ಅಮರನಾಥ ಚಿತ್ರದ ಹಾಡುಗಳು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ
ಗಂಡು : ಒಲಿದಿಹ ಮನಗಳ, ಕಿಲ ಕಿಲ ನಗೆಯಲಿ ಪ್ರಣಯದ ಸರಿಗಮ, ತುಂಬಿದೆ
ಹೆಣ್ಣು : ಕುಣಿದಿಹ ಅಲೆಗಳ, ಕಲರವ ಮೊರೆತದಿ ಪ್ರತಿದನಿ ಪದನಿಸ, ಕೇಳಿದೆ
ಗಂಡು :ಬಳುಕುವ ಸೊಂಟದ, ತಕದಿಮಿ ತಾಳ ನನ್ನೆದೆ ಬಡಿತಿದೆ, ತಪ್ಪಿದ ತಾಳ
ಹೆಣ್ಣು : ಲಾಲಾಲ್ಲಲ್ಲ (ಲಾಲಾಲ್ಲಲ್ಲ )
ಈ ಲೋಕದಿ ಜನರಿಗೆ ಒಂದೊಂದು ಪಾತ್ರ
- ಒಲಿದಿಹ ಮನಗಳ ಕಿಲಕಿಲ ನಗೆಯಲಿ
- ಈ ಲೋಕದ ಜನರಿಗೆ ಒಂದೊಂದು ಪಾತ್ರ
- ಹಣವೇ ಎಲ್ಲಾ ಬಾಳ ತುಂಬಾ
- ಹಣಕ್ಕೆ ದೌಲತ್ತು.. ಭಾರಿ ಕಿಮ್ಮತ್ತು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ
ಗಂಡು : ಒಲಿದಿಹ ಮನಗಳ, ಕಿಲ ಕಿಲ ನಗೆಯಲಿ ಪ್ರಣಯದ ಸರಿಗಮ, ತುಂಬಿದೆ
ಹೆಣ್ಣು : ಕುಣಿದಿಹ ಅಲೆಗಳ, ಕಲರವ ಮೊರೆತದಿ ಪ್ರತಿದನಿ ಪದನಿಸ, ಕೇಳಿದೆ
ಗಂಡು :ಬಳುಕುವ ಸೊಂಟದ, ತಕದಿಮಿ ತಾಳ ನನ್ನೆದೆ ಬಡಿತಿದೆ, ತಪ್ಪಿದ ತಾಳ
ಹೆಣ್ಣು : ಲಾಲಾಲ್ಲಲ್ಲ (ಲಾಲಾಲ್ಲಲ್ಲ )
ಬೀಸಲು ಬಲ್ಲೆ, ಮಾತಿನ ಗಾಳ ಬಲ್ಲೆಯ ಹೆಣ್ಣಿನ, ಪ್ರೀತಿಯ ಆಳ
ಗಂಡು : ಹೆಣ್ಣಿನ ಮನಸು, ಸಾವಿರ ದಿನಸು
ಹೆಣ್ಣಿನ ಮನಸು, ಸಾವಿರ ದಿನಸು ಪ್ರೀತಿಯ ಮಾತೆಲ್ಲ, ಕೇಳಲು ಸೊಗಸು
ಹೆಣ್ಣು : ಒಲಿದಿಹ ಮನಗಳ, ಕಿಲ ಕಿಲ ನಗೆಯಲಿ ಪ್ರಣಯದ ಸರಿಗಮ, ತುಂಬಿದೆ
ಗಂಡು : ಕುಣಿದಿಹ ಅಲೆಗಳ, ಕಲರವ ಮೊರೆತದಿ ಪ್ರತಿದನಿ ಪದನಿಸ, ಕೇಳಿದೆ
ಹೆಣ್ಣು : ಹರೆಯದ ಗಂಡಿನ, ಕೆಣಕುವ ನೋಟ ಆಸೆಯ ಮೀಟಿ, ಮಾಡಿದೆ ಮಾಟ
ಗಂಡು : ಲಾಲಾಲ್ಲಲ್ಲ (ಲಾಲಾಲ್ಲಲ್ಲ )

ಹೆಣ್ಣಿನ ಅಂದವೆ, ಹೂವಿನ ತೋಟ ಆಡಲು ಕರೆದಿದೆ, ಹೊಸ ಹೊಸ ಆಟ
ಹೆಣ್ಣು : ಆಟದ ಬೊಂಬೆ, ಅಲ್ಲವೊ ಹೆಣ್ಣು
ಆಟದ ಬೊಂಬೆ, ಅಲ್ಲವೊ ಹೆಣ್ಣು ಎಂದೆಂದು ಅವಳೇನೆ, ಬಾಳಿನ ಕಣ್ಣು
ಗಂಡು : ಒಲಿದಿಹ ಮನಗಳ, ಕಿಲ ಕಿಲ ನಗೆಯಲಿ ಪ್ರಣಯದ ಸರಿಗಮ, ತುಂಬಿದೆ
ಹೆಣ್ಣು : ಕುಣಿದಿಹ ಅಲೆಗಳ, ಕಲರವ ಮೊರೆತದಿ ಪ್ರತಿದನಿ ಪದನಿಸ, ಕೇಳಿದೆ
ಹೆಣ್ಣು : ಆಟದ ಬೊಂಬೆ, ಅಲ್ಲವೊ ಹೆಣ್ಣು
ಆಟದ ಬೊಂಬೆ, ಅಲ್ಲವೊ ಹೆಣ್ಣು ಎಂದೆಂದು ಅವಳೇನೆ, ಬಾಳಿನ ಕಣ್ಣು
ಗಂಡು : ಒಲಿದಿಹ ಮನಗಳ, ಕಿಲ ಕಿಲ ನಗೆಯಲಿ ಪ್ರಣಯದ ಸರಿಗಮ, ತುಂಬಿದೆ
ಹೆಣ್ಣು : ಕುಣಿದಿಹ ಅಲೆಗಳ, ಕಲರವ ಮೊರೆತದಿ ಪ್ರತಿದನಿ ಪದನಿಸ, ಕೇಳಿದೆ
------------------------------------------------------------------------------------------------------------------------
ಅಮರ್ ನಾಥ್ (1978) - ಈ ಲೋಕದಿ ಜನರಿಗೆ ಒಂದೊಂದು ಪಾತ್ರ
ಸಾಹಿತ್ಯ: ಬಸವರಾಜ ಕೆಸ್ತೂರ, ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ
ಸಾಹಿತ್ಯ: ಬಸವರಾಜ ಕೆಸ್ತೂರ, ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ
ಈ ಲೋಕದಿ ಜನರಿಗೆ ಒಂದೊಂದು ಪಾತ್ರ
ಈ ದೇಹಕೆ ನೆಲವೂ ಆರಡಿ ಮಾತ್ರ.. ಹೇಹೇ... ಹಾಹಾ...
ಈ ಲೋಕದಿ ಜನರಿಗೆ ಒಂದೊಂದು ಪಾತ್ರ
ಈ ದೇಹಕೆ ನೆಲವೂ ಆರಡಿ ಮಾತ್ರ..
ಬಡವ ಬಲ್ಲಿದ ಬಾಳು ಅರಿಯದ ಎಲ್ಲರು ಇಲ್ಲಿ ನೆಪ ಮಾತ್ರ
ಮರೆತಾಗ ನೀನು ಸ್ವಾಭಿಮಾನವ ಸೆಳೆಯುವ ನಿನ್ನ ಸ್ವಾರ್ಥಿ ಮಾನವ
ನಿನ್ನನ್ನು ನೀನು ಮರೆತು ಬದುಕಿ
ನಿನ್ನನ್ನು ನೀನು ಮರೆತು ಬದುಕಿ ಬಾಳುವುದೇಕೇ...
ಈ ಲೋಕದಿ ಜನರಿಗೆ ಒಂದೊಂದು ಪಾತ್ರ
ಈ ದೇಹಕೆ ನೆಲವೂ ಆರಡಿ ಮಾತ್ರ..
ಮೋಸದಿ ಬಲೆಯ ಬೀಸಲು ಅವನು
ಸಿಲುಕುಲು ನೀನು ಅದರಲಿ ಮೀನು
ನೀರು ಇಲ್ಲಾ ನೆಲವು ಇಲ್ಲಾ
ನೀರು ಇಲ್ಲಾ ನೆಲವು ಇಲ್ಲಾ ನೆಮ್ಮದಿಯೇ ಇಲ್ಲಾ
ಈ ಲೋಕದಿ ಜನರಿಗೆ ಒಂದೊಂದು ಪಾತ್ರ
ಈ ದೇಹಕೆ ನೆಲವೂ ಆರಡಿ ಮಾತ್ರ..ಆ...ಆರಡಿ ಮಾತ್ರ..
ಓ... ಆರಡಿ ಮಾತ್ರ.... ಆ.... ಆರಡಿ ಮಾತ್ರ.
------------------------------------------------------------------------------------------------------------------------
ಅಮರ್ ನಾಥ್ (1978) - ಹಣವೇ ಎಲ್ಲಾ ಬಾಳ ತುಂಬಾ ಸುಖವ ನೀಡದು ಎಂದೂ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ
ಹಣವೇ ಎಲ್ಲಾ ಬಾಳ ತುಂಬಾ ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ ತಿಳಿಯೋ ನೀ ಇಂದೂ ಅಹ್ಹಹ್ಹಾ
ಹಣವೇ ಎಲ್ಲಾ ಬಾಳ ತುಂಬಾ ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ ತಿಳಿಯೋ ನೀ ಇಂದೂ
ದುಡಿವ ಕೈಗಳೇ ಜೀವಾ, ಸಕಲ ಚಾಲನೆ ಭಾವ.. ಹ್ಹಾಂ
ದುಡಿವ ಕೈಗಳೇ ಜೀವಾ, ಸಕಲ ಚಾಲನೆ ಭಾವ
ಶಕ್ತಿ ಸಂಪದ ಠೀವಿ ನಿಜವ ಗೆಲುವನು ತೋರಿ
ಸಾಧನೆ ಜಿಗಿದರೇ ಗುರಿ ಸಿಡಿ.. ಹ್ಹಾಂ..
ಹಣವೇ ಎಲ್ಲಾ ಬಾಳ ತುಂಬಾ ಸುಖವ ನೀಡದು ಎಂದೂ..ಹೊಯ್...
ಮಾನವೀಯ ಗುಣವೇ ಮುಖ್ಯ ತಿಳಿಯೋ ನೀ ಇಂದೂ.. ಹ್ಹಾಂ
ದುಗುಡ ಬಂದರೂ ತಾಳು, ಹ್ಹಾಂ.. ಅರಿವು ಕಾಣುತ ಏಳು

ಚಿನ್ನ ತಾರದು ಸೌಖ್ಯ, ಅಹ್ಹಹ್ಹಹ್ಹ.. ಕರುಣೆ ಮನುಜನ ಭಾಗ್ಯ
ಧೈರ್ಯವೇ ಬದುಕಿಗೆ ಬಲ ಛಲ

ಮಾನವೀಯ ಗುಣವೇ ಮುಖ್ಯ ತಿಳಿಯೋ ನೀ ಇಂದೂ..
ಹಣವೇ ಮುಖ್ಯ ಎಂದೂ ಅಂದು ಹೇಳಿದೆ ನೀನು ಹ್ಹಾಂ.. ಹಹ್ಹಹ್ಹಹ್ಹ
ಹಣವೇ ಮುಖ್ಯ ಎಂದೂ ಅಂದು ಹೇಳಿದೆ ನೀನು
ದುಡ್ಡೇ ಎದುರು ಇರಲೂ ತುಂಬಿದೆ ನೀನ್ನ ಒಡಲು
ಹಣವೇ ಎಲ್ಲವೂ ಅಲ್ಲ.. ತಿಳಿ.. ಹ್ಹಾಂ..
ಹಣವೇ ಎಲ್ಲಾ ಬಾಳ ತುಂಬಾ ಸುಖವ ನೀಡದು ಎಂದೂ..ಹ್ಹಾಂ
-------------------------------------------------------------------------------------------------------------------------

ಅಮರ್ ನಾಥ್ (1978) - ಹಣಕ್ಕೆ ದೌಲತ್ತು.. ಭಾರಿ ಕಿಮ್ಮತ್ತು
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ದೊಡ್ಡರಂಗೇಗೌಡ, ಹಾಡಿದವರು: ಎಸ್.ಪಿ.ಬಿ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ದೊಡ್ಡರಂಗೇಗೌಡ, ಹಾಡಿದವರು: ಎಸ್.ಪಿ.ಬಿ
-------------------------------------------------------------------------------------------------------------------------
ಡೈರೆಕ್ಟರ್ ಬಸವರಾಜ್ ಕೆಸ್ತೂರ್ ಅವರು ಈ ಲೋಕದ ಜನರಿಗೆ ಸಾಹಿತ್ಯ ರಚನೆಕಾರರು ನೀವು ತಪ್ಪಾಗಿ ಬರೆದಿದ್ದಿರಾ
ReplyDelete