- ಚೋರಿಯಾಗಿದೆ ನನ್ನ ದಿಲ್ ಕಳೆದುಕೊಳ್ಳೋದೆ ಒಂದು ಥ್ರಿಲ್
- ಒಂದು ಮೋಡ ಒಂದು ಹನಿಯ ಚೆಲ್ಲಿ ಒಂದು ಕಡಲ ಕೆಣಕಬಲ್ಲದೇನು?
- ಏನಿದು ಮಾಯೆ.. ಏನಿದು ಮಾಯೆ
- ಬಂಗಾರದಿಂದ ಬಣ್ಣಾನ ತಂದ ಸಾರಂಗದಿಂದ ನಯನಾನ ತಂದ
- ಮೇಡ್ ಇನ್ ಇಂಡಿಯಾ ಹುಡುಗಿಗೋಸ್ಕರ
- ಡಿಂಗು ಡಿಂಗು ಡಿಂಗುಡ ಡಿಂಗು ಡಿಂಗು ಡಿಂಗುಡ
- ರಾಜಾ ರಾಜಾ ಹೆಂಗಿರಬೇಕು ಗೊತ್ತಾ ನನ್ನ ರಾಜ
ಸಂಗೀತ ಮತ್ತು ಗೀತರಚನೆ: ಹಂಸಲೇಖ ಗಾಯನ : ಚಿತ್ರಾ & ಎಸ್ ಪಿ
ಚೋರಿಯಾಗಿದೆ ನನ್ನ ದಿಲ್ (ದಿಲ್... ) ಕಳೆದುಕೊಳ್ಳೋದೆ ಒಂದು ಥ್ರಿಲ್ (ಥ್ರಿಲ್... )
ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ ಅವಳ ಪಾಡು ಹೇಗೆ ಹೇಳಲಿ ಮರೆತು ಅವಳ ಹೃದಯ ಕೊಟ್ಟಳೊ
ಹೆಣ್ಣು: ಚೋರಿಯಾಗಿದೆ ನನ್ನ ದಿಲ್ (ದಿಲ್... ) ಕಳೆದುಕೊಳ್ಳೋದೆ ಒಂದು ಥ್ರಿಲ್ (ಥ್ರಿಲ್... )
ಇಬ್ಬರು: ಹೇ... ದಿಲ್ ಹೇ.... ದಿಲ್
ಗಂಡು : ಮನೆಯೆ ಮೌನವಾಗಿದೆ ಮೌನ ಮಾತನಾಡಿದೆ ಹಾಡು ಹಾಡಿದೆ ಈ ದಿಲ್
ಹೆಣ್ಣು : ಕಣ್ಣು ಕುಕ್ಕುತಾ ಇದೆ ಆಸೆ ಉಕ್ಕುತಾ ಇದೆ ಪ್ರೀತಿ ಬೇಡಿದೆ ಈ ದಿಲ್
ಗಂಡು : ನನ್ನ ನಿನ್ನ ಈ ಮೊದಲ ನೋಟವೆ ಪ್ರೇಮ ಶಾಲೆಯ ಪ್ರಥಮ ಪಾಠವೆ ದೇವರಾಣೆ ಮುಂದೆ ತಿಳಿಯದು
ಹೆಣ್ಣು: ಚೋರಿಯಾಗಿದೆ ಗಂಡು : ನನ್ನ ದಿಲ್
ಹೆಣ್ಣು : ಕಳೆದುಕೊಳ್ಳೋದೆ ಗಂಡು : ಒಂದು ಥ್ರಿಲ್
ಇಬ್ಬರು: ಹೇ... ದಿಲ್ ಹೇ.... ದಿಲ್
ಹೆಣ್ಣು : ಯಾರು ಗುರುಗಳೊ ಪ್ರೀತಿಗೆ ಯಾವ ಪಾಠವೋ ಮನಸಿಗೆ ಎಂದು ಕೇಳಿದೆ ಈ ದಿಲ್
ಗಂಡು : ನಾಲ್ಕು ಕಣ್ಗಳೆ ಪ್ರೇಮ ಪುಟಗಳು ನಾಲ್ಕು ತುಟಿಗಳೆ ಪದ್ಯ ಪದಗಳು ಪ್ರೀತಿಗ್ಯಾರು ಇಲ್ಲ ಗುರುಗಳು
ಹೆಣ್ಣು: ಚೋರಿಯಾಗಿದೆ ಗಂಡು : ನನ್ನ ದಿಲ್
ಹೆಣ್ಣು : ಕಳೆದುಕೊಳ್ಳೋದೆ
ಗಂಡು : ಒಂದು ಥ್ರಿಲ್... ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ ಅವಳ ಪಾಡು ಹೇಗೆ ಹೇಳಲಿ ಮರೆತು ಅವಳ ಹೃದಯ ಕೊಟ್ಟಳೊ
ಹೆಣ್ಣು: ಚೋರಿಯಾಗಿದೆ ನನ್ನ ದಿಲ್ (ದಿಲ್..) ಕಳೆದುಕೊಳ್ಳೋದೆ ಒಂದು ಥ್ರಿಲ್ (ಥ್ರಿಲ್... )
ಇಬ್ಬರು: ಹೇ... ದಿಲ್ ಹೇ.... ದಿಲ್
----------------------------------------------------------------------------------------------------------------------
ಪ್ರೀತ್ಸೋದ್ ತಪ್ಪಾ?(1998)- ಒಂದು ಮೋಡ ಒಂದು ಹನಿಯ ಚೆಲ್ಲಿ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಲ್. ಎನ್. ಶಾಸ್ತ್ರಿ, ಅನುರಾಧ ಶ್ರೀರಾಂ
ಒಂದು ಮೋಡ ಒಂದು ಹನಿಯ ಚೆಲ್ಲಿ ಒಂದು ಕಡಲ ಕೆಣಕಬಲ್ಲದೇನು?
ಪೂರ್ಣ ಚಂದ್ರ ಭೂಮಿಯನ್ನು ಒಂದೇ ಸಾರಿ ಬೆಳಗ ಬಲ್ಲನೇನು?
ಪ್ರಿಯೆ ಓ ನನ್ನ ಪ್ರಿಯೆ ನಾನು ನೀನು ಬೇರೊಬ್ಬನಿಲ್ಲ
ದೂರ ಆಗೋ ಮಾತೇ ಒಂದು ಭ್ರಮೆ ಓ ಪ್ರಿಯೆ ಭ್ರಮೆ (ಆಆಆಅ) ಭ್ರಮೆ ಓ ಪ್ರಿಯೆ ಭ್ರಮೆ
ದೂರ ದೂರ ದೇಹವಿದ್ದರೇನು? ಜೀವ ಜೀವ ಒಂದೇ ಅಲ್ಲವೇನು?
ಸ್ವಲ್ಪ ದಿವಸ ದೂರವಿದ್ದರೇನು? ಕಣ್ಣ ಮುಚ್ಚಿ ನೆನೆದರಾಗದರೇನು?
ಜ್ವರ... ಇದೊಂದು ಜ್ವರ ಪ್ರೀತಿಯಲ್ಲಿ ವಿರಹವೊಂದು ಬಂದು ಬಂದು ಹೋಗೊ ಒಂದು ಸಣ್ಣ ಜ್ವರ ಒಂಥರ ಜ್ವರ
ತಾನು ಪ್ರೀತಿ ಮಾಡುವಾಗ ಮಾಡಿ ನಮಗೆ ಬೇಡ ಅನ್ನೋ ಲೋಕ ನೋಡಿ
ಅವರ ತಪ್ಪು ಹೇಳಲೇಬೇಕು ತಾನೇ ಪ್ರೀತಿ ತಾನೇ ನಮಗೆ ಜೀವನಾಡಿ
ತಪ್ಪಾ? ಹೇಳೋದು ತಪ್ಪಾ? ಪ್ರೀತಿಯಲ್ಲಿ ನಾವು ಎಷ್ಟು
ಪ್ರೀತಿಯಲ್ಲಿ ನಾವು ಎಷ್ಟು ಗಟ್ಟಿ ಅಂತ ತೋರಿಸೋದೆ ತಪ್ಪಾ? ಪ್ರೀತ್ಸೋದ್ ತಪ್ಪಾ? |
ತಪ್ಪಾ? ಪ್ರೀತ್ಸೋದ್ ತಪ್ಪಾ? ತಪ್ಪಾ? ಪ್ರೀತ್ಸೋದ್ ತಪ್ಪಾ?
ತಪ್ಪಾ? ಪ್ರೀತ್ಸೋದ್ ತಪ್ಪಾ?
------------------------------------------------------------------------------------------------------------------------
ಪ್ರೀತ್ಸೋದ್ ತಪ್ಪಾ? (1998) - ಸೋನೆ ಸೋನೆ ಪ್ರೀತಿಯ ಸೋನೆ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ
ಏನಿದು ಮಾಯೆ.. ಏನಿದು ಮಾಯೆ
ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ
ಹೊರಗೆ ಬಾರದೆ ನಿಂತಿದೆ ಮಿಂಚಿದೆ ಗುಡುಗಿದೆ
ಸೋನೆ ಮಳೆಯಾಗಿ ಆದರೂ ಮೆಲ್ಲ ಮೆಲ್ಲ ಬರಬಾರದೇ?
ಓ ..... ಸೋನೆ .... ಸೋನೆ ಸೋನೆ ಪ್ರೀತಿಯ ಸೋನೆ
ಈ ಮಳೆ ಹೂಮಳೆ ಪ್ರೀತಿಯ ಪದಗಳೆ ಅಂದದಾ .... ಧರಣಿಯ ತನುವಿನ ಪಥದಲಿ
ಪ್ರೀತಿಯ ಅಕ್ಷರ ಇಂದು ವೃಂದ ತಾವಾಗಿದೆ ನಳಿನ ನರ್ತನ ಮಾಡಿದೆ
ಈ ಬ್ರಹ್ಮಾಂಡವೇ ನಾನು ನನಗೆ ಸಂಗಾತಿ ನೀನು ನಿನ್ನ ಪ್ರೀತಿ ತೋಳಲ್ಲಿ ನಾನು
ಕುಂತರೂ ನಿಂತರೂ ನಿನ್ನದೇ ತುಂತುರು ನೆನೆದಿದೆ ನನ್ನೆದೇ ....
ಸೋನೆ ಸೋನೆ ಪ್ರೀತಿಯ ಸೋನೆ ಸೋನೆ ಸೋನೆ ಪ್ರೀತಿಯ ಸೋನೆ
ನಿರ್ಮಲ ಕೋಮಲ ಶೀತಲ ಶಾಂತಲ ಕಾವ್ಯದಾ .......
ಕಾವ್ಯದ ಕುಸುರಿಯೇ ಕವನದ ಲಹರಿಯೇ
ಅಂದದ ಪ್ರತಿಮೆಯೇ ನಿನ್ನ ಅಂದ ಛಂದೋಮಯ ನಿನ್ನ ಭಾವ ವ್ಯಾಕರಣಮಯ
ಸೋನೆ ಸೋನೆ ಸೋನೆ ಸೋನೆ ಏನಿದು ಮಾಯೆ
ಏನಿದು ಮಾಯೆ ಮನಸಿನ ಭೂಮಿಲಿ ಋತುವು ಬದಲಾದ ಹಾಗಿದೆ
ಆಸೆ ಮಲೆನಾಡು ಚಿಗುರಿದೆ ಓ .... ಕನಸೇ ಓ .... ನನಸೇ
ಸೋನೆ ಸೋನೆ ಪ್ರೀತಿಯ ಸೋನೆ ಸೋನೆ ಸೋನೆ ಪ್ರೀತಿಯ ಸೋನೆ
ನಿರ್ಮಲ ಕೋಮಲ ಶೀತಲ ಶಾಂತಲ ಕಾವ್ಯದಾ .......
ಕಾವ್ಯದ ಕುಸುರಿಯೇ ಕವನದ ಲಹರಿಯೇ
ಅಂದದ ಪ್ರತಿಮೆಯೇ ನಿನ್ನ ಅಂದ ಛಂದೋಮಯ ನಿನ್ನ ಭಾವ ವ್ಯಾಕರಣಮಯ
ಸೋನೆ ಸೋನೆ ಸೋನೆ ಸೋನೆ ಏನಿದು ಮಾಯೆ
ಏನಿದು ಮಾಯೆ ಮನಸಿನ ಭೂಮಿಲಿ ಋತುವು ಬದಲಾದ ಹಾಗಿದೆ
ಆಸೆ ಮಲೆನಾಡು ಚಿಗುರಿದೆ ಓ .... ಕನಸೇ ಓ .... ನನಸೇ
----------------------------------------------------------------------------------------------------------------------
ಪ್ರೀತ್ಸೋದ್ ತಪ್ಪಾ? (1998) - ಬಂಗಾರದಿಂದ ಬಣ್ಣಾನ ತಂದ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ
ಕೋರಸ್ : ಹೋ ಹೋ ಹೋ ಹೇ ಹೇ ಹೇ.... ಲಾ ಲಲ ಲಲ ಲಾ ತಂದಾನ ತಂದನಾ
ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ
ಗಂಡು : ಬಂಗಾರದಿಂದ ಬಣ್ಣಾನ ತಂದ ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತಂದ ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ
ಹೆಣ್ಣು : ತಂದಾನ ತಂದ ತಂದಾನ ತಂದ
ಗಂಡು : ಅಪರೂಪದಂದ ನನಗಾಗಿ ತಂದ
ಗಂಡು : ಚಂದಮಾಮನಿಂದ ಹೊಳಪನು ತಂದ ಬಾಳೆ ದಿಂಡಿನಿಂದ ನುಣುಪನು ತಂದ
ಅಂದ ಹೈ ಅಂದ ಹೈ ಆಂದ ಚಂದ ಹೊರುವ ಕಂಬದ ಜೋಡಿಗೆ.... ಮಿಂಚಿರಿ... ಎಂದ
ಹಂಸದಿಂದ ಕೊಂಚ ನಡಿಗೆಯ ತಂದ ನವಿಲಿಂದ ಕೊಂಚ ನಾಟ್ಯವ ತಂದ
ನಯವೊ... ಹೈ... ಲಯವೊ... ಹೈ.. ನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ
ತಂಗಾಳಿಯಿಂದ ಸ್ನೇಹಾನ ತಂದ ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ
ಹೆಣ್ಣು : ತಂದಾನ ತಂದ ತಂದಾನ ತಂದ
ಗಂಡು : ಅಪರೂಪದಂದ ನನಗಾಗಿ ತಂದ
ಗಂಡು : ಗಂಧ ತಂದನೊ ಘಮರುಗದಿಂದ ರತಿಯ ತಂದನೊ ಅವನುರದಿಂದ
ಭ್ರಮರ... ಹೈ.. ಅಮರ... ಹೈ... ಭ್ರಮರ ಅಮರ ಕಂಪನ ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ ಬಾನಿನಿಂದ ಏಕಾಂತವ ತಂದ
ಒಲವು... ಹಾ.. ಚೆಲುವು.. ಹಾ... ಒಲವು ಚೆಲುವು ಕೂಡೋ ಕಲೆಗೆ ಘರ್ಷಣೆ ಆಕರ್ಷಣೆ ತಂದ
ಕರಿ ಮೋಡದಿಂದ ಮುಂಗುರುಳ ತಂದ ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ
ಬಂಗಾರದಿಂದ ಬಣ್ಣಾನ ತಂದ ಸಾರಂಗದಿಂದ ನಯನಾನ ತಂದ

ಹೆಣ್ಣು : ತಂದಾನ ತಂದ ತಂದಾನ ತಂದ ಅಪರೂಪದಂದ ನನಗಾಗಿ ತಂದ
--------------------------------------------------------------------------------------------------------------------------
ಪ್ರೀತ್ಸೋದ್ ತಪ್ಪಾ? (1998) - ಚುಕ್ಕು ಬುಕ್ಕು ಚುಕ್ಕು ಬುಕ್ಕು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಸಂಗಡಿಗರು
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು

ಹ್ಹಾಂ.. ಸಿಕ್ಕಿಬಿತ್ತು ಸಿಕ್ಕಿಬಿತ್ತು ಕಳ್ಳ ಬೆಕ್ಕು ಓಲೆ.. ಓಲೆ..ಓಲೆ...
ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ...
ಮೇಡ್ ಇನ್ ಇಂಡಿಯಾ ಮೇಡ್ ಇನ್ ಇಂಡಿಯಾ ಇವನೂ ಮೇಡ್ ಇನ್ ಇಂಡಿಯಾ
ಹುಡುಗಿಗೋಸ್ಕರ ಬಿಡ್ತಾನ್ ನೋಡು ರೈಲು ಬಂಡಿಯಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹ್ಹಾಂ.. ಸಿಕ್ಕಿಬಿತ್ತು ಸಿಕ್ಕಿಬಿತ್ತು ಕಳ್ಳ ಬೆಕ್ಕು ಓಲೆ.. ಓಲೆ..ಓಲೆ...
ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ...
ಯೌವ್ವನಪುರ ಸ್ಟೇಷನ್ ನಲ್ಲಿ ಸೈಟು ಹೊಡೆಯುತ್ತಾ ಕಲ್ಯಾಣಪುರಕ್ಕೆ ಹೋಗೋ ರೈಲು ಕಾಯುತ್ತಾ
ನಿಂತು ಬಿಟ್ರೇ ಸಾಕು ಇವನಿಗೆ ಸೀಟು ಸಿಕ್ಕುತ್ತಾ ಮದುವೆಯ ರೈಲು ಹಿರಿಯರ ಇಂಜಿನ್ ಇಲ್ಲದೇ ಓಡುತ್ತಾ
ನಮ್ಮ ಹತ್ರ ಟಿಕೆಟ್ ಕೇಳಲಾರ ಟಿಕೆಟ್ ಇಲ್ಲದೇ ರೈಲು ಹತ್ತಲಾರ್ ಹಾಂ... ಶಿವನೇ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹ್ಹಾಂ.. ಸಿಕ್ಕಿಬಿತ್ತು ಸಿಕ್ಕಿಬಿತ್ತು ಕಳ್ಳ ಬೆಕ್ಕು ಓಲೆ.. ಓಲೆ..ಓಲೆ...
ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ...
ಪ್ರೀತಿಯ ಓ ಬಾಳಿನ ರೈಲು ಬಂಡಿ ಹೇಗೆ ತೀರಿಸಲಿ ಪ್ರೀತಿಯ ಈ ಋಣವ
ಒಂಟಿಯಾಗಿ ಬಂದು ನಮ್ಮ ಗಾಡಿ ಹಿಡುಕೊಂಡೇ ನಮ್ಮ ರೈಲು ಕೇಳೊದೊಂದೇ ಪ್ರೀತಿಯ ಕಲ್ಲಿದ್ದಲೂ
ನಿಂತೋದ್ದಂಗೆ ನೋಡ್ಕೋಬೇಕು ನಾವೂ ಯಾವಾಗಲೂ
ಪ್ರೀತಿ ಇದ್ದ ರೈಲು ನಾನ್ ಸ್ಟಾಪ್ ಇಲ್ಲದಿದ್ರೆ ನಾನಾ ಕಡೆ ಸ್ಟಾಪ್ ಹ್ಹಾಂ .. ಶಿವನೇ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹ್ಹಾಂ.. ಸಿಕ್ಕಿಬಿತ್ತು ಸಿಕ್ಕಿಬಿತ್ತು ಕಳ್ಳ ಬೆಕ್ಕು ಓಲೆ.. ಓಲೆ..ಓಲೆ...
ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ...
ಮೇಡ್ ಇನ್ ಇಂಡಿಯಾ ಮೇಡ್ ಇನ್ ಇಂಡಿಯಾ ನಾವೂ ಮೇಡ್ ಇನ್ ಇಂಡಿಯಾ
ಸ್ನೇಹ ಪ್ರೀತಿ ಶಾಂತಿ ನಮ್ಮ ಜೀವ ಕಂಡೆಯಾ
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು
ಹ್ಹಾಂ.. ಸಿಕ್ಕಿಬಿತ್ತು ಸಿಕ್ಕಿಬಿತ್ತು ಕಳ್ಳ ಬೆಕ್ಕು ಓಲೆ.. ಓಲೆ..ಓಲೆ...
ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ... ಓಲೆ.. ಓಲೆ..ಓಲೆ...
ಮೇಡ್ ಇನ್ ಇಂಡಿಯಾ ಮೇಡ್ ಇನ್ ಇಂಡಿಯಾ ವೀ ಆರ್ ಮೇಡ್ ಇನ್ ಇಂಡಿಯಾ
ನೂರು ದೈವ ಧರ್ಮ ನಮ್ಮ ಜೀವ ಕಂಡೆಯಾ
ಪ್ರೀತ್ಸೋದ್ ತಪ್ಪಾ? (1998) - ಡಿಂಗು ಡಿಂಗು ಡಿಂಗುಡ ಡಿಂಗು ಡಿಂಗು ಡಿಂಗುಡ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ರಮೇಶಚಂದ್ರ, ಅನುರಾಧ ಶ್ರೀರಾಮ್, ಮಾಲ್ಗುಡಿ ಶುಭ, ಸುಮಾ ಶಾಸ್ತ್ರಿ
ಡಿಂಗು ಡಿಂಗು ಡಿಂಗುಡ ಡಿಂಗು ಡಿಂಗು ಡಿಂಗುಡ ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ

ಬಾದಾಮ್ ಹಾಲು ಎಜಮಾನ್ರ ಕೈಗಿಟ್ರೇ ಲಂಬಡ ಲಂಬಡ
ಮುಂದೆ ಏನು ಅಂತ ಕಾದು ಕುಂತ್ಕೊಂಡರೇ ಲಂಬಡ ಲಂಬಡ
ಅವರೂನು ಮುಟ್ಟಲಿಲ್ಲ ನಂಗೇನೂ ತೋಚಲಿಲ್ಲ
ಫಸ್ಟ್ ನೈಟು ಕಳೆದೋಯ್ತು ಮುಂಜಾನೆ ಶುರುವಾಯ್ತು ಏ... ಲಲಲ ಲಂಬಡ
ಡಿಂಗು ಡಿಂಗು ಡಿಂಗುಡ ಡಿಂಗು ಡಿಂಗು ಡಿಂಗುಡ ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ
ಓಳ್ಳೇ ಝರಿಯ ಪಂಚೇಲಿದ್ದರೂ ಭರ್ಜರಿಯಾಗಿ ಕಾಣ್ತಿದ್ದರೂ
ಒಂದು ಸತ್ಯ ಹೇಳಲಾ ಅಂದರೂ ದೊಡ್ಡ ಬೀರ್ ಬಾಟಲ್ ತೆಗೆದರು ಸಸ ಸರಿಗಾರಿಸ ಸಸ ಸರಿಗಾ
ವೋಲ್ಟ್ ಹ್ಯಾಬಿಟ್ ಕುಡಿತಾ ಅಂದರೂ ಫಸ್ಟ್ ನೈಟ್ ಹೊಸದು ಅಂದರೂ ಸ್ವಲ್ಪ ಧೈರ್ಯಕ್ಕೆ ಕುಡಿಲಾ ಅಂದರೂ
ನಾ ಅತ್ತರೆ ಕನ್ ಫ್ಯೂಸ್ ಆದರೂ ಬೀರು ಬ್ರಾಂದಿ ವ್ಯತ್ಯಾಸ ಗೊತ್ತಿಲ್ದೇ
ದೊಡ್ಡದು ಬೇಡ ಚಿಕ್ಕದಾಗಿ ಕುಡೀರಿ ಅಂದ್ರೆ ಓಡಹೋದ್ರು ಕುಣಿದಾಡ್ತಾ
ಎಂತಾದ್ರೂ ತುರಾಡ್ತಾ ಕೈ ಬಿಟ್ರು ಚಿಕ್ಕ ಬಾಟ್ಲು ಒಡೆದ್ಯೋತು ಹೊಸ ಕಟ್ಲು
ಡಿಂಗು ಡಿಂಗು ಡಿಂಗುಡ ಡಿಂಗು ಡಿಂಗು ಡಿಂಗುಡ ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ
ಹೆಣ್ಣು : ಸರಸಕೆ ಮಾತೇ ಭೂಷಣ ಮುಟ್ಟಿದ್ರೆ ಒಳ್ಳೆ ಲಕ್ಷಣ ಮಾತಿಲ್ಲ ಮುತ್ತು ಇಲ್ಲ
ನಮ್ಮ ಹಸಬಂಡ್ ಮುತ್ತಿಗೆ ರಾವಣ ಸಸ ಸರಿಗಾರಿಸ ಸಸ ಸರಿಗಾ
ಯಾವ ಭಟ್ಟ ಮಾಡಿದ ಸ್ವೀಟೋ ನಾವ್ ಸೇರಬಾರದೆಂಬುದ ಬೀಟೋ
ನಾನ್ ತಿಂತಿದಂಗೆ ಪ್ಲೋಟು ಈ ಸಿಂಟ್ರಿ ಫಸ್ಟ್ ನೈಟು
ಅಂದು ನಾವು ಟೈಟಾನಿಕ್ ನೋಡಿದ್ವಿ ಬಂದು ಫಸ್ಟ್ ನೈಟ್ ಕೋಣೆನ ಸೇರಿದ್ವಿ
ನಿರವಸ್ತ್ರಳಾಗೆಂದು ಒಲ್ಲೆಂದ್ರೆ ಹೋಗೆಂದ್ರು ಬರಿದಾದೆ ಭಯವಾದ್ರೂ... ಓಓಓಓಓ ..
ಗಂಡು : ತಲೆಸುತ್ತಿ ಬಿದ್ಹೋದ್ರು ಲಲಲ ಲಂಬಡ
ಡಿಂಗು ಡಿಂಗು ಡಿಂಗುಡ ಡಿಂಗು ಡಿಂಗು ಡಿಂಗುಡ ಡಿಂಗುಡ ಸಿಂಗು ಡಿಂಗುಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ
ಸತಿಯರ ಪಂಗಡ ಪತಿಗಳ ಸಂಗಡ ಹಾಡಿಕೊಂಡ ಲವ್ ಲಂಬಡ ಕೇಳಿ ಸೆನ್ಸಾರ್ ಬಾಯ್ ಬೊಂಬಡ
--------------------------------------------------------------------------------------------------------------------------
ಪ್ರೀತ್ಸೋದ್ ತಪ್ಪಾ? (1998) - ರಾಜ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಅನುರಾಧಾ ಶ್ರೀರಾಂ
ಕ್ರೇಜಿ ಬಾಯ್ .. ಹೇಹೇಹೇಹೇಹೇ ... ಹಾ ... ಹಾ ... ಹೇಹೇಹೇಹೇ
ರಾಜ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇಹೇಹೇ ) ನಾ ಮೆಚ್ಚೋ ಹುಡುಗ ರಾಜರ ರಾಜ (ಹೇಹೇಹೇ )
ಜೋಕುಮಾರ ರಿಕುಬೀರ ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು ಇವನ ಮುಂದೆ ಕುರಿಮಂದೆ

(ಹೇಹೇಹೇ ) (ಹೇಹೇಹೇ )
ಜಾಕಿಚಾನು ಜೇಮ್ಸ್ ಬಾಂಡು ಅವನ ಮುಂದೆ.... ಕುರಿಮಂದೆ
ರಾಜ ರಾಜ ರಾಜ ರಾಜ ಎಲ್ಲಿರುವನೋ ನನ್ನ ಪ್ರೀತಿಯ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇಹೇಹೇ ) ನಾ ಮೆಚ್ಚೋ ಹುಡುಗ ರಾಜರ ರಾಜ (ಹೇಹೇಹೇ )
--------------------------------------------------------------------------------------------------------------------------
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಅನುರಾಧಾ ಶ್ರೀರಾಂ
ಕ್ರೇಜಿ ಬಾಯ್ .. ಹೇಹೇಹೇಹೇಹೇ ... ಹಾ ... ಹಾ ... ಹೇಹೇಹೇಹೇ
ರಾಜ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇಹೇಹೇ ) ನಾ ಮೆಚ್ಚೋ ಹುಡುಗ ರಾಜರ ರಾಜ (ಹೇಹೇಹೇ )
ಜೋಕುಮಾರ ರಿಕುಬೀರ ಯಾರು ಇಲ್ಲ ಇವನ ಮುಂದೆ
ಜಾಕಿಚಾನು ಜೇಮ್ಸ್ ಬಾಂಡು ಇವನ ಮುಂದೆ ಕುರಿಮಂದೆ
ರಾಜ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ ರಾಜ
(ಹೇಹೇಹೇ ) (ಹೇಹೇಹೇ )
ಕಣ್ಣಲ್ಲಿ ಕನಸಲ್ಲಿ ಕೂತವನೇ ನನ್ನ ರಾಜ ರಾಜ ಬಯಲಾಟ ಕಿಂಗು ಮ್ಯಾಗ್ನೆಟ್ ಮೈಲಿಂಗು
ಅವನ ಹಿಂದೆ ನೂರು ಹೆಣ್ಣು ನನ್ನ ಮೇಲೆ ಅವನ ಕಣ್ಣು (ಹೇಹೇಹೇ )
ನಗ್ತಾನೇ ನಗಿಸ್ತಾನೇ ಹಾಡ್ತಾನೇ ನನ್ನ ರಾಜ ರಾಜ ಆ ನಗಸ್ತಾ ಇರ್ತಾ ಇದ್ದೀನಿ ನನಗುತ್ತಾ
ಆ ಹಾಡುತ ಇರ್ತಾ ಇದ್ದೀನಿ ಹಾಡುತ್ತಾ ಬಂದಿದ್ದಾನಂತೇ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ಭೇಟಿಯೂ

ಮನಸ್ಸೂ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೇ ನನ್ನ ಕಾಯ್ತ ಕರೆಯೋ
ರಾಜ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇಹೇಹೇ ) ನಾ ಮೆಚ್ಚೋ ಹುಡುಗ ರಾಜರ ರಾಜ (ಹೇಹೇಹೇ )
ರಾಜ ರಾಜ ರಾಜ ರಾಜ ಹೆಂಗಿರಬೇಕು ಗೊತ್ತಾ ನನ್ನ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇಹೇಹೇ ) ನಾ ಮೆಚ್ಚೋ ಹುಡುಗ ರಾಜರ ರಾಜ (ಹೇಹೇಹೇ )
ನಾನಂತು ಅಪರಂಜಿ ನನ್ನಂಗೆ ನನ್ನ ರಾಜ ರಾಜ ಕೂಗ್ತಾ ಇದ್ದೀನ ನಾನು ಕೇಳ್ತಾ ಇದ್ದನವನು
ದೂರಾ ಇದ್ರೂ ಸೂರ್ಯ ತಾವರೆ ಅರಳದೇನು (ಹೇಹೇಹೇ )
ನಾನು ತಿನ್ನೋ ರಸಗುಲ್ಲ ನನ್ನ ನಲ್ಲ ಆ ರಾಜ ರಾಜ
ನಾನು ತಿನ್ನೋ ರಸಗುಲ್ಲ ನನ್ನ ನಲ್ಲ ಆ ರಾಜ ರಾಜ
ರಾಮ ಶಾಮ ಭೀಮ ಸಿಕ್ರೂ ಬೇಕಿಲ್ಲ ಹೀರೊ ರಣಧೀರ ಸಿಕ್ರೇ ಸಕ್ರೆ ಬೆಲ್ಲ
ಜೋಕುಮಾರ ರಿಕುಬೀರ ಯಾರು ಇಲ್ಲ ಅವನ ಮುಂದೆಜಾಕಿಚಾನು ಜೇಮ್ಸ್ ಬಾಂಡು ಅವನ ಮುಂದೆ.... ಕುರಿಮಂದೆ
ರಾಜ ರಾಜ ರಾಜ ರಾಜ ಎಲ್ಲಿರುವನೋ ನನ್ನ ಪ್ರೀತಿಯ ರಾಜ ರಾಜ ರಾಜ
ರಾಜ ರಾಜ ಕನಸಿನ ರಾಜ (ಹೇಹೇಹೇ ) ನಾ ಮೆಚ್ಚೋ ಹುಡುಗ ರಾಜರ ರಾಜ (ಹೇಹೇಹೇ )
--------------------------------------------------------------------------------------------------------------------------
ತುಂಬಾ ತಪ್ಪುಗಳಿವೆ
ReplyDelete