1440. ಹೆಣ್ಣು ಹೊನ್ನು ಮಣ್ಣು (1971)





ಹೆಣ್ಣು ಹೊನ್ನು ಮಣ್ಣು ಚಲನಚಿತ್ರದ ಹಾಡುಗಳು 
  1. ಸಾವಿರ ಹೆಣ್ಣಾ ಕಂಡಿಹ ಚಿನ್ನ 
  2. ರಾಮ್ ರಾಮ್ ಉಸಿರಾಗಲಿ ರಾಮ್
ಹೆಣ್ಣು ಹೊನ್ನು ಮಣ್ಣು (1971) - ಸಾವಿರ ಹೆಣ್ಣಾ ಕಂಡಿಹ ಚಿನ್ನ 
ಸಂಗೀತ : ಟಿ.ಉಪೇಂದ್ರಕುಮಾರ, ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಪಿ.ಸುಶೀಲಾ 

ಗಂಡು : ಸಾವಿರ ಹೆಣ್ಣಾ ಕಂಡಿಹ ಚಿನ್ನ ಎಂದೂ ಹೀಗಾಗೀಲ್ಲಾ...  
            ಸಾವಿರ ಹೆಣ್ಣಾ ಕಂಡಿಹ ಚಿನ್ನ ಎಂದೂ ಹೀಗಾಗೀಲ್ಲಾ...   
ಹೆಣ್ಣು : ನಿನ್ನೀ ಅಂದಾ ಕಂಡಾಗಿಂದಾ ನಾನೂ ನಾನಾಗಿಲ್ಲಾ.. 
          ನಿನ್ನೀ ಅಂದಾ ಕಂಡಾಗಿಂದಾ ನಾನೂ ನಾನಾಗಿಲ್ಲಾ.. 

ಗಂಡು : ಕಣ್ಣಿನ ತುಂಬಾ ನಿನ್ನದೇ ಬಿಂಬ ಎಲ್ಲಾ ಮರೆಸಿದೇ ಎಲ್ಲಾ             
            ಕಣ್ಣಿನ ತುಂಬಾ ನಿನ್ನದೇ ಬಿಂಬ ಎಲ್ಲಾ ಮರೆಸಿದೇ ಎಲ್ಲಾ             
ಹೆಣ್ಣು : ನನ್ನವನೆಂಬ ಹರುಷದ ಜಂಭ ತುಂಬಿಕಾರಿದಳಲ್ಲಾ 
          ಈ ಸಂಬಂಧ ಕಾಣಿಕೆ ತಂದಾ ಆನಂದವೇ ಎಲ್ಲಾ ಬಾಳೇಲ್ಲಾ 
ಗಂಡು : ಹೇಹೇಹೇಹೇ.. ಸಾವಿರ ಹೆಣ್ಣಾ ಕಂಡಿಹ ಚಿನ್ನ ಎಂದೂ ಹೀಗಾಗೀಲ್ಲಾ...   
ಹೆಣ್ಣು : ನಿನ್ನೀ ಅಂದಾ ಕಂಡಾಗಿಂದಾ ನಾನೂ ನಾನಾಗಿಲ್ಲಾ.. 

ಹೆಣ್ಣು : ಎಲ್ಲಿಹ ನೀನೋ ಎಲ್ಲಿಹ ನಾನೋ ಇಲ್ಲೀ ಸೇರಿದೇವಲ್ಲಾ 
          ಎಲ್ಲಿಹ ನೀನೋ ಎಲ್ಲಿಹ ನಾನೋ ಇಲ್ಲೀ ಸೇರಿದೇವಲ್ಲಾ 
ಗಂಡು : ಹಗಲೋ ಇರುಳೋ ಇಲ್ಲೋ ಅಲ್ಲೋ ಎಲ್ಲೋ ನೀನೇ ಎಲ್ಲಾ 
             ನಿನ್ನಾ ಕಲೆತೆ ಎಲ್ಲಾ ಮರೆತೇ ಚಿಂತೆಯ ಚಿಲ್ಮೆ ಇಲ್ಲಾ 
ಹೆಣ್ಣು : ಹೇಹೇಹೇಹೇ..  ನಿನ್ನೀ ಅಂದಾ ಕಂಡಾಗಿಂದಾ ನಾನೂ ನಾನಾಗಿಲ್ಲಾ.. 
ಗಂಡು : ಓಓಹೋಹೋ . ಸಾವಿರ ಹೆಣ್ಣಾ ಕಂಡಿಹ ಚಿನ್ನ ಎಂದೂ ಹೀಗಾಗೀಲ್ಲಾ...   

ಗಂಡು : ತನುವೀ ಹೂ ವನ ಮನದೇ ಗುಡಿಯೂ ನೀನೇ ಅಲ್ಲೀ ದೇವಿಯೂ 
            ತನುವೀ ಹೂ ವನ ಮನದೇ ಗುಡಿಯೂ ನೀನೇ ಅಲ್ಲೀ ದೇವಿಯೂ 
ಹೆಣ್ಣು : ದೇವರೂ ನೀವೂ ದಾಸಿಯೂ ನಾನೂ ಒಲವೇ ನಮ್ಮ ಸೇವೆಯೋ 
ಗಂಡು : ದೇವಿಗೇ ದೇವನೋ ದಾಸೀಗೇ ದಾಸನೂ ನಿನಗೇ ನಾನೂ ಮೀಸಲೂ 
ಹೆಣ್ಣು : ಹೇಹೇಹೇಹೇ..  ನಿನ್ನೀ ಅಂದಾ ಕಂಡಾಗಿಂದಾ ನಾನೂ ನಾನಾಗಿಲ್ಲಾ.. 
ಗಂಡು : ಓಓಹೋಹೋ . ಸಾವಿರ ಹೆಣ್ಣಾ ಕಂಡಿಹ ಚಿನ್ನ ಎಂದೂ ಹೀಗಾಗೀಲ್ಲಾ...   
ಹೆಣ್ಣು : ಆಹಾಹಾಹಾಹಾ.. ನಾನೂ ನಾನಾಗಿಲ್ಲಾ.. 
-------------------------------------------------------------------------------------------------------------

ಹೆಣ್ಣು ಹೊನ್ನು ಮಣ್ಣು (1971) - ರಾಮ್ ರಾಮ್ ಉಸಿರಾಗಲಿ
ಸಂಗೀತ : ಟಿ.ಉಪೇಂದ್ರಕುಮಾರ, ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್. ಕೋರಸ್ 

ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ಕಂಗಳ ತುಂಬಲಿ ರಾಮ್ ಈ ಹೃದಯದಿ ನಿಲ್ಲಲಿ ರಾಮ 
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ

ದಶರಥ ನಂದನ ರಾಮ ಕೌಸಲ್ಯ ಸುತ ರಾಮ
ದಶರಥ ನಂದನ ರಾಮ ಕೌಸಲ್ಯ ಸುತ ರಾಮ
ಜಾನಕಿ ವಲ್ಲಭ ರಾಮ ನಿನಗೆ ಕೋಟಿ ಪ್ರಣಾಮ
ತಂದೆಗೆ ಮಾತಿಗೆ ರಾಮ......  
ತಂದೆಗೆ ಮಾತಿಗೆ ರಾಮ ಗೈ ಅಂದನು ಕಾಡಿಗೆ ರಾಮ್ 
ಗೈ ಅಂದನು ಕಾಡಿಗೆ ರಾಮ್ 
ಕೊಂದನು ಜಿಂಕೆಯ ರಾಮ ಸೀತೆಯ ಕಾಣದೇ ನೊಂದನು ರಾಮ್
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ

ಕಂಡನು ರಾಮನ ಹನುಮ ಆ.. ಹನುಮನ ಪ್ರಾಣವೇ ರಾಮ
ಕಂಡನು ರಾಮನ ಹನುಮ ಆ.. ಹನುಮನ ಪ್ರಾಣವೇ ರಾಮ
ಉಂಗುರ ಕಳಿಸಿದ ರಾಮ ಲಂಕಾ ತುರಿಯನು ಸುಟ್ಟನು ಹನುಮ
ಸೇತುವೆ ಕಟ್ಟಿದ ರಾಮ.... 
ಸೇತುವೆ ಕಟ್ಟಿದ ರಾಮ ರಕ್ಕಸರೆಲ್ಲರ ಅಳಿಸುವ ರಾಮ
ರಕ್ಕಸರೆಲ್ಲರ ಅಳಿಸುವ ರಾಮ
ಪಾಲಿಸೋ ಪಟ್ಟಾಭಿ ರಾಮ ನಮ್ಮನು ರಕ್ಷಿಸು ರಾಜಾರಾಮ
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ಕಂಗಳ ತುಂಬಲಿ ರಾಮ್ ಈ ಹೃದಯದಿ ನಿಲ್ಲಲಿ ರಾಮ 
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
ರಾಮ ರಾಮ ರಾಮ ರಾಮ ಉಸಿರಾಗಲಿ ಪಾವನ ರಾಮ
------------------------------------------------------------------------------

1 comment:

  1. ಎಲ್ಲಾ ಸಾಂಗ್ ಪೊಸ್ಟ್ ಮಾಡಿ

    ReplyDelete