ನಮ್ಮ ಸಂಸಾರ ಚಿತ್ರದ ಹಾಡುಗಳು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಬಿ.ಶ್ರೀ, ಪಿ.ಸುಶೀಲ, ಎಸ್.ಪಿ.ಬಿ,
ಗಂಡು : ನಮ್ಮ ಸಂಸಾರ, ಆನಂದ ಸಾಗರ ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ಹೆಣ್ಣು: ನಮ್ಮ ಸಂಸಾರ, ಆನಂದ ಸಗಾರ
ಗಂಡು: ಪ್ರೀತಿಯಂಬ ದೈವವೇ ನಮಗಾಧಾರ ಆ ದೈವ ತಂದ ವರದಿಂದ ಬಾಳೇ ಬಂಗಾರ
ಇಬ್ಬರು : ನಮ್ಮ ಸಂಸಾರ, ಆನಂದ ಸಾಗರ
ಹೆಣ್ಣು: ಜೇನುಗುಡಿನಂತೇ ನಮ್ಮಿ ಮನೆಯು
- ಹೆಣ್ಣು ಎಂದರೇ ಹೀಗಿರಬೇಕು
- ನಮ್ಮ ಸಂಸಾರ ಆನಂದಸಾಗರ
- ಓ.. ಮೈ ಡಾರ್ಲಿಂಗ್
- ನಮ್ಮ ಸಂಸಾರ ಆನಂದಸಾಗರ (ದುಃಖ)
- ಶರಣರ ಕಾಯೇ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಬಿ.ಶ್ರೀ, ಪಿ.ಸುಶೀಲ, ಎಸ್.ಪಿ.ಬಿ,
ಗಂಡು : ನಮ್ಮ ಸಂಸಾರ, ಆನಂದ ಸಾಗರ ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ಹೆಣ್ಣು: ನಮ್ಮ ಸಂಸಾರ, ಆನಂದ ಸಗಾರ
ಗಂಡು: ಪ್ರೀತಿಯಂಬ ದೈವವೇ ನಮಗಾಧಾರ ಆ ದೈವ ತಂದ ವರದಿಂದ ಬಾಳೇ ಬಂಗಾರ
ಇಬ್ಬರು : ನಮ್ಮ ಸಂಸಾರ, ಆನಂದ ಸಾಗರ
ಹೆಣ್ಣು: ಜೇನುಗುಡಿನಂತೇ ನಮ್ಮಿ ಮನೆಯು
ಕೂಡಿ ಬಾಳುತಿರುವಾ ದೇವರ ಗುಡಿಯು||
ಗಂಡು: ತಾಯ ಮಮತೆ ಎಂಬುದೇ ನಮಗೆ ರಕ್ಷೆಯು||
ಗಂಡು: ತಾಯ ಮಮತೆ ಎಂಬುದೇ ನಮಗೆ ರಕ್ಷೆಯು||
ಹಿರಿಯರ ನುಡಿ ರತ್ನವೇ ಬಾಳಿನ ಬೆಳಕು, ಬಾಳಿನ ಬೆಳಕು
ಇಬ್ಬರು :ನಮ್ಮ ಸಂಸಾರ, ಆನಂದ ಸಾಗರ
ಇಬ್ಬರು :ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಾಗರ
ಗಂಡು: ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು ಮಿರಿಸೂ ಗುಣವಂತನು ನನ್ನೀ ತಮ್ಮನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು||
ಗಂಡು: ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು ಮಿರಿಸೂ ಗುಣವಂತನು ನನ್ನೀ ತಮ್ಮನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು||
ಬಾಳರಥವ ಸಾಗಿಸಲು ಜೊತೆಗೇ ದುಡೀವೆನು, ಜೊತೆಗೇ ದುಡಿವೆನು
ಇಬ್ಬರು : ನಮ್ಮ ಸಂಸಾರ, ಆನಂದ ಸಾಗರ
ಇಬ್ಬರು : ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮ್ಮಗಾದಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಗಾರ
--------------------------------------------------------------------------------------------------------------------------
ನಮ್ಮ ಸಂಸಾರ (1971) - ಹೆಣ್ಣೂ ಎಂದರೆ ಹೀಗಿರಬೇಕು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ
ಗಂಡು : ಹೆಣ್ಣೂ ಎಂದರೆ ಹೀಗಿರಬೇಕು ಹಣೆಯಲ್ಲಿ ಕುಂಕುಮ ನಗುತಿರಬೇಕು||
ಆರಶಿನ ಕೆನ್ನೆಯ ತುಂಬಿರಬೀಕು ಮೈತುಂಬ ಸೆರಗನು ಹೊದ್ದಿರಬೇಕು||
ಹೆಣ್ಣು ಎಂದರೆ ಹೀಗಿರಬೇಕು,
ಹೆಣ್ಣು: ಹೇಗಿರಬೇಕು
ಗಂಡು: ಹೀಗಿರಬೇಕು

ಹೆಣ್ಣು : ಗುರು, ಗುರುವೇ, ಗುರುವೇ ನೀನೇ ಓಓಓಓಓ
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು||
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಆರಿತು ಪೂರೈಸಬೇಕು, ಪೂರೈಸಬೇಕು
ಹೆಣ್ಣು : ಆಆಆ... ಗಂಡು : ಓಓಓಓಓ ...
ಗಂಡು: ನಾಚಿಕೆಯಿಂದ ಹೆಣ್ಣಿನ ಆಂದ ಹೆಚ್ಚುವುದು
ಮೌನದಿಂದ ಕಣ್ಣಲಿ ಕಾಂತಿ ತುಂಬುವುದು||
ಆಸೆಯಿಂದ ಕೆನ್ನೆಯ ಕೆಂಪು ಏರುವುದು
ನೋಟವೊಂದೆ ಮನಸಿನ ಬಯಕೆ ಹೇಳುವುದು ||
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು||
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಆರಿತು ಪೂರೈಸಬೇಕು, ಪೂರೈಸಬೇಕು
ಹೆಣ್ಣು : ಆಆಆ... ಗಂಡು : ಓಓಓಓಓ ...
ಗಂಡು: ನಾಚಿಕೆಯಿಂದ ಹೆಣ್ಣಿನ ಆಂದ ಹೆಚ್ಚುವುದು
ಮೌನದಿಂದ ಕಣ್ಣಲಿ ಕಾಂತಿ ತುಂಬುವುದು||
ಆಸೆಯಿಂದ ಕೆನ್ನೆಯ ಕೆಂಪು ಏರುವುದು
ನೋಟವೊಂದೆ ಮನಸಿನ ಬಯಕೆ ಹೇಳುವುದು ||
ಹೆಣ್ಣು ಎಂದರೆ ಹೀಗಿರಬೇಕು ಹಣೆಯಲ್ಲಿ ಕುಂಕುಮ ನಗುತಿರಬೇಕು||
ಆರಶಿನ ಕೆನ್ನೆಯ ತುಂಬಿರಬೀಕು ಮೈತುಂಬ ಸೆರಗನು ಹೊದ್ದಿರಬೇಕು||
ಹೆಣ್ಣು ಎಂದರೆ ಹೀಗಿರಬೇಕು ಹಣೆಯಲ್ಲಿ ಕುಂಕುಮ ನಗುತಿರಬೇಕು
ಹೆಣ್ಣು: ಉಪದೇಶಾಮೃತ ಸವಿದು ಬುದ್ದಿಯು ಬಂದಿಹುದು
ಸೇವಿಸಲಾಸೆ ಗುರುವೆ ಆನುಮತಿ ನೀಡುವುದು||
ಕಾಲನು ಒತ್ತಲೋ ಹಣ್ಣನು ತಿನಿಸಲೋ ತಿಳಿಸುವುದು
ನೀ ಕೈಬಿಟರೆ ಜೀವವು ಹರಹರ ಎನ್ನುವುದು
ಗುರುವೆ ನೀನೆ... ಗುರುವೆ ನೀನೆ
ಗುರುವೇ ನೀನೇ ತೋರಿದ ಬೆಳಕು
ನಿನ್ನಿಂದ ದಾರಿ ನಾ ಕಾಣಬೇಕು||
ಜೊತೆಯಲ್ಲಿ ಎಂದೆಂದೂ ನೀನಿರಬೇಕು
ನನ್ನಾಸೆ ಆರಿತು ಪೂರೈಸಬೇಕು, ಪೂರೈಸಬೇಕು
ಆಆಆ... ಗಂಡು : ಓಓಓಓಓ ...
-----------------------------------------------------------------------------------------------------------------------

ನಮ್ಮ ಸಂಸಾರ (1971) - ಓ.. ಮೈ ಡಾರ್ಲಿಂಗ್ ಓ ಮೈ ಲವ್
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ:ಎಲ್.ಆರ್.ಈಶ್ವರಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ:ಎಲ್.ಆರ್.ಈಶ್ವರಿ
ಓ.. ಮೈ ಡಾರ್ಲಿಂಗ್ ಓ ಮೈ ಲವ್
ನಿನ್ನಯ ಚಿಂತೆಯ ನೀ ದೂಡು ಮುಂದಿನ ಸುಖವ ನೀ ನೋಡು
ಮಧುರ ಸ್ವಪ್ನದಿ ತೇಲಾಡು
ಓ.. ಮೈ ಡಾರ್ಲಿಂಗ್ ಓ.. ಮೈ ಲವ್... ಓ.. ಮೈ ಡಾರ್ಲಿಂಗ್
ಜೇನು ಗೂಡನು ಹಿಂಡದೇ ಜೇನನು ಸವಿಯಲು ಆಗುವುದೇ
ಜೇನು ಗೂಡನು ಹಿಂಡದೇ ಜೇನನು ಸವಿಯಲು ಆಗುವುದೇ
ಗಂಧಧ ಕಡ್ಡಿಯ ಸುಡದೇ ಏನು ಪರಿಮಳ ಸೇವಿಪೇ ಆಗುವುದೇ
ಆಆಆ....ಆಆಅ ಅತ್ತವರಳಲಿ ಏಕೆ ಅತ್ತರು ತೃಪ್ತಿಯು ನಮಗೆ ನಾವು ನಕ್ಕರೇ ಅಹ್ಹಹ್ಹ...
ಓ.. ಮೈ ಡಾರ್ಲಿಂಗ್ ಓ.. ಮೈ ಲವ್... ಓ.. ಮೈ ಡಾರ್ಲಿಂಗ್
ಹೂವಿನ ಹಂಬಲ ಇರುವಾಗ ಮುಳ್ಳದು ಚುಚ್ಚಲು ಅಂಜುವುದೇ
ಹೂವಿನ ಹಂಬಲ ಇರುವಾಗ ಮುಳ್ಳದು ಚುಚ್ಚಲು ಅಂಜುವುದೇ
ಚಿನ್ನದ ಗೊಂಬೆಯು ಎದುರಿರಲು ಮಣ್ಣಿನ ಬೊಂಬೆಯು ಬಯಸುವುದೇ
ಆಆಆ... ಆಆಆ... ತೊರೆಯಿರೇ ಇಂದೇ ನಿಮ್ಮ ಮೌನ
ನಗುತಲಿರು ಎಂದಿಗೂ ನಮ್ಮ ಜೀವನ
ಓ.. ಮೈ ಡಾರ್ಲಿಂಗ್ ಓ ಮೈ ಲವ್
ನಿನ್ನಯ ಚಿಂತೆಯ ನೀ ದೂಡು ಮುಂದಿನ ಸುಖವ ನೀ ನೋಡು
ಮಧುರ ಸ್ವಪ್ನದಿ ತೇಲಾಡು
--------------------------------------------------------------------------------------------------------------------------
ನಮ್ಮ ಸಂಸಾರ (1971) - ನಮ್ಮ ಸಂಸಾರ (ದುಃಖ )
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಬಿ.ಶ್ರೀ, ಪಿ.ಸುಶೀಲ,
ಗಂಡು : ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ಹೆಣ್ಣು: ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ
ನಮ್ಮ ಸಂಸಾರ, ಆನಂದ ಸಾಗರ
ಗಂಡು: ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು
ಮಿರಿಸೋ ಗುಣವಂತನು ನನ್ನೀ ತಮ್ಮನು

ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು
ಹೆಣ್ಣು : ನಮ್ಮ ಸಂಸಾರ, ಆನಂದ ಸಾಗರ
ನಮ್ಮ ಸಂಸಾರ, ಕಣ್ಣೀರ ಸಾಗರ
--------------------------------------------------------------------------------------------------------------------------
ನಮ್ಮ ಸಂಸಾರ (1971) - ಶರಣರ ಕಾಯೇ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಬಿ.ಶ್ರೀ, ಪಿ.ಸುಶೀಲ,
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯನ: ಪಿ.ಬಿ.ಶ್ರೀ, ಪಿ.ಸುಶೀಲ,
ಶರಣರ ಕಾಯೋ ಜಗನ್ನಾಥ
ಶರಣರ ಕಾಯೋ ಜಗನ್ನಾಥ
ನೀನು ಶರಣರ ಕಾಯೇ ಜಗನ್ನಾಥ
ಕರುಣೆಯ ತೋರು ಭಾಗ್ಯವಿಧಾತ
ಶರಣರ ಕಾಯೋ ಜಗನ್ನಾಥ
ನೀನು ಶರಣರ ಕಾಯೇ ಜಗನ್ನಾಥ
ಕರುಣೆಯ ತೋರು ಭಾಗ್ಯವಿಧಾತ
ಶರಣರ ಕಾಯೋ ಜಗನ್ನಾಥ
ಕರುಣೆಯ ತೋರು ಭಾಗ್ಯವಿಧಾತ
ಕರುಣೆಯ ತೋರು ಭಾಗ್ಯವಿಧಾತ
ನೀನು ಶರಣರ ಕಾಯೋ ಜಗನ್ನಾಥ
ಮೃದು ಮಧುರ ನಿನ್ನ ಪೋಗುಳುವ ವೇದಾ
ಮೃದು ಮಧುರ ನಿನ್ನ ಪೋಗುಳುವ ವೇದಾ
ವೇದವೇ ನೀಗುವ ಪ್ರಣವ ಸುನಾದ ಆಆಆ... ಆಆಆ...
ವೇದವೇ ನೀಗುವ ಪ್ರಣವ ಸುನಾದ
ಅನುದಿನ ಪಾವನ ಯೋಗವ ವಿನೋದ
ಅನುದಿನ ಪಾವನ ಯೋಗವ ವಿನೋದ
ಬಾಲಮಲ್ಲಂಗೆಕ್ಕಿಂದೆ ಓಡೋಡಿ ಬಂದೇ
ಏಏಏಏಏ... ಬಾಲಮಲ್ಲಂಗೆಕ್ಕಿಂದ ಹಿಂದೆ ಓಡೋಡಿ ಬಂದೇ
ದಾನವ ಉಂದುದೇ ಒಲಿತು ನೀ ನಿಂದೇ
ತಲ್ಮಯ ತರಣತಿಯಾಲನ ತಂದೇ ಕರುಳಿನ ಕರೆ ಕೇಳು ಶರಣಂಬೆ
ನೀ ಶರಣರ ಕಾಯೋ ಜಗನ್ನಾಥ
ಕನಕ ಪುರಂದರ ಆಆಆ....
ವೇದವೇ ನೀಗುವ ಪ್ರಣವ ಸುನಾದ ಆಆಆ... ಆಆಆ...
ವೇದವೇ ನೀಗುವ ಪ್ರಣವ ಸುನಾದ
ಅನುದಿನ ಪಾವನ ಯೋಗವ ವಿನೋದ
ಅನುದಿನ ಪಾವನ ಯೋಗವ ವಿನೋದ
ಆನಂದಕಾಂಡವ ಆಡುವಾ ಪಾದ
ನೀ ಶರಣರ ಕಾಯೋ ಜಗನ್ನಾಥಬಾಲಮಲ್ಲಂಗೆಕ್ಕಿಂದೆ ಓಡೋಡಿ ಬಂದೇ
ಏಏಏಏಏ... ಬಾಲಮಲ್ಲಂಗೆಕ್ಕಿಂದ ಹಿಂದೆ ಓಡೋಡಿ ಬಂದೇ
ದಾನವ ಉಂದುದೇ ಒಲಿತು ನೀ ನಿಂದೇ
ತಲ್ಮಯ ತರಣತಿಯಾಲನ ತಂದೇ ಕರುಳಿನ ಕರೆ ಕೇಳು ಶರಣಂಬೆ
ನೀ ಶರಣರ ಕಾಯೋ ಜಗನ್ನಾಥ
ಕನಕ ಪುರಂದರ ಆಆಆ....
ಕನಕ ಪುರಂದರ ಮಾನಸ ಲೋಲ
ವನದಲಿ ಬೃಗನನು ಕಾಯ್ದದು ಶೀಲ
ಕನಕ ಪುರಂದರ ಮಾನಸ ಲೋಲ
ವನದಲಿ ಬೃಗನನು ಕಾಯ್ದದು ಶೀಲ
ಮಂಜುಳ ಮುರಳಿಯ ಗಾನವಿಲೋಲ
ವನದಲಿ ಬೃಗನನು ಕಾಯ್ದದು ಶೀಲ
ಕನಕ ಪುರಂದರ ಮಾನಸ ಲೋಲ
ವನದಲಿ ಬೃಗನನು ಕಾಯ್ದದು ಶೀಲ
ಕಂದ ಪ್ರಸಾದನ ಪೊರೆದ ದಯಾಳ ಆಆಆ
ಕಂದ ಪ್ರಸಾದನ ಪೊರೆದ ದಯಾಳಮಂಜುಳ ಮುರಳಿಯ ಗಾನವಿಲೋಲ
ಮಂಜುಳ ಮುರಳಿಯ ಗಾನವಿಲೋಲ
ನೀ ಶರಣರ ಕಾಯೋ ಜಗನ್ನಾಥ
ನೀ ಶರಣರ ಕಾಯೋ ಜಗನ್ನಾಥ
ಕರುಣೆಯ ತೋರು ಭಾಗ್ಯವಿಧಾತ
ನೀನು ಶರಣರ ಕಾಯೋ ಜಗನ್ನಾಥ
--------------------------------------------------------------------------------------------------------------------------
copy maaduva haagiddare chennagirtittu
ReplyDelete