ಉಯ್ಯಾಲೆ ಚಿತ್ರದ ಹಾಡುಗಳು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಬಿ.ಶ್ರೀನಿವಾಸ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ನಿನ್ನೋಡೇ ಸರಸಾ ರಸಮಯ ನಿಮಿಷ
ನಿನ್ನೋಡೇ ಸರಸಾ ರಸಮಯ ನಿಮಿಷ
ನಿನ್ನ ಆಟ ಪಾಠ ಮನಕೆ ತೀರದ ಹರುಷಾ (ಹಹ್ಹಹ್ಹಹ)
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕಳ್ಳ ಕಪಟ ಅರಿಯದಂತ ಪುಟ್ಟ ವಯಸೂ
ಹಾಲಿನಂಥ ಮನಸಿನಾ ಹಸುಗೂಸು
ಕಳ್ಳ ಕಪಟ ಅರಿಯದಂತ ಪುಟ್ಟ ವಯಸೂ
ಹಾಲಿನಂಥ ಮನಸಿನಾ ಹಸುಗೂಸು
ಲಾಲಿಸೆ ಕೂಸು ಪೂಜಿಸಿದೆ ದೈವಾ
ಲಾಲಿಸೆ ಕೂಸು ಪೂಜಿಸಿದೆ ದೈವಾ
ಎಂದೂ ಹೀಗೇ ಮಗುವೆನೇ ಆಗಿರೇಲೇಸು (ಹಹ್ಹಹ್ಹಹ)
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕಣ್ಣಿಗೆ ಹಬ್ಬಾ ನಿನ್ನಯ ರೂಪಾ
ನಿನ್ನ ಕಣ್ಣ ಬೆಳಕೇನೇ ಈ ಮನೆ ದೀಪಾ (ಹಹ್ಹಹ್ಹಹ)
ಭಾಗ್ಯಶಾಲಿಗೆ ದೊರೆಯುವ ರೀತಿ
ಭಾಗ್ಯಶಾಲಿಗೆ ದೊರೆಯುವ ರೀತಿ ನೀನು ಬಂದೆ ನನಗಾಗಿ
ನೀನು ಬಂದೆ ನನಗಾಗಿ
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು ಹರುಷದಿ ಹೃದಯಾ ತೂಗುವುದು
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಈ ಮನದ ಕರೆಯೂ ನಿನಗೆ ಕೇಳದೇನೋ
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಈ ಮನದ ಕರೆಯೂ ನಿನಗೆ ಕೇಳದೇನೋ
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಈ ಮನದ ಕರೆಯೂ ನಿನಗೆ ಕೇಳದೇನೂ
ಉಯ್ಯಾಲೆ (೧೯೬೯) -ನಗುತಾ ಹಾಡಲೇ ಅಳುತಾ ಹಾಡಲೇ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ :ಗೀತಪ್ರಿಯಾ ಗಾಯನ : ಪಿ.ಬಿ.ಶ್ರೀನಿವಾಸ
ನಗುತಾ ಹಾಡಲೇ ಅಳುತಾ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ನಗುತಾ ಹಾಡಲೇ ಅಳುತಾ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ಮುರುಳಿಯೇ ಓಡೆದಿರೆ ಮಧುರನಾದ ನುಡಿಸಲೇ
ಪ್ರೀತಿಯಾ ದಾಹಕ್ಕೆ ಕಣ್ಣನೀರ ಕುಡಿಸಲೇ
ಗಾಳಿಯಾ ನಡುವೆಯೇ ಪ್ರೀತಿ ದೀಪಾ ಹಿಡಿಯಲೇ
ಏಕೆ ಇಂಥ ಶೋಧನೆ ಎಂದು ವಿಧಿಯಾ ಕೇಳಲೇ
ನಗುತಾ ಹಾಡಲೇ ಅಳುತಾ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ಉಯ್ಯಾಲೆ (೧೯೬೯) - ಚೆಲುವಿನಾ ಕಲೆ ಬಾಳಲೀಲೆ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ
ಆಆಆಆಅ....
ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ
ಜೀವದ ಉಯ್ಯಾಲೇ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೇ ಎಂತೇ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೇ ಎಂತೇ
ಎಂದಿಗೂ ಉಂಟೇ ಪಲ್ಲವಿಯಂತೇ ..ಆಆಆ
ಆಆಆ... ಆಆಆ.... ಆಆಆ... ಆಆಆ...
ಎಂದಿಗೂ ಉಂಟೇ ಪಲ್ಲವಿಯಂತೇ
ಆದರೂ ಅದು ಹೊಸ ಕವಿತೇ
ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ
ಜೀವದ ಉಯ್ಯಾಲೇ
ಪ್ರೀತಿಯ ಪ್ರಭೆಯೇ ಚಿರವಾಗಿರಲಿ
ನೂರು ವಸಂತವೂ ಸಂತಸ ತರಲಿ
ನಾಳಿನ ನೋಟ ಔತಣದಲ್ಲಿ
ಆಆಆ... ಆಆಆ.... ಆಆಆ... ಆಆಆ...
- ಕದ್ದು ಕದ್ದು ನೋಡು ಈ ತುಂಟಿ ಯಾರೋ
- ಕಲ್ಲು ಕವಿತೆಯು ಹಾಡುವುದು
- ದೋಣಿಯೊಳಗೆ ನೀನು
- ನಗುತಾ ಹಾಡಲೇ ಅಳುತ ಹಾಡಲೇ
- ಚೆಲುವಿನ ಕಲೆ ಬಾಳ ಲೀಲೆ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಬಿ.ಶ್ರೀನಿವಾಸ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ತೊದಲು ಮಾತಿನಿಂದ ಸೆಳೆವ ಬಿನ್ನಾಣಗಾತಿ
ಮೂಗಿಗಿಂತ ಭಾರವಲ್ಲೇ ಈ.. ಮೂಗುತಿ
ನಿನ್ನೋಡೇ ಸರಸಾ ರಸಮಯ ನಿಮಿಷ
ನಿನ್ನೋಡೇ ಸರಸಾ ರಸಮಯ ನಿಮಿಷ
ನಿನ್ನ ಆಟ ಪಾಠ ಮನಕೆ ತೀರದ ಹರುಷಾ (ಹಹ್ಹಹ್ಹಹ)
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಕಳ್ಳ ಕಪಟ ಅರಿಯದಂತ ಪುಟ್ಟ ವಯಸೂ
ಹಾಲಿನಂಥ ಮನಸಿನಾ ಹಸುಗೂಸು
ಕಳ್ಳ ಕಪಟ ಅರಿಯದಂತ ಪುಟ್ಟ ವಯಸೂ
ಹಾಲಿನಂಥ ಮನಸಿನಾ ಹಸುಗೂಸು
ಲಾಲಿಸೆ ಕೂಸು ಪೂಜಿಸಿದೆ ದೈವಾ
ಲಾಲಿಸೆ ಕೂಸು ಪೂಜಿಸಿದೆ ದೈವಾ
ಎಂದೂ ಹೀಗೇ ಮಗುವೆನೇ ಆಗಿರೇಲೇಸು (ಹಹ್ಹಹ್ಹಹ)
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಹೆತ್ತವರಿಗೆ ಹೆಮ್ಮೆತರುವ ಒಲುಮೆಯ ಹೂವೇ
ಮನೆಯಲೆಂದು ತುಂಬಿರಲಿ ಕಿಲಕಿಲ ನಗುವೇ
ಹೆತ್ತವರಿಗೆ ಹೆಮ್ಮೆತರುವ ಒಲುಮೆಯ ಹೂವೇ
ಮನೆಯಲೆಂದು ತುಂಬಿರಲಿ ಕಿಲಕಿಲ ನಗುವೇ
ಕಣ್ಣಿಗೆ ಹಬ್ಬಾ ನಿನ್ನಯ ರೂಪಾ
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
ಮುದ್ದು ನಗೆಯ ಚೆಲ್ಲಿ ಓಡೋ ಹುಡುಗಿ ಯಾರೋ
ಈ ಹುಡುಗಿ ಯಾರೋ...
ಕದ್ದು ಕದ್ದು ನೋಡೋ ಈ ತುಂಟಿ ಯಾರೋ
-------------------------------------------------------------------------------------------------------------------------
-------------------------------------------------------------------------------------------------------------------------
ಉಯ್ಯಾಲೆ (೧೯೬೯) - ಕಲ್ಲೂ ಕವಿತೆಯ ಹಾಡುವುದು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ಹೂಂ.. ಹೂಂ.. ಹೂಂ.. ಹೂಂ.. ಆ ಆ ಆ ಅ ...
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು ಹರುಷದಿ ಹೃದಯಾ ತೂಗುವುದು
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂ... ವಾಗರಳುವುದು
ಯಾವ ಚತುರನೋ ಯಾವ ಚೆಲುವನೂ ಧರೆಗೆ ನಿನ್ನಾ ತಂದವನೂ
ಯಾವ ಚತುರನೋ ಯಾವ ಚೆಲುವನೂ ಧರೆಗೆ ನಿನ್ನಾ ತಂದವನೂ
ಕಲೆಯ ಅರಸನೋ ಕಾವ್ಯ ರಸಿಕನೋ
ಕಲೆಯ ಅರಸನೋ ಕಾವ್ಯ ರಸಿಕನೋ ನನಗೆ ಕಾಣಿಕೆ ನೀಡಿದನೂ
ನನಗೆ ಕಾಣಿಕೆ ನೀಡಿದನೂ
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ಸ್ವಾತಿ ಮಳೆಯ ಕೋಟಿ ಹನಿಗೆ ಎಲ್ಲೋ ಒಂದೇ ಮುತ್ತಾಗಿ
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು ಹರುಷದಿ ಹೃದಯಾ ತೂಗುವುದು
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂ... ವಾಗರಳುವುದು
ಯಾವ ಚತುರನೋ ಯಾವ ಚೆಲುವನೂ ಧರೆಗೆ ನಿನ್ನಾ ತಂದವನೂ
ಕಲೆಯ ಅರಸನೋ ಕಾವ್ಯ ರಸಿಕನೋ
ಕಲೆಯ ಅರಸನೋ ಕಾವ್ಯ ರಸಿಕನೋ ನನಗೆ ಕಾಣಿಕೆ ನೀಡಿದನೂ
ನನಗೆ ಕಾಣಿಕೆ ನೀಡಿದನೂ
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ಸ್ವಾತಿ ಮಳೆಯ ಕೋಟಿ ಹನಿಗೆ ಎಲ್ಲೋ ಒಂದೇ ಮುತ್ತಾಗಿ
ಭಾಗ್ಯಶಾಲಿಗೆ ದೊರೆಯುವ ರೀತಿ ನೀನು ಬಂದೆ ನನಗಾಗಿ
ನೀನು ಬಂದೆ ನನಗಾಗಿ
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
ನೀ ಜೊತೆ ಇರಲು ನಗುನಗುತಿರಲು ಹರುಷದಿ ಹೃದಯಾ ತೂಗುವುದು
ಕಲ್ಲೂ ಕವಿತೆಯ ಹಾಡುವುದು ಮುಳ್ಳು ಹೂವಾಗರಳುವುದು
-------------------------------------------------------------------------------------------------------------------------
ಉಯ್ಯಾಲೆ (೧೯೬೯) - ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್. ಜಯಗೋಪಾಲ್ ಗಾಯನ : ಪಿ.ಸುಶೀಲಾ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್. ಜಯಗೋಪಾಲ್ ಗಾಯನ : ಪಿ.ಸುಶೀಲಾ
ಈ ಮನದ ಕರೆಯೂ ನಿನಗೆ ಕೇಳದೇನೋ
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಈ ಮನದ ಕರೆಯೂ ನಿನಗೆ ಕೇಳದೇನೋ
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಬೀಸುವ ತಂಗಾಳಿಯು ತಂಪೆರೆಯುವ ಬದಲೂ
ದೋಣಿಯ ಬಹುದೂರಕೆ ಕರೆದೊಯ್ಯುತಿರುವುದೂ
ಇರುಳಿನೊಲು ತೋರುತಿದೆ ಈ ನಡು ಹಗಲು
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಕಾಮನ ಬಿಲ್ಲಿಹುದು ನೋಡ ದೂರ ಗಗನದೇ
ಕಣ್ಣಲ್ಲಿ ಅದ ನೋಡಬಹುದು ಹಿಡಿಯಲಾಗದು
ನನ್ನೆದೆಯಾ ಭಾವನೆಯು ಮುಗಿಯದ ಹಾಡು
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಈ ಮನದ ಕರೆಯೂ ನಿನಗೆ ಕೇಳದೇನೂ
ಈ ಮನದ ಕರೆಯೂ ನಿನಗೆ ಕೇಳದೇನೂ
ತುಟಿಗು ತುತ್ತಿಗೂ ನಡುವೆ ಎನಿತೋ ಅಂತರಾ
ನನಗು ನಿನಗೂ ನಡುವಿನಲಿ ಕಡಲ ಅಂತರಾ
ನೆಮ್ಮದಿಯು ಈ ಮನಕೆ ಸಾವಿನಂತರಾದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
ಈ ಮನದ ಕರೆಯೂ ನಿನಗೆ ಕೇಳದೇನೂ
ದೋಣಿಯೊಳಗೆ ನೀನೂ ಕರೆಯ ಮೇಲೆ ನಾನೂ
--------------------------------------------------------------------------------------------------------------------------
--------------------------------------------------------------------------------------------------------------------------
ಉಯ್ಯಾಲೆ (೧೯೬೯) -ನಗುತಾ ಹಾಡಲೇ ಅಳುತಾ ಹಾಡಲೇ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ :ಗೀತಪ್ರಿಯಾ ಗಾಯನ : ಪಿ.ಬಿ.ಶ್ರೀನಿವಾಸ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ನಗುತಾ ಹಾಡಲೇ ಅಳುತಾ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ಪ್ರೀತಿಯಾ ದಾಹಕ್ಕೆ ಕಣ್ಣನೀರ ಕುಡಿಸಲೇ
ಗಾಳಿಯಾ ನಡುವೆಯೇ ಪ್ರೀತಿ ದೀಪಾ ಹಿಡಿಯಲೇ
ಏಕೆ ಇಂಥ ಶೋಧನೆ ಎಂದು ವಿಧಿಯಾ ಕೇಳಲೇ
ನಗುತಾ ಹಾಡಲೇ ಅಳುತಾ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ಅಂದಿನ ದಿನಗಳು ಕನಸು ಎಂದು ತಿಳಿಯಲೇ
ಕತ್ತಲೆ ಕಂಡರು ಬೆಳಕು ಎಂದು ಭ್ರಮಿಸಲೇ
ಅಂದಿನ ದಿನಗಳು ಕನಸು ಎಂದು ತಿಳಿಯಲೇ
ಕತ್ತಲೆ ಕಂಡರು ಬೆಳಕು ಎಂದು ಭ್ರಮಿಸಲೇ
ಅಳುವಿಗೆ ನಗುವಿನ ಬಣ್ಣವನ್ನು ಬಳಿಯಲೇ
ಆತ್ಮದ ಬಂಧನ ಅಮರವೆಂದು ಸಾರಲೇ
ನಗುತಾ ಹಾಡಲೇ ಅಳುತಾ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
ಮನವು ಅಳುತಿರೇ ಮುಖದಿ ಗೀತೆ ಹಾಡಲೇ
--------------------------------------------------------------------------------------------------------------------------
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ
ಆಆಆಆಅ....
ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ
ಜೀವದ ಉಯ್ಯಾಲೇ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೇ ಎಂತೇ
ಮೌನದ ಭಾಷೆಯ ಮನಸಿನ ಗೀತೆ
ನಾದದ ಲೀಲೆಯ ಆಡಿದೇ ಎಂತೇ
ಎಂದಿಗೂ ಉಂಟೇ ಪಲ್ಲವಿಯಂತೇ ..ಆಆಆ
ಆಆಆ... ಆಆಆ.... ಆಆಆ... ಆಆಆ...
ಎಂದಿಗೂ ಉಂಟೇ ಪಲ್ಲವಿಯಂತೇ
ಆದರೂ ಅದು ಹೊಸ ಕವಿತೇ
ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ
ಜೀವದ ಉಯ್ಯಾಲೇ
ಪ್ರೀತಿಯ ಪ್ರಭೆಯೇ ಚಿರವಾಗಿರಲಿ
ನೂರು ವಸಂತವೂ ಸಂತಸ ತರಲಿ
ನಾಳಿನ ನೋಟ ಔತಣದಲ್ಲಿ
ಆಆಆ... ಆಆಆ.... ಆಆಆ... ಆಆಆ...
ನಾಳಿನ ನೋಟ ಔತಣದಲ್ಲಿ
ರಸಿಕತೆಯೆಲ್ಲಾ ತುಂಬಿಸಿ ನಗಲಿ
ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ
ಜೀವದ ಉಯ್ಯಾಲೇ
ಜೀವದ ಉಯ್ಯಾಲೇ
ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ
ಜೀವದ ಉಯ್ಯಾಲೇ
--------------------------------------------------------------------------------------------------------------------------
ದೋಣಿಯೊಳಗೆ ನೀನು, ಕರೆಯ ಮೇಲೆ ನಾನು
ReplyDelete