546. ಶ್ರೀ ಮಂಜುನಾಥ (2001)



ಶ್ರೀ ಮಂಜುನಾಥ ಚಲನಚಿತ್ರದ ಹಾಡುಗಳು 
  1. ಓಂ ಮಹಾ ಪ್ರಾಣ ದೀಪಂ
  2. ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
  3. ಆನಂದ.. ಪರಮಾನಂದ.... ಪರಮಾನಂದ....
  4. ಬಾಳೆಲೆಯಲೀ....ಪ್ರಾಣ ಬಡಿಸಿದೆ...
  5. ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ
  6. ಯಾವೋನ ಕಂಡ ನಿನ್ನ  
  7. ಬ್ರಹ್ಮ ಮುರಾರೀ ಸುರಾರ್ಚಿತ ಲಿಂಗಂ 
  8. ಓಂ ಅಕ್ಷರಯಃ ನಮಃ 
  9. ಜೋಗಪ್ಪ ಜಂಗಮ 
  10. ಶ್ರೀ ಮಂಜುನಾಥ ಚರಿತೇ 
  11. ಕೋಟಿ ಜನ್ಮದ ಶ್ರೀಮನ್ ಮಹಾ ಮಂಜುನಾಥ 
  12. ಹೇ ಹೇ ಬಿಂದಿಗೇ 
  13. ಧರ್ಮ ಜ್ಯೋತಿ 
ಶ್ರೀ ಮಂಜುನಾಥ (2001) - ಓಂ ಮಹಾ ಪ್ರಾಣ ದೀಪಂ
ಸಂಗೀತ: ಹಂಸಲೇಖ ಕರ್ತೃ: ಶ್ರೀ ವೇದವ್ಯಾಸ ಗಾಯಕ: ಶಂಕರ್ ಮಹಾದೇವನ್

ಓಂ.. ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂ
ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ ಮಹಾಕಾಡ ತಿಮಿರಾಂತಕಂ ಸೌರ..ಗಾತ್ರಂ
ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ ಭವಾನೀ ಸಮೇತಂ ಭಜೆ ಮಂಜುನಾಥಂ.... 
ಓಂ ಓಂ ಓಂ ನಮಃ ಶಂಕರಾಯಚ ಮಯಸ್ಕರಾಯಚ ನಮಃ ಶಿವಾಯಚ ಶಿವತರಾಯಚ  ಭವಹರಾಯಚ
ಮಹಾ ಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥಂ ಶಿವಂ ಶಿವಂ
ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ ಹೃದಶಹೃದಯಂಗಮಂ
ಚಥುರುದದಿ ಸಂಗಮಂ  ಪಂಚಭೂಥಾತ್ಮಕಂ ಶತ್ ಶತ್ರು ನಾಶಕಂ ಸಪ್ತ ಸ್ವರೇಶ್ವರಂ  
ಅಷ್ಟ ಸಿದ್ಧೀಶ್ವರಂ ನವರಸ ಮನೋಹರಂ ದಶ ದಿಷಾಸು ವಿಮಲಂ
ಏಕಾದಶೂಜ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ  ಪ್ರಣತ ಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭಂಕರಂ
ಭಾಣಿ ಭವ ಥಾರಕಂ ಪ್ರಕೃತಿ ಹಿತಕಾರಕಂ ಭುವನ ಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ 
ಈಶಂ  ಸುರೇಶಂ  ಋಶೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ
ಮಹಾ ಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ ಮಹಾ ಹರ್ಷ ವರ್ಷಂ ಪ್ರವರ್ಷಂ ಸುಶೀರ್ಷಂ
ಓಂ ನಮೋಃ ಹರಾಯಚ  ಸ್ಮರ ಹರಾಯಚ  ಪುರ ಹರಾಯಚ  
ರುದ್ರಾಯಚ  ಭಧ್ರಾಯಚ ಇಂದ್ರಾಯಚ ನಿತ್ಯಾಯಚ ನಿರ್ಮಿತ್ತಾಯಚ
ಮಹಾ ಪ್ರಾಣ ದೀಪಂ  ಶಿವಂ ಶಿವಂ  ಭಜೆ ಮಂಜುನಾಥಂ ಶಿವಂ ಶಿವಂ
ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ  ಡಂಕಾದಿನಾಧನವ ತಾಂಡವ ಡಂಬರಂ
ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ  ಸಂಗೀತ ಸಾಹಿತ್ಯ ಸುಮಕಮಲ ಬಂಭರಂ
ಓಂಕಾರ  ಹ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಬೀಜಾಕ್ಷರಂ  ಮಂಜುನಾಥೇಶ್ವರಂ
ಋಗ್ ವೇದ ಮಾಧ್ಯಂ ಯಜುರ್ವೇದ ವೇಧ್ಯಂ ಸಾಮ ಪ್ರತೀತಂ  ಅಥರ್ವ ಪ್ರಸಾಸಂ
ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ ಸುಸಿದ್ಧಂ   
ನಕಾರಂ ಮಕಾರಂ ಸಿಕಾರಂ ವಕಾರಂ ಯಕಾರಂ ನಿರಾಕಾರ  ಸಾಕಾರ ಸಾರಂ
ಮಹಾಕಾಲ ಕಾಲಂ  ಮಹಾ ನೀಲ ಕಂಠಂ ಮಹಾನಂದ ನಂದಂ  ಮಹಾತ್ಕಾಟಹಾಸಂ
ಜಟಾಜೂಟ ರಂಗೈಕ  ಗಂಗಾ ಸುಚಿತ್ರಂ ಜ್ವಲಉಗ್ರ ನೇತ್ರಂ  ಸುಮಿತ್ರಂ ಸುಗೋತ್ರಂ
ಮಹಾಕಾಷಭಾಸಂ  ಮಹಾ ಭಾನುಲಿಂಗಂ... ಮಹಾವರ್ತ್ರು ವರ್ಣಂ ಸುವರ್ಣಂ ಪ್ರವರ್ಣಂ..
ಸೌರಾಷ್ಟ್ರ ಸುಂದರಂ  ಸೌಮನಾಥೇಶ್ವರಂ  ಶ್ರೀಶೈಲ ಮಂದಿರಂ  ಶ್ರೀ ಮಲ್ಲಿಕಾರ್ಜುನಂ
ಉಜ್ಜೈನಿ ಪುರಮಹಾ ಕಾಳೇಶ್ವರಂ  ವೈದ್ಯನಾಥೇಶ್ವರಂ
ಮಹಾಭೀಮೇಶ್ವರಂ  ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ  ಕಾಶಿ ವಿಶ್ವೇಷ್ವರಂ
ಪರಂವಿಶ್ವೇಷ್ವರಂ  ತ್ರ್ಯಂಭಕಾದೀಶ್ವರಂ  ನಾಗಲಿಂಗೇಶ್ವರಂ..   ಶ್ರೀ ಕೇದಾರಲಿಂಗೇಶ್ವರಂ ...
ಅಗ್ನಿಲಿಂಗಾತ್ಮಕಂ  ಜೋತಿ ಲಿಂಗಾತ್ಮಕಂ ವಾಯುಲಿಂಗಾತ್ಮಕಂ  ಆತ್ಮ ಲಿಂಗಾತ್ಮಕಂ
ಅಖಿಲ ಲಿಂಗಾತ್ಮಕಂ  ಅಗ್ನಿ ಸೋಮಾತ್ಮಕಂ
ಅನಾದಿಂ.. ಅಮೇಯಂ..   ಅಜೇಯಂ.. ಅಚಿಂತ್ಯಂ.. ಅಮೋಘಂ..ಅಪೂರ್ವಂ...ಅನಂತಂ.. ಅಖಂಡಂ..
ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ  ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ.... 
ಓಂ ನಮಃ  ಸೋಮಾಯಚ  ಸೌಮ್ಯಾಯಚ  ಭವ್ಯಾಯಚ 
ಭಾಗ್ಯಾಯಚ  ಶಾಂತಾಯಚ ಶೌರ್ಯಾಯಚ  ಯೋಗಾಯಚ
ಭೋಗಾಯಚ  ಕಾಲಾಯಚ ಕಾಂತಾಯಚ  ರಮ್ಯಾಯಚ  
ಘಂಯಾಯಚ  ಈಶಾಯಚ ಶ್ರೀಶಾಯಚ  ಶರ್ವಾಯಚ ಸರ್ವಾಯಚ
------------------------------------------------------------------------------------------------------------------------

ಶ್ರೀ ಮಂಜುನಾಥ (2001) - ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ 
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಎಸ್.ಪಿ.ಬಿ.

ಗಂಡು : ಒಬ್ಬನೇ....  ಒಬ್ಬನೇ……ಮಂಜುನಾಥನೊಬ್ಬನೇ
            ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
            ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ಜ್ಞಾನಕೂ ಧ್ಯಾನಕೂ ಒಬ್ಬನೇ… 
            ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ
            ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ 

ಗಂಡು : ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ (ಮಂಜುನಾಥ.. ಮಂಜುನಾಥ.. )
            ನೀನೆ ನನ್ನ ಬಳಿಗೆ ಬಂದು ನಿನ್ನಲ್ಲೇನೆ ಇರುವೆನೆಂದೆ
            ನನ್ನ ಕಣ್ಣ ತೆರೆತೆರೆದು ಒಳಗಣ್ಣ ತೋರಿಸಿದೆ  ( ಮಂಜುನಾಥ…ಮಂಜುನಾಥ)
            ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂಮಿಗಿಳಿದೆ
            ಪೊರೆಯನು ತೆರೆಯಲು ಒಬ್ಬನೆ ಪೊರೆಯಲು ನಮ್ಮನು ಒಬ್ಬನೆ ಹರನೊಬ್ಬನೆ
ಎಲ್ಲರು : ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ

ಕೋರಸ್ : ಶಂಕರ ಶಂಕರ ಹರಹರ ಶಂಕರ ಮುರಹರ ಭವಹರ ಶಶಿಧರ ಶುಭಕರ 
                ಜಯಜಯ ಶಂಭೋ ಜಯಜಯ ಗಂಗಾಧರಾ.. 
                ಜಯಜಯ ಶಂಭೋ ಜಯಜಯ ಗಂಗಾಧರಾ.. 
ಗಂಡು : ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ (ಮಂಜುನಾಥ.. ಮಂಜುನಾಥ.. )
            ನಾನು ಅನ್ನೋ ಅಹಂಕಾರ ಸುಟ್ಟು ಭಸ್ಮ ಮಾಡಿದೋನೆsss
            ಪಂಜನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ (ಮಂಜುನಾಥ.. ಮಂಜುನಾಥ.. )
            ಅರಿವಿಗೇನೆ ಗುರುವಾದ ಗುರುಗಳ ಗುರು ಇವನೇ... 
            ಸತ್ಯವು ನಿತ್ಯವು ಒಬ್ಬನೆ ಧರ್ಮವು ದೈವವು ಒಬ್ಬನೆ ಶಿವನೊಬ್ಬನೇ  
          ( ಶಂಕರ ಶಂಕರ ಹರ ಹರ ಶಂಕರ ಮುರಹರ ಭವಹರ ಶಶಿಧರ ಶುಭಕರ
          ಜಯ ಜಯ ಶಂಭೋ ಜಯ ಜಯ ಚಂದ್ರಧರ (ಶಂಕರಾ) … 
          ಜಯ ಜಯ ಶಂಭೋ ಜಯ ಜಯ ಚಂದ್ರಧರ (ಚಂದ್ರಧರ) … 
         ಜಯ ಜಯ ಶಂಭೋ ಜಯ ಜಯ ಚಂದ್ರಧರ (ಶಂಭೋ ಹರಹರ ) … 
         ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ …….
         ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ …….
-------------------------------------------------------------------------------------------------------------------------

ಶ್ರೀ ಮಂಜುನಾಥ (2001) - ಆನಂದ.. ಪರಮಾನಂದ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಎಸ್.ಪಿ.ಬಿ


ಆನಂದ.. ಪರಮಾನಂದ.... ಪರಮಾನಂದ....
ಆನಂದ.. ಪರಮಾನಂದ.... ಪರಮಾನಂದ....ತಾಯಿ ತಂದ ಜನುಮದಿಂದ ಜನುಮಾನಂದ...
ಗುರುವು ತಂದ ಪುಣ್ಯದಿಂದ ಜನುಮಾದಾನಂದಾ.....
ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... 
ಆನಂದಾ ಪರಮಾನಂದ... ಪರಮಾನಂದ... 

ಗಂಡು : ಬಾಳಿನದೇ ಬಂದ ಸಕಲಕೂ ಸಮನಾದ ಮಡದಿಯ ನೆರಳಿಂದ ಧರ್ಮಾನಂದ...
           ಹೃದಯದ ನೋವನ್ನು..ಪ್ರೀತಿಯ ಸುಧೆ ಮಾಡಿ ನಾಲ್ವರ ನಗಿಸುವುದೇ ಮನುಜಾನಂದ...
           ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ......
ಹೆಣ್ಣು : ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ...
          ಗುರುವು ತಂದ ಪುಣ್ಯದಿಂದ ಜನುಮಾನಂದ..
          ನಿಸರಿ ಸರಿಗ....ಮಮರಿಸ ನಿಸರಿಸ ದನಿಪಮ ಗಮರಿಸ.... 
ಇಬ್ಬರು : ಆನಂದಾ ಪರಮಾನಂದ...ಪರಮಾನಂದ...

ಹೆಣ್ಣು : ವಂಶದ ಲತೆಯಲ್ಲಿ ವಂಶದ ಸುಮವಾಗಿ ಅರಳುವ ಮಗನಿಂದ ಮಧುರಾನಂದ...
          ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತ್ತವರೊಡಲಲ್ಲಿ ಸ್ವರ್ಗಾನಂದ...
          ದಾನ.. ಧರ್ಮಗಳ ಬಲದಲ್ಲಿ ಆ ಮಗನು.....
ಗಂಡು : ದಾನ... ಧರ್ಮಗಳ ಬಲದಲ್ಲೇ.. ಆ ಮಗನು ನೂರು ಕಾಲ ಬಾಳಿದಾಗ ಪುಣ್ಯಾನಂದ...
           ನಾವು ತಂದ ಪುಣ್ಯದಲ್ಲಿ ನಮಗಾನಂದ..  ನಿಸರಿ ಸರಿಗ....
ಇಬ್ಬರು :ಮಮರಿಸ ನಿಸರಿಸ ದನಿಪಮ ಗಮರಿಸ.... 
             ಆನಂದಾ ಪರಮಾನಂದ..ಪರಮಾನಂದ..ಪರಮಾನಂದ..ಪರಮಾನಂದ.. 
-------------------------------------------------------------------------------------------------------------------

ಶ್ರೀ ಮಂಜುನಾಥ (2001) - ಬಾಳೆಲೆಯಲೀ....ಪ್ರಾಣ ಬಡಿಸಿದೆ...
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಎಸ್.ಪಿ.ಬಿ


ಬಾಳೆಲೆಯಲೀ....ಪ್ರಾಣ ಬಡಿಸಿದೆ... ಉಣ ಬಾರೋ ಜವರಾಯಾ....ಶಿವ ...ಶಿವ ...
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ಆತ್ಮನ ರುಚಿಗೆ..ಬಾ..ಅತಿಥಿ.. 

ಒಲೆಯ ದೇಹ ಕೆಲವು ಸೌದೆ ಹೃದಯ ಪಾತ್ರೆ ನೆತ್ತರೊಡನೇ...  ಆತ್ಮ ದಿನಸಿ...
ತಾನೇ ಕುದಿದು ತಾನೇ ಉಕ್ಕಿ ತಾನೇ ಬಸಿದು ತಾನೇ ಆದ....  ಆತ್ಮ ಭಕ್ಷ್ಯ...
ಉಂಡರೆ ತೇಗುವೆ ಶಿವನೆದೆ ಸಾಗುವೆ..
ಬಾಳಲೇಯಲಿ..ಪ್ರಾಣ ಬಿಸಿಯಿದೆ...  ಉಣ ಬಾರೋ ಜವರಾಯ....ಹರ..
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ 
ಆತ್ಮನ ರುಚಿಗೆ...ಅಹ್ಹಹ್ಹ .. ಬಾ ಅತಿಥಿ...

(ಆಆಆ ಆಆಆ ಆಆಆ ಆಆಆ ಆಆಆ ಆಆಆ ಆಆಆ ಆಆಆ )
ಬಂಧ ಕಿತ್ತು ಭಕ್ತಿಯಿತ್ತು ಬಂದನಂತೆ ಬುಜದಿ ಹೊತ್ತು....  ಹೋಗು ತಂದೆ..
ಪಾಪ ಪುಣ್ಯ ಲೆಕ್ಕ ನೋಡಿ ಶೂನ್ಯದಲ್ಲಿ ಬೆಳೆಯ ನೀಡಿ...  ಹರಸು ತಂದೆ.
ಲಾಲಿಯ ರೂಪವೇ ಪಾಶದ ವೇಷವೆ..
ಬಾಲೆಳೆಯಲಿ...ಪ್ರಾಣ ಬಡಬಡಿಸಿದೆ...ಉಣ ಬಾರೋ ಜವರಾಯ.....ಈಶ್ವರ....
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ..ಬಾ ಅತಿಥಿ..ಬಾ ಅತಿಥಿ ಬಾ ಅತಿಥಿ.
-----------------------------------------------------------------------------------------------------------------------

ಶ್ರೀ ಮಂಜುನಾಥ (2001) - ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಎಸ್.ಪಿ.ಬಿ


ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ
ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ 
ಮನೆಗೆ ಬಂದು ಹೋದ ಪ್ರಥಮ ಲೋಕ ಪಾದ 
ಮುಗಿಯದೇ ಹೋದ ನನ್ನ ಈ ಕರವೇಕೆ ಈ ಕರವೇಕೆ
ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ

ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ...ಆಆಆ 
ಮಾರ್ಕಂಡೇಯ ಕಂಡಪಾದ ಪ್ರಾಣ ಪಾದ ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಬೇಡರ ಕಣ್ಣ ಕಂಡ ಪರಮಪಾದ  ಭಕ್ತ ಪಾದ ಆತ್ಮ ಲಿಂಗ ಸ್ವಯಂಪೂರ್ಣ..........
ಆತ್ಮ ಲಿಂಗ ಸ್ವಯಂಪೂರ್ಣ ತಾನಾಗಿ ಬಂದರು ದಾಸೋಹಿ ಅಂದರು ಅಯ್ಯೋ 
ಕಾಣದ ನಾಥನಾದೇ ಮಂಜುನಾಥ
ಈ ಪಾದ ಪುಣ್ಯ ಪಾದ ಧರೆಯಾಳೋ ಧರ್ಮ ಪಾದ
ಮದವ ಮೆಟ್ಟಿ ಹೋದ ಪ್ರಳಯ ನಾಟ್ಯ ಪಾದ
ಮಣಿಯದೆ ಹೋದ ನನ್ನ ಈ ಶಿರವೇಕೆ ಈ ಶಿರವೇಕೆ
ಈ ಪಾದ ಪುಣ್ಯ ಪಾದ ಧರೆಯಾಳೋ ಧರ್ಮ ಪಾದ

ಭಕ್ತ ಶಿರಿಯಾಳ ಕಂಡ ಪ್ರೇಮಪಾದ... ಆಆಆ 
ಭಕ್ತ ಶಿರಿಯಾಳ ಕಂಡ ಪ್ರೇಮಪಾದ ಬ್ರಹ್ಮ ವಿಷ್ಣುವೇ ಮುಗಿದ ಆದಿಪಾದ ನಾದಿಪಾದ
ಬ್ರಹ್ಮ ವಿಷ್ಣುವೇ ಮುಗಿದ ಆದಿಪಾದ ನಾದಿಪಾದ ಅನ್ನದಾತ ವಿಶ್ವನಾಥ......
ಅನ್ನದಾತ ವಿಶ್ವನಾಥ ಲೀಲಾವಿನೋದಕೆ
ತನ್ನ ಲೀಲಾವಿನೋದಕೆ ಅಯ್ಯೋ 
ಎನ್ನ ಸಿಂಧು ಮಾಡಿದರು ಅಸಿಂಧುವಾದೇ ... 
ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ ಪಾದ
ಅರಸೀ ಬಂದಪಾದ ನೆಲೆಸ ಬಂದಪಾದ
ಅರಿಯದೆ ಹೋದ ನನ್ನ ಈ ಅರಿವೇಕೆ ಈ ಅರಿವೇಕೆ
ಈ ಪಾದ ಪುಣ್ಯ ಪಾದ ಈ ಪಾದ ದಿವ್ಯ... ಪಾ..ದ.....
--------------------------------------------------------------------------------------------

ಶ್ರೀ ಮಂಜುನಾಥ (2001) - ಯಾವೋನ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ 
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ಎಸ್.ಪಿ.ಬಿ, ಚಿತ್ರಾ 


ಗಂಡು : ಆಹಾಹಹಹಹಹಹ್ ರುಧ್ರ... ವೀರಭದ್ರ (ಆಹಾಹಾಹಾಹಾ) 
            ಕೈಲಾಸದಲ್ಲಿ ನೀನೂ ಸುಭಧ್ರ.. ಸುಭಧ್ರ ನಿನ್ನ ನಂಬಿದ ಭಕ್ತನಿಲ್ಲೀ  
           ಅಭಧ್ರ.. ಅಭಧ್ರ.. ಅಭದ್ರ.. (ಆಹಾಹಾಹಾಹಾ) 
           ರುಧ್ರ ಹೇ ವೀರಭಧ್ರ ಈ ಅಭದ್ರ ಕೈಯಿಗೇ ಸೀಕ್ರೆ ನೀನೂ ಛಿದ್ರ 
ಎಲ್ಲರು : ಛಿಧ್ರ..ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..ಛಿಧ್ರ..ಛಿಧ್ರ.. ರುಧ್ರ.. 
             ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..ಛಿಧ್ರ..ಛಿಧ್ರ.. . ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..
            ಛಿಧ್ರ..ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..ಛಿಧ್ರ..ಛಿಧ್ರ.. ರುಧ್ರ.. 
             ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..ಛಿಧ್ರ..ಛಿಧ್ರ.. . ಛಿಧ್ರ..ಛಿಧ್ರ..ಛಿಧ್ರ.. ಛಿಧ್ರ..
ಗಂಡು : ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ  
ಕೋರಸ್ : ಜಕ್ಕಣ್ಣಕ್ ಜಕ್ಕಣ್ಣಕ್ ಜಕ್ಕಣ್ಣಕ್ ಜಾ 
ಗಂಡು : ಯಾರೋ ಹೆತ್ತೋರ ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ 
ಕೋರಸ್ : ಜಕ್ಕಣ್ಣಕ್ ಜಕ್ಕಣ್ಣಕ್ ಜಕ್ಕಣ್ಣಕ್ ಜಾ 
ಗಂಡು :  ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ  
             ಯಾರೋ ಹೆತ್ತೋರ ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ 
            ಕಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಹುಂಬ ಶಿವ 
ಕೋರಸ್:   ಕಳ್ಳ ಶಿವ ಕಳ್ಳ ಶಿವ ಮಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಸುಳ್ಳ ಶಿವ ಹುಂಬ ಶಿವ ಹುಂಬ ಶಿವ 
ಹೆಣ್ಣು : ಹೇ.. ಈಶ್ವರಾ...... ಅರ್ಧನಾರೀಶ್ವರಾ... ಗಂಗಾಧರ ಗೌರೀವರ ಶ್ರೀ ಮಂಜುನಾಥ ನಮೋ.... 
ಗಂಡು : ಹ್ಯಾ..   ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ  
           ಯಾರೋ ಹೆತ್ತೋರ ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ 
           ತನನನನ ನನನನನಾನ ತನತನತನತನ ತನತನತನತನ ಹೋಯ್   

ಕೋರಸ್ :  ಆಆಆಆಅ  ಆಆಆಆಅ  ಆಆಆಆಅ  ಆಆಆಆಅ  
ಗಂಡು : ಓಹೋ ಓ ನೆತ್ತಿಯಲ್ಲಿ ಇದೇಯಂತೇ ಧಗ ಧಗ ಬೆಂಕಿಯ ಊರೀಗಣ್ಣು 
            ಇಲ್ಲೀ ಬೆಂದೂ ಬೇಯುತಿದೇ ನೋಡು ಹೆಣ್ಣೂ.. 
ಹೆಣ್ಣು : ಹೇ.... ಹೇ.. ಗಂಗಾಧರ ನಿನ್ನಯ ಶಿರದಲೀ ಚಿಮ್ಮುವ ಜಲವೇ ಜಗದಾ ಪುಣ್ಯ.. ಪುಣ್ಯ.. 
ಗಂಡು : ಓಹೋ ಓ ಭೂಷಣಕ್ಕೇ ಕೈಗೊಂದೂ ಥಳುಕಿನ ಡಮರಿನ ತ್ರಿಶೂಲ 
           ಅದ ನಂಬಿದೋನ ಮೈ ತುಂಬ ಸಾಲ     
ಹೆಣ್ಣು : ಹೇಯ್....  ಹೇ. ತ್ರಿಗುಣೇಶ್ ನಿನ್ನಯ ಕರದಲಿ ಮಿನುಗುವ ಕಾಲ ತ್ರಿಶೂಲ ಧನ್ಯ.. ಧನ್ಯ.. 
ಗಂಡು : ಬಿಲ್ವ ಪತ್ರೇ ಬೇರೆಬೇಕ ನಿಂಗೇ ರುಧ್ರಾ ..  ಅದರಲ್ಲೇ ಮುಚ್ಚೂ ಮಾಡುತ್ತೀನಿ ನಿನ್ನ ಛಿಧ್ರ... 
ಕೋರಸ್ : ಜಕ್ಕಣ್ಣಕ್ ಜಕ್ಕಣ್ಣಕ್ ಜಕ್ಕಣ್ಣಕ್ ಜಾ ಜಜಾಜಕ್ಕಣ್ಣಕ್ ಜಕ್ಕಣ್ಣಕ್ ಜಾ 
ಗಂಡು : ತಿರುಪೇ ಎತ್ತೀ ತಿರುಗೋ ತಿರುಕ ನೀನೂ ರುಧ್ರ .. 
            ನಿಂಗೇ ಲೋಕೋ ಕಾಯೋ ಕ್ಯಾಮೇ ಯಾಕೋ ಚೋರ ಭದ್ರ.. 
ಕೋರಸ್ : ಜಕ್ಕಣ್ಣಕ್ ಜಕ್ಕಣ್ಣಕ್ ಜಕ್ಕಣ್ಣಕ್ ಜಾ ಜಜಾಜಕ್ಕಣ್ಣಕ್ ಜಕ್ಕಣ್ಣಕ್ ಜಾ 
ಹೆಣ್ಣು : ಹೇ.. ಈಶ್ವರಾ...... ಅರ್ಧನಾರೀಶ್ವರಾ... ಗಂಗಾಧರ ಗೌರೀವರ ಶ್ರೀ ಮಂಜುನಾಥ ನಮೋ.... 
ಗಂಡು : ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ  
           ಯಾರೋ ಹೆತ್ತೋರ  ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ 

ಗಂಡು : ಚಕ್ಕಣಂ ಬಕ್ಕಳಂ ಹಾಕಿಕೊಂಡೂ ಎಷ್ಟೂ ಹೊತ್ತೂ ನಿದ್ದೇ ಹೊಡೀತೀಯೋ 
            ನೀನೂ ಎಂದೂ ಎದ್ದೂ ಸಾಯಿತೀಯೋ 
ಹೆಣ್ಣು : ಹೇ... ಲಯಕಾರ.. ನೀನೂ ಎಚ್ಚರಗೊಂಡರೇ   ಮುಗಿದ ಯುಗದಾ ಸುದಿನಾ... 
ಗಂಡು : ಹೆಣಗಳ ಭೂತಗಳ ನಾತದೊಳಗೇ ನಾರುತ್ತಿರೋ ತೊಡೆ ಮೇಲೆ ಕುಂತ ಘಳಿಗೇ 
           ಗೌರೀ ಎಷ್ಟೂ ಬಯ್ಯುತ್ತಾಳೋ ಒಳಗೋಳಗೇ   . 
ಹೆಣ್ಣು : ಹೇಯ್ .. ನೀಲಕಂಠ ವಿಷಯ ವಿಷವನೂ ಕುಡಿದೂ ತಂದೇ ಜಗಕೆ ಅಮೃತಾ... 
ಗಂಡು : ಶುಚಿ ರುಚಿ ಇರೋ ಕಡೇ ಇರ್ತೀಯಂತೇ 
            ಕೋಟ್ರೇ ಹಸೀ ಮಧ್ಯ ಮಾಂಸವನ್ನ ಇಕ್ತಿಯಂತೇ 
ಕೋರಸ್ : ಜಕ್ಕಣ್ಣಕ್ ಜಕ್ಕಣ್ಣಕ್ ಜಕ್ಕಣ್ಣಕ್ ಜಾ ಜಜಾಜಕ್ಕಣ್ಣಕ್ ಜಕ್ಕಣ್ಣಕ್ ಜಾ 
                ಜಕ್ಕಣ್ಣಕ್ ಜಕ್ಕಣ್ಣಕ್ ಜಾ ಜಜಾಜಕ್ಕಣ್ಣಕ್ ಜಕ್ಕಣ್ಣಕ್ ಜಾ 
ಗಂಡು : ಕಣಗಲೇ ಹೂವ ಕೋಟ್ರೇ ಬರ್ತಿಯಂತೇ ಕೋಬಾನಿನ ಕಿತ್ತುಕೊಂಡು ತಿಂತಿಯಂತೇ 
ಕೋರಸ್ : ಜಕ್ಕಣ್ಣಕ್ ಜಕ್ಕಣ್ಣಕ್ ಜಕ್ಕಣ್ಣಕ್ ಜಾ ಜಜಾಜಕ್ಕಣ್ಣಕ್ ಜಕ್ಕಣ್ಣಕ್ ಜಾ 
ಗಂಡು :  ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ  
             ಯಾರೋ ಹೆತ್ತೋರ ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ 
            ಕಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಹುಂಬ ಶಿವ 
 ಕೋರಸ್ :  ಕಳ್ಳ ಶಿವ ಕಳ್ಳ ಶಿವ ಮಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಸುಳ್ಳ ಶಿವ ಹುಂಬ ಶಿವ ಹುಂಬ ಶಿವ 
ಹೆಣ್ಣು : ಹೇ.. ಈಶ್ವರಾ...... ಅರ್ಧನಾರೀಶ್ವರಾ... ಹೇ.. ಈಶ್ವರಾ...... ಸರ್ವನಾಥೇಶ್ವರಾ... 
( ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ ಯಾರೋ ಹೆತ್ತೋರ ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ
ಯಾವೋನ್ ಕಂಡ್ ನಿನ್ನ ನಿನ್ನ ಮೂತಿ ಮುಸುಡಿಯನ್ನ ಯಾರೋ ಹೆತ್ತೋರ ನಿನ್ನ ಅವರ ಬಾಯಿಗೇ ಹಾಕ್ತಿನೀ ಮಣ್ಣ) 
---------------------------------------------------------------------------------------------

ಶ್ರೀ ಮಂಜುನಾಥ (2001) - ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯಕ: ರಮೇಶಚಂದ್ರ, ನಂದಿತಾ 


ಗಂಡು : ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ ನಿರ್ಮಲಭಾಸಿತ ಶೋಭಿತ ಲಿಂಗಂ 
ಹೆಣ್ಣು : ಜನ್ಮಜ ದುಃಖ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್
ಗಂಡು : ದೇವಮುನಿ ಪ್ರವರಾರ್ಚಿತ ಲಿಂಗಂ ಕಾಮದಹನ ಕರುಣಾಕರ ಲಿಂಗಂ 
ಹೆಣ್ಣು : ರಾವಣ ದರ್ಪ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್ 
ಗಂಡು : ಸರ್ವ ಸುಗಂಧ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಂ 
ಹೆಣ್ಣು : ಸಿದ್ಧ ಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್ 
ಗಂಡು : ಕನಕ ಮಹಾಮಣಿ ಭೂಷಿತ ಲಿಂಗಂ ಫಣಿಪತಿ ವೇಷ್ಟಿತ ಶೋಭಿತ ಲಿಂಗಂ
ಹೆಣ್ಣು : ದಕ್ಷ ಸುಯಙ್ಞ ನಿನಾಶನ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್
ಗಂಡು : ಕುಂಕುಮ ಚಂದನ ಲೇಪಿತ ಲಿಂಗಂ ಪಂಕಜ ಹಾರ ಸುಶೋಭಿತ ಲಿಂಗಂ 
ಹೆಣ್ಣು : ಸಂಚಿತ ಪಾಪ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್
ಗಂಡು : ದೇವಗಣಾರ್ಚಿತ ಸೇವಿತ ಲಿಂಗಂ ಭಾವೈರ್ಭಕ್ತಿಭಿರೇವ ಚ ಲಿಂಗಂ |
ಹೆಣ್ಣು : ದಿನಕರ ಕೋಟಿ ಪ್ರಭಾಕರ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್ 
ಗಂಡು : ಅಷ್ಟದಳೋಪರಿವೇಷ್ಟಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಂ 
ಹೆಣ್ಣು : ಅಷ್ಟದರಿದ್ರ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್ 
ಗಂಡು : ಸುರಗುರು ಸುರವರ ಪೂಜಿತ ಲಿಂಗಂ ಸುರವನ ಪುಷ್ಪ ಸದಾರ್ಚಿತ ಲಿಂಗಂ 
ಹೆಣ್ಣು : ಪರಮಪದಂ ಪರಮಾತ್ಮಕ ಲಿಂಗಂ ತತ್ಪ್ರಣಮಾಮಿ ಸದಾಶಿವ ಲಿಂಗಮ್ 
ಗಂಡು : ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ |
            ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ
---------------------------------------------------------------------------------------------

ಶ್ರೀ ಮಂಜುನಾಥ (2001) - ಶ್ರೀಮನ್ ಮಹಾ ಮಂಜುನಾಥ ನಮೋ 
ಸಂಗೀತ: ಹಂಸಲೇಖ 
ಸಾಹಿತ್ಯ : ವೇದವ್ಯಾಸ ಗಾಯಕ: ರಮೇಶಚಂದ್ರ, ನಂದಿತಾ 

ಶ್ರೀಮನ್ ಮಹಾ ಮಂಜುನಾಥ ನಮೋ ಭೂತನಾಥ ನಮಃ ಪ್ರಾಣನಾಥ ನಮಃ ಪ್ರಮಾತನಾಥ 
ನಮೋ ವಿಶ್ವರೂಪ ನಮೋ ವೇದಾದೀಪ ನಮೋ ನವ್ಯ ಕಲ್ಪ ನಮೋ ನಿರ್ವಿಕಲ್ಪ 
ನಮಃ ಸುಗ್ನ ದ್ವಿಗುಣ್ಣಾ ನಮಃ ಸರ್ವಗಮನ ನಮಃ ಸಸ್ಮಿತಾ ಮದಹ ನಮಃ ಶ್ರಾವ್ಯಾ ಸದನಾ
ಶ್ರೀಚರಣ ಸಂಸಾರ ಸಂತಾಪ ಹರಣ ವಾತ್ಸಲ್ಯ ವರಣ ಪ್ರಾರಬ್ಧಿ ದಯಾಕಾರಣ 
ಸೃಷ್ಟಿ ಸ್ಥಿತಿ ಪ್ರಳಯ ಕಾರಣ  ಪಂಚಮುಖ ಸಕಲ ಪ್ರಪಂಚ ಶುಭ ಸುಮುಕ್ತ 
ವಿಷಾದಾಂತ ವಿಮುಖ ಪ್ರದೈವ ತತ್ ಪ್ರಮುಖ ನಮೋ ಧರ್ಮ ತಿಲಕ
ನಮೋನಂತ ಹಸ್ತ ನಮೋನಂತ ನೇತ್ರ ನಮೋಭವ್ಯ ಶಾಸ್ತ್ರ ನವಚಿತ್ರ ದಾತ್ರ 
ನಮೋ ದಿವ್ಯ ಧರ್ಮಸ್ಥಳ ಕ್ಷೇತ್ರ ರಾತ್ರಾ ಮಹಾ ಮಂಜುನಾಥ ಜಯ ಮಂಜುನಾಥ ಶ್ರೀ ಮಂಜುನಾಥ
ನಮಃ ಪ್ರಾಣಿ ಭವಬಂಧ ಮೋಕ್ಷಪ್ರದಾತ ನಮಸ್ತೇ.. ನಮಸ್ತೇ..ನಮಸ್ತೇ..ನಮಃ 
ಮಹಾ ಮಂಜುನಾಥ ಜಯ ಮಂಜುನಾಥ ಶ್ರೀ ಮಂಜುನಾಥ
--------------------------------------------------------------------------------------------------------------------------

ಶ್ರೀ ಮಂಜುನಾಥ (2001) - ಓಂ ಅಕ್ಷರಯ ನಮಃ 
ಸಂಗೀತ: ಹಂಸಲೇಖ 
ಸಾಹಿತ್ಯ : ಜೆ.ಕೆ.ಭೈರವಿ ಗಾಯಕ: ಚಿತ್ರಾ, ಹೇಮಂತಕುಮಾರ 

ಗಂಡು : ಓಂ..  ಅಕ್ಷರಾಯ ನಮಃ             ಹೆಣ್ಣು : ಅದ್ಯಂತ ರಹಿತಾಯನಮಃ
ಗಂಡು : ಇಂದಿವರ ದಳಸ್ಯಮಾಯ ನಮಃ   ಹೆಣ್ಣು : ಈಶ್ವರಯಾ ನಮಃ
ಗಂಡು : ಉಪಕಾರ ಪ್ರೀಯಾಯ ನಮಃ       ಹೆಣ್ಣು : ಉರ್ಧ್ವ ಲಿಂಗಾಯ ನಮಃ
ಗಂಡು : ಋಗ್ಯ ಯಜುಸ್ಸಾಮ ಸಂಭೂತಾಯ ನಮಃ
ಹೆಣ್ಣು : ಋಕಾರ ಮಾತ್ರಕಾ ವರ್ಣ ರೂಪಾಯ ನಮಃ
ಗಂಡು : ಋಗ್ವತಾಯ ನಮಃ 
ಇಬ್ಬರು : ಓಂ ಅಕ್ಷರಾಯ ನಮಃ

ಗಂಡು : ಯೂನಿತಾಖೀಲ ದೈತ್ಯಾಯ ನಮಃ        ಹೆಣ್ಣು : ಯೇಜಿತಾಖೀಲ ಸಂಸ್ರಾಯಾಯ ನಮಃ
ಗಂಡು : ಐಹಿತಾ ಮೂಷ್ಮಿಕಾ ವರಾಧ್ಯ ನಮಃ       ಹೆಣ್ಣು : ಓಜಸ್ಸೂತೇ ನಮಃ                   
ಗಂಡು : ಔದಾರ್ಯ ನಿಧಾಯೇ ನಮಹಃ              ಹೆಣ್ಣು : ಅಂಬಿಕಾ ಪತಯೇ ನಮಃ
ಗಂಡು : ಕಪಾಗ್ದೀನೇಯ ನಮಃ                          ಹೆಣ್ಣು : ಕತ್ವಾಗ್ನೇಯ ನಮಃ 
ಗಂಡು : ಗಣನಾಥಯ ನಮಃ 
ಇಬ್ಬರು : ಓಂ ಅಕ್ಷರಾಯ ನಮಃ 

ಗಂಡು : ಘನಾನಂದಾಯ ನಮಃ                     ಹೆಣ್ಣು : ಯಸ್ಸಿವಿತಾಯ ನಮಃ 
ಗಂಡು : ಚಂದ್ರಶೇಖರಾಯ ನಮಃ                   ಹೆಣ್ಣು :ಚಂದೋವ್ಯಾಕಾರಣಸಾರಾಯ ನಮಃ 
ಗಂಡು : ಜನಪ್ರೀಯಾಯ ನಮಃ                      ಹೆಣ್ಣು :  ಜಂಜಹಾನೀಲಾ ಮಹಾವೇದಾಯ ನಮಃ
ಗಂಡು : ನ್ಯಾಯಂಬಂಜಿತಾಯ ನಮಃ               ಹೆಣ್ಣು : ಪಂಕಾರ ನೃತ್ಯ ವಿಭಾವಾಯ ನಮಃ
ಗಂಡು : ಥಮ್ ಶಬ್ದಪ್ರೀಯಾಯ ನಮಃ 
ಇಬ್ಬರು : ಓಂ ಅಕ್ಷರಾಯ ನಮಃ 

ಗಂಡು : ಢಮ್ ಢಮ್ ಢಮ್ ಢಮ್ ಢಮ್ ಢಮ್ ಡಂಬಾಯ ನಮಃ 
ಗಂಡು : ಢಕ್ಕಾ  ನೀನಾದ ಮುದಿತಾಯ ನಮಃ 
ಗಂಡು : ಗಾರಿಸಾನಿ ದಪಮಗ ನಂತ್ರಜಿತಾಯ ನಮಃ 
ಹೆಣ್ಣು : ತತ್ವಮಸಿ ತತ್ವಾಯ ನಮಃ 
ಗಂಡು : ಆಅಅಅ... ತಥ್ ಸ್ವರೂಪಾಯನಮಃ
ಹೆಣ್ಣು : ದಕ್ಷಿಣಮೂರ್ತಾಯೇ ನಮಃ...  
ಗಂಡು : ಧರಣೀಧ್ರರಾಯ ನಮಃ‌
ಹೆಣ್ಣು : ಧರ್ಮಸ್ಥಳ ನಿವಾಸಾಯ ನಮಃ 
ಗಂಡು : ನಂದಿ ಪ್ರೀಯಾಯ ನಮಃ 
ಇಬ್ಬರು : ಓಂ ಅಕ್ಷರಾಯ ನಮಃ 
ಗಂಡು : ಪರಾತ್ಪರಾಯ ನಮಃ 
ಹೆಣ್ಣು : ಫಣಿ ಭೂಷಣಾಯ ನಮಃ 
ಗಂಡು : ಬಹುಭೂರಿತಾಯ ನಮಃ
ಹೆಣ್ಣು : ಭವ್ಯಾಯ ನಮಃ 
ಗಂಡು : ಮಹ ಮಂಜುನಾಥಾಯ ನಮಃ  ಯಜ್ಞಯನಾಯ ನಮಃ  ರಕ್ಷ ರಕ್ಷಕರಾಯನಮಃ 
ಹೆಣ್ಣು : ಮಗರಿಗಪಮ ಪದನಿಸರಿ ಲಕ್ಷಾಯ ನಮಃ 
ಗಂಡು : ದಾರೇಣ್ಯಾ ನಮಃ
ಹೆಣ್ಣು  :  ಶಬ್ದ ಬ್ರಹ್ಮಣೆಯ ನಮಃ 
ಗಂಡು : ಶಡಧಾರಾಯ ನಮಃ 
ಹೆಣ್ಣು : ಸರಿಗಮ ಪದನಿಸ ನಿದಪಮಗರಿಸ
ಗಂಡು : ಸಪ್ತಸ್ವರಾಯ ನಮಃ ಧರಾಯ ನಮಃ 
ಇಬ್ಬರು: ಕ್ಷಮಾ ಪರಾಪರಾಪರಾಯನಾಯ ನಮಃ ನಮಃ ನಮಃ
-----------------------------------------------------------------------------------

ಶ್ರೀ ಮಂಜುನಾಥ (2001) - ಜೋಗಪ್ಪ ಜಂಗಮ 
ಸಂಗೀತ: 
ಸಾಹಿತ್ಯ :ಹಂಸಲೇಖ, ಗಾಯಕ: ಚಿತ್ರಾ, ಎಸ್.ಪಿ.ಬಿ, ಚಿತ್ರಾ  

ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  
ಹೆಣ್ಣು: :ದೀಮ್'ತಕ ಡಿಮ್'ಡಿಮ ತಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  
ಗಂಡು : ಚಣಕ್ ಝಣಕ್ ಚಣಕ್ ಝಣಕ್ ಕುಣಿದೂ ಕುಣಿದೂ ತಣಿಯೋ ತನಕ 
ಹೆಣ್ಣು : ಉದಯ ಗಿರಿಯ ಮ್ಯಾಲೇ ಮೊದಲ ಬೆಳ್ಳಂ ಬೆಳಕು ಬಿಳೋ ತನಕಾ .. 
ಗಂಡು : ಜಾಗರಣೆ ಮಾಡಿಸೇ ಕೊಂಡನಪ್ಪೇ ಜೋಗಪ್ಪನೂ 
ಹೆಣ್ಣು : ಸಾವಿರಪ್ಪಾ ಸುಖವೋ ತಂದ ನಮ್ಮಿ ಜೋಗಪ್ಪನೂ   
ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  

ಕೋರಸ್ : ಓಹೋ.. ಓಹೋ.. ಓಹೋ.. ಓಹೋ.. ಓಹೋ.. 
ಹೆಣ್ಣು : ವರಸಾ ಪೂರುತಿ ಒಮ್ಮೆ ಗಲ್ಲ ಸವರದನಲ್ಲ ಒಂದೇ ಹೊತ್ತ ರಗಳಿಗೆಯೋಳೂ.. 
         ಭೂಮಿಯ ಸುತ್ತಿಸಿ ಮಡದಿ ಮೆಚ್ಚುಗೆ ಕೊಂಡನು
ಗಂಡು : ಈಶಾನ್ಯ ದಿಕ್ಕಿನೋಳು ಹುಟ್ಟಿದ ಚಳಿಗಾಳಿಯನೇ ಪಾರ್ವೊತಿ ಬೆವರ ಬಯಕೆಯೇ..
            ಶಿವಶಿವಾ ಅಂತ ಹೋದಿಸಿ ಬೆಚ್ಚನೆ ಬೇಸಿಗೆ ತಂದನು
ಹೆಣ್ಣು: ಮಹಾ ಶಿವರಾತ್ರಿಯಲಿ ಜೋಡು ಕಂಸಾಳೆಯಲಿ
ಗಂಡು : ಆರು ನಾಟ್ಯ ಶಾಸ್ತ್ರಗಳ, ಕಟ್ಟಿ ಒಂದೆ ಗಚ್ಚೆಯಲಿ
            ಉಸಿರುಗಟ್ಟಿ ಆಡುವಂತೆ ಮಾಡುತಾನೆ ಆಡುತಾನೆ
ಕೋರಸ್ : ಉಸಿರುಗಟ್ಟಿ ಆಡುವಂತೆ ಮಾಡುತಾನೆ ಆಡುತಾನೆ
ಹೆಣ್ಣು :  ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ
ಕೋರಸ್ : ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ
ಗಂಡು : ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ
ಕೋರಸ್ : ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ
ಹೆಣ್ಣು : ಇಲ್ಲಿಯಿರದ ಆಟ ಎಲ್ಲೂ ಇರದು ಇರದು ಎನ್ನುತ್ತಾನೆ
ಕೋರಸ್ : ಇಲ್ಲಿಯಿರದ ಆಟ ಎಲ್ಲೂ ಇರದು ಇರದು ಎನ್ನುತ್ತಾನೆ
ಗಂಡು : ಜಗದ ಬೊಂಬೆ ಆಟನೆಲ್ಲ ತೋರುತಾನೆ ತೋರುತಾನೆ ಜಂಗಮ..
            ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  
ಹೆಣ್ಣು: :ದೀಮ್'ತಕ ಡಿಮ್'ಡಿಮ ತಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  

ಗಂಡು : ಸತ್ಯಾಸಿರ ಸುಂದರ ಅರ್ಧನಾರೀಶ್ವರ ಪುಟಾಣಿ ಬಿಲ್ವ ಪತ್ರೆಗೇ...   
            ಆಡಿದ ಪಾಡಿದ ಡೊಳ್ಳಿನ ಡಬ್ಬಿನ ಸದ್ದಿಗೇ.. 
ಹೆಣ್ಣು : ಅತ್ತಿ ಮತ್ತಿ ಸಿರಿಮತಿಯಾಧಿಶಕ ಪ್ರಿಯ ಕುಣಿಸೀ ಪ್ರಸಾದ ಭವತ ದರುಶನ.. 
          ಶಂಕರ ಗೌರೀಶ ಹೆಂಡಿರ ಮೇಲಿನ ಮುತ್ತಿಗೆ 
ಗಂಡು : ಸಿಟ್ಟು ಮೊಂಡು ಮರೆಯುತ್ತಾನೇ ಭಕುತಿಗೇ ಮನಸುರೀಸೀ ..          
ಹೆಣ್ಣು : ಕಂಡ ಕಂಡವರಿಗರಿವರ ನೀಡುತ್ತಾನೇ ಕಣ್ಣು ಮುಚ್ಚಿ 
ಗಂಡು :  ರಂಗೂ ರಂಗೀ ಲಾರದಂಗೇ ತಾರಾಮಂತ್ರವಾಗುತ್ತಾನೇ   
ಕೋರಸ್ : ರಂಗೂ ರಂಗೀ ಲಾರದಂಗೇ ತಾರಾಮಂತ್ರವಾಗುತ್ತಾನೇ   
ಹೆಣ್ಣು : ಜೀವ ತಂತೂ ತಂತಿಯನ್ನೂ ಮೀಟುತ್ತಾನೇ ಮಿಡಿಯುತ್ತಾನೇ 
ಕೋರಸ್ : ಜೀವ ತಂತೂ ತಂತಿಯನ್ನೂ ಮೀಟುತ್ತಾನೇ ಮಿಡಿಯುತ್ತಾನೇ 
ಗಂಡು : ಸರಸದಲ್ಲಿ ಸಾಮಗಾನ ಹಾಡುತ್ತಾನೇ ತದಕುತ್ತಾನೇ 
ಕೋರಸ್ : ಸರಸದಲ್ಲಿ ಸಾಮಗಾನ ಹಾಡುತ್ತಾನೇ ತದಕುತ್ತಾನೇ 
ಹೆಣ್ಣು : ಪ್ರಣಯದಲ್ಲಿ ಪ್ರಣವಮಂತ್ರ ಹಾಕುತ್ತಾನೇ ಅನ್ನುತ್ತಾನೇ 
ಕೋರಸ್ : ಪ್ರಣಯದಲ್ಲಿ ಪ್ರಣವಮಂತ್ರ ಹಾಕುತ್ತಾನೇ ಅನ್ನುತ್ತಾನೇ 
ಗಂಡು : ಕತ್ತಲೋಕ ಸಾರವನ್ನೂ ಓಂಕಾರ ಮಾಡುತ್ತಾನೇ ಜಂಗಮ... 
            ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  
ಹೆಣ್ಣು: :ದೀಮ್'ತಕ ಡಿಮ್'ಡಿಮ ತಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  
ಗಂಡು : ಹೇಯ್  ಚಣಕ್ ಝಣಕ್ ಚಣಕ್ ಝಣಕ್ ಕುಣಿದೂ ಕುಣಿದೂ ತಣಿಯೋ ತನಕ 
ಹೆಣ್ಣು : ಉದಯ ಗಿರಿಯ ಮ್ಯಾಲೇ ಮೊದಲ ಬೆಳ್ಳಂ ಬೆಳಕು ಬಿಳೋ ತನಕಾ .. 
ಗಂಡು : ಜಾಗರಣೆ ಮಾಡಿಸೇ ಕೊಂಡನಪ್ಪೇ ಜೋಗಪ್ಪನೂ 
ಹೆಣ್ಣು : ಸಾವಿರಪ್ಪಾ ಸುಖವೋ ತಂದ ನಮ್ಮಿ ಜೋಗಪ್ಪನೂ   
ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ  
---------------------------------------------------------------------------------------------

ಶ್ರೀ ಮಂಜುನಾಥ (2001) -  ಅಕಾಶವೇ ಆಕಾರ ಭೂಮಿಯೇ 
ಸಂಗೀತ: 
ಸಾಹಿತ್ಯ :ಹಂಸಲೇಖ, ಗಾಯಕ: ಚಿತ್ರಾ, ಎಸ್.ಪಿ.ಬಿ 

ಗಂಡು : ಆಕಾಶವೇ ಆಕಾರ.........      ಹೆಣ್ಣು : ಭೂಮಿಯೇ ವಿಭೂತಿ........
ಗಂಡು : ಅಗ್ನಿಯೇ ತ್ರೀನೇತ್ರ..........    ಹೆಣ್ಣು : ವಾಯುವೇ ಚಲನಾ........
ಗಂಡು : ಜಲವೇ ಜಗವಾಳೋ ಮಂದಹಾಸ...............
ಹೆಣ್ಣು : ಪಂಚಭೂತಗಳಿಂದಾದ 
ಇಬ್ಬರು :ಪ್ರಪಂಚೇಶ್ವರಾ... ವಿಧಾತ ವಿಶ್ವನಾಥಾ......ಭುವಿಯೊಳಗೆ ಆರಾಧಾನೆ ಶ್ರೀ ಮಂಜುನಾಥಾ...
ಗಂಡು : ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಹೆಣ್ಣು : ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಇಬ್ಬರು : ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ, ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ

ಗಂಡು : ಅಮೃತಕ್ಕಾಗಿ ಕ್ಷೀರ ಸಾಗರ ಕಡೆಯೇ ಆವಿರ್ಭವಿಸಿತು ಹಾಲಾಹಲ....
            ಶಂಕರನ ಶಂಖದೊಳು ಶುಭಕರ ತೀರ್ಥವಾಯಿತು ವಿಷಾ..
ಹೆಣ್ಣು :  ಜೀವರಾಶಿಯ ರಕ್ಷಿಸೇ ಶಿವ ವಿಷಕಾದ ಅಂಕುಶ
ಗಂಡು : ಓಂ ನಮಃ ಶಿವಾಯಾ..... ಓಂ ನಮಃ ಶಿವಾಯಾ.....
            ಪೂರ್ವಜರಾತ್ಮಕೆ ಶಾಂತಿಯ ನೀಡಲು ಗಂಗೆಯ ಧರೆಗೆ ಕರೆತರಲು
             ತಪಸ್ಸನು ಮಾಡಿದ ಭಗೀರಥಾ....
ಹೆಣ್ಣು : ಸುರಧಾರೆ, ವರಧಾರೆ, ಮಹಾಧಾರೆ, ಜಲಧಾರೆ ಧುಮುಧುಮುಕಿ ಧರೆಗಿಳಿಯೇ ಧಾವಿಸಿದರೇ.....
          ಅಲ್ಲೋಲ ಕಲ್ಲೋಲ ಭೂಮಿ ಕಾಪಾಡು ಬಾರಯ್ಯ ಸ್ವಾಮಿ.....
          ತಡೆಯಬಲ್ಲೇಯಾ ನೀನು ಈ ಗಂಗೆಯಾ ಜಲಸಮಾಧಿಯು ನೀನು ಮೃತ್ಯುಂಜಯ ..
ಗಂಡು : ಹೇಗೆ ಪಡೆದೆ ಹರಿವ ಈ ಶಕ್ತೀಯಾ.... ಹೆಣ್ಣೇ ಅರಿವೆಯಾ ನೀನು ಶಿವ ನಿರ್ಣಯ 
ಹೆಣ್ಣು : ತಡೆವೆಯಾ ಕೈಲಾಸವಾಸ....    ಗಂಡು : ಶಿವಶಿರವೇ ನಿನ್ನ ನಿವಾಸ......

ಗಂಡು : ಪ್ರಿಯಾ ಗಂಗೆ ನಿನಗೇನು ಬೇಕು     ಹೆಣ್ಣು : ನಿನ್ನ ಮುಡಿಯೇ ಅರಮನೆಯಾಗಬೇಕು...
ಗಂಡು : ಆನಂದಾ.... (ಆನಂದಾ).... 
ಇಬ್ಬರು : ಶಿವಗಂಗೆ ಪ್ರೇಮಾನುಬಂಧಾ...
ಗಂಡು : ಬಾರೇ ಶಿವಸಿರಚ್ಚಾರಿಣೀ...   ಹೆಣ್ಣು : ಧನ್ಯೋಸ್ಮಿ.... ಧನ್ಯೋಸ್ಮಿ.... ಸ್ವಾಮಿ

ಹೆಣ್ಣು : ಹರಾ... ವರಾ........ ಪಾಲಿಸು.... ಸದಾ... ಶಿವಾ.... ಪ್ರೀತಿಸು......
ಗಂಡು : ಸಖೀ.... ಸಖೀ.... ಪಾರ್ವತಿ...  ಪ್ರೀಯೇ... ಇದೇ.... ಸಮ್ಮತಿ
ಹೆಣ್ಣು : ಹೇ ಶಂಕರ ಶಾಂತಿಸು.. ಆ ಮನ್ಮಥನ ಬದುಕಿಸು.....
ಇಬ್ಬರು :  ಲೋಕಕಲ್ಯಾಣವನು ಕೋರಿ ಶಿವನು ಪಾರ್ವತಿ ಪರಿಣಯಕೆ ವರನಾದನು
              ಸತಿಗೆ ತನ್ನ ತನುವಲ್ಲಿ ಸಮಭಾಜ್ಯ ನೀಡುತಾ ಅರ್ಧನಾರೀಶ್ವರನಾದ
              ನಾದ ಶಿವನು ವೇದ ಶಿವನು ನಾಟ್ಯ ಶಿವನು..........
ಎಲ್ಲರು : ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ, ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ
---------------------------------------------------------------------------------------------------------

ಶ್ರೀ ಮಂಜುನಾಥ (2001) -  ಕೋಟಿ ಜನ್ಮದ 
ಸಂಗೀತ: ಸಾಹಿತ್ಯ :ಹಂಸಲೇಖ, ಗಾಯಕ: ಚಿತ್ರಾ,  

ಕೋಟಿ ಜನ್ಮದ ಫಲವಿದೂ ಕೋಟಿ ತಪಗಳ ವರವಿದೂ 
ಅನ್ನಪೂರ್ಣೇಶ್ವರೀಯ ಸ್ವತಃ ಬಂನದಮೃತ ಕಲಿಸಿ ತಿನಿಸೋ ಅರ್ಧನಾರೀಶ್ವರನ 
ದಾಸರ ದಾಸೋಹವಿದೂ ಪ್ರಸಾದ ದಾಸೋಹವಿದೂ 
ಜಗದ ಗೊಂಬೆ ಆಟ ದಾಳದ ಅನ್ನದಾನ ವಿಧಾನವಿದೋ ಅನಂತಾಕ್ಷರೀ ದಾನವಿದೋ    
---------------------------------------------------------------------------------------------------------

ಶ್ರೀ ಮಂಜುನಾಥ (2001) -  ಹೇ..ಹೇ..ಹೇ ಬಿಂದಿಗೇ 
ಸಂಗೀತ: ಸಾಹಿತ್ಯ :ಹಂಸಲೇಖ, ಗಾಯಕ: ಚಿತ್ರಾ, ಹೇಮಂತ್  

ಹೆಣ್ಣು : ಸಾನಿರೀ ಮಾಪದ ಸಾನಿರೀ
          ಜಲಲ ಜಲಲ ಜಲಲ ಜಲಲ ಜಲಲ ಜ ಲಾ ಲಾ  ಜಾ ಲಲಾ 
ಗಂಡು :  ಹೇ...    ಸಖೀ .. (ಸಖೀ ) ಮುಖೀ (ಮುಖೀ ) ಪ್ರಣಯ (ಸಖೀ) ಹೇ...(ನೀ ಪನಿಸರಿ)  
 
ಗಂಡು : ಹೇ ಹೇ ಬಿಂದಿಗೇ ಥಳುಕೋ ಬಳುಕೋ ಬಿಂದಿಗೇ ತುಂಬೂ ಬಿಂದಿಗೇ ತುಳುಕೋದೋ ಎಂದಿಗೇ     
            ಹೇ ಹೇ ಬಿಂದಿಗೇ ಥಳುಕೋ ಬಳುಕೋ ಬಿಂದಿಗೇ ತುಂಬೂ ಬಿಂದಿಗೇ ತುಳುಕೋದೋ ಎಂದಿಗೇ     
            ಚಿನ್ನಾ.. ಈ ನಿನ್ನಾ ನಿಧಿಯ  ಕದಿಯೋ ವಿಧಾನ ವೀಚಿನ್ನಾ 
ಹೆಣ್ಣು : ಈ ಈ ಬಿಂದಿಗೇ ಮನಸ್ಸೂ ಮುಟ್ಟೋ ಗಂಡಿಗೇ ಮದನ ಮಂಡಿಗೇ ಸೂರಿಊಟ ಬಿಂದಿಗೇ   
            ಈ ಈ ಬಿಂದಿಗೇ ಲಕ್ಷ ಲಕ್ಷ ಮಂದಿಗೇ ತುಂಬೋ ಬಿಂದಿಗೇ ತುಂಬೂಟ ಗಂಡಿಗೇ    

ಕೋರಸ್ : ಪಪಪಮರಿಸ ರಿಸ ನೀನಿರಿಸ ಪಪಪಮರಿಸ ರಿಸ ನೀನಿರಿಸ ಪಪಪಮರಿಸ ರೀ ರೀ ರೀ  ರೀಸ ನಿರಿಸ
ಗಂಡು : ಯಕ್ಷಣಿ ಬಿಂದಿಗೇ ಅಂತ್ಯಪೂರ್ವ ಬಿಂದಿಗೇ ಕಡೆದರೇ ಕಾಮನ ಫಲ.. ಕೈಯೇಗೇ 
ಹೆಣ್ಣು : ಕೋಟೆಯ ಬಾಗಿಲ ಮುರಿದಿರೂ ವೀರಗೇ  ಅಂತಃಪುರವೇ ಕಾದಿದೇ ರಾಜೀಗೇ .. 
ಗಂಡು : ಪಕ್ಕಾ ಸುರನ ಹೊಟ್ಟೆಗೇ ಬಂಡಿ ತುಂಬಾ ವಯ್ಯಾರ 
ಹೆಣ್ಣು : ವಯ್ಯಾರನ ತಿನ್ನತ್ ತಿನ್ನತ್ ನಂಚಿಕೋ ಮುತ್ತೂ ಬಂಗಾರ 
ಗಂಡು : ನಾನೂ ಮೆಲ್ಲುತ್ತಿದ್ದರೇ ನೀನೂ ತೇಗುವೇಯಾ.. 
            ಚಿನ್ನಾ.. (ಆಹ್ಹಾ ಆ ) ಈ ನಿನ್ನಾ (ಆಹ್ಹಾ ಆಹಾ) ಚೆಲುವಾ (ಸವಿಯೋ) ವಿಧಾನ (ವಿಭಿನ್ನ) 
            ನವರಸಗಳ (ಸುರ ಭೋಜನ) ಚಪ್ಪರಿಸುವೇ (ನೀನೀದಿನ ) ಎಳೆದುಟಿಗಳ (ವಿಳೈದೆಲೆಗಳ)
            ಜಗಿ ಜಗಿ  (ಜಗಿ ಜಗಿ)             
            ಹೇ ಹೇ ಬಿಂದಿಗೇ ಥಳುಕೋ ಬಳುಕೋ ಬಿಂದಿಗೇ ತುಂಬೂ ಬಿಂದಿಗೇ ತುಳುಕೋದೋ ಎಂದಿಗೇ     
ಹೆಣ್ಣು : ಈ ಈ ಬಿಂದಿಗೇ ಮನಸ್ಸೂ ಮುಟ್ಟೋ ಗಂಡಿಗೇ ಮದನ ಮಂಡಿಗೇ ಸೂರಿಊಟ ಬಿಂದಿಗೇ   

ಕೋರಸ್ : ಅಅಅ ಅಅಅಅ ಅಅಅ ಅಅಅಅ  ಅಅಅ ಅ ಅ ಅ ಅ ಅಆ 
ಗಂಡು : ಥೈಯ್ಯತಾ ಥೈಯ್ಯತಾ ಅನ್ನುತಾ ದೇಹದಾ ಬೆನ್ನುಹತ್ತಿ ಬಂತ ವಸಂತಾ.. ಬಂದಾ 
ಹೆಣ್ಣು : ದೇಹದ ಸುತ್ತಿರೋ ಕಾಮದಾ ಪ್ರಭಾವಳಿ ಒಳಗೇ ಗ್ರೀಷ್ಮದಾ ಥನಾ ತಂದಾ 
ಗಂಡು :ಎಲ್ಲಾ ನುಂಗೋ ಚೆಲುವಿನ ಕಡಲ ಕಣೇ ನಾರೀ ನೀ 
ಹೆಣ್ಣು : ಒಂದೇ ಸಲ ಅಪೋಷಣ ಮಾಡೋ ಋಷಿ ಆಗೋ ನೀ 
ಗಂಡು : ನಾನೂ ಹೀಳಿದರೇ ನೀನೂ ಹೊತ್ತುವೇಯಾ..    
            ಚಿನ್ನಾ.. (ಆಹ್ಹಾ ಆ ) ಈ ನಿನ್ನಾ (ಆಹ್ಹಾ ಆಹಾ) ನಿಧಿಯಾ (ಕದಿಯೋ) ವಿಧಾನ (ವಿಭಿನ್ನ) 
            ನವರಸಗಳ (ಸುರ ಭೋಜನ) ಚಪ್ಪರಿಸುವೇ (ನೀನೀದಿನ ) ಎಳೆದುಟಿಗಳ (ವಿಳೈದೆಲೆಗಳ)
            ಜಗಿ ಜಗಿ  (ಜಗಿ ಜಗಿ)             
            ಹೇ ಹೇ ಬಿಂದಿಗೇ ಥಳುಕೋ ಬಳುಕೋ ಬಿಂದಿಗೇ ತುಂಬೂ ಬಿಂದಿಗೇ ತುಳುಕೋದೋ ಎಂದಿಗೇ   
ಕೋರಸ್ : ಆಅ ಆಅ  ಆಅ  ಆಅ  ಆಅ  ಆಅ        
ಹೆಣ್ಣು : ಈ ಈ ಬಿಂದಿಗೇ ಮನಸ್ಸೂ ಮುಟ್ಟೋ ಗಂಡಿಗೇ ಮದನ ಮಂಡಿಗೇ ಸೂರಿಊಟ ಬಿಂದಿಗೇ   
---------------------------------------------------------------------------------------------------------

ಶ್ರೀ ಮಂಜುನಾಥ (2001) -  ಧರ್ಮ ಜ್ಯೋತಿ  
ಸಂಗೀತ: ಸಾಹಿತ್ಯ :ಹಂಸಲೇಖ, ಗಾಯಕ: ಚಿತ್ರಾ,  

ಧರ್ಮ ಜ್ಯೋತಿ ಸ್ವರೂಪಾಯ ಧರ್ಮಸ್ಥಳ ರತಾಯಚ 
ಧರ್ಮೋಧರಣ ರಾಗಾಯ ಮಂಜುನಾಥಾಯ ಮಂಗಳಂ  

ಮಹಾ ಮಂತ್ರ ಪ್ರಭೂತಾಯ.. ಮಹಾ ಭಾಗ್ಯ ಪ್ರದಾಯಚ 
ಮಹಾ ಭಕ್ತ ಮರಂದಾಯ ಮಂಜುನಾಥಾಯ ಮಂಗಳಂ 

ಮೃತ್ಯುಂಜಯಾಯನಿತ್ಯಾಯ.... ಅಅಅ.....ಅಅಅ..... ಮಹಾಶಾಂತಿಕಾರಯಚ... 
ಮಹಾರಾಜಾಧಿರಾಜಾಯ ಮಂಜುನಾಥಾಯ ಮಂಗಳಂ ... ಮಂಜುನಾಥಾಯ ಮಂಗಳಂ       
ಮಂಜುನಾಥಾಯ ಮಂಗಳಂ... ಮಂಜುನಾಥಾಯ ಮಂಗಳಂ                        
---------------------------------------------------------------------------------------------------------

1 comment: