ಸಂಗೀತ: ಗುರುಕಿರಣ್ ಸಾಹಿತ್ಯ: ಕವಿರಾಜ್ ಗಾಯನ : ಉದಿತ್ ನಾರಾಯಣ್, ಶ್ರೆಯಾ ಘೋಷಾಲ್
ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ತಂಗಾಳಿಯ ತಂಪಾಗೆಯ ನನ್ನನು ಸೋಕಲು, ಓ ಪ್ರಿಯ, ಓ ಪ್ರಿಯ
ಕಾಮನ ಬಿಲ್ಲ ಕಾಡಿಗೆ, ಹಚ್ಚು ಈ ಕಣ್ಣಿಗೆ
ತಾರೆಯೆ ನನ್ನ ತಾರೆಗೆ, ಮೂಗುತಿ ಮೂಗಿಗೆ
ನಗುವ ಈ ಬಗೆ, ಬರದು ಹೂವಿಗೆ, ಓ ಪ್ರಿಯ, ಓ ಪ್ರಿಯ
ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು, ಓ ಪ್ರಿಯ, ಓ ಪ್ರಿಯ
ತಂದನು ಕೆನ್ನೆ ಕೆಂಪನು, ಸಂಜೆಯ ಸೂರ್ಯನು
ಪ್ರೀತಿಯ ಸ್ವಾತಿ ಮುತ್ತನು, ತುಂಬಿ ಆ ಬ್ರಹ್ಮನು
ನಿನಗೆ ತಂದನು, ಬುವಿಗೆ ನನ್ನನು, ಓ ಪ್ರಿಯ, ಓ ಪ್ರಿಯ
ಮುಂಜಾನೆಯ ಮಂಜಾಗೆಯ ನಿನ್ನಲೆ ನೆನೆಯಲು
ಓ ಪ್ರಿಯ, ಓ ಪ್ರಿಯ, ಓ ಪ್ರಿಯ, ಓ ಪ್ರಿಯ
--------------------------------------------------------------------------------------------------------------------------
ನ್ಯೂಸ್ (೨೦೦೫) - ನಾನು ಜಿತೇಂದ್ರ ನೀನು ಶ್ರೀದೇವಿ
ಸಂಗೀತ: ಗುರುಕಿರಣ, ಸಾಹಿತ್ಯ: ವಿ.ಮನೋಹರ, ಗಾಯನ : ಗುರುಕಿರಣ, ಸಾಧನಾಸರಗಮ
ಹೆಣ್ಣು: ಆಆಆಅ...ಆ...ಆ...ಆ...ಆ.. ಗಂಡು : ಓ..ಓ.ಓ....ಓ.ಓ....
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ
ನಾನು ಜಿತೇಂದ್ರ ನೀನು ಶ್ರೀದೇವಿ ದಿಲ್ ಡ್ಯಾನ್ಸ್ ಆಡೋಣ ಬಾರಾ
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ
ನೀನು ಜಿತೇಂದ್ರ ನಾನು ಶ್ರೀದೇವಿ ದಿಲ್ ಡ್ಯಾನ್ಸ್ ಆಡೋಣ ಬಾರಾ
ಗಂಡು: ನಾನು ಜಿತೇಂದ್ರ ನೀನು ಶ್ರೀದೇವಿ
ಗಂಡು : ಮಡಿಕೇರೀಲೇ ಮಡಿಕೆ ಮೇಲೆ ನಂದು ನಿಂದು ಒಂದು ಡ್ಯಾನ್ಸ್
ಹೆಣ್ಣು : ಮುರಿಯೋಗುಂಟ ಸೊಂಟ ಸೊಂಟ ಡಿಕ್ಕಿ ಡಿಕ್ಕಿ ಹೊಡೆಯೋ ಛಾನ್ಸು
ಗಂಡು : ಪಿಚಕಾರೀಲಿ ಹೋಳಿ ಹೋಳಿ ಕಲರ ಕಲರಫುಲ್ ರೋಮಾನ್ಸು
ಹೆಣ್ಣು : ಥೈಲ್ಯಾಂಡಲ್ಲಿ ಥಂಡಿ ಮೈಲಿ ತುಂಡು ಜೀನ್ಸ್ ಅಲ್ಲಿ ಲವ್ ಸೀನ್ಸ್
ಗಂಡು : ನಾರೀ ನಾರೀ ಕಲರ್ ಸಾರೀ ಸೆಟ್ಟಲ್ಲಿ ನಾವೇರಿ ಸಾರೀ ಸಾರೀ
ಹೇಳೋಣ ಪ್ಯಾರ್ ಹೈ ಪ್ಯಾರೀ ಅದ ಮುದ ಜಯಪ್ರದಾ ಹೀ...
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ
ನೀನು ಜಿತೇಂದ್ರ ನಾನು ಶ್ರೀದೇವಿ ದಿಲ್ ಡ್ಯಾನ್ಸ್ ಆಡೋಣ ಬಾರಾ
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ
ಹೆಣ್ಣು : ಆ...ಆ..ಆ.ಆ.ಆ.ಆ.ಆ.ಆ. ಗಂಡು : ಓ...ಓ.ಓ.ಓ.ಓ.ಓ.ಓ.ಓ
ಹೆಣ್ಣು : ಲಾರಿ ಲೋಡು ಸೇಬು ನೋಡು ಮೇಲೇರಿ ಹಾಕೋಣ ಸ್ಟೆಪ್ಪು
ಗಂಡು : ಹೂವಿನ ಗಿಡ ಇತ್ತು ಅಡ್ಡ ಕಿಸ್ ಮಾಡೋದರಲ್ಲೇನು ತಪ್ಪು
ಹೆಣ್ಣು : ಕಾಸ್ಟ್ಲಿ ಸೆಟ್ಟು ಕಟ್ಟಾ ಕಟ್ಟು ಎಲ್ಲ ಇನ್ನು ಮುಂದೆ ಸ್ಟಾಪು
ಗಂಡು : ಇಂತ ರೂಪು ಮುಚ್ಚೋದ ತಪ್ಪು ದೇವರೇ ಕೊಟ್ಟ ಇಂತ ಶೇಪು
ಹೊಕ್ಕಲ್ ತೋರ್ಸಿ ದ್ರಾಕ್ಷಿ ಸೂರಿಸಿ ಸಾಕಾಯ್ತು ಹಾಕ್ತಿನಿ ನಾನೇ ತರಸಿ
ಕಲ್ಲಂಗಡಿ ಕರಬೂಜ ಹೋ ....
ಹೆಣ್ಣು : ಓ... ಓಓ.. ಓಓ ನೋ... ನೋ... ಓಓಓಓಓಓಓ...
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ
ಗಂಡು : ದಿಲ್ ಡ್ಯಾನ್ಸ್ ಆಡೋಣ ಬಾರಾ
ಹೆಣ್ಣು : ನೀನು ಜಿತೇಂದ್ರ ನಾನು ಶ್ರೀದೇವಿ ಅಹ...
ಗಂಡು : ನಾನು ಜಿತೇಂದ್ರ ನೀನು ಶ್ರೀದೇವಿ
ಇಬ್ಬರು : ದಿಲ್ ಡ್ಯಾನ್ಸ್ ಆಡೋಣ ಬಾರಾ
------------------------------------------------------------------------------------------------------------------------
ನ್ಯೂಸ್ (೨೦೦೫) - ಗಿರಿ ಗಿರಿ
ಸಂಗೀತ: ಗುರುಕಿರಣ್ ಸಾಹಿತ್ಯ: ಕವಿರಾಜ್ ಗಾಯನ : ಕೇಯ್ ಕೇಯ್, ಪ್ರಿಯರಾಮ
------------------------------------------------------------------------------------------------------------------------
ನ್ಯೂಸ್ (೨೦೦೫) - ಗುಡ್ ಮಾರ್ನಿಂಗ್
ಸಂಗೀತ: ಗುರುಕಿರಣ್ ಸಾಹಿತ್ಯ: ಕವಿರಾಜ್ ಗಾಯನ : ಉದಿತ್ ನಾರಾಯಣ್, ಚಿತ್ರಾ ಶಿವಂ
------------------------------------------------------------------------------------------------------------------------
ನ್ಯೂಸ್ (೨೦೦೫) - ಬೊಂಬೆಯೇ
ಸಂಗೀತ: ಗುರುಕಿರಣ್ ಸಾಹಿತ್ಯ: ಗುರುಕಿರಣ ಗಾಯನ : ಚೈತ್ರಾ
------------------------------------------------------------------------------------------------------------------------
ನ್ಯೂಸ್ (೨೦೦೫) - ಮುಂಜಾನೆಯ ಮಂಜಾಗೆಯ
ಸಂಗೀತ: ಗುರುಕಿರಣ್ ಸಾಹಿತ್ಯ: ಕವಿರಾಜ್ ಗಾಯನ : ಶಾಯೆಲ್, ಶ್ರೇಯಾ ಘೋಷಾಲ್
------------------------------------------------------------------------------------------------------------------------
ನಾನು ಜಿತೇಂದ್ರ ಹಾಡನ್ನ ಹಾಕಿ ಸರ್
ReplyDelete