ಏಟು ಎದುರೇಟು ಚಿತ್ರದ ಹಾಡುಗಳು
ಸಂಗೀತ : ಸತ್ಯಂ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ನಗುವಾ ಸ್ನೇಹ ಮೋಹ ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಪ್ರೀತಿ ಪೂರಾ ಪ್ರೀತಿ ಪೂರಾ
ಹೆಣ್ಣು : ನಗುವಾ ಸ್ನೇಹ ಮೋಹ ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಪ್ರೀತಿ ಪೂರಾ ಪ್ರೀತಿ ಪೂರಾ
ಗಂಡು : ವರುಷ ದೂಡುತಾ ಕನಸ ಕಾಣುತಾ
ಕಾತುರ ತೋರಿ ಬಂದೇ ನಿನಗಾಗಿ ನಾನು
ಹೆಣ್ಣು : ಹರೆಯ ತೂಗುತಾ ಮಿಲನ ಬೇಡುತಾ
ಅಂಜುತ ನೂರು ರೀತಿ ನಾಚಿದೆ ನಾ
ಗಂಡು : ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
ಹೆಣ್ಣು : ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
ಗಂಡು : ಬಳಿಗೆ ಬಾರದೆ ದೂರದಿ ನಿಂತಿಹೆ
ಸಾಗಿದೆ ತೀರದ ಪ್ರೇಮದ ಆಟ
ಹೆಣ್ಣು : ಅಂದಿನ ಭಾವನು ಸನಿಹ ಕಾಣನು
ಬೇಡವೇ ಬಾಡದ ಮಾನಸ ಕೂಟ
ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
ಗಂಡು : ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
ಏಟು ಎದುರೇಟು (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಭಂಗಿರಂಗ ಗಾಯನ : ಎಸ್.ಪಿ.ಬಿ.
ಢಮ ಢಮ ಢಮರುಗ ನಾದದ ವಿನೋದಿನಿ
- ನಗುವ ಸ್ನೇಹ ಮೋಹ
- ಡಮ ಡಮ ಡಮರುಗ
- ಮನಸೋತೆನು ನಲ್ಲಾ ನಿನಗೆ
ಸಂಗೀತ : ಸತ್ಯಂ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ನಗುವಾ ಸ್ನೇಹ ಮೋಹ ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಪ್ರೀತಿ ಪೂರಾ ಪ್ರೀತಿ ಪೂರಾ
ಹೆಣ್ಣು : ನಗುವಾ ಸ್ನೇಹ ಮೋಹ ಆಸೆ ಭಾಷೆ ಮೂಡುತಿದೆ
ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಪ್ರೀತಿ ಪೂರಾ ಪ್ರೀತಿ ಪೂರಾ
ಗಂಡು : ವರುಷ ದೂಡುತಾ ಕನಸ ಕಾಣುತಾ
ಕಾತುರ ತೋರಿ ಬಂದೇ ನಿನಗಾಗಿ ನಾನು
ಹೆಣ್ಣು : ಹರೆಯ ತೂಗುತಾ ಮಿಲನ ಬೇಡುತಾ
ಅಂಜುತ ನೂರು ರೀತಿ ನಾಚಿದೆ ನಾ
ಗಂಡು : ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
ಹೆಣ್ಣು : ಕಣ್ಣ ನೋಟವ ಮೀಟಿ ಪ್ರೀತಿಯ ದಾಟಿ
ಕಾಡಿದೆ ಕೀಟಲೆ ಚೆಂದ
ಗಂಡು : ನಗುವಾ ಸ್ನೇಹ ಮೋಹ ಆಸೆ ಭಾಷೆ ಆಹಾ.. ಮೂಡುತಿದೆ
ಹೆಣ್ಣು : ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಗಂಡು : ಪ್ರೀತಿ ಪೂರಾ ಆಹಾಹ ಹೆಣ್ಣು : ಪ್ರೀತಿ ಪೂರಾ
ಹೆಣ್ಣು : ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಗಂಡು : ಪ್ರೀತಿ ಪೂರಾ ಆಹಾಹ ಹೆಣ್ಣು : ಪ್ರೀತಿ ಪೂರಾ
ಸಾಗಿದೆ ತೀರದ ಪ್ರೇಮದ ಆಟ
ಹೆಣ್ಣು : ಅಂದಿನ ಭಾವನು ಸನಿಹ ಕಾಣನು
ಬೇಡವೇ ಬಾಡದ ಮಾನಸ ಕೂಟ
ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
ಗಂಡು : ನಮ್ಮ ಸಾವಿರ ಸ್ವಪ್ನ ಸೇರುತ ಲಗ್ನ
ಕೂಡಲಿ ಕಂಕಣ ಬಂಧ
ಹೆಣ್ಣು : ನಗುವಾ ಸ್ನೇಹ ಮೋಹ ಆಸೆ ಭಾಷೆ .. ಮೂಡುತಿದೆ
ಗಂಡು : ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಹೆಣ್ಣು : ಪ್ರೀತಿ ಪೂರಾ ಆಹಾಹ ಗಂಡು : ಪ್ರೀತಿ ಪೂರಾ
--------------------------------------------------------------------------------------------------------------------------ಗಂಡು : ಜೀವನದಾ ರಾಗ ರಂಗು ಚಿಮ್ಮಿ ಹೊಮ್ಮಿ ನನ್ನ ನಿನ್ನ ಸೇರಿ
ಹೆಣ್ಣು : ಪ್ರೀತಿ ಪೂರಾ ಆಹಾಹ ಗಂಡು : ಪ್ರೀತಿ ಪೂರಾ
ಏಟು ಎದುರೇಟು (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಭಂಗಿರಂಗ ಗಾಯನ : ಎಸ್.ಪಿ.ಬಿ.
ಢಮ ಢಮ ಢಮರುಗ ನಾದದ ವಿನೋದಿನಿ
ಧಿಮಿಧಿಮಿ ಧಿಮಿ ಕಿಟ ನಾಟ್ಯ ತರಂಗಿಣಿ
ಝಣ ಝಣ ಕಂಕಣ ನಿಕ್ವಣ ಕೋಶಿನಿ
ಅಂಬಕ ದಂಬಬ ನಪ್ರಿಯ ಮೋಹಿನಿ
ಜಯಜಯ ಜಗದಂಬೆ ಜಯಜಯ ಜಗದಂಬೆ
ಜಯಜಯ ಜಗದಂಬೆ ಜಯಜಯ ಜಗದಂಬೆ
ಶುಭಕರೇ ಶಂಕರಿ ರುಧ್ರಭಯಂಕರೀ ಭದ್ರ ಮಹೇಶ್ವರಿ ಹೇ ಚೌಡಿ
ಶಾಕಿನಿ ಢಾಕಿನಿ ಕಾಳಿ ಕಪಾಲಿಯನಿ ದುರ್ಗಿ ಚಂಡಿ ಚಾಮುಂಡಿ
ದಾನವ ಮರ್ಧಿನಿ ಧೂರಕ ಪರ್ಧಿನಿ ಭೈರವಿ ಭಾರ್ಗವಿ ಹೆಮ್ಮಾರಿ
ವರ ಸಿಂಚವನನ ವಾಹನ ಹೇ ವಿಷ ಕಂಠನ ಕುಟುಂಬಿಣಿ ಶ್ರೀ ಗೌರಿ
ಜಯಜಯ ಜಗದಂಬೆ ಜಯಜಯ ಜಗದಂಬೆ
ಅಗ್ರಜಾತೇ ಉಗ್ರಮಾತೇ ನಿಗ್ರಹಾದಿ ದೇವತೆ
ರುದ್ರ ರಾಣಿ ಭಕ್ತ ಪಾಣಿ ಆಶ್ರಿಜಾ ಪರಾಜಿತೇ
ಅನಂಗಭಂಗ ನಂಗನೇ ಅಖಂಡ ತುಂಗ ಮಂಗಳೇ
ಅನಂತ ಶಕ್ತಿ ಪಂಚಿತ ಪ್ರಶಾಂತರುಕ್ತ ಕುಂತಳೇ
ಆ ರಕ್ತನೇತ್ರೇ ಭೀ ಭಕ್ತಗಾತ್ರೇ ನಾ ನಿನ್ನ ಭಕ್ತ ತಾಯೇ
ಮೂಲೋಕವೆಲ್ಲಾ ನೀನಿಲ್ಲದಿಲ್ಲ ನೀನೆಲ್ಲ ಬಲ್ಲ ಮಾಯೇ
ಜಗದಾಗಿ ಮಾತೆ ಭಾವಳಾದ್ರಿ ಜಾತೇ ದಯೆತೋರು ಭದ್ರಕಾಳಿ
ಈ ಮೋರೆಯ ಕೇಳಿ ಅವತಾರ ತಾಳಿ ಮೈದೋರು ಮೌನತೀಡಿ
ಮೈದೋರು ಮೌನತೀಡಿ
ಓಂ ಹರಾಂ ರಿಂ ಹೃಮ್ ಫಟ್ ಸ್ವಾಹಾ
ಆದಿಪರಾಶಕ್ತಿ ಆವಾಹಯಾಮಿ
ಆದಿಪರಾಶಕ್ತಿ ಆವಾಹಯಾಮಿ ಆವಾಹಯಾಮಿ
--------------------------------------------------------------------------------------------------------------------------
ಏಟು ಎದುರೇಟು (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಭಂಗಿರಂಗ ಗಾಯನ : ವಾಣಿಜಯರಾಂ
ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನವ ನಾ ಬಯಸಿರುವೇ
ಮನಸೋತೆನು ನಲ್ಲಾ ನಿನಗೆ ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಪಾನ ಬಯಸಿರುವೇ
ಅನಂತ ಶಕ್ತಿ ಪಂಚಿತ ಪ್ರಶಾಂತರುಕ್ತ ಕುಂತಳೇ
ಜಯಜಯ ಜಗದಂಬೆ.... ಜಯಜಯ ಜಗದಂಬೆ
ಆ ರಕ್ತನೇತ್ರೇ ಭೀ ಭಕ್ತಗಾತ್ರೇ ನಾ ನಿನ್ನ ಭಕ್ತ ತಾಯೇ
ಮೂಲೋಕವೆಲ್ಲಾ ನೀನಿಲ್ಲದಿಲ್ಲ ನೀನೆಲ್ಲ ಬಲ್ಲ ಮಾಯೇ
ಜಗದಾಗಿ ಮಾತೆ ಭಾವಳಾದ್ರಿ ಜಾತೇ ದಯೆತೋರು ಭದ್ರಕಾಳಿ
ಈ ಮೋರೆಯ ಕೇಳಿ ಅವತಾರ ತಾಳಿ ಮೈದೋರು ಮೌನತೀಡಿ
ಮೈದೋರು ಮೌನತೀಡಿ
ಓಂ ಹರಾಂ ರಿಂ ಹೃಮ್ ಫಟ್ ಸ್ವಾಹಾ
ಆದಿಪರಾಶಕ್ತಿ ಆವಾಹಯಾಮಿ
ಆದಿಪರಾಶಕ್ತಿ ಆವಾಹಯಾಮಿ ಆವಾಹಯಾಮಿ
--------------------------------------------------------------------------------------------------------------------------
ಏಟು ಎದುರೇಟು (೧೯೮೧)
ಸಂಗೀತ : ಸತ್ಯಂ ಸಾಹಿತ್ಯ : ಭಂಗಿರಂಗ ಗಾಯನ : ವಾಣಿಜಯರಾಂ
ಮನಸೋತೆನು ನಲ್ಲಾ ನಿನಗೆ
ಮನಸೋತೆನು ನಲ್ಲಾ ನಿನಗೆ ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನವ ನಾ ಬಯಸಿರುವೇ
ಮನಸೋತೆನು ನಲ್ಲಾ ನಿನಗೆ ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನವ ನಾ ಬಯಸಿರುವೇ
ಮನಸೋತೆನು....
ಬೇಡ.. ಮನದಿವರೀ ರಸಭಾವ ಇದು ನಿನಗಾಗಿ ಕಾದಿದೆ ಜೀವ ಆಆಆ...
ಮೋಹ.. ಹೊಸಹರೆಯದ ದಾಹ ಮೈ ಬಿಸಿಯೇರಿ ಕಾಡಿದೆ ವಿರಸ
ಇದು ಮಾನವ ತೋರದ ಬಾ ಬಳಿಗೆ
ಹೊಸ ಲೋಕವ ತೋರುವೆ ನಾ ನಿನಗೆ
ನಾ ನಿನಗೆ ... ನಾ ನಿನಗೆ ...
ಮನಸೋತೆನು ನಲ್ಲಾ ನಿನಗೆ ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನವ ನಾ ಬಯಸಿರುವೇ
ಮನಸೋತೆನು....
ಪ್ರೇಮ... ಸುಖಬಯಸಿದ ಹೆಣ್ಣು ಇದು ಹದವಾಗಿ ಮಾಗಿದ ಹಣ್ಣು...
ಯಾರು... ಮುಡಿಯದ ಬಿಡಿ ಹೂವು ನಾ ನಿನಗಾಗಿ ತಂದೆನು ಒಲವು.. ಆಹ್
ನವ ಯೌವ್ವನ ತುಂಬಿದೆ ಬಾ ಇನಿಯಾ
ನೇರವೇರಿಸು ದೇಹದ ಕಾಮನೆಯ...
ಕಾಮನೆಯ... ಕಾಮನೆಯ...
ಮನಸೋತೆನು ನಲ್ಲಾ ನಿನಗೆ ಮನಸೋತೆನು ನಲ್ಲಾ ನಿನಗೆ
ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನ ಪಾನ ಬಯಸಿರುವೇ
ಬಿಡು ಮೌನವ ನಾ ಬಯಸಿರುವೇ
ಮನಸೋತೆನು....
--------------------------------------------------------------------------------------------------------------------------
ಪ್ರಕಟಿಸಿದವರಿಗೆ ಧನ್ಯವಾದ
ReplyDelete