನ್ಮನ ದಾನಕೆ.............. ಪ್ರೇಮದ ಪಾನಕೆ..........
ಹೃನ್ಮನ ದಾನಕೆ, ಪ್ರೇಮದ ಪಾನಕೆ ಕಾತರವಾಗಿಹ ಜಾತಕ ನಾನು ಷೋಡಶ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ್ದ ಬೋನು
ನಿನ್ನ ಕಣ್ಣು ದೀಹದ ಹಣ್ಣು ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು


ಸರಸಮಯ ಶೃಂಗಾರನನೇ ನೀನು
ಚೈತ್ರದ ಹುತ್ತದ ಹುಣ್ಣಿಮೆ ಜೇನು
ಪಂಕಜ ನೇತ್ರೇ ಮಧು ನವಪಾತ್ರೆ
ಪಂಕಜ ನೇತ್ರೇ, ಮಧು ನವಪಾತ್ರೆ
ಧುಮುಕುವ ದುಂಬಿಯ ನಾಲಿಗೆ ನಾನು
ಷೋಡಶ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ್ದ ಬೋನು
ನಿನ್ನ ಕಣ್ಣು ದೀಹದ ಹಣ್ಣು ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು
ಹುಂಹುಂ... ಹುಂಹುಂ
-------------------------------------------------------------------------------------------------------------------------

ಮಧುಮಾಲತಿ (೧೯೬೬) - ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಸೀತಾರಾಮಶಾಸ್ತ್ರಿ ಗಾಯನ :ಎಸ್.ಜಾನಕೀ

ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು
ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು
ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು 

ಹುದುಗಿಹ ಬಗೆ ಬಗೆ ಬಯಕೆಗಳ ಕದಲಿಸಿ ಕೆದಕಲು ಬಂದವರು 
ಲಘುವು ಬೀಗುವು ಹವನವಿತ್ತು ಮುಗುದೆಯ ಸೊಬಗಿದೆ ದೈವವರು 
ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು 

ಕಾಣದ ಹೆಣ್ಣಿನ ಮೈಸಿರಿಯ ವೀಣೆಯ ನುಡಿಸುವ ವೈಣಿಕರು 
ಬೆಸದಿಹ ರಸನುಡಿ ಸಡಿಲಿಸುವ ಬಸವಿಧದ ಗಮಕವ ಬಲ್ಲವರು 
ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು 

ನೂತನ ಭಾವಕೂ ಕುತೂಹಲದೇ ಪ್ರೀತಿಯ ಲೇಪನ ತೊಡೆವವರು 
ನೂತನ ಭಾವಕೂ ಕುತೂಹಲದೇ ಪ್ರೀತಿಯ ಲೇಪನ ತೊಡೆವವರು 
ಚೆಲುವನು ಹೀರುವ ಹಂಚಿಕೆಗೆ ಒಲವಿನ ಸಂಚನು ಬಳಸುವರು 
ಯಾರೋ ಏನೋ ಬಲ್ಲವರಾರೋ ಅವರೇ ಅವರು ಅವರು 
-----------------------------------------------------------------------------------------------------------------------  

ಮಧುಮಾಲತಿ (೧೯೬೬) - ಈ ಭಾವ ಈ ಭಂಗಿ  ನೀನಗಾಗಿ  ನಿನ್ನ ಹೀತಕ್ಕಾಗಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಸೀತಾರಾಮಶಾಸ್ತ್ರಿ ಗಾಯನ :ಎಸ್.ಜಾನಕೀ, ಬೆಂ.ಲತಾ  

ಆಆಆ...ಆಆಆ... ಆಆಆ.... ಆಆಆ... ಆಆಆಅ
ಈ ಭಾವ....  ಈ ಭಂಗಿ
ಈ ಭಾವ ಈ ಭಂಗಿ  ನೀನಗಾಗಿ  ನಿನ್ನ ಹೀತಕ್ಕಾಗಿ
ಏಳೇಳೂ ಏಕಾಂಗಿ ಅಣುವಾಗಿ ಹಾಗು ರಸಯೋಗಿ
ಈ ಭಾವ ಈ ಭಂಗಿ  ನೀನ್ನ ಹೀತಕ್ಕಾಗಿ
ಏಳೇಳೂ ಏಕಾಂಗಿ ಅಣುವಾಗಿ ಹಾಗು ರಸಯೋಗಿ 

ಹೂ ಬಳ್ಳಿ ಚೀಗಿತಾಗ ಮರವಾಸರೇ
ಮರದ ನಿಲುವಾಸರೇ
ಆ ಮರಪೆ ಮಲ್ಲಿಗೆಯ ಹಮ್ಮಿ  ಇಂಪು
ತುಂಬಿದ ಒಲವು ಚೆಲುವು ಬೇರೆಯೇ
ತುಂಬಿದ ಒಲವು ಚೆಲುವು ಬೇರೆಯೇ
ಲತೆಯಾರೂ... ಕರು ಆರು .. 
ಈ ಭಾವ ಈ ಭಂಗಿ  ನೀನ್ನ ಹೀತಕ್ಕಾಗಿ
ಏಳೇಳೂ ಏಕಾಂಗಿ ಅಣುವಾಗಿ ಹಾಗು ರಸಯೋಗಿ 

ಅಂಗನೆಯ ಅಂಗಾಂಗ ಲಾವಣ್ಯದ ತುಂಬು ತಾರುಣ್ಯದ 
ಸಿರಿಗೆಲ್ಲಾ ದೊರೆಯಾಗು ಬಾರೋ  ಬಾರೋ  
ಸಿರಿಗೆಲ್ಲಾ ದೊರೆಯಾಗು ಬಾರೋ  ಬಾರೋ  
ಹೊಮ್ಮಲಿ ಸರ ಸರ ಹರುಷದ ಹೊನಲು 
ಹೊಮ್ಮಲಿ ಸರ ಸರ ಹರುಷದ ಹೊನಲು 
ಒಲಿಯುವ ಬಾ ನಲಿಯುವ ಬಾ 
ಈ ಭಾವ ಈ ಭಂಗಿ  ನೀನಗಾಗಿ  ನಿನ್ನ ಹೀತಕ್ಕಾಗಿ
ಏಳೇಳೂ ಏಕಾಂಗಿ ಅಣುವಾಗಿ ಹಾಗು ರಸಯೋಗಿ 
--------------------------------------------------------------------------------------------------------------------------

ಮಧುಮಾಲತಿ (೧೯೬೬) - ಷೋಡಶೀ ಷೋಡಶೀ ಮೂಡಿ ಬಾ ಷೋಡಶೀ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುವೆಂಪು ಗಾಯನ :ಪಿ.ಬಿ.ಎಸ್. ಟಿ. ಎ.ಮೋತಿ 

ಷೋಡಶೀ...  ಷೋಡಶೀ... ಮೂಡಿ ಬಾ ಷೋಡಶೀ
ಷೋಡಶೀ ಷೋಡಶೀ ಮೂಡಿ ಬಾ ಷೋಡಶೀ
ಷೋಡಶೀ ಷೋಡಶೀ ಮೂಡಿ ಬಾ ಷೋಡಶೀ

ಬಾಳ ಕವಿಯೇ ತಾಳ ಎನಿಸಿ ಮುಡೂ ಹೋಲು ಪೂರ್ಣಶಶಿ 
ಬಾಳ ಕವಿಯೇ ತಾಳ ಎನಿಸಿ ಮುಡೂ ಹೋಲು ಪೂರ್ಣಶಶಿ 
ಚಿನ್ಮಯಿ ರನ್ಮಯಿ ಮೂಡಿ ಬಾ ಷೋಡಶಿ
ಚಿನ್ಮಯಿ ರನ್ಮಯಿ ಮೂಡಿ ಬಾ ಷೋಡಶಿ... ಷೋಡಶಿ.....

ಕತ್ತಲೇ ಅತ್ತಲೇ.. ಕತ್ತಲೇ ಅತ್ತಲೇ.. ಓಡುವಂತೇ ಷೋಡಶಿ
ಕತ್ತಲೇ ಅತ್ತಲೇ ಓಡುವಂತೇ ಷೋಡಶಿ ಚಂದ್ರಿಕಾ ಚಕೋರಿಯಾಗಿ
ಚಂದ್ರಿಕಾ ಚಕೋರಿಯಾಗಿ ಸೌಂದರ್ಯ ಸಾದ್ರೆಯಾಗಿ
ಪ್ರೇಯಸೀ.. ಪ್ರೇಯಸೀ ಮುಡಿ ಬಾ ಷೋಡಶೀ... ಷೋಡಶೀ...

ಷೋಡಶೀ... ಷೋಡಶೀ ಪ್ರಣಯ ನಾಕದ ಊರ್ವಶಿ
ಷೋಡಶೀ... ಷೋಡಶೀ ಪ್ರಣಯ ನಾಕದ  ಊರ್ವಶಿ  
ಅಂದೀತೇ ಅಚುಂಬಿತೇ
ಅಂದೀತೇ ಅಚುಂಬಿತೇ ಅನವರತ ಪ್ರಾಣರತೆ 
ಊರ್ವಶೀ ಪ್ರೇಯಸೀ ಮೂಡಿ ಬಾ ಷೋಡಶೀ.. 
ಪ್ರೇಯಸೀ ಪ್ರೇಯಸೀ ಮೂಡಿ ಬಾ ಷೋಡಶೀ  ... 
ಷೋಡಶೀ ಷೋಡಶೀ ಷೋಡಶೀ ಷೋಡಶೀ ಷೋಡಶೀ 
ಇಬ್ಬರು : ಪ್ರೇಯಸೀ ಪ್ರೇಯಸೀ ಮೂಡಿ ಬಾ ಷೋಡಶೀ ಷೋಡಶೀ ... 
-------------------------------------------------------------------------------------------------------------------------

ಮಧುಮಾಲತಿ (೧೯೬೬) - ಪ್ರೀಯತಮೆ... ಮಧುಮಯಿ ಮಧುಮಾಲತಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ವಿಜಯನಾರಸಿಂಹ  ಗಾಯನ :ಪಿ.ಬಿ.ಎಸ್. 

ಪ್ರೀಯತಮೆ... ಮಧುಮಯಿ ಮಧುಮಾಲತಿ
ನೀ ಆಹುತಿ ಆಹುತಿ ಪ್ರೇಮ ಹೋಮದ ಪೂರ್ಣಾಹುತಿ
ಪ್ರೀಯತಮೆ... ಮಧುಮಯಿ ಮಧುಮಾಲತಿ
ನೀ ಆಹುತಿ ಆಹುತಿ ಪ್ರೇಮ ಹೋಮದ ಪೂರ್ಣಾಹುತಿ

ಸೋಲಿನಲಿ ಗೆಲುವ ಸವಿ ಕಂಡೆ ರಸವಂತಿ
ಕಾಣದ ಕೈ ಆಟದಲಿ ನೀನೇ ಜಯವಂತೀ
ಈಜಿಸಿದೆ ಜನುಮ ಋಣ ನೀಡುತ ಬಲಿದಾನ
ನೀ ಸವಿದೇ ನನಗಾಗಿ ವಿರಹದ ವಿಷಪಾನ
ಪ್ರೀಯತಮೆ... ಮಧುಮಯಿ ಮಧುಮಾಲತಿ
ನೀ ಆಹುತಿ ಆಹುತಿ ಪ್ರೇಮ ಹೋಮದ ಪೂರ್ಣಾಹುತಿ 

ಮೌನದಲಿ ನೀ ನನಗೆ ರಾಗಿಣಿ ನೀನಾಗಿ
ಮಸಣದ ಈ ರೌಧ್ರದಲಿ ಒಲವಿಗೆ ಬಲಿಯಾಗಿ
ನಿನ್ನನ್ನು ನಾ ಕಾಣುವೇನೂ ಗೋರಿಯ ಕಣದಲ್ಲೆ
ನನ್ನುಸಿರಾ ಕೊನೆವರೆಗೆ ನಿನ್ನನು ಬಿಡೇ ನಲ್ಲೇ
ಪ್ರೀಯತಮೆ... ಮಧುಮಯಿ ಮಧುಮಾಲತಿ
ನೀ ಆಹುತಿ ಆಹುತಿ ಪ್ರೇಮ ಹೋಮದ ಪೂರ್ಣಾಹುತಿ 
--------------------------------------------------------------------------------------------------------------------------

1 comment:

  1. shodash chaitrada sundari neenu lyrics tappu iddavu. sari maadi kalisiddene. nimage sari ennisidare, dayavittu update maadi sir

    ಓಹೊ ಹೊಹೊಹೊ.... ಹ್ಮ್ ಹ್ಮ್ ಹ್ಮ್
    ಷೋಡಶ ಚೈತ್ರದ ಸುಂದರಿ ನೀನು
    ಕಾಮನ ಬಿಲ್ಲಿನ ಬಣ್ಣದ್ದ ಬೋನು
    ನಿನ್ನ ಕಣ್ಣು ದೀಹದ ಹಣ್ಣು
    ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು
    ಷೋಡಶ ಚೈತ್ರದ ಸುಂದರಿ ನೀನು
    ಕಾಮನ ಬಿಲ್ಲಿನ ಬಣ್ಣದ್ದ ಬೋನು
    ನಿನ್ನ ಕಣ್ಣು ದೀಹದ ಹಣ್ಣು
    ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು

    ಸೋರ್ಮುಡಿಯದೇ ಕಾರ್ಮುಗಿಲಿನ ಭಾನು?
    ಕಡಿಗಣ್ಣೋಟದೆ ಮಿಂಚಲು ನೀನು......
    ಹೃನ್ಮನ ದಾನಕೆ..............
    ಪ್ರೇಮದ ಪಾನಕೆ..........
    ಹೃನ್ಮನ ದಾನಕೆ, ಪ್ರೇಮದ ಪಾನಕೆ
    ಕಾತರವಾಗಿಹ ಜಾತಕ ನಾನು

    ಷೋಡಶ ಚೈತ್ರದ ಸುಂದರಿ ನೀನು
    ಕಾಮನ ಬಿಲ್ಲಿನ ಬಣ್ಣದ್ದ ಬೋನು
    ನಿನ್ನ ಕಣ್ಣು ದೀಹದ ಹಣ್ಣು
    ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು
    ಸರಸಮಯ ಶೃಂಗಾರನನೇ ನೀನು
    ಚೈತ್ರದ ಹುತ್ತದ ಹುಣ್ಣಿಮೆ ಜೇನು
    ಪಂಕಜ ನೇತ್ರೇ
    ಮಧು ನವಪಾತ್ರೆ
    ಪಂಕಜ ನೇತ್ರೇ, ಮಧು ನವಪಾತ್ರೆ
    ಧುಮುಕುವ ದುಂಬಿಯ ನಾಲಿಗೆ ನಾನು

    ಷೋಡಶ ಚೈತ್ರದ ಸುಂದರಿ ನೀನು
    ಕಾಮನ ಬಿಲ್ಲಿನ ಬಣ್ಣದ್ದ ಬೋನು
    ನಿನ್ನ ಕಣ್ಣು ದೀಹದ ಹಣ್ಣು
    ನನ್ನೆದೆ ಹಕ್ಕಿಯೂ.. ಬಲೆಯಲ್ಲಿ ಮೀನು

    ReplyDelete